alex Certify
ಕನ್ನಡ ದುನಿಯಾ       Mobile App
       

Kannada Duniya

ಆಮ್ ಆದ್ಮಿಗೆ ಚಾಟಿ ಬೀಸಿದ ಚುನಾವಣಾ ಆಯೋಗ

ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗೆ ಕೇಂದ್ರ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದೆ. ಆಮ್ ಆದ್ಮಿ ಪಕ್ಷ ದೇಣಿಗೆ ರೂಪದಲ್ಲಿ Read more…

ಈಜಿಪ್ಟ್ ಸೇರಿದ್ದಾನಾ ಸಾಲಗಾರ ಉದ್ಯಮಿ ನೀರವ್ ಮೋದಿ.?

ವಿಜಯ್ ಮಲ್ಯನಂತೆ ದೇಶದ ಹಲವು ಬ್ಯಾಂಕ್ ಗಳಲ್ಲಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ದುಬೈ ಮೂಲಕ ಈಜಿಪ್ಟ್ ಗೆ ಹಾರಿರಬಹುದು. ಸದ್ಯ ಆತ Read more…

“ಏ.30ರಂದು ನಡೆಯಲ್ಲ ಸಿಬಿಎಸ್ಸಿ 10ನೇ ತರಗತಿ ಗಣಿತ ಪರೀಕ್ಷೆ’’

ಸಿಬಿಎಸ್ಸಿಯ 10ನೇ ಮತ್ತು 12ನೇ ತರಗತಿ ಪ್ರಶ್ನೆ ಪತ್ರಿಕೆ ಲೀಕ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನಕಲಿ ವರದಿಗಳು ಪ್ರಸಾರವಾಗ್ತಿವೆ. ಸಿಬಿಎಸ್ಸಿ ನೊಟೀಸ್ ನಂತೆ ಕಾಣುವ ನಕಲಿ Read more…

ರಾತ್ರೋರಾತ್ರಿ ಕೋಟ್ಯಾಧಿಪತಿಯಾದವಳ ಕಥೆ….

ಸಣ್ಣ ಹಳ್ಳಿಯ ನಿವಾಸಿ ರಾಣಿ ದೇವಿ ಕಳೆದ ಮೂರು ವರ್ಷಗಳ ಹಿಂದೆ ರಾತ್ರಿ ಬೆಳಗಾಗುವುದರಲ್ಲಿ ಕೋಟ್ಯಾಧಿಪತಿಯಾಗಿದ್ದಳು. ಪಾಸ್ ಬುಕ್ ನಲ್ಲಿ ಹಣ ಇದೆ ಅಂತಾ ತೋರಿಸ್ತಾ ಇದೆ. ಆದ್ರೆ Read more…

8ನೇ ಕ್ಲಾಸ್ ವಿದ್ಯಾರ್ಥಿಗೆ 1 ಕೋಟಿ ರೂ. ಲೀಗಲ್ ನೋಟಿಸ್ ನೀಡಿದ ಸ್ಕೂಲ್..!

ಆಗ್ರಾದ ಸೇಂಟ್ ಫ್ರಾನ್ಸಿಸ್ ಸ್ಕೂಲ್, 8ನೇ ಕ್ಲಾಸ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗೆ 1 ಕೋಟಿ ರೂಪಾಯಿಯ ಲೀಗಲ್ ನೋಟಿಸ್ ನೀಡಿದೆ. ಒಂದು ಕೋಟಿಗಾಗಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಿಂದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...