alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ನ್ಯೂಯಾರ್ಕ್: ನ್ಯೂಯಾರ್ಕ್ ನ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗುವಿನ ಮೇಲೆ, ಪಿಟ್ ಬುಲ್ ಜಾತಿಯ ನಾಯಿ ದಾಳಿ ಮಾಡಿದೆ. ರಾಕ್ ಲ್ಯಾಂಡ್ ಕಂಟ್ರಿಯ ಸ್ಪ್ರಿಂಗ್ ವ್ಯಾಲಿ Read more…

ಯುನೈಟೆಡ್ ಏರ್ಲೈನ್ಸ್ ಪ್ರಯಾಣಿಕರದ್ದು ಬೇಡ ಫಜೀತಿ

ಪ್ರಯಾಣಿಕರಿಬ್ಬರನ್ನು ವಿಮಾನದಿಂದ ಕೆಳಗಿಳಿಸಿದ ಕಾರಣಕ್ಕಾಗಿ ಸುದ್ದಿಯಾಗಿದ್ದ ಯುನೈಟೆಡ್ ಏರ್ಲೈನ್ಸ್ ನಿಂದ ಈಗ ಮತ್ತೊಂದು ಯಡವಟ್ಟು ನಡೆದಿದೆ. ನ್ಯೂಯಾರ್ಕ್ ನಿಂದ ಮುಂಬೈಗೆ ಆಗಮಿಸಿದ ಯುನೈಟೆಡ್ ಏರ್ಲೈನ್ಸ್ ನ UA 48 ನಾನ್ ಸ್ಟಾಪ್ Read more…

ಅಮೆರಿಕ ವಿಮಾನದಲ್ಲಿ ಏಷ್ಯಾ ವೈದ್ಯನ ಮೇಲೆ ದೌರ್ಜನ್ಯ

ಅಮೆರಿಕ ಏರ್ ಲೈನ್ಸ್ ಸಿಬ್ಬಂದಿ ಏಷ್ಯಾ ಮೂಲದ ವೈದ್ಯನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ವಿಮಾನದ ಸಾಮರ್ಥ್ಯಕ್ಕಿಂತಲೂ ಅಧಿಕ ಟಿಕೆಟ್ ಗಳು ಬುಕ್ ಆಗಿದ್ರಿಂದ ವೈದ್ಯನನ್ನು ಬಲವಂತವಾಗಿ ಎಳೆದು ಫ್ಲೈಟ್ Read more…

ಮೆಟ್ರೋದಲ್ಲಿ ನಡೆದಿದೆ ಅಮಾನವೀಯ ಘಟನೆ

ನ್ಯೂಯಾರ್ಕ್: ಮಹಿಳೆಯೊಬ್ಬರು ಬಾಗಿಲಿಗೆ ತಲೆ ಸಿಕ್ಕಿಸಿಕೊಂಡು ನೆರವಿಗಾಗಿ ಅಂಗಲಾಚುತ್ತಿದ್ದರೂ, ಜನ ಕಣ್ಣೆತ್ತಿಯೂ ನೋಡದೇ ಅನಾಗರಿಕ ವರ್ತನೆ ತೋರಿದ್ದಾರೆ. ಅಮೆರಿಕದ ನ್ಯೂಯಾರ್ಕ್ ಸಿಟಿಯ ಮೆಟ್ರೋ ಸ್ಟೇಷನ್ ನಲ್ಲಿ ಮಹಿಳೆ, ರೈಲು Read more…

ಫೇಸ್ಬುಕ್ನಲ್ಲಿ ಸುಳ್ಳು ಪೋಸ್ಟ್ ಮಾಡಿದ್ದ ಮಹಿಳೆಗೆ ಬಿತ್ತು ಭಾರೀ ದಂಡ

ಫೇಸ್ಬುಕ್ ನಲ್ಲಿ ಸುಳ್ಳು ಮಾಹಿತಿಯನ್ನು ಪೋಸ್ಟ್ ಮಾಡಿದ್ದ ಮಹಿಳೆ ಈಗ ಭಾರೀ ದಂಡ ತೆರಬೇಕಾಗಿ ಬಂದಿದೆ. ಅಮೆರಿಕದ ನಾರ್ತ್ ಕೆರೊಲಿನಾದ ಮಹಿಳೆಗೆ 3.2 ಕೋಟಿ ರೂಪಾಯಿ ದಂಡ ಪಾವತಿಸುವಂತೆ Read more…

ಇರುವೆ ಕೊಲ್ಲಲು ಹೋಗಿ ಮನೆಯನ್ನೇ ಸುಟ್ಟ ಭೂಪ

ನ್ಯೂಯಾರ್ಕ್ ನಲ್ಲಿ 21 ವರ್ಷದ ಯುವಕನೊಬ್ಬ ಮನೆಯಲ್ಲಿ ಕಾಣಿಸಿಕೊಂಡಿದ್ದ ಇರುವೆಗಳನ್ನು ಕೊಲ್ಲಲು ಹೋಗಿ ಇಡೀ ಮನೆಯನ್ನೇ ಸುಟ್ಟು ಹಾಕಿದ್ದಾನೆ. ಮೂರು ನಾಯಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಡೆವೊನ್ ಎಂಬಾತ Read more…

ಹಳೆ ಸೋಫಾದಲ್ಲಿತ್ತು ಇಷ್ಟೊಂದು ಹಣ..!

ಯಾರ ಅದೃಷ್ಟ ಯಾವಾಗ ಬದಲಾಗುತ್ತೆ ಹೇಳೋದು ಕಷ್ಟ. ನ್ಯೂಯಾರ್ಕ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳ ಜೀವನದಲ್ಲಿಯೂ ಸೋಫಾ ರೂಪದಲ್ಲಿ ಅದೃಷ್ಟ ಒಲಿದು ಬಂದಿತ್ತು. ಹಳೆ ಸೋಫಾದಲ್ಲಿದ್ದ ಹಣ Read more…

ಹಾಲಿವುಡ್ ಚಿತ್ರವನ್ನೂ ಮೀರಿಸುವಂತಿದೆ ವೈರಲ್ ಆಗಿರುವ ವಿಡಿಯೋ

ನ್ಯೂಯಾರ್ಕ್ ನಲ್ಲಿ ಎಡೆಬಿಡದೆ ಮಂಜು ಸುರಿಯುತ್ತಿದೆ. ರಸ್ತೆಗಳು, ರೈಲ್ವೆ ಹಳಿಗಳೆಲ್ಲ ಸಂಪೂರ್ಣ ಹಿಮದಿಂದ ಆವೃತವಾಗಿವೆ. ಆಮ್ಟ್ರಾಕ್ ರೈಲು ಹಿಮದ ನಡುವೆಯೇ ನುಗ್ಗಿ ಬಂದ ರಭಸಕ್ಕೆ ಪ್ರಯಾಣಿಕರ ಮೇಲೆಲ್ಲಾ ಮಂಜಿನ Read more…

ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ ಹತ್ಯೆ

ಕಾನ್ಸಾಸ್ ನಲ್ಲಿ ಭಾರತೀಯ ಎಂಜಿನಿಯರ್ ಶ್ರೀನಿವಾಸ್ ಹತ್ಯೆ ನಡೆದು ವಾರ ಕಳೆಯುವಷ್ಟರಲ್ಲಿ ಅಮೆರಿಕದಲ್ಲಿ ಮತ್ತೊಮ್ಮೆ ಅಂಥದ್ದೇ ಕೃತ್ಯ ನಡೆದಿದೆ. ಭಾರತೀಯ ಮೂಲದ ಉದ್ಯಮಿಯೊಬ್ಬ ಸಂಭಾವ್ಯ ಜನಾಂಗೀಯ ದ್ವೇಷಕ್ಕೆ ಬಲಿಯಾಗಿದ್ದಾನೆ. ದಕ್ಷಿಣ Read more…

ಒತ್ತಡ ಕಡಿಮೆ ಮಾಡಿಕೊಳ್ಳಲು ಇದಂತೆ ಬೆಸ್ಟ್..!

ತೀವ್ರ ಪೈಪೋಟಿಯಿಂದ ಕೂಡಿದ ದುನಿಯಾ ಇದು. ಕ್ಷಣಕ್ಷಣಕ್ಕೂ ಹೊಸ ಹೊಸ ತಂತ್ರಜ್ಞಾನ, ಹೊಸ ಸವಾಲುಗಳು. ವೃತ್ತಿಯಲ್ಲಿ ಏನನ್ನಾದ್ರೂ ಸಾಧಿಸಬೇಕು ಅಂದ್ರೆ ಅದೇ ವೇಗಕ್ಕೆ ತಕ್ಕಂತೆ ಕೆಲಸ ಮಾಡಲೇಬೇಕು. ಹಾಗಾಗಿ Read more…

ಡೊನಾಲ್ಡ್ ಟ್ರಂಪ್ ವಿರುದ್ಧ ಹೆಚ್ಚಿದ ಆಕ್ರೋಶ

ನ್ಯೂಯಾರ್ಕ್: ‘ವಿದೇಶಿ ಭಯೋತ್ಪಾದಕರ ಪ್ರವೇಶದಿಂದ ಅಮೆರಿಕ ರಕ್ಷಣೆ’ ಹೆಸರಿನಲ್ಲಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊಸ ವಲಸೆ ನೀತಿ ಜಾರಿಗೆ ತಂದಿದ್ದಾರೆ. ಮುಸ್ಲಿಂ ಬಾಹುಳ್ಯವಿರುವ 7 ರಾಷ್ಟ್ರಗಳ ವಲಸಿಗರಿಗೆ Read more…

ಮಗುವಿಗೆ ಬುದ್ಧಿ ಕಲಿಸಲು ಬರೆ ಹಾಕಿದ ಕ್ರೂರ ಮಹಿಳೆ

ನ್ಯೂಯಾರ್ಕ್ ನಲ್ಲಿ ಭಾರತೀಯ ಮೂಲದ 2 ವರ್ಷದ ಪುಟ್ಟ ಬಾಲಕನಿಗೆ ಆತನನ್ನು ನೋಡಿಕೊಳ್ತಾ ಇದ್ದ ಸಹಾಯಕಿ ಬರೆ ಹಾಕಿ ಸುಟ್ಟಿದ್ದಾಳೆ. ಈ ಕ್ರೂರ ಕೃತ್ಯ ಸೆಕ್ಯೂರಿಟಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, Read more…

ಕ್ವಾಂಟಿಕೋ ಶೂಟಿಂಗ್ ವೇಳೆ ಪ್ರಿಯಾಂಕಾ ತಲೆಗೆ ಏಟು

ಹಾಲಿವುಡ್ ನ ಟಿವಿ ಶೋ ‘ಕ್ವಾಂಟಿಕೋ’ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಪೆಟ್ಟು ಮಾಡಿಕೊಂಡಿದ್ದಾರೆ. ಅವರ ತಲೆಗೆ ಏಟು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ Read more…

ಚಾಕೊಲೇಟ್ ಬೆಲೆ ಕೇಳಿದ್ರೆ ಬೆವರೋದು ಗ್ಯಾರಂಟಿ

ಹೊಸ ವರ್ಷಕ್ಕೆ ತಯಾರಿ ಜೋರಾಗಿದೆ. ನೆಚ್ಚಿನವರಿಗೆ ಉಡುಗೊರೆಗಳನ್ನು ನೀಡುವ ಸಿದ್ಧತೆ ನಡೆಯುತ್ತಿದೆ. ಸ್ವೀಟ್ಸ್, ಚಾಕೊಲೇಟ್ ಭರ್ಜರಿ ಮಾರಾಟವಾಗ್ತಾ ಇದೆ. ಆದ್ರೆ ಈ ಚಾಕೊಲೇಟ್ ಬೆಲೆ ಕೇಳಿದ್ರೆ ಬಾಯಲ್ಲಿ ನೀರು Read more…

ವಿಮಾನದಲ್ಲಿ ಮಹಿಳೆಯೊಂದಿಗೆ ಸಹ ಪ್ರಯಾಣಿಕನ ಅಸಭ್ಯ ವರ್ತನೆ

ಅಮೆರಿಕದಲ್ಲಿ ನೆಲೆಸಿರುವ ಭಾರತೀಯನೊಬ್ಬ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬಳನ್ನು ಅಸಭ್ಯವಾಗಿ ಸ್ಪರ್ಷಿಸಿದ್ದಲ್ಲದೆ ನಂತರ ಕ್ಷಮೆ ಕೇಳಿದ್ದಾನೆ. 40 ವರ್ಷದ ಗಣೇಶ್ ಪರ್ಕರ್ ಎಂಬಾತ ಅಸಭ್ಯವಾಗಿ ವರ್ತಿಸಿದ್ದಾನೆಂದು ಮಹಿಳೆ ದೂರು Read more…

‘ಡೆಲ್ಟಾ ಏರ್ ಲೈನ್ಸ್’ ವಿರುದ್ಧ ಯುಟ್ಯೂಬ್ ಸ್ಟಾರ್ ಗರಂ

ಯೆಮನ್ ಮೂಲದ ಯುಟ್ಯೂಬ್ ಸ್ಟಾರ್ ಆ್ಯಡಮ್ ಸಲೆಹ್, ಡೆಲ್ಟಾ ಏರ್ ಲೈನ್ಸ್ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾನೆ. ಅರೇಬಿಕ್ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಡೆಲ್ಟಾ ಏರ್ ಲೈನ್ಸ್ ಆತನನ್ನು Read more…

ಪೊಲೀಸರನ್ನೇ ಬೇಸ್ತು ಬೀಳಿಸಿದ್ಲು ಕಾರಲ್ಲಿ ಕುಳಿತಿದ್ದ ಅಜ್ಜಿ

ನ್ಯೂಯಾರ್ಕ್ ನಲ್ಲಿ ಕಾರಿನಲ್ಲಿ ತಟಸ್ಥ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆಗೆ ಧಾವಿಸಿದ ಪೊಲೀಸರು ಬೇಸ್ತು ಬಿದ್ದಿದ್ದಾರೆ. ಹುಡ್ಸೊನ್ ನಗರದಲ್ಲಿ ನಿಲ್ಲಿಸಲಾಗಿದ್ದ ಕಾರ್ ಒಂದರಲ್ಲಿ ಮಹಿಳೆಯೊಬ್ಬಳು ಘನೀಕೃತ ಸ್ಥಿತಿಯಲ್ಲಿದ್ದಾಳೆ ಅಂತಾ ವ್ಯಕ್ತಿಯೊಬ್ಬ Read more…

25 ಕೋಟಿಗೆ ಹರಾಜಾಯ್ತು ಮಹಾನ್ ವಿಜ್ಞಾನಿಯ ಈ ಪುಸ್ತಕ

ವಿಶ್ವಕಂಡ ಅದ್ವಿತೀಯ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರ ಚಲನೆಯ ಮೂರು ನಿಯಮಗಳುಳ್ಳ ಮೂಲ ಕೃತಿ ಬರೋಬ್ಬರಿ 3.7 ಮಿಲಿಯನ್ ಡಾಲರ್ ಅಂದ್ರೆ ಅಂದಾಜು 25 ಕೋಟಿ ರೂಪಾಯಿಗೆ Read more…

ಹಿಮದ ಅಡಿಯಲ್ಲಿ ಬಾಲಕನಿಗಾಗಿ ಹೊಂಚು ಹಾಕಿದ್ದ ಯಮ

ಸ್ನೇಹಿತನ ಜೊತೆ ಸೇರಿ ಹಿಮದಲ್ಲಿ ಮನೆಕಟ್ಟುವ ಆಟದಲ್ಲಿ ತೊಡಗಿದ್ದ 13 ವರ್ಷದ ಬಾಲಕನೊಬ್ಬ ನ್ಯೂಯಾರ್ಕ್ ನಲ್ಲಿ ಮಂಜುಗಡ್ಡೆಯಡಿ ಸಿಲುಕಿ ಮೃತಪಟ್ಟಿದ್ದಾನೆ. ಜೋಶುವಾ ಡೆಮರೆಸ್ಟ್ ಮೃತ ಬಾಲಕ. ಟನ್ ಗಟ್ಟಲೆ Read more…

ನ್ಯೂಯಾರ್ಕ್ ನಡುಬೀದಿಯಲ್ಲೇ ಪತ್ನಿಯನ್ನು ಕತ್ತರಿಸಿ ಹಾಕಿದ ಪತಿ

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕರ ಎದುರೇ ನಡು ಬೀದಿಯಲ್ಲಿ ತನ್ನ ಪತ್ನಿಯ ತಲೆ ಕತ್ತರಿಸಿ ಹಾಕಿದ್ದಾನೆ. ಪ್ರೇಮ್ ರಾಮ್ ಪ್ರಸಾದ್ ಈ ಕೃತ್ಯ ಎಸಗಿದ ಹಂತಕ. ಪತ್ನಿ Read more…

ಗಿನ್ನಿಸ್ ದಾಖಲೆಗೆ ಪಾತ್ರವಾಯ್ತು ಬರ್ತಡೇ ಕೇಕ್

ಭಾರತೀಯ ಮೂಲದ ಆಧಾತ್ಮ ಗುರು ಶ್ರೀ ಚಿನ್ಮಯ್ ಅವರ 85 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಅನುಯಾಯಿಗಳು ಬೃಹತ್ ಕೇಕ್ ಮೇಲೆ 72,585 ಕ್ಯಾಂಡಲ್ ಗಳನ್ನು ಹಚ್ಚಿ ಆಚರಣೆ Read more…

ಟ್ರಂಪ್, ಪುಟಿನ್ ರನ್ನೂ ಹಿಂದಿಕ್ಕಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ ಅನ್ನೋದ್ರಲ್ಲಿ ಡೌಟೇ ಇಲ್ಲ. ನಮೋ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾದ ವ್ಲಾಡಿಮಿರ್ ಪುಟಿನ್ ಅವರನ್ನು Read more…

ಜಿಂಕೆ ಎಂದುಕೊಂಡು ತಂದೆಯನ್ನೇ ಬೇಟೆಯಾಡಿದ ಮಗ

ನ್ಯೂಯಾರ್ಕ್ ನಲ್ಲಿ ದುರಂತವೊಂದು ನಡೆದಿದೆ. ಬೇಟೆಯಾಡಲು ಹೋಗಿದ್ದ 24 ವರ್ಷದ ಯುವಕನೊಬ್ಬ ಜಿಂಕೆ ಎಂದುಕೊಂಡು ತನ್ನ ತಂದೆಯನ್ನೇ ಗುಂಡಿಟ್ಟು ಕೊಂದಿದ್ದಾನೆ. ಸ್ಯಾಂಡಿ ಕ್ರೀಕ್ ನಲ್ಲಿ ಈ ಘಟನೆ ನಡೆದಿದೆ. Read more…

ಪ್ಯಾಂಟ್ ನಲ್ಲಿ ಸ್ಫೋಟಗೊಂಡ್ತು ಇ-ಸಿಗರೇಟ್

ಅಮೆರಿಕಾದಲ್ಲಿ ಇ-ಸಿಗರೇಟ್ ಸ್ಫೋಟಗೊಂಡಿದೆ. ಪ್ಯಾಂಟ್ ನಲ್ಲಿ ಇಟ್ಟಿದ್ದ ಇ-ಸಿಗರೇಟ್ ಸ್ಫೋಟಗೊಂಡ ಪರಿಣಾಮ ಕೈ ಸುಟ್ಟು ಹೋಗಿದೆ. ನ್ಯೂಯಾರ್ಕ್ ನ ಗ್ರಾಂಡ್ ಸೆಂಟ್ರಲ್ ಟರ್ಮಿನಲ್ ನಲ್ಲಿ ಈ ಘಟನೆ ನಡೆದಿದೆ. Read more…

ಡೊನಾಲ್ಡ್ ಟ್ರಂಪ್ ಸೆಕ್ಯೂರಿಟಿಗಾಗಿ ದಿನಕ್ಕೆಷ್ಟು ಖರ್ಚಾಗ್ತಿದೆ ಗೊತ್ತಾ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಕುಟುಂಬದ ರಕ್ಷಣೆ ನಿಜಕ್ಕೂ ಬಲು ದುಬಾರಿ. ನ್ಯೂಯಾರ್ಕ್ ನಗರದಲ್ಲಿ ಟ್ರಂಪ್ ರಕ್ಷಣೆಗಾಗಿಯೇ ಪ್ರತಿದಿನ 1 ಮಿಲಿಯನ್ ಡಾಲರ್ ಹಣ ಖರ್ಚಾಗ್ತಾ ಇದೆ. Read more…

ಬ್ರ್ಯಾಂಡೆಡ್ ಕಂಪನಿ ಕೋಟ್ ನಿಂದ ಬರ್ತಾ ಇತ್ತು ಕೆಟ್ಟ ವಾಸನೆ

ಬ್ರ್ಯಾಂಡೆಡ್ ಬಟ್ಟೆ ಖರೀದಿ ಮಾಡಲು ಎಲ್ಲರೂ ಇಷ್ಟಪಡ್ತಾರೆ. ಕಂಪನಿ ಮೇಲಿರುವ ವಿಶ್ವಾಸ ಹಾಗೂ ತುಂಬಾ ದಿನ ಬಾಳಿಕೆ ಬರುತ್ತೆ ಎನ್ನುವ ಕಾರಣಕ್ಕೆ ಜನರು ಬ್ರ್ಯಾಂಡೆಡ್ ಬಟ್ಟೆ ಖರೀದಿ ಮಾಡ್ತಾರೆ. Read more…

ಮಹಿಳೆಯನ್ನು ರೈಲಿನೆದುರು ನೂಕಿ ಕೊಂದ ಹಂತಕಿ !

ನ್ಯೂಯಾರ್ಕ್ ನಲ್ಲಿ ಸಬ್ ವೇ ರೈಲಿನ ಮುಂದೆ ನೂಕಿದ ರಭಸಕ್ಕೆ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಟೈಮ್ಸ್ ಸ್ಕ್ವೇರ್ ನಿಲ್ದಾಣದಲ್ಲಿ ನಡೆದ ಘಟನೆ ಇದು. ಮಧ್ಯಾಹ್ನ 1 ಗಂಟೆ ವೇಳೆಗೆ Read more…

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ದೀಪಾವಳಿ ಸಂಭ್ರಮ

ಈ ಬಾರಿಯ ದೀಪಾವಳಿ ಭಾರತೀಯರಿಗೆ ಮತ್ತಷ್ಟು ಖುಷಿ ನೀಡಿದೆ. ಇತಿಹಾಸದಲ್ಲಿ ಮೊದಲ ಬಾರಿ ವಿಶ್ವಸಂಸ್ಥೆ ನಮ್ಮ ದೇಶದ ಹಬ್ಬವನ್ನು ಆಚರಿಸಿದೆ. ಪ್ರಧಾನ ಕಚೇರಿಯಲ್ಲಿ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. Read more…

ಅಮ್ಮನ ಕಣ್ಣೆದುರೇ ಕಂದನ ಬರ್ಬರ ಸಾವು

ನ್ಯೂಯಾರ್ಕ್ ನ ಕ್ವೀನ್ಸ್ ನಲ್ಲಿ ಸ್ಟ್ರಾಲರ್ ಗೆ ವ್ಯಾನ್ ಡಿಕ್ಕಿಯಾಗಿ 8 ತಿಂಗಳ ಮಗು ಮೃತಪಟ್ಟಿದೆ. 8 ತಿಂಗಳ ಮಗು ನವ್ರಾಜ್ ರಾಜುವನ್ನು ತಾಯಿ ಸ್ಟ್ರಾಲರ್ ನಲ್ಲಿ ತಳ್ಳಿಕೊಂಡು Read more…

ಉಪಕಾರ ಮಾಡಿದವನಿಗೆ ಬಂಧನದ ಉಡುಗೊರೆ..!

ನ್ಯೂಯಾರ್ಕ್ ನ ಬಸ್ ಒಂದರಲ್ಲಿ ಕುಡಿದ ಅಮಲಲ್ಲಿ ವ್ಯಕ್ತಿಯೊಬ್ಬ 15 ವರ್ಷದ ಬಾಲಕಿಯನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದ. ಕಪ್ಪನೆಯ ವ್ಯಕ್ತಿಯೊಬ್ಬ, ಈ ಕಿರುಕುಳದಿಂದ ಬಾಲಕಿಯನ್ನು ಬಚಾವ್ ಮಾಡಿದ್ದಾನೆ, ಅವನನ್ನು ಅಭಿನಂದಿಸುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...