alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಪ ಪಟ್ಟಿಯಲ್ಲಿ ಶಾಸಕನ ಅಸಲಿಯತ್ತು ಬಯಲು

ಜನಪ್ರತಿನಿಧಿಯಾದವನ ವರ್ತನೆ ಇನ್ನೊಬ್ಬರಿಗೆ ಮಾದರಿಯಾಗುವಂತಿರಬೇಕು. ಆದರೆ, ಈ ಮಾತಿಗೆ ಅಪವಾದ ಎನ್ನುವಂತಹ ಘಟನೆ ನಡೆದಿದೆ. ಶಾಸಕನೊಬ್ಬ, ಪತ್ನಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆಕೆಯನ್ನು ಕೊಲ್ಲಲು ನಾಯಿ ಬಿಟ್ಟಿದ್ದ ಎಂಬ ಸಂಗತಿ Read more…

ಅಚ್ಚರಿಯಾಗುವಂತಿದೆ ಡೈವೋರ್ಸ್ ಗೆ ಈಕೆ ಕೊಟ್ಟ ಕಾರಣ

ಈಗಂತೂ ಫಾಸ್ಟ್ ದುನಿಯಾ. ಲವ್, ಮದುವೆ, ವಿಚ್ಛೇದನ ಪಡೆಯುವುದು ನೀರು ಕುಡಿದಷ್ಟೇ ಸುಲಭ. ಗಂಡ ಹೆಂಡತಿಗೆ ವಿಚ್ಛೇದನ ನೀಡಲು ಇಂತಹುದೇ ಕಾರಣ ಬೇಕಿಲ್ಲ. ಸಣ್ಣಪುಟ್ಟ ವಿಷಯಗಳಿಗೂ ನ್ಯಾಯಾಲಯದ ಮೆಟ್ಟಿಲೇರಿ Read more…

1,200 ಕೆ.ಜಿ. ಗೋಧಿಗೆ ಅತ್ಯಾಚಾರದ ಕೇಸ್ ಇತ್ಯರ್ಥ

ಪಂಚಾಯಿತಿ ಮುಖಂಡರು ನೀಡುವ ಕೆಲ ತೀರ್ಪುಗಳು ಎಷ್ಟು ಅಮಾನವೀಯಕರವಾಗಿರುತ್ತವೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದು, ಸಂತ್ರಸ್ಥೆಯ ಕುಟುಂಬಕ್ಕೆ ಆರೋಪಿಗಳಿಂದ ಪರಿಹಾರವಾಗಿ Read more…

‘ಫ್ರೀಡಂ251’ ಕೇಸ್ ಬಗ್ಗೆ ಹೈಕೋರ್ಟ್ ಹೇಳಿದ್ದೇನು..?

ವಿಶ್ವದಲ್ಲಿಯೇ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳಿ ಸಂಚಲನ ಮೂಡಿಸಿದ್ದ, ರಿಂಗಿಂಗ್ ಬೆಲ್ ಕಂಪನಿಯ ವಿರುದ್ಧ ಕೇಸ್ ದಾಖಲಾಗಿದ್ದು, ನಿಮಗೆ ಗೊತ್ತೇ ಇದೆ. ಕೇವಲ 251 Read more…

ಸೂಪರ್ ಸ್ಟಾರ್ ರಜನಿ ವಿರುದ್ದ ನ್ಯಾಯಾಲಯಕ್ಕೆ ದೂರು

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅವರ ಅಭಿಮಾನಿಗಳ ವಿರುದ್ದ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಡಾ. ಐಎಂಎಸ್ ಮಣಿವಣ್ಣ ಎಂಬವರು ಸಲ್ಲಿಸಿರುವ ದೂರಿನ ಹಿನ್ನಲೆಯಲ್ಲಿ ಈಗ ನೋಟೀಸ್ Read more…

ನರಭಕ್ಷಕನಿಗೆ ಜೀವನಪರ್ಯಂತ ‘ಝೂ’ನಲ್ಲಿರುವ ಶಿಕ್ಷೆ

ನಾಲ್ವರು ವ್ಯಕ್ತಿಗಳ ಸಾವಿಗೆ ಕಾರಣವಾಗಿದ್ದ ‘ನರಭಕ್ಷಕ’ ಹುಲಿಯನ್ನು ಜೀವನಪರ್ಯಂತ ಪ್ರಾಣಿ ಸಂಗ್ರಹಾಲಯದಲ್ಲಿಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ರಣತಾಂಬೋರೆ ಬಳಿ ಈ ಹುಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ನಾಲ್ವರನ್ನು ಬಲಿ ಪಡೆದಿದ್ದು, Read more…

ಪತ್ನಿಯಿಂದ ‘ಮರಿಯಾನೆ’ಯೆಂದು ಕರೆಸಿಕೊಂಡಿದ್ದವನಿಗೆ ಸಿಕ್ತು ಡೈವೋರ್ಸ್

ದಢೂತಿಯಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಪದೇ ಪದೇ ‘ಮರಿಯಾನೆ’ ಯೆಂದು ಹಂಗಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ ಹಿನ್ನಲೆಯಲ್ಲಿ ವಿಚ್ಚೇದನ ಬಯಸಿ ಕೌಟುಂಬಿಕ ನ್ಯಾಯಾಲಯಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಆತನಿಗೆ Read more…

ಅಪ್ರಾಪ್ತೆಯರೊಂದಿಗೆ ಸಂಬಂಧಕ್ಕಾಗಿ ಈಕೆ ಮಾಡಿದ್ದೇನು ?

ಕೆಲ ಯುವತಿಯರು ತಮ್ಮ ಆಕಾಂಕ್ಷೆ ಈಡೇರಿಸಿಕೊಳ್ಳಲು ಏನೆಲ್ಲಾ ಮಾಡುತ್ತಾರೆ ಎಂಬುದರ ಕುತೂಹಲದ ಸುದ್ದಿಯೊಂದು ಇಲ್ಲಿದೆ. ಅಪ್ರಾಪ್ತ ಹೆಣ್ಣುಮಕ್ಕಳೊಂದಿಗೆ ಸಂಬಂಧ ಬೆಳೆಸುವ ಸಲುವಾಗಿ ಈಕೆ ಪುರುಷ ವೇಷಧಾರಿಯಾಗಿದ್ದಾಳೆ. ಅಮೆರಿಕದ ಬ್ರಿಸ್ಟಲ್ ಕ್ರೌನ್ ಎಂಬಲ್ಲಿ Read more…

ರೇಪಿಸ್ಟ್ ಗಳ ಸುಳಿವು ನೀಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಟೋ

ಮೈಸೂರು: ಸಹಾಯ ಮಾಡುವ ನೆಪದಲ್ಲಿ, ಅಸ್ಸಾಂ ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳಿಗೆ ಮೈಸೂರಿನ 7ನೇ ಎಡಿಜೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪುಟ್ಟಸ್ವಾಮಿ Read more…

ವಿಚ್ಚೇದನಕ್ಕೆ ಕಾರಣವಾಯ್ತು ಫೇಸ್ ಬುಕ್ ಫೋಟೋ

ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿಗೆ ಅಪವಾದ ಎನ್ನುವಂತೆ, ಪತಿ ಪತ್ನಿ ದಿನಗಳು ಕಳೆದರೂ, ಜಗಳವಾಡುವುದು ಇತ್ತೀಚೆಗೆ ಮಾಮೂಲಿಯಾಗಿದೆ. ಮದುವೆಯಾಗುವುದು, ಅದರ ಬೆನ್ನಲ್ಲೇ ವಿಚ್ಛೇದನ Read more…

‘ಅಶ್ಲೀಲತೆ’ ಕುರಿತು ಮುಂಬೈ ಹೈಕೋರ್ಟ್ ಹೇಳಿದ್ದೇನು..?

ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ, ಅಸಭ್ಯವಾಗಿ ವರ್ತಿಸುವುದು ಅಪರಾಧ. ಆದರೆ, ಖಾಸಗಿ ಸ್ಥಳದಲ್ಲಿನ ಅಶ್ಲೀಲತೆ ಅಪರಾಧವಲ್ಲ ಎಂದು ಮುಂಬೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಖಾಸಗಿ ಸ್ಥಳವನ್ನು ಸಾರ್ವಜನಿಕ ಸ್ಥಳವೆಂದು Read more…

ಜರ್ಮನ್ ಬೇಕರಿ ಸ್ಪೋಟ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ

2010 ರಲ್ಲಿ ಪುಣೆಯಲ್ಲಿ ನಡೆದ ಜರ್ಮನ್ ಬೇಕರಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿರ್ಜಾ ಹಿಮಾಯತ್ ಬೇಗ್ ಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಕುರಿತು ಇಂದು Read more…

ಆ ಕಾರಣಕ್ಕೆ ರಾಧೆ ಮಾ ವಿರುದ್ಧ ಕೇಸ್

ಮುಂಬೈ: ವಿವಾದಿತ ದೇವ ಮಹಿಳೆ ರಾಧೆ ಮಾ ಇಷ್ಟು ದಿನ ಸುದ್ದಿಯಲ್ಲಿ ಇರಲಿಲ್ಲ. ಇದೀಗ ಮತ್ತೆ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಸಖತ್ ಫೇಮಸ್ ಆಗಿದ್ದ ರಾಧೆ Read more…

‘ಬಾಹುಬಲಿ’ ಪ್ರಭಾಸ್ ಸಹೋದರನಿಗೆ ಜೈಲು

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದಲ್ಲಿ ಅಭಿನಯಿಸಿದ್ದ ಖ್ಯಾತ ನಟ ಪ್ರಭಾಸ್ ಅವರ ಸಹೋದರ ಪ್ರಬೋಧ್ ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಯಾಕೆ ಅಂತೀರಾ ? ಮುಂದೆ Read more…

ಎಣ್ಣೆ ಹೊಡೆಯಲು ಪರಿಹಾರ ಕೇಳಿದ ವಿಚ್ಛೇದಿತೆ

ಇತ್ತೀಚೆಗೆ ಪರಿಚಯ, ಲವ್, ಮದುವೆ ಬಹುಬೇಗನೆ ಆಗುತ್ತವೆ. ಅಷ್ಟೇ ವೇಗದಲ್ಲಿ ದಂಪತಿಗಳ ನಡುವೆ ಹೊಂದಾಣಿಕೆ ಇಲ್ಲದೇ, ಸಣ್ಣಪುಟ್ಟ ಕಾರಣಗಳಿಗೂ, ವಿಚ್ಛೇದನ ಕೊಡುವ ಮನೋಭಾವ ಹೆಚ್ಚಾಗಿ ಬೆಳೆದಿದೆ. ಕೌಟುಂಬಿಕ ನ್ಯಾಯಾಲಯಗಳಿಗೆ Read more…

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್

ಹೈದರಾಬಾದ್: ವಿವಿಧ ಬ್ಯಾಂಕ್ ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಯಾಗಿದೆ. Read more…

ಸಮ್ಮತಿಯ ಸೆಕ್ಸ್ ಅತ್ಯಾಚಾರವಲ್ಲ: ಕೋರ್ಟ್ ತೀರ್ಪು

ಮುಂಬೈ: ಅವರಿಬ್ಬರೂ ಪ್ರೀತಿಸುತ್ತಿದ್ದರು. ಒಟ್ಟಿಗೆ ವಾಸಿಸುತ್ತಿದ್ದ ಅವರು, ಪರಸ್ಪರ ಸಮ್ಮತಿ ಮೇರೆಗೆ ದೈಹಿಕ ಸಂಪರ್ಕ ಹೊಂದಿದ್ದರು. ಕೊನೆಗೆ ಯುವಕ ಮೋಸ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದು, ಈ Read more…

ವಿಚ್ಚೇದನದ ವೇಳೆ ಇದಕ್ಕೂ ಲೆಕ್ಕ ಕೇಳ್ತಾರೆ ಎಚ್ಚರ !

ಮದುವೆ ಎಂದ ಮೇಲೆ ಸಂಭ್ರಮ ಜಾಸ್ತಿ. ಬಂಧು ಬಾಂಧವರು, ಆಪ್ತರು, ಸ್ನೇಹಿತರೆಲ್ಲಾ ಆಗಮಿಸಿರುತ್ತಾರೆ. ಹೀಗೆ ಬಂದವರು ಉಡುಗೊರೆಗಳನ್ನು ಕೊಡುವುದು ಸಾಮಾನ್ಯ. ಆದರೆ, ಈ ಉಡುಗೊರೆ ವಿಚಾರಕ್ಕೆ ನವದಂಪತಿ ನಡುವೆ Read more…

‘ಆರ್ಟ್ ಆಫ್ ಲಿವಿಂಗ್’ ಪ್ರೋಗ್ರಾಂಗೆ ಗ್ರೀನ್ ಸಿಗ್ನಲ್

‘ಆರ್ಟ್ ಆಫ್ ಲಿವಿಂಗ್’ನ ಶ್ರೀ ರವಿಶಂಕರ್ ಗುರೂಜಿ ಅವರ ನೇತೃತ್ವದಲ್ಲಿ ದೆಹಲಿ ಸಮೀಪ ಯಮುನಾ ನದಿ ತೀರದಲ್ಲಿ ಇದೇ ಮಾರ್ಚ್ 11 ರಿಂದ 13 ರವರೆಗೆ ನಡೆಯಲಿರುವ ‘ವಿಶ್ವ Read more…

ಕೋರ್ಟ್ ತೀರ್ಪಿನಿಂದ ಸಂಕಷ್ಟಕ್ಕೆ ಸಿಲುಕಿದ ಮಲ್ಯ

ಒಂದು ಕಾಲದಲ್ಲಿ ಐಷಾರಾಮಿ ಬದುಕಿನಿಂದಲೇ ಗಮನಸೆಳೆದಿದ್ದ ಉದ್ಯಮಿ ವಿಜಯ್ ಮಲ್ಯ ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದು, ಇದೀಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯುನೈಟೆಡ್ ಸ್ಪಿರಿಟ್ಸ್ ಕಂಪನಿಯಿಂದ ಹೊರಬಂದ Read more…

ಕನ್ಹಯ್ಯ ಕುಮಾರ್ ನಾಲಿಗೆ ಕತ್ತರಿಸಲು ಕರೆ ನೀಡಿದ ಬಿಜೆಪಿ ಮುಖಂಡ

ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿ ಈಗ ಜಾಮೀನಿನ ಮೇಲೆ ಹೊರ ಬಂದಿರುವ ದೆಹಲಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ನಾಲಿಗೆ ಕತ್ತರಿಸಿದವರಿಗೆ 5 Read more…

ಕಛೇರಿ ಸಹಾಯಕಿಗೆ ಒಳ ಉಡುಪು ವಾಷ್ ಮಾಡಲು ಹೇಳಿದ ನ್ಯಾಯಾಧೀಶ

ತಮಿಳುನಾಡು: ಉನ್ನತ ಹುದ್ದೆಯಲ್ಲಿರುವವರು ತಮ್ಮ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ದರ್ಪ ತೋರಿಸುವ ಘಟನೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಆದರೆ ನ್ಯಾಯಾಧೀಶರೊಬ್ಬರು ಕಛೇರಿ ಸಹಾಯಕಿಗೆ ತಮ್ಮ Read more…

ಕೆಲವೊಮ್ಮೆ ಇಂಥ ಅತ್ಯಾಚಾರಗಳೂ ನಡೆಯುತ್ತವೆ !

ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿವೆ ಎಂಬುದು ನಿಜ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಅತ್ಯಾಚಾರ ನಡೆಯದಿದ್ದರೂ, ಸುಳ್ಳು ದೂರು ದಾಖಲಿಸಿದ ಉದಾಹರಣೆಗಳು ಸಾಕಷ್ಟಿವೆ. ಅಂತಹ ಒಂದು ಪ್ರಕರಣದ Read more…

ಸಲ್ಮಾನ್ ಖಾನ್ ಗೆ ಏಪ್ರಿಲ್ ವರೆಗೆ ಗಡುವು ನೀಡಿದ ತಂದೆ

ಬಾಲಿವುಡ್ ದಬಾಂಗ್ ಭಾಯ್ ಸಲ್ಮಾನ್ ಖಾನ್ ಮದುವೆ ವಿಚಾರವನ್ನು ಅವರ ಕುಟುಂಬದವರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಲ್ಮಾನ್ ಖಾನ್ ಮದುವೆಯಾಗುವುದನ್ನೇ ಅವರ ತಂದೆ-ತಾಯಿ ಕಾಯ್ತಿದ್ದಾರೆ. ಸಲ್ಮಾನ್ ಖಾನ್ ಏಪ್ರಿಲ್ ಒಳಗೆ Read more…

ದಾಂಪತ್ಯದಲ್ಲಿ ಬಿರುಕು, ವಿಚ್ಛೇದನಕ್ಕೆ ನಟಿ ಅರ್ಜಿ

ಬಹುಭಾಷಾ ನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಉದ್ಯಮಿ ಜೀವನ್ ಅಪ್ಪಚ್ಚು ಅವರೊಂದಿಗಿನ 10 ವರ್ಷಗಳ ಅವರ ದಾಂಪತ್ಯ ಜೀವನ ಅಂತ್ಯ Read more…

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಯೋಧ

ದೇಶಕ್ಕಾಗಿ ತನ್ನ ಜೀವವನ್ನೇ ಮುಡುಪಾಗಿಟ್ಟಿದ್ದ ವೀರಯೋಧನೊಬ್ಬನಿಗೆ ಸಕಾಲದಲ್ಲಿ ನ್ಯಾಯ ಸಿಗದ ಕಾರಣ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೋಸ್ನಿಯಾದಲ್ಲಿ ನಡೆದಿದೆ. ಬೋಸ್ನಿಯಾದಲ್ಲಿರುವ ಕೋರ್ಟ್ ಆವರಣದಲ್ಲೇ ಅವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ Read more…

ಮಹಿಳಾ ಜಡ್ಜ್ ಗೆ ಲವ್ ಲೆಟರ್ ಕೊಟ್ಟ ಯುವ ವಕೀಲ

ವಯಸ್ಸಿಗೆ ಬಂದ ಕೆಲವು ಯುವಕರು ಮಾಡುವ ಕೆಲಸ ಮಾಡ್ರಪ್ಪ ಎಂದರೆ, ಅದಕ್ಕಿಂತ ಬೇರೆನೋ ಮಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ನಿದರ್ಶನ. ಮಹಿಳಾ ನ್ಯಾಯಾಧೀಶರೊಬ್ಬರಿಗೆ ಇಂತಹ Read more…

ಮಹಿಳೆ ಸಾವು; ಜಾನ್ಸನ್ ಕಂಪನಿಗೆ ಭಾರೀ ದಂಡ

ಮಿಸ್ಸೋರಿ: ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಉತ್ಪನ್ನಗಳನ್ನು ಬಳಸಿದ ಮಹಿಳೆ ಕ್ಯಾನ್ಸರ್ ನಿಂದ ಮೃತಪಟ್ಟ ಕಾರಣ ಆಕೆಯ ಕುಟುಂಬಕ್ಕೆ ಭಾರೀ ಮೊತ್ತದ ಪರಿಹಾರ ನೀಡುವಂತೆ ಅಮೆರಿಕಾದ ಮಿಸ್ಸೋರಿ ನ್ಯಾಯಾಲಯ Read more…

ನ್ಯಾಯಾಲಯಕ್ಕೆ ಹಾಜರಾದ ಶಿವರಾಜ್ ಕುಮಾರ್

ಕಳೆದ ಲೋಕಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಇಂದು ಶಿವಮೊಗ್ಗ ಜಿಲ್ಲಾ Read more…

ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದ ಜಡ್ಜ್ ವಜಾ

ಬೆಂಗಳೂರು: ನ್ಯಾಯಾಲಯದಲ್ಲಿ ಕೆಳ ಹಂತದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದ ನ್ಯಾಯಾಧೀಶರೊಬ್ಬರನ್ನು ಸೇವೆಯಿಂದ ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲೆಯ ಎರಡನೇ ಹೆಚ್ಚುವರಿ ಜಿಲ್ಲಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...