alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪತನಕ್ಕೆ ಮುನ್ನವೇ ತಿಳಿದಿತ್ತು ತಾಂತ್ರಿಕ ದೋಷ…!

ಜಕಾರ್ತ: ಸುಮತ್ರಾ ದ್ವೀಪ ಸಮೂಹದ ಬಳಿ ಪತನಗೊಂಡಿದ್ದ ಲಯನ್ ಏರ್ ಕಂಪನಿಗೆ ಸೇರಿದ ವಿಮಾನ ಟೇಕಾಫ್ ಆದ ಕೆಲ ನಿಮಿಷಗಳಲ್ಲೇ ತಾಂತ್ರಿಕ ದೋಷವಿರುವ ಸೂಚನೆ ಸಿಕ್ಕಿತ್ತು…! ಆದರೆ, ವಿಧಿಯಾಟ Read more…

ಟೇಕ್ ಆಫ್ ಆಗಿ 13 ನಿಮಿಷದಲ್ಲಿ ನಾಪತ್ತೆಯಾಗಿದ್ದ ವಿಮಾನ ಸಮುದ್ರದಲ್ಲಿ ಪತನ

ಜಕಾರ್ತಾದಲ್ಲಿ ದೊಡ್ಡ ವಿಮಾನ ದುರ್ಘಟನೆಯೊಂದು ನಡೆದಿದೆ. ಜರ್ಕಾರ್ತಾದಿಂದ ಪಂಗ್ಕಲ್ ಪಿನಾಂಗ್ ಗೆ ಹೋಗ್ತಿದ್ದ ಲಯನ್ ವಿಮಾನ ಪತನವಾಗಿದೆ. ವಿಮಾನ ಟೇಕ್ ಆಫ್  ಆಗಿ 13 ನಿಮಿಷದಲ್ಲಿ ನಾಪತ್ತೆಯಾಗಿದ್ದು,ಸಮುದ್ರದಲ್ಲಿ ಪತನವಾಗಿದೆ Read more…

ಸಮ್ಮಿಶ್ರ ಸರ್ಕಾರದ ಭವಿಷ್ಯ ಕುರಿತು ಹೊಸ ಬಾಂಬ್ ಸಿಡಿಸಿದ ಸದಾನಂದಗೌಡ

ಮಂಗಳೂರು: ಮುಂದಿನ 15ರಿಂದ ಒಂದು ತಿಂಗಳೊಳಗೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ Read more…

ಪತ್ನಿ ಹತ್ಯೆಗೆ ಮನೆ ಮೇಲೆ ವಿಮಾನ ಬೀಳಿಸಿದ ಪತಿ…!

ಹೆಂಡತಿಗೆ ಹೊಡೆದ ಆರೋಪದ ಮೇಲೆ ಜೈಲು ಸೇರಿರುವ ವ್ಯಕ್ತಿಯೊಬ್ಬನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪತ್ನಿಯನ್ನು ಹತ್ಯೆ ಮಾಡಲು ವಿಮಾನವನ್ನು ಮನೆ ಮೇಲೆ ಬೀಳಿಸಿದ್ದ ಎಂಬುದು ಗೊತ್ತಾಗಿದೆ. ಅಮೆರಿಕಾದ Read more…

ಅತೃಪ್ತ ಶಾಸಕರ ಕುರಿತು ಹೊಸ ಬಾಂಬ್ ಸಿಡಿಸಿದ ಈಶ್ವರಪ್ಪ

ಶಿವಮೊಗ್ಗ: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆಯಲ್ಲಿ ಮಂತ್ರಿ ಸ್ಥಾನ ಸಿಗದೇ ಹಲವು ಶಾಸಕರು ಅತೃಪ್ತಿಯನ್ನು ಹೊರ ಹಾಕಿದ್ದು, ಈ ಸರ್ಕಾರ ಹೆಚ್ಚು ದಿನ ಆಡಳಿತದಲ್ಲಿ ಇರುವುದಿಲ್ಲ ಎಂದು Read more…

ವಾಯುಸೇನೆ ವಿಮಾನ ಪತನ : ಪೈಲೆಟ್ ಸಾವು

ಗುಜರಾತಿನ ಕಚ್ ನಲ್ಲಿ ಭಾರತ ವಾಯುಸೇನೆಗೆ ಸೇರಿದ್ದ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಪೈಲೆಟ್ ಸಾವನ್ನಪ್ಪಿದ್ದಾರೆ. ಗುಜರಾತಿನ ಜಾಮ್ನಗರದಿಂದ ದೈನಂದಿನ ತರಬೇತಿ ಹಾರಾಟಕ್ಕೆ ತೆರಳಿದ್ದ ವೇಳೆ ದುರ್ಘಟನೆ Read more…

ಮೈತ್ರಿ ಸರ್ಕಾರ ಕುಸಿದು ಬೀಳುವ ಸೂಚನೆ ನೀಡಿದ್ರಾ ಜೆಡಿಎಸ್ ಶಾಸಕ?

ಖಾತೆ ಹಂಚಿಕೆ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ಹಗ್ಗಜಗ್ಗಾಟ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ ಎಂಬ Read more…

ಅಲ್ಜೀರಿಯಾದಲ್ಲಿ ಮಿಲಿಟರಿ ವಿಮಾನ ಪತನ : 257 ಮಂದಿ ಸಾವು

ಅಲ್ಜೀರಿಯಾದ ಬೋಫರಿಫ್ ಏರ್ ಪೋರ್ಟ್ ಬಳಿ ಭೀಕರ ವಿಮಾನ ದುರಂತ ಸಂಭವಿಸಿದೆ. ಮಿಲಿಟರಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನವಾಗಿದ್ದು, 257 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ವಿಮಾನ ಟೇಕಾಫ್ Read more…

66 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ

66 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಾಣಿಜ್ಯ ವಿಮಾನವೊಂದು ಇರಾನ್ ನಲ್ಲಿ ಪತನವಾಗಿದೆ. ದಕ್ಷಿಣ ಇರಾನ್ ನಲ್ಲಿ ವಿಮಾನ ಅಪಘಾತಕ್ಕೀಡಾಗಿದೆಯೆಂದು ಅಲ್ಲಿನ ನ್ಯೂಸ್ ಏಜೆನ್ಸಿಯೊಂದು ವರದಿ ಮಾಡಿದೆ. ರಾಜಧಾನಿ ಟೆಹ್ರಾನ್ ನಿಂದ Read more…

ಹೈದರಾಬಾದ್ ನಲ್ಲಿ ಪತನವಾಯ್ತು ತರಬೇತಿ ವಿಮಾನ

ಹೈದರಾಬಾದ್: ಹೈದರಾಬಾದ್ ಹೊರವಲಯದ ಹಕೀಂಪೇಟೆಯ ಸಮೀಪ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನವಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಮಹಿಳಾ ಪೈಲಟ್ ಗಳಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತರಬೇತಿ ನಿರತವಾಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಮಾನ ಪತನದ ದೃಶ್ಯ

ಫ್ಲೋರಿಡಾದಲ್ಲಿ ವಿಮಾನ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಂಗಲ್ ಎಂಜಿನ್ ರಾಕ್ ವೆಲ್ ಇಂಟರ್ ನ್ಯಾಶನಲ್ ವಿಮಾನ ಕ್ಲಿಯರ್ ವಾಟರ್ ಏರ್ ಪಾರ್ಕ್ ನಿಂದ ಹೊರಟಿತ್ತು. ವಿಮಾನದಲ್ಲಿ ಪೈಲಟ್ ಮಾರ್ಕ್ Read more…

ಹೆಲಿಕಾಪ್ಟರ್ ಪತನವಾಗಿ ಸೌದಿ ರಾಜಕುಮಾರ ಸಾವು

ರಿಯಾದ್: ಯೆಮನ್ ಗಡಿಯಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸೌದಿ ರಾಜಕುಮಾರ ಹಾಗೂ ಹಲವು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಆಸಿರ್ ಪ್ರಾಂತ್ಯದ ಉಪ ಗವರ್ನರ್ ಪ್ರಿನ್ಸ್ ಮನ್ಸೂರ್ ಬಿನ್ ಮುಕ್ರಿನ್ ಮೃತಪಟ್ಟಿರುವುದಾಗಿ Read more…

ಪತನವಾಯ್ತು ಸೇನಾ ಹೆಲಿಕಾಪ್ಟರ್

ಲೇಹ್: ಸೇನಾ ಹೆಲಿಕಾಪ್ಟರ್ ಪೂರ್ವ ಲಡಾಖ್ ನಲ್ಲಿ ಹಾರಾಟದಲ್ಲಿದ್ದ ಸಂದರ್ಭದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ಪೈಲಟ್ ಸೇರಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಲಿಪ್ಯಾಡ್ ನಿಂದ ಹಾರಾಟ ಆರಂಭಿಸಿದ ಕಾಪ್ಟರ್ ತಾಂತ್ರಿಕ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಮಾನ ನೆಲಕ್ಕಪ್ಪಳಿಸುವ ದೃಶ್ಯ

ಅಮೆರಿಕಾದ ವಾಷಿಂಗ್ಟನ್ ನ ಜನನಿಬಿಡ ಟ್ರಾಫಿಕ್ ನಲ್ಲಿ ಸಿಗ್ನಲ್ ಗಾಗಿ ಕಾಯುತ್ತಿದ್ದವರಿಗೆ ಆಗಸದಲ್ಲಿ ಕಂಡ ದೃಶ್ಯವೊಂದು ಆಘಾತಕ್ಕೊಳಗಾಗುವಂತೆ ಮಾಡಿದೆ. ತೀರಾ ಕೆಳ ಮಟ್ಟದಲ್ಲಿ ಹಾರಿ ಬಂದ ವಿಮಾನವೊಂದು ಕಣ್ಣ Read more…

ಬ್ಯಾಂಕಾಕ್ ನಲ್ಲಿ ಭಾರತದ ಏರ್ ಆಂಬ್ಯುಲೆನ್ಸ್ ಪತನ

ಮೇದಾಂತ ಆಸ್ಪತ್ರೆಗೆ ಸೇರಿದ ಏರ್ ಆಂಬ್ಯುಲೆನ್ಸ್ ಬ್ಯಾಂಕಾಕ್ ನಲ್ಲಿ ಅಪಘಾತಕ್ಕೀಡಾಗಿದೆ. ಏರ್ ಆಂಬ್ಯುಲೆನ್ಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕುಸಿದು ಭೂಸ್ಪರ್ಷ ಮಾಡಿದೆ. ಅಪಘಾತದಲ್ಲಿ ಪೈಲಟ್ ಮೃತಪಟ್ಟಿದ್ದು, ಇಬ್ಬರು Read more…

ವಿಮಾನ ಪತನವಾಗಿ 16 ಮಂದಿ ಸಾವು

ಬಿಶ್ಕೇಕ್: ಕರ್ಗಿಸ್ತಾನದಲ್ಲಿ ವಿಮಾನ ಪತನವಾಗಿದ್ದು, 16 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟರ್ಕಿಶ್ ಏರ್ ಲೈನ್ಸ್ ಗೆ ಸೇರಿದ ಕಾರ್ಗೋ ವಿಮಾನ ಇದಾಗಿದ್ದು, ಮನಾಸ್ ವಿಮಾನ ನಿಲ್ದಾಣದ ಸಮೀಪ ಪತನವಾಗಿದೆ. Read more…

ಹೆಲಿಕಾಪ್ಟರ್ ದುರಂತದಲ್ಲಿ ಹಸುಗೂಸು ಸೇರಿ 7 ಮಂದಿ ದಾರುಣ ಸಾವು

ಕಾಠ್ಮಂಡು: 5 ದಿನದ ಮಗುವಿಗೆ ಚಿಕಿತ್ಸೆ ಕೊಡಿಸಲು ಕರೆದೊಯ್ಯುತ್ತಿದ್ದಾಗಲೇ, ಹೆಲಿಕಾಪ್ಟರ್ ಪತನವಾಗಿ 7 ಮಂದಿ ದಾರುಣವಾಗಿ ಸಾವು ಕಂಡ ಘಟನೆ ನೇಪಾಳದಲ್ಲಿ ನಡೆದಿದೆ. ಹೆಲಿಕಾಪ್ಟರ್ ನಲ್ಲೇ ಜವರಾಯ ಕಾದು Read more…

ಸೇನಾ ಹೆಲಿಕಾಪ್ಟರ್ ಪತನ: 13 ಮಂದಿ ಯೋಧರ ಸಾವು

ಪರೀಕ್ಷಾರ್ಥ ತರಬೇತಿ ಹಾರಾಟ ನಡೆಸುತ್ತಿದ್ದ ಸೇನಾ ಹೆಲಿಕಾಪ್ಟರ್ ವೊಂದು ಪತನಗೊಂಡು 13 ಮಂದಿ ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದ ಸುಲಾವೆಸಿ ಪ್ರದೇಶದಲ್ಲಿ ನಡೆದಿದೆ. ಬೆಲ್ 412 ಚಾಪರ್ ಹೆಲಿಕಾಪ್ಟರ್ ಎಂದಿನಂತೆ Read more…

‘ಕೈ’ತಪ್ಪಿದ ಉತ್ತರಾಖಂಡ್: ಅರಳುತ್ತಾ ಕಮಲದ ಕನಸು.?

ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ನಡುವೆಯೇ ಉತ್ತರಾಖಂಡದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದ್ದು, ಆಡಳಿತಾರೂಢ ಕಾಂಗ್ರೆಸ್​ನ 12 ಶಾಸಕರು ಬಂಡಾಯವೆದ್ದಿರುವುದರಿಂದ ಕಾಂಗ್ರೆಸ್ ಸರ್ಕಾರ ಪತನವಾಗುವ ಎಲ್ಲ Read more…

ಪರಸ್ಪರ ಡಿಕ್ಕಿ ಹೊಡೆದ ವಿಮಾನಗಳು: ಸಮುದ್ರದಲ್ಲಿ ಪತನ

ಇತ್ತೀಚೆಗೆ ವಿಮಾನ ಅಪಘಾತಗಳು ಹೆಚ್ಚುತ್ತಿದ್ದು, ಈ ನಡುವೆಯೇ ಎರಡು ಸಣ್ಣ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಘಟನೆ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...