alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದ್ಯೋಗಿಯನ್ನೇ ಕೊಂದು ಫ್ರಿಡ್ಜ್ ನಲ್ಲಿಟ್ಟಿದ್ದ ವಾಯುಸೇನೆ ಅಧಿಕಾರಿ

ಪಂಜಾಬ್ ನಲ್ಲಿ ಭಾರತೀಯ ವಾಯುಸೇನೆ ಅಧಿಕಾರಿಯೊಬ್ಬ ತನ್ನ ಪತ್ನಿಯ ಜೊತೆಗೆ ಸೇರಿಕೊಂಡು ಸಹೋದ್ಯೋಗಿಯನ್ನೇ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಕೊಲೆಯಾದ ಯುವಕ ವಿಪಿನ್ ಶುಕ್ಲಾ ಉತ್ತರಪ್ರದೇಶದ ಗೊಂಡಾ ಮೂಲದವನು. Read more…

ದೂರವಾಗಿದ್ದ ಅವಳಿಗಳನ್ನು ಒಂದು ಮಾಡಿದ ಫೇಸ್ಬುಕ್

ಸಾಮಾಜಿಕ ಜಾಲತಾಣ ಫೇಸ್ಬುಕ್ ಈವರೆಗೆ ದೂರವಾಗಿದ್ದ ಅನೇಕ ಸ್ನೇಹಿತರನ್ನು ಒಂದು ಮಾಡುವ ಕೆಲಸ ಮಾಡಿದೆ. ಆದ್ರೆ ಈಗ ಬೆಳಕಿಗೆ ಬಂದಿರುವ ಪ್ರಕರಣ ಬಹಳ ರೋಚಕವಾಗಿದೆ. ಸಿನಿಮಾ ರೀತಿಯಲ್ಲಿದೆ ಈ Read more…

ಮತ ಚಲಾಯಿಸಿದ ಪಾಕ್ ಮಹಿಳೆ

ಕ್ವಾದಿಯನ್: ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಲವು ವಿಶೇಷಗಳು ನಡೆದಿವೆ. ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಜೀವನದಲ್ಲೇ ಮೊದಲ ಸಲ ಮತ ಚಲಾವಣೆ ಮಾಡಿರುವುದು ವರದಿಯಾಗಿದೆ. ಅಹಮದೀಯ ಪಂಗಡಕ್ಕೆ ಸೇರಿದ Read more…

ಗೋವಾ, ಪಂಜಾಬ್ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ಪಂಜಾಬ್ ಹಾಗೂ ಗೋವಾ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಗೋವಾದಲ್ಲಿ ದಾಖಲೆಯ ಮತದಾನವಾಗಿದ್ದು, ಶೇ.83ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಂಜಾಬ್ ನಲ್ಲಿ ಶೇ.70ರಷ್ಟು ಮತದಾನವಾಗಿದೆ. ಇದು ತಾತ್ಕಾಲಿಕ Read more…

ಮತಪೆಟ್ಟಿಗೆ ಸೇರ್ತಿದೆ ಅಭ್ಯರ್ಥಿಗಳ ಹಣೆಬರಹ

ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ಶುರುವಾಗಿದೆ. ಅದೃಷ್ಟ ಪರೀಕ್ಷೆಗಿಳಿದಿರುವ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರ್ತಾ ಇದೆ. ಮತದಾನಕ್ಕೆ ಪಂಜಾಬ್ ಜನರು ಉತ್ಸುಕರಾಗಿದ್ದಾರೆ. ಬೆಳ್ಳಂಬೆಳಿಗ್ಗೆಯೇ ಮತಗಟ್ಟೆ ಮುಂದೆ ದೊಡ್ಡ ಕ್ಯೂ Read more…

ಪಂಜಾಬ್-ಗೋವಾ ಬಹಿರಂಗ ಪ್ರಚಾರಕ್ಕೆ ತೆರೆ

ಪಂಜಾಬ್ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 4ರಂದು ಎರಡೂ ರಾಜ್ಯಗಳಿಗೆ ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ 5 ಗಂಟೆಗೆ ತೆರೆ Read more…

ಅಕ್ರಮ ತಡೆಗೆ 14 ಸಾವಿರ ಸ್ಪೈ ಕ್ಯಾಮರಾ ಬಾಡಿಗೆ ಪಡೆದ ಎಎಪಿ

ಪಂಜಾಬ್ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್, ಆಮ್ ಆದ್ಮಿ, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೂ ಮತದಾರರನ್ನು ಸೆಳೆಯುವ ಕೊನೆಯ ಯತ್ನದಲ್ಲಿ ನಿರತವಾಗಿವೆ. ಮತದಾನದ ವೇಳೆ ಯಾವುದೇ Read more…

“ರಾಷ್ಟ್ರವಿರೋಧಿ ಶಕ್ತಿಗಳಿಗೆ ಕೇಜ್ರಿವಾಲ್ ನೆರವು’’

ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ ಇದೆ. ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬೀಳಲಿದ್ದು, ರಾಜಕೀಯ ನಾಯಕರು ಕೊನೆಯ ದಿನ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಂಗ್ರೂರ್ Read more…

ಪಂಜಾಬ್ ಚುನಾವಣೆ ಮೇಲೆ ‘ಆಪ್’ ಕ್ಯಾಮರಾ ಕಣ್ಗಾವಲು

ಪಂಜಾಬ್ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದ್ರೆ ಅದನ್ನು ಪತ್ತೆ ಮಾಡಲು ಆಮ್ ಆದ್ಮಿ ಪಕ್ಷ ಮುಂದಾಗಿದೆ. ಇದಕ್ಕಾಗಿ 14,200 ರಹಸ್ಯ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದಿದೆ. ಪ್ರತಿ ಮತಗಟ್ಟೆಯಲ್ಲೂ Read more…

ಮತದಾನಕ್ಕೆ 4 ದಿನ ಇರುವಾಗ್ಲೇ ಪಂಜಾಬ್ ನಲ್ಲಿ ಭಾರೀ ಸ್ಫೋಟ

ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿ ಇರುವಾಗಲೇ ಭಾರೀ ಸ್ಫೋಟವೊಂದು ಸಂಭವಿಸಿದೆ. ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, 4-5 ಮಂದಿ ಗಾಯಗೊಂಡಿದ್ದಾರೆ. ಪಂಜಾಬ್ ನ ಭಟಿಂಡಾದಲ್ಲಿ Read more…

5 ರೂ.ಗೆ ಊಟ, ಫ್ರೀ ವೈಫೈ

ಅಮೃತಸರ: ಪಂಜಾಬ್ ನಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ. ಅಧಿಕಾರಕ್ಕೆ ಬಂದಲ್ಲಿ ಹಲವು ಭರವಸೆಗಳನ್ನು Read more…

ಪಂಜಾಬ್ ನಲ್ಲಿಂದು ದಿಗ್ಗಜರ ಪ್ರಚಾರ

ಫೆಬ್ರವರಿ 4ರಂದು ಪಂಜಾಬ್ ವಿಧಾನಸಭಾಗೆ ಮತದಾನ ನಡೆಯಲಿದೆ. ಮತದಾರರನ್ನು ಒಲಿಸಿಕೊಳ್ಳಲು ಎಲ್ಲ ಪಕ್ಷಗಳು ಇನ್ನಿಲ್ಲದ ಪ್ರಯತ್ನ ಮಾಡ್ತಾ ಇವೆ. ಶುಕ್ರವಾರ ಮೂರು ಪಕ್ಷಗಳ ಪ್ರಮುಖರು ಪಂಜಾಬ್ ನಲ್ಲಿ ಮತಪ್ರಚಾರ Read more…

ಪಂಜಾಬ್ ನಲ್ಲಿ ಮತ ಯಾಚಿಸಲಿದ್ದಾರೆ ರಾಹುಲ್

ಪಂಚ ರಾಜ್ಯಗಳ ಚುನಾವಣೆ ಹತ್ತಿರವಾಗ್ತಾ ಇದ್ದಂತೆ ಪ್ರಚಾರ ಚುರುಕು ಪಡೆದಿದೆ. ರಾಜಕೀಯ ಮುಖಂಡರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಮತಯಾಚನೆಯಲ್ಲಿ ಹಿಂದೆ ಬಿದ್ದಿಲ್ಲ. ಜನವರಿ Read more…

ಗೋವಾ-ಪಂಜಾಬ್ ಚುನಾವಣೆಯಲ್ಲಿ ಬಡವಾಯ್ತು ದೆಹಲಿ

ಗೋವಾ ಹಾಗೂ ಪಂಜಾಬ್ ವಿಧಾನ ಸಭೆ ಚುನಾವಣೆಗೆ ಇನ್ನೆರೆಡೇ ವಾರ ಬಾಕಿ ಇದೆ. ಆಮ್ ಆದ್ಮಿ ಪಕ್ಷ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಸರ್ಕಾರದ Read more…

ಕಾಂಗ್ರೆಸ್ ಗೆ ತಲೆನೋವಾದ ಸಿದ್ದು ಪೋಸ್ಟರ್..?

ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿದಿರುವ ನವಜೋತ್  ಸಿಂಗ್ ಸಿದ್ದು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪಂಜಾಬ್ ನಲ್ಲಿ ಚುನಾವಣೆ ರಂಗು ಪಡೆಯುತ್ತಿದೆ. ಇದ್ರ ಬೆನ್ನಲ್ಲೆ ನವಜೋತ್ ಸಿಂಗ್ ಸಿದ್ದು Read more…

ರಾಹುಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಸಿಧು

ನವದೆಹಲಿ: ಮಾಜಿ ಕ್ರಿಕೆಟ್ ಆಟಗಾರ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ನವಜೋತ್ ಸಿಂಗ್ ಸಿಧು, ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಪಂಜಾಬ್ Read more…

ಮಾಜಿ ಮುಖ್ಯಮಂತ್ರಿ ಬರ್ನಾಲಾ ನಿಧನ

ನವದೆಹಲಿ: ಪಂಜಾಬ್ ರಾಜ್ಯದ ಮಾಜಿ ಮುಖ್ಯಮಂತ್ರಿ ಸುರ್ಜಿತ್ ಸಿಂಗ್ ಬರ್ನಾಲಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ Read more…

ಪ್ರಚಾರದ ವೇಳೆ ಪಂಜಾಬ್ ಸಿಎಂ ಮೇಲೆ ಶೂ ಎಸೆತ

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮೇಲೆ ಶೂ ಎಸೆಯಲಾಗಿದೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಶೂ ಎಸೆದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ ಸಿಂಗ್ ಬಾದಲ್ ತಮ್ಮ ವಿಧಾನಸಭಾ Read more…

ಅಚಾನಕ್ ನಾಪತ್ತೆಯಾದ ನವಜೋತ್ ಸಿಂಗ್ ಸಿದ್ದು.!

ಪಂಚ ರಾಜ್ಯಗಳ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಎದ್ದು ನಿಂತಿವೆ. ಆವಾಜ್ ಎ ಪಂಜಾಬ್ ಹೆಸರಿನ ಹೊಸ ಪಕ್ಷ ಕಟ್ಟಿ ಪಂಜಾಬ್ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಮಾಡಿದ್ದ ನವಜೋತ್ Read more…

ಕೇಜ್ರಿವಾಲ್ ಪಂಜಾಬ್ ನಲ್ಲಿ ಎಎಪಿಯ ಸಿಎಂ ಅಭ್ಯರ್ಥಿ!

ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಭರದ ಪ್ರಚಾರದಲ್ಲಿ ತೊಡಗಿರುವ ಆಮ್ ಆದ್ಮಿ ಪಕ್ಷ, ಅರವಿಂದ್ ಕೇಜ್ರಿವಾಲ್ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಘೋಷಿಸಿದೆ. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ Read more…

‘ಗೋವಾ, ಪಂಜಾಬ್ ನಲ್ಲಿ ಆಪ್ ಜಯಭೇರಿ’

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. 40 ವಿಧಾನಸಭೆ ಕ್ಷೇತ್ರಗಳಿರುವ ಗೋವಾ ಮತ್ತು 117 Read more…

ಹಾಕಿ ಆಟಗಾರರಿಗೆ ಒಲಿಯಿತು ಉನ್ನತ ಹುದ್ದೆ

ನವದೆಹಲಿ: ಪಂಜಾಬ್ ಸರ್ಕಾರ, 6 ಮಂದಿ ಹಾಕಿ ಆಟಗಾರರಿಗೆ ಪೊಲೀಸ್ ಉಪಾಧೀಕ್ಷರ(ಡಿ.ಎಸ್.ಪಿ.) ಹುದ್ದೆಯನ್ನು ನೀಡಿದೆ. ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್, Read more…

ಬಾಲಕಿ ಸೇರಿ 9 ಮಹಿಳೆಯರ ಮೇಲೆ ಆಸಿಡ್ ದಾಳಿ

ಕಪುರ್ತಲಾ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ, ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ 8 ಮಹಿಳೆಯರು ಹಾಗೂ ಬಾಲಕಿಯೋರ್ವಳ ಮೇಲೆ ದುಷ್ಕರ್ಮಿಗಳು ಆಸಿಡ್ ಎರಚಿದ್ದಾರೆ. ಪಂಜಾಬ್ ರಾಜ್ಯದ ಕಪುರ್ತಲಾ ಜಿಲ್ಲೆಯ ಬುಹಿ Read more…

ಸರಬ್ಜಿತ್ ಸಿಂಗ್ ಸಹೋದರಿ ಬಿಜೆಪಿ ಸೇರ್ಪಡೆ

2013ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟ ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್ ನಲ್ಲಿ ಕಿಸಾನ್ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮತ್ತು ಸಚಿವ Read more…

ಈತನ ಬಳಿಯಿತ್ತು 18 ಲಕ್ಷ ರೂ. ಮೌಲ್ಯದ ಹೊಸ ನೋಟು

ತಮಗೆ ಬಂದ ಖಚಿತ ಸುಳಿವಿನ ಮೇರೆಗೆ ಚಂಡೀಘಡದ ಖ್ಯಾತ ಟೈಲರ್ ಒಬ್ಬರಿಗೆ ಸೇರಿದ ಕಟ್ಟಡಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 30 ಲಕ್ಷ ರೂ. ನಗದು Read more…

ಹೊಸ ಅವತಾರದಲ್ಲಿ ಸನ್ನಿ ಲಿಯೋನ್

ಬಾಲಿವುಡ್ ನ ಬೇಬಿ ಡಾಲ್ ಸನ್ನಿ ಲಿಯೋನ್ ಒಂದು ಕಾಲದಲ್ಲಿ ಬಿಚ್ಚಮ್ಮ ಎಂದೇ ಹೆಸರು ಪಡೆದವಳು. ಪೋರ್ನ್ ಉದ್ಯಮದಿಂದ ಬಾಲಿವುಡ್ ಗೆ ಬಂದು ಅಭಿಮಾನಿಗಳ ಮನಗೆಲ್ಲುವಲ್ಲಿ ಸನ್ನಿ ಯಶಸ್ವಿಯಾಗಿದ್ದಾಳೆ. Read more…

ಹೆಚ್ಚಾಯ್ತು 2000 ರೂಪಾಯಿ ನಕಲಿ ನೋಟಿನ ಹಾವಳಿ

ನೋಟು ನಿಷೇಧದ ನಂತ್ರ 2 ಸಾವಿರ ರೂಪಾಯಿ ಮುಖ ಬೆಲೆಯ ಹೊಸ ನೋಟುಗಳು ಮಾರುಕಟ್ಟೆಗೆ ಬಂದಿವೆ. ಈ ನೋಟುಗಳನ್ನು ನಕಲು ಮಾಡೋದು ಸುಲಭವಲ್ಲ ಎಂಬ ಮಾತುಗಳು ಆರಂಭದಲ್ಲಿ ಕೇಳಿ Read more…

ಪಾಕ್ ನುಸುಳುಕೋರ ಫಿನಿಶ್

ಪಠಾಣ್ ಕೋಟ್: ಪಂಜಾಬ್ ನ ಗುರುದಾಸ್ ಪುರದಲ್ಲಿ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ ಯೋಧರು, ನುಸುಳುಕೋರನನ್ನು ಹತ್ಯೆ ಮಾಡಿದ್ದಾರೆ. 3-4 ನುಸುಳುಕೋರರು ಪ್ರವೇಶಿಸಿರುವ ಸಾಧ್ಯತೆ ಇದ್ದು, ದಿಂಡಾ Read more…

ನಕಲಿ ನೋಟು ತಯಾರಿಸಿ ಇವರು ಮಾಡಿದ್ದೇನು ಗೊತ್ತಾ?

ಪಂಜಾಬ್ ನ ಮೊಹಾಲಿಯಲ್ಲಿ ಸುಮಾರು 2 ಕೋಟಿ ನಕಲಿ ನೋಟುಗಳು ಮಾರುಕಟ್ಟೆಗೆ ಬಂದಿವೆ. ಸಹೋದರ-ಸಹೋದರಿಯರಿಬ್ಬರು 2 ಸಾವಿರ ರೂಪಾಯಿ ಹೊಸ ನೋಟನ್ನು ಸ್ಕ್ಯಾನ್ ಮಾಡಿ ನಕಲಿ ನೋಟು ತಯಾರಿಸಿದ್ದಾರೆ. Read more…

ಈ ಬಾರಿ ಚಾಲಕನ ಖಾತೆಗೆ ಜಮೆಯಾಗಿದ್ದು 999 ಕೋಟಿ

ಮನುಷ್ಯ ಅಂದ್ಮೇಲೆ ತಪ್ಪು ಮಾಡೋದು ಸಹಜ, ಆದ್ರೆ ಅದನ್ನು ತಿದ್ದಿಕೊಳ್ಳೋದು ಬಿಟ್ಟು ದೊಡ್ಡ ಪ್ರಮಾದವನ್ನೇ ಮಾಡಿದ್ರೆ ಅದ್ರಿಂದ ಎಲ್ಲರಿಗೂ ತೊಂದರೆ ಕಟ್ಟಿಟ್ಟ ಬುತ್ತಿ.  ಪಂಜಾಬ್ ನ ಕ್ಯಾಬ್ ಚಾಲಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...