alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿ ಹತ್ಯೆಗೆ ನಡೆದಿದೆ ದೊಡ್ಡ ಸಂಚು: 2 ನೇ ಇ-ಮೇಲ್ ಬಿಚ್ಚಿಟ್ಟಿದೆ ಸತ್ಯ

ಕಳೆದ ತಿಂಗಳಷ್ಟೇ ಅನಾಮಧೇಯ ವ್ಯಕ್ತಿಗಳು, ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿ ಇ-ಮೇಲ್ ಕಳುಹಿಸಿದ್ದರ ಮಧ್ಯೆ ಇದೀಗ ಇದೇ ತರನಾದ ಮತ್ತೊಂದು ಇ-ಮೇಲ್ ಸಂದೇಶ ಬಂದಿರುವುದು ಕಳವಳಕ್ಕೀಡು Read more…

26 ರನ್ ಗೆ ಚೀನಾ ಆಲೌಟ್: ಶೂನ್ಯ ಸುತ್ತಿದ 8 ಆಟಗಾರರು…!

ಚೀನಾ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಆರ್ಥಿಕವಾಗಿ ಎರಡನೇ ಸ್ಥಾನದಲ್ಲಿದೆ. ಚೀನಾ ಕ್ರೀಡೆಯಲ್ಲೂ ಮುಂದಿದೆ. ಓಲಂಪಿಕ್ಸ್ ನಲ್ಲಿ ಚೀನಾ ಅತಿ ಹೆಚ್ಚು ಚಿನ್ನದ ಪದಗಳನ್ನು ಬಾಚಿಕೊಳ್ಳುತ್ತದೆ. Read more…

ಸಾರ್ವಜನಿಕವಾಗಿ ಕಾಣಿಸಿಕೊಂಡ ನೇಪಾಳದ ಜೀವಂತ ದೇವತೆ

ಕಠ್ಮಂಡು: ನೇಪಾಳದಲ್ಲಿ ಜೀವಂತ ದೇವತೆ ಎಂದು ನಂಬಿಕೊಂಡಿರುವ ತ್ರಿಷ್ಣಾ ಶಕ್ಯ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಇವರ ದರ್ಶನದಿಂದ ಅಲ್ಲಿನ ಜನ ಪುನೀತರಾಗಿದ್ದಾರೆ. ಅಲ್ಲಿನ ಸಾಂಪ್ರದಾಯಿಕ ದೇವರಾಜ Read more…

ನೇಪಾಳ ಪ್ರವಾಸದ ವೇಳೆ ಅವಶ್ಯವಾಗಿ ತಿನ್ನಿ ಈ ಆಹಾರ

ನೇಪಾಳ ಭಾರತದ ನೆರೆ ದೇಶ. ನೇಪಾಳದ ಸೌಂದರ್ಯ ಸವಿಯಲು ಪ್ರವಾಸಿಗರು ಅಲ್ಲಿಗೆ ಹೋಗ್ತಿರುತ್ತಾರೆ. ವಿಶ್ವದಾದ್ಯಂತ ಭಾರತದ ಆಹಾರ ಪ್ರಸಿದ್ಧಿ ಪಡೆದಿದೆ. ನೆರೆ ದೇಶ ನೇಪಾಳದಲ್ಲೂ ಭಾರತದ ಆಹಾರ ಸಿಗುತ್ತದೆ. Read more…

ಬಹಿರಂಗವಾಯ್ತು ವಿಮಾನ ದುರಂತದ ‘ರಹಸ್ಯ’

ಕಠ್ಮಂಡು: ಮಾರ್ಚ್ 12ರಂದು ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ನಡೆದ ವಿಮಾನ ಅಪಘಾತದ ರಹಸ್ಯ ಬಯಲಾಗಿದೆ. ವಿಮಾನ ಚಲಾಯಿಸುತ್ತಿದ್ದ ವೇಳೆ ಪೈಲೆಟ್ ಭಾವನಾತ್ಮಕ ತಾಕಲಾಟಕ್ಕೆ ಸಿಲುಕಿ, ತನ್ನ ಮೇಲೆ ತಾನು Read more…

ನೇಪಾಳಿ ಕರೆನ್ಸಿ ಮೇಲೆ ಬರೆದ್ರೆ ಜೈಲೂಟ ಗ್ಯಾರಂಟಿ

ನೇಪಾಳದಲ್ಲಿ ಕರೆನ್ಸಿಯನ್ನು ಮಡಚುವುದು, ಸುಡುವುದು, ಅದ್ರ ಮೇಲೆ ಬರೆಯುವುದು ದೊಡ್ಡ ಅಪರಾಧ. ಈ ಸಂಬಂಧ ಹೊಸ ಕಾನೂನೊಂದು ಆಗಸ್ಟ್ 17 ರಿಂದ ಜಾರಿಗೆ ಬರಲಿದೆ. ಅಪರಾಧಿ ಕಾನೂನು 2017 Read more…

ಒಂದೇ ಹೋಟೆಲ್ ನಲ್ಲಿದ್ರು 39 ಹುಡುಗಿಯರು

ದೆಹಲಿ ಮಹಿಳಾ ಆಯೋಗದ ನೇತೃತ್ವದಲ್ಲಿ ಪಹಾಡಗಂಜ್ ಹೋಟೆಲ್ ಒಂದರಲ್ಲಿ ಬಂಧಿಯಾಗಿದ್ದ 39 ಹುಡುಗಿಯರನ್ನು ರಕ್ಷಿಸಲಾಗಿದೆ. ಹುಡುಗಿಯರೆಲ್ಲ ನೇಪಾಳದವರು ಎನ್ನಲಾಗಿದೆ. ದೇಶದಿಂದ ಹೊರಗೆ ಕಳುಹಿಸಲು ತಯಾರಿ ನಡೆದಿತ್ತು. ದೆಹಲಿ ಮಹಿಳಾ Read more…

ನದಿಗುರುಳಿದ ಬಸ್: ಏಳು ಮಂದಿ ಸಾವು

ನೇಪಾಳದ ಚಿತ್ವಾನ್​ ಜಿಲ್ಲೆ ಬಳಿ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ ಬಸ್ಸೊಂದು​ ತ್ರಿಷೂಲಿ ನದಿಗೆ ಬಿದ್ದಿದ್ದು, ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿ ಏಳು Read more…

ಈ ಕಾರಣಕ್ಕೆ 4 ತಿಂಗಳಿಂದ ಆಸ್ಪತ್ರೆಯಲ್ಲಿ ಬಂಧಿಯಾಗಿದೆ ಕುಟುಂಬ

ವೈದ್ಯರನ್ನು ದೇವರಿಗೆ ಹೋಲಿಸ್ತಾರೆ. ಇತ್ತೀಚಿನ ದಿನಗಳಲ್ಲಿ ವೈದ್ಯರು ಹಾಗೂ ಆಸ್ಪತ್ರೆಗಳಿಗೆ ಹಣದ ಭೂತ ಹಿಡಿದಿದೆ. ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಲೂ ಕೆಲ ಆಸ್ಪತ್ರೆಗಳು ಸಿದ್ಧವಿದೆ.  ನೇಪಾಳದ ಖಾಸಗಿ ಆಸ್ಪತ್ರೆಯೊಂದು Read more…

ರುದ್ರಾಕ್ಷಿಯ ಮಹತ್ವ

ರುದ್ರಾಕ್ಷಿ ನೇಪಾಳದಲ್ಲಿ ಸಮೃದ್ಧವಾಗಿ ಬೆಳೆಯುವ ವೃಕ್ಷ. ಸಾಧು ಸಂತರು ಇದನ್ನು ಮಾಲೆಯಾಗಿ ಅಲಂಕರಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಇದು ಕೇವಲ ಅಲಂಕಾರಿಕ ವಸ್ತು ಅಲ್ಲ ಹಲವಾರು ರೋಗಗಳಿಗೆ ದಿವ್ಯೌಷಧ ಕೂಡ Read more…

ಯೋಗದಲ್ಲಿ ವಿಶ್ವದಾಖಲೆ…!

ಇಂದೋರ್ ಮೂಲದ ಕೃಷ್ಣಕಾಂತ್ ಮಿಶ್ರಾ ಎತ್ತರ ಪ್ರದೇಶದಲ್ಲಿ ಯೋಗ ಮಾಡಿ ವಿಶ‍್ವ ದಾಖಲೆ ನಿರ್ಮಿಸಿದ್ದಾರೆ. ಇತ್ತೀಚಿಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು. ಮಿಶ್ರಾ, ಈ ಸಾಧನೆ ಮಾಡಿದ್ದಾರೆ. ಸುಮಾರು Read more…

ಶಾಕಿಂಗ್ ಸುದ್ದಿ: ಈ ವಿಚಾರದಲ್ಲಿ ಭೂತಾನ್-ನೇಪಾಳಕ್ಕಿಂತ ಹಿಂದುಳಿದಿದೆ ಭಾರತ

ಸೆಂಟ್ರಲ್ ಬ್ಯೂರೋ ಆಫ್ ಹೆಲ್ತ್ ಇಂಟೆಲಿಜೆನ್ಸ್, ಮಂಗಳವಾರದಂದು ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಭಾರತದ ಜಿಡಿಪಿಯಲ್ಲಿ ಕೇವಲ ಶೇಕಡ 1 ರಷ್ಟು ಹಣವನ್ನು ಸಾರ್ವಜನಿಕ ಆರೋಗ್ಯಕ್ಕೆ ವಿನಿಯೋಗಿಸಿರುವುದು ಬೆಳಕಿಗೆ ಬಂದಿದೆ. Read more…

ನೋಡ ಬನ್ನಿ ನೇಪಾಳದ ಸೌಂದರ್ಯ….

ನೇಪಾಳ ಒಂದು ಸುಂದರವಾದ ದೇಶ. ಹಿಮಾಲಯದ ತಪ್ಪಲಿನಲ್ಲಿ ಇರುವ ಈ ದೇಶದ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ಈ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸ ಪ್ರವಾಸಿಗರನ್ನು Read more…

ನೇಪಾಳದಲ್ಲಿನ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಿದ್ದಕ್ಕೆ ಕಾಂಗ್ರೆಸ್ ಟೀಕೆ

ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸದಲ್ಲಿದ್ದು, ಅವರು ಅಲ್ಲಿನ ಮುಕ್ತಿನಾಥ್ ದೇವಾಲಯಕ್ಕೆ ಭೇಟಿ ನೀಡಿರೋದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದ್ದಾಗ ಮೋದಿ ನೇಪಾಳದಲ್ಲಿ ದೇವಸ್ಥಾನಕ್ಕೆ ಭೇಟಿ Read more…

ನೇಪಾಳದ ಬಳಿಯಲ್ಲಿರುವ ನಿಷೇಧಿತ ನೋಟುಗಳ ಮೌಲ್ಯವೆಷ್ಟು ಗೊತ್ತಾ?

2016 ರ ನವೆಂಬರ್ 8 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ 1000 ಹಾಗೂ 500 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು Read more…

ನೇಪಾಳದಲ್ಲಿ ಡ್ರಗ್ಸ್ ದಂಧೆ ನಡೆಸಿ ಸಿಕ್ಕಿಬಿದ್ದ ಉದ್ಯಮಿ

ಇಂಟರ್ ಪೋಲ್ ಗೆ ಬೇಕಾಗಿದ್ದ ಭಾರತೀಯ ಹೋಟೆಲ್ ಉದ್ಯಮಿಯನ್ನು ನೇಪಾಳದಲ್ಲಿ ಬಂಧಿಸಲಾಗಿದೆ. ಡ್ರಗ್ಸ್ ಸಾಗಣೆ ಪ್ರಕರಣದಲ್ಲಿ ಉದ್ಯಮಿ ಮಶ್ಕೂರ್ ಅಹ್ಮದ್ ಲರಿ ಸಿಕ್ಕಿಬಿದ್ದಿದ್ದಾನೆ. ಕಠ್ಮಂಡುವಿನ ಮಹಾರಾಜ್ ಗಂಜ್ ಪ್ರದೇಶದಲ್ಲಿ Read more…

ಡೆಲ್ಲಿ ಡೇರ್ ಡೇವಿಲ್ಸ್ ಗೆ ಸೇಲಾದ ನೇಪಾಳಿ ಕ್ರಿಕೆಟಿಗ…!

ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಹಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದಿವೆ. ಕೆಲ ಸ್ಟಾರ್ ಆಟಗಾರರು ಕಳೆದ ಸಾಲಿನಲ್ಲಿ ಪಡೆದ ಹಣಕ್ಕಿಂತ ಕಡಿಮೆ ಹಣ ಪಡೆಯುತ್ತಿದ್ದರೆ, ಮತ್ತೆ ಹಲವರು Read more…

ಶಾಕಿಂಗ್! ಮುಟ್ಟಿನ ಗುಡಿಸಲಲ್ಲಿ ಮೃತಪಟ್ಟ ಮಹಿಳೆ

ಕಠ್ಮಂಡು: ನೇಪಾಳದಲ್ಲಿ ‘ಮುಟ್ಟಿನ ಗುಡಿಸಲಿ’ನಲ್ಲಿ 23 ವರ್ಷ ವಯಸ್ಸಿನ ಮಹಿಳೆ ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ. ನೇಪಾಳದ ಅನೇಕ ಸಮುದಾಯಗಳಲ್ಲಿ ಮುಟ್ಟಾದ ಮಹಿಳೆಯರನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಮುಟ್ಟಿನ ಸಮಯದಲ್ಲಿ Read more…

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ದಾಖಲೆ : 12 ರನ್ ಗಳಿಗೆ 10 ವಿಕೆಟ್ ಪತನ

ಅನಿಶ್ಚಿತ ಆಟ ಕ್ರಿಕೆಟ್ ನಲ್ಲಿ ಆಶ್ಚರ್ಯಕರ ದಾಖಲೆಗಳನ್ನು ನೋಡಬಹುದಾಗಿದೆ. ಅಂಡರ್ 19 ಏಷ್ಯಾಕಪ್ ನಲ್ಲಿ ಶಾಕಿಂಗ್ ದಾಖಲೆಯಾಗಿದೆ. ಪಂದ್ಯಾವಳಿಯಲ್ಲಿ ನೇಪಾಳ ಉದಯೋನ್ಮುಖ ತಂಡವಾಗಿ ಹೊರಹೊಮ್ಮಿದೆ. ಆರಂಭದಲ್ಲಿ ನೇಪಾಳ ತಂಡ Read more…

ಹನಿಪ್ರೀತ್ ಚಕ್ಕರ್ ನಲ್ಲಿ ಪೊಲೀಸ್ ವಿಚಾರಣೆಗೊಳಗಾದ್ಲು ಈಕೆ

ರಾಮ್ ರಹೀಂ ಜೈಲಿಗೆ ಹೋದ ನಂತ್ರ ಪೊಲೀಸರು ಹನಿಪ್ರೀತ್ ಹಿಂದೆ ಬಿದ್ದಿದ್ದಾರೆ. ಹನಿಪ್ರೀತ್ ನೇಪಾಳದಲ್ಲಿದ್ದಾಳೆಂಬ ಸುದ್ದಿ ಪೊಲೀಸರಿಗೆ ಸಿಕ್ಕಿದೆ. ನೇಪಾಳದಲ್ಲಿ ಇಚ್ಛಾಧಾರಿಯಂತೆ ವೇಷ ಬದಲಿಸುತ್ತಿರುವ ಹನಿಪ್ರೀತ್ ಬಂಧನ ಪೊಲೀಸರಿಗೆ Read more…

ಹರ್ಯಾಣ ಪೊಲೀಸರಿಂದ ನೇಪಾಳದಲ್ಲಿ ಹನಿಪ್ರೀತ್ ಹುಡುಕಾಟ

ಡೇರಾ ಸಚ್ಚಾ ಆಶ್ರಮದ ಹನಿಪ್ರೀತ್ ನೇಪಾಳದಲ್ಲಿದ್ದಾಳೆಂಬ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ. ನೇಪಾಳದ ತೆಹ್ರಿ ಪ್ರದೇಶದಲ್ಲಿ ಹನಿಪ್ರೀತ್ ಕಾಣಿಸಿಕೊಂಡಿದ್ದಾಳೆ. ಈ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಮಾಹಿತಿಗಳ Read more…

ದೇಶ ಬಿಟ್ಟಿದ್ದಾಳೆ ರಾಮ್ ರಹೀಂನ ಹನಿ

ಅತ್ಯಾಚಾರಿ ರಾಮ್ ರಹೀಂ ದತ್ತು ಪುತ್ರಿ ಹನಿಪ್ರೀತ್ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಪೊಲೀಸರಿಂದ ತಲೆ ತಪ್ಪಿಸಿಕೊಂಡು ಓಡಾಡುತ್ತಿರುವ ಹನಿಪ್ರೀತ್ ನೇಪಾಳದಲ್ಲಿದ್ದಾಳೆಂಬ ಸುದ್ದಿ ಬಂದಿದೆ. ಆದಿತ್ಯ ಹನ್ಸಿ ಜೊತೆ Read more…

”ಪ್ರತಿದಿನ 30 ಜನರ ಜೊತೆ ಮಲಗಬೇಕಾಗಿತ್ತು”

ದೆಹಲಿಯ ಜಿಬಿ ರಸ್ತೆಯ ವೇಶ್ಯಾವಾಟಿಕೆ ಗೃಹದಿಂದ ಯುವತಿಯೊಬ್ಬಳು ಓಡಿ ಬಂದಿದ್ದಾಳೆ. ದೆಹಲಿ ಮಹಿಳಾ ಆಯೋಗಕ್ಕೆ ಬಂದ ಯುವತಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಯುವತಿ ದೂರಿನ ಮೇಲೆ ಆರೋಪಿಗಳನ್ನು ಪೊಲೀಸರು Read more…

ಮುಟ್ಟಿನ ಕುರಿತಾಗಿ ಹೊಸ ಕಾನೂನು….

ಕಾಠ್ಮಂಡು: ಮುಟ್ಟಾದ ಮಹಿಳೆಯರು ಅಪವಿತ್ರರಲ್ಲ. ಅವರನ್ನು ಮನೆಯಿಂದ ಹೊರಗಿಡುವುದು ಅಪರಾಧವಾಗುತ್ತದೆ. ಈ ನಿಟ್ಟಿನಲ್ಲಿ ನೇಪಾಳದಲ್ಲಿ ಹೊಸ ಕಾನೂನು ಜಾರಿಗೆ ತರಲು ಚಿಂತಿಸಲಾಗಿದೆ. ನೇಪಾಳದಲ್ಲಿ ಚಹೌಪದಿ ಎಂಬ ಪದ್ಧತಿ ಇದ್ದು, Read more…

ಮನೆಯವರ ಮೂಢನಂಬಿಕೆಗೆ ಬಲಿಯಾದ್ಲು ಯುವತಿ

ನೇಪಾಳದಲ್ಲಿ ಕುಟುಂಬಸ್ಥರ ಮೂಢನಂಬಿಕೆಗೆ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಹಾವು ಕಡಿದು ಮೃತಪಟ್ಟಿದ್ದಾಳೆ. ಮುಟ್ಟಿನ ಸಮಯದಲ್ಲಿ ಮೂರು ದಿನಗಳ ಕಾಲ ಮಹಿಳೆಯರು ಮನೆಯಿಂದ ಹೊರಗಿರುವುದು ಕೆಲ ಸಮುದಾಯದ ಸಂಪ್ರದಾಯ. ನೇಪಾಳದಲ್ಲೂ ಈ Read more…

ನೇಪಾಳ, ಭೂತಾನ್ ನಲ್ಲಿದೆ 3300 ಕೋಟಿ ಮೌಲ್ಯದ ಹಳೆ ನೋಟು

ಕಳೆದ ವರ್ಷದ ನವೆಂಬರ್ 8 ರಂದು ಕೇಂದ್ರ ಸರ್ಕಾರ 1000 ಹಾಗೂ 500 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದು, ಅವುಗಳನ್ನು ಬದಲಾಯಿಸಿಕೊಳ್ಳಲು ಹಲವು ಅವಕಾಶ ನೀಡಿತ್ತು. ಆದರೂ Read more…

ಮನ ಕಲಕುತ್ತೆ ಈ ಪುಟ್ಟ ಬಾಲೆಯ ನೋವಿನ ಕಥೆ

ಹೆಸರೇ ಗೊತ್ತಿಲ್ಲದ ನೇಪಾಲದ ಪುಟ್ಟ ಬಾಲಕಿಯೊಬ್ಬಳು ಮುಂಬೈನ ಬೌನ್ಸಿ ಮೆಹ್ತಾ ಎಂಬುವವರ ಬದುಕನ್ನೇ ಬದಲಾಯಿಸಿದ್ದಾಳೆ. ನೇಪಾಳದ ಭೂಕಂಪದ ನಂತರ ಬೌನ್ಸಿ ಮೆಹ್ತಾ ಸ್ವಯಂಸೇವಕರಾಗಿ ಸಂತ್ರಸ್ಥರ ರಕ್ಷಣೆಗೆ ತೆರಳಿದ್ದರು. ರಕ್ಷಣಾ Read more…

21 ಬಾರಿ ಮೌಂಟ್ ಎವರೆಸ್ಟ್ ಏರಿದ್ದಾನೆ ಈ ಸಾಹಸಿ

ಹೆಸರು ಕಮಿ ರಿತ ಶೆರ್ಪಾ, ವಯಸ್ಸು 47. ಒಂದಲ್ಲ ಎರಡಲ್ಲ 21 ಬಾರಿ ಮೌಂಟ್ ಎವರೆಸ್ಟ್ ಏರಿದ ಸಾಹಸಿ ಈತ. ಇದರೊಂದಿಗೆ ಮತ್ತೊಂದು ಐತಿಹಾಸಿಕ ದಾಖಲೆ ಶೆರ್ಪಾ ಪಾಲಾಗಿದೆ. Read more…

ಅನುಮತಿ ಇಲ್ಲದೆ ಎವರೆಸ್ಟ್ ಏರಿದವನಿಗೇನಾಯ್ತು..?

ಅನುಮತಿ ಪಡೆಯದೇ ಏಕಾಂಗಿಯಾಗಿ ಎವರೆಸ್ಟ್ ಶಿಖರ ಏರುತ್ತಿದ್ದ ದಕ್ಷಿಣ ಆಫ್ರಿಕಾದ ವ್ಯಕ್ತಿಯೊಬ್ಬನಿಗೆ ನೇಪಾಳದಲ್ಲಿ ಭರ್ತಿ ದಂಡ ವಿಧಿಸಲಾಗಿದೆ. ಆತನನ್ನು ಎವರೆಸ್ಟ್ ನಿಂದ ಕೆಳಕ್ಕಿಳಿಸಿದ್ದಲ್ಲದೆ ನೇಪಾಳ ಸರ್ಕಾರ 22,000 ಡಾಲರ್ Read more…

ವೈರಲ್ ಆಗಿದೆ ಕೆರಳಿದ ಖಡ್ಗಮೃಗದ ವಿಡಿಯೋ

ಖಡ್ಗಮೃಗ ತುಂಬಾ ಅಪರೂಪದ ಪ್ರಾಣಿ. ಕಾಡಿನಲ್ಲಂತೂ ಖಡ್ಗಮೃಗಗಳ ಅಟ್ಟಹಾಸದ ಎದುರು ಯಾವ ಪ್ರಾಣಿಗಳ ಆಟವೂ ನಡೆಯೋದಿಲ್ಲ. ಅದರಲ್ಲೂ ಖಡ್ಗಮೃಗ ಕೆರಳಿದ್ರೆ ಕತೆ ಮುಗಿದಂತೆಯೇ ಲೆಕ್ಕ. ಈ ಖಡ್ಗಮೃಗ ನಡು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...