alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಇಲ್ಲಿದೆ 2 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ

ಗುಜರಾತ್ ಸರ್ಕಾರಿ ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ 2221 ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬೇಗ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಸಂಬಂಧಿಸಿದ Read more…

ಇಲ್ಲಿದೆ ತಿಂಗಳಿಗೆ 90 ಸಾವಿರ ರೂ. ಗಳಿಸುವ ಅವಕಾಶ

ಎಚ್ ಎಲ್ ಎಲ್ ಇನ್ಫ್ರಾ ಟೆಕ್ ಸರ್ವೀಸಸ್ ಲಿಮಿಟೆಡ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 10, 2018 ಕೊನೆ ದಿನವಾಗಿದೆ. ಎಚ್ ಎಲ್ ಎಲ್ Read more…

ಶಾಕಿಂಗ್: ಭಿಕ್ಷೆ ಬೇಡುತ್ತಿದ್ದಾರೆ ಪದಕ ವಿಜೇತ ಕ್ರೀಡಾಪಟು

ವಿಶೇಷ ಒಲಿಂಪಿಕ್ ನಲ್ಲಿ ಪದಕ ಸಾಧನೆ ಮಾಡಿದ್ದ ವಿಕಲಚೇತನ ಕ್ರೀಡಾಪಟು, ಸರ್ಕಾರಿ ಕೆಲಸ ಸಿಗದೆ, ಮಧ್ಯ ಪ್ರದೇಶದ ಭೂಪಾಲದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಾರೆ. ಅಹಮದಾಬಾದ್ ನಲ್ಲಿ ನಡೆದಿದ್ದ ವಿಶೇಷ ಒಲಿಂಪಿಕ್ Read more…

ಗುಡ್ ನ್ಯೂಸ್: ಸರ್ಕಾರಿ ನೌಕರಿ ಹುಡುಕಾಟದಲ್ಲಿರುವವರಿಗೊಂದು ಖುಷಿ ಸುದ್ದಿ

ಸರ್ಕಾರಿ ನೌಕರಿಗಾಗಿ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೊಂದು ಖುಷಿ ಸುದ್ದಿಯಿದೆ. ಸೆಂಟ್ರಲ್ ರೈಲ್ವೆ ಇಲಾಖೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭರ್ತಿ ನಡೆಯುತ್ತಿದೆ. ರೈಲ್ವೆ ನೇಮಕಾತಿ ಸೆಲ್ 2573 ಹುದ್ದೆಗಳಿಗೆ ಅರ್ಜಿ ಕರೆದಿದೆ. Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಪತಂಜಲಿ ಆಯುರ್ವೇದದಲ್ಲಿ 50 ಸಾವಿರ ಉದ್ಯೋಗಾವಕಾಶ

ದೇಶದ ಪ್ರಸಿದ್ಧ ಕಂಪನಿ ಪತಂಜಲಿ ಆಯುರ್ವೇದ ತನ್ನ ಕ್ಷೇತ್ರ ವಿಸ್ತರಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿ 50 ಸಾವಿರ ಸೇಲ್ಸ್ ಮೆನ್ ಹುದ್ದೆಗೆ ಅರ್ಜಿ ಕರೆದಿದೆ. ಪತಂಜಲಿ ಜೊತೆ Read more…

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ

ಬ್ಯಾಂಕ್ ನಲ್ಲಿ ಕೆಲಸ ಮಾಡುವ ಆಸೆ ಹೊಂದಿದ್ದವರಿಗೊಂದು ಖುಷಿ ಸುದ್ದಿ. ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾ www.bankofindia.co.in ವೆಬ್ Read more…

ನಿರುದ್ಯೋಗಿಗಳಿಗೆ ತ್ರಿಪುರಾ ಸಿಎಂ ಕೊಟ್ಟ ಸಲಹೆ ಏನು?

ಪದವೀಧರರು ಸರ್ಕಾರಿ ಉದ್ಯೋಗಕ್ಕಾಗಿ ಅಲೆದಾಡದೇ ಸ್ವಉದ್ಯೋಗ ಮಾಡುವತ್ತ ಗಮನ ಹರಿಸಬೇಕು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹೇಳಿದ್ದಾರೆ. ತ್ರಿಪುರಾದಲ್ಲಿ ಮಾತನಾಡಿದ ಅವರು, ಪದವೀಧರರು ಸರ್ಕಾರಿ ನೌಕರಿಗಾಗಿ ಕಾಯದೇ Read more…

ನಿರುದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದ ಜಿಯೋ

ಟೆಲಿಕಾಂ ವಲಯದ ಪ್ರಮುಖ ಕಂಪನಿ ರಿಲಾಯನ್ಸ್ ಜಿಯೋ ಈ ವರ್ಷ 80 ಸಾವಿರ ಜನರಿಗೆ ನೌಕರಿ ನೀಡಲಿದೆ. ಜಿಯೋದ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಅಧಿಕಾರಿ ಸಂಜಯ್ ಜೋಗ್ Read more…

2023 ರೊಳಗೆ ಇನ್ಫೋಸಿಸ್ ನಿಂದ 3 ಸಾವಿರ ಜನರಿಗೆ ಅಮೆರಿಕಾದಲ್ಲಿ ನೌಕರಿ

ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಕಂಪನಿ ಅಮೆರಿಕದ ಇಂಡಿಯಾನಾಪೊಲಿಸ್ ಎಂಬಲ್ಲಿ ದೊಡ್ಡ ಕ್ಯಾಂಪಸ್ ತೆರೆಯಲು ಯೋಜಿಸಿದೆ. 2023ರೊಳಗೆ ಸುಮಾರು 3 ಸಾವಿರ ಜನರಿಗೆ ನೌಕರಿ ನೀಡಲಾಗುವುದೆಂದು ಇನ್ಫೋಸಿಸ್ ಹೇಳಿದೆ. Read more…

ನೌಕರಿ ಹುಡುಕಾಟದಲ್ಲಿದ್ದವರಿಗೆ ವಾಟ್ಸಾಪ್ ನೀಡ್ತಿದೆ ಸುವರ್ಣಾವಕಾಶ

ಉದ್ಯೋಗದ ಹುಡುಕಾಟದಲ್ಲಿರುವ ಯುವ ಜನತೆಗೆ ವಾಟ್ಸಾಪ್ ಉತ್ತಮ ಅವಕಾಶವೊಂದನ್ನು ನೀಡ್ತಿದೆ. ವಾಟ್ಸಾಪ್ ಭಾರತ ಸೇರಿದಂತೆ ವಿಶ್ವದಾದ್ಯಂತ ನೇಮಕಾತಿ ಶುರು ಮಾಡಿದೆ. ವಾಟ್ಸಾಪ್ ಸಂವಹನ ಇಲಾಖೆಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ತಿದೆ. Read more…

ನಿರುದ್ಯೋಗಿಗಳಿಗೊಂದು ಸುವರ್ಣಾವಕಾಶ

ನಿರುದ್ಯೋಗಿ ಯುವಜನತೆಗೆ ಎಸ್ ಬಿ ಐ ಖುಷಿ ಸುದ್ದಿ ನೀಡಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುತ್ತಿರುವ ಅಭ್ಯರ್ಥಿಗಳಿಗೆ ಎಸ್ ಬಿ ಐ ಸುವರ್ಣಾವಕಾಶ ನೀಡ್ತಿದೆ. ಎಸ್ ಬಿ Read more…

ಇದಕ್ಕಾಗಿ ಸೆಕ್ಸ್ ಬಿಡಲೂ ಸಿದ್ಧರಿದ್ದಾರೆ ಭಾರತೀಯರು…!

ಸೆಕ್ಸ್ ಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಜನರಿದ್ದಾರೆ. ಆದ್ರೆ ಭಾರತೀಯರ ಸ್ವಭಾವ ಮಾತ್ರ ಭಿನ್ನವಾಗಿದೆ. ಭಾರತೀಯರು ಈ ಸಂಗತಿಗಾಗಿ ಸೆಕ್ಸ್ ತ್ಯಾಗ ಮಾಡ್ತಾರೆ. ಒಂದು ವಾರದವರೆಗೆ ಸೆಕ್ಸ್ ಜೀವನದಿಂದ Read more…

ಸರ್ಕಾರಿ ನೌಕರರಿಗೆ ಇಂದೇ ಸಂಬಳ….

ದೇಶದೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಹಾಗೆ ಅಕ್ಟೋಬರ್ 2ರಂದು ಗಾಂಧಿ ಜಯಂತಿ. ರಜೆ ಮೇಲೆ ರಜಾ ಬಂದಿದೆ. ಆದ್ರೆ ತಿಂಗಳ ಕೊನೆ. ಕೈನಲ್ಲಿ ಸಂಬಳವಿಲ್ಲದೆ ಹಬ್ಬ ಹೇಗೆ Read more…

ನೌಕರಿ ಅರಸಿ ಬಂದ ಯುವತಿಗೆ ಮ್ಯಾನೇಜರ್ ಹೇಳಿದ್ದೇನು..?

ನೌಕರಿ ಹೆಸರಲ್ಲಿ ನಿರಂತರವಾಗಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿದೆ. ಫರೀದಾಬಾದ್ ನಲ್ಲಿ ಕೆಲಸ ಕೊಡುವುದಾಗಿ ಹೇಳಿದ ಮ್ಯಾನೇಜರ್ ಒಬ್ಬ, ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಟಾಪ್ Read more…

ಉದ್ಯೋಗಸ್ಥ ಮಹಿಳೆಯರಿಗೊಂದು ಸಿಹಿ ಸುದ್ದಿ

ಕೇಂದ್ರ ಸರ್ಕಾರ, ಗರ್ಭಿಣಿ ನೌಕರರಿಗೆ ಸಿಗುವ ರಜಾ ಅವಧಿಯನ್ನು 3 ತಿಂಗಳಿನಿಂದ 6 ತಿಂಗಳಿಗೆ ಹೆಚ್ಚಿಸಿದೆ. ಮಗುವನ್ನು ದತ್ತು ತೆಗೆದುಕೊಂಡವರಿಗೆ ಹಾಗೂ ಬಾಡಿಗೆ ತಾಯಿಯಾಗುತ್ತಿರುವವರಿಗೂ ಕೂಡ 3 ತಿಂಗಳ ರಜಾ ಅವಧಿ Read more…

ಕೆಲಸ ಕಳೆದುಕೊಳ್ಳಲಿದ್ದಾರೆ ಫ್ಲಿಪ್ ಕಾರ್ಟ್ ನೌಕರರು

ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಮತ್ತು ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ತಮ್ಮ ತಮ್ಮ ನೌಕರರನ್ನು ವಜಾಗೊಳಿಸಲು ನಿರ್ಧರಿಸಿವೆ. ಫ್ಲಿಪ್ ಕಾರ್ಟ್ 700 ರಿಂದ 1000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು Read more…

5 ವರ್ಷದಲ್ಲಿ 6.4 ಲಕ್ಷ ನೌಕರಿಗಳು ಕೈ ತಪ್ಪಿಹೋಗಲಿವೆ

ಅಮೆರಿಕದ ಎಚ್ಎಫ್ಎಸ್ ಸಂಶೋಧನಾ ಕೇಂದ್ರದ ಪ್ರಕಾರ, ಮುಂಬರುವ 5 ವರ್ಷದಲ್ಲಿ ಭಾರತದ ಐಟಿ ಇಂಡಸ್ಟ್ರಿಯ 6.4 ಲಕ್ಷ ನೌಕರಿಗಳು ಕೈತಪ್ಪಿ ಹೋಗಲಿವೆ. ಈ ನೌಕರಿಗಳಲ್ಲಿ ಮನುಷ್ಯರ ಸ್ಥಾನವನ್ನು ರೊಬೊಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...