alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಆಸೆ ಈಡೇರಿಸಿಕೊಳ್ಳಲು ಕಲಿಯುಗದ ತಾಯಿ ಮಾಡಿದ್ದೇನು ಗೊತ್ತಾ?

ನೈಜೀರಿಯಾದಲ್ಲಿ ಮಹಾತಾಯಿಯೊಬ್ಬಳ ಆಘಾತಕಾರಿ ಕೆಲಸ ಬೆಳಕಿಗೆ ಬಂದಿದೆ. ಸ್ಮಾರ್ಟ್ಫೋನ್ ಖರೀದಿ ಮಾಡುವ ಹುಚ್ಚಿಗೆ ಮಹಿಳೆ 6 ವಾರಗಳ ನವಜಾತ ಶಿಶುವನ್ನು ಮಾರಾಟ ಮಾಡಿದ್ದಾಳಂತೆ. ಮೆರಿಕಲ್ ಜಾನ್ಸನ್ ಹೆಸರಿನ 23 Read more…

60 ಲಕ್ಷದ ಬಿಎಂಡಬ್ಲು ಕಾರಿನಲ್ಲಿ ತಂದೆ ದಫನ್ ಮಾಡಿದ ಮಗ

ನೈಜೀರಿಯಾದಲ್ಲಿ ವ್ಯಕ್ತಿಯೊಬ್ಬ ಮಾಡಿದ ತಂದೆ ಅಂತ್ಯ ಸಂಸ್ಕಾರ ಸುದ್ದಿಯಲ್ಲಿದೆ. ಶವಪೆಟ್ಟಿಗೆ ಬದಲು ಐಷಾರಾಮಿ ಬಿಎಂಡಬ್ಲು ಕಾರಿನಲ್ಲಿ ತಂದೆ ಶವವಿಟ್ಟು ಮಣ್ಣಿನಲ್ಲಿ ಹೂಳಿದ್ದಾನೆ ಮಗ. ಈ ವ್ಯಕ್ತಿಯ ಹೆಸರು ಅಜುಬುಕ್. Read more…

60 ವರ್ಷದವನನ್ನು ಮದುವೆಯಾದ 6 ದಿನದಲ್ಲೇ ನಡೀತು ಅಪ್ರಾಪ್ತೆ ಸಾವು

ಸುಮಾರು 2 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತೆ ಜೊತೆ 60 ವರ್ಷದ ವ್ಯಕ್ತಿಯ ಮದುವೆ ನಡೆದ ಫೋಟೋ ವೈರಲ್ ಆಗಿತ್ತು. ಕರ್ನಾಟಕದ ಹುಡುಗಿ ಸಬಿಹಾ ಬಾನು ಮದುವೆ Read more…

ಸೌಂದರ್ಯ ಸ್ಪರ್ಧೆ ವಿಜೇತೆಯ ಆಕಾಲಿಕ ಸಾವು

ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದ ನೈಜೀರಿಯಾ ಮೂಲದ ಜೋಸೆಫೀನ್ ಆಕಾಲಿಕ ಸಾವಿಗೀಡಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನೈಜೀರಿಯಾದ ಕೆಫ್ಪಿಯಲ್ಲಿರುವ ನಸರಾವಾ ಸ್ಟೇಟ್ Read more…

ನೈಜೀರಿಯಾದಲ್ಲಿ ಕೋಟ್ಯಾಂತರ ರೂಪಾಯಿ ಗೋಲ್ಮಾಲ್, ಆರೋಪಿ ಹಾವು ಮತ್ತು ಕೋತಿ…!

ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅನ್ನೋ ಮಾತಿದೆ. ನೈಜೀರಿಯಾದ ವಂಚಕರು ಈ ಮಾತನ್ನು ಅಕ್ಷರಶಃ ಪಾಲಿಸ್ತಿದ್ದಾರೆ. ಭ್ರಷ್ಟಾಚಾರಕ್ಕೆ ಹಾವು, ಮಂಗಗಳೇ ಕಾರಣ ಅಂತಾ ತಿಪ್ಪೆ ಸಾರಿಸೋ ಕೆಲಸ ಮಾಡ್ತಿದ್ದಾರೆ. ಇತ್ತೀಚೆಗಷ್ಟೆ Read more…

ಅಬ್ಬಬ್ಬಾ! 10 ಕೋಟಿ ರೂಪಾಯಿಗೆ ಹರಾಜಾಗಿದೆ ಈ ಪೇಂಟಿಂಗ್

ಪ್ರಸಿದ್ಧ ಚಿತ್ರಕಾರ ಬೆನ್ ಎನ್ವೋನ್ವು ರಚಿಸಿದ್ದ ನೈಜೀರಿಯಾದ ರಾಣಿ ಅಡೆಟುಟು ಪೇಂಟಿಂಗ್ ಬರೋಬ್ಬರಿ 1.6 ಮಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 10 ಕೋಟಿ 40 ಲಕ್ಷ ರೂಪಾಯಿಗೆ Read more…

ಬೀದಿಯಲ್ಲಿ ಬ್ರೆಡ್ ಮಾರುತ್ತಿದ್ದ ಯುವತಿ ಟಾಪ್ ಮಾಡೆಲ್ ಆಗಿದ್ಹೇಗೆ?

ಒಲಾಜುಮೋಕ್ ಒರಿಸ್ಸಾಗುನಾ ನೈಜೀರಿಯಾದ ಯುವತಿ. 27ರ ಹರೆಯದ ಈಕೆ ಲಾಗೋಸ್ ನಗರದಲ್ಲಿ ಬ್ರೆಡ್ ಮಾರಿ ಬದುಕು ಸಾಗಿಸ್ತಾ ಇದ್ಲು. ಆದ್ರೀಗ ನೈಜೀರಿಯಾದ ಟಾಪ್ ಮಾಡೆಲ್ ಎನಿಸಿಕೊಂಡಿದ್ದಾಳೆ. ಇವಳ ಬದುಕು Read more…

ವೈರಲ್ ಆಗಿದೆ ನೈಜೀರಿಯಾ ಯುವಕನ ಭೋಜ್ಪುರಿ ಹಾಡು

ಪವನ್ ಸಿಂಗ್ ರ ‘ಲೊಲಿಪಾಪ್ ಲಾಗೇಲು’ ಭೋಜ್ಪುರಿಯ ಸೂಪರ್ ಹಿಟ್ ಹಾಡು. ಈ ಜನಪದ ಹಾಡು ಕೇವಲ ಬಿಹಾರದಲ್ಲಿ ಮಾತ್ರವಲ್ಲ, ಭಾರತದ ಎಲ್ಲಾ ಕಡೆಯೂ ಫೇಮಸ್ ಆಗಿದೆ. ಸಾಮಾನ್ಯವಾಗಿ Read more…

ಕುಡಿದ ಅಮಲಿನಲ್ಲಿ ಮಹಿಳೆ ಮಾಡಿದ್ದಾಳೆ ಇಂತ ಕೆಲಸ

ಕಂಠಪೂರ್ತಿ ಮದ್ಯ ಸೇವಿಸಿದ್ದ 30 ವರ್ಷದ ಮಹಿಳೆಯೊಬ್ಬಳು ಕಟ್ಟಡವೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೇ ಮೂರನೇ ಮಹಡಿ ಏರಿ ಅಲ್ಲಿಂದ ಕೆಳಗೆ ಹಾರಿರುವ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿ ಏರಿಯಾದಲ್ಲಿ ನಡೆದಿದೆ. Read more…

ಮೇಕೆಗೆ ಜನ್ಮ ನೀಡಿದ ಮಹಿಳೆ..!

ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ವಿಷಯಗಳನ್ನು ನಂಬೋದೇ ಕಷ್ಟ ಎಂಬಂತಾಗುತ್ತದೆ. ನೈಜೀರಿಯಾದಲ್ಲಿ ನಡೆದ ಘಟನೆ ಆಶ್ಚರ್ಯ ಹುಟ್ಟಿಸುವಂತಿದೆ. ಎರಡು ವರ್ಷ ಗರ್ಭ ಧರಿಸಿದ್ದ ಮಹಿಳೆಯೊಬ್ಬಳು ಮೇಕೆಗೆ ಜನ್ಮ Read more…

130 ಹೆಂಡಿರ ಗಂಡ, 203 ಮಕ್ಕಳ ತಂದೆ ಇನ್ನಿಲ್ಲ

130 ಪತ್ನಿಯರು ಹಾಗೂ 203 ಮಕ್ಕಳನ್ನು ಹೊಂದಿದ್ದ ನೈಜೀರಿಯಾದ 93ರ ಹರೆಯದ ಮೊಹಮ್ಮದ್ ಬೆಲ್ಲೋ ಅಬೂಬಕರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ನೈಜೀರಿಯಾದ ಬಿಡಾ ರಾಜ್ಯದಲ್ಲಿ ನೆಲೆಸಿದ್ದ ಅಬೂಬಕರ್ 130 ಮಹಿಳೆಯರನ್ನು Read more…

ಬಾಂಬ್ ವೆಸ್ಟ್ ಕೈಕೊಟ್ರೂ ಆಕೆಗೆ ತಪ್ಪಲಿಲ್ಲ ಸಾವು..!

ನೈಜೀರಿಯಾದ ಕಸುವೇ ಶಾನು ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಿಸಲು ಬಂದಿದ್ದ ಮಹಿಳಾ ಆತ್ಮಹತ್ಯೆ ಬಾಂಬರ್ ಒಬ್ಬಳನ್ನು ಜನರೇ ಹತ್ಯೆ ಮಾಡಿದ್ದಾರೆ. ಆ ಪ್ರದೇಶದಲ್ಲಿ ಎರಡು ಬಾಂಬ್ ಸ್ಫೋಟ ನಡೆಸಲು ಉಗ್ರರು Read more…

ಅಕ್ಕಿ ಕೊಳ್ಳುವ ಮುನ್ನ ಇದನ್ನೊಮ್ಮೆ ಗಮನಿಸಿ….

ಒಂದ್ಕಡೆ ಅಕ್ಕಿಯ ಬೆಲೆ ಗಗನಕ್ಕೇರಿದೆ, ಇನ್ನೊಂದ್ಕಡೆ ಅಕ್ಕಿ ಹೆಸರಲ್ಲಿ ಜನರಿಗೆ ಪ್ಲಾಸ್ಟಿಕ್ ತಿನ್ನಿಸಲು ಚೀನಾ ಹೊಂಚುಹಾಕಿದೆ. ಚೀನಾದಿಂದ ಅಕ್ರಮವಾಗಿ ತಂದಿದ್ದ 100 ಚೀಲ ಪ್ಲಾಸ್ಟಿಕ್ ಅಕ್ಕಿಯನ್ನು ನೈಜೀರಿಯಾದಲ್ಲಿ ಜಪ್ತಿ Read more…

ಹೆಬ್ಬಾವಿನ ಹೊಟ್ಟೆಯಲ್ಲಿತ್ತು ಇಷ್ಟೊಂದು ಮೊಟ್ಟೆ..!

ನೈಜೀರಿಯಾ ನಿವಾಸಿಯೊಬ್ಬನ ಮನೆಯ ಕರು ನಾಪತ್ತೆಯಾಗಿತ್ತು. ಅಲ್ಲಿ ಇಲ್ಲಿ ಕರುವಿನ ಹುಡುಕಾಟ ನಡೆಸಿದ್ದಾನೆ ವ್ಯಕ್ತಿ. ಈ ವೇಳೆ ಪೊದೆಯೊಂದರ ಬಳಿ ಹೆಬ್ಬಾವು ಕಾಣಸಿಕೊಂಡಿದೆ. ಇದನ್ನು ನೋಡಿ ವ್ಯಕ್ತಿ ಕಂಗಾಲಾಗಿದ್ದಾನೆ. Read more…

ಯುವತಿಯ ಪ್ರಾಣ ತೆಗೆದ ಪವರ್ ಬ್ಯಾಂಕ್

ಪವರ್ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಫೋನ್ ಚಾರ್ಜ್ ಮಾಡುವ ಈ ಪವರ್ ಬ್ಯಾಂಕ್ ಹ್ಯಾಂಡಿಯಾಗಿದೆ. ದುರಾದೃಷ್ಟವಶಾತ್ ಈ ಪವರ್ ಬ್ಯಾಂಕ್ ಕೂಡ  ಅಪಾಯಕಾರಿಯಾಗಿದೆ. ಇದು Read more…

92 ರ ಹರೆಯದಲ್ಲಿ 98 ನೇ ಪತ್ನಿ ಹುಡುಕುತ್ತಿದ್ದಾನೆ ಭೂಪ

ಒಬ್ಬಳು ಹೆಂಡತಿಯನ್ನು ಸಂಭಾಳಿಸೋದ್ರಲ್ಲಿ ಎಲ್ರೂ ಸುಸ್ತಾಗ್ತಾರೆ. ಆದ್ರೆ ನೈಜೀರಿಯಾದಲ್ಲೊಬ್ಬ ಮಹಾನ್ ಪತಿಯಿದ್ದಾನೆ, ಅವನಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 97 ಪತ್ನಿಯರಿದ್ದಾರೆ. ಅಷ್ಟಕ್ಕೂ ಅವನೇನು ಹದಿಹರೆಯದ ಯುವಕನಲ್ಲ, ಅವನಿಗೆ ಈಗ Read more…

ನರಕದಿಂದ ಕೊನೆಗೂ ಸಿಕ್ತು ಮುಕ್ತಿ..!

ನೈಜೀರಿಯಾದ ಬೋಕೋ ಹರಾಮ್ ಇಸ್ಲಾಮಿಕ್ ಉಗ್ರರ ಕಪಿಮುಷ್ಠಿಯಲ್ಲಿದ್ದ 200ಕ್ಕೂ ಹೆಚ್ಚು ಚಿಬೊಕ್ ಶಾಲಾ ಬಾಲಕಿಯರ ಪೈಕಿ 21 ಮಂದಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ರಾಜಧಾನಿ ಅಬುಜಾದಲ್ಲಿ ನಡೆದ ಕ್ರಿಶ್ಚಿಯನ್ Read more…

ಬೆಡ್ ನಲ್ಲಿ ಬದಲಾಯ್ತು ಹುಡುಗಿಯ ರೂಪ..!

ಇದು ನಂಬಲಸಾಧ್ಯವಾದಂತಹ ಸುದ್ದಿ. ನೈಜೀರಿಯಾದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹುಡುಗನೊಬ್ಬನ ಜೊತೆ ಹೊಟೇಲ್ ಸಿಬ್ಬಂದಿ ಹೇಳ್ತಿರುವ ಕಥೆಯನ್ನು ಯಾರೂ ನಂಬ್ತಾ ಇಲ್ಲ. ಆದ್ರೆ ಆ ಹುಡುಗ ಮಾತ್ರ Read more…

ಬೇಬಿ ಫಾರ್ಮಿಂಗ್ ಹೆಸರಲ್ಲಿ ಅಮ್ಮನಾಗ್ತಿದ್ದಾರೆ ಅಪ್ರಾಪ್ತೆಯರು

ದಂಪತಿ ಜೊತೆ ಮಗು ಬಂದಾಗಲೇ ಸುಂದರ ಸಂಸಾರಕ್ಕೊಂದು ಅರ್ಥ ಸಿಗೋದು. ಮಕ್ಕಳಾಗದ ಅದೆಷ್ಟೋ ದಂಪತಿ ಮಗುವಿಗಾಗಿ ಹಾತೊರೆಯುತ್ತಾರೆ. ಈಗ ವೈದ್ಯಕೀಯ ಲೋಕ ಸಾಕಷ್ಟು ಅಭಿವೃದ್ಧಿಯಾಗಿದೆ. ಗರ್ಭಧಾರಣೆಗೆ ಸಾಕಷ್ಟು ವಿಧಾನಗಳಿವೆ. Read more…

ಆತನಿಗೆ ದುಬಾರಿಯಾಯ್ತು ನಾಯಿಗಿಟ್ಟ ಹೆಸರು..!

ಪಪ್ಪಿ, ಚಿನ್ನು, ಪಿಂಕಿ ಹೀಗೆ ಜನರು ತಮಗಿಷ್ಟವಾದ ಹೆಸರನ್ನು ನಾಯಿಗೆ ಇಡ್ತಾರೆ. ಕೆಲವರು ರಾಮ, ಲಕ್ಷ್ಮಣ, ಸೀತೆ, ಗೌರಿ ಹೀಗೆ ದೇವರ ಹೆಸರುಗಳಿಂದಲೂ ತಮ್ಮ ಪ್ರೀತಿಯ ನಾಯಿಯನ್ನು ಕರೆಯುತ್ತಾರೆ. Read more…

ಒಂದೇ ಬಾರಿ ಈತನ 13 ಪತ್ನಿಯರು ಪ್ರೆಗ್ನೆಂಟ್..!

ವಿಶ್ವದಲ್ಲಿ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಸುದ್ದಿ ಕೇಳುವಾಗ, ಓದುವಾಗ ಹೀಗೂ ಉಂಟೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಹಾಗೆ ಆಶ್ಚರ್ಯ, ಆಘಾತ ಹುಟ್ಟಿಸುವಂತಹ ಘಟನೆಗಳು ನಡೆಯುತ್ತಿರುತ್ತವೆ. ಈ Read more…

ನೈಜೀರಿಯಾದಲ್ಲಿ ಇಬ್ಬರು ಭಾರತೀಯ ನಾಗರೀಕರ ಅಪಹರಣ

ನೈಜೀರಿಯಾದಲ್ಲಿ ಶಂಕಿತ ಉಗ್ರರು ಇಬ್ಬರು ಭಾರತೀಯ ನಾಗರೀಕರನ್ನು ಅಪಹರಿಸಿದ್ದಾರೆ. ನೈಜೀರಿಯಾದ Gboko ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾರತೀಯ ನಾಗರೀಕರ ಪತ್ತೆ ಕಾರ್ಯ ಶುರುವಾಗಿದೆ. ಅಪಹರಣಕ್ಕೊಳಗಾದ ಇಬ್ಬರು ಭಾರತೀಯರು Read more…

ನೈಜೀರಿಯಾದಲ್ಲಿ ಉಗ್ರರ ಅಟ್ಟಹಾಸ: 65 ಮಂದಿಯ ಹತ್ಯೆ

ನೈಜೀರಿಯಾದಲ್ಲಿ ಬೊಕೊ ಹರಾಮ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇಲ್ಲಿನ ಹಳ್ಳಿಯೊಂದಕ್ಕೆ ನುಗ್ಗಿದ್ದ ಉಗ್ರರು 65 ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿ ತಮ್ಮ ಕ್ರೌರ್ಯತನವನ್ನು ಪ್ರದರ್ಶಿಸಿದ್ದಾರೆ. ಇಲ್ಲಿನ ದಲೋರಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...