alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮರಿಗಳ ರಕ್ಷಣೆಗೆ ತಾಯಿ ಹೋರಾಟದ ವಿಡಿಯೋ

ಮನುಷ್ಯರಾಗಲಿ, ಪ್ರಾಣಿಗಳಾಗಲಿ ತಾಯಿ-ಮಗುವಿನ‌ ಸಂಬಂಧ ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ. ಮಗುವಿನ ರಕ್ಷಣೆಗಾಗಿ ಯಾವ ಹಂತಕ್ಕಾದರೂ ಹೋರಾಡುತ್ತಾಳೆ. ಅದೇ ರೀತಿ ಒರಿಸ್ಸಾದಲ್ಲಿ ನಾಯಿ ತನ್ನ ಮರಿಗಳನ್ನು ಕಾಪಾಡಿಕೊಳ್ಳಲು ಹೋರಾಡಿದ ರೀತಿ Read more…

ಇಲ್ಲಿ ನಾಯಿಯೇ ಮೇಯರ್..!!! ಅದಕ್ಕೆ ಇನ್ನೆರಡು ನಾಯಿಗಳ ಸಾಥ್

ರಾಜಕಾರಣದಲ್ಲಿ ನಿಯತ್ತಿಲ್ಲ, ಹಾಗಂತ ನಿಯತ್ತಿಗೆ ಹೆಸರಾಗಿರುವ ನಾಯಿಗೆ ಅಧಿಕಾರ ನೀಡೋಕಾಗುತ್ತಾ? ಖಂಡಿತ ಆಗಲ್ಲ. ಆದರೂ ಇಲ್ಲೊಂದಿಷ್ಟು ಮಂದಿ ನಾಯಿಯನ್ನೇ ಮೇಯರ್ ಅಗಿಸಿ ಅಚ್ಚರಿ ಮೂಡಿಸಿದ್ದಾರೆ. ಹೀಗೆ ಮೇಯರ್ ಆಗಿರುವ Read more…

ಗರ್ಲ್ ಫ್ರೆಂಡ್ ಮೇಲಿನ ಸಿಟ್ಟನ್ನು ನಾಯಿ ಮೇಲೆ ತೀರಿಸಿಕೊಂಡ…!

ಗರ್ಲ್ ಫ್ರೆಂಡ್ ಬ್ರೇಕ್ ಅಪ್ ಮಾಡಿಕೊಂಡಳು ಎನ್ನುವ ಕೋಪವನ್ನು ಆಕೆ ಗಿಫ್ಟ್ ‌ನೀಡಿದ್ದ ನಾಯಿಯ‌ ಮೇಲೆ ತೋರಿದ ಪ್ರಿಯಕರ ಈಗ ಜೈಲು ಪಾಲಾಗಿದ್ದಾನೆ. ಮನೆಯಲ್ಲಿದ್ದ ಇನ್ನೊಂದು ನಾಯಿಯೊಂದಿಗೆ ಈ Read more…

ಸ್ವಾಮೀ….ಇದು ಶ್ವಾನೋದ್ಯಾನ…!

ಸಾಕುಪ್ರಾಣಿಗಳೊಂದಿಗೆ ಪಾರ್ಕ್ ಗೆ ಪ್ರವೇಶವಿಲ್ಲ ಎಂಬ ಬೋರ್ಡುಗಳನ್ನು ನೀವು ಪಾರ್ಕುಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲಿ ನಾಯಿ ಇದ್ದರೆ ಮಾತ್ರ ಪ್ರವೇಶ. ಕಾರಣ ಇದು ನಾಯಿಗಳಿಗಾಗಿಯೇ ನಿರ್ಮಾಣವಾಗಲಿರುವ ಪಾರ್ಕು. ಇಲ್ಲಿ Read more…

ಬೆಂಗಳೂರಲ್ಲಿ ಮತ್ತೆ ಶುರುವಾಯ್ತು ನಾಯಿ ಹಾವಳಿ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ನಾಯಿ ಕಾಟ ಶುರುವಾಗಿದೆ. ನಾಯಿ ದಾಳಿಗೆ ಇಬ್ಬರು ಶಾಲಾ ಮಕ್ಕಳು ತುತ್ತಾಗಿದ್ದಾರೆ. ರಾಜಾಜಿನಗರ ಸೇಂಟ್ ಮೀರಾಸ್ ಶಾಲೆ‌ ಮುಂದೆ ಗುರುವಾರ ಬೆಳಗ್ಗೆ 8.30 ಕ್ಕೆ Read more…

ವೈರಲ್ ಆಗಿದೆ ಬೀದಿ ನಾಯಿಗೆ ಬೆದರಿದ ಚಿರತೆ ವಿಡಿಯೋ

ಜೈಪುರ: ಬೇಟೆಯಾಡಲು ಬಂದ ಚಿರತೆ, ನಾಯಿಯನ್ನು ಕಂಡು ಹೆದರಿ ಓಡಿರುವ ವಿಚಿತ್ರ ಘಟನೆ ರಾಜಸ್ತಾನದ ಜುಲ್ಹಾನ ಮೀಸಲು ಅರಣ್ಯದಲ್ಲಿ ನಡೆದಿದೆ. ಇಲ್ಲಿನ‌ ಚಿರತೆ ಸಫಾರಿಯಲ್ಲಿ ಮಂಗಳವಾರ ಈ‌ ಘಟನೆ Read more…

‘ಶ್ವಾನ’ ಸಾಕುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ….!

ಈ ಸುದ್ದಿ ನಿಜಕ್ಕೂ ತುಂಬಾ ಕುತೂಹಲಕಾರಿಯಾಗಿದೆ. ಶ್ವಾನಗಳನ್ನು ಸಲಹುವ ಮಾಲೀಕರು ಹೃದಯ ಕಾಯಿಲೆಗಳಿಂದ ದೂರವಿರುತ್ತಾರಂತೆ! ಇದು ಸುಳ್ಳಲ್ಲ. ಅಧ್ಯಯನವೊಂದು ಈ ಕುರಿತು ವರದಿ ನೀಡಿದ್ದು, ಶ್ವಾನಗಳನ್ನು ಸಾಕುವವರಿಗೆ ಹೃದ್ರೋಗಗಳು Read more…

ತನ್ನ ನಾಯಿ ಸಸ್ಯಾಹಾರಿ ಎಂದು ನಿರೂಪಿಸಲು ಹೋಗಿ ಮುಖಭಂಗಕ್ಕೊಳಗಾದ ಯುವತಿ

ತಾನು ಸಾಕಿರುವ ನಾಯಿ ಕೇವಲ ಸಸ್ಯಾಹಾರವನ್ನೇ ಸೇವಿಸುತ್ತದೆ ಎಂದಿದ್ದ ಯುವತಿಯ ಮಾತಿಗೆ ವ್ಯತಿರಿಕ್ತವಾಗಿ ಬ್ರಿಟನ್ ಟಿವಿ ಶೋ ನೇರ ಪ್ರಸಾರದಲ್ಲೆ ಸುಳ್ಳೆಂಬುದು ಸಾಬೀತಾಗಿ ಆಕೆ ಮುಖಭಂಗ ಅನುಭವಿಸಿದ್ದಾಳೆ. ಹಸಿರು Read more…

ಕುಡಿದ ನಶೆಯಲ್ಲಿ ಬೀದಿ ನಾಯಿಗೆ ನೀಡ್ದ ಇಂಥ ಶಿಕ್ಷೆ

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಮದ್ಯದ ನಶೆಯಲ್ಲಿದ್ದ ವ್ಯಕ್ತಿ ಬೀದಿ ನಾಯಿಗೆ ಶಿಕ್ಷೆ ನೀಡಿದ್ದಾನೆ. ಕುಡಿದ ಮತ್ತಿನಲ್ಲಿ ಬೀದಿ ನಾಯಿಯ ಕಿವಿ ಕತ್ತರಿಸಿದ್ದಾನೆ. ಸ್ಥಳೀಯರು ಈತನನ್ನು ಹಿಡಿದು ಪೊಲೀಸರಿಗೆ Read more…

ನಾಯಿ ಕಳೆದುಕೊಂಡಿದ್ದ ಚೆಂಡನ್ನು ಹುಡುಕಿ ತಂದುಕೊಟ್ವು ಮೀನುಗಳು…!

ಮಾನವನ ಮೆದುಳು ವಿಕಾಸಗೊಂಡು ಬುದ್ಧಿಜೀವಿಯಾದ ಎಂದೆಲ್ಲಾ ತಿಳಿದಿದೆ, ಹಾಗೆಂದಾಕ್ಷಣ ಪ್ರಾಣಿಗಳೆಲ್ಲ ಬುದ್ದುಗಳು ಎಂದುಕೊಳ್ಳಬೇಕಿಲ್ಲ. ಕೆಲವೊಂದು ಸನ್ನಿವೇಶಗಳಲ್ಲಿ, ಮಾನವನಿಗೆ ಹೋಲಿಸಿದರೆ ಪ್ರಾಣಿಗಳು ಹೆಚ್ಚು ಗ್ರಾಹಿ, ಬುದ್ಧಿವಂತ ಹಾಗೂ ಸೂಕ್ಷ್ಮ ಸಂವೇದಿಗಳಾಗಿರುತ್ತವೆ. Read more…

ಮುದ್ದು ನಾಯಿಮರಿಗಳಿಗಾಗಿಯೇ ಸಿದ್ಧವಾಗಿದೆ ರೆಸ್ಟೋರೆಂಟ್

ರೆಸ್ಟೋರೆಂಟ್ ಹಾಗೂ ಕೆಫೆಗಳಲ್ಲಿ ಹುಟ್ಟುಹಬ್ಬದ ಪಾರ್ಟಿಗಳನ್ನು ಆಚರಿಸೋದು ಸಾಮಾನ್ಯ. ಆದ್ರೆ ನಿಮ್ಮ ಮುದ್ದು ನಾಯಿಮರಿಗಳ ಹುಟ್ಟುಹಬ್ಬವನ್ನೂ ರೆಸ್ಟೋರೆಂಟ್ ನಲ್ಲಿ ಮಾಡಬಹುದು. ನಾಯಿ ತನ್ನ ಸ್ನೇಹಿತರ ಜೊತೆ ಪಾರ್ಟಿ ಎಂಜಾಯ್ Read more…

ಪುಟ್ಟ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ಸಿಲಿಕಾನ್ ಸಿಟಿಯಲ್ಲಿ ಪುಟ್ಟ ಬಾಲಕನೊಬ್ಬನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಆತ ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಎಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದಲ್ಲಿ ಈ Read more…

ಹುಚ್ಚು ನಾಯಿ ಕಡಿತಕ್ಕೆ ಪ್ರಥಮ ಚಿಕಿತ್ಸೆ

ನಾಯಿ ನಂಬುಗೆಯ ಮಾನವನ ಮಿತ್ರ. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿ ಸುಮಾರು 2.5 ಕೋಟಿ ನಾಯಿಗಳಿವೆ. ಇವುಗಳಲ್ಲಿ ಬಹುಪಾಲು ಬೀದಿನಾಯಿಗಳು. ರೇಬಿಸ್ ರೋಗದ ವಿರುದ್ದ ಲಸಿಕೆಯನ್ನು ಪಡೆಯದ ನಾಯಿಗಳು. Read more…

ಕುದುರೆ ಜೊತೆ ರೈಲಿನಲ್ಲಿ ಪ್ರಯಾಣ ಮಾಡಿದ ಫೋಟೋ ವೈರಲ್

ಪ್ರಾಣಿಗಳು ಹಾಗೂ ಮನುಷ್ಯರಿಗೆ ಅವಿನಾಭಾವ ಸಂಬಂಧ. ಕೆಲವು ಮನುಷ್ಯರಂತು ತಾವು ಎಲ್ಲೇ ಹೋದ್ರು, ತಾವು ಸಾಕಿದ ಪ್ರಾಣಿಗಳನ್ನು ಕರೆದುಕೊಂಡು ಹೋಗ್ತಾರೆ. ನಾಯಿ, ಬೆಕ್ಕನ್ನು ಕರೆದುಕೊಂಡು ಹೋದ್ರೆನೆ ಜನ ಭಯ Read more…

ಅತ್ಯಾಚಾರಿಗಳಿಂದ ಬಾಲಕಿಯನ್ನು ರಕ್ಷಿಸಿದ ನಾಯಿ

ಮನೆಯಲ್ಲಿ ಸಾಕಿದ ನಾಯಿಯೊಂದು ತನ್ನ ಮಾಲಕಿಯನ್ನು ಅತ್ಯಾಚಾರಿಗಳಿಂದ ರಕ್ಷಿಸಿರುವ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶದ ಸಾಗರ್ ಎಂಬ ಊರಿನಲ್ಲಿ 14 ವರ್ಷದ ಬಾಲಕಿ ರಾತ್ರಿ ಸೊಳ್ಳೆಗಳ ಹಾವಳಿ Read more…

ಮೇಕೆ ಅಂತಾ ನಾಯಿ ನೀಡಿ ಮೋಸ ಮಾಡ್ದ…!

ಉತ್ತರ ಪ್ರದೇಶದ ಕಾನ್ಪುರದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೇಕೆ ಮಾರಾಟಕ್ಕೆ ಬಂದಿದ್ದ ಅಶ್ರಫ್ ಎಂಬ ಯುವಕನಿಗೆ ಇನ್ನೊಬ್ಬ ವ್ಯಕ್ತಿ ಮೋಸ ಮಾಡಿದ್ದಾನೆ. ಅಶ್ರಫ್ ಗೆ ಆರೋಪಿ ನಾಯಿ Read more…

ಹುಲಿ ಇರಬೇಕಾದ ಜಾಗದಲ್ಲಿತ್ತು ನಾಯಿ…!

ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳು ಅದಲು ಬದಲಾದ ಸುದ್ದಿ ವೈರಲ್ ಆಗ್ತಾ ಇದೆ.   ಹೆಬಿಯ ಯುಹೂ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿ ಇರುವ ಸ್ಥಳದಲ್ಲಿ ನಾಯಿ ಕಾಣಿಸಿಕೊಂಡಿದ್ದು, ಸದ್ಯ ಈ Read more…

ಮಾಲೀಕಳ ಜೀವ ಉಳಿಸಲು ಆಂಬುಲೆನ್ಸ್ ವರೆಗೆ ಬಂದಿತ್ತು ನಾಯಿ

ನಾಯಿ ಪ್ರಾಮಾಣಿಕತೆ ಬಗ್ಗೆ ಆಗಾಗ ಚರ್ಚೆಯಾಗ್ತಿರುತ್ತದೆ. ಕೆಲವೊಮ್ಮೆ ನಾಯಿ ಮಾಲೀಕನ ಜೀವ ಉಳಿಸಿದ್ದುಂಟು. ಮಾಲೀಕನ ಪ್ರಾಣ ಉಳಿಸಲು ಅನೇಕ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಬಲಿ ನೀಡಿದ್ದಿದೆ. ಈಗ ನಾಯಿ Read more…

ಮಾಲೀಕನ ಕುಟುಂಬ ರಕ್ಷಿಸ್ತು ನಿಷ್ಠಾವಂತ ನಾಯಿ

ಕೇರಳದಲ್ಲಿ ನಿಷ್ಠಾವಂತ ಹಾಗೂ ಬುದ್ದಿವಂತ ನಾಯಿಯೊಂದು ತನ್ನ ಮಾಲೀಕ ಹಾಗೂ ಆತನ ಕುಟುಂಬಸ್ಥರ ರಕ್ಷಣೆ ಮಾಡಿದೆ. ಕೇರಳದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆ Read more…

ನಾಯಿಯನ್ನು ರಕ್ಷಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಮುಂಬೈ: ಚಿರತೆಯಿಂದ ತನ್ನ ಮುದ್ದು ನಾಯಿಯನ್ನು ರಕ್ಷಿಸಲು ಹೋದ ವ್ಯಕ್ತಿ, ಕಣ್ಣಿನ ಭಾಗಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದಾನೆ. ರಾತ್ರಿ 2 ರ ಸುಮಾರಿಗೆ ಬೊಗಳುತ್ತಿದ್ದ ನಾಯಿಯನ್ನು ನೋಡಲು ಮನೆ Read more…

ಹಾವಿಗೆ ಆಹಾರವಾಗ್ತಿದ್ದ ನಾಯಿ ರಕ್ಷಿಸಿ ಮಾನವೀಯತೆ ಮೆರೆದ ಯುವಕರು

ಇತ್ತೀಚಿನ ದಿನಗಳಲ್ಲಿ ಮನುಷ್ಯ, ಮನುಷ್ಯರನ್ನು ರಕ್ಷಿಸೋದೆ ಕಷ್ಟ. ಅಂಥಹದ್ರಲ್ಲಿ ಮನುಷ್ಯ ತನ್ನ ಪ್ರಾಣವನ್ನು ಒತ್ತೆಯಿಟ್ಟು ಪ್ರಾಣಿಯ ರಕ್ಷಣೆ ಮಾಡ್ತಾನೆ ಅಂದ್ರೆ ನಂಬೋದು ಕಷ್ಟ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

ಮಾಲೀಕನ ದುಃಖ ದೂರ ಮಾಡಲು ಎಂಥ ಕೆಲಸಕ್ಕೂ ಸಿದ್ಧವಿರುತ್ತವೆ ಸಾಕು ನಾಯಿಗಳು

ಸಾಕು ನಾಯಿ ಮನುಷ್ಯನ ಭಾವನೆಗಳನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳುತ್ತದೆ. ಮಾಲೀಕ ಬೇಸರಗೊಂಡಿದ್ದರೆ ಅಥವಾ ಸಮಸ್ಯೆಯಿಂದ ಬಳಲುತ್ತಿದ್ದರೆ ಅವನ ಸಹಾಯಕ್ಕೆ ಬರುವ ನಾಯಿ ಎಂಥ ಕೆಲಸ ಮಾಡಲೂ ಸಿದ್ಧವಿರುತ್ತದೆ. ಜರ್ನಲ್ Read more…

ಮನ ಕಲಕುತ್ತೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ದೃಶ್ಯ

ನಿಜಕ್ಕೂ ಈ ದೃಶ್ಯ ಮನ ಕಲಕುವಂತಹದ್ದು. ಫಿಲಿಫೈನ್ಸ್ ​​​​​ನ ರಸ್ತೆಯಲ್ಲಿ ವ್ಯಕ್ತಿಯೊಬ್ಬ ವೀಲ್​ ಚೇರ್​ ನಲ್ಲಿ ಹೊರಟ್ರೆ, ಆತ ಸಾಕಿದ ನಾಯಿ, ವೀಲ್ ​ಚೇರ್​ ನೂಕುತ್ತದೆ. ನಾಯಿ ತನ್ನ Read more…

ನಾಯಿ ಸಾಕುತ್ತಿದ್ದೀರಾ..? ಹಾಗಿದ್ರೆ ನೀವಿದನ್ನು ಓದಲೇಬೇಕು

ಮನುಷ್ಯರಿಗೆ ಆಹಾರ ಪದ್ಧತಿ ಇರುವಂತೆಯೇ ಪ್ರಾಣಿಗಳಿಗೂ ಇರುತ್ತದೆ. ಕೆಲವು ಆಹಾರಗಳನ್ನು ತಿಂದರೆ ಪ್ರಾಣಿಗಳಿಗೆ ಆಗಿಬರುವುದಿಲ್ಲ. ಹಾಗಾಗಿ ನೀವು ಸಾಕುವ ನಾಯಿಗಳಿಗೆ ಯಾವ ಬಗೆಯ ಆಹಾರ ಕೊಡಬೇಕು ಎಂಬುದರ ಮಾಹಿತಿ Read more…

ನಾಯಿಯನ್ನೂ ಬಿಡ್ತಿಲ್ಲ ಕಾಮುಕರು…!

ಉತ್ತರ ಪ್ರದೇಶದಲ್ಲಿ ಮಹಿಳೆಯರೊಂದೇ ಅಲ್ಲ ಪ್ರಾಣಿಗಳೂ ಸುರಕ್ಷಿತವಲ್ಲ. ಬಾಘ್ಪತ್ ಜಿಲ್ಲೆಯಲ್ಲಿ ನಡೆದ ಘಟನೆ ಆಘಾತಕಾರಿಯಾಗಿದೆ.ಅತ್ಯಾಚಾರ ಪ್ರಕರಣವೊಂದರಲ್ಲಿ ಪೀಡಿತ ನಾಯಿ ಹಾಗೂ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಚಿರ್ಚಿಟಾ ಗ್ರಾಮದ ಕಲ್ಲು Read more…

ಮನೆಯಿಂದ ತಪ್ಪಿಸಿಕೊಂಡಿದ್ದ ಪುಟ್ಟ ಬಾಲಕಿಯ ಜೊತೆಯಲ್ಲೇ ಇತ್ತು ನಾಯಿ

ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದು ಹೇಳಲಾಗುತ್ತದೆ. ಈ ಮಾತಿಗೆ ಪೂರಕವಾದ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ. ಮನೆಯಿಂದ ತಪ್ಪಿಸಿಕೊಂಡಿದ್ದ ಮೂರು ವರ್ಷದ ಬಾಲಕಿಯನ್ನು ನಾಯಿಯೊಂದು ರಾತ್ರಿಯಿಡೀ ಕಾದಿದೆ. ಅಮೆರಿಕಾದ Read more…

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಸಾಕು ನಾಯಿಗಳ ಜೊತೆ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪ್ರಾಣಿಗಳೆಂದ್ರೆ ಪಂಚ ಪ್ರಾಣ. ಐಪಿಎಲ್ 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಂತ್ರ ಧೋನಿ ರಜೆಯನ್ನು ಎಂಜಾಯ್ Read more…

ರಷ್ಯಾ ಕ್ರೀಡಾಪಟುವಿಗೆ ನಾಯಿ ಉಡುಗೊರೆ ಕೊಟ್ಟ ಜಪಾನ್ ಪ್ರಧಾನಿ

ರಷ್ಯಾ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ, ಶನಿವಾರದಂದು ರಷ್ಯಾದ ಸ್ವಿಮ್ಮಿಂಗ್ ಪಟು 16 ವರ್ಷದ ಝಾಗಿಟೋವಾಗೆ ನಾಯಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಝಾಗಿಟೋವಾ, ಜಪಾನ್ ನಲ್ಲಿ ತರಬೇತಿ ಪಡೆಯುತ್ತಿರುವ Read more…

ಅನಾಥ ಬಾತುಕೋಳಿಗಳಿಗೆ ತಂದೆಯಾದ ನಾಯಿ…!

ನಂಬಿಕಸ್ಥ ಪ್ರಾಣಿ ನಾಯಿ ಎಂಬ ಮಾತಿದೆ. ನಾಯಿ ತನ್ನ ಮರಿಗಳನ್ನು ಪ್ರೀತಿಯಿಂದ ಸಾಕೋದನ್ನು ನಾವು ನೋಡಿರ್ತೇವೆ. ಆದ್ರೆ ಇಲ್ಲೊಂದು ನಾಯಿ ಸಣ್ಣ ಬಾತುಕೋಳಿಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದೆ. ಇಂಗ್ಲೆಂಡ್ Read more…

ಅಂಗಡಿಗೆ ನುಗ್ಗಿದ ತ್ರಿಚಕ್ರ ವಾಹನದ ಸ್ಟೇರಿಂಗ್ ಹಿಂದೆ ಇದ್ದವರ್ಯಾರು ಗೊತ್ತಾ?

ಚೀನಾದ ಜಿಯಾಂಗ್ಸು ಪ್ರಾಂತ್ಯದ ಟಿಯಾಕ್ಸಿನ್ ನಗರದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ತ್ರಿಚಕ್ರ ವಾಹನವೊಂದು ಮೊಬೈಲ್ ಶಾಪ್ ಒಳನುಗ್ಗಿದ್ದು, ಸ್ಟೇರಿಂಗ್ ಹಿಂದೆ ಇದ್ದವರನ್ನು ಕಂಡು ಅಂಗಡಿಯವರು ದಂಗಾಗಿದ್ದಾರೆ. ಮೊಬೈಲ್ ಅಂಗಡಿಯಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...