alex Certify
ಕನ್ನಡ ದುನಿಯಾ       Mobile App
       

Kannada Duniya

ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರ ರಾಜ್ಯದ ರೈತರ ‘ಸಾಲ ಮನ್ನಾ’ ಪ್ರಕ್ರಿಯೆ ಆರಂಭಿಸಿದೆ. ಇದರ ಜೊತೆಗೆ ಈಗ ಮತ್ತೊಂದು ಸಿಹಿ ಸುದ್ದಿಯೊಂದನ್ನು ರೈತ ಸಮುದಾಯಕ್ಕೆ ನೀಡಿದೆ. ರೈತರು Read more…

ಫೇಸ್ ಬುಕ್ ಗೆಳತಿ ಹಾಕಿದ ಪಂಗನಾಮಕ್ಕೆ ಈತ ಕಂಗಾಲು

ಇಂಟರ್ನೆಟ್‌ನಲ್ಲೇ ಪರಿಚಯವಾಗಿದ್ದ ವಿದೇಶದ ಗೆಳತಿಯೊಬ್ಬಳು ಮುಂಬೈನ ವ್ಯಕ್ತಿಯೋರ್ವರಿಗೆ 9.4 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಡೆದಿದೆ. ಮುಂಬೈನ ಹೊರವಲಯ ಕಂಡಿವಿಲಿಯಲ್ಲಿ ಕೋಚಿಂಗ್ ಕ್ಲಾಸ್ ನಡೆಸುವ 65ರ ಹರೆಯವ Read more…

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆಗೆ ಸಿದ್ಧತೆ

ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಘೋಷಿಸಿದ್ದ ‘ಬಡವರ ಬಂಧು’ ಯೋಜನೆಗೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 53 ಸಾವಿರ Read more…

ನೆರೆ ಪರಿಹಾರಕ್ಕೆ ಮತ್ತೆ ಕೋರಿಕೆ ಸಲ್ಲಿಸಿದ ಸಿಎಂ

ನವದೆಹಲಿ: ಜೂನ್, ಜುಲೈ, ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದ್ದು, ತಕ್ಷಣ ನೆರವು ನೀಡುವಂತೆ ರಾಜ್ಯ ಸರ್ಕಾರ Read more…

ಆಸರೆ ಕಳೆದುಕೊಂಡ ಮಹಿಳೆಗೆ ಮುಖ್ಯಮಂತ್ರಿ ನೆರವು

ಪತಿ ಕಳೆದುಕೊಂಡು ನಿರಾಶ್ರಿತಳಾದ ಮಹಿಳೆಗೆ ಮುಖ್ಯಮಂತ್ರಿಯವರು ನೆರವು ನೀಡಿ ಸ್ಥೈರ್ಯ ತುಂಬಿದ ಮಾನವೀಯ ಘಟನೆಗೆ ಗೃಹ ಕಚೇರಿ ಕೃಷ್ಣಾ ಸಾಕ್ಷಿಯಾಯಿತು. ಕೊಲೆಯಾದ ಗಂಡನ ಆಸರೆ ಕಳೆದುಕೊಂಡು ಎರಡು ಮಕ್ಕಳ Read more…

ಕೊಡಗು ನೆರೆ ಸಂತ್ರಸ್ಥರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ಇತ್ತೀಚೆಗೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ನಿರಾಶ್ರಿತರಾದ ಕೊಡಗು ಜಿಲ್ಲೆಯ ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನಿರಾಶ್ರಿತರಿಗೆ ಟೆಂಟ್ ನಿರ್ಮಾಣ ಮಾಡಿಕೊಡುವ ಪ್ರಸ್ತಾವನೆಯನ್ನು ಕೈ ಬಿಟ್ಟಿರುವ ಸರ್ಕಾರ, Read more…

ಉದ್ಯೋಗದಾಸೆಗೆ ಮಲೇಶಿಯಾಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ ಯುವಕರು

ಕೆಲಸದಾಸೆಗೆ ಹೈದರಾಬಾದ್ ಮೂಲದ ಐವರು ಮಲೇಷ್ಯಾಗೆ ಹೋಗಿದ್ದ ಯುವಕರು, ಇದೀಗ ವಿದೇಶಾಂಗ ಸಚಿವಾಲಯ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಹೈದರಾಬಾದ್ ಮೂಲದ ಎರಡು ಸಂಸ್ಥೆಗಳು, ಉತ್ತಮ‌ ಸಂಬಳವಿರುವ ಉದ್ಯೋಗ Read more…

ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನಿಗೆ ಚಿಕಿತ್ಸಾ ವೆಚ್ಚ ನೀಡುವ ಭರವಸೆ ನೀಡಿದ ಸಿಎಂ

ಚಿಕ್ಕಮಗಳೂರು: ಅನೀಮಿಯಾ( ರಕ್ತಹೀನತೆ)ದಿಂದ ಬಳಲುತ್ತಿದ್ದ ಬಾಲಕನಿಗೆ ಚಿಕಿತ್ಸೆಗೆ ನೆರವು ನೀಡುವುದಾಗಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಶೃಂಗೇರಿಯ ಶಾರದಾಂಬೆ ಸನ್ನಿಧಿಗೆ ಭೇಟಿ ನೀಡಿದ ಸಂದರ್ಭದಲ್ಲಿ Read more…

ಮಳೆಯಿಂದ ಕೇರಳಕ್ಕೆ ಆದ ಹಾನಿ ಎಷ್ಟು ಗೊತ್ತಾ…?

ಪ್ರವಾಹ ಪೀಡಿತ ಕೇರಳ ಪರಿಸ್ಥಿತಿಗೆ ದೇಶವಾಸಿಗಳ ಮನ ಕರಗಿದೆ. ದೇಶವಾಸಿಗಳು ಕೇರಳಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಿರಾಶ್ರಿತರ ನೆರವಿಗೆ ಭಾರತವಾಸಿಗಳು ಧಾವಿಸಿದ್ದಾರೆ. ಸಾರ್ವಜನಿಕರು ಮುಖ್ಯಮಂತ್ರಿ ಪರಿಹಾರ ನಿಧಿಗೆ Read more…

ಕೇರಳಕ್ಕೆ ನೆರವು ನೀಡುವಂತೆ ಬಾಲಿವುಡ್ ಸ್ಟಾರ್ಸ್ ಮನವಿ

ದೇವರ ನಾಡು ವರುಣನ ಮುನಿಸಿಗೆ ನಲುಗಿದೆ. ದೇಶದ ಹಲವೆಡೆಯಿಂದ ಜನರು ನೆರೆ ಪೀಡಿತರಿಗೆ ಸಹಾಯ ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ಗಳು ಸಹ ನೆರವು ನೀಡಿದ್ದಾರೆ. ಅಲ್ಲದೆ ಸಾಮಾಜಿಕ ತಾಣಗಳ Read more…

ನೆರೆಪೀಡಿತ ಕೇರಳಕ್ಕೆ ಅನಿವಾಸಿ ಭಾರತೀಯರ ಸಹಾಯಹಸ್ತ

ಕೇರಳದಲ್ಲಿ ಪ್ರವಾಹ….ಜನರ ಹಾಹಾಕಾರ….ದೇಶದ ಜನರ ಮನ ಕುಲುಕಿದೆ. ಇಷ್ಟೇ ಏಕೆ ಬೇರೆ ದೇಶಗಳು ಸಹ ಕೇರಳಕ್ಕೆ ಸಹಾಯ ನೀಡಲು ಸಿದ್ಧ ಎಂದು ತಿಳಿಸಿವೆ. ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ Read more…

ಭಾರಿ ಮಳೆ ಹಿನ್ನೆಲೆ: ರಾಜ್ಯದಿಂದ ಕೇರಳಕ್ಕೆ 10 ಕೋಟಿ ರೂ. ನೆರವು

ಬೆಂಗಳೂರು: ಕೇರಳದಲ್ಲಿ ವ್ಯಾಪಕ ಮಳೆ ಉಂಟಾಗಿರುವ ಕಾರಣ ಮಾನವೀಯ ನೆಲೆ ಆಧಾರದ ಮೇಲೆ ಕರ್ನಾಟಕ ಸರ್ಕಾರ ಆ ರಾಜ್ಯಕ್ಕೆ 10 ಕೋಟಿ ರೂಪಾಯಿ ನೆರವು ನೀಡಿದೆ. ನೆರೆ ಪರಿಸ್ಥಿತಿ Read more…

15 ರ ಬಾಲೆ ಮಾಡಿದ ಈ ಕೆಲಸಕ್ಕೆ ನೀವೂ ಹೇಳ್ತಿರಿ ಹ್ಯಾಟ್ಸಾಪ್

ಮಾನವೀಯತೆಗೆ ಭಾಷೆಯ ಅಗತ್ಯವಿಲ್ಲ ಅನ್ನೋದನ್ನ 15ರ ಈ ಬಾಲೆ ತೀರಾ ಸಿಂಪಲ್ ಆಗಿ ಇಡೀ ಜಗತ್ತಿಗೆ ಅರ್ಥ ಮಾಡಿಸಿದ್ದಾಳೆ. ಅದು ಹೇಗೆ ಗೊತ್ತಾ…? ಬೋಸ್ಟನ್ನಿಂದ ಹೊರಟ ವಿಮಾನವೊಂದರಲ್ಲಿ ಮಿಸ್ಟರ್ Read more…

ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿಗರಿಗೆ ನೆರವಾದ ದುಬೈ ದೊರೆ

ಪ್ರವಾಸಿಗರ ಕಾರೊಂದು ಮರಳಿನಲ್ಲಿ ಸಿಲುಕಿದ್ದ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ದುಬೈ ದೊರೆ ಶೇಕ್ ಮೊಹಮದ್ ಬಿನ್ ರಶೀದ್ ಅಲ್ ಮಕ್ತೂಮ್ ಇದನ್ನು ಗಮನಿಸಿ ತಮ್ಮ ಬೆಂಗಾವಲು ಪಡೆ Read more…

ಭಿಕ್ಷೆ ಬೇಡುತ್ತಿದ್ದ ಮಹಿಳೆಗೆ ನೆರವು ನೀಡಿದ ಹೆಚ್.ಡಿ.ಕೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಹಿಳೆಯೊಬ್ಬರಿಗೆ ಆರ್ಥಿಕ ನೆರವು ನೀಡಿದ್ದಾರೆ. ಕುಮಟಾ ತಾಲ್ಲೂಕಿನ ಮಾದನಗೇರಿಯ ಪೆಟ್ರೋಲ್ ಬಂಕ್ ಬಳಿ, ಮಗುವನ್ನು Read more…

ಸಿರಿಯಾ ಸಂತ್ರಸ್ಥರ ನೆರವಿಗೆ ಧಾವಿಸಿದ ‘ಖಾಲ್ಸಾ ಏಡ್’

ಅಂತರ್ಯುದ್ದದಿಂದ ತತ್ತರಿಸಿರುವ ಸಿರಿಯಾದಲ್ಲಿ ಸರಕಾರಿ ಪಡೆಗಳಿಂದ ನಾಗರಿಕರ ಮಾರಣಹೋಮ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇದರ ವಿಡಿಯೋಗಳು ಎಲ್ಲರನ್ನೂ ಬೆಚ್ಚಿಬೀಳಿಸುವಂತಿವೆ. ವಿಶ್ವ ಸಮುದಾಯ, ಸಿರಿಯಾ ಸಂತ್ರಸ್ಥರ ನೆರವಿಗೆ ಧಾವಿಸಬೇಕೆಂಬ Read more…

ಈ ವೈದ್ಯರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಬರ್ತಡೇ

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಜೀವನ್ಮರಣದ ಹೋರಾಟ ನಡೆಸುವ ರೋಗಿಗಳಿಗೆ ವೈದ್ಯರು ತಮ್ಮನ್ನು ಬದುಕಿಸಬಲ್ಲರೆಂಬ ಬಲವಾದ ನಂಬಿಕೆ ಇರುತ್ತದೆ. ಅದರಂತೆ ವೈದ್ಯರೂ ಶಕ್ತಿ ಮೀರಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಕೆಲ Read more…

ಇದೇ ಕಾರಣಕ್ಕೆ ಎಲ್ರಿಗೂ ಇಷ್ಟವಾಗ್ತಾರೆ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲಿಯೂ ಮಿಂಚಿದ್ದಾರೆ. ಸಿನಿಮಾ ಕ್ಷೇತ್ರದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಅವರು ತೊಡಗಿಕೊಂಡಿದ್ದಾರೆ. ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ. ಶಾಲೆಗಳ ಅಭಿವೃದ್ಧಿಗೆ ಸಹಕಾರ Read more…

ಅಕ್ಷಯ್ ಮನವಿಗೆ ಓಗೊಟ್ಟ ಜನ ಕ್ಷಣಾರ್ಧದಲ್ಲೇ ನೀಡಿದ ಹಣವೆಷ್ಟು ಗೊತ್ತಾ…?

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಮಾಜಿಕ ಕಾರ್ಯಗಳಿಗೂ ಸದಾ ಮುಂದಿರುತ್ತಾರೆ. ಸತ್ಯ ಕಥೆಯಾಧರಿತ ‘ಪ್ಯಾಡ್ ಮ್ಯಾನ್’ ಚಿತ್ರದ ಮೂಲಕ ಒಂದೊಳ್ಳೆ ಸಂದೇಶ ನೀಡುತ್ತಿರುವ ಅಕ್ಷಯ್ ಕುಮಾರ್ ತಮ್ಮ Read more…

ವಿದೇಶದಲ್ಲಿ ಅತಂತ್ರರಾಗಿದ್ದ ಹಾಕಿ ತಂಡಕ್ಕೆ ನೆರವು ನೀಡಿದೆ ಸಿಖ್ ಸಮುದಾಯ

ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಅತಂತ್ರರಾಗಿದ್ದ ಭಾರತದ ಹಾಕಿ ಆಟಗಾರ್ತಿಯರಿಗೆ ಅಲ್ಲಿನ ಸಿಖ್ ಸಮುದಾಯ ನೆರವಿನ ಹಸ್ತ ನೀಡಿದೆ. ದೇಶದ ಪರವಾಗಿ ಆಡಲು ತೆರಳಿದ್ದ ಕಿರಿಯರ ತಂಡಕ್ಕೆ ಆಸ್ಟ್ರೇಲಿಯಾದಲ್ಲಿರೋ ಭಾರತದ Read more…

ಅಂಧರ ಹಾಡಿಗೆ ಮನಸೋತ ರಿಯಲ್ ಸ್ಟಾರ್

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾದೊಂದಿಗೆ ರಾಜಕೀಯ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದು, ಹೊಸ ಚಿಂತನೆಯೊಂದಿಗೆ ಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಉಪೇಂದ್ರ ಅವರು ಮಾನವೀಯತೆ Read more…

ಸಿಗದ ನೆರವು: ಅಳಲು ತೋಡಿಕೊಂಡ ಸತ್ಯಜಿತ್

ಬಾಗಲಕೋಟೆ: ಸುಮಾರು 654 ಚಿತ್ರಗಳಲ್ಲಿ ನಟಿಸಿರುವ ನಟ ಸತ್ಯಜಿತ್, ಗ್ಯಾಂಗ್ರೀನ್ ನಿಂದಾಗಿ ಕಾಲು ಕಳೆದುಕೊಂಡಿದ್ದು, ಸಂಕಷ್ಟ ಸಮಯದಲ್ಲಿ ಕಲಾವಿದರ ಸಂಘ ನೆರವಿಗೆ ಬಂದಿಲ್ಲ ಎಂದು ದೂರಿದ್ದಾರೆ. ಖಳನಟನ ಪಾತ್ರದಲ್ಲಿ Read more…

ಹೆಚ್ಚಾಗಬೇಕಿದೆ ಇಂತಹ ರಾಜಕಾರಣಿಗಳು

ಲಖ್ನೋ: ಉತ್ತರ ಪ್ರದೇಶದ ಬಿ.ಜೆ.ಪಿ. ಶಾಸಕರೊಬ್ಬರು ಮಾಡಿದ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಫರೂಕಾಬಾದ್ ಶಾಸಕ ಸುನಿಲ್ ದತ್ ದ್ವಿವೇದಿ ಇಂತಹ ಕೆಲಸ ಮಾಡಿದವರು. ಅಪಘಾತದಲ್ಲಿ ಗಾಯಗೊಂಡವರನ್ನು Read more…

ಬೀದಿಪಾಲಾದ ಹಿರಿಯ ನಟನಿಗೆ ಕಿಚ್ಚನ ನೆರವು

ಸುಮಾರು 500 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಕುಟುಂಬದವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಊರೂರು ಅಲೆಯುತ್ತಿದ್ದು, ಅವರಿಗೆ ಕಿಚ್ಚ ಸುದೀಪ್ ನೆರವಿನ ಹಸ್ತ ಚಾಚಿದ್ದಾರೆ Read more…

ಪ್ರವಾಹ ಪೀಡಿತ ಗುಜರಾತ್ ಗೆ 500 ಕೋಟಿ ರೂ.

ಅಹಮದಾಬಾದ್: ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ನಲುಗಿರುವ ಗುಜರಾತ್ ಗೆ, ತುರ್ತು ಕಾರ್ಯ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂ. ನೆರವು ಘೋಷಿಸಿದ್ದಾರೆ. ಉತ್ತರ ಗುಜರಾತ್ ನ Read more…

ಉಳುಮೆ ಮಾಡಿದ ಹೆಣ್ಮಕ್ಕಳಿಗೆ ಡಿ.ಕೆ.ಶಿವಕುಮಾರ್ ನೆರವು

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಬಡ ರೈತರೊಬ್ಬರು ಉಳುಮೆಗೆ ಎತ್ತುಗಳಿಲ್ಲದೇ ಹೆಣ್ಣುಮಕ್ಕಳನ್ನೇ ಬೇಸಾಯ ಎಳೆಯಲು ಬಳಸಿಕೊಂಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಈ ರೈತನ ಕುಟುಂಬಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೆರವಿನ Read more…

ಒಳ್ಳೆ ಕೆಲಸ ಮಾಡ್ತಿದ್ದಾನೆ ಭಾರತದ ಈ ಹ್ಯಾಕರ್

ಡೇಟಾ ಕದಿಯೋದೇ ಹ್ಯಾಕರ್ ಗಳ ಕಾಯಕ. ಮಿಲಿಯನ್ ಗಟ್ಟಲೆ ಜನರ ಡೇಟಾ ಕದ್ದು, ಸಿಸ್ಟಮ್ ಗೆ ಆ್ಯಕ್ಸೆಸ್ ಸಿಗ್ತಿದ್ದಂತೆ ಅದನ್ನೆಲ್ಲ ದುರ್ಬಳಕೆ ಮಾಡಿಕೊಳ್ಳಲು ಹ್ಯಾಕರ್ ಗಳು ಹವಣಿಸ್ತಾರೆ. ಈ Read more…

ಹುತಾತ್ಮ ಯೋಧನ ಪುತ್ರಿಯ ನೆರವಿಗೆ ಧಾವಿಸಿದೆ ಐಎಎಸ್ ಅಧಿಕಾರಿ ಕುಟುಂಬ

ನೆರೆ ರಾಷ್ಟ್ರ ಪಾಕಿಸ್ತಾನ ಸದಾ ತನ್ನ ದುರ್ಬುದ್ದಿ ತೋರುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತೀಯ ಯೋಧರಿಬ್ಬರನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಪಾಕಿಸ್ತಾನದ ವಿರುದ್ದ ಭಾರತೀಯರು ಕಿಡಿ ಕಾರುತ್ತಿದ್ದಾರೆ. Read more…

ಹುತಾತ್ಮ ಯೋಧರಿಗಾಗಿ ಮಿಡಿದ ಕ್ರಿಕೆಟಿಗನ ಹೃದಯ

ಕಳೆದ ಸೋಮವಾರ ಛತ್ತೀಸ್ ಗಢದ ಸುಕ್ಮಾದಲ್ಲಿ ನಕ್ಸಲ್ ದಾಳಿಗೆ ಹುತಾತ್ಮರಾಧ 25 ಸಿ ಆರ್ ಪಿ ಎಫ್ ಯೋಧರ ಕುಟುಂಬಕ್ಕೆ ನೆರವಾಗಲು ಕ್ರಿಕೆಟಿಗ ಗೌತಮ್ ಗಂಭೀರ್ ಮುಂದೆ ಬಂದಿದ್ದಾರೆ. Read more…

ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ರೂ. ನೀಡಿದ ನಟ

ಜಗತ್ತಿನಲ್ಲಿ ಒಳ್ಳೇತನ ಇನ್ನೂ ಇದೆ ಅನ್ನೋದನ್ನು ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹಿಂದೇಟು ಹಾಕದ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಅಕ್ಷಯ್. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...