alex Certify
ಕನ್ನಡ ದುನಿಯಾ       Mobile App
       

Kannada Duniya

ಅಣಬೆ ಕೊಳ್ಳಲು ಬಂದವನಿಗೆ ಹೊಡೀತು ಲಾಟರಿ

ಅದೃಷ್ಟ ಅಂದ್ರೇನೇ ಹಾಗೆ, ಯಾವಾಗ ಎಲ್ಲಿ ಬೇಕಾದ್ರೂ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ನ್ಯೂಯಾರ್ಕ್ ನ ಜಾನ್ ಲೂಯಿಸ್. ಆತ ರಾತ್ರಿ ಅಡುಗೆ ಮಾಡಲು ತಯಾರಿ Read more…

ಬೆಕ್ಕುಗಳ ಹೆಸರಿಗೆ 2 ಕೋಟಿ ಆಸ್ತಿ ಬರೆದಿದ್ದಾಳೆ ಮಹಿಳೆ

ನ್ಯೂಯಾರ್ಕ್ ನ ಶ್ರೀಮಂತ ಮಹಿಳೆಯೊಬ್ಳು ತನ್ನ ಆಸ್ತಿಯಲ್ಲಿ ಒಂದು ಭಾಗವನ್ನು ಬೆಕ್ಕುಗಳ ಹೆಸರಿಗೆ ಬರೆದಿದ್ದಾಳೆ. ಎಲ್ಲೆನ್ ಫ್ರೇ ವೂಟರ್ ಎಂಬ ಮಹಿಳೆ 3 ಮಿಲಿಯನ್ ಡಾಲರ್ ಬೆಲೆಬಾಳುವ ಎಸ್ಟೇಟ್ Read more…

3ನೇ ಬಾರಿ WWE ಚಾಂಪಿಯನ್ಷಿಪ್ ಉಳಿಸಿಕೊಂಡ ಭಾರತೀಯ

ಭಾರತೀಯ ಮೂಲದ ಜಿಂದರ್ ಮಹಲ್ ಮೂರನೇ ಬಾರಿ WWE ಚಾಂಪಿಯನ್ಷಿಪ್ ಉಳಿಸಿಕೊಂಡಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಸಮ್ಮರ್ ಸ್ಲಾಮ್ 2017 ಸ್ಪರ್ಧೆಯಲ್ಲಿ ಶಿನ್ಸುಕೆ ನಕಮುರಾರನ್ನು ಜಿಂದರ್ ಮಹಲ್ ಮಣಿಸಿದ್ದಾರೆ. Read more…

‘ಇಂಡಿಯಾ ಡೇ’ ಪರೇಡ್ ನಲ್ಲಿ ಬಾಹುಬಲಿ ಸ್ಟಾರ್ಸ್

ನ್ಯೂಯಾರ್ಕ್ ನಲ್ಲಿ ಸಾವಿರಾರು ಭಾರತೀಯರು 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದಾರೆ. ಈ ಬೃಹತ್ ಮೆರವಣಿಗೆಯಲ್ಲಿ ಬಾಹುಬಲಿ ಸ್ಟಾರ್ ಗಳಾದ ರಾಣಾ ದಗ್ಗುಬಾಟಿ ಹಾಗೂ ತಮನ್ನಾ ಭಾಟಿಯಾ ಕೂಡ ಪಾಲ್ಗೊಂಡಿದ್ದರು. ನ್ಯೂಯಾರ್ಕ್, Read more…

ಗಂಡು ಮಗುವಿನ ತಾಯಿಯಾಗಿದ್ದಾಳೆ 59 ವರ್ಷದ ಮಹಿಳೆ

ಅಮೆರಿಕದ ದಂಪತಿಗೆ ಮದುವೆಯಾಗಿ ನಾಲ್ಕು ದಶಕಗಳ ನಂತರ ಮಗು ಜನಿಸಿದೆ. ಮಹಿಳೆಗೆ ಈಗ 59 ವರ್ಷವಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಕೊಸುವಾ ಬುದು ಅಮೌಕೋ ಎಂಬ ಮಹಿಳೆಗೆ Read more…

ಕರಣ್ ಜೋಹರ್ ಈ ಬ್ಯಾಗ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ

ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಸದ್ಯ ಐಫಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕಾಗಿ ನ್ಯೂಯಾರ್ಕ್ ಗೆ ತೆರಳಿದ್ದಾರೆ. ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕರಣ್ ಕ್ಯಾಮರಾ ಕಣ್ಣಿಗೆ ಸೆರೆ Read more…

ನ್ಯೂಯಾರ್ಕ್ ನಲ್ಲಿ ವಿರಾಟ್-ಅನುಷ್ಕಾ ರೌಂಡ್ಸ್

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ನ್ಯೂಯಾರ್ಕ್ ತಲುಪಿದೆ. ಇಬ್ಬರೂ ಜೊತೆಯಾಗಿ ಓಡಾಡ್ತಾ ಇರೋ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಜುಲೈ 15 ರಂದು ಸಂಜೆ Read more…

ಸಿಂಪಲ್ಲಾಗಿದ್ರೂ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ ಪಿಗ್ಗಿ

ಹಾಲಿವುಡ್ ನಲ್ಲಿ ಬ್ಯುಸಿಯಾಗಿರೋ ಪ್ರಿಯಾಂಕಾ ಚೋಪ್ರಾ ತಮ್ಮ ಲೇಟೆಸ್ಟ್ ಫ್ಯಾಷನ್ ಲುಕ್ ಗಳಿಂದ್ಲೂ ಸುದ್ದಿ ಮಾಡ್ತಿದ್ದಾರೆ. ಬೇವಾಚ್ ಚಿತ್ರದ ರಿಲೀಸ್ ನಂತರ ಭಾರತಕ್ಕೆ ಬಂದಿದ್ದ ಪಿಗ್ಗಿ, ನಂತರ ಹಾಲಿಡೇ Read more…

ಬಾಡಿಗೆ ಮನೆ ಕೇಳಿದ ವೈದ್ಯನೀಗ ಇಂಟರ್ನೆಟ್ ಹೀರೋ

ಕೈತುಂಬಾ ಹಣವಿಲ್ಲ ಅಂದ್ರೆ ದೊಡ್ಡ ದೊಡ್ಡ ನಗರಗಳಲ್ಲಿ ವಾಸಕ್ಕೊಂದು ಮನೆ ಹುಡುಕೋದು ತುಂಬಾನೇ ಕಷ್ಟ. ಈಗಷ್ಟೇ ಪದವಿ ಮುಗಿಸಿ ನ್ಯೂಯಾರ್ಕ್ ನಗರಕ್ಕೆ ಕಾಲಿಟ್ಟವರ ಕಥೆಯನ್ನಂತೂ ಕೇಳಲೇಬೇಡಿ. ಪಾಕಿಸ್ತಾನದ ರೆಹಾನ್ Read more…

25 ಅಡಿ ಮೇಲಿನಿಂದ ಬಿದ್ದವಳನ್ನು ಹಿಡಿಯಲು ಸೇರಿದ್ರು ಜನ

ನ್ಯೂಯಾರ್ಕ್ ನ ಅಮ್ಯೂಸ್ಮೆಂಟ್ ಪಾರ್ಕ್ ಒಂದರಲ್ಲಿ ಬಾಲಕಿ 25 ಅಡಿ ಎತ್ತರದಿಂದ ಬಿದ್ರೂ ಬಚಾವ್ ಆಗಿದ್ದಾಳೆ. ಪಾರ್ಕ್ ನಲ್ಲಿದ್ದ ಜನರೇ ಅವಳನ್ನು ಕ್ಯಾಚ್ ಹಿಡಿದು ಕಾಪಾಡಿದ್ದಾರೆ. ಈ ಘಟನೆ Read more…

ಅಮೆರಿಕದ ಟೈಮ್ಸ್ ಸ್ಕ್ವೇರ್ ನಲ್ಲೂ ‘ಟ್ಯೂಬ್ ಲೈಟ್’ ಮಿಂಚು..!

ನ್ಯೂಯಾರ್ಕ್ ನ ಐತಿಹಾಸಿಕ ಕಟ್ಟಡ ‘ಟೈಮ್ಸ್ ಸ್ಕ್ವೇರ್’ನಲ್ಲಿ ಈಗ ‘ಟ್ಯೂಬ್ ಲೈಟ್’ ಬೆಳಗ್ತಾ ಇದೆ. ಅರ್ಥಾತ್ ನಟ ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಚಿತ್ರದ ಪೋಸ್ಟರ್ ಗಳು Read more…

ಅತಿ ಹೆಚ್ಚು ಸಂಭಾವನೆ ಪಡೆಯೋ ಆಟಗಾರರ ಪಟ್ಟಿಯಲ್ಲಿ ವಿರಾಟ್….

ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಆಟಗಾರ ಅಂದ್ರೆ ವಿರಾಟ್ ಕೊಹ್ಲಿ. ಫೋರ್ಬ್ಸ್ ಮ್ಯಾಗಜೀನ್ ಬಿಡುಗಡೆ ಮಾಡಿರೋ ಈ Read more…

56ರ ಹರೆಯದಲ್ಲಿ ಅವಳಿ ಮಕ್ಕಳಿಗೆ ತಂದೆಯಾದ ಹಾಲಿವುಡ್ ನಟ

ಹಾಲಿವುಡ್ ನ ಖ್ಯಾತ ನಟ ಜಾರ್ಜ್ ಕ್ಲೂನಿ 56ರ ಹರೆಯದಲ್ಲಿ ಮತ್ತೆ ತಂದೆಯಾಗಿದ್ದಾರೆ. ಜಾರ್ಜ್ ಕ್ಲೂನಿ ಹಾಗೂ ಅಮಲ್ ದಂಪತಿಗೆ ಅವಳಿ ಮಕ್ಕಳು ಜನಿಸಿವೆ. ಒಂದು ಗಂಡು ಮತ್ತು Read more…

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತದ ವಿದ್ಯಾರ್ಥಿ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ನ್ಯೂಯಾರ್ಕ್ ನ ಕಾರ್ನೆಲ್ ಯೂನಿವರ್ಸಿಟಿ ವಿದ್ಯಾರ್ಥಿ ಶವವಾಗಿ ಸಿಕ್ಕಿದ್ದಾನೆ. ಭಾರತೀಯ ಮೂಲದ ಯುವಕ, 20 ವರ್ಷದ ಆಲಾಪ್ ನರಸೀಪುರ ಎಲೆಕ್ಟ್ರಿಕಲ್ ಎಂಜನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಕಾರ್ನೆಲ್ಸ್ ಕಾಲೇಜ್ ಆಫ್ Read more…

ಜನರ ಮೇಲೆ ಕಾರು ನುಗ್ಗಿಸಿದ ಭೂಪ

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕಾರನ್ನು ಜನರ ಮೇಲೆ ನುಗ್ಗಿಸಿದ್ದಾನೆ. ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದ್ದು, ಓರ್ವ ಮೃತಪಟ್ಟಿದ್ದಾನೆ. 20 ಕ್ಕೂ ಹೆಚ್ಚು Read more…

ತೂಕ ಇಳಿಸಲು ಜಿಮ್ ಗೆ ಹೋದವರೇನಾಗಿದ್ದಾರೆ ಗೊತ್ತಾ?

ದಿನೇ ದಿನೇ ಏರ್ತಾ ಇರೋ ದೇಹದ ತೂಕ ನೋಡಿ ರೋನಿ ಬ್ರೌವರ್ ಗೆ ಆತಂಕ. ಆತನ ತೂಕ 675 ಪೌಂಡ್ ಗಳಷ್ಟಾಗಿತ್ತು. ಕೂಡಲೇ ರೋನಿ ಡಯಟ್ ಶುರು ಮಾಡ್ದ. Read more…

ಪ್ರಿಯಾಂಕಾ ಗೌನ್ ನೋಡಿ ಜೋಕ್ ಗಳ ಸುರಿಮಳೆ

ಅಭಿಮಾನಿಗಳ ಫೇವರಿಟ್ ದೇಸಿ ಗರ್ಲ್ ನ್ಯೂಯಾರ್ಕ್ ನ  ‘ಮೆಟ್ ಗಾಲಾ’ ಫೆಸ್ಟಿವಲ್ ನಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾಳೆ. ರೆಡ್ ಕಾರ್ಪೆಟ್ ಮೇಲೆ ಪ್ರಿಯಾಂಕಾ ಅವತಾರ ನೋಡಿ ಎಲ್ಲರೂ ಅಚ್ಚರಿಪಡ್ತಿದ್ದಾರೆ. Read more…

ವೃದ್ಧೆ ಮೇಲೆರಗಿದ್ದ ಪಾಪಿಗೆ 100 ವರ್ಷ ಜೈಲು

ಅಮೆರಿಕದಲ್ಲಿ 89 ವರ್ಷದ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗನ್ ತೋರಿಸಿ ಬೆದರಿಸಿ ದರೋಡೆ ಮಾಡಿದ್ದ 23 ವರ್ಷದ ಯುವಕನಿಗೆ 100 ವರ್ಷ ಜೈಲು ಶಿಕ್ಷೆಯಾಗಿದೆ. ಚಿಕಾಗೋದ Read more…

ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ನ್ಯೂಯಾರ್ಕ್: ನ್ಯೂಯಾರ್ಕ್ ನ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗುವಿನ ಮೇಲೆ, ಪಿಟ್ ಬುಲ್ ಜಾತಿಯ ನಾಯಿ ದಾಳಿ ಮಾಡಿದೆ. ರಾಕ್ ಲ್ಯಾಂಡ್ ಕಂಟ್ರಿಯ ಸ್ಪ್ರಿಂಗ್ ವ್ಯಾಲಿ Read more…

ಯುನೈಟೆಡ್ ಏರ್ಲೈನ್ಸ್ ಪ್ರಯಾಣಿಕರದ್ದು ಬೇಡ ಫಜೀತಿ

ಪ್ರಯಾಣಿಕರಿಬ್ಬರನ್ನು ವಿಮಾನದಿಂದ ಕೆಳಗಿಳಿಸಿದ ಕಾರಣಕ್ಕಾಗಿ ಸುದ್ದಿಯಾಗಿದ್ದ ಯುನೈಟೆಡ್ ಏರ್ಲೈನ್ಸ್ ನಿಂದ ಈಗ ಮತ್ತೊಂದು ಯಡವಟ್ಟು ನಡೆದಿದೆ. ನ್ಯೂಯಾರ್ಕ್ ನಿಂದ ಮುಂಬೈಗೆ ಆಗಮಿಸಿದ ಯುನೈಟೆಡ್ ಏರ್ಲೈನ್ಸ್ ನ UA 48 ನಾನ್ ಸ್ಟಾಪ್ Read more…

ಅಮೆರಿಕ ವಿಮಾನದಲ್ಲಿ ಏಷ್ಯಾ ವೈದ್ಯನ ಮೇಲೆ ದೌರ್ಜನ್ಯ

ಅಮೆರಿಕ ಏರ್ ಲೈನ್ಸ್ ಸಿಬ್ಬಂದಿ ಏಷ್ಯಾ ಮೂಲದ ವೈದ್ಯನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ವಿಮಾನದ ಸಾಮರ್ಥ್ಯಕ್ಕಿಂತಲೂ ಅಧಿಕ ಟಿಕೆಟ್ ಗಳು ಬುಕ್ ಆಗಿದ್ರಿಂದ ವೈದ್ಯನನ್ನು ಬಲವಂತವಾಗಿ ಎಳೆದು ಫ್ಲೈಟ್ Read more…

ಮೆಟ್ರೋದಲ್ಲಿ ನಡೆದಿದೆ ಅಮಾನವೀಯ ಘಟನೆ

ನ್ಯೂಯಾರ್ಕ್: ಮಹಿಳೆಯೊಬ್ಬರು ಬಾಗಿಲಿಗೆ ತಲೆ ಸಿಕ್ಕಿಸಿಕೊಂಡು ನೆರವಿಗಾಗಿ ಅಂಗಲಾಚುತ್ತಿದ್ದರೂ, ಜನ ಕಣ್ಣೆತ್ತಿಯೂ ನೋಡದೇ ಅನಾಗರಿಕ ವರ್ತನೆ ತೋರಿದ್ದಾರೆ. ಅಮೆರಿಕದ ನ್ಯೂಯಾರ್ಕ್ ಸಿಟಿಯ ಮೆಟ್ರೋ ಸ್ಟೇಷನ್ ನಲ್ಲಿ ಮಹಿಳೆ, ರೈಲು Read more…

ಫೇಸ್ಬುಕ್ನಲ್ಲಿ ಸುಳ್ಳು ಪೋಸ್ಟ್ ಮಾಡಿದ್ದ ಮಹಿಳೆಗೆ ಬಿತ್ತು ಭಾರೀ ದಂಡ

ಫೇಸ್ಬುಕ್ ನಲ್ಲಿ ಸುಳ್ಳು ಮಾಹಿತಿಯನ್ನು ಪೋಸ್ಟ್ ಮಾಡಿದ್ದ ಮಹಿಳೆ ಈಗ ಭಾರೀ ದಂಡ ತೆರಬೇಕಾಗಿ ಬಂದಿದೆ. ಅಮೆರಿಕದ ನಾರ್ತ್ ಕೆರೊಲಿನಾದ ಮಹಿಳೆಗೆ 3.2 ಕೋಟಿ ರೂಪಾಯಿ ದಂಡ ಪಾವತಿಸುವಂತೆ Read more…

ಇರುವೆ ಕೊಲ್ಲಲು ಹೋಗಿ ಮನೆಯನ್ನೇ ಸುಟ್ಟ ಭೂಪ

ನ್ಯೂಯಾರ್ಕ್ ನಲ್ಲಿ 21 ವರ್ಷದ ಯುವಕನೊಬ್ಬ ಮನೆಯಲ್ಲಿ ಕಾಣಿಸಿಕೊಂಡಿದ್ದ ಇರುವೆಗಳನ್ನು ಕೊಲ್ಲಲು ಹೋಗಿ ಇಡೀ ಮನೆಯನ್ನೇ ಸುಟ್ಟು ಹಾಕಿದ್ದಾನೆ. ಮೂರು ನಾಯಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಡೆವೊನ್ ಎಂಬಾತ Read more…

ಹಳೆ ಸೋಫಾದಲ್ಲಿತ್ತು ಇಷ್ಟೊಂದು ಹಣ..!

ಯಾರ ಅದೃಷ್ಟ ಯಾವಾಗ ಬದಲಾಗುತ್ತೆ ಹೇಳೋದು ಕಷ್ಟ. ನ್ಯೂಯಾರ್ಕ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳ ಜೀವನದಲ್ಲಿಯೂ ಸೋಫಾ ರೂಪದಲ್ಲಿ ಅದೃಷ್ಟ ಒಲಿದು ಬಂದಿತ್ತು. ಹಳೆ ಸೋಫಾದಲ್ಲಿದ್ದ ಹಣ Read more…

ಹಾಲಿವುಡ್ ಚಿತ್ರವನ್ನೂ ಮೀರಿಸುವಂತಿದೆ ವೈರಲ್ ಆಗಿರುವ ವಿಡಿಯೋ

ನ್ಯೂಯಾರ್ಕ್ ನಲ್ಲಿ ಎಡೆಬಿಡದೆ ಮಂಜು ಸುರಿಯುತ್ತಿದೆ. ರಸ್ತೆಗಳು, ರೈಲ್ವೆ ಹಳಿಗಳೆಲ್ಲ ಸಂಪೂರ್ಣ ಹಿಮದಿಂದ ಆವೃತವಾಗಿವೆ. ಆಮ್ಟ್ರಾಕ್ ರೈಲು ಹಿಮದ ನಡುವೆಯೇ ನುಗ್ಗಿ ಬಂದ ರಭಸಕ್ಕೆ ಪ್ರಯಾಣಿಕರ ಮೇಲೆಲ್ಲಾ ಮಂಜಿನ Read more…

ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ ಹತ್ಯೆ

ಕಾನ್ಸಾಸ್ ನಲ್ಲಿ ಭಾರತೀಯ ಎಂಜಿನಿಯರ್ ಶ್ರೀನಿವಾಸ್ ಹತ್ಯೆ ನಡೆದು ವಾರ ಕಳೆಯುವಷ್ಟರಲ್ಲಿ ಅಮೆರಿಕದಲ್ಲಿ ಮತ್ತೊಮ್ಮೆ ಅಂಥದ್ದೇ ಕೃತ್ಯ ನಡೆದಿದೆ. ಭಾರತೀಯ ಮೂಲದ ಉದ್ಯಮಿಯೊಬ್ಬ ಸಂಭಾವ್ಯ ಜನಾಂಗೀಯ ದ್ವೇಷಕ್ಕೆ ಬಲಿಯಾಗಿದ್ದಾನೆ. ದಕ್ಷಿಣ Read more…

ಒತ್ತಡ ಕಡಿಮೆ ಮಾಡಿಕೊಳ್ಳಲು ಇದಂತೆ ಬೆಸ್ಟ್..!

ತೀವ್ರ ಪೈಪೋಟಿಯಿಂದ ಕೂಡಿದ ದುನಿಯಾ ಇದು. ಕ್ಷಣಕ್ಷಣಕ್ಕೂ ಹೊಸ ಹೊಸ ತಂತ್ರಜ್ಞಾನ, ಹೊಸ ಸವಾಲುಗಳು. ವೃತ್ತಿಯಲ್ಲಿ ಏನನ್ನಾದ್ರೂ ಸಾಧಿಸಬೇಕು ಅಂದ್ರೆ ಅದೇ ವೇಗಕ್ಕೆ ತಕ್ಕಂತೆ ಕೆಲಸ ಮಾಡಲೇಬೇಕು. ಹಾಗಾಗಿ Read more…

ಡೊನಾಲ್ಡ್ ಟ್ರಂಪ್ ವಿರುದ್ಧ ಹೆಚ್ಚಿದ ಆಕ್ರೋಶ

ನ್ಯೂಯಾರ್ಕ್: ‘ವಿದೇಶಿ ಭಯೋತ್ಪಾದಕರ ಪ್ರವೇಶದಿಂದ ಅಮೆರಿಕ ರಕ್ಷಣೆ’ ಹೆಸರಿನಲ್ಲಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊಸ ವಲಸೆ ನೀತಿ ಜಾರಿಗೆ ತಂದಿದ್ದಾರೆ. ಮುಸ್ಲಿಂ ಬಾಹುಳ್ಯವಿರುವ 7 ರಾಷ್ಟ್ರಗಳ ವಲಸಿಗರಿಗೆ Read more…

ಮಗುವಿಗೆ ಬುದ್ಧಿ ಕಲಿಸಲು ಬರೆ ಹಾಕಿದ ಕ್ರೂರ ಮಹಿಳೆ

ನ್ಯೂಯಾರ್ಕ್ ನಲ್ಲಿ ಭಾರತೀಯ ಮೂಲದ 2 ವರ್ಷದ ಪುಟ್ಟ ಬಾಲಕನಿಗೆ ಆತನನ್ನು ನೋಡಿಕೊಳ್ತಾ ಇದ್ದ ಸಹಾಯಕಿ ಬರೆ ಹಾಕಿ ಸುಟ್ಟಿದ್ದಾಳೆ. ಈ ಕ್ರೂರ ಕೃತ್ಯ ಸೆಕ್ಯೂರಿಟಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...