alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಅತಿ ಶ್ರೀಮಂತ ಯುವತಿಯರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ…?

ನಾರ್ವೆಯ ಈ ಸಹೋದರಿಯರೇ ಜಗತ್ತಿನ ಅತ್ಯಂತ ಕಿರಿಯ ಬಿಲಿಯನೇರ್ ಗಳು. ಅಲೆಕ್ಸಾಂಡ್ರಾಗೆ 21ರ ಹರೆಯ, ಕ್ಯಾಥರೀನಾಗೆ ಈಗ 22 ವಯಸ್ಸು. ಫೋರ್ಬ್ಸ್ ಬಿಡುಗಡೆ ಮಾಡಿರೋ ವರದಿ ಪ್ರಕಾರ ಈ Read more…

ಒಂದು ಸೊನ್ನೆಯಲ್ಲಾದ ವ್ಯತ್ಯಾಸದಿಂದ ಆಯ್ತು ಇಂಥಾ ಯಡವಟ್ಟು

ಎಗ್ ಸ್ಯಾಂಡ್ ವಿಚ್, ಎಗ್ ಸಲಾಡ್, ಎಗ್ ಟೋಸ್ಟ್ ಒಂದಾ ಎರಡಾ, ನಾರ್ವೆಯ ವಿಂಟರ್ ಒಲಿಂಪಿಕ್ ತಂಡ ಮೊಟ್ಟೆ ತಿನಿಸುಗಳಲ್ಲೇ ಮುಳುಗೇಳಬೇಕಾದಂಥ ಪರಿಸ್ಥಿತಿ ಬಂದಿತ್ತು. ಇದಕ್ಕೆ ಕಾರಣ ಲೆಕ್ಕದಲ್ಲಾದ Read more…

ಟಾಯ್ಲೆಟ್ ಕಾರಣಕ್ಕೆ ಮರಳಿ ಬಂತು ವಿಮಾನ…!

ವಿಮಾನದಲ್ಲಿ 60 ನುರಿತ ಪ್ಲಂಬರ್ ಗಳಿದ್ರೂ ನಾರ್ವೆಯ ಫ್ಲೈಟ್ ಒಂದು ಟಾಯ್ಲೆಟ್ ಸಮಸ್ಯೆಯಿಂದಾಗಿ ಮಾರ್ಗಮಧ್ಯೆಯೇ ಭೂಸ್ಪರ್ಷ ಮಾಡಿದೆ. ದಿ ನಾರ್ವೆಯನ್ ಏರ್ ಫ್ಲೈಟ್, ಶನಿವಾರ ಬೆಳಗ್ಗೆ ಓಸ್ಲೋ ವಿಮಾನ Read more…

ಎದೆ ಝಲ್ಲೆನ್ನಿಸುವಂತಿದೆ ಈತನ ಸಾಹಸ

ಸಾವಿಗೂ ಅಂಜದೇ ಕೆಲವರು ಸಾಹಸ ಮಾಡುತ್ತಾರೆ. ಪ್ರಾಣವನ್ನೇ ಪಣಕ್ಕಿಟ್ಟು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ನಾರ್ವೆಯಲ್ಲಿ ಸಾಹಸಿಯೊಬ್ಬ ಬರೋಬ್ಬರಿ 1300 ಅಡಿ ಎತ್ತರದಿಂದ ಹಾರಿದ್ದಾನೆ. ಕಾರ್ಲೋಸ್ ಮುನೋಜ್ ಎಂಬಾತನೇ ಇಂತಹ ಸಾಹಸ Read more…

ವೈರಲ್ ಆಗಿದೆ ಮೈನಡುಗಿಸುವಂಥ ಶಾಕಿಂಗ್ ವಿಡಿಯೋ

ಬೆಚ್ಚಿಬೀಳಿಸುವಂಥ ವಿಡಿಯೋ ಒಂದು ವೈರಲ್ ಆಗಿದೆ. ಲಾರಿ ಅಡಿ ಸಿಲುಕಿ ನುಜ್ಜುಗುಜ್ಜಾಗಿ ಹೋಗ್ತಿದ್ದ ಬಾಲಕ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ನಾರ್ವೆಯಲ್ಲಿ ಈ ಘಟನೆ ನಡೆದಿದೆ. ಐವರು ಮಕ್ಕಳು Read more…

ಭಾರೀ ಸಿಡಿಲಿನಿಂದ ಬಚಾವ್ ಆಗಿದ್ದಾನೆ ಈತ

ಗುಡುಗು, ಸಿಡಿಲು, ಬಿರುಗಾಳಿಯ ಅಬ್ಬರವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಾರ್ವೆ ನಿವಾಸಿ 38 ವರ್ಷದ ಡೇನಿಯಲ್ ಮೊಡೊಲ್ ಹಿಂದೆಂದೂ ಇಂತಹ ದೃಶ್ಯವನ್ನು ಕಂಡಿರಲಿಲ್ಲ. Read more…

ಮುಂಬೈನಲ್ಲಿ ಮಾದರಿ ಕೆಲಸ ಮಾಡಿದ್ದಾರೆ ನಾರ್ವೆ ನಾಗರಿಕರು….

ಅವರೆಲ್ಲಾ ನಾರ್ವೆ ಮೂಲದವರು, ಡ್ರಗ್ಸ್ ಚಟ ಅಂಟಿಸಿಕೊಂಡು ಶಿಕ್ಷೆಗೂ ಒಳಗಾಗಿದ್ದಾರೆ. ಆದ್ರೀಗ ವಾಣಿಜ್ಯ ನಗರಿ ಮುಂಬೈನಲ್ಲಿ ಮಹಿಳೆಯರಿಗಾಗಿಯೇ ಶೌಚಾಲಯ ಕಟ್ಟುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ. ಅಲೆಕ್ಸಾಂಡರ್ ಮೆಡಿನ್ Read more…

FM ರೇಡಿಯೋಗೆ ಗುಡ್ ಬೈ ಹೇಳ್ತಿದೆ ನಾರ್ವೆ

ನಾರ್ವೆ ಸದ್ಯದಲ್ಲೇ ಎಫ್ ಎಂ ರೇಡಿಯೋ ನೆಟ್ವರ್ಕ್ ಗೆ ಗುಡ್ ಬೈ ಹೇಳ್ತಾ ಇದೆ. ಎಫ್ ಎಂ ರೇಡಿಯೋ ನೆಟ್ವರ್ಕ್ ಬಂದ್ ಮಾಡಿ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗುತ್ತಿರುವ Read more…

ಮಗುವನ್ನು ಹೆತ್ತವರಿಂದ ದೂರ ಮಾಡಿದ ಅಧಿಕಾರಿಗಳು..!

ಹೆತ್ತವರು ಹೊಡೆಯುತ್ತಾರೆ ಅನ್ನೋ ಕಾರಣಕ್ಕೆ ನಾರ್ವೆ ಅಧಿಕಾರಿಗಳು 5 ವರ್ಷದ ಮಗುವನ್ನು ಅಪ್ಪ-ಅಮ್ಮನಿಂದ ದೂರ ಮಾಡಿದ್ದಾರೆ. ಮಗನಿಗಾಗಿ ಹಂಬಲಿಸುತ್ತಿರುವ ಅನಿಲ್ ಕುಮಾರ್ ಹಾಗೂ ಗುರ್ವಿಂದರ್ಜಿತ್ ಕೌರ್ ದಂಪತಿ ಭಾರತ Read more…

ನಾರ್ವೆಗೆ ಹೊರಟ ರಾಕಿಂಗ್ ಸ್ಟಾರ್ ಯಶ್, ರಾಧಿಕಾ

ಸ್ಯಾಂಡಲ್ ವುಡ್ ಜನಪ್ರಿಯ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್, ಈಗಾಗಲೇ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ನಿಜ ಜೀವನದಲ್ಲಿಯೂ ಜೋಡಿಗಳಾಗಿದ್ದಾರೆ. ಡಿಸೆಂಬರ್ Read more…

ನಾರ್ವೆಯಲ್ಲಿ ಬ್ರಿಗೇಡಿಯರ್ ಹುದ್ದೆಗೇರಿದ ಪೆಂಗ್ವಿನ್

ಎಡಿನ್ ಬರ್ಗ್: ಅಮೆರಿಕದ ಮಿನ್ನೆಸೋಟಾ ನಗರದಲ್ಲಿ ಡ್ಯೂಕ್ ಹೆಸರಿನ ನಾಯಿಯೊಂದು ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿತ್ತು. ಅದೇ ರೀತಿ ನಾರ್ವೆಯಲ್ಲಿ ಪೆಂಗ್ವಿನ್ ಒಂದು ಬ್ರಿಗೇಡಿಯರ್ ಹುದ್ದೆಗೆ ಏರುವ ಮೂಲಕ, ಎಲ್ಲರ Read more…

ಸಮುದ್ರದೊಳಗೆ ತೇಲುವ ಸುರಂಗ..?

ಸುರಂಗ ಎಂದಾಕ್ಷಣ ರೈಲ್ವೆ ಸುರಂಗವೋ ಅಥವಾ ನೆಲದಡಿಯ ಸುರಂಗವೋ ನೆನಪಾಗುತ್ತದೆ. ಯಾರ ಯೋಚನೆಗೂ ಸುಲಭಕ್ಕೆ ನಿಲುಕದ ಸುರಂಗ ಮಾರ್ಗದ ಕಲ್ಪನೆಯನ್ನು ನಾರ್ವೆ ಮಾಡಿದೆ. ಸಮುದ್ರದ ಒಳಗೆ ತೇಲುವ ಸುರಂಗ ನಿರ್ಮಿಸುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...