alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿಯವರ ಮತ್ತೊಬ್ಬ ಪುತ್ರನಿಗೂ ಕೂಡಿ ಬಂತಾ ಕಂಕಣ…?

ಭಾರತದ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರ ಮೂರನೇ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥಕ್ಕೆ ಸಜ್ಜಾಗಿದ್ದಾರೆಯೇ ಎನ್ನುವ ಗುಸುಗುಸು ಮಾತುಗಳು ಆರಂಭಗೊಂಡಿವೆ. ಇಟಲಿಯಲ್ಲಿ ನಡೆದ ಸಹೋದರಿ ಇಶಾ ಅಂಬಾನಿ Read more…

ಅಂಬಾನಿ ಪುತ್ರಿಯ ಎಂಗೇಜ್ಮೆಂಟ್ ಗಾಗಿ ಇಟಲಿಗೆ ತೆರಳಿದ ಬಾಲಿವುಡ್ ತಾರೆಯರು

ಮೇ ನಲ್ಲಿ ನಡೆದಂತಾ ಫಾರ್ಮಲ್ ಮಾತುಕತೆಯ ಬಳಿಕ ರಿಲಯನ್ಸ್ ಸಾಮ್ರಾಜ್ಯದ ಅಧಿಪತಿ ಮುಕೇಶ್ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿಯ ವಿವಾಹ ನಿಶ್ಚಯ ಕಾರ್ಯ ಇಟಲಿಯಲ್ಲಿ ನಡೆದಿದೆ. Read more…

ಇಟಲಿಯಲ್ಲಿಂದು ಅಂಬಾನಿ ಪುತ್ರಿಯ ಅದ್ದೂರಿ ನಿಶ್ಚಿತಾರ್ಥ

ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಶುಕ್ರವಾರ ಇಟಲಿಯ ಲೇಕ್ ಕೋಮೋದಲ್ಲಿ ವೈಭವೋಪೇತ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಿಶ್ಚಿತಾರ್ಥದ ಕಾರ್ಯಕ್ರಮ ಶುಕ್ರವಾರ ನಡೆಯಲಿದ್ದರೂ, Read more…

ಎಷ್ಟು ದಿನ ನಡೆಯಲಿದೆ ಗೊತ್ತಾ ಅಂಬಾನಿ ಪುತ್ರಿಯ ಅದ್ಧೂರಿ ಎಂಗೇಜ್ಮೆಂಟ್…?

ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಅಧಿಕೃತವಾಗಿ ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಅಂಬಾನಿ ಕುಟುಂಬ ಎಂದೂ ಮರೆಯಲಾಗದ ಅದ್ಭುತ ಕಾರ್ಯಕ್ರಮಕ್ಕೆ ಸಂಪೂರ್ಣ ಸಿದ್ಧವಾಗಿದೆ. ನಿಶ್ಚಿತಾರ್ಥದ ಕಾರ್ಯಕ್ರಮ ಇಟಲಿಯ Lake Read more…

ಕಿರಿಕ್ ಜೋಡಿಯ ಎಂಗೇಜ್ಮೆಂಟ್ ಮುರಿದು ಬಿತ್ತಾ…?

ಕಳೆದ ತಿಂಗಳಷ್ಟೇ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಲವ್ ಬ್ರೇಕಪ್ ಸುದ್ದಿ ಓಡಾಡ್ತಿತ್ತು. ಆದ್ರೆ ಆ ಸುದ್ದಿ ಸುಳ್ಳು ಅಂತ ಖುದ್ದು ರಕ್ಷಿತ್ ಮತ್ತು ರಶ್ಮಿಕಾ Read more…

ವಿಮಾನ ನಿಲ್ದಾಣದಲ್ಲೇ ‘ಚಿನ್ನ’ದ ಹುಡುಗಿಯ ವಿವಾಹ ನಿಶ್ಚಿತಾರ್ಥ

ಏಷ್ಯನ್ ಗೇಮ್ಸ್ ನ ಕುಸ್ತಿ ಅಖಾಡದಲ್ಲಿ ರಿಯಲ್ ದಂಗಲ್ ಹುಡುಗಿ ವಿನೇಶ್ ಪೋಗತ್ ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದ ಘಟನೆ ನಿಮಗೆಲ್ಲಾ ಗೊತ್ತೇ ಇದೆ. ಈಗ ವಿನೇಶ್ Read more…

ಚಿನ್ನ ಗೆದ್ದ ಸಂಭ್ರಮದಲ್ಲಿರುವಾಗಲೇ ಮತ್ತೊಂದು ಖುಷಿ ಸುದ್ದಿ ಕೊಟ್ಟ ರಿಯಲ್ ‘ದಂಗಲ್’ ಹುಡುಗಿ

ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ನಲ್ಲಿ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಭಾರತದ ಹೆಮ್ಮೆಯ ಮಹಿಳಾ ಕುಸ್ತಿಪಟು ವಿನೇಶ್‌ ಫೋಗಾಟ್‌ ನಿಶ್ಚಿತಾರ್ಥ ನೆರವೇರಿದ್ದು, ಈ ಕುರಿತ ತಮ್ಮ Read more…

ಡಿಪ್ಪಿಯನ್ನು ಎಂಗೇಜ್ಮೆಂಟ್ ಪಾರ್ಟಿಯಿಂದ ಹೊರಗಿಟ್ಟಳಾ ಪಿಗ್ಗಿ?

ಬಾಲಿವುಡ್ ಹಿರೋಯಿನ್ ಪ್ರಿಯಾಂಕ ಚೋಪ್ರಾ ಮತ್ತು ಹಾಲಿವುಡ್ ನ ಗಾಯಕ, ನಟ ನಿಕ್ ಜೋನಾಸ್ ಅವರ ವಿವಾಹ ನಿಶ್ಚಿತಾರ್ಥ ಕೊನೆಗೂ ನೆರವೇರಿದೆ. ಇಷ್ಟು ದಿನ ಏನನ್ನೂ ಹೇಳದೆ ಸುಮ್ಮನಿದ್ದ Read more…

ದೇಸಿ ಶೈಲಿಯಲ್ಲಿ ನಿಕ್ ಕೈಗೆ ಉಂಗುರ ತೊಡಿಸಲಿದ್ದಾಳೆ ಪ್ರಿಯಾಂಕ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದಾಳೆ. ಒಂದು ಕಡೆ ಭಾರತ್ ಚಿತ್ರ ಕೈಬಿಟ್ಟ ಬಗ್ಗೆ ಸುದ್ದಿಯಾದ್ರೆ ಇನ್ನೊಂದು ಕಡೆ ನಿಕ್ ಜೋನಸ್ ಪ್ರೀತಿ Read more…

ನಿಶ್ಚಿತಾರ್ಥದ ಬಗ್ಗೆ ಮೌನ ಮುರಿದ ನಿಕ್

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಹಾಲಿವುಡ್ ಹಾಡುಗಾರ ನಿಕ್ ಜೋನಸ್ ಎಂಗೇಜ್ ಆಗಿದ್ದಾರೆಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡ್ತಿದೆ. ಈ ಬಗ್ಗೆ ಪ್ರಿಯಾಂಕ ಆಗ್ಲಿ, ನಿಕ್ ಆಗ್ಲಿ Read more…

ಮುಚ್ಚಿಡಲು ಯತ್ನಿಸಿದ್ರೂ ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಪ್ರಿಯಾಂಕಾಳ ಈ ಗುಟ್ಟು…!

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ನಡುವಿನ ಪ್ರೀತಿ, ಪ್ರೇಮ, ಪ್ರಣಯ ಈಗ ಮುಚ್ಚಿಟ್ಟ ವಿಚಾರವೇನು ಅಲ್ಲ. ಪಿಗ್ಗಿ ಮತ್ತು ನಿಕ್ ಬಾಯಿಬಿಟ್ಟು ತಾವಿಬ್ಬರು ಪ್ರೀತಿಸ್ತಿದ್ದೀವಿ Read more…

ಪ್ರಿಯಾಂಕಾಗೆ ರಿಂಗ್‌ ಖರೀದಿಸಲು ಜುವೆಲರಿ ಶಾಪ್‌ ಬಂದ್ ಮಾಡಿಸಿದ್ದನಂತೆ ಭಾವೀ ಪತಿ…!

ನಿಶ್ಚಿತಾರ್ಥದ ರಿಂಗ್‌ ಖರೀದಿಸಲು ನಿಕ್‌, ಟಿಫನಿ ಸ್ಟೋರ್‌ಗೆ ಹೋಗಿದ್ದರು. ಈ ವೇಳೆ ತಾವು ಒಳಗಿದ್ದು, ಬೇರೆ ಯಾರನ್ನೂ ಒಳ ಬಾರದಂತೆ ನೋಡಿಕೊಳ್ಳಲು, ಶಾಪನ್ನು ಕೆಲ ಹೊತ್ತಿಗೆ ಕ್ಲೋಸ್‌ ಮಾಡಿಸಿದ್ದಾರೆ Read more…

ಅಂಬಾನಿ ಮಗನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್

ದೇಶದ ಅತಿ ದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಕಾಶ್ ಅಂಬಾನಿ ಶ್ಲೋಕಾ ಮೆಹ್ತಾ ಜೊತೆ ಜೂನ್ 30 ರಂದು Read more…

ಮಗಳ ನಿಶ್ಚಿತಾರ್ಥದಂದು ನೀತಾ ಅಂಬಾನಿಯ ಸಖತ್ ಸ್ಟೆಪ್ಸ್..!

ಆಕಾಶ್ ಅಂಬಾನಿಗೆ ಮದುವೆ ಫಿಕ್ಸ್ ಆದ ಬಳಿಕ ಇದೀಗ ಪುತ್ರಿಯ ಮದುವೆಯ ತಯಾರಿಯಲ್ಲಿದ್ದಾರೆ ಮುಕೇಶ್ ಅಂಬಾನಿ ದಂಪತಿ. ಇಶಾ ಅಂಬಾನಿ, ಪಿರಾಮಲ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಆನಂದ್ Read more…

ಪ್ರೀತಿಗೆ ಹಿರಿಯರ ಒಪ್ಪಿಗೆ, ಮದುವೆಗೆ ರೆಡಿಯಾದ ‘ಬಿಗ್ ಬಾಸ್’ ಸ್ಪರ್ಧಿ

‘ಚಿ.ಸೌ. ಸಾವಿತ್ರಿ’, ‘ಮುತ್ತಿನ ಪಲ್ಲಕ್ಕಿ’ ಸೇರಿದಂತೆ ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಗೌತಮಿ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ‘ಬಿಗ್ ಬಾಸ್’ ಸೀಸನ್ 3 ರಲ್ಲಿ ಸ್ಪರ್ಧಿಯಾಗಿದ್ದ Read more…

ನಿಶ್ಚಿತಾರ್ಥದ ಮನೆಯಲ್ಲಿ ಚಿಕನ್ ಕರಿಗಾಗಿ ನಡೀತು ಕೊಲೆ

ಹೈದ್ರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಚಿಕನ್ ಕರ್ರಿಗಾಗಿ ನಡೆದ ಕಲಹ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಚಾರ್ಮಿನಾರ್ ನ ಹುಸೇನಿ ಅಲಂ ಎಂಬಲ್ಲಿರುವ ಕಲ್ಯಾಣ ಮಂಟಪದಲ್ಲಿ ಈ ಘಟನೆ Read more…

ಮದುವೆ ದಿನ ಸಮೀಪಿಸುತ್ತಿದ್ದಂತೆ ಉಲ್ಟಾ ಹೊಡೆದ ಯುವಕ

ಬೆಂಗಳೂರು: ನಿಶ್ಚಿತಾರ್ಥ ಮಾಡಿಕೊಂಡ ಯುವಕನೊಬ್ಬ ಮದುವೆ ದಿನ ಸಮೀಪಿಸುತ್ತಿರುವಂತೆ, ಕ್ಷುಲ್ಲಕ ಕಾರಣ ನೀಡಿ ಮದುವೆ ನಿಲ್ಲಿಸಲು ಮುಂದಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ ಮತ್ತು ಆಕೆಯ ಮನೆಯವರು ಯುವಕನ ಮನೆ Read more…

ಲಾಡ್ಜ್ ನಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಂದಿಗೆ ಲಾಡ್ಜ್ ನಲ್ಲಿ ತಂಗಿದ ಯುವಕ, ವಿಷದ ಚುಚ್ಚುಮದ್ದು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರು ಬಿ.ಹೆಚ್.ಆರ್. ಲೇಔಟ್ ಲಾಡ್ಜ್ ನಲ್ಲಿ ತಂಗಿದ್ದ ಬಾಣಸವಾಡಿ ಸುಬ್ಬಯ್ಯಪಾಳ್ಯ Read more…

ಸನ್ನಿಧಿ ಜೊತೆ ನಿಶ್ಚಿತಾರ್ಥ: ‘ಬಿಗ್ ಬಾಸ್’ ಚಂದನ್ ಹೇಳಿದ್ದೀಗೆ…

‘ಬಿಗ್ ಬಾಸ್’ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಮನೆಯಿಂದ ಹೊರ ಬಂದ ಬಳಿಕ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಸನ್ನಿಧಿ(ವೈಷ್ಣವಿ) Read more…

ನಿಶ್ಚಿತಾರ್ಥದ ದಿನ ಬಯಲಾಯ್ತು ಆ ಫೋಟೋದ ರಹಸ್ಯ

ಲಂಡನ್ ಮೂಲದ ವೆರೋನಾ ಕೊಲಿಕಿ ಎಂಬ ಯುವತಿಯ ನಿಶ್ಚಿತಾರ್ಥ ಮಿರಾಂಡ್ ಬುಜಾಕು ಜೊತೆ ನೆರವೇರಿದೆ. ಕಳೆದ ಒಂದು ವರ್ಷದ ಹಿಂದೆ ಇಬ್ಬರೂ ಪರಸ್ಪರ ಪರಿಚಿತರಾಗಿದ್ದರು. ಇಬ್ಬರೂ ಲೋಕಾಭಿರಾಮವಾಗಿ ಮಾತನಾಡುತ್ತ, Read more…

ನಡುರಸ್ತೆಯಲ್ಲೇ ಪ್ರಿಯತಮೆಗೆ 6 ಬಾರಿ ಇರಿದ ಪ್ರೇಮಿ

ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಮದುವೆಯಾಗಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಯುವಕ, ನಡುರಸ್ತೆಯಲ್ಲೇ ಇರಿದು ಕೊಲೆ ಮಾಡಿದ ಘಟನೆ ರಾಜಸ್ತಾನದ ಕೋಟಾದಲ್ಲಿ ನಡೆದಿದೆ. ಬೋರ್ಕೇದಾ ಏರಿಯಾದ ಶಬೀರ್ ಕೊಲೆ ಆರೋಪಿ. ಈತ Read more…

ಎಂಗೇಜ್ ಆದ ಜೋಡಿಯ ನಡುವೆ ಈ ನಟಿಯ ಎಂಟ್ರಿ…?

ಚಿತ್ರರಂಗದಲ್ಲಿ ಗಾಸಿಪ್ ಗಳಿಗೆ ಬರವೇನೂ ಇರಲ್ಲ, ಗಾಸಿಪ್ ಗಳು ಕೆಲವೊಮ್ಮೆ ಭಾರೀ ಚರ್ಚೆಗೆ ಒಳಗಾದರೆ, ಮತ್ತೊಮ್ಮೆ ತಣ್ಣಗಾಗುತ್ತವೆ. ಆದರೆ, ಚಿತ್ರರಂಗದಲ್ಲಿ ನಟಿ ಕಾರುಣ್ಯ ರಾಮ್ ಅವರ ವಿಚಾರವೀಗ ಭಾರೀ Read more…

‘ರಾಜಕುಮಾರ’ ನಿರ್ದೇಶಕನ ನಿಶ್ಚಿತಾರ್ಥ

ನಿರ್ದೇಶಕ ಸಂತೋಷ್ ಆನಂದರಾಮ್ ಹಾಗೂ ಸುರಭಿ ಅವರ ನಿಶ್ಚಿತಾರ್ಥ ಬಳ್ಳಾರಿಯಲ್ಲಿ ನೆರವೇರಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ದಂಪತಿ ಭಾಗವಹಿಸಿ Read more…

ಯೋಗಿ ಮನೆಯಲ್ಲಿ ಮದುವೆ ಸಂಭ್ರಮ

ಸ್ಯಾಂಡಲ್ ವುಡ್ ನಟ ಯೋಗಿ ಹಾಗೂ ಸಾಹಿತ್ಯ ಅವರ ವಿವಾಹ ನವೆಂಬರ್ 2 ರಂದು ಬೆಂಗಳೂರು ಬನಶಂಕರಿಯ ಶ್ರೀ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ಮದುವೆ ಹಿನ್ನಲೆಯಲ್ಲಿ ಯೋಗಿ Read more…

ಅಂತೆ ಕಂತೆಗಳಿಗೆ ತೆರೆ: ಚಿರು –ಮೇಘನಾ ನಿಶ್ಚಿತಾರ್ಥ

ಸ್ಯಾಂಡಲ್ ವುಡ್ ನಲ್ಲಿ ತಾರಾ ಜೋಡಿಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಲಿದೆ. ಹಿರಿಯ ತಾರಾ ದಂಪತಿ ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್ ಮತ್ತು ನಟ Read more…

ನಿಶ್ಚಿತಾರ್ಥದ ದಿನವೇ ಯುವಕ ನಿಗೂಢ ಸಾವು

ತುಮಕೂರು: ನಿಶ್ಚಿತಾರ್ಥದ ದಿನವೇ ಯುವಕ ನಿಗೂಢವಾಗಿ ಸಾವು ಕಂಡ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಹಾಗಲಹಳ್ಳಿ ಹೊರ ವಲಯದಲ್ಲಿ ನಡೆದಿದೆ. 30 ವರ್ಷದ ಯುವಕನ ನಿಶ್ಚಿತಾರ್ಥ ನಡೆಯಬೇಕಿತ್ತು. Read more…

ಯಶ್ –ರಾಧಿಕಾ ಪಂಡಿತ್ ಫ್ಯಾನ್ಸ್ ಗೆ ಸಿಹಿ ಸುದ್ದಿ

ಸ್ಯಾಂಡಲ್ ವುಡ್ ಜನಪ್ರಿಯ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನಿಜ ಜೀವನದಲ್ಲಿಯೂ ಜೋಡಿಗಳಾಗಿದ್ದಾರೆ. ಯಶ್, ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಪರಿಚಿತರಾಗಿದ್ದು, Read more…

ನಿಶ್ಚಿತಾರ್ಥದ ಬೆನ್ನಲ್ಲೇ ನಿರಂತರ ಅತ್ಯಾಚಾರ

ಸೂರತ್: ಅಪ್ರಾಪ್ತೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಲ್ಲದೇ, ಆಕೆಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಚೌಕ್ ಬಜಾರ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹರಿಪುರ ನಿವಾಸಿ 20 ವರ್ಷದ ಯುವಕ 17 Read more…

ಎಂಗೇಜ್ ಆದ ‘ಕಿರಿಕ್ ಪಾರ್ಟಿ’ಯ ಸಾನ್ವಿ, ಕರ್ಣ

ಮಡಿಕೇರಿ: ಸ್ಯಾಂಡಲ್ ವುಡ್ ನ ಯಶಸ್ವಿ ಚಿತ್ರ ‘ಕಿರಿಕ್ ಪಾರ್ಟಿ’ಯ ಯಶಸ್ವಿ ಜೋಡಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ವಿರಾಜಪೇಟೆಯ ಸೆರೆನಿಟಿ ಹಾಲ್ ನಲ್ಲಿ ಅದ್ಧೂರಿಯಾಗಿ Read more…

ಇಂದು ರಕ್ಷಿತ್ ಶೆಟ್ಟಿ, ರಶ್ಮಿಕಾ ಎಂಗೇಜ್ಮೆಂಟ್

ಮಡಿಕೇರಿ: ‘ಕಿರಿಕ್ ಪಾರ್ಟಿ’ ಚಿತ್ರದ ಯಶಸ್ವಿ ಜೋಡಿಗಳಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ನಿಜ ಜೀವನದಲ್ಲಿಯೂ ಜೊತೆಯಾಗುತ್ತಿದ್ದು, ಇಂದು ಸಂಜೆ ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...