alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮತ್ತಾಕೆಯ ಪ್ರೇಮಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪತಿ

ವ್ಯಕ್ತಿಯೊಬ್ಬ ಅನೈತಿಕ ಸಂಬಂಧ ಹೊಂದಿದ್ದ ತನ್ನ ಪತ್ನಿ ಮತ್ತಾಕೆಯ ಪ್ರೇಮಿಯನ್ನು ಕಂಬಕ್ಕೆ ಕಟ್ಟಿ ಹಾಕಿ ದೊಣ್ಣೆಯಿಂದ ಥಳಿಸಿದ್ದು, ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ Read more…

ಈ ಕಾರಣಕ್ಕೆ ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ..!

ಉತ್ತರ ಪ್ರದೇಶದ ಆಲಿಗಢದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಮಹಿಳೆ ದೂರು ನೀಡ್ತಾ ಇದ್ದಂತೆ ಎಸ್ ಎಸ್ಪಿ ಕೂಡ ಆಶ್ಚರ್ಯಗೊಂಡಿದ್ದಾರೆ. ಕೇವಲ ಕಲ್ಲಂಗಡಿ ಹಣ್ಣು ತಿನ್ನುವ Read more…

ವಾಟ್ಸಪ್ ಮೆಸ್ಸೇಜ್ ನಿಂದ ಬಯಲಾಯ್ತು ಪತಿಯ ದ್ರೋಹ

ಬೆಂಗಳೂರಿನ ನಿವಾಸಿ 27 ವರ್ಷದ ಸುಮನ್ ಎಂಬಾಕೆಯ ಪತಿ ಪ್ರತಿ ದಿನ ರಾತ್ರಿ ತಡವಾಗಿ ಮನೆಗೆ ಬರ್ತಾ ಇದ್ದ. ಮನೆಗೆ ಬಂದ ತಕ್ಷಣ ಸ್ನಾನ ಮಾಡ್ತಿದ್ದ ಆತ ನಂತ್ರ Read more…

ಪತ್ನಿಯ ಕೊಲೆ ಮಾಡಿ ಜೊತೆಯಲ್ಲಿ ಮಲಗಿದ್ದ ವಿಕೃತ

ನವದೆಹಲಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿದ್ದಲ್ಲದೇ, ಶವದ ಜೊತೆಗೇ ಲೈಂಗಿಕ ಕ್ರಿಯೆ ನಡೆಸಿದ ವಿಲಕ್ಷಣ ಘಟನೆ ದೆಹಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಪ್ರದೀಪ್ ಶರ್ಮ Read more…

ಸುಖಾಂತ್ಯವಾಯ್ತು ನವ ದಂಪತಿಗಳ ‘ಪ್ರಥಮ ರಾತ್ರಿ’ ಪ್ರಕರಣ

ನವದಂಪತಿಗಳ ‘ಪ್ರಥಮ ರಾತ್ರಿ’ ಯಲ್ಲಿ ವಧು, ಕನ್ಯತ್ವ ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲವೆಂಬ ಕಾರಣಕ್ಕೆ ಪಂಚಾಯಿತಿ ಮುಖಂಡರು ವಧುವನ್ನು ತೊರೆಯುವಂತೆ ತೀರ್ಪು ನೀಡಿದ್ದ ಪ್ರಕರಣ ಈಗ ಸುಖಾಂತ್ಯಗೊಂಡಿದೆ. ವರ, ತನ್ನ Read more…

ನಾಪತ್ತೆಯಾದ ಬ್ಯಾಂಕ್ ಮ್ಯಾನೇಜರ್ ಪತ್ನಿ ಹೇಳಿದ್ದೇನು..?

ಅಲಹಾಬಾದ್ ಬ್ಯಾಂಕ್ ಮ್ಯಾನೇಜರ್ ಪತ್ನಿ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದಿದೆ. ಬ್ಯಾಂಕ್ ಮ್ಯಾನೇಜರ್ ರಾಜೇಂದ್ರ ಹಾಗೂ ಅವರ ಪತ್ನಿ ಸ್ಮಿತಾ ಪಾಟ್ನಾದಿಂದ ಡಾರ್ಜಲಿಂಗ್ ಹೊರಟಿದ್ದರು. ದಾರಿ ಮಧ್ಯೆ Read more…

ತೂಕ ಇಳಿಸಿಕೊಂಡಿದ್ದೇ ಮುಳುವಾಯ್ತು ಈಕೆಯ ಪಾಲಿಗೆ

ತಾನು ದಪ್ಪಗಿರುವ ಕಾರಣ ಪತಿ ತನ್ನ ಬಗ್ಗೆ ಆಸಕ್ತಿ ತೋರುತ್ತಿಲ್ಲವೆಂದು ಪತ್ನಿಯೊಬ್ಬಳು ತೆಳ್ಳಗಾಗಲು ಹೋಗಿ ಈಗ ಫಜೀತಿ ಮಾಡಿಕೊಂಡಿದ್ದಾಳೆ. ಆಕೆ ಈಗ ತೆಳ್ಳಗಾಗಿದ್ದರೂ ಅದೇ ಕಾರಣಕ್ಕೆ ಪತಿ ವಿಚ್ಚೇದನ Read more…

ಅಕ್ರಮ ಸಂಬಂಧದ ಮಕ್ಕಳಿಗೆ ನೌಕರಿ ಇಲ್ಲ

ಚೆನ್ನೈ: ಅಕ್ರಮ ಸಂಬಂಧಕ್ಕೆ ಜನಿಸಿದ ಮಕ್ಕಳಿಗೆ ಅನುಕಂಪದ ಆಧಾರದ ನೌಕರಿಯನ್ನು ಪಡೆಯುವ ಹಕ್ಕಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಮೃತ ಸಬ್ ಇನ್ಸ್ ಪೆಕ್ಟರ್ ಒಬ್ಬರ ಎರಡನೇ Read more…

ಅನಾಹುತಕ್ಕೆ ಕಾರಣವಾಯ್ತು ಸಂಭ್ರಮಾಚರಣೆ ಫೈರಿಂಗ್

ಮದುವೆ ಎಂದ ಮೇಲೆ ಸಡಗರ ಸಂಭ್ರಮ ಜಾಸ್ತಿ ಇರುತ್ತದೆ. ಅದರಲ್ಲಿಯೂ, ಉತ್ತರ ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಸಂಭ್ರಮಾಚರಣೆಗೆ ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗುತ್ತದೆ. ಇದರಿಂದಾಗಿ ಅನಾಹುತಗಳೇ ನಡೆದಿವೆ. Read more…

ಬಾಡಿಗೆಗೆ ಬಂದ ಯುವಕನ ಜೊತೆ ಎರಡು ಮಕ್ಕಳ ತಾಯಿ…

ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ. ಇಳಿ ವಯಸ್ಸಿನಲ್ಲಿಯೂ ಪ್ರೀತಿ ಚಿಗುರುವುದುಂಟು. ಇದಕ್ಕೆ ಹರ್ಯಾಣದಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ. 15 ವರ್ಷ ಚಿಕ್ಕ ವಯಸ್ಸಿನ ಹುಡುಗನ ಜೊತೆ ಎರಡು Read more…

ದೈಹಿಕ ಸಂಬಂಧ ಬೆಳೆಸಿ ದೂರ ತಳ್ಳಿದ ಪ್ರಿಯಕರ

ಮಂಡ್ಯ: ಅಕ್ರಮ ಸಂಬಂಧದ ಕಾರಣಕ್ಕೆ ಸಂಸಾರಗಳು ಹಾಳಾದ ಅನೇಕ ಘಟನೆಗಳು ನಡೆದಿವೆ. ಆದರೂ, ಎಚ್ಚೆತ್ತುಕೊಳ್ಳದ ಕೆಲವರು ಯಡವಟ್ಟು ಮಾಡಿಕೊಳ್ಳುತ್ತಾರೆ. ಹೀಗೆ ವಿವಾಹಿತೆಯೊಬ್ಬಳು ಮಾಡಿಕೊಂಡ ಯಡವಟ್ಟಿನ ಸ್ಟೋರಿ ಇಲ್ಲಿದೆ ನೋಡಿ. Read more…

ಗಂಡನ ಫೋನ್ ಕದ್ದು ನೋಡಿ ಯಡವಟ್ಟು ಮಾಡಿಕೊಂಡಳಾಕೆ

ಬೆಂಗಳೂರಿನಲ್ಲಿ ಕುತೂಹಲದಿಂದ ವ್ಯಕ್ತಿಯೊಬ್ಬ, ಪತ್ನಿಯ ಫೋನ್ ನೋಡಿದ್ದಕ್ಕೆ, ಆತನ ಕೈ ಬೆರಳುಗಳನ್ನೇ ತುಂಡರಿಸಿದ್ದ ಘಟನೆಯ ನೆನಪು ಮಾಸುವ ಮೊದಲೇ ಅಂತಹುದೇ ಘಟನೆ ನೆನಪಿಸುವ ಪ್ರಕರಣ ನಡೆದಿದೆ. ಆದರೆ, ಇಲ್ಲಿ Read more…

ಸ್ಪೀಡ್ ಪೋಸ್ಟ್ ನಲ್ಲಿ ತಲಾಕ್ ನೀಡಿದ ಪತಿ..!

ಜೈಪುರದಲ್ಲಿ ಅಫ್ರೀನ್ ರೆಹಮಾನ್ ಎಂಬಾಕೆಗೆ ಒಂದು ಸ್ಪೀಡ್ ಫೋಸ್ಟ್ ಬಂದಿದೆ. ಅದನ್ನು ತೆಗೆದು ನೋಡಿದ ಅಫ್ರೀನ್ ಗೆ ಭೂಮಿ ಕುಸಿದಂತಾಗಿದೆ. ಸ್ಪೀಡ್ ಪೋಸ್ಟ್ ನಲ್ಲಿ ಪತಿ ವಿಚ್ಛೇದನ ನೀಡಿದ್ದಾನೆ. Read more…

ಹನಿಮೂನ್ ಗೆ ಹೋಗಿ ಬಂದವಳು ಏರ್ಪೋರ್ಟ್ ನಿಂದ ಪರಾರಿ

ಪತಿ ಜೊತೆ ಹನಿಮೂನ್ ಮುಗಿಸಿಕೊಂಡು ಬಂದ ನವ ವಧು ಒಬ್ಬಳು ಏರ್ಪೋರ್ಟ್ ನಿಂದ ತನ್ನ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಉತ್ತರ Read more…

ವಿಚ್ಛೇದಿತೆಗೆ ಉಲ್ಟಾ ಹೊಡೆದ ಎರಡನೇ ಗಂಡ

ಬೆಂಗಳೂರು: ಕೆಲವು ಹೆಣ್ಣುಮಕ್ಕಳಿಗೆ ಇರುವುದೆಲ್ಲವ ಬಿಟ್ಟು, ಇಲ್ಲದಿರುವ ಕಡೆಗೆ ಹೋಗುವ ಆಸೆ ಇತ್ತೀಚೆಗೆ ಹೆಚ್ಚಾದಂತಿದೆ. ಮದುವೆಯಾಗಿ ಗಂಡನೊಂದಿಗೆ ಸುಖವಾಗಿದ್ದ ಆಕೆಗೆ ಅದೇನಾಯ್ತೋ ಬೇರೆ ಮದುವೆಯಾಗಿದ್ದಾಳೆ. ಈಗ ಎರಡನೇ ಗಂಡನೂ Read more…

ಪತ್ನಿಗೆ ಹೇಗೆ ಥಳಿಸಬೇಕೆಂಬುದನ್ನು ಹೇಳಿದ್ದಾನೆ ಈ ಮಹಾಶಯ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಕೂಗು ಕೇಳಿ ಬರುತ್ತಿರುವ ಮಧ್ಯೆ ವ್ಯಕ್ತಿಯೊಬ್ಬ ಪತ್ನಿಯನ್ನು ಹೇಗೆ ಮತ್ತು ಯಾಕಾಗಿ ಥಳಿಸಬೇಕೆಂಬುದನ್ನು ಹೇಳಿದ್ದು, ಇನ್ನೂ ಆಘಾತಕಾರಿ ವಿಚಾರವೆಂದರೇ ಇದು Read more…

ಪತಿಯ ಫೋನ್ ಪರಿಶೀಲಿಸಿದ್ರೆ ಅಂತಹ ಪತ್ನಿಗೆ ಜೈಲು..!

ಮಹಿಳೆಯರಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳಿರುವ ಸೌದಿ ಅರೇಬಿಯಾದಲ್ಲಿ ಈಗ ಮತ್ತೊಂದು ಕಾನೂನು ಜಾರಿಯಾಗಲಿದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ಅನುಮತಿಯಿಲ್ಲದೇ ಕದ್ದು ಮುಚ್ಚಿ ಅವರ ಫೋನ್ ಚೆಕ್ ಮಾಡಿದ್ರೆ Read more…

ಎಂಎಂಎಸ್ ಮಾಡಿ ಪತಿಗೇ ಬ್ಲಾಕ್ ಮೇಲ್ ಮಾಡಿದ ಪತ್ನಿ

ಸಂಬಂಧಕ್ಕೆ ಕಳಂಕ ತರುವಂತಹ ಘಟನೆಗಳು ಪದೇ ಪದೇ ಬೆಳಕಿಗೆ ಬರ್ತಾ ಇರುತ್ವೆ. ಪತ್ನಿಯೊಬ್ಬಳು ತನ್ನ ಪ್ರೇಮಿ ಜೊತೆ ಸೇರಿ ತನ್ನದೇ ಎಂಎಂಎಸ್ ಮಾಡಿ ಪತಿಗೆ ಬ್ಲಾಕ್ ಮೇಲ್ ಮಾಡಿ Read more…

ಪತಿಯ ಅಂಗಾಂಗ ಕೊಳೆಯಲು ಕಾರಣವಾದ್ಲು ಪತ್ನಿ..!

ಚೀನಾದಲ್ಲಿ ವ್ಯಕ್ತಿಯೊಬ್ಬನ ಅಂಗ ಕೊಳೆಯುತ್ತಿತ್ತು. ಇದರ ಜೊತೆಗೆ ಉಸಿರಾಟದ ಸಮಸ್ಯೆಯಿಂದಲೂ ಆತ ಬಳಲುತ್ತಿದ್ದ. ಪರೀಕ್ಷೆ ಮಾಡಿದಾಗ ಬಂದ ಫಲಿತಾಂಶ ಆತ ದಂಗಾಗುವಂತೆ ಮಾಡಿತ್ತು. ಆತನ ಒಳ ಉಡುಪನ್ನು ರಾಸಾಯನಿಕ ವಸ್ತುವಿನಿಂದ Read more…

ಬೆಡ್ ರೂಂನಲ್ಲಿ ಪತಿಗೆ ದ್ರೋಹ ಮಾಡಿದ ಪತ್ನಿ..

ದಾಂಪತ್ಯದಲ್ಲಿ ಪತಿ ಅಥವಾ ಪತ್ನಿ ದ್ರೋಹ ಮಾಡಿದ್ರೆ ಅದು ಆಘಾತವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ. ಗಂಡನ ಮನೆಯಲ್ಲಿ ವಾಸವಾಗಿದ್ದ ಪತ್ನಿ ಶಾರೀರಿಕ ಸಂಬಂಧ ಬೆಳೆಸ್ತಾ ಇದ್ದುದ್ದು ಮಾತ್ರ ಪರ ಪುರುಷನ Read more…

ಪೊಲೀಸ್ ವಿಚಾರಣೆಯಲ್ಲಿ ಬಯಲಾಯ್ತು 2ನೇ ಪತ್ನಿ ಬಣ್ಣ

ಬೆಂಗಳೂರು: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತಿದೆ. ಇಲ್ಲೊಬ್ಬಳು ಹಣಕ್ಕಾಗಿ ತನ್ನ ಗಂಡನನ್ನೇ ಹೆಣವಾಗಿಸಿದ ಘಟನೆ ನಡೆದಿದೆ. ಆದರೆ ಸತ್ಯ ಎಂದಿದ್ದರೂ ಬೆಳಕಿಗೆ ಬರುತ್ತದೆ ಎಂಬುದಕ್ಕೆ Read more…

ಸಾಲದ ಬದಲು ಸಾಹುಕಾರನಿಗೆ ಪತ್ನಿ..!

ಸಾಲ ತೀರಿಸಲಾಗದೆ ಅನೇಕರು ಆತ್ಮಹತ್ಯೆಗೆ ಶರಣಾಗುವ ಸುದ್ದಿಯನ್ನು ಕೇಳಿರುತ್ತೀರಾ. ಆದ್ರೆ ಇಲ್ಲೊಬ್ಬ ಸಾಲ ತೀರಿಸಲು ಸಾಧ್ಯವಾಗದ ಕಾರಣ ತನ್ನ ಹೆಂಡತಿಯನ್ನು ಮಾಲೀಕನಿಗೆ ಮದುವೆ ಮಾಡಿ ಕೊಟ್ಟಿದ್ದಾನೆ. ಮಕ್ಕಳನ್ನು ಆತನಿಗೆ Read more…

ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಪತಿ ಈಗ..

ಮನುಷ್ಯ ಹಣ ಗಳಿಸಲು ಏನು ಬೇಕಾದ್ರೂ ಮಾಡ್ತಾನೆ. ಎಂತ ಕೆಟ್ಟ ಕೆಲಸಕ್ಕೆ ಬೇಕಾದ್ರೂ ಇಳಿಯುತ್ತಾನೆ. ನಂತ್ರ ತಾನು ಹೆಣೆದ ಬಲೆಯಲ್ಲಿಯೇ ಬಲಿಯಾಗ್ತಾನೆ ಎಂಬುದಕ್ಕೆ  ಟರ್ಕಿಯ ಇಸ್ತಾಂಬುಲ್ ನಲ್ಲಿರುವ ಒಬ್ಬ Read more…

ಸತ್ತ ಪತಿಯ ವೀರ್ಯ ಸಂಗ್ರಹಿಸಿಟ್ಟ ಪತ್ನಿ

ಪ್ರೀತಿ ಅಮರವಾದದ್ದು. ಒಮ್ಮೆ ನಿಜವಾದ ಪ್ರೀತಿ ಹುಟ್ಟಿದರೆ ಸಮಾಜದ ಮಾತುಗಳು ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರೀತಿ ಉಳಿಸಿಕೊಳ್ಳಲು ಪ್ರೇಮಿಗಳು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಅಮೆರಿಕಾದಲ್ಲಿ Read more…

ಮದುವೆಯಾದ ತಿಂಗಳಲ್ಲೇ 119 ಕೋಟಿ ರೂಪಾಯಿ ಒಡತಿಯಾದ್ಲು ಈ ಮಹಿಳೆ

ಸೌದಿ ಅರೇಬಿಯಾದ ಶ್ರೀಮಂತ ವ್ಯಾಪಾರಿಯನ್ನು ಮದುವೆಯಾದ ಒಂದು ತಿಂಗಳಲ್ಲಿಯೇ ಪತ್ನಿ 118.90 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ಐಷಾರಾಮಿ ಮನೆಯೊಡತಿಯಾಗಿದ್ದಾಳೆ. ಮದುವೆಯಾಗಿ ಒಂದು ತಿಂಗಳ ನಂತರ ಆಕೆಯ Read more…

ಇಬ್ಬರು ಹೆಂಡತಿಯರ ಈ ಅವಾಂತರಕ್ಕೆ ಏನಂತೀರಿ..?

ಗಂಡ ಎಂದುಕೊಂಡು ಬೇರೆ ವ್ಯಕ್ತಿಯೊಬ್ಬನ ಅಂತ್ಯ ಸಂಸ್ಕಾರ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ವ್ಯಕ್ತಿಯೊಬ್ಬನಿಗೆ ಇಬ್ಬರು ಪತ್ನಿಯರಿದ್ದು, ಅವರು ದಾರಿಯಲ್ಲಿ ಬಿದ್ದಿದ್ದ ಶವ ತಮ್ಮ ಗಂಡನದೇ ಎಂದು Read more…

ಜೋಕ್ ಮಾಡ್ತಿದ್ದ ಪತ್ನಿಗೆ ಪತಿ ನೀಡಿದ ಇಂಥ ಶಿಕ್ಷೆ..!

ಮನುಷ್ಯ ತಾಳ್ಮೆ ಕಳೆದುಕೊಳ್ಳುತ್ತಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಕೊಲೆಗಳು ನಡೆಯುತ್ತಿವೆ. ದೆಹಲಿಯಲ್ಲೂ ಸಣ್ಣ ಕಾರಣಕ್ಕೆ ಪತ್ನಿಯನ್ನು ಹತ್ಯೆಗೈದಿದ್ದಾನೆ ಪತಿರಾಯ. ದೆಹಲಿಯ ಮೋನಿಕಾ ಹಾಗೂ ಲಲಿತ್ ಮದುವೆ ಹಿಂದಿನ ವರ್ಷ Read more…

ಕಾಮುಕ ತಂದೆಯ ಬಣ್ಣ ಬಯಲು

ಇತ್ತೀಚಿನ ದಿನಗಳಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ. ತಂದೆ, ತಾಯಿ, ಅಣ್ಣ, ತಮ್ಮಂದಿರನ್ನೇ ನಂಬದ ಕಾಲ ಬಂದಿದೆ. ಅಪ್ಪ-ಮಗಳ ಪವಿತ್ರ ಸಂಬಂಧಕ್ಕೆ ಇಲ್ಲೊಬ್ಬ ವ್ಯಕ್ತಿ ಕಳಂಕ ತಂದಿದ್ದಾನೆ. ತನ್ನ 12 Read more…

ಡ್ರಗ್ ಮಾಫಿಯಾದಲ್ಲಿ ಬಾಲಿವುಡ್ ಬೆಡಗಿ

ಮುಂಬೈ: ಡ್ರಗ್ ಮಾಫಿಯಾದ ಕಬಂಧ ಬಾಹುಗಳು ವಿಶ್ವದೆಲ್ಲೆಡೆ ಚಾಚಿಕೊಂಡಿದ್ದು, ಬಾಲಿವುಡ್ ನಟಿ ಮಮತಾ ಕುಲಕರ್ಣಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ. ಪತಿ ವಿಕ್ಕಿ ಗೋಸ್ವಾಮಿ ಅವರೊಂದಿಗೆ ಮಮತಾ ಈ ದಂಧೆಯಲ್ಲಿ Read more…

ಪತ್ನಿಯ ಅಕ್ರಮ ಸಂಬಂಧ ತಡೆಯಲು ಹೋದ ಪತಿಗೆ ಏನಾಯ್ತು..?

ಪತಿ-ಪತ್ನಿ ಸಂಬಂಧಕ್ಕೆ ಕಳಂಕ ತರುವಂತಹ ಒಂದು ಘಟನೆ ಹರಿಯಾಣದ ಝಾಜ್ಜರ್ ನಲ್ಲಿ ವರದಿಯಾಗಿದೆ. ಅಕ್ರಮ ಸಂಬಂಧಕ್ಕೆ ಪತಿ ಒಪ್ಪಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ಎಲ್ಲರೂ ಬೆಚ್ಚಿ ಬೀಳುವಂತಹ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...