alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸದನ ಪಾದ ತೊಳೆದು ನೀರು ಕುಡಿದ ಪುಣ್ಯಾತ್ಮ

ಅಭಿಮಾನ ಅತಿರೇಕಕ್ಕೆ ಹೋದ ಸುದ್ದಿಗಳನ್ನು ಸಾಕಷ್ಟು ಕೇಳಿರ್ತೇವೆ. ಕಲಾವಿದರೊಂದೇ ಅಲ್ಲ ರಾಜಕಾರಣಿಗಳ ಕಟ್ಟಾ ಅಭಿಮಾನಿಗಳು ನೆಚ್ಚಿನ ನಾಯಕನಿಗಾಗಿ ಪ್ರಾಣ ಬಿಡಲು ಸಿದ್ಧರಿರ್ತಾರೆ. ನೆಚ್ಚಿನ ನಾಯಕರು ನಿಧನರಾದ ಸುದ್ದಿ ಕೇಳಿ Read more…

ಪಾಕಿಸ್ತಾನದ ಅತಿ ದೊಡ್ಡ ‘ಸಮಸ್ಯೆ’ ಏನು ಗೊತ್ತಾ…?

ಪಾಕಿಸ್ತಾನದಲ್ಲಿ ಆರ್ಥಿಕ ಸಮಸ್ಯೆಯಿದೆ. ಆದರೆ ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ನೀರಿನ ಸಮಸ್ಯೆ ಎಂದು ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ದೇಶವನ್ನು ಕಾಡುತ್ತಿರುವ ನೀರಿನ ಸಮಸ್ಯೆಯನ್ನು Read more…

ಏರ್ ಪೋರ್ಟ್ ಗಳಲ್ಲಿನ್ನು ಕೈಗೆಟಕುವ ದರದಲ್ಲಿ ಸಿಗಲಿದೆ ಟೀ, ಕಾಫಿ

ನವದೆಹಲಿ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕಪ್ ಕಾಫಿ-ಟೀಗೆ ದುಬಾರಿ ಹಣ ತೆರುವ ಪಡಿಪಾಟಲಿಗೆ ಕೊನೆ ಹಾಡಲು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮುಂದಾಗಿದೆ. ದೇಶದಲ್ಲಿ ಸರ್ಕಾರದಿಂದ ನಿರ್ವಹಿಸಲ್ಪಡುತ್ತಿರುವ Read more…

ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಬದಲಾಗುತ್ತಿರುವ ಜಗತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿಯೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ತಾ ಇದೆ. ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಮನೆ ಮದ್ದು ಸೇವನೆ Read more…

ಹತ್ತು ದಿನದಲ್ಲಿ ಕಡಿಮೆ ಮಾಡಿ 5 ಕೆಜಿ ತೂಕ

ತೂಕ ಜಾಸ್ತಿಯಾಗಿದೆ ಎನ್ನುವ ಚಿಂತೆ ಕಾಡ್ತಿದೆಯಾ. ತೆಳ್ಳಗಾಗಲು ಸಿಕ್ಕಾಪಟ್ಟೆ ಪ್ರಯತ್ನ ಪಟ್ಟು, ಕೈ ಖಾಲಿ ಮಾಡಿಕೊಂಡು ಕುಳಿತಿದ್ದೀರಾ? ಹಾಗಿದ್ರೆ ಖರ್ಚಿಲ್ಲದೆ ಮನೆಯಲ್ಲಿಯೇ ಆರಾಮವಾಗಿ ತೂಕ ಇಳಿಸಿಕೊಳ್ಳೋದು ಹೇಗೆ ಅಂತಾ Read more…

ಕಾಲುವೆಗೆ ಉರುಳಿದ ಟ್ರಾಕ್ಟರ್: ಮೂವರು ಕಾರ್ಮಿಕರು ನೀರುಪಾಲು

ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ನೀರು ಪಾಲಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ. ಜಮೀನಿಗೆ ಕೆಲಸಕ್ಕೆಂದು ಹೋದವರು ಮನೆಗೆ Read more…

ಶಾಕಿಂಗ್: ಇಂಜೆಕ್ಷನ್ ನೀಡಲು ಒಂದೇ ಸಿರಿಂಜ್ ಬಳಕೆ

ಮಧ್ಯ ಪ್ರದೇಶದ ದಾತಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲ ರೋಗಿಗಳಿಗೂ ಒಂದೇ ಸಿರಿಂಜ್ ಬಳಕೆ ಮಾಡಿ, ಇಂಜೆಕ್ಷನ್ ನೀಡಿದ ಪರಿಣಾಮ ಓರ್ವ ರೋಗಿ ಮೃತಪಟ್ಟಿದ್ದು, 25 ರೋಗಿಗಳ ಸ್ಥಿತಿ ಗಂಭೀರವಾಗಿದೆ. Read more…

ಸೋರುತಿದೆ ವಿಧಾನಸೌಧದ ಮಾಳಿಗೆ….

ಬೆಂಗಳೂರು: ಒಂದು ಕಡೆ ಲಕ್ಷಾಂತರ ರೂ. ವೆಚ್ಚದಲ್ಲಿ ವಿಧಾನಸೌಧದ ಸಚಿವರ ಕೊಠಡಿಗಳು ನವೀಕರಣಗೊಳ್ಳುತ್ತಿದ್ದರೆ ಮತ್ತೊಂದೆಡೆ ಕಟ್ಟಡದ ಛಾವಣಿ ದುರ್ಬಲಗೊಳ್ಳುತ್ತಿದೆ. ಶುಕ್ರವಾರ ಸಂಜೆ ಸುರಿದ ಮಳೆಗೆ ವಿಧಾನಸೌಧದ ಮೂರನೇ ಮಹಡಿಯ Read more…

ಊಟದ ಮಧ್ಯೆ ನೀರು ಕುಡೀತೀರಾ…? ಹಾಗಾದ್ರೆ ಈ ಸ್ಟೋರಿ ಓದಿ

ಊಟದ ಮಧ್ಯೆ ನೀರು ಕುಡೀಬೇಡಿ ಅಂತ ನಿಮಗೆ ಯಾರಾದ್ರು ಸಲಹೆ ನೀಡ್ತಾರಾ…? ಊಟದ ಮಧ್ಯೆ ನೀರು ಕುಡಿಯೋದ್ರಿಂದ ದೇಹಕ್ಕೆ ತೊಂದರೆ ಇದೆ ಅಂತ ಹೇಳ್ತಾರಾ…? ಅವರು ಹಾಗೆ ಹೇಳಿದ Read more…

ಮಳೆ ಅಬ್ಬರಕ್ಕೆ ಕಾರಿನಲ್ಲಿ ಪ್ರಾಣ ಬಿಟ್ರು ನಾಲ್ಕು ಮಂದಿ

ಮಧ್ಯಪ್ರದೇಶದ ಕೆಲ ಪ್ರದೇಶಗಳಲ್ಲಿ ಭಾರೀ ಮಳೆ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಮಂಗಳವಾರ ಸುರಿದ ಭಾರೀ ಮಳೆಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟೂ 8 ಮಂದಿ ಸಾವನ್ನಪ್ಪಿದ್ದಾರೆ. ಮಂಡ್ಸೌರ್ Read more…

ಕೇರಳಕ್ಕೆ ತ.ನಾಡಿನಿಂದ ರೈಲಿನಲ್ಲಿ ಕುಡಿಯುವ ನೀರು

ಚೆನ್ನೈ: ಜಲಪ್ರಳಯಕ್ಕೆ ತುತ್ತಾಗಿರುವ ಕೇರಳ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ರೈಲ್ವೆ ತಮಿಳುನಾಡಿನಿಂದ ನೀರು ಸರಬರಾಜು ಆರಂಭಿಸಿದೆ. ರೈಲ್ವೆಯ ದಕ್ಷಿಣ ಚೆನ್ನೈ ಮತ್ತು ಸೇಲಂ Read more…

ಕರ್ನಾಟಕದ ನಯಾಗರಾ ಗೋಕಾಕ್ ಫಾಲ್ಸ್

ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೋಕಾಕ್ ಫಾಲ್ಸ್ ಒಂದಾಗಿದೆ. ಕರ್ನಾಟಕದ ನಯಾಗರಾ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ Read more…

ರುಚಿ ಮತ್ತು ಆರೋಗ್ಯಕ್ಕೆ ಸಿರಿ ಪಾಯಸ

ಆಧುನಿಕ ಜೀವನಶೈಲಿಯಿಂದ ಆಹಾರ ಪದ್ಧತಿಯಲ್ಲೂ ಅನೇಕ ಬದಲಾವಣೆಗಳಾಗಿವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತೆ, ಹಿಂದಿನ ಕಾಲದ ಜನರಿಗೆ ಊಟದ ಗುಟ್ಟು ತಿಳಿದಿತ್ತು. ಆರೋಗ್ಯದ ಬಗ್ಗೆಯೂ Read more…

ರಾಜಧಾನಿಯ ಯುವತಿಗೆ ಒಲಿದು ಬಂತು ಅಂತಾರಾಷ್ಟ್ರೀಯ ಪುರಸ್ಕಾರ

ಬೆಂಗಳೂರು ಮೂಲದ ಗರ್ವಿತ ಗುಲಾಟಿ ಜಾಗತಿಕ ಯುವ ಪರಿವರ್ತನಾ ಸಾಧಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವದ 42 ರಾಷ್ಟ್ರಗಳು ಆಯ್ಕೆ ಮಾಡುವ ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಭಾರತದ ಯುವ ಸಾಧಕಿಯಾಗಿ ಆಯ್ಕೆಯಾಗಿದ್ದು Read more…

ಮಾತ್ರೆಯನ್ನು ಯಾವುದರ ಜೊತೆ ಸೇವಿಸೋದು ಬೆಸ್ಟ್…?

ಮಾತ್ರೆಯನ್ನು ಯಾವುದರ ಜೊತೆ ಸೇವಿಸಬೇಕು ಎಂಬ ಪ್ರಶ್ನೆ ಅನೇಕರಲ್ಲಿ ಏಳೋದು ಸಹಜ. ಕೆಲವರು ನೀರಿನ ಜೊತೆ ಮಾತ್ರೆ ಸೇವಿಸಿದ್ರೆ ಮತ್ತೆ ಕೆಲವರು ಜ್ಯೂಸ್ ಬಳಸ್ತಾರೆ. ಮಾತ್ರೆ ಕಹಿಯಾಗಿರುವುದರಿಂದ ಜ್ಯೂಸ್ Read more…

ಯಾವ ಸಮಯದಲ್ಲಿ ನೀರು ಕುಡಿದ್ರೆ ಅಪಾಯ…

ನೀರು ಆರೋಗ್ಯದ ಮೂಲ ಮಂತ್ರ. ಹೆಚ್ಚು ಹೆಚ್ಚು ನೀರು ಕುಡಿದಷ್ಟು ಆರೋಗ್ಯವಂತರಾಗಿರ್ತೇವೆ. ಆಹಾರಕ್ಕಿಂತ ಜಾಸ್ತಿ ನೀರು ಸೇವನೆ ಮಾಡಿ ಅಂತಾ ವೈದ್ಯರು ಕೂಡ ಹೇಳ್ತಾರೆ. ಆದ್ರೆ ಆಚಾರ್ಯ ಚಾಣಕ್ಯ Read more…

ಮತ್ತೆ ಮತ್ತೆ ಬಳಸುವ ಪ್ಲಾಸ್ಟಿಕ್ ಬಾಟಲ್ ಟಾಯ್ಲೆಟ್ ಸೀಟ್ ಗೆ ಸಮ

ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಖಾಲಿಯಾದಂತೆಲ್ಲಾ ಮತ್ತೆ ಮತ್ತೆ ತುಂಬಿಕೊಂಡು ಕುಡಿಯುವುದು ಎಷ್ಟು ಡೇಂಜರಸ್ ಗೊತ್ತಾ? ಇಂತಹ ಬಾಟಲ್ ಗಳು ಕೀಟಾಣುಗಳ ನೆಲೆಯಾಗಿರುತ್ತವೆ. ಸರಿಯಾಗಿ ತೊಳೆಯದೇ ಬಳಸುವ ಪ್ಲಾಸ್ಟಿಕ್ Read more…

ಕಾಂತಿಯುಕ್ತ ಚರ್ಮಕ್ಕಾಗಿ ನೈಸರ್ಗಿಕ ಉಪಾಯ

ಬಿಸಿಲಿನ ಬೇಗೆಯಿಂದ ಚರ್ಮದ ಹೊಳಪು ಕಾಪಾಡಿಕೊಳ್ಳಲು ಎಲ್ರೂ ಸಾಕಷ್ಟು ಸರ್ಕಸ್ ಮಾಡ್ತಾರೆ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗದಂತೆ, ಕಪ್ಪಾಗದಂತೆ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಹಾಗಂತ ಇದು ಕಷ್ಟವೇನಲ್ಲ, ಇದಕ್ಕೆ Read more…

ದಾಂಡೇಲಿ ಎಂಬ ಮಲೆನಾಡ ಸ್ವರ್ಗ

ಮಲೆನಾಡು, ಕರಾವಳಿ, ಬಯಲು ಸೀಮೆ ಹೀಗೆ ಮೂರು ವಿಧದ ಪ್ರದೇಶಗಳನ್ನೂ ತನ್ನ ಒಡಲಿನಲ್ಲಿಟ್ಟುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಕಾಳಿ ನದಿಯ ದಡದಲ್ಲಿರುವ ಚಿಕ್ಕ ನಗರ. ತನ್ನ ಪರಿಸರದಿಂದಲೇ Read more…

ಮುಖದ ಅಂದಕ್ಕೆ ಮಾರಕ ನೆರಿಗೆಗಳು

ವಯಸ್ಸು ಏರುತ್ತಿದ್ದಂತೆ ಮುಖದಲ್ಲಿ ಕಾಣಿಸಿಕೊಳ್ಳೋ ನೆರಿಗೆಗಳು ಹೆಣ್ಣುಮಕ್ಕಳ ಆತಂಕಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಅತಿಯಾದ ಮಾನಸಿಕ ಒತ್ತಡ ಹಾಗೂ ಕಡಿಮೆ ಗುಣಮಟ್ಟದ ಕಾಸ್ಮೆಟಿಕ್ಸ್ ಬಳಕೆಯಿಂದಲೂ ಮುಖದ ಚರ್ಮ ಬಿಗಿ ಕಳೆದುಕೊಂಡು Read more…

ತೆರಿಗೆ ಬಾಕಿ ಉಳಿಸಿಕೊಂಡಿದ್ದ ಕ್ಲಬ್ ಗೆ ನೀರು ಬಂದ್

ಮುಂಬೈನ ನಾಗರಿಕಾ ಸೇವಾ ಸಂಸ್ಥೆ, ಕ್ಲಬ್ ಗೆ ನೀರು ಸರಬರಾಜನ್ನು ತಡೆ ಹಿಡಿಯಲಾಗಿದೆ. ಈ ಕ್ಲಬ್ ನ ಸದಸ್ಯರು ಸೇನಾಧಿಕಾರಿಗಳು. ಈ ಕ್ಲಬ್ 221 ಕೋಟಿ ರೂ. ಆಸ್ತಿ Read more…

ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಮಹಿಳೆ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ದೃಶ್ಯ ಸಖತ್​ ವೈರಲ್​ ಆಗ್ತಾ ಇದೆ. ಮಹಿಳೆಯೊಬ್ಬಳು ಸಮುದ್ರ ಕಿನಾರೆಯಲ್ಲಿ ಶಾರ್ಕ್​​ಗೆ ಆಹಾರ ನೀಡಲು ಮುಂದಾಗಿದ್ದರು. ಇದೇ ವೇಳೆ ಒಂದು ಶಾರ್ಕ್​​ ಅಲ್ಲಿಗೆ Read more…

ರಾತ್ರಿ ಮಲಗುವಾಗ ಈ ವಿಷಯದ ಬಗ್ಗೆ ಎಚ್ಚರ ವಹಿಸಿ

ನಿದ್ರೆ ಬಂದ್ರೆ ಸಾಕು, ಎಲ್ಲೆಂದರಲ್ಲಿ ಮಲಗ್ತಾರೆ ಕೆಲವರು. ಮಲಗುವ ಕೋಣೆಯಲ್ಲಂತೂ ಎಲ್ಲ ವಸ್ತುಗಳೂ ಬಿದ್ದಿರುತ್ತವೆ. ಮಲಗುವಾಗ ತಲೆ ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದ್ದರೆ ಮತ್ತೆ ಕೆಲವರು ಆಭರಣಗಳನ್ನು Read more…

ಅಕ್ಕಿ ನೀರಿನಲ್ಲಿದೆ ಸೌಂದರ್ಯದ ಗುಟ್ಟು

ಸುಂದರ ಮುಖಕ್ಕಾಗಿ ಹುಡುಗಿಯರು ಏನು ಮಾಡಲ್ಲ ಹೇಳಿ. ಫೇಶಿಯಲ್, ಬ್ಲೀಚ್, ಕ್ರೀಂ ಹೀಗೆ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಹೊಳೆಯುವ, ಸುಂದರ ಮುಖವನ್ನು ನಿಮ್ಮದಾಗಿಸಿಕೊಳ್ಳಬಹುದು. Read more…

ವ್ಯಾಯಾಮ ಇಲ್ಲದೆ ಕೊಬ್ಬು ಕರಗಿಸಿಕೊಳ್ಳೋದು ಹೇಗೆ…?

ದಿನೇ ದಿನೇ ತೂಕ ಜಾಸ್ತಿಯಾಗ್ತಾ ಇದೆ. ಫಿಜಾ, ಬೇಕರಿ ತಿಂಡಿಗೆ ಎಷ್ಟೇ ಕಡಿವಾಣ ಹಾಕಬೇಕು ಎಂದರೂ ಬಾಯಿ ಕೇಳಲ್ಲ. ಪ್ರತಿದಿನ ವ್ಯಾಯಾಮ ಮಾಡಲು ಸಮಯ ಇಲ್ಲ. ಹೀಗಂತ ಹೇಳೋರಿಗೆ Read more…

ಅರ್ಧ ಕುಡಿದ ನೀರು, ನಿಂತು ಕುಡಿದ ನೀರಿನಿಂದ ಕಾಡುತ್ತೆ ಈ ದೋಷ

ಋಗ್ವೇದ ಸೇರಿದಂತೆ ಅನೇಕ ಪುರಾಣಗಳಲ್ಲಿ ನೀರಿನ ಬಳಕೆ ಬಗ್ಗೆ ವಿವರವಾಗಿ ಹೇಳಲಾಗಿದೆ. ಈ ಗ್ರಂಥಗಳ ಪ್ರಕಾರ ನೀರಿಗೆ ಅವಮಾನ ಮಾಡಿದ್ರೆ ದೋಷ ತಟ್ಟುತ್ತದೆ. ನೀರನ್ನು ಅರ್ಧ ಕುಡಿದ್ರೆ, ನಿಂತು Read more…

ಸವಿಯಿರಿ ಸಿರಿಧಾನ್ಯದ ನುಚ್ಚಿನುಂಡೆ

ಬಾಯಿರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಸಿರಿಧಾನ್ಯ. ಆರ್ಕ, ನವಣೆ, ಸಾಮೆ, ಕೊರ್ಲೆ, ಊದಲು ಮೊದಲಾದವುಗಳನ್ನು ಬಳಸಿ ಅಡುಗೆ ಮಾಡುವುದನ್ನು ಸಿರಿಧಾನ್ಯದ ಪಾಕ ಅಥವಾ ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ Read more…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನೀರನ್ನೇಕೆ ಕುಡಿಯಬೇಕು ಗೊತ್ತಾ…?

ಪ್ರತಿ ದಿನ ಮುಂಜಾನೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು ದೊರೆಯುತ್ತವೆ. ಈ ರೀತಿ ಮಾಡುವುದರಿಂದ ಕಾಯಿಲೆಗಳನ್ನು ದೂರವಿಡಬಹುದಾಗಿದೆ. ದಿನ ನಿತ್ಯ ಬೆಳಿಗ್ಗೆ ಕಡೇ Read more…

ನೀತಿ ಆಯೋಗ ತೆರೆದಿಟ್ಟಿದೆ ಭೀಕರ ಸತ್ಯ, ಭಾರತದಲ್ಲಿ ತಲೆದೋರಲಿದೆ ಜಲಕ್ಷಾಮ

ನೀತಿ ಆಯೋಗ ಬಿಡುಗಡೆ ಮಾಡಿರುವ ವರದಿಯೊಂದು ಭಾರತಿಯರು ಬೆಚ್ಚಿ ಬೀಳುವಂತೆ ಮಾಡಿದೆ. ಭಾರತದ 600 ಮಿಲಿಯನ್ ಮಂದಿ ನೀರಿಗಾಗಿ ಪರಿತಪಿಸುತ್ತಿದ್ದರೆ, ವರ್ಷಕ್ಕೆ 2 ಲಕ್ಷ ಮಂದಿ ಶುದ್ಧ ಕುಡಿಯುವ Read more…

ನಿಮಿಷದಲ್ಲಿ ಸ್ವಚ್ಛವಾಗುತ್ತೆ ನೀರಿನ ಟ್ಯಾಂಕ್

ನೀರಿನ ಟ್ಯಾಂಕ್ ನಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ವೇಗವಾಗಿ ಬೆಳೆಯುತ್ತವೆ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಕರುಳಿನ ಕಾಯಿಲೆಗೆ ಕಾರಣವಾಗುತ್ತದೆ. ಕಾಲಕಾಲಕ್ಕೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಆದ್ರೆ ನೀರಿನ ಟ್ಯಾಂಕ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...