alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಟಿಯಲ್ಲಿ ಹೆಜ್ಜೆ ಹಾಕಿದ ಸೈನಾ-ಕಶ್ಯಪ್ ಜೋಡಿ

ಸರಳವಾಗಿ ರಿಜಿಸ್ಟಾರ್ ಮದುವೆ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟ ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹವಾಲ್ ಹಾಗೂ ಪಿ.ಕಶ್ಯಪ್, ತಮ್ಮ ಸ್ನೇಹಿತರಿಗೆ ಜುಬಿಲಿ ಹಿಲ್ಸ್ ನಲ್ಲಿರುವ ಪಬ್ ಒಂದರಲ್ಲಿ Read more…

ಅಂಬಾನಿ ಪುತ್ರಿಯ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಬಾಲಿವುಡ್ ಜೋಡಿಯ ಭರ್ಜರಿ ಸ್ಟೆಪ್

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ‌ ಇಶಾ ಅಂಬಾನಿ ಮದುವೆ ಕಾರ್ಯಕ್ರ‌ಮ ಜೋರಾಗಿ ಸಾಗಿದ್ದು, ಸಂಗೀತ್ ಕಾರ್ಯಕ್ರಮದಲ್ಲಿ ಬಾಲಿವುಡ್ ಜೋಡಿಗಳು ಹೆಜ್ಜೆ ಹಾಕಿದ್ದಾರೆ. ಶನಿವಾರ ಉದಯಪುರದ ಭವ್ಯ Read more…

ಡಾನ್ಸ್ ಬಾರ್ ಮೇಲೆ ದಾಳಿ: ಯುವತಿಯರ ರಕ್ಷಣೆ

ಮಹಾರಾಷ್ಟ್ರದ ಥಾನೆಯ ಬಾರ್ ಒಂದರಲ್ಲಿ ಅನಧಿಕೃತವಾಗಿ ಯುವತಿಯರನ್ನು ಕೆಲಸಕ್ಕೆ ಇರಿಸಿಕೊಳ್ಳಲಾಗಿದೆ ಎನ್ನುವ ಆರೋಪದಲ್ಲಿ ದಾಳಿ ನಡೆಸಿರುವ ಪೊಲೀಸರು, 42 ಮಂದಿಯನ್ನು ಬಂಧಿಸುವುದರೊಂದಿಗೆ ಏಳು ಯುವತಿಯರನ್ನು ರಕ್ಷಿಸಿದ್ದಾರೆ. ಥಾನೆಯಲ್ಲಿರುವ ಗಂಧರ್ವ Read more…

ಮೈದಾನದಲ್ಲೇ ಕೊಹ್ಲಿ ಡಾನ್ಸ್ ಮಾಡಿದ ವಿಡಿಯೊ ವೈರಲ್…!

ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ‌ ಸ್ಥಿತಿಯಲ್ಲಿದ್ದು, ಇದೇ ಖುಷಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿರುವ ಡಾನ್ಸ್ ಇದೀಗ ವೈರಲ್ ಆಗಿದೆ. ಅಡಿಲೇಡ್‌ನಲ್ಲಿ Read more…

ಬೋಜ್ಪುರಿ ನಟಿಯ ನೃತ್ಯಕ್ಕೆ ನೆಟ್ಟಿಗರು ಫಿದಾ

ನಿಮಗೆ ಭೋಜ್‌ಪುರಿ ಭಾಷೆ ಬರದೇ ಇದ್ದರೂ ಭೋಜ್‌ಪುರಿ ಸೆನ್ಸೇಶನ್ ಅಕ್ಷರಾ ಸಿಂಗ್ ಅವರ ಡಾನ್ಸ್ ವಿಡಿಯೋ ಮೋಡಿ ಮಾಡುತ್ತದೆ. ಇತ್ತೀಚೆಗೆ ನಟ ರವಿ ಕಿಶನ್ ಜತೆಗೆ ಈಕೆ ಹಾಕಿದ Read more…

ಮದುವೆಯಲ್ಲಿ ನೃತ್ಯ ಮಾಡ್ತಿದ್ದ ಈ ಹುಡುಗಿ ಸಾಮಾನ್ಯದವಳಲ್ಲ

ಗುಜರಾತಿನ ಅಹಮದಾಬಾದ್ ನಲ್ಲಿ ಜನರನ್ನು ದರೋಡೆ ಮಾಡ್ತಿದ್ದ ಗುಂಪೊಂದು ಪೊಲೀಸ್ ಕೈಗೆ ಸಿಕ್ಕಿಬಿದ್ದಿದೆ. ಗುಂಪಿನ ಮಹಿಳೆ ಸದಸ್ಯೆ ಮದುವೆ ಮನೆಗಳಲ್ಲಿ ನೃತ್ಯ ಮಾಡ್ತಿದ್ದಳಂತೆ. ನೃತ್ಯಕ್ಕೆ ಮಾರು ಹೋಗುವ ಹುಡುಗ್ರನ್ನು Read more…

ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಬಾಲಕಿ

ಮುಂಬೈನಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 13 ವರ್ಷದ ಬಾಲಕಿಯೊಬ್ಬಳು ನೃತ್ಯ ಮಾಡುತ್ತಿದ್ದಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ Read more…

ಮತ್ತೆ ಸೊಂಟ ಬಳುಕಿಸಿ ಮಿಂಚಿದ ಕರೀನಾ

ಕಭಿ ಖುಷಿ ಕಭಿ ಗಮ್ ಚಿತ್ರದ ಬೋಲೆ ಚುಡಿಯಾಂ ಹಾಗೂ ಯೂ ಆರ್ ಮೈ ಸೋನಿಯಾ ಹಾಡಿಗೆ ಕರೀನಾ ಕಪೂರ್ ಹೆಜ್ಜೆ ಹಾಕಿದ್ದು, ಅಭಿಮಾನಿಗಳ ಮನದಲ್ಲಿ ಇನ್ನೂ ಹಚ್ಚಹಸಿರಾಗಿಯೇ Read more…

ನೆಟ್ಟಲ್ಲಿ ಹಿಟ್ಟಾಯ್ತು ‘ಸರ್ಕಾರ್’ ಚಿತ್ರದ ಹಾಡಿಗೆ ಅತುಲ್ಯಾ ಮಾಡಿದ ನೃತ್ಯ !

ಕಾದಲ್ ಕಣ್ ಕಟ್ಟುಡೆ, ಯೆಮಾಲಿಯಂತಹ ಹಿಟ್ ಚಿತ್ರಗಳಲ್ಲಿ ನಟಿಸಿರುವ ತಮಿಳು ನಟಿ ಅತುಲ್ಯಾ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅವರು Read more…

ವಿಶ್ವಕಪ್ ಕ್ರಿಕೆಟ್ ಒತ್ತಡದಲ್ಲೂ ಸ್ಟೆಪ್ ಹಾಕಿ ಖುಷ್ ಆದ ಆಟಗಾರ್ತಿಯರು

ಇದೇ ನವೆಂಬರ್ 9 ರಿಂದ 24 ರವರೆಗೆ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಎಲ್ಲ ತಂಡಗಳು ಆತಂಕದಲ್ಲಿದ್ದರೆ, ಭಾರತದ ಆಟಗಾರ್ತಿಯರು ಮಾತ್ರ ಬಿಂದಾಸ್ ಸ್ಟೆಪ್ ಹಾಕುತ್ತಿದ್ದಾರೆ. ಇವರು Read more…

ಇದು ಖಂಡಿತಾ ತಮಾಷೆಯ ವಿಷಯವಲ್ಲ….!

ನೀವು ಎಷ್ಟೇ ಒಳ್ಳೆ ಡಾನ್ಸರ್ ಆಗಿರಲಿ, ಆದರೆ, ಇನ್ನೊಬ್ಬರ ಡಾನ್ಸ್ ನೋಡಿ ಮಾಡುವ ತಮಾಷೆ ಕೆಲವೊಮ್ಮೆ ನಿಮ್ಮ ಪ್ರಾಣಕ್ಕೇ ಎರವಾಗಬಹುದು. ಹೌದು, ಇಂಥದ್ದೊಂದು ಘಟನೆ ದೆಹಲಿಯಲ್ಲಿ ನಡೆದಿದೆ. ಮೆರವಣಿಗೆಯಲ್ಲಿ Read more…

ನಟಿ ಶಿಲ್ಪಾ ಶೆಟ್ಟಿಯ ಈ ವಿಡಿಯೋ ಇದೀಗ ವೈರಲ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇದೀಗ ಡಾನ್ಸ್ ಪ್ಲಸ್ 4ನಲ್ಲಿ ಮಾಡಿರುವ ನೃತ್ಯದ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಪ್ರಸಿದ್ಧ ಬಾಲಿವುಡ್ Read more…

ತೀರ್ಪುಗಾರರ ಕಣ್ಣಲ್ಲಿ ನೀರು ತರಿಸಿದೆ ಈ ನೃತ್ಯ

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಮಟ್ಟ ಹಾಕಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ, ಯುವಕರ ಗುಂಪೊಂದು ಅತ್ಯಾಚಾರ ವಿರೋಧಿ ನೃತ್ಯ ಪ್ರದರ್ಶನ ಮಾಡಿರುವುದು ಇದೀಗ ವೈರಲ್ ಆಗಿದೆ. Read more…

ಪ್ರಧಾನಿ ಮೋದಿಯವರು ಬರೆದ ಹಾಡು ಹೇಗಿದೆ ಗೊತ್ತಾ…?

ಶರನ್ನವ ರಾತ್ರಿಯೊಂದಿಗೆ ಇಡೀ ದೇಶದಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಸಾಂಪ್ರದಾಯಿಕ ದಿರಿಸಿನೊಂದಿಗೆ ದೇಸೀ ತಾಳಕ್ಕೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸದೇ ಇದ್ದರೆ ಹಬ್ಬಗಳು ಪೂರ್ತಿಯಾಗುವುದಿಲ್ಲ. ಗುಜರಾತಿಗಳು ದಂಡಿಯಾ ಹಾಗೂ Read more…

ಜಾಲತಾಣಗಳಲ್ಲಿ ವೈರಲ್ ಆಗಿದೆ ಚೀನಿಯರ ಗಾರ್ಬಾ ನೃತ್ಯ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನಿಮ್ಮ ಮನಸ್ಸನ್ನು ಮುದಗೊಳಿಸುವುದು ಖಂಡಿತ. ಈ ವಿಡಿಯೋವನ್ನು ಮೆಚ್ಚಿಕೊಂಡಿರುವ ಮಹೀಂದ್ರಾ ಅಂಡ್ ಮಹಿಂದ್ರಾ ಕಂಪನಿ ಚೇರ್ ಮನ್ ಆನಂದ್ ಮಹೀಂದ್ರಾ ತಮ್ಮ Read more…

ಯೂನಿಫಾರ್ಮ್ ನಲ್ಲೇ ಪೊಲೀಸರಿಂದ ಭರ್ಜರಿ ಡಾನ್ಸ್

ಸದಾ ಒಂದಿಲ್ಲೊಂದು ಒತ್ತಡದಲ್ಲಿಯೇ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ. ಆದರೆ ತಮಗೆ ಸಿಕ್ಕ ಅಲ್ಪ ಸಮಯದಲ್ಲಿ ಬೋಜ್‌ಪುರಿ ಸ್ಟೆಪ್ ಹಾಕಿರುವ ಇಬ್ಬರು ಪೊಲೀಸರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಫೇಮಸ್ Read more…

‘ಡಾನ್ಸ್ ದಿವಾನೆ’ ಟ್ರೋಫಿ ಬಾಚಿಕೊಂಡ ಏಳರ ಪೋರ

ಕಳೆದ ಮೂರು ತಿಂಗಳಿನಿಂದ ದೇಶದ ಜನರನ್ನು ರಂಜಿಸಿದ್ದ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋ ಶನಿವಾರ ಅಂತ್ಯಗೊಂಡಿದ್ದು, ಜೂನಿಯರ್ಸ್ ವಿಭಾಗದಲ್ಲಿ 7 ವರ್ಷದ ಪೋರ ಅಲೋಕ್ ಶಾ ಪ್ರಶಸ್ತಿ‌ ಬಾಚಿಕೊಂಡಿದ್ದಾನೆ. Read more…

ಬಾಲಿವುಡ್ ಹಾಡಿಗೆ ಬ್ರಿಟಿಷ್ ಮಹಿಳೆಯ ಹೆಜ್ಜೆ

ಲಂಡನ್‌ ನ ಅತಿ ಜನನಿಬಿಡ ವಾಟರ್ ಲೂ ಕೇಂದ್ರದಲ್ಲಿ ಬ್ರಿಟಿಷ್ ಮಹಿಳೆಯೊಬ್ಬರು ಬಾಲಿವುಡ್ ಹಾಡಿಗೆ ಕುಣಿದು ಕುಪ್ಪಳಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಗಾಗ್ರಾ ಡ್ರೆಸ್ Read more…

ಸೀಮಂತದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ

ಬಹುಭಾಷಾ ನಟಿ ರಂಭಾ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬ್ಯುಸಿನೆಸ್ ಮ್ಯಾನ್ ಇಂದ್ರಕುಮಾರ್ ಪದ್ಮನಾಭನ್ ಅವರನ್ನು ಮದುವೆಯಾಗಿ ಟೊರಾಂಟೋದಲ್ಲಿ ನೆಲೆಸಿರುವ ದಂಪತಿಗೆ ಲಾನ್ಯಾ ಮತ್ತು ಸಶಾ ಎಂಬ ಇಬ್ಬರು Read more…

ದೇಶ ಕಾಯುವ ಯೋಧನ ಅದ್ಬುತ ಡಾನ್ಸ್

ಕೈನಲ್ಲಿ ಬಂದೂಕು ಹಿಡಿದು ದೇಶ ಕಾಯುವ ಯೋಧರ ಬಗ್ಗೆ ಹೆಮ್ಮೆಯಿದೆ. ದೇಶ ಕಾಯುವ ಯೋಧರಿಗೆ ಇಡೀ ದೇಶದ ಜನತೆ ಚಿರಋಣಿ. ಸದಾ ಶಿಸ್ತಿನ ಜೀವನ ನಡೆಸುವ ಸೈನಿಕರಿಗೂ ಖಾಸಗಿ Read more…

ಈ ವಿಡಿಯೋ ನೋಡಿದ್ರೆ ನೀವು ನಗು ತಡೆಯಲಾರಿರಿ…!

ಪಾರ್ಟಿ ಮಾಡಬೇಕೆಂದರೆ ಪಂಜಾಬಿನವರಂತೆ ಮಾಡಬೇಕೆಂದು ಹೇಳಲಾಗುತ್ತೆ. ಇದಕ್ಕೆ ಕಾರಣ ಪಾರ್ಟಿ ಸಂದರ್ಭಗಳಲ್ಲಿ ಅವರು ಮಾಡುವ ಪರಿಪೂರ್ಣ ಎಂಜಾಯ್ ಮೆಂಟ್. ತಮ್ಮದೇ ಆದ ವಿಭಿನ್ನ ಸಂಸ್ಕೃತಿ ಹೊಂದಿರುವ ಪಂಜಾಬಿ ಜನತೆ Read more…

ಕಳ್ಳತನಕ್ಕೆ ಮುನ್ನ ಕುಣೀತಾನೆ ಈ ಕಳ್ಳ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನಿಮ್ಮನ್ನು ದಂಗಾಗಿಸುತ್ತೆ. ತಂಡದೊಂದಿಗೆ ಕಳ್ಳತನಕ್ಕೆ ಬಂದವನೊಬ್ಬ ಕುಣಿದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆಯಾದರೂ ಯಾವ Read more…

ಬುರ್ಕಾ ಧರಿಸದೆ ಡಾನ್ಸ್ ಮಾಡಿದ್ದಕ್ಕೆ ಇಂಥ ಶಿಕ್ಷೆ…!

ಇರಾನ್ ನಲ್ಲಿ ಮಹಿಳೆಯರಿಗೆ ಸ್ವಇಚ್ಛೆಯಂತೆ ನೃತ್ಯ ಮಾಡಲೂ ಸ್ವಾತಂತ್ರ್ಯವಿಲ್ಲ. ಇತ್ತೀಚಿಗೆ ಯುವತಿಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯ ಕೋಣೆಯಲ್ಲಿ ನೃತ್ಯ ಮಾಡಿದ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದೇ ತಪ್ಪಾಗಿದೆ. Read more…

ಎಲ್ಲರನ್ನು ನಿಬ್ಬೆರಗಾಗಿಸಿದೆ ಹುಡುಗರ ಈ ಸ್ಪೆಷಲ್ ಡಾನ್ಸ್

ಹೈ ಹೀಲ್ಸ್ ಧರಿಸಿ ಹುಡುಗಿಯರು ಡಾನ್ಸ್ ಮಾಡೋದನ್ನು ನೀವು ನೋಡಿರ್ತೀರಾ. ಆದ್ರೆ ಹುಡುಗರು ಹೈ ಹೀಲ್ಸ್ ಧರಿಸಿ ಎಲ್ಲರು ನಿಬ್ಬೆರಗಾಗುವಂತೆ ಡಾನ್ಸ್ ಮಾಡಿದ್ದಾರೆ. ಇಂಟರ್ ನೆಟ್ ನಲ್ಲಿ ಈ Read more…

ವೈರಲ್ ವಿಡಿಯೋ ಕುರಿತು ಡಾನ್ಸ್ ಅಂಕಲ್ ಹೇಳಿದ್ದೇನು?

ಮಧ್ಯಪ್ರದೇಶದ ಭೋಪಾಲ್ ನಿವಾಸಿ ಪ್ರೊಫೆಸರ್ ಸಂಜೀವ್ ಶ್ರೀವಾತ್ಸವ್ ಅವರ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರು ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ. ಶ್ರೀಸಾಮಾನ್ಯರಷ್ಟೇ ಅಲ್ಲ, ಮಧ್ಯಪ್ರದೇಶ Read more…

ಶಾಲೆ ಕಾರ್ಯಕ್ರಮದಲ್ಲಿ ನಗ್ನಳಾಗಿ ನೃತ್ಯ ಮಾಡಿದ ವಿದ್ಯಾರ್ಥಿನಿ

ದಕ್ಷಿಣ ಆಫ್ರಿಕಾ ಶಾಲಾ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ವೈರಲ್ ಆಗ್ತಿದ್ದಂತೆ ವಿವಾದ ಶುರುವಾಗಿದೆ. ಈ ವಿಡಿಯೋದಲ್ಲಿ ಹದಿಹರೆಯದ ಹುಡುಗಿಯೊಬ್ಬಳು ಹಾಡುತ್ತ, ನೃತ್ಯ ಮಾಡ್ತಾ ಬಟ್ಟೆ ಬಿಚ್ಚುತ್ತಾಳೆ. ವಿಡಿಯೋ ವೈರಲ್ ಆದ್ಮೇಲೆ Read more…

ಡಾನ್ಸ್ ಮಾಡ್ತಾ ಬಟ್ಟೆ ಬದಲಿಸ್ತಾರೆ ಈ ಹುಡುಗಿಯರು

ಗ್ರೂಪ್ ಡಾನ್ಸ್ ಗಳನ್ನು ನೀವು ನೋಡಿರ್ತಿರಾ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಗುಂಪು ನೃತ್ಯ ವೈರಲ್ ಆಗಿದೆ. ಅದ್ರಲ್ಲಿ ಡಾನ್ಸ್ ಮಾಡ್ತಾ ಮಾಡ್ತಾ ಹುಡುಗಿಯರು ಬಟ್ಟೆ Read more…

ಇಷ್ಟೆಲ್ಲ ಬದಲಾಗಿದ್ದಾಳೆ ಈ ಡಾನ್ಸ್ ಬೆಡಗಿ…!

ಹರಿಯಾಣದ ಡಾನ್ಸ್ ಕ್ವೀನ್ ಸಪ್ನ ಚೌಧರಿ ಬಿಗ್ ಬಾಸ್ ನಿಂದ ಹೊರ ಬಿದ್ದ ಮೇಲೂ ಸುದ್ದಿಯಲ್ಲಿದ್ದಾಳೆ. ಬಿಗ್ ಬಾಸ್ ನಂತ್ರ ಸಪ್ನಾ ಚೌಧರಿ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದಾಳೆ. ಈ Read more…

ಬ್ರಾವೋ ಹಾಡಿಗೆ ಧೋನಿ ಪುತ್ರಿಯ ಡಾನ್ಸ್

ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯಷ್ಟೇ ಅವರ ಮಗಳು ಜೀವಾ ಕೂಡಾ ಪ್ರಸಿದ್ಧಿ ಪಡೆದಿದ್ದಾಳೆ. ಈಗ ಜೀವಾ ಮತ್ತೊಮ್ಮೆ ತನ್ನ ಟ್ಯಾಲೆಂಟ್ ತೋರಿಸಿದ್ದು, ಆ ವಿಡಿಯೋ ಸಾಮಾಜಿಕ Read more…

ಒಂದೇ ಕಾಲಿನಲ್ಲಿ ನೃತ್ಯ ಮಾಡುವ ಛಲಗಾತಿ…!

ತಾವಿಷ್ಟ ಪಡುವ ಕೆಲಸವನ್ನು ಎಷ್ಟೇ ಕಷ್ಟವಾದರೂ ಮಾಡುವ ಛಲ ಕೆಲವೊಬ್ಬರಲ್ಲಿ ಮಾತ್ರ ಇರುತ್ತದೆ. ಈ ಹುಡುಗಿಯೂ ಅಂಥವಳೆ. ಕಾಲಿಲ್ಲದೇ ಹೋದರೂ ನಾಟ್ಯ ಮಾಡುವ ಛಲಗಾತಿ ಈಕೆ. 16 ವರ್ಷದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...