alex Certify ನೋಯ್ಡಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Sex Racket Busted: ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಮೂವರು ಅರೆಸ್ಟ್

ನೋಯ್ಡಾ: ಪೊಲೀಸ್ ಇಲಾಖೆ ಮಾನವ ಕಳ್ಳ ಸಾಗಣೆ ತಡೆ ಘಟಕದಿಂದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಅನುರಾಗ್, ದಾನವೇಂದ್ರ ಹಾಗೂ ಶೈಲೇಂದ್ರ ಯಾದವ್ ಬಂಧಿತ Read more…

ಆಟೋದಲ್ಲಿ ತೆರಳುತ್ತಿರುವಾಗಲೇ ಮೊಬೈಲ್​ ಕಿತ್ತುಕೊಂಡ ಕಳ್ಳರು….!

ಆಟೋದಲ್ಲಿ ತೆರಳುತ್ತಿದ್ದ ವೇಳೆ ಟೆಕ್ಕಿಯನ್ನು ಎಳೆದ ಬೈಕ್ ಸವಾರರು ಮೊಬೈಲ್​ ಫೋನ್​ ಕಸಿದು ಪರಾರಿಯಾದ ಘಟನೆಯು ಉತ್ತರ ಪ್ರದೇಶದ ನೋಯ್ಡಾದಲ್ಲಿ ಸಂಭವಿಸಿದೆ. ಬೈಕ್​ನಲ್ಲಿದ್ದ ಇಬ್ಬರು ಸವಾರರು ಈ ಕೃತ್ಯ Read more…

ಆಟಿಕೆ ಗನ್​ ತೋರಿಸಿ ಕಾರು ಅಪಹರಿಸಿದ ಭೂಪರು…​..! ಇಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿದಂತೆ ಐವರು ಅರೆಸ್ಟ್

ಆಟಿಕೆ ಪಿಸ್ತೂಲ್​​ ಬಳಸಿ ಇಂಜಿನಿಯರಿಂಗ್​ ವಿದ್ಯಾರ್ಥಿ ಸೇರಿದಂತೆ ಐವರು ಕಾರು ತೆಗೆದುಕೊಂಡು ಪರಾರಿಯಾದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಟಿಕೆ​ ಗನ್​ ಬಳಕೆ Read more…

ನೆಲಕ್ಕುರುಳಲಿದೆ 40 ಅಂತಸ್ತಿನ ನೋಯ್ಡಾ ಅವಳಿ ಗೋಪುರ

ಉತ್ತರಪ್ರದೇಶ ನೋಯ್ಡಾದಲ್ಲಿನ ನಿರ್ಮಾಣ ಹಂತದಲ್ಲಿರುವ ಅಕ್ರಮ 40 ಮಹಡಿ ಬೃಹತ್ ಕಟ್ಟಡವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕೆಡವಲು ಸಣ್ಣ ಸ್ಪೋಟಕ ಬಳಸಿ ನೆಲಸಮ ಮಾಡುವ ಸಾಧ್ಯತೆ ಇದೆ. ಈ Read more…

ಸಕಾಲಕ್ಕೆ ಬೆಡ್​ ಸಿಗದೆ ಆಸ್ಪತ್ರೆ ಆವರಣದಲ್ಲೇ ಪ್ರಾಣಬಿಟ್ಟ ಕೊರೊನಾ ಸೋಂಕಿತೆ..!

ದೇಶದಲ್ಲಿ ಕೊರೊನಾ ಎರಡನೆ ಅಲೆ ಜೋರಾಗಿರುವ ನಡುವೆಯೇ ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗ್ತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ನೋಯ್ಡಾದ ಕೊರೊನಾ ಸೋಂಕಿತ 35 ವರ್ಷದ ಮಹಿಳೆ ನೋಯ್ಡಾ Read more…

ಬಯಲಾಯ್ತು ಖಾಸಗಿ ಆಸ್ಪತ್ರೆಗಳ ಬೆಡ್ ರಹಸ್ಯ: ಅಗತ್ಯವಿಲ್ಲದಿದ್ರೂ ರೋಗಿಗಳ ಹೆಸರಲ್ಲಿ ಹಾಸಿಗೆ ಭರ್ತಿ

ನವದೆಹಲಿ: ನೋಯ್ಡಾದ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದವರೂ ರೋಗಿಗಳ ಹೆಸರಲ್ಲಿ ಆಸ್ಪತ್ರೆಯ ಬೆಡ್ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿರುವ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದ ಅನೇಕ ಜನ Read more…

ಕದ್ದ ಮೊಬೈಲನ್ನು ಹಿಂದಿರುಗಿಸಿದ ಕಳ್ಳ…! ಇದರ ಹಿಂದಿದೆ ವಿಚಿತ್ರ ಕಾರಣ

ದೇಶದ ಮೆಟ್ರೋ ಸಿಟಿಗಳಲ್ಲಿ ಮೊಬೈಲ್​​ಗಳನ್ನ ಕದಿಯೋದು ಸಾಮಾನ್ಯವಾಗಿಬಿಟ್ಟಿದೆ. ಸಾರ್ವಜನಿಕ ವಾಹನವಾಗಲಿ ಇಲ್ಲವೇ ನೀವು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗ್ತಾ ಇರಲಿ. ಮೊಬೈಲ್​ ಸೇರಿದಂತೆ ನಿಮ್ಮ ಅಮೂಲ್ಯ ವಸ್ತುಗಳ ಮೇಲೆ Read more…

ʼಬಾಬಾ ಕಾ ಡಾಬಾʼ ಬಳಿಕ ಇದೀಗ ಮತ್ತೊಬ್ಬ ಬಡ ವ್ಯಾಪಾರಿಯ ನೆರವಿಗೆ ನೆಟ್ಟಿಗರು ರೆಡಿ

ಬಾಬಾ ಕಾ ಡಾಬಾ ಘಟನೆ ಬಳಿಕ ಸಮಾಜದಲ್ಲಿ ಇನ್ನೂ ಮಾನವೀಯತೆ ನೆಲೆಸಿದೆ ಎಂಬ ವಿಚಾರವನ್ನ ಸಾಬೀತು ಮಾಡಿದ್ದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಶಕ್ತಿ ಏನೆಂಬುದನ್ನ ತೋರಿಸಿಕೊಟ್ಟಿತ್ತು. ದೆಹಲಿಯ ಬಡ Read more…

ವಾಯು ಗುಣಮಟ್ಟ ಸೂಚ್ಯಂಕದಲ್ಲಿ ನೋಯ್ಡಾ, ಗ್ರೇಟರ್​ ನೋಯ್ಡಾದ ಕಳಪೆ ಸಾಧನೆ

ಫರೀದಾಬಾದ್​​ ಜನತೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಮಾಧಾನಕರ ಸುದ್ದಿಯೊಂದನ್ನ ನೀಡಿದ್ದು, ಗಾಳಿಯ ಗುಣಮಟ್ಟ ಮಧ್ಯಮವಾಗಿತ್ತು ಎಂದು ಹೇಳಿದೆ. ಇನ್ನುಳಿದಂತೆ ಗುರುಗಾಂವ್​, ನೋಯ್ಡಾ, ಗ್ರೇಟರ್​ ನೋಯ್ಡಾ ಹಾಗೂ ಗಾಜಿಯಾಬಾದ್​​ನಲ್ಲಿ Read more…

1 ಲಕ್ಷ ಕೊರೊನಾ ಪರೀಕ್ಷೆ ಮಾಡಿದ ಆಂಧ್ರದ ವೈದ್ಯ ದಂಪತಿ

ನೋಯ್ಡಾ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈರಾಲಜಿ ಪ್ರಯೋಗಾಲಯ‌ ತಂಡದ ಭಾಗವಾಗಿರುವ ಆಂಧ್ರ ಪ್ರದೇಶದ ವೈದ್ಯ ದಂಪತಿ ಇದುವರೆಗೆ ಬರೋಬ್ಬರಿ 1 ಲಕ್ಷ ಕೊರೊನಾ‌ ಮಾದರಿಗಳ ಪರೀಕ್ಷೆ ನಡೆಸಿದ್ದಾರೆ. ಆಂಧ್ರ Read more…

CBSE ಪರೀಕ್ಷೆಯಲ್ಲಿ ಅವಳಿ ಸಹೋದರಿಯರ ಅಚ್ಚರಿಯ ಸಾಧನೆ…!

ಸೋಮವಾರದಂದು ಸಿ.ಬಿ.ಎಸ್.ಇ. ಪರೀಕ್ಷೆಯ 12ನೇ ತರಗತಿ ಫಲಿತಾಂಶ ಹೊರಬಿದ್ದಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡುವ ಮೂಲಕ ಉನ್ನತ ವ್ಯಾಸಂಗಕ್ಕೆ ತೆರಳಲು ಸಜ್ಜಾಗಿದ್ದಾರೆ. ಇದರ ಮಧ್ಯೆ Read more…

ಸ್ಮಾರ್ಟ್ಫೋನ್ ಬಳಕೆದಾರರಿಗೆ ಕಡ್ಡಾಯ ಈ ಅಪ್ಲಿಕೇಷನ್

ಕೊರೊನಾ ವೈರಸ್ ಅಬ್ಬರ ದೇಶದಲ್ಲಿ ಮುಂದುವರೆದಿದೆ. ಲಾಕ್ ಡೌನ್ ವಿಸ್ತರಣೆಯಾಗಿದ್ದು ಮೇ 17 ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ನೋಯ್ಡಾದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...