alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಇನಿಂಗ್ಸ್ ಆರಂಭಿಸಿದ ರೇಖಾ

‘ಸ್ಪರ್ಶ’ ಖ್ಯಾತಿಯ ನಟಿ ರೇಖಾ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವಿದ್ದರು. ಹಿಂದಿನ ಸೀಸನ್ ನಲ್ಲಿ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಅವರು ನಂತರದಲ್ಲಿ ಮತ್ತೆ ಬೆಳ್ಳಿತೆರೆಯತ್ತ ಮುಖಮಾಡಿದ್ದಾರೆ. ನಿರ್ಮಾಪಕಿಯಾಗಿ Read more…

12 ಗಂಟೆಯಲ್ಲಿ ತಲೆ ಎತ್ತುವ ಈ ಮನೆ ಬೆಲೆ 6 ಲಕ್ಷ

ಒಂದು ಮನೆ ನಿರ್ಮಾಣಕ್ಕೆ ಹೆಚ್ಚೆಂದ್ರೂ 2-3 ತಿಂಗಳ ಹಿಡಿಯುತ್ತದೆ. ಆದ್ರೆ ಕೇವಲ 12ರಿಂದ 24 ಗಂಟೆಯೊಳಗೆ ನಿಮ್ಮ ಕನಸಿನ ಮನೆ ಕಣ್ಮುಂದಿರುತ್ತದೆ ಎಂದ್ರೆ ನೀವು ನಂಬಲೇಬೇಕು. ಸ್ಟಾರ್ಟ್ ಅಪ್ Read more…

ಇಂದಿರಾ ಕ್ಯಾಂಟೀನ್ ಗೆ ಮಸಿ

ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಿರ್ಮಾಣ ಹಂತದ ಇಂದಿರಾ ಕ್ಯಾಂಟೀನ್ ಗೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಕ್ಯಾಂಟೀನ್ ಮುಂಭಾಗದಲ್ಲಿದ್ದ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ತಡರಾತ್ರಿ ಮಸಿ Read more…

ಅಪ್ಪು ಬ್ಯಾನರ್ ನಲ್ಲಿ ಮತ್ತೊಂದು ಸಿನಿಮಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ. ಪ್ರೊಡಕ್ಷನ್ಸ್ ನಿಂದ ‘ಕವಲುದಾರಿ’ ಚಿತ್ರ ನಿರ್ಮಾಣ ಮಾಡಲಾಗುತ್ತಿದ್ದು, ಇದೇ ವೇಳೆ ಮತ್ತೊಂದು ಚಿತ್ರ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಅನೇಕ Read more…

ಪವರ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್….

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಅಂಜನಿಪುತ್ರ’ ಕಣ್ತುಂಬಿಕೊಂಡ ಅಭಿಮಾನಿಗಳಿಗೆ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಸಹಜವಾಗಿತ್ತು. ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿಯಾದ Read more…

ಮತ್ತೆ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ ಚೀನಾ

ಬೀಜಿಂಗ್: ಡ್ರ್ಯಾಗನ್ ನಾಡಲ್ಲಿ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ಮಾಣವಾಗ್ತಿದೆ. ಚೀನಾ ರಾಜಧಾನಿ ಬೀಜಿಂಗ್ ಹೊರವಲಯದಲ್ಲಿ ಬರೋಬ್ಬರಿ  78,000 ಕೋಟಿ ರೂ. ವೆಚ್ಚದಲ್ಲಿ 47 ಚ.ಕಿ.ಮೀ. ವಿಸ್ತಾರದಲ್ಲಿ ವಿಮಾನ Read more…

7 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಅಂಬರೀಶ್, ಸುದೀಪ್

ರೆಬಲ್ ಸ್ಟಾರ್ ಅಂಬರೀಶ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರೋಬ್ಬರಿ 7 ವರ್ಷಗಳ ಬಳಿಕ, ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್. ನಾರಾಯಣ್ ನಿರ್ದೇಶನದ ‘ವೀರ ಪರಂಪರೆ’ ಚಿತ್ರದಲ್ಲಿ Read more…

ದುರ್ಯೋಧನ ದರ್ಶನ್ ಗೆ ಡ್ಯಾನಿಷ್ ಚಾಲೆಂಜ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಹೈ ಬಜೆಟ್ ನಲ್ಲಿ ಅದ್ಧೂರಿ ತಾರಾಗಣದಲ್ಲಿ ನಿರ್ಮಾಣವಾಗುತ್ತಿರುವ ‘ಕುರುಕ್ಷೇತ್ರ’ವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಹೈದರಾಬಾದ್ Read more…

ಶೌಚಾಲಯ ಹಣದಲ್ಲಿ ಸ್ಮಾರ್ಟ್ ಫೋನ್ ಖರೀದಿ

ಧನ್ ಬಾದ್: ಜಾರ್ಖಂಡ್ ನ ಧನಬಾದ್ ನಿವಾಸಿಯೊಬ್ಬ ಶೌಚಾಲಯ ನಿರ್ಮಾಣಕ್ಕೆ ನೀಡಲಾಗಿದ್ದ ಹಣದಲ್ಲಿ ಮೊಬೈಲ್ ಫೋನ್ ಖರೀದಿಸಿದ್ದಾನೆ. ಪತ್ನಿ ಪ್ರತಿಭಟಿಸಿದ ಬಳಿಕ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾನೆ. ರಾಜೇಶ್ Read more…

‘ಬಾಹುಬಲಿ’ ಫ್ಯಾನ್ಸ್ ಗೆ ಸಿಹಿಸುದ್ದಿ ನೀಡಿದ ರಾಜಮೌಳಿ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದ್ದು, ರಿಲೀಸ್ ಆದ ಕೇವಲ 1 ವಾರದಲ್ಲಿ 792 ಕೋಟಿ ರೂ. ಗಳಿಸಿ Read more…

ಸೆಕೆಂಡ್ ಹ್ಯಾಂಡ್ ಬಿಡಿಭಾಗಗಳಿಂದ ತಯಾರಾಯ್ತು ‘ಲಾಂಬೋರ್ಗಿನಿ’

ಪೂರ್ವ ಕೊಸೊವೋ ನಗರದ ನಿವಾಸಿ ಡ್ರಿಟೊನ್ ಸೇಲ್ಮನಿ ಅವರಿಗೆ ಕ್ರೀಡೆ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಒಂದಾದ್ರೂ ಹೈಫೈ ಸ್ಪೋರ್ಟ್ಸ್ ಕಾರ್ ಬೇಕು ಅನ್ನೋ ಆಸೆ, ಆದ್ರೆ ಅಷ್ಟೊಂದು ಹಣವಿರಲಿಲ್ಲ. Read more…

ಕಿರು ಚಿತ್ರ ನಿರ್ಮಿಸಿದ ಮಾಜಿ ಭುವನ ಸುಂದರಿ

ಕ್ವಾಂಟಿಕೋ ಶೋದಲ್ಲಿ ಯಶಸ್ಸನ್ನು ಗಳಿಸುವ ಮೂಲಕ ಬಾಲಿವುಡ್, ಹಾಲಿವುಡ್ ಎರಡರಲ್ಲೂ ಸೈ ಎನಿಸಿಕೊಂಡಿರುವ ಪ್ರಿಯಾಂಕಾ ಛೋಪ್ರಾ, ಈಗ ನಿರ್ಮಾಣ ಜಗತ್ತಿಗೂ ಕಾಲಿಟ್ಟಿದ್ದಾರೆ. ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಾಜಿ Read more…

ಮರಳಿನ ಅಭಾವ ತಡೆಗೆ ಹೊಸ ಕ್ರಮ

ಬೆಂಗಳೂರು: ರಾಜ್ಯದಲ್ಲಿ ಮರಳಿನ ಅಭಾವ ಹೆಚ್ಚಾಗಿರುವುದರಿಂದ ಕೃತಕ ಮರಳು ಎಂ ಸ್ಯಾಂಡ್ ಬಳಕೆಗೆ ಒತ್ತು ನೀಡಲಾಗುವುದು. ಸರ್ಕಾರದ ಕಾಮಗಾರಿಗಳಿಗೆ ಎಂ ಸ್ಯಾಂಡ್ ಬಳಸಲು ಹಾಗೂ ರಾಜ್ಯದ ಮರಳು ಕ್ವಾರಿಗಳನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...