alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಸ್ವಯಂ ಘೋಷಿತ ದೇಔಮಾನವ ಆಸಾರಾಮ್ ಬಾಪುಗೆ ಜೋಧ್ಪುರದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ಮಧುಸೂದನ್ ಶರ್ಮಾ ಈ ತೀರ್ಪು ಪ್ರಕಟಿಸಿದ್ದು, ಪ್ರಕರಣದ Read more…

ಅತ್ಯಾಚಾರ ಪ್ರಕರಣದಲ್ಲಿ ಆಸಾರಾಂ ಬಾಪು ಅಪರಾಧಿ

ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್ಪುರ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಸ್ವಯಂಘೋಷಿತ ದೇವಮಾನವ ಆಸರಾಂ ಬಾಪು ಅಪರಾಧಿ ಎಂದು ಹೇಳಿದೆ. ಜೋಧ್ಪುರ ಜೈಲು ಆವರಣದಲ್ಲಿಯೇ Read more…

ಶಾಕಿಂಗ್! ಮಗಳ ಮೇಲೆ ಅತ್ಯಾಚಾರವೆಸಗಿದ್ದವರಿಂದಲೇ ಹಣ ತಿಂದ ಪೋಷಕರು…!

ಅತ್ಯಾಚಾರ ಆರೋಪಿಗಳಿಂದ ತನ್ನ ಪೋಷಕರು 5 ಲಕ್ಷ ಹಣವನ್ನು ಪಡೆದು ಕೋರ್ಟ್ ನಲ್ಲಿ ಹೇಳಿಕೆ ತಿರುಚುವಂತೆ ತನ್ನನ್ನು ಒತ್ತಾಯಿಸುತ್ತಿದ್ದಾರೆಂದು ಅತ್ಯಾಚಾರಕ್ಕೊಳಗಾಗಿರುವ 16 ವರ್ಷದ ಸಂತ್ರಸ್ತೆ ದೆಹಲಿ ಪೊಲೀಸರಿಗೆ ದೂರು Read more…

ಸಂಕಷ್ಟಕ್ಕೆ ಸಿಲುಕಿದ ನವಜೋತ್ ಸಿಂಗ್ ಸಿದ್ದು

ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಸ್ವಪಕ್ಷದ ಸರ್ಕಾರದಿಂದಲೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. 1988 ರಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ Read more…

500 ವರ್ಷ ಜೈಲು ಶಿಕ್ಷೆಗೊಳಗಾದ ಈ ಉದ್ಯಮಿ ಯಾರು ಗೊತ್ತಾ?

ಸಿಡ್ನಿ ಲೆಮೊಸ್ ಮತ್ತವನ ಹಿರಿಯ ಅಕೌಂಟ್ಸ್ ಸ್ಪೆಷಲಿಸ್ಟ್ ರಿಯಾನ್ ಡಿಸೋಜಾಗೆ ದುಬೈ ನ್ಯಾಯಾಲಯ 500 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 200 ಮಿಲಿಯನ್ ಡಾಲರ್ ಮೊತ್ತದ ಹಗರಣವೊಂದರಲ್ಲಿ ಲೆಮೊಸ್ Read more…

ಸಲ್ಮಾನ್ ನೋಡಲು ಬಂದವನು ಮಾಡಿದ್ದೇನು ಗೊತ್ತಾ?

1998 ರಲ್ಲಿ ರಾಜಸ್ಥಾನದ ಜೋಧ್ಪುರದಲ್ಲಿ ನಡೆದ ‘ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣಮೃಗ ಬೇಟೆಯಾಡಿದ ಆರೋಪಕ್ಕೆ ಗುರಿಯಾಗಿದ್ದ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಜೋಧ್ಪುರ್ Read more…

ಕಡಿಮೆ ಸಂಬಳ ಎಂಬ ಕೋಪಕ್ಕೆ ಈತ ಮಾಡಿದ್ದೇನು ಗೊತ್ತಾ?

ತನಗೆ ಅತ್ಯಂತ ಕಡಿಮೆ ಸಂಬಳ ಎಂಬ ಕಾರಣಕ್ಕೆ ಪೋಸ್ಟ್ ಮ್ಯಾನ್ ಒಬ್ಬ ಬರೋಬ್ಬರಿ 3 ವರ್ಷಗಳಿಂದ ಯಾವುದೇ ಪೋಸ್ಟ್ ವಿಲೇವಾರಿ ಮಾಡದೇ ಇದ್ದ ಘಟನೆ ಇಟಲಿಯ ಟುರಿನ್ ಎಂಬಲ್ಲಿ Read more…

ನಟ ಗಣೇಶ್ ಗೆ 75 ಲಕ್ಷ ರೂ. ಪರಿಹಾರ ನೀಡಲು ಆದೇಶ

ಅನುಮತಿಯಿಲ್ಲದೇ ಅಗರಬತ್ತಿ ಪ್ರಚಾರದ ಜಾಹೀರಾತಿಗೆ ತಮ್ಮ ಭಾವಚಿತ್ರ ಬಳಸಿಕೊಂಡಿದ್ದ ಕಂಪನಿ ವಿರುದ್ದ ನಟ ಗೋಲ್ಡನ್ ಸ್ಟಾರ್ ಗಣೇಶ್ ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಗಣೇಶ್ ಅವರಿಗೆ Read more…

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪಿಗಳಿಗೆ ಕಠಿಣ ಶಿಕ್ಷೆ

ಸಾಗರ : ಯುವತಿಯ ಆತ್ಯಹತ್ಯೆಗೆ ಪ್ರಚೋದನೆ ನೀಡಿದ್ದ ಇಬ್ಬರು ಆರೋಪಿಗಳಿಗೆ ಇಲ್ಲಿನ 5 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ Read more…

ಪತ್ನಿ ಹಂತಕನಿಗೆ 36 ವರ್ಷಗಳ ಬಳಿಕ ಸಿಕ್ತು ಜೀವಾವಧಿ ಶಿಕ್ಷೆ

ವರದಕ್ಷಿಣೆಗಾಗಿ ಪೀಡಿಸಿ ಕುಟುಂಬ ಸದಸ್ಯರೊಂದಿಗೆ ಸೇರಿಕೊಂಡು ತನ್ನ ಪತ್ನಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದವನಿಗೆ 36 ವರ್ಷಗಳ ಬಳಿಕ ಶಿಕ್ಷೆ ದೊರೆತಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇಂತದೊಂದು ಶಿಕ್ಷೆ ಹೊರ Read more…

ನಟಿ ಆತ್ಮಹತ್ಯೆ ಪ್ರಕರಣದಲ್ಲಿ ದೂರು ಕೊಟ್ಟ ತಾಯಿಯೇ ವಿಚಾರಣೆಗೆ ಗೈರು

ಬಾಲಿವುಡ್ ನಟಿ ಸಾವಿನ ಪ್ರಕರಣ ಕುರಿತಂತೆ ಮುಂಬೈ ನ್ಯಾಯಾಲಯದಲ್ಲಿ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿ ಮೇರೆಗೆ ಇಂದಿನಿಂದ ವಿಚಾರಣೆ ಆರಂಭಗೊಂಡಿದ್ದು, ತಮ್ಮ ಪುತ್ರಿಯ ಸಾವಿಗೆ ಹಿರಿಯ ನಟ ಆದಿತ್ಯ Read more…

ಪಿಜ್ಜಾ ಚೀಸ್ ನಲ್ಲಿ ದೋಷ- ಕೋರ್ಟ್ ನಿಂದ ದಂಡ…!

ಡೊಮಿನೋಸ್ ಪಿಜ್ಜಾ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ….ಅದ್ರಲ್ಲೂ ಬಾಯಲ್ಲಿ ನೀರೂರಿಸುವ ಸಾಕಷ್ಟು ವೆರೈಟಿ ಯಮ್ಮಿ ಯಮ್ಮಿ ಪಿಜ್ಜಾಗಳನ್ನು ಗ್ರಾಹಕರಿಗೆ ನೀಡುತ್ತಿರೋ ಡೊಮಿನೋಸ್ ಪಿಜ್ಜಾ ಅಂದ್ರೆ ಬಾಯಲ್ಲಿ Read more…

‘ಸಿನಿಮಾ ಹಾಲ್’ ಗೆ ಹೊರಗಿನ ತಿನಿಸು ತೆಗೆದುಕೊಂಡು ಹೋಗಲು ಅವಕಾಶ?

ಕುಟುಂಬದೊಂದಿಗೆ ಸಿನಿಮಾಗೆ ಹೋಗುವುದೆಂದರೆ ಬಲು ದುಬಾರಿ. ಟಿಕೇಟ್ ದರದ ಜೊತೆಗೆ ಇಂಟ್ರವಲ್ ನಲ್ಲಿ ಚಿತ್ರಮಂದಿರಗಳಲ್ಲಿ ಸಿಗುವ ತಿನಿಸಿಗೆ ಅವರು ನಿಗದಿಪಡಿಸಿದಷ್ಟು ಹಣ ತೆತ್ತು ಖರೀಸಬೇಕಾಗುವುದರಿಂದ ವೆಚ್ಚ ಮತ್ತಷ್ಟು ಜಾಸ್ತಿಯಾಗುತ್ತದೆ. Read more…

ಅಮೆರಿಕಾದಲ್ಲಿ ನಕಲಿ ಸಿಗರೇಟ್ ವ್ಯವಹಾರ ನಡೆಸ್ತಿದ್ದ ಭಾರತೀಯರಿಗೆ ಶಿಕ್ಷೆ

ನಕಲಿ ಸಿಗರೇಟ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾ ನ್ಯಾಯಾಲಯ ಇಬ್ಬರು ಭಾರತೀಯರು ಹಾಗೂ ಭಾರತೀಯ ಮೂಲದ ಕಂಪನಿಯೊಂದನ್ನು ದೋಷಿ ಎಂದು ತೀರ್ಪಿತ್ತಿದೆ. ಅಭಿಷೇಕ್ ಶುಕ್ಲಾ ಹಾಗೂ ಹರೀಶ್ ಗೆ Read more…

ಆಸ್ತಿಗಾಗಿ ಇಂತಹ ಕೆಲಸ ಮಾಡಿದವನಿಗೆ ತಕ್ಕ ಶಾಸ್ತಿ

ಶಿವಮೊಗ್ಗ: ಆಸ್ತಿಗಾಗಿ  ಸಹೋದರನನ್ನೆ ಹತ್ಯೆಗೈದಿದ್ದ ಶ್ರೀನಿವಾಸ ಎಂಬಾತನಿಗೆ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ.  ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ,  ವಿದ್ಯಾನಗರದ ನಿವಾಸಿ ಚಂದ್ರಶೇಖರ್ ಮತ್ತು ಅವರ ಸಹೋದರ ಶ್ರೀನಿವಾಸ್ ನಡುವೆ ಆಸ್ತಿ ವಿವಾದ ಇತ್ತು ಎಂದು ತಿಳಿಸಿದರು. ಚಂದ್ರಶೇಖರ್ ಅವರ ಹತ್ಯೆಗೆ ಸಹೋದರ ಶ್ರೀನಿವಾಸನೇ ಸಂಚು ರೂಪಿಸಿ,2014 ರ ಡಿ.24ರಂದು ಚಂದ್ರಶೇಖರ್ ಮಧ್ಯಾಹ್ನ 4.30 ರ ಸಮಯದಲ್ಲಿ ಜಮೀನಿಗೆ ಹೋದ ಸಂದರ್ಭವನ್ನೇ ಕಾದಿದ್ದ ಶ್ರೀನಿವಾಸ್ ಕತ್ತಲಾದ ಮೇಲೆ ಚಂದ್ರಶೇಖರ್ ಮೇಲೆ ದಾಳಿ ನಡೆಸಿ ಲಾಂಗ್ ನಿಂದ ಹಲ್ಲೆ ನಡೆಸಿ ಶವವನ್ನು ಚಾನಲ್ಗೆ ತಳ್ಳಿ ತನ್ನ ಬೈಕನ್ನು ಬಿಎಂವಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಬೆಂಗಳೂರಿಗೆ ಪರಾರಿಯಾಗಿದ್ದನು. ಮೃತ ಚಂದ್ರಶೇಖರನ ಪುತ್ರ ಮಂಜುನಾಥ್ ದೂರಿನ ಮೇರೆಗೆ ಕೇಸು ದಾಖಲಿಸಿದ ಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ದೀಪಕ್ ಅವರು ಆರೋಪಿಯನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿ ಶ್ರೀನಿವಾಸ್ ಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಬಿ ಧರ್ಮಗೌಡರ್ ತೀರ್ಪು ನೀಡಿದ್ದಾರೆಎಂದು ತಿಳಿಸಿದರು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ವಿ.ಜಿ ಯಳಗೇರಿ ಅವರು ವಾದ ಮಂಡಿಸಿದ್ದರು. ಸುದ್ದಿಗೋಷ್ಟಿಯಲ್ಲಿ ಸರ್ಕಾರಿ ಅಭಿಯೋಜಕರಾದ ವಿ.ಜಿ. ಯಳಗೇರಿ ಮತ್ತು ವಕೀಲರಾದ ಕೆ.ಪಿ ಶ್ರೀಪಾಲ್ ಅವರು ಉಪಸ್ಥಿತರಿದ್ದರು.

ಗ್ಯಾಂಗ್ ರೇಪ್ ಅಪರಾಧಿಗಳಿಗೆ ಸಾಯೋ ತನಕ ಜೈಲು

ಕಳೆದ ಅಕ್ಟೋಬರ್ ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ಭೂಪಾಲ್ ತ್ವರಿತಗತಿ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅಪರಾಧಿಗಳಿಗೆ ಜೀವವಿರುವ Read more…

ಬ್ರೇಕಿಂಗ್! ಬಹುಕೋಟಿ ಮೇವು ಹಗರಣದಲ್ಲಿ ಲಾಲೂ ದೋಷಿ

21 ವರ್ಷಗಳ ಹಿಂದಿನ ಬಹುಕೋಟಿ ಮೇವು ಹಗರಣದ ಪ್ರಕರಣಗಳ ಪೈಕಿ ಒಂದು ಪ್ರಕರಣದ ತೀರ್ಪು ಕೆಲ ನಿಮಿಷಗಳ ಹಿಂದೆ ಹೊರ ಬಿದ್ದಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ Read more…

ಕೆಲವೇ ಕ್ಷಣಗಳಲ್ಲಿ ಬಹುಕೋಟಿ ಮೇವು ಹಗರಣದ ತೀರ್ಪು ಪ್ರಕಟ

21 ವರ್ಷಗಳ ಹಿಂದಿನ ಬಹುಕೋಟಿ ಮೇವು ಹಗರಣದ ಪ್ರಕರಣಗಳ ಪೈಕಿ ಒಂದು ಪ್ರಕರಣದ ತೀರ್ಪು ಇನ್ನು ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ. ಜಾರ್ಖಂಡ್ ನ ರಾಂಚಿಯ ಸಿಬಿಐ ವಿಶೇಷ Read more…

ಮಗಳ ಬ್ಯಾಗ್ ನಲ್ಲಿತ್ತು ಬಳಸಿದ್ದ 3 ಕಾಂಡೋಮ್…!?

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 20 ವರ್ಷದ ಯುವತಿ ಹ್ಯಾಂಡ್ ಬ್ಯಾಗ್ ನಲ್ಲಿ ಬಳಸಿದ್ದ ಮೂರು ಕಾಂಡೋಮ್ ಸಿಕ್ಕಿದೆ. ಇದನ್ನು ನೋಡಿದ ತಾಯಿ ರೇಪ್ ಕೇಸ್ ದಾಖಲಿಸಿದ್ದಾಳೆ. Read more…

ಭಾರತೀಯ ನ್ಯಾಯಾಧೀಶರನ್ನು ಅವಮಾನಿಸಿದ ಮಲ್ಯ ವಕೀಲ

9 ಸಾವಿರ ಕೋಟಿ ಸಾಲ ಮಾಡಿ ದೇಶಬಿಟ್ಟು ಓಡಿ ಹೋಗಿರುವ ಮದ್ಯದ ದೊರೆ ಮಲ್ಯ ಪರ ಲಂಡನ್ ವಕೀಲರು ಭಾರತೀಯ ನ್ಯಾಯಾಧೀಶರಿಗೆ ಅವಮಾನ ಮಾಡಿದ್ದಾನೆ. ಭಾರತದ ಕೋರ್ಟ್ ನಲ್ಲಿರುವ Read more…

ಇಂದು ಲಂಡನ್ ಕೋರ್ಟ್ ಮುಂದೆ ವಿಜಯ್ ಮಲ್ಯ

ಬಂಧನದ ನಂತ್ರ ಜಾಮೀನಿನ ಮೇಲೆ ಹೊರಗೆ ಬಂದಿರುವ ಮದ್ಯದ ದೊರೆ ವಿಜಯ್ ಮಲ್ಯ ಡಿಸೆಂಬರ್ 4ರಂದು ಲಂಡನ್ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. ಮಲ್ಯ ವಿರುದ್ಧ ಕಪ್ಪುಹಣವನ್ನು ಬಿಳುಪುಗೊಳಿಸಿದ ಆರೋಪವಿದೆ. Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಆನ್ ಲೈನ್ ನಲ್ಲಿ ಮಾರಾಟವಾಯ್ತು ಜೆಟ್ ವಿಮಾನ

ಇ-ಕಾಮರ್ಸ್ ಕಂಪನಿಗಳು ಆನ್ ಲೈನ್ ನಲ್ಲಿ ಭಾರೀ ವಹಿವಾಟು ನಡೆಸುತ್ತಿದ್ದು, ಭಾರತದಲ್ಲಿ ಫ್ಲಿಪ್ಕಾರ್ಟ್, ಅಮೆಜಾನ್, ಸ್ನ್ಯಾಪ್ ಡೀಲ್ ಮೊದಲಾದ ಕಂಪನಿಗಳು ಮುಂಚೂಣಿಯಲ್ಲಿವೆ. ಕಡಿಮೆ ಬೆಲೆಯಲ್ಲಿ ಮನೆ ಬಾಗಿಲಿಗೇ ವಸ್ತುಗಳು Read more…

ಅತ್ಯಾಚಾರ ಆರೋಪಿ ಬಿಡುಗಡೆಯಾಗಿದ್ದೇಕೆ ಗೊತ್ತಾ..?

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾತನನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ. ಆದರೆ ಇದಕ್ಕೆ ಕಾರಣವಾಗಿದ್ದು, ಆತನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಯುವತಿ ಎಂಬುದು ಗಮನಾರ್ಹ. ಇಂತದೊಂದು ಪ್ರಕರಣ ಮುಂಬೈನಲ್ಲಿ ನಡೆದಿದೆ. Read more…

ಇತಿಹಾಸ ಬರೆದ ಪಾಟ್ನಾ ಹೈಕೋರ್ಟ್….

ಪಾಟ್ನಾ ಹೈಕೋರ್ಟ್ ಇತಿಹಾಸ ಸೃಷ್ಟಿಸಿದೆ. ಏಳು ತಿಂಗಳೊಳಗೆ ನ್ಯಾಯಾಲಯದಲ್ಲಿ ದಾಖಲಾಗಿದ್ದ 63,070 ಪ್ರಕರಣದಲ್ಲಿ 62,061 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿದೆ. ಮಾರ್ಚ್ 15,2017 ರಂದು ಪಾಟ್ನಾ ಹೈಕೋರ್ಟ್ ಗೆ ಮೆನನ್ Read more…

37 ವರ್ಷದ ಹಿಂದಿನ ಪ್ರಕರಣದಲ್ಲಿ 40 ದಿನ ಜೈಲು ಶಿಕ್ಷೆ

ಭಾರತದಲ್ಲಿ ನ್ಯಾಯದಾನ ವಿಳಂಬ ಎಂಬ ಮಾತಿದೆ. ಇದಕ್ಕೆ ಉದಾಹರಣೆಯೆಂಬಂತೆ ವರ್ಷಾನುಗಟ್ಟಲೆ ಹಳೆಯದಾದ ಹಲವು ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಇನ್ನೂ ನಡೆಯುತ್ತಿದೆ. 37 ವರ್ಷಗಳ ಪ್ರಕರಣವೊಂದರ ತೀರ್ಪು ಈಗ ಹೊರ Read more…

ವಿದೇಶಿ ಮಹಿಳೆ ಮೇಲೆ ದೌರ್ಜನ್ಯ : ಕಾಮುಕನಿಗೆ ಶಾಸ್ತಿ

ಮೈಸೂರು: ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ ಕಾಮುಕನಿಗೆ 25 ವರ್ಷ ಜೈಲು ಶಿಕ್ಷೆ ಹಾಗೂ 15,000 ರೂ. ದಂಡ ವಿಧಿಸಲಾಗಿದೆ. 2015 ರಲ್ಲಿ ಮೈಸೂರಿನ Read more…

ಟಿಪ್ಪು ವಿರುದ್ಧ ಹೇಳಿಕೆ: ಬಿ.ಜೆ.ಪಿ. ನಾಯಕರ ವಿರುದ್ಧ ದೂರು

ಬೆಂಗಳೂರು: ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಕುರಿತಾಗಿ ಪರ, ವಿರೋಧ ಚರ್ಚೆಯಾಗ್ತಿದೆ. ಇದೇ ವೇಳೆ ಟಿಪ್ಪು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿ.ಜೆ.ಪಿ. ನಾಯಕರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿದೆ. Read more…

ಅತ್ಯಾಚಾರದ ದೃಶ್ಯ ಸೆರೆಹಿಡಿದ ಕಾಮುಕರಿಗೆ ತಕ್ಕ ಶಾಸ್ತಿ

ಮೈಸೂರು: ಸ್ನೇಹಿತನೊಂದಿಗೆ ಮಾತನಾಡುತ್ತಾ ಕುಳಿತಿದ್ದ ಅಪ್ರಾಪ್ತೆ ಮೇಲೆ, ಅತ್ಯಾಚಾರ ಎಸಗಿದ್ದ ಕಾಮುಕರಿಬ್ಬರಿಗೆ ಮೈಸೂರು 7 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ವಸಂತ(27), Read more…

ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಶಾಸ್ತಿ

ಮೈಸೂರು: ಮನೆಯಲ್ಲಿ ಪುತ್ರಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಕಾಮುಕನೊಬ್ಬನಿಗೆ, ಮೈಸೂರು 6 ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಜೈಲು ಹಾಗೂ 10,000 ರೂ. ದಂಡ ವಿಧಿಸಿದೆ. Read more…

ಶೌಚಾಲಯ ಕಟ್ಟಿಸದ ಪತಿಗೆ ಸಿಕ್ಕಿದೆ ಇಂತಹ ಗಿಫ್ಟ್..!

ಭಿಲ್ವಾರಾ: ಅಕ್ಷಯ್ ಕುಮಾರ್ ಅಭಿನಯದ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲೇ ಶೌಚಾಲಯ ಕುರಿತಾದ ವಿಶೇಷ ಪ್ರಕರಣವೊಂದು ವರದಿಯಾಗಿದೆ. ಮನೆಯಲ್ಲಿ ಶೌಚಾಲಯ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...