alex Certify ನಷ್ಟ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಸ್ಮಿಕ ಬೆಂಕಿ ತಗುಲಿ 11 ರೈತರಿಗೆ ಸೇರಿದ ಹತ್ತಾರು ಎಕರೆಯಲ್ಲಿದ್ದ ಕಬ್ಬು ಬೆಂಕಿಗಾಹುತಿ, ಭಾರೀ ನಷ್ಟ

ಧಾರವಾಡ: ಆಕಸ್ಮಿಕ ಬೆಂಕಿ ತಗುಲಿ 6 ಎಕರೆ ಪ್ರದೇಶದಲ್ಲಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಬಳಿ ಅಪಾರ ಪ್ರಮಾಣದ ಬೆಳೆ ಬೆಂಕಿಗಾಹುತಿಯಾಗಿದೆ. ಗ್ರಾಮದ Read more…

ಅಘೋಷಿತ ಅಕ್ರಮ ಆಸ್ತಿ, ತೆರಿಗೆ ವಂಚಕರಿಗೆ ಬಿಗ್ ಶಾಕ್: ಗೊಂದಲಕ್ಕೆ ತೆರೆ ಎಳೆದ ಸರ್ಕಾರ; ಅಕ್ರಮ ಎಸಗಿ ಸಿಕ್ಕಿಬಿದ್ದು ನಷ್ಟವಾದ್ರೂ ಕಟ್ಟಬೇಕು ಟ್ಯಾಕ್ಸ್

ನವದೆಹಲಿ: ತೆರಿಗೆ ಅಕ್ರಮ ಎಸಗಿ ಸಿಕ್ಕಿಬಿದ್ದರೆ ನಷ್ಟವಾಗಿದ್ದರೂ ಕೂಡ ತೆರಿಗೆ ಪಾವತಿಸಬೇಕಿದೆ. ಕೇಂದ್ರ ಸರ್ಕಾರ ತೆರಿಗೆ ಕುರಿತಾದ ಗೊಂದಲಕ್ಕೆ ತೆರೆದಿದ್ದು, ತೆರಿಗೆ ವಂಚನೆ ಎಸಗುವವರಿಗೆ ಕ್ಷಮೆ ಇರುವುದಿಲ್ಲ ಎನ್ನಲಾಗಿದೆ. Read more…

ಕೊರೋನಾ ಎಫೆಕ್ಟ್: ವರ್ಷದ ಕೊನೆಯಲ್ಲಿ ಭಾರಿ ಇಳಿಕೆ ಕಂಡ ಆಟೋಮೊಬೈಲ್ ಕ್ಷೇತ್ರ..!

ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ವ್ಯವಹಾರ ತೀವ್ರವಾಗಿ ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ವಾಹನದ ಒಟ್ಟಾರೆ ಮಾರಾಟವು ಶೇಕಡಾ 16 ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನಗಳು 20%, ಪ್ಯಾಸೆಂಜರ್ ವಾಹನಗಳು(ಟಿಟಿ, Read more…

2022 ಶುರುವಾಗುವ ಮೊದಲು ಅವಶ್ಯಕವಾಗಿ ಮಾಡಿ ಈ ಕೆಲಸ….! ಇಲ್ಲವಾದ್ರೆ ಆರ್ಥಿಕ ಸಮಸ್ಯೆ ನಿಶ್ಚಿತ

ಡಿಸೆಂಬರ್ ತಿಂಗಳು ಶುರುವಾಗಿದೆ. 2021 ಮುಗಿದು 2022ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಜನರು ಪಟ್ಟಿ ಮಾಡ್ತಿದ್ದಾರೆ. ಕೆಟ್ಟ ಹವ್ಯಾಸ ಬಿಟ್ಟು ಹೊಸ Read more…

ಅತೀವೃಷ್ಟಿಯಿಂದ ಬೆಳೆ, ಮನೆ ಹಾನಿ: ರೈತರು, ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಜಮಾ

ತುಮಕೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ. ಮನೆಗಳು ಹಾನಿಗೀಡಾಗಿದ್ದು, ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. Read more…

Big News: ದೇಶದ ಅತಿ ದೊಡ್ಡ ಐಪಿಒ ಫ್ಲಾಪ್….! ಎರಡೇ ದಿನ 6,690 ಕೋಟಿ ರೂ. ನಷ್ಟ

ಪೇಟಿಎಂ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳು ಲಿಸ್ಟಿಂಗ್‌ನ ಎರಡನೇ ದಿನವೂ ಕುಸಿತ ಕಂಡಿದೆ. ಆದರೆ, ಮಂಗಳವಾರ ಕಂಪನಿಯ ಷೇರುಗಳಲ್ಲಿ ಕೊಂಚ ಖರೀದಿ ಕಾಣಿಸುತ್ತಿದೆ. ಇಂದು ಕಂಪನಿಯ Read more…

ಆನ್ಲೈನ್ ಮೋಸಕ್ಕೊಳಗಾದವರು ಹೀಗೆ ಮಾಡಿದ್ರೆ ಸಿಗುತ್ತೆ ಹಣ

ದೇಶ ಡಿಜಿಟಲ್ ಆಗ್ತಿದ್ದಂತೆ ಆನ್ಲೈನ್ ಮೋಸ ಪ್ರಕರಣಗಳು ಹೆಚ್ಚಾಗ್ತಿವೆ. ಆನ್ಲೈನ್ ವಂಚನೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರ್ತಿದೆ. ಕಳೆದ ಒಂದು ವರ್ಷದಲ್ಲಿ 2.7 ಕೋಟಿಗೂ ಹೆಚ್ಚು Read more…

ಪ್ರವಾಸಿಗರಿಗೆ ಶಾಕ್: ಅರಮನೆ ಪ್ರವೇಶ ಶುಲ್ಕ 100 ರೂ.ಗೆ ಹೆಚ್ಚಳ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಪ್ರವೇಶ ಶುಲ್ಕವನ್ನು 70 ರೂಪಾಯಿಂದ 100 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 4 ವರ್ಷದ ನಂತರ ಪ್ರವೇಶ ದರ ಹೆಚ್ಚಳ ಮಾಡಲಾಗಿದ್ದು, ಶನಿವಾರದಿಂದಲೇ ಜಾರಿಗೆ Read more…

ಆನೆಗಳ ದಾಳಿಗೆ ತೋಟ-ಗದ್ದೆಗಳು ನಾಶ – ಅಂಗಡಿ ಪುಡಿ ಪುಡಿ….!

  ಕಾಡಿನಲ್ಲಿ ಆಹಾರ ಸಿಗದೆಯೇ ನಾಡಿನತ್ತ ವಲಸೆ ಬಂದ ಆನೆಗಳ ದೊಡ್ಡ ಹಿಂಡೊಂದು ಪಶ್ಚಿಮ ಬಂಗಾಳದ ಬಂಕುರಾದಲ್ಲಿನ ಸೋನಾಮುಖಿ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಪುಡಿಪುಡಿ ಮಾಡಿದೆ. ಬೊರೊಜೊರಾ ವಲಯದ Read more…

ಈ ಬಾರಿಯೂ ಸಂಕಷ್ಟದಲ್ಲಿ ಬಂಗಾಳದ ಕುಶಲಕರ್ಮಿಗಳು

ಕಳೆದ ವರ್ಷವಂತೂ ಕೊರೊನಾ ದಾಳಿ, ರಾಷ್ಟ್ರಾದ್ಯಂತ ಲಾಕ್‍ಡೌನ್, ಬಳಿಕ ರಾಜ್ಯಗಳಲ್ಲಿ ಹಂತ ಹಂತವಾಗಿ ಲಾಕ್‍ಡೌನ್‍ನಿಂದ ಅಕ್ಟೋಬರ್‍ನಲ್ಲಿ ದುರ್ಗಾ ಪೂಜೆಯ ಸಂಭ್ರಮವು ಪಶ್ಚಿಮ ಬಂಗಾಳದಲ್ಲಿ ಕಳೆ ಕಟ್ಟಲೇ ಇಲ್ಲ. ಹೋಗಲಿ, Read more…

ದಿನದಲ್ಲಿ 20 ಬಾರಿ ಕೈತೊಳೆಸುತ್ತಿದ್ದ ಕಂಪನಿ, ಉದ್ಯೋಗಿಗೆ ನೀಡಿದೆ 44 ಲಕ್ಷ ರೂ.

ಕೊರೊನಾದಿಂದ ರಕ್ಷಣೆಬೇಕೆಂದ್ರೆ ಪದೇ ಪದೇ ಕೈತೊಳೆಯುವುದು ಅನಿವಾರ್ಯವಾಗಿದೆ. ಆದ್ರೆ ಬೇಕರಿಯೊಂದರಲ್ಲಿ ಪದೇ ಪದೇ ಕೈ ತೊಳೆಯಲು ಸಿಬ್ಬಂದಿಗೆ ಹೇಳಿದ್ದೇ ತಪ್ಪಾಗಿದೆ. ಸಿಬ್ಬಂದಿಯೊಬ್ಬನಿಗೆ ಬೇಕರಿ ಪರಿಹಾರ ನೀಡಬೇಕಾಗಿದೆ. ಬೇಕರಿಯಲ್ಲಿ ಕೆಲಸ Read more…

ಭಾರತ ಸರ್ಕಾರದ ಜೊತೆ ಟಕ್ಕರ್: ಟ್ವಿಟರ್ ಷೇರುಗಳಲ್ಲಿ ಭಾರೀ ಇಳಿಕೆ

ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಟಕ್ಕರ್ ನೀಡಿರುವುದು ಟ್ವಿಟರ್ ಗೆ ಭಾರಿ ಹೊಡೆತ ನೀಡಿದೆ. ಭಾರತ ಸರ್ಕಾರ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ಹೊಸ ನಿಯಮ ಜಾರಿಗೆ Read more…

ಈ ಜೀವ ಜಂತುಗಳು ಕನಸಿನಲ್ಲಿ ಕಂಡ್ರೆ ಅಶುಭ

ನಿದ್ರೆಯಲ್ಲಿ ಕನಸು ಕಾಣುವುದು ಸ್ವಾಭಾವಿಕ. ಕನಸಿನಲ್ಲಿ ನಾವು ಬೇರೆ ಜಗತ್ತನ್ನು ನೋಡ್ತೆವೆ. ಕನಸಿನಲ್ಲಿ ಬರುವುದು ನಿಜವೆಂದು ಭಾವಿಸುತ್ತೇವೆ. ಕನಸಿಗೆ ಅನೇಕ ಅರ್ಥವಿದೆ. ಕೆಲ ಕನಸುಗಳು ಶುಭ ಸಂಕೇತ ನೀಡಿದ್ರೆ Read more…

ಐಪಿಎಲ್ 2021 ರದ್ದಾದಲ್ಲಿ ಬಿಸಿಸಿಐಗೆ ಆಗುವ ನಷ್ಟವೆಷ್ಟು ಗೊತ್ತಾ….?

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್. ಈ ಲೀಗ್ ಮೂಲಕ ಬಿಸಿಸಿಐ ಕೋಟ್ಯಾಂತರ  ರೂಪಾಯಿಗಳನ್ನು ಗಳಿಸಿದೆ. ಆದರೆ ಕೋವಿಡ್ -19 ಕಾರಣದಿಂದಾಗಿ 14 ನೇ ಋತುವನ್ನು Read more…

ಕೊರೊನಾ ಎಫೆಕ್ಟ್: ದಿವಾಳಿಯಾದ 280ಕ್ಕೂ ಹೆಚ್ಚು ಕಂಪನಿ….!

ಕೊರೊನಾ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಎದುರಿಸಲು ಲಾಕ್ ಡೌನ್ ಜಾರಿಯಾಗಿತ್ತು. ದೇಶದಲ್ಲಿ ಮಾರ್ಚ್ 25, 2021 ರಿಂದ ಲಾಕ್ ಡೌನ್ Read more…

11 ಲಕ್ಷ‌ ಜನರಿಗೆ ಉದ್ಯೋಗ ನಷ್ಟ ಭೀತಿ….?

ನವದೆಹಲಿ: ಫ್ಯೂಚರ್ ರೀಟೇಲ್ ಹಾಗೂ ರಿಲಾಯನ್ಸ್ ನಡುವಿನ ವ್ಯವಹಾರ‌ ಒಪ್ಪಂದ ಮುರಿದು ಬಿದ್ದಲ್ಲಿ 11 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ ಎಂದು ಎಫ್ಎಂಸಿಜಿ ವಿತರಕರು ಹಾಗೂ Read more…

ಟೋಕಿಯೋ ಒಲಿಂಪಿಕ್ ರದ್ದಾದರೆ ಇನ್ಶುರೆನ್ಸ್‌ ಹೂಡಿಕೆದಾರರಿಗಾಗುವ ನಷ್ಟವೆಷ್ಟು ಗೊತ್ತಾ….?

ಟೋಕಿಯೋ: ಈ ವರ್ಷ ಜಪಾನ್ ನ ಟೋಕಿಯೋದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟವೇನಾದರೂ ರದ್ದಾದರೆ ಇನ್ಶುರೆನ್ಸ್ ಹೂಡಿಕೆದಾರರಿಗೆ 2 ರಿಂದ 3 ಬಿಲಿಯನ್ ಡಾಲರ್ ನಷ್ಟವಾಗಲಿದೆ ಎಂದು ಹೂಡಿಕೆದಾರರು ಅಭಿಪ್ರಾಯಪಟ್ಟಿದ್ದಾರೆ. Read more…

ಅಬ್ಬಾ..! ಸಾರಿಗೆ ಸಿಬ್ಬಂದಿ ಮುಷ್ಕರದಿಂದ ಆದ ನಷ್ಟವೆಷ್ಟು ಗೊತ್ತಾ..?

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ಸಿಬ್ಬಂದಿ ನಡೆಸಿದ ಮುಷ್ಕರದಿಂದಾಗಿ ಸುಮಾರು 58 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎನ್ನಲಾಗಿದೆ. 4 ಸಾರಿಗೆ ನಿಗಮಗಳಲ್ಲಿ 1.30 Read more…

ಕೊರೊನಾ ಕಾರಣಕ್ಕೆ ಹೇಳತೀರದಂತಾಗಿದೆ ಖಾಸಗಿ ಬಸ್ ಮಾಲೀಕರ ಸಂಕಷ್ಟ

ಕೊರೊನಾ ಮಹಾಮಾರಿಯಿಂದಾಗಿ ಜನ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಸೋಂಕು ಇಳಿಮುಖವಾದರೂ ಜೀವನ ಮೊದಲಿನಂತಾಗುತ್ತಿಲ್ಲ. ಅನೇಕ ಉದ್ಯಮಗಳು ಇನ್ನೂ ಚೇತರಿಕೆ ಕಾಣುತ್ತಲೇ ಇವೆ. ಮತ್ತೊಂದಿಷ್ಟು ಉದ್ಯಮಗಳು ನೆಲಕಚ್ಚಿ ಹೋಗುತ್ತಿವೆ. ಇದರಲ್ಲಿ Read more…

ರೈತರ ಆಕ್ರೋಶಕ್ಕೆ ಬೆಚ್ಚಿದ ರೈಲ್ವೇ: ಬರೋಬ್ಬರಿ 1670 ಕೋಟಿ ರೂಪಾಯಿ ನಷ್ಟ

ನವದೆಹಲಿ: ಪಂಜಾಬ್ ನಲ್ಲಿ ರೈತರ ಹೋರಾಟ ಮುಂದುವರೆದಿದ್ದು 3019 ಸರಕು ರೈಲುಗಳು ರದ್ದಾಗಿರುವುದರಿಂದ ರೈಲ್ವೆಗೆ 1670 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ರೈತ ವಿರೋಧಿ ಕಾಯ್ದೆ ವಿರುದ್ಧ ಪಂಜಾಬ್ ನಲ್ಲಿ Read more…

ಭಾರಿ ಮಳೆ, ನೆರೆಯಿಂದ ತತ್ತರಿಸಿದ ಜನತೆಗೆ ಮತ್ತೆ ಶಾಕಿಂಗ್ ನ್ಯೂಸ್: ಆಘಾತ ತಂದ ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ಮುಂದಿನ ಮೂರ್ನಾಲ್ಕು ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಾಗವ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ತತ್ತರಿಸಿರುವ ಜನತೆಗೆ ಹವಾಮಾನ ಇಲಾಖೆ ನೀಡಿರುವ Read more…

ಶಾಲೆಗಳನ್ನು ಮುಚ್ಚಿದ್ದರಿಂದ ಆದ ನಷ್ಟವೆಷ್ಟು ಗೊತ್ತಾ..?

ಕೊರೊನಾದಿಂದಾಗಿ ಇನ್ನೂ ಶಾಲೆಗಳನ್ನು ತೆರೆದಿಲ್ಲ. ಕೇಂದ್ರ ಸರ್ಕಾರ ಸಮ್ಮತಿ ನೀಡಿದರೂ ರಾಜ್ಯ ಸರ್ಕಾರಗಳು ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳನ್ನು ತೆರೆಯೋದಿಕ್ಕೆ ಮುಂದಾಗಿಲ್ಲ. ಜೂನ್‌ನಿಂದ ಆರಂಭವಾಗಬೇಕಿದ್ದ ಶಾಲೆಗಳು ಇನ್ಯಾವಾಗ ತೆರೆಯುತ್ತವೆಯೋ Read more…

ಯೂಟ್ಯೂಬ್ ವಿಡಿಯೋ ನೋಡಿ ಬ್ಯಾಂಕ್ ದೋಚಿದ್ದ ವ್ಯಾಪಾರಿ ಅರೆಸ್ಟ್

ಭುವನೇಶ್ವರ್ (ಒಡಿಶಾ): ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ವ್ಯಾಪಾರ ಇಲ್ಲದೆ ಸಾಕಷ್ಟು ಅನುಭವಿಸಿದ್ದ ಬಟ್ಟೆ ವ್ಯಾಪಾರಿಯೊಬ್ಬ ಯೂಟ್ಯೂಬ್ ವಿಡಿಯೋದಿಂದ ಪ್ರೇರಿತನಾಗಿ 2 ಬ್ಯಾಂಕ್ ಗಳನ್ನು ದರೋಡೆ ಮಾಡಿದ್ದಾನೆ. ಭುವನೇಶ್ವರದ Read more…

ಕೊರೊನಾ ಎಫೆಕ್ಟ್: ಬೀದಿಗೆ ಬಿದ್ದ ಬಸ್ ಮಾಲೀಕರು…!

ಕೊರೊನಾದಿಂದಾಗಿ ಜನರ ಜೀವನ ಬೀದಿಗೆ ಬಿದ್ದಿದೆ. ಕೈಯಲ್ಲಿದ್ದ ಕೆಲಸವನ್ನು ಕಳೆದುಕೊಂಡು ಕುಟುಂಬ ನಿರ್ವಹಿಸಲು ಸಾಧ್ಯವಾಗದೇ ಉಪವಾಸ ಇರುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಉದ್ಯಮದ ಮೇಲೂ ಕೊರೊನಾ ಕರಿಛಾಯೆ ಬಿದ್ದಿದೆ. Read more…

ರೈತರಿಗೆ 3000 ರೂ. ಪರಿಹಾರ: ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾಹಿತಿ

ಬೆಳಗಾವಿ: ಸೋಯಾಬಿನ್ ಬೆಳೆದು ನಷ್ಟ ಅನುಭವಿಸಿದ ರೈತರಿಗೆ 3000 ರೂ. ಪರಿಹಾರ ಧನವನ್ನು ಆಯಾ ಕಂಪನಿಗಳಿಂದಲೇ ಕೊಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ Read more…

6 ಗಂಟೆಯಲ್ಲಿ 16 ಬಿಲಿಯನ್ ಕಳೆದುಕೊಂಡ ಎಲೋನ್ ಮಸ್ಕ್

ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಆಸ್ತಿ ಮಂಗಳವಾರ ಕೇವಲ 6 ಗಂಟೆಗಳಲ್ಲಿ 16 ಬಿಲಿಯನ್ ಕುಸಿದಿದೆ. ಕಂಪನಿಯ ಷೇರುಗಳಲ್ಲಿ ತೀವ್ರ ಕುಸಿತದಿಂದಾಗಿ ಮಸ್ಕ್ Read more…

ಭಾರಿ ಮಳೆ, ನೆರೆಹಾನಿ: ಕೇಂದ್ರದಿಂದ 395 ಕೋಟಿ ರೂ. – ಅಧ್ಯಯನಕ್ಕೆ ಅಧಿಕಾರಿಗಳ ತಂಡ

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆ ಮತ್ತು ನೆರೆಹಾನಿಯಿಂದಾದ ನಷ್ಟದ ಅಧ್ಯಯನ ನಡೆಸಲು ಕೇಂದ್ರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಆಗಮಿಸಲಿದೆ. ಕಂದಾಯ ಸಚಿವ ಆರ್. ಅಶೋಕ್ ಈ ಕುರಿತು ಮಾಹಿತಿ Read more…

ಬೆಚ್ಚಿಬೀಳಿಸುವಂತಿದೆ ‘ಕೊರೊನಾ’ ಕಾಲದಲ್ಲಿ ಚಿಲ್ಲರೆ ವ್ಯಾಪಾರದ ನಷ್ಟ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಎಲ್ಲರ ಬದುಕನ್ನು ಮೂರಾಬಟ್ಟೆಯಾಗಿದೆ. ಶ್ರೀಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ, ಬೀದಿ ವ್ಯಾಪಾರಿಗಳಿಂದ ಹಿಡಿದು ಬೃಹತ್ ಉದ್ಯಮಿಗಳವರೆಗೆ Read more…

ಸಾರಿಗೆ ಸಿಬ್ಬಂದಿಗೆ ಡಿಸಿಎಂ ಲಕ್ಷ್ಮಣ ಸವದಿ ʼಗುಡ್ ನ್ಯೂಸ್ʼ

ಬೆಳಗಾವಿ: ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿ ವೇತನ ನಿಲ್ಲಿಸುವುದಿಲ್ಲ ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ನಿಪ್ಪಾಣಿಯಲ್ಲಿ ಮಾತನಾಡಿದ ಅವರು, ಕೆಎಸ್ಆರ್ಟಿಸಿ 2652 ಕೋಟಿ ರೂಪಾಯಿ Read more…

ಈ ಕಾರಣಕ್ಕೆ ಏಕಾಏಕಿ ಇಳಿಕೆಯಾಗಿದೆ ಅಲಿಯಾ ಭಟ್ ಫಾಲೋವರ್ಸ್‌ ಸಂಖ್ಯೆ…!

ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್ ನ ಸ್ವಜನಪಕ್ಷಪಾತದ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆಯುತ್ತಿದೆ. ಇದೇ ವೇಳೆ ಈ ಬೆಳವಣಿಗೆ ನಟ-ನಟಿಯರ ಫಾಲೋವರ್ ಗಳ ಮೇಲೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...