alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ: ಕೂದಲನ್ನೂ ಬಿಡುವುದಿಲ್ಲ ಖದೀಮರು…!

ಸಾಮಾನ್ಯವಾಗಿ ಆಭರಣ, ಬಟ್ಟೆ, ಹಣವನ್ನು ದರೋಡೆ ಮಾಡುವವರನ್ನು ನೋಡಿದ್ದೇವೆ. ಆದರೆ‌ ಇದೀಗ ಕೂದಲನ್ನು ಬಿಡದೇ ಕದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, Read more…

ಬಾರ್ ಡಾನ್ಸರ್ ಆಗಲು ಲಿಂಗ ಪರಿವರ್ತನೆಗೆ ಮುಂದಾಗಿದ್ದ ಬಾಲಕ

ಬಾರ್ ಡಾನ್ಸರ್ ಆಗಬೇಕೆಂಬ ಹೆಬ್ಬಯಕೆಯಿಂದ ಲಿಂಗ ಪರಿವರ್ತನೆಗೆ ಮುಂದಾದ 14 ವರ್ಷದ ಬಾಲಕ ತನ್ನ ಸಂಬಂಧಿಕರ ಮನೆಯಿಂದ 16 ಲಕ್ಷ ಮೌಲ್ಯದ 500 ಗ್ರಾಂ ಬಂಗಾರ ಕದ್ದಿರುವ ಘಟನೆ Read more…

ಮಗನಿಲ್ಲದ ವೇಳೆ ಸೊಸೆ ರೂಮಿಗೆ ನುಗ್ಗಿದ ನಿವೃತ್ತ ಕ್ಲರ್ಕ್

ಭೂಪಾಲದಲ್ಲಿ ಸಚಿವಾಲಯದ ನಿವೃತ್ತ ಕ್ಲರ್ಕ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ಮಾನಸಿಕ ಅಸ್ವಸ್ಥ ಮಗನಿಗೆ ಮೂರು ವಾರಗಳ ಹಿಂದೆ ಮದುವೆ ಮಾಡಿದ್ದ ನಿವೃತ್ತ ಕ್ಲರ್ಕ್, ಮಗ ಮನೆಯಲ್ಲಿಲ್ಲದ Read more…

‘ಎಟಿಎಂ ದೇವ’ನಿಗೆ ವ್ಯಾಪಾರಿಗಳಿಂದ ಮಂಗಳಾರತಿ

ಸಾಮಾನ್ಯವಾಗಿ ದೇವರಿಗೆ ಆರತಿ ಬೆಳಗಿ, ಪೂಜೆ ಮಾಡಿ, ಪ್ರಾರ್ಥಿಸುವುದನ್ನು ನೋಡಿದ್ದೀರಾ. ಆದರೆ ಎಟಿಎಂ ಗೆ ಯಾರಾದ್ರೂ ಪೂಜೆ ಮಾಡೋದನ್ನು ನೋಡಿದ್ದೀರಾ..? ‘ಎಟಿಎಂ’ ದೇವನಿಗೂ ಆರತಿ ಮಾಡೋರಿದ್ದಾರೆ ಸ್ವಾಮಿ….ಹಾಗಿದ್ರೆ ಯಾರಪ್ಪಾ Read more…

ಟೈಲರ್ ಪುತ್ರನಿಗೆ ಸಿಕ್ಕಿದೆ ಬಂಪರ್ ಆಫರ್

ನಾಗ್ಪುರ: ನಾಗ್ಪುರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್(IIM –N) ವಿದ್ಯಾರ್ಥಿಯಾಗಿರುವ ಜಸ್ಟೀನ್ ಫರ್ನಾಂಡೀಸ್ ಅವರಿಗೆ ಉನ್ನತ ವೇತನದ ಹುದ್ದೆ ದೊರೆತಿದೆ. 27 ವರ್ಷದ ಜಸ್ಟೀನ್ ಫರ್ನಾಂಡೀಸ್ Read more…

ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ಟು ಚಹಾ ಮಾರಲು ಹೊರಟ ಟೆಕ್ಕಿಗಳು..!

ಯಾರದ್ದೋ ಕೈ ಕೆಳಗೆ ಕೆಲಸ ಮಾಡೋದಕ್ಕಿಂತ ಸ್ವಂತ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಕನಸು. ಹೀಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಾಗ್ಪುರದಲ್ಲಿ ಜೋಡಿಯೊಂದು ಎಂಜಿನಿಯರ್ ಕೆಲಸ ಬಿಟ್ಟು ಚಹಾ Read more…

ಪತ್ರಕರ್ತನ ತಾಯಿ, ಮಗಳ ಬರ್ಬರ ಹತ್ಯೆ

ನಾಗ್ಪುರದಲ್ಲಿ ಪತ್ರಕರ್ತನೊಬ್ಬನ ತಾಯಿ ಹಾಗೂ 1 ವರ್ಷದ ಮಗಳನ್ನು ಹತ್ಯೆ ಮಾಡಲಾಗಿದೆ. ನುಲ್ಲಾ ಎಂಬಲ್ಲಿ ಅವರ ಮೃತದೇಹ ಪತ್ತೆಯಾಗಿದೆ. 52 ವರ್ಷದ ಉಷಾ ಕಾಂಬ್ಳೆ ಹಾಗೂ 1 ವರ್ಷದ Read more…

ಇಂಡಿಗೋ ವಿಮಾನದಲ್ಲಿ ಇಂದೋರ್ ಗೆ ಹೊರಟಿದ್ದವ ಬಂದಿದ್ದು ನಾಗ್ಪುರಕ್ಕೆ!

ಇಂಡಿಗೋ ವಿಮಾನ ಸಿಬ್ಬಂದಿ ಮಾಡಿದ ಯಡವಟ್ಟಿನಿಂದಾಗಿ ಪ್ರಯಾಣಿಕನೊಬ್ಬ ಪಜೀತಿ ಅನುಭವಿಸಿದ್ದಾನೆ. ಇಂದೋರ್ ಗೆ ತೆರಳಬೇಕಿದ್ದ ವ್ಯಕ್ತಿ ನಾಗ್ಪುರ ತಲುಪಿದ್ದಾನೆ. ಈ ಯಡವಟ್ಟಿಗೆ ಕಾರಣರಾದ ಮೂವರು ಭದ್ರತಾ ಸಿಬ್ಬಂದಿಯನ್ನು ಇಂಡಿಗೋ Read more…

ಗರ್ಭಪಾತ ಮಾಡಿಸಿಕೊಂಡಿದ್ದ ಮಹಿಳೆ ಪರೀಕ್ಷಿಸಿ ಬೆಚ್ಚಿ ಬಿದ್ದ ವೈದ್ಯರು

ಗರ್ಭಪಾತ ಮಾಡಿಸಿಕೊಳ್ಳುವುದು ಬಹಳ ಅಪಾಯಕಾರಿ. ಒಮ್ಮೊಮ್ಮೆ ಮಗುವಿನ ಬೆಳವಣಿಗೆ ಸರಿಯಾಗಿಲ್ಲದಿದ್ದಲ್ಲಿ ಅನಿವಾರ್ಯವಾಗಿ ಗರ್ಭಪಾತ ಮಾಡಬೇಕಾಗುತ್ತದೆ. ಆದ್ರೆ ಮಗು ಬೇಡ ಅನ್ನೋ ಕಾರಣಕ್ಕೆ ಗರ್ಭಪಾತ ಮಾಡಿಸಿಕೊಂಡು ಅಪಾಯ ತಂದುಕೊಳ್ಳುವುದು ಸರಿಯಲ್ಲ. Read more…

2ನೇ ಟೆಸ್ಟ್ ನಲ್ಲಿ ಲಂಕಾ ದಹನ ಮಾಡಿದ ಟೀಂ ಇಂಡಿಯಾ

ನಾಗ್ಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ದಾಖಲಿಸಿದೆ. ಇನ್ನಿಂಗ್ಸ್ ಹಾಗೂ 239 ರನ್ ಗಳಿಂದ ಲಂಕಾ ತಂಡವನ್ನು ಮಣಿಸಿದೆ. ಈ Read more…

ಕೊಹ್ಲಿ ಭರ್ಜರಿ ದ್ವಿಶತಕ: ಭಾರತದ ಬೃಹತ್ ಮೊತ್ತ

ನಾಗ್ಪುರ: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2 ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಗಳಿಸಿದ್ದಾರೆ. Read more…

ವಿರಾಟ್ ಕೊಹ್ಲಿ ಮತ್ತೊಂದು ಭರ್ಜರಿ ಶತಕ

ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2 ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಗಳಿಸಿದ್ದಾರೆ. Read more…

205 ರನ್ ಗೆ ಶ್ರೀಲಂಕಾ ಆಲೌಟ್ : 4 ವಿಕೆಟ್ ಕಬಳಿಸಿದ ಅಶ್ವಿನ್

ನಾಗ್ಪುರದಲ್ಲಿ ಟೀಂ ಇಂಡಿಯಾ-ಶ್ರೀಲಂಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಯ್ತು. ಶ್ರೀಲಂಕಾ ಪಡೆ Read more…

ರೋಹಿತ್ ಶತಕ : ಭಾರತಕ್ಕೆ ಭರ್ಜರಿ ಗೆಲುವು

ನಾಗ್ಪುರ: ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಅಂತರದಿಂದ ಭರ್ಜರಿ ಗೆಲುವು ಕಂಡಿದೆ. ರೋಹಿತ್ ಶರ್ಮಾ Read more…

ಕೊನೆಯ ಪಂದ್ಯದಲ್ಲಿ ಆಸೀಸ್ ಮಣಿಸಲು ಭಾರತ ರೆಡಿ

ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಗೆದ್ದಿರುವ ಟೀಂ ಇಂಡಿಯಾ, ಕೊನೆಯ ಪಂದ್ಯವನ್ನು ಜಯಿಸಲು ಕಾರ್ಯತಂತ್ರ ರೂಪಿಸಿದೆ. ಸರಣಿಯಲ್ಲಿ ಮೊದಲ 3 ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದ್ದು, Read more…

ಅಪ್ಪ ಬ್ಯಾಗ್, ಪುಸ್ತಕ ಕೊಡಿಸಲಿಲ್ಲವೆಂದು ದುಡುಕಿದ ಬಾಲಕ

ನಾಗ್ಪುರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ತಂದೆ ಬ್ಯಾಗ್ ಮತ್ತು ಪುಸ್ತಕ ಕೊಡಿಸಿಲ್ಲ ಅಂತಾ ಮನನೊಂದು 7ನೇ ತರಗತಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆ ಆರಂಭವಾಗಿ ಆಗ್ಲೇ ತಿಂಗಳು Read more…

ವಿಶ್ವದಾಖಲೆಗಾಗಿ ಸತತ 53 ಗಂಟೆ ಅಡುಗೆ ಮಾಡಿದ ಬಾಣಸಿಗ

ಅಡುಗೆ ಅನ್ನೋದು ಒಂದು ಕಲೆ. ಒಬ್ಬೊಬ್ಬರ ಕೈರುಚಿ ಒಂದೊಂದು ಬಗೆಯಾಗಿರುತ್ತದೆ. ಅಡುಗೆಯನ್ನು ಕೇವಲ ಹವ್ಯಾಸವಾಗಿ ಮಾತ್ರವಲ್ಲ ವೃತ್ತಿಯಾಗಿ ಆಯ್ದುಕೊಂಡು ಯಶಸ್ವಿಯಾದವರು ಹಲವರಿದ್ದಾರೆ. ಮಹಾರಾಷ್ಟ್ರದ ವಿಷ್ಣು ಮನೋಹರ್ ಕೂಡ ಪ್ರಸಿದ್ಧ Read more…

ಭೀಮ್ ಆಧಾರ್ ಪೇಗೆ ಪ್ರಧಾನಿ ಚಾಲನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಗ್ಪುರದಲ್ಲಿ ಡಿಜಿಟಲ್ ವ್ಯವಹಾರಗಳ ವಿಶೇಷ ಪೇಮೆಂಟ್ ಸಿಸ್ಟಂಗೆ ಚಾಲನೆ ನೀಡಿದ್ದಾರೆ. ಈ ಬಯೋಮೆಟ್ರಿಕ್ ಬೆಸ್ಟ್ ಪೇಮೆಂಟ್ ಸಿಸ್ಟಂ ವಿಶೇಷವಾಗಿ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಅಂಬೇಡ್ಕರ್ Read more…

ಪೊಲೀಸ್ ಠಾಣೆಯಲ್ಲೇ ಗಾಂಜಾ ದರೋಡೆ ಮಾಡಿವೆ ಇಲಿಗಳು..!

ನೀವು ಕನಸು ಮನಸಿನಲ್ಲೂ ಊಹಿಸಿಕೊಳ್ಳಲಾಗದಂತಹ ಘಟನೆ ಇದು. ನಾಗ್ಪುರದಲ್ಲಿ ರೈಲ್ವೆ ಪೊಲೀಸರ ವಶದಲ್ಲಿದ್ದ 25 ಕೆಜಿ ಗಾಂಜಾ ನಾಪತ್ತೆಯಾಗಿದೆಯಂತೆ. ಅಷ್ಟಕ್ಕೂ ಅದನ್ನು ದರೋಡೆ ಮಾಡಿದವರ್ಯಾರು ಗೊತ್ತಾ? ಇಲಿಗಳು. ಹೌದು Read more…

ಉಮೇಶ್ ಯಾದವ್ ಬಗ್ಗೆ ಪತ್ನಿಗೆ ಇಷ್ಟವಾಗದೇ ಇರುವುದೇನು..?

ಭಾರತ ಕ್ರಿಕೆಟ್ ತಂಡದ ವೇಗಿ ಉಮೇಶ್ ಯಾದವ್ಗೆ  ಇವತ್ತು 29 ನೇ ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟಿಗನಿಗೆ ಸಾಮಾಜಿಕ ತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅವುಗಳಲ್ಲಿ ಸ್ಪೆಷಲ್ ವಿಶ್ Read more…

ಫೇಲ್ ಆಗುವ ಭಯದಲ್ಲಿದ್ದ ಹುಡುಗಿಗೆ ಫೇಸ್ಬುಕ್ ಫ್ರೆಂಡ್ ನೀಡಿದ ಇಂತ ಟಿಪ್ಸ್..!

ದಿನಕ್ಕೊಂದು ಫೇಸ್ಬುಕ್ ಮೋಸದ ಪ್ರಕರಣ ಬೆಳಕಿಗೆ ಬರ್ತಾ ಇದೆ. ಫೇಸ್ಬುಕ್ ಗೆಳೆಯನನ್ನು ನಂಬಿ ನಾಗ್ಪುರದಿಂದ ಭೋಪಾಲ್ ಗೆ ಬಂದ ಅಪ್ರಾಪ್ತೆಯೊಬ್ಬಳು ಲಾಡ್ಜ್ ನಲ್ಲಿ ಪೊಲೀಸರ ಕೈಗೆ ಸಿಕ್ಕಿದ್ದಾಳೆ. ವರ್ಷಗಳ Read more…

ಕಡೆಗೂ ಬದುಕಲಿಲ್ಲ ವಿಚಿತ್ರವಾಗಿ ಜನಿಸಿದ್ದ ಮಗು

ಮಹಾರಾಷ್ಟ್ರದ ನಾಗ್ಪುರದಲ್ಲಿ ಒಂಭತ್ತು ತಿಂಗಳ ನಿರೀಕ್ಷೆ, ಕನಸುಗಳ ನಂತ್ರ ಮಹಿಳೆಯೊಬ್ಬಳು ಮೊದಲ ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಈ ಜಗತ್ತಿಗೆ ಬಂದ ಮಗು ಎಲ್ಲರನ್ನೂ ಆಶ್ಚರ್ಯ ಹಾಗೂ ಆತಂಕಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...