alex Certify
ಕನ್ನಡ ದುನಿಯಾ       Mobile App
       

Kannada Duniya

ಶುಂಠಿ ನೀರಿಗಿದೆ ಅಪಾಯಕಾರಿ ರೋಗ ಗುಣಪಡಿಸುವ ಶಕ್ತಿ

ಟೀ ರುಚಿ ಹೆಚ್ಚಿಸುವ ಜೊತೆಗೆ ಗಂಟಲು ನೋವನ್ನು ಗುಣಪಡಿಸುವ ಕೆಲಸವನ್ನು ಮಾತ್ರ ಶುಂಠಿ ಟೀ ಮಾಡುವುದಿಲ್ಲ. ಮಸಾಲೆ ರೂಪದಲ್ಲಿ ಬಳಸುವ ಶುಂಠಿ ಬಹು ಉಪಯೋಗಿ. ಇದ್ರ ನೀರನ್ನು ಪ್ರತಿದಿನ ಕುಡಿಯುವುದರಿಂದ Read more…

ಕಣ್ಣೆದುರಲ್ಲೇ ಪ್ರವಾಹದಲ್ಲಿ ಕೊಚ್ಚಿ ಹೋದ ಬೈಕ್ ಸವಾರರು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹದಿಂದಾಗಿ ಅನೇಕ ಜಿಲ್ಲೆಗಳಲ್ಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಶ್ಚಿಮ ಮಿಡ್ನಾಪುರ್ ಜಿಲ್ಲೆಯಲ್ಲಿ ಬೈಕ್ ಸವಾರರಿಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಕಣ್ಣೆದುರಲ್ಲೇ ನಡೆದ Read more…

ಸಖತ್ ಬ್ಯೂಟಿಫುಲ್ ಆಗಿದೆ ಬಾಳೆಬರೆ ಫಾಲ್ಸ್

ಮಳೆಗಾಲದಲ್ಲಿ ಪಶ್ಚಿಮಘಟ್ಟ ನಳನಳಿಸುತ್ತದೆ. ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು…ಹೀಗೆ ಹೊಸತೊಂದು ಲೋಕವೇ ಧರೆಗಿಳಿದ ಅನುಭವವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಬಾಳೆಬರೆ ಫಾಲ್ಸ್ Read more…

ಸುರಿವ ಮಳೆಯಲ್ಲಿ ಗಿಡಗಳಿಗೆ ನೀರುಣಿಸಿದ ಶಾಸಕ

ಶಾಸಕರೊಬ್ಬರು ತಮಗಿರುವ ಪರಿಸರ ಕಾಳಜಿಯನ್ನು ಮೆರೆಯಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಸುರಿಯುವ ಮಳೆಯಲ್ಲಿ ಛತ್ರಿಯಡಿಯಲ್ಲಿ ನಿಂತು ಗಿಡಗಳಿಗೆ ನೀರುಣಿಸಿದ್ದು, ಈ ಫೋಟೋ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ Read more…

ಎಚ್ಚರ! ಬಡತನಕ್ಕೆ ಕಾರಣವಾಗಬಹುದು ಮನೆಯಲ್ಲಿನ ನಲ್ಲಿ

ಆರ್ಥಿಕ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ನೀವು ಬಯಸಿದ್ದರೆ ನಿಮ್ಮ ಮನೆಯ ಟ್ಯಾಪ್ ಬಗ್ಗೆ ಗಮನ ನೀಡಿ. ನಿಮ್ಮ ಮನೆಯ ಯಾವುದಾದ್ರೂ ಟ್ಯಾಪ್ ನಲ್ಲಿ ಬಂದ್ ಮಾಡಿದ ನಂತ್ರವೂ ನೀರು ಬರ್ತಿದ್ದರೆ Read more…

ಅಗತ್ಯಕ್ಕಿಂತ್ಲೂ ಕಡಿಮೆ ನೀರು ಕುಡಿಯುವವರ 5 ಲಕ್ಷಣಗಳು

ಆರೋಗ್ಯವಾಗಿ, ಶಕ್ತಿವಂತವರಾಗಿ, ಫಿಟ್ ಆಗಿರಬೇಕು ಅಂದ್ರೆ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ. ನೀರು ದೇಹದ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುತ್ತದೆ. ಹಾಗಾದ್ರೆ ನೀವು ಅಗತ್ಯವಿರುವಷ್ಟು Read more…

ಮಳೆಗಾಲದಲ್ಲಿ ಹೀಗಿರಲಿ ನಿಮ್ಮ ಪಾದದ ರಕ್ಷಣೆ

ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. Read more…

ಶವ ಇದ್ದ ಸಂಪ್ ನೀರಿನಿಂದಲೇ ಅಡುಗೆ

ಬೆಂಗಳೂರು: ಮೃತದೇಹವಿದ್ದ ಸಂಪ್ ನ ನೀರು ಬಳಸಿ ಹೋಟೆಲ್ ನಲ್ಲಿ ಅಡುಗೆ ಮಾಡಿದ್ದಲ್ಲದೇ, ಅದೇ ನೀರನ್ನು ಗ್ರಾಹಕರಿಗೆ ಕುಡಿಯಲು ಕೊಟ್ಟ ಘಟನೆ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. Read more…

ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿದ್ರೆ ಏನು ಲಾಭ ಗೊತ್ತಾ?

ಬೇಸಿಗೆಯಲ್ಲಿ ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು Read more…

ರಾಜಧಾನಿಯಲ್ಲಿ ಬಡವರ ದಾಹ ತಣಿಸುವ ಭಗೀರಥ

ಅಲಗ್ ನಟರಾಜನ್ ಪ್ರತಿನಿತ್ಯ ಬೆಳಗ್ಗೆ 4.30ಕ್ಕೆ ಏಳ್ತಾರೆ. ಮಾರ್ನಿಂಗ್ ವಾಕ್ ಹೋಗೋ ಬದಲು ದೆಹಲಿಯ ಜನರ ದಾಹ ತಣಿಸೋ ಕೆಲಸ ಮಾಡ್ತಾರೆ. ದಕ್ಷಿಣ ದೆಹಲಿಯ ವಿವಿಧ ಸ್ಥಳಗಳಲ್ಲಿ ಅಲಗ್ Read more…

ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ನಿಂಬು ಪಾನಿ ಸೇವನೆ ಮಾಡಿ

ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಬೆಳಿಗ್ಗೆ ಎದ್ದ ತಕ್ಷಣ ನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯುತ್ತಾರೆ. ಬಿಸಿ ನೀರಿಗೆ ನಿಂಬೆ ಹನಿ ಬೆರೆಸಿ ಕುಡಿಯುವುದಕ್ಕಿಂತ ನಾವು ಹೇಳುವ Read more…

ಕೂದಲು ಸೊಂಪಾಗಿ ಬೆಳೆಯಲು ಇಲ್ಲಿದೆ ಸುಲಭ ವಿಧಾನ

ಬದಲಾದ ದೇಹಸ್ಥಿತಿಗೆ ಅನುಗುಣವಾಗಿ ಕೂದಲು ಉದುರುತ್ತವೆ. ಇತ್ತೀಚೆಗಂತೂ ಹೆಚ್ಚಿನವರು ಕೂದಲು ಉದುರುವುದರ ಕುರಿತೇ ಚಿಂತಿಸುತ್ತಾರೆ. ಮಾತ್ರವಲ್ಲ, ಇದೊಂದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗದೇ ಇದ್ದ ಸಂದರ್ಭ, Read more…

ನೀರಿಗೆ ಈ ವಸ್ತು ಬೆರೆಸಿ ಸ್ನಾನ ಮಾಡಿದ್ರೆ ವೃದ್ಧಿಯಾಗುತ್ತೆ ಆಯಸ್ಸು

ಸ್ನಾನ ಮಾಡುವುದರಿಂದ ಶರೀರ ಸ್ವಚ್ಛವಾಗುತ್ತದೆ. ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ. ಹಾಗೆ ಸ್ನಾನ ಮಾಡುವ ನೀರಿಗೆ ಕೆಲವೊಂದು ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಆರ್ಥಿಕ ವೃದ್ಧಿಯ ಜೊತೆಗೆ ಆಯಸ್ಸು Read more…

ಐಬ್ರೋ ಮಾಡಿಸಿಕೊಳ್ಳುವ ಮುನ್ನ…..

ಸಾಮಾನ್ಯವಾಗಿ ಅನೇಕ ಮಹಿಳೆಯರು ಪಾರ್ಲರ್ ಗೆ ಹೋಗೋದೇ ಐಬ್ರೋ ಮಾಡಿಸೋಕೆ. ಐಬ್ರೋ ಮಾಡುವಾಗ ನೋವಾಗೋದು ಸಹಜ. ಕೆಲವರ ಕಣ್ಣಲ್ಲಿ ನೀರು ಬಂದ್ರೆ ಮತ್ತೆ ಕೆಲವರಿಗೆ ಐಬ್ರೋ ಮಾಡುವಾಗ ರಕ್ತವೇ Read more…

ಈ ಜಮೀನಿನಲ್ಲಿ ಅಗೆದಲ್ಲೆಲ್ಲ ಜೀವ ಜಲ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಗೋಡಿನಾಳ ಗ್ರಾಮದ ಕನಕಪ್ಪನವರ ಜಮೀನಿನಲ್ಲಿ ಅಚ್ಚರಿಯೊಂದು ನಡೆದಿದೆ. ಇದನ್ನು ನೋಡಲು ಜನಸಾಗರವೇ ನೆರೆದಿದೆ. ಅಷ್ಟಕ್ಕೂ ಏನಿದು ಎಂದುಕೊಂಡಿರಾ? ಮುಂದೆ ಓದಿ. ರಾಜ್ಯದಲ್ಲಿ Read more…

ಶುಭ-ಅಶುಭ ಫಲಗಳಿಗೆ ಕಾರಣವಾಗುತ್ತೆ ಮನೆಯ ಕೊಳಕು ನೀರು

ಮನೆ ನಿರ್ಮಾಣ ಮಾಡುವ ವೇಳೆ ಪ್ರತಿಯೊಂದು ವಿಷಯದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಮುಖ್ಯ ಬಾಗಿಲು, ಕೋಣೆ, ಅಡುಗೆ ಮನೆ ಇದೆಲ್ಲದರ ಜೊತೆಗೆ ಕೊಳಕು ನೀರು ಹೋಗುವ ದಿಕ್ಕು ಕೂಡ Read more…

ಮತ್ತೆ ಕಾವೇರಿ ನೀರು ಬಿಡಿ ಎಂದ ‘ಸುಪ್ರೀಂ’

ನವದೆಹಲಿ: ತಮಿಳುನಾಡಿಗೆ ಪ್ರತಿದಿನ 2000 ಕ್ಯೂಸೆಕ್ ಕಾವೇರಿ ನದಿ ನೀರು ಹರಿಸುವಂತೆ, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಜನವರಿ 4 ರಂದು ವಿಚಾರಣೆ ನಡೆಸಿದ್ದ ಜಸ್ಟೀಸ್ ದೀಪಕ್ Read more…

ಭಾನುವಾರದ ಬಾಡೂಟಕ್ಕೆ ಮಟನ್ ಕರ್ರಿ

ನಾನ್ ವೆಜ್ ಪ್ರಿಯರಿಗೆ ಭಾನುವಾರ ಬಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ರಜಾ ದಿನವಾಗಿದ್ದರಿಂದ ನಾನ್ ವೆಜ್ ಗ್ಯಾರಂಟಿ ಇದ್ದೇ ಇರುತ್ತದೆ. ಮಟನ್ ಕರ್ರಿ ಮಾಡುವ ಕುರಿತಾದ ಮಾಹಿತಿ Read more…

ಸವಿಯಿರಿ ಸಿರಿಧಾನ್ಯದ ಹಪ್ಪಳ ರುಚಿ

ಆರ್ಕ, ನವಣೆ, ಸಾಮೆ, ಊದಲು ಮೊದಲಾದ ಸಿರಿಧಾನ್ಯಗಳನ್ನು ಬಳಸಿ ಮಾಡುವ ಅಡುಗೆಯನ್ನು ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ ಹಪ್ಪಳ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಸಿರಿಧಾನ್ಯದ Read more…

ನೀರು ಕುಡಿಯೋದು ಊಟದ ನಂತ್ರವೋ, ಮೊದಲೋ?

ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ನಂತರ ನೀರು ಕುಡಿಯುತ್ತಾರೆ. ಇನ್ನು ಕೆಲವರು ಊಟ ಮಾಡುತ್ತ ಅದರ ನಡುವೆಯೇ ನೀರನ್ನು ಗುಟುಕರಿಸ್ತಾರೆ. ಇವೆರಡರಲ್ಲಿ ಯಾವುದು ಸರಿ? ಆರೋಗ್ಯಕ್ಕೆ ಯಾವುದು ಪೂರಕ ಅನ್ನೋದನ್ನು Read more…

ಸಖತ್ತಾಗಿರುತ್ತೆ ಅಕ್ಕಿ- ಕಡಲೆಬೇಳೆ ಪಾಯಸ

ಅಕ್ಕಿಯನ್ನು ಬಳಸಿ, ಅನ್ನ ಮೊದಲಾದ ತಿನಿಸುಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಅಕ್ಕಿ, ಕಡಲೆಬೇಳೆಯನ್ನು ಬಳಸಿ ಸ್ವಾದಿಷ್ಟವಾದ ಪಾಯಸವನ್ನು ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅಕ್ಕಿ – Read more…

ರಾಕಿಂಗ್ ಸ್ಟಾರ್ ಯಶ್ ಗೆ ಹೇಳಿ ಹ್ಯಾಟ್ಸಾಫ್

ಕೊಪ್ಪಳ: ಯಲಬುರ್ಗಾ ತಾಲ್ಲೂಕಿನ ತಲ್ಲೂರು ಕೆರೆಯನ್ನು, ಸುಮಾರು 4 ಕೋಟಿ ರೂಪಾಯಿ ವೆಚ್ಛದಲ್ಲಿ ಅಭಿವೃದ್ಧಿಪಡಿಸುವ ಮಹತ್ವದ ಕಾರ್ಯಕ್ಕೆ, ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ನಟಿ ರಾಧಿಕಾ Read more…

ಇಲ್ಲಿದೆ ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಮುಖ

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ನಟನೆಯೊಂದಿಗೆ ಯಶ್ ಸೇವಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ‘ಯಶೋ ಮಾರ್ಗ’ದ ಮೂಲಕ ಈಗಾಗಲೇ ಹಲವಾರು Read more…

ಜೀವದ ಹಂಗು ತೊರೆದು 6 ಮಂದಿಯ ಜೀವ ಉಳಿಸಿದರು

ಮಂಡ್ಯ: ಹೇಮಾವತಿ ನದಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 6 ಮಂದಿಯನ್ನು, ಇಬ್ಬರು ಯುವಕರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಹೇಮಾವತಿ ಜಲಾಶಯದಿಂದ ಯಾವುದೇ ಮುನ್ಸೂಚನೆ ಇಲ್ಲದೇ, ನದಿಗೆ ನೀರು ಬಿಟ್ಟಿದ್ದು, Read more…

ಸುಪ್ರೀಂ ಕೋರ್ಟ್ ನಲ್ಲಿ ‘ಕಾವೇರಿ’ ವಿಚಾರಣೆ

ನವದೆಹಲಿ: ಕಾವೇರಿ ನ್ಯಾಯಮಂಡಳಿ ನೀಡಿರುವ ಐತೀರ್ಪು ಪ್ರಶ್ನಿಸಿ, ಕರ್ನಾಟಕ ಸೇರಿದಂತೆ 3 ರಾಜ್ಯಗಳು ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ. ತಮಿಳುನಾಡಿಗೆ ಪ್ರತಿದಿನ 2000 ಕ್ಯುಸೆಕ್ Read more…

ಕೆರೆಗೆ ಬಿದ್ದು ಮೂವರು ಸಾವು

ಕಾರವಾರ: ಇಬ್ಬರು ಮಕ್ಕಳು ಸೇರಿದಂತೆ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಸವಿತಾ(13), ದಿವ್ಯಾ(12) ಹಾಗೂ ಸಿಲ್ವನ್ ಥಾವೇರಾ(25) ಮೃತಪಟ್ಟವರು. ಯಲ್ಲಾಪುರ Read more…

ಕಾವೇರಿ: ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪು ಪ್ರಶ್ನಿಸಿ, ಕರ್ನಾಟಕ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಗೆ ಅರ್ಹವಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಕಾವೇರಿ ನದಿ ನೀರಿನ Read more…

2 ಸಾವಿರ ರೂ. ನೋಟಿಗೆ ಬೆಂಕಿ ಹಚ್ಚಿದ್ದಾನೆ ಭೂಪ

ಕೈಗೆ ಸಿಕ್ಕಿರುವ 2 ಸಾವಿರ ರೂಪಾಯಿಯನ್ನು ಹೇಗೆ ಚಿಲ್ಲರೆ ಮಾಡಿಸಿಕೊಳ್ಳೋದೆಂಬ ಚಿಂತೆ ಎಲ್ಲರನ್ನೂ ಕಾಡ್ತಾ ಇದೆ. ಹೊಸ ನೋಟು ಕೈನಲ್ಲಿದ್ದರೂ ತೆಗೆದುಕೊಳ್ಳೋರು ಯಾರೂ ಇಲ್ಲ. ಹೀಗಿರುವಾಗ ಅನೇಕರು ಹೊಸ Read more…

ನೋಟನ್ನು ನೀರಿನಲ್ಲಿ ತೊಳೆದ ಪುಣ್ಯಾತ್ಮ…!

ಹೊಸ ನೋಟು ಸಿಕ್ಕರೆ ಸಾಕಪ್ಪ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ನೋಟು ಹಿಡಿದು ಅನೇಕರು ಸೆಲ್ಫಿ ತೆಗೆಸಿಕೊಳ್ತಿದ್ದಾರೆ. ಕೆಲ ಹುಚ್ಚರು ಸಿಕ್ಕ ಹಣವನ್ನು ಹಾಳು ಮಾಡ್ತಿದ್ದಾರೆ. ಒಬ್ಬ ನೋಟನ್ನು Read more…

2000 ಕ್ಯೂಸೆಕ್ ನೀರು ಬಿಡಲು ಆದೇಶ: ನಾಳೆಗೆ ವಿಚಾರಣೆ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮುಂದಿನ ಆದೇಶ ನೀಡುವ ತನಕ, ದಿನ 2,000 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದ್ದು, ವಿಚಾರಣೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...