alex Certify
ಕನ್ನಡ ದುನಿಯಾ       Mobile App
       

Kannada Duniya

ನಟನ ಬಳಿ ‘ಅದನ್ನು’ ತೋರಿಸು ಅಂದಿದ್ನಂತೆ ನಿರ್ದೇಶಕ

ಬಾಲಿವುಡ್‍ನ ನಟರೊಬ್ಬರು “ನಾನೂ ಒಮ್ಮೆ ಕಾಸ್ಟಿಂಗ್ ಕೌಚ್‍ಗೆ ಒಳಗಾಗಿದ್ದೆ” ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಂದ ಹಾಗೆ ಇದನ್ನು ಹೇಳಿಕೊಂಡ ನಟ ಆಯುಷ್ಮಾನ್ ಖುರಾನಾ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅವರಿಗೆ, Read more…

ಶ್ರೀರಂಗಪಟ್ಟಣದಲ್ಲಿ ‘ತೋತಾಪುರಿ’ ಕೀಳ್ತಿದ್ದಾರೆ ಜಗ್ಗೇಶ್

ನೀರ್ ದೋಸೆ ಹಾಕಿದ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಜೋಡಿ ಮತ್ತೆ ಈಗ ತೋತಾಪುರಿಗಾಗಿ ಒಂದಾಗಿದೆ. ಕಳೆದ ತಿಂಗಳಷ್ಟೆ ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿದ ತೋತಾಪುರಿ ಚಿತ್ರದ ಚಿತ್ರೀಕರಣ ಈಗ ಭರದಿಂದ Read more…

ಬಹಿರಂಗವಾಯ್ತು ‘ಪದ್ಮಾವತ್’ ಗೆ ದೀಪಿಕಾ ಆಯ್ಕೆಯಾದ ರಹಸ್ಯ

2018 ರಲ್ಲಿ ಬಾಲಿವುಡ್ ನ ಬಿಗ್ಗೆಸ್ಟ್ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲೊಂದು ಪದ್ಮಾವತ್. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದರು. Read more…

‘ಬಿಗ್ ಬಿ’ ಗೆ ಆಕ್ಷನ್-ಕಟ್ ಹೇಳ್ತಾರಾ ಕಿರಿಕ್ ಡೈರೆಕ್ಟರ್?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ನಲ್ಲಿ ಮನೆ ಮಾತಾದ ನಿರ್ದೇಶಕ ರಿಷಬ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಮೂಲಕ ಮತ್ತೆ ಜನರ ಮುಂದೆ ಬರ್ತಿದ್ದಾರೆ. Read more…

ಹಿರಿಯ ನಟಿಯನ್ನು ವಂಚಿಸಿದ ಸ್ಯಾಂಡಲ್ ವುಡ್ ನಿರ್ದೇಶಕ

ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಬ್ಬ ಹಿರಿಯ ನಟಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಈ ಕುರಿತು ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಠಾರ, ಬದುಕು, ರಂಗೋಲಿ Read more…

ಅಂಬಿಗೆ ನಿಜವಾಗ್ಲೂ ವಯಸ್ಸೇ ಆಗಿಲ್ಲ…! ಏಕೆ ಗೊತ್ತಾ…?

ರೆಬೆಲ್ ಸ್ಟಾರ್ ಅಂಬರೀಷ್ ಹಲವು ವರ್ಷಗಳ ನಂತರ ನಾಯಕನಾಗಿ ಬಣ್ಣ ಹಚ್ಚಿರುವ ಚಿತ್ರ ‘ಅಂಬಿ ನಿಂಗೆ ವಯಸ್ಸಾಯ್ತೋ’. ಈ ಚಿತ್ರ ಹಲವು ಕಾರಣಗಳಿಂದ ಸಖತ್ತಾಗೇ ಸುದ್ದಿಯಾಗ್ತಿದೆ. ಚಿತ್ರದಲ್ಲಿ ಅಂಬಿ Read more…

ನಿರ್ದೇಶಕನ ತಾಯಿಯ ಕಾಲಿಗೆ ಬಿದ್ದಿದ್ದರಂತೆ ಈ ಹಿರಿಯ ನಟ

ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ತಮ್ಮ ಓಪನ್ ಟಾಕ್ಸ್ ಗಳಿಂದಾಗಿ ಜನರ ಮಧ್ಯೆ ಹೆಚ್ಚು ಗಮನ ಸೆಳೀತಾರೆ. ವ್ಯಕ್ತಿ ಯಾರೇ ಅಗಿರಲಿ ತಪ್ಪು ಮಾಡಿದ ಸಂದರ್ಭದಲ್ಲಿ Read more…

‘ಸಂಜು’ ಬಾಕ್ಸ್ ಆಫೀಸ್ ಓಟಕ್ಕೆ ಬ್ರೇಕ್ ಹಾಕುತ್ತಾ ‘ದಢಕ್’

ಸಂಜಯ್ ದತ್ ಬಯೋಪಿಕ್ ಸಂಜು ಸಿನಿಮಾ ಬಾಲಿವುಡ್ ನ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿ ಮುನ್ನುಗ್ಗುತ್ತಿದೆ. ಆದ್ರೆ ಬಿಟೌನ್ ಮಂದಿಯ ಪ್ರಕಾರ ಸಂಜು ಓಟಕ್ಕೆ ದಢಕ್ ಬ್ರೇಕ್ Read more…

ಮಲ್ಲಿಕಾ ಶೆರಾವತ್ ಬಿಚ್ಚಿಟ್ಟಿದ್ದಾರೆ ಬೆಚ್ಚಿ ಬೀಳಿಸುವ ‘ರಹಸ್ಯ’

ದಶಕದ ಹಿಂದಿನ ಬಾಲಿವುಡ್ ನ ಹಾಟ್ ಬೇಬ್ ಮರ್ಡರ್ ಫೇಮ್ ನ ಮಲ್ಲಿಕಾ ಶೆರಾವತ್ ಕಾಸ್ಟಿಂಗ್ ಕೌಚ್ ಬಗ್ಗೆ ಹೊಸ ವಿವಾದದ ಬಾಂಬ್ ಒಂದನ್ನ ಸಿಡಿಸಿದ್ದಾರೆ. ಕಾಸ್ಟಿಂಗ್ ಕೌಚ್ Read more…

ಎಸ್.ಬಿ.ಐ. ಸಾರಥ್ಯ ವಹಿಸಿದ ಅರಿಜಿತ್ ಬಸು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅರಿಜಿತ್ ಬಸು ನೇಮಕಗೊಂಡಿದ್ದಾರೆ. ಎಸ್.ಬಿ.ಐ. ನ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕರು ಹಾಗು ಎಸ್.ಬಿ.ಐ. ಲೈಫ್ ಇನ್ಶುರೆನ್ಸ್ ನ Read more…

ಚಲನಚಿತ್ರ ಅಕಾಡೆಮಿಗೆ ನಾಗತಿಹಳ್ಳಿ ನೇಮಕ

ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾಹಿತ್ಯ, ಸಿನಿಮಾ, ನಿರ್ದೇಶನ, ಗೀತೆ ರಚನೆ ಸೇರಿದಂತೆ ವಿವಿಧ Read more…

‘ಕನಸು’ ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಜಲಸಮಾಧಿ

ಕರಾವಳಿ ಮಹಾಮಳೆಗೆ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದು, ಈಗ ಮತ್ತೊಬ್ಬರು ಬಲಿಯಾಗಿದ್ದಾರೆ. ‘ಕನಸು’ ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಎರ್ಮಾಯ್ ಫಾಲ್ಸ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಮ್ಮ ನಾಲ್ವರು ಸ್ನೇಹಿತರೊಂದಿಗೆ Read more…

ಕುಡಿದ ಮತ್ತಿನಲ್ಲಿ ಅಪಘಾತವೆಸಗಿ ಪರಾರಿಯಾದ ಚಿತ್ರ ನಿರ್ದೇಶಕ

ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಎಸ್. ರವೀಂದ್ರ ಕುಡಿದ ಅಮಲಿನಲ್ಲಿ ತಮ್ಮ ಕಾರನ್ನು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ Read more…

‘ದಿ ವಿಲನ್’ ಸಿನಿಮಾ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ’ದಿ ವಿಲನ್’ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಸಿನಿ ರಸಿಕರಿಗೆ ಸಿಹಿ ಸುದ್ದಿ ಇಲ್ಲಿದೆ. ಸುದೀಪ್ ಮತ್ತು Read more…

‘ರುಸ್ತುಂ’ ಶಿವಣ್ಣ ಎದುರು ಖಡಕ್ ವಿಲನ್ ಗಳ ಅಬ್ಬರ

ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಗಮನಸೆಳೆದಿರುವ ರವಿವರ್ಮಾ ನಿರ್ದೇಶನದಲ್ಲಿ ‘ರುಸ್ತುಂ’ ಚಿತ್ರ ಮೂಡಿಬರುತ್ತಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪೊಲೀಸ್ ಆಫೀಸರ್ ಪಾತ್ರದಲ್ಲಿ Read more…

ಕುತೂಹಲ ಮೂಡಿಸಿದೆ ನವರಸ ನಾಯಕನ ಹೊಸ ಚಿತ್ರ

‘8 ಎಂ.ಎಂ.’ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನವರಸ ನಾಯಕ ಜಗ್ಗೇಶ್ ಮತ್ತೊಂದು ವಿಶೇಷವಾದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ‘ಪ್ರೀಮಿಯರ್ ಪದ್ಮಿನಿ’ ಹೆಸರಿನ ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸುತ್ತಿದ್ದು, ಸುಧಾರಾಣಿ ಹಾಗೂ Read more…

‘ದಿ ವಿಲನ್’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರ ಆರಂಭವಾಗಿ ವರ್ಷವಾಗುತ್ತಾ ಬಂದಿದ್ದು, ಚಿತ್ರದ ಕುರಿತಾಗಿ ಅಭಿಮಾನಿಗಳ ಕುತೂಹಲ ಹೆಚ್ಚಾಗ್ತಿದೆ. ‘ಜೋಗಿ’ Read more…

ಪ್ರೇಕ್ಷಕರ ಕ್ಷಮೆ ಕೇಳಿದ ‘ರಾಜರಥ’ ನಿರ್ದೇಶಕ, ಕಾರಣ ಗೊತ್ತಾ…?

‘ರಂಗಿತರಂಗ’ ಭರ್ಜರಿ ಯಶಸ್ಸಿನ ಬಳಿಕ ಭಂಡಾರಿ ಬ್ರದರ್ಸ್ ಸಾರಥ್ಯದಲ್ಲಿ ಮೂಡಿಬಂದಿರುವ ‘ರಾಜರಥ’ ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದರಿಂದ ಕನ್ನಡ ಪ್ರೇಕ್ಷಕರನ್ನು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ನಿಂದಿಸಿದ್ದಾರೆ. Read more…

ನಾಗಾರ್ಜುನ ಚಿತ್ರಕ್ಕೆ ‘ಟಗರು’ ಸೂರಿ ನಿರ್ದೇಶನ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶಿವರಾಜ್ ಕುಮಾರ್, ಮಾನ್ವಿತಾ, ಧನಂಜಯ ಅವರ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ನಿರ್ದೇಶಕ ಸೂರಿ Read more…

ವರ್ಷದ ಸಂಭ್ರಮದಲ್ಲಿ ‘ರಾಜಕುಮಾರ’

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ತೆರೆಕಂಡು ಇಂದಿಗೆ 1 ವರ್ಷ. ಭರ್ಜರಿ ಯಶಸ್ಸು ಕಂಡ ಈ ಚಿತ್ರ ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು. ಎಲ್ಲಾ Read more…

ಮಾರ್ಚ್ 23 ರಿಂದ ಆರಂಭವಾಗಲಿದೆ ‘ರಾಜರಥ’ ಸಂಚಾರ

‘ರಂಗಿತರಂಗ’ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಮೂಡಿಸಿದ್ದ ಭಂಡಾರಿ ಬ್ರದರ್ಸ್ ಮತ್ತೆ ಬಂದಿದ್ದಾರೆ. ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ‘ರಾಜರಥ’ Read more…

ಯುಗಾದಿಗೆ ಕುಸ್ತಿ ಶುರು ಮಾಡಲಿದ್ದಾರೆ ‘ಪೈಲ್ವಾನ್’ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಮುಹೂರ್ತ ಯುಗಾದಿ ದಿನ ನೆರವೇರಲಿದೆ. ‘ದಿ ವಿಲನ್’, ‘ಅಂಬಿ Read more…

ರಿಲೀಸ್ ಆಯ್ತು ಹೊಸ ಚಿತ್ರದ ಪೋಸ್ಟರ್, ಸ್ಟೈಲಿಶ್ ಲುಕ್ ನಲ್ಲಿ ಪವರ್ ಸ್ಟಾರ್

ಹೇಗಿದೆ ಪೋಸ್ಟರ್? ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇಳಿರುವ ಪ್ರಶ್ನೆ. ಅಂದಹಾಗೇ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ‘ನಟಸಾರ್ವಭೌಮ’ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. Read more…

ತಪ್ಪು ತನಿಖಾ ವರದಿ ನೀಡಿದ್ದಕ್ಕೆ ಸಿಬಿಐ ನಿರ್ದೇಶಕರಿಗೆ ದಂಡ

ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ,ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರಿಗೆ 15 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣವೊಂದರ ಬಗ್ಗೆ ತಪ್ಪು ತನಿಖಾ ವರದಿ ನೀಡಿದ ಆರೋಪದ Read more…

ನಿರ್ದೇಶಕ ರಾಜ್ಕುಮಾರ್ ಸಂತೋಷಿ ಆರೋಗ್ಯದಲ್ಲಿ ಏರುಪೇರು

ಚಿತ್ರ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಬುಧವಾರ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಕುಮಾರ್ ಸಂತೋಷಿಗೆ ಅಚಾನಕ್ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ಅವರನ್ನು Read more…

ಸೂರಿ, ಧನಂಜಯ್ ವಿರುದ್ಧ ರೊಚ್ಚಿಗೆದ್ರು ‘ಟಗರು’ ಶಿವಣ್ಣನ ಫ್ಯಾನ್ಸ್

ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ, ಸಿನಿ ರಸಿಕರು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದು, ಎಲ್ಲೆಡೆ ಹೌಸ್ Read more…

ಶಿವಣ್ಣ ‘ಟಗರು’ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದ್ದ ‘ಟಗರು’ ಮೊದಲ ದಿನವೇ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಅಭಿಮಾನಿಗಳು Read more…

ಬಂಧನದ ಭೀತಿಯಲ್ಲಿ ರಾಮ್ ಗೋಪಾಲ್ ವರ್ಮಾ…?

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಚಿತ್ರಗಳಿಗಿಂತ ಹೆಚ್ಚು ಪ್ರಚಾರದಲ್ಲಿರುತ್ತಾರೆ. ಅವರು ಮಾಡುವ ಕೆಲವೊಂದು ಟ್ವೀಟ್ ಗಳು ವಿವಾದವನ್ನು ಹುಟ್ಟು ಹಾಕಿದ್ದು ಈಗ ರಾಮ್ ಗೋಪಾಲ್ ವರ್ಮಾ Read more…

ಸದ್ದಿಲ್ಲದೇ ರೆಡಿಯಾಯ್ತು ‘ಮೊಟ್ಟೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ಹೊಸ ಚಿತ್ರ

‘ಒಂದು ಮೊಟ್ಟೆಯ ಕತೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ತಮ್ಮ 2 ನೇ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಚಿತ್ರದಲ್ಲಿ ನಿರ್ದೇಶಕ, ನಟನಾಗಿ ಗಮನ ಸೆಳೆದಿದ್ದ ಅವರು ತಮ್ಮ 2 Read more…

‘ದಿ ವಿಲನ್’ನಲ್ಲಿ ಡಾ. ರಾಜ್ ಕುಮಾರ್–ಮಂಜುಳಾ ಮೋಡಿ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ‘ಜೋಗಿ’ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ದಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...