alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ನಲ್ಲಿ ಹುಡುಗಿ ಫೋಟೋ ಹಾಕಿದ್ದವನಿಗೆ ಶಿಕ್ಷೆ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಅಪ್ರಾಪ್ತೆಯೊಬ್ಬಳ ಫೋಟೋವನ್ನು ಅಶ್ಲೀಲವಾಗಿ ಚಿತ್ರಿಸಿ ಅಪ್ ಲೋಡ್ ಮಾಡಿದ್ದ ಯುವಕನೊಬ್ಬನಿಗೆ ಕಾನ್ಪುರ್ ನ್ಯಾಯಾಲಯ ಎರಡು ವರ್ಷಗಳ ಕಾಲ Read more…

ಮಗಳ ಮೇಲೆ ಅತ್ಯಾಚಾರವೆಸಗಿದ್ದವನಿಗೆ ಒಂದೂವರೆ ಸಾವಿರ ವರ್ಷ ಜೈಲು

ನಾಲ್ಕು ವರ್ಷಗಳ ಕಾಲ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ ತಂದೆಯೊಬ್ಬನಿಗೆ ನ್ಯಾಯಾಲಯ ಬರೋಬ್ಬರಿ 1,503 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾ ನಿವಾಸಿಯಾಗಿದ್ದ ಈ Read more…

‘ಅಪಘಾತ ಸಂತ್ರಸ್ಥರಿಗೆ ನೆರವಾಗಲು ಇನ್ಮುಂದೆ ಹಿಂದೇಟು ಹಾಕಬೇಡಿ’

ಸಾಮಾನ್ಯವಾಗಿ ಅಪಘಾತ ಸಂಭವಿಸಿದಾಗಲೆಲ್ಲ ಗಾಯಗೊಂಡವರಿಗೆ ನೆರವಾಗಲು ಪ್ರತ್ಯಕ್ಷದರ್ಶಿಗಳಾಗ್ಲಿ, ಸಾರ್ವಜನಿಕರಾಗ್ಲಿ ಮುಂದಾಗುವುದಿಲ್ಲ. ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಗೆ ಅಲೆಯಬೇಕಾಗುತ್ತದೆ ಅನ್ನೋದೇ ಅವರ ಆತಂಕ. ಆದ್ರೆ ಇನ್ಮೇಲೆ ಇಂತಹ ಯಾವುದೇ ಅಳುಕಿಲ್ಲದೆ Read more…

ವಿಚ್ಚೇದನದ ಕುರಿತು ಮಹತ್ವದ ತೀರ್ಪು ನೀಡಿದೆ ಸುಪ್ರೀಂ ಕೋರ್ಟ್

ವೃದ್ಧ ತಂದೆ- ತಾಯಿಯಿಂದ ದೂರ ಮಾಡಲು ಪತ್ನಿ ಯತ್ನಿಸಿದ್ರೆ ಹಿಂದೂ ಪುತ್ರ ಆಕೆಗೆ ವಿಚ್ಛೇದನ ಕೊಡಬಹುದು. ಹೀಗಂತ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆ ತನ್ನ ಗಂಡನ Read more…

ತಪ್ಪು ಮಾಹಿತಿ ನೀಡಿದ್ರಾ ಮಹೇಂದ್ರ ಸಿಂಗ್ ಧೋನಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಮಹೇಂದ್ರ ಸಿಂಗ್ ಧೋನಿ, Read more…

ಉಗ್ರ ಬಿಲಾಲ್ ಅಹ್ಮದ್ ಗೆ ಜೀವಾವಧಿ ಶಿಕ್ಷೆ

ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯವೆಸಗಲು ಬಂದು ಬಂಧಿತನಾಗಿದ್ದ ಲಷ್ಕರ್ ಇ ತಯ್ಯೆಬಾ ಉಗ್ರ ಇಮ್ರಾನ್ ಬಿಲಾಲ್ ಗೆ 56 ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ  ಶಿಕ್ಷೆ Read more…

ಉದ್ಯಮಿ ಕೊಲೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

ಉಡುಪಿಯ ಖ್ಯಾತ ಉದ್ಯಮಿ ಭಾಸ್ಕರ್ ಶೆಟ್ಟಿಯವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಅವರುಗಳ ನ್ಯಾಯಾಂಗ Read more…

ಕಾವೇರಿ: 2 ದಿನ ಕಾದು ನೋಡಿ ಎಂದ ಸದಾನಂದ ಗೌಡ

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ Read more…

ರೇಪ್ ಮಾಡಿದ್ದು ಯುವಕನಲ್ಲ….ಯುವತಿ..!

ದೆಹಲಿಯ ಎನ್ ಸಿ ಆರ್ ನಲ್ಲಿ ಅಪ್ರಾಪ್ತ ಹುಡುಗನ ಮೇಲೆ ಯುವತಿಯೊಬ್ಬಳು ಲೈಂಗಿಕ ಹಲ್ಲೆ ನಡೆಸಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ವೈದ್ಯಕೀಯ ವರದಿ ಹಾಗೂ ಶಾಲೆಯ ದಾಖಲಾತಿ Read more…

ವಾಟ್ಸಾಪ್ ವಿರುದ್ದ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗಳು

ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಹಾಗೂ ಫೇಸ್ ಬುಕ್ ವಿರುದ್ದ ದೆಹಲಿಯ ಇಬ್ಬರು ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಾಟ್ಸಾಪ್ ತನ್ನ ಬಳಕೆದಾರರ ಮಾಹಿತಿಗಳನ್ನು ಫೇಸ್ ಬುಕ್ ಜೊತೆ ಹಂಚಿಕೊಳ್ಳಲು ಮುಂದಾಗಿರುವುದನ್ನು Read more…

ಶಾಸಕರ ಪುತ್ರನ ವೇಶ್ಯಾವಾಟಿಕೆ, ನಾಳೆ ಮತ್ತೆ ವಿಚಾರಣೆ

ಮಡಿಕೇರಿ: ಕುಶಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ, ಕೂರ್ಗ್ ವ್ಯೂವ್ ಹೋಂ ಸ್ಟೇ ನಲ್ಲಿ ಸಿಕ್ಕಿ ಬಿದ್ದಿದ್ದ ಶಾಸಕರ ಪುತ್ರನ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲ್ಪಟ್ಟಿದೆ. ಮಡಿಕೇರಿ ಜಿಲ್ಲೆ Read more…

ರಜನಿಕಾಂತ್ ಪುತ್ರಿಯ ದಾಂಪತ್ಯದಲ್ಲಿ ಬಿರುಕು..?

ಸೆಲೆಬ್ರಿಟಿಗಳ ನಡುವೆ ಲವ್ ಆಗುವುದು, ಅಷ್ಟೇ ವೇಗದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ಹೊಸದೇನಲ್ಲ. ಇದೀಗ ಮತ್ತೊಂದು ಸೆಲೆಬ್ರಿಟಿ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ Read more…

ಪ್ರಮುಖರ ಹತ್ಯೆಗೆ ಸಂಚು, 13 ಮಂದಿಗೆ ಶಿಕ್ಷೆ

ಬೆಂಗಳೂರು: ರಾಜಕಾರಣಿಗಳು, ಪತ್ರಕರ್ತರು, ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ 13 ಮಂದಿಗೆ 5 ವರ್ಷದ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಲೋಕಸಭೆ Read more…

ಪ್ರೀತಿಗೆ ಆಸಿಡ್ ಎರಚಿದ್ದ ಹಂತಕನಿಗೆ ಕಾದಿದೆ ಶಿಕ್ಷೆ

ದೆಹಲಿ ಮೂಲದ ಯುವತಿ ಪ್ರೀತಿ ರಥಿಗೆ 2013 ರ ಮೇನಲ್ಲಿ ಆಸಿಡ್ ಎರಚಿದ್ದ ಅಂಕುರ್ ಪನ್ವರ್ ದೋಷಿ ಅಂತಾ ಮುಂಬೈ ಸೆಶನ್ಸ್ ಕೋರ್ಟ್ ಹೇಳಿದೆ. ಈತನ ವಿರುದ್ಧ ಸೆಕ್ಷನ್ Read more…

ನ್ಯಾ. ವೈ. ಭಾಸ್ಕರರಾವ್ ಗೆ ಸಮನ್ಸ್ ಜಾರಿ

ಬೆಂಗಳೂರು: ಮಾಜಿ ಲೋಕಾಯುಕ್ತ ವೈ. ಭಾಸ್ಕರರಾವ್ ಅವರಿಗೆ, ಲೋಕಾಯುಕ್ತ ವಿಶೇಷ ನ್ಯಾಯಾಲಯ, ಸಮನ್ಸ್ ಜಾರಿ ಮಾಡಿದೆ. ಅವರು ಲೋಕಾಯುಕ್ತರಾಗಿದ್ದ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಲಾಗಿದೆ. Read more…

ನಟಿ ರಮ್ಯಾ ವಿರುದ್ಧ ದೂರು ದಾಖಲು

ಮಡಿಕೇರಿ: ಪಾಕಿಸ್ತಾನ ನರಕವಲ್ಲ, ಅಲ್ಲಿನ ಜನ ಶಾಂತ ರೀತಿಯಿಂದ ಕಾಣುತ್ತಾರೆ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹೇಳಿಕೆ ನೀಡಿದ್ದನ್ನು ವಿರೋಧಿಸಿ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ಕೊಡಗು Read more…

ಬರದಿಂದ ತತ್ತರಿಸಿರುವ ರಾಜ್ಯಕ್ಕೆ ಜಯಲಲಿತಾ ಶಾಕ್..!

ಹವಾಮಾನ ಇಲಾಖೆ ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂದು ಹೇಳಿತ್ತಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ, ರಾಜ್ಯದ ಜಲಾಶಯಗಳೆಲ್ಲಾ ಬರಿದಾಗಿವೆ. ಬೆಳೆಗಳಿಗೆ ನೀರು ಕೊಡಲು ಕೂಡ ಸಾಧ್ಯವಾಗುತ್ತಿಲ್ಲ. ಇರುವ Read more…

ಮೋದಿ ಚಿತ್ರವಿರುವ ಡ್ರೆಸ್ ಹಾಕಿದ್ದ ರಾಖಿಗೆ ಸಂಕಷ್ಟ

ತನ್ನ ಹೇಳಿಕೆ ಹಾಗೂ ನಡೆಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಅಮೆರಿಕದ ಇಲಿನಾಯ್ಸ್ ನಲ್ಲಿರುವ ಅನಿವಾಸಿ ಭಾರತೀಯರು ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ತಾನು ಧರಿಸಿದ್ದ Read more…

ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಖ್ಯಾತ ನಟಿ, ನಿರ್ದೇಶಕ

ಚೆನ್ನೈ: ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಅವರು ದೂರವಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ವ್ಯಾಪಕವಾಗಿ Read more…

ಮೈಸೂರು ಕೋರ್ಟ್ ನಲ್ಲಿ ನಾಡ ಬಾಂಬ್ ಸ್ಪೋಟ

ಮೈಸೂರು ನ್ಯಾಯಾಲಯದಲ್ಲಿ ನಾಡಬಾಂಬ್ ಸ್ಪೋಟಿಸಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಕೋರ್ಟ್ ಆವರಣದಲ್ಲಿರುವ ಶೌಚಾಲಯದಲ್ಲಿ ಭಾರೀ ಶಬ್ಧದೊಂದಿಗೆ ನಾಡಬಾಂಬ್ ಸ್ಪೋಟಗೊಂಡಿದೆ. ಭಾರೀ ಶಬ್ಧ ಕೇಳಿಬಂದ ಕೂಡಲೇ, ಕಲಾಪದಲ್ಲಿ Read more…

ಸಲ್ಮಾನ್ ಖಾನ್ ಚಾಲಕ ಬಾಯ್ಬಿಟ್ಟ ರಹಸ್ಯ

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್, ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ರಾಜಸ್ತಾನ ಹೈಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಇದಾದ Read more…

ಯುವತಿಯರ ಮಿನಿ ಸ್ಕರ್ಟ್ ಕುರಿತಾದ ಒಂದು ಸುದ್ದಿ

ಜಾರ್ಜಿಯಾ: ಕೆಲವು ಯುವಕರು ಸ್ಕರ್ಟ್ ಹಾಕಿಕೊಂಡ ಯುವತಿಯರ ಫೋಟೋ, ವಿಡಿಯೋ ತೆಗೆದು ವಿಕೃತ ಆನಂದ ಅನುಭವಿಸುವುದನ್ನು ನೋಡಿರುತ್ತೀರಿ. ಅಂತಹ ಪ್ರಕರಣವೊಂದರ ಸ್ಟೋರಿ ಇಲ್ಲಿದೆ ನೋಡಿ. ಅಮೆರಿಕದ ಜಾರ್ಜಿಯಾ ನ್ಯಾಯಾಲಯ ಈ Read more…

ಸೆಲೆಬ್ರಿಟಿಗಳ ಮೇಲಿನ ಆಸೆಗೆ 25 ಕೋಟಿ ರೂ. ಕೊಟ್ಟವನಿಗೇನಾಯ್ತು..?

ಸೆಲೆಬ್ರಿಟಿಗಳೊಂದಿಗೆ ಸೇರುವ ಆಸೆಯಿಂದ ಉದ್ಯಮಿಯೊಬ್ಬ ಬರೋಬ್ಬರಿ 25 ಕೋಟಿ ರೂ. ಕಳೆದುಕೊಂಡ ಘಟನೆ ಚೀನಾದಲ್ಲಿ ನಡೆದಿದೆ. ಯು ಮಾರ್ಟಿನ್ ಕ್ಸು ಎಂಬಾತನೇ ಇಷ್ಟೊಂದು ದೊಡ್ಡ ಮೊತ್ತ ಕಳೆದುಕೊಂಡ ಉದ್ಯಮಿ. ಯು Read more…

ಮಾಜಿ ಪ್ರಧಾನಿ ಪುತ್ರನಿಗೆ ಜೈಲು, ಭಾರೀ ದಂಡ

ಢಾಕಾ: ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಹೈಕೋರ್ಟ್ Read more…

ಡಿ.ವೈ.ಎಸ್.ಪಿ. ಗಣಪತಿ ಪ್ರಕರಣ, ಕೇಸ್ 1, ತನಿಖೆ 3

ಮಡಿಕೇರಿ: ಮಂಗಳೂರು ಐ.ಜಿ. ಕಚೇರಿಯಲ್ಲಿ ಡಿ.ವೈ.ಎಸ್.ಪಿ.ಯಾಗಿದ್ದ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಈಗಾಗಲೇ ತನಿಖೆ ನಡೆಯುತ್ತಿದೆ. ಆದರೆ, ಒಂದೇ ಪ್ರಕರಣದಲ್ಲಿ 3 ತನಿಖೆ ನಡೆಯುವ Read more…

ಮೂವರ ವಿರುದ್ದ ಎಫ್ಐಆರ್ ಗೆ ಕೋರ್ಟ್ ಸೂಚನೆ

ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಐಜಿ ಕಛೇರಿಯ ಡಿವೈಎಸ್ಪಿ ಎಂ.ಕೆ. ಗಣಪತಿಯವರ ಪ್ರಕರಣದಲ್ಲಿ ಮಡಿಕೇರಿ ಜೆ.ಎಂ.ಎಫ್.ಸಿ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದ್ದು, ಗಣಪತಿಯವರು ಆರೋಪಿಸಿದ್ದ ಮೂವರ ವಿರುದ್ದ Read more…

ರಜನಿಕಾಂತ್ ಅಭಿಮಾನಿಗಳಿಗೆ ‘ಕಬಾಲಿ’ ಕುರಿತ ಸುದ್ದಿ

ಚೆನ್ನೈ: ಅಕ್ರಮವಾಗಿ ಸಿನಿಮಾಗಳನ್ನು ಡೌನ್ ಲೋಡ್ ಮಾಡುವುದು, ವೆಬ್ ಸೈಟ್ ಮೂಲಕ ಪ್ರಸಾರ ಮಾಡುವುದನ್ನು ತಡೆಯಲು ಇಂಟರ್ ನೆಟ್ ಸರ್ವೀಸ್ ಪ್ರೊವೈಡರ್ ಗಳು ನಿಯಮಗಳನ್ನು ಪಾಲಿಸುವುದನ್ನು ಕೇಂದ್ರ ಸರ್ಕಾರ Read more…

ವಿದ್ಯಾರ್ಥಿಗಳೊಂದಿಗೆ ಕಾಮಕೇಳಿ ನಡೆಸಿ ಜೈಲು ಸೇರಿದ ಟೀಚರ್

ಪೆನ್ಸಿಲ್ವೇನಿಯಾ: ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಆಗತಾನೆ ಹರೆಯಕ್ಕೆ ಕಾಲಿಡುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಕಾಮದ ಮದದಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿಯೊಬ್ಬಳು ಜೈಲು ಸೇರಿದ Read more…

ನಟ ಸುದೀಪ್ ಅಭಿಮಾನಿಗಳಿಗೊಂದು ಸುದ್ದಿ

ಬೆಂಗಳೂರು: ವ್ಯಕ್ತಿಯೊಬ್ಬರು ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಜಮೀನನ್ನು, ಶಿವಮೊಗ್ಗ ಜಿಲ್ಲಾಡಳಿತ ಖ್ಯಾತ ನಟ ಸುದೀಪ್ ಅವರ ತಂದೆ ಸಂಜೀವ್ ಅವರಿಗೆ ನೀಡಿರುವ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ಈ Read more…

ತಲೆ ಮರೆಸಿಕೊಂಡ ಸಿ.ಎಂ.ಆಪ್ತನಿಗೆ ಸಿಗಲಿಲ್ಲ ಜಾಮೀನು

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದ ಮೇಲೆ, ತಲೆ ಮರೆಸಿಕೊಂಡಿರುವ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತ, ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಮರೀಗೌಡ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...