alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಹರಿದು ಸಾವನ್ನಪ್ಪಿದ 35 ಕುರಿಗಳು

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಗಮದ ಬಸ್ ಹರಿದ ಪರಿಣಾಮ 35 ಕುರಿ ಹಾಗೂ 6 ಕತ್ತೆಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ಬೈಪಾಸ್ ರಸ್ತೆಯ ಬಿಳಕಿ Read more…

ಎರಡೇ ದಿನದಲ್ಲಿ ವಿಶ್ವದ ಅತಿ ಸಿರಿವಂತ ವ್ಯಕ್ತಿ ಕಳೆದುಕೊಂಡ ಆಸ್ತಿ ಎಷ್ಟು ಗೊತ್ತಾ…?

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಅಮೆಜಾನ್ ಇಂಕ್ ಕಂಪನಿಯ ಸಿಇಒ ಜೆಫ್ ಬೆಜೋಸ್ ಅವರು ಎರಡೇ ದಿನದಲ್ಲಿ 19.2 ಬಿಲಿಯನ್ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ! ಆಯ್ಯೋ ದೇವರೇ…ಯಾರಾದ್ರೂ ಇವರ Read more…

ಶಾಕಿಂಗ್: ಭಾರಿ ನಷ್ಟಕ್ಕೆ ಕಾರಣವಾಯ್ತು ವಾಟ್ಸಾಪ್ ಸಂದೇಶ

ವಾಟ್ಸಾಪ್‌ ನ ಒಂದು ಮೆಸೇಜ್ ನಿಂದ ಬ್ರೇಕ್ ಅಪ್ ಆಗಿರುವುದು, ಮದುವೆ ನಿಂತಿರುವುದು, ಜೈಲಿಗೆ ಹೋಗಿರುವುದೆಲ್ಲ ಹಳೇ ವಿಚಾರ. ಇದೀಗ ವಾಟ್ಸಾಪ್ ನ ಒಂದು ಫಾರ್ವಡ್ ಮೆಸೇಜ್ ನಿಂದ Read more…

4 ದಿನಗಳಲ್ಲಿ ಹೂಡಿಕೆದಾರರು ಕಳೆದುಕೊಂಡಿರುವ ಹಣದ ಮೊತ್ತ ಕೇಳಿದ್ರೆ ಬೆಚ್ಚಿ ಬೀಳ್ತಿರಾ…!

ನಾಲ್ಕು ದಿನಗಳಲ್ಲಿ ದೇಶದ ಮಾರುಕಟ್ಟೆಯಲ್ಲಿ ಉಂಟಾದ ಕುಸಿತ ಹೂಡಿಕೆದಾರರನ್ನು ಅಕ್ಷರಶಃ ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ. ಒಟ್ಟಾರೆ 5,66,187 ಕೋಟಿಯಷ್ಟು ಹೂಡಿಕೆ ನಷ್ಟವಾಗಿದ್ದು ಮುಂಬೈನ ದಲಾಲ್ Read more…

ಮಾರಾಟಕ್ಕಿದೆ ರಾಜ್ ಕಪೂರ್ ಅವರ ಕನಸಿನ ಸ್ಟುಡಿಯೋ

ಹಿಂದಿ ಚಿತ್ರರಂಗದ ಷೋ ಮ್ಯಾನ್ ರಾಜ್ ಕಪೂರ್ ಅವರ ಕನಸಿನ ಕೂಸಾದ ಆರ್.ಕೆ. ಸ್ಟುಡಿಯೋ ಮಾರಾಟಕ್ಕಿದೆ ಅನ್ನೋ ಶಾಕಿಂಗ್ ವಿಚಾರವನ್ನು ರಾಜ್ ಕಪೂರ್ ಪುತ್ರ ರಿಷಿ ಕಪೂರ್ ತಿಳಿಸಿದ್ದಾರೆ. Read more…

100 ರೂಪಾಯಿ ಗಳಿಸಲು ರೈಲ್ವೆ ಇಲಾಖೆ ಎಷ್ಟು ಹಣ ಖರ್ಚು ಮಾಡುತ್ತೆ ಗೊತ್ತಾ…?

ಭಾರತೀಯ ರೈಲ್ವೆ ಇಲಾಖೆ, ದೇಶದ ಉತ್ತಮ ಸಂಪರ್ಕ ಸಾಧನ. ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನಾಡಿ. ತನ್ನ ಉತ್ಕೃಷ್ಟ ಸೇವೆ ಹಾಗೂ ಶುಚಿತ್ವದಿಂದಲೇ ಹೆಸರುವಾಸಿ. ಹಾಗಿದ್ರೆ ರೈಲ್ವೆ Read more…

ಶಾಕಿಂಗ್: ಜೂನ್ ತ್ರೈಮಾಸಿಕದಲ್ಲೂ ನಷ್ಟ ಕಂಡ ಎಸ್.ಬಿ.ಐ

ದೇಶದ ಅತಿ ದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸತತ ಮೂರನೇ ತ್ರೈಮಾಸಿಕದಲ್ಲೂ ನಷ್ಟ ಅನುಭವಿಸಿದೆ. ಶುಕ್ರವಾರ ಬ್ಯಾಂಕ್ ಜೂನ್ ತ್ರೈಮಾಸಿಕದ ವರದಿ ಬಿಡುಗಡೆ ಮಾಡಿದೆ. ವರದಿ Read more…

ನಿಮ್ಮ ಮಿಸ್ಡ್ ಕಾಲ್ ಯಾರಿಗೆ ಲಾಭ ಗೊತ್ತಾ..?

ಯಾರಿಗಾದರೂ ಮಿಸ್ಡ್ ಕಾಲ್ ಕೊಟ್ಟರೆ, ಎಂತಾ ಕಂಜೂಸ್ ನೀನು ಎಂದು ಹೇಳುತ್ತಾರೆ. ಹೀಗೆ ನೀವು ದುಡ್ಡು ಉಳಿಸಲು ಕೊಟ್ಟ ಮಿಸ್ಡ್ ಕಾಲ್ ನಿಂದ ಕಂಪನಿಗಳು ಎಷ್ಟು ಲಾಭ ಮಾಡಿಕೊಳ್ಳುತ್ವೆ Read more…

ಅಬ್ಬಬ್ಬಾ! ಸರ್ಕಾರಿ ಬ್ಯಾಂಕ್ ಗಳಿಗೆ ಪ್ರತಿ ಗಂಟೆಗೆ ಆಗಿರುವ ನಷ್ಟವೆಷ್ಟು ಗೊತ್ತಾ?

ವಿಜಯ್ ಮಲ್ಯ, ನೀರವ್ ಮೋದಿಯಂತ ಉದ್ಯಮಿಗಳು ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ರಾತ್ರೋರಾತ್ರಿ ವಿದೇಶಕ್ಕೆ ಪರಾರಿಯಾಗುತ್ತಿದ್ದರೆ, ಅದರ ಹೊರೆಯನ್ನು ದೇಶದ ತೆರಿಗೆದಾರರು ಭರಿಸಬೇಕಾದ ಹೊಣೆ Read more…

ಸ್ಟುಡಿಯೋಗೆ ಬೆಂಕಿ ತಗುಲಿ 11 ಲಕ್ಷ ರೂ. ನಷ್ಟ

ಶಿವಮೊಗ್ಗ ಜಿಲ್ಲೆ ಸಾಗರದ ಮುಖ್ಯ ಬಸ್ ನಿಲ್ದಾಣದ ಸಮೀಪ ಶಾಂತಪ್ಪ ಎಂಬುವವರಿಗೆ ಸೇರಿದ ಸ್ಟುಡಿಯೋಗೆ ಸೋಮವಾರ ರಾತ್ರಿ ಸಿಡಿಲಿನಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿದ ಪರಿಣಾಮ ಸುಮಾರು Read more…

ಮಾರ್ಚ್ ತ್ರೈಮಾಸಿಕಕ್ಕೆ ಎಸ್ ಬಿ ಐ ಗೆ 7718 ಕೋಟಿ ರೂ. ನಷ್ಟ

2018 ರ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರೀ ನಷ್ಟ ಅನುಭವಿಸಿದೆ. ಬ್ಯಾಂಕ್ ಗೆ 7718 ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2017ರ ನಾಲ್ಕನೇ Read more…

ಆಹಾರ ಹಾಳಾಗುವುದರಿಂದಾಗುವ ನಷ್ಟವೆಷ್ಟು ಗೊತ್ತಾ…?

ವಿಶ್ವದಲ್ಲಿ ಪ್ರತಿವರ್ಷ 1.3 ಬಿಲಿಯನ್ ಟನ್ ಆಹಾರ ಯಾರಿಗೂ ಲಭ್ಯವಾಗದೆ ಹಾಳಾಗುತ್ತಿದೆ ಎಂದರೆ ನೀವು ನಂಬುತ್ತೀರಾ? ಒಂದು ಮಾಹಿತಿಯ ಪ್ರಕಾರ ಬ್ರಿಟನ್ ಜನರು ಎಷ್ಟು ಆಹಾರ ಸೇವಿಸುತ್ತಾರೋ ಅಷ್ಟನ್ನು Read more…

ಒಂದೇ ದಿನದಲ್ಲಿ ಫೇಸ್ಬುಕ್ ಒಡೆಯನಿಗೆ ಆದ ನಷ್ಟವೆಷ್ಟು ಗೊತ್ತಾ…?

ಫೇಸ್ಬುಕ್ ಒಡೆಯ ಮಾರ್ಕ್ ಜುಕರ್ಬರ್ಗ್ ಕೇವಲ ಒಂದು ದಿನದಲ್ಲಿ 9 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ.  ಅವರ ಆಸ್ತಿಯ ಮೌಲ್ಯ 9 ಬಿಲಿಯನ್ ಡಾಲರ್ ನಷ್ಟು ಕಡಿಮೆಯಾಗಿದೆ. ಇದಕ್ಕೆ Read more…

ಲೋಕಲ್ ಟ್ರೈನ್ ಗಳಿಂದ್ಲೇ ಇಲಾಖೆಗೆ ಕೋಟಿ ಕೋಟಿ ನಷ್ಟ

ಮುಂಬೈ ಸಬರ್ಬನ್ ರೈಲು ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಕೇಂದ್ರ ಬಜೆಟ್ ನಲ್ಲೂ ಒತ್ತು ನೀಡಲಾಗಿದೆ. ಆದ್ರೆ ಕಳೆದ ಮೂರು ವರ್ಷಗಳಿಂದ್ಲೂ ಮುಂಬೈ ಲೋಕಲ್ ಟ್ರೈನ್ ಗಳು ನಷ್ಟದಲ್ಲಿ ಓಡ್ತಾ Read more…

ಎಸ್.ಬಿ.ಐ. ಗ್ರಾಹಕರಿಗೆ ಶಾಕಿಂಗ್ ನ್ಯೂಸ್, ಏನದು ಗೊತ್ತಾ…?

ಮುಂಬೈ: ದೇಶದ ಅತಿದೊಡ್ಡ ಸಾಲದಾತನಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(SBI) 2017 ರ ಡಿಸೆಂಬರ್ ಅಂತ್ಯಕ್ಕೆ ಭಾರೀ ನಷ್ಟವನ್ನು ಅನುಭವಿಸಿದೆ. ಸಾಲ ಮೊದಲಾದ ಕಾರಣಗಳಿಂದ PSU ಸಾಲ 2416 ಕೋಟಿ Read more…

ಕರ್ನಾಟಕ ಬಂದ್ ನಿಂದಾದ ನಷ್ಟವೆಷ್ಟು ಗೊತ್ತಾ…?

ಬೆಂಗಳೂರು: ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ನಿನ್ನೆ ಕರ್ನಾಟಕ ಬಂದ್ ನಡೆಸಲಾಗಿದೆ. ಪ್ರಧಾನಿಯವರು ಮಧ್ಯ ಪ್ರವೇಶಿಸಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ, ಕರೆ ನೀಡಲಾಗಿದ್ದ ಬಂದ್ ಗೆ, ಬೆಂಗಳೂರು Read more…

ಅಬ್ಬಾ! ವಂಚನೆಯಿಂದ ಬ್ಯಾಂಕ್ ಗಳಿಗೆ ಆದ ನಷ್ಟವೆಷ್ಟು ಗೊತ್ತಾ…?

ನವದೆಹಲಿ: ವಿವಿಧ ರೀತಿಯ ವಂಚನೆಗಳಿಂದಾಗಿ ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್ ಗಳು ಸುಮಾರು 17,000 ಕೋಟಿ ರೂ. ನಷ್ಟ ಅನುಭವಿಸಿವೆ. ಲೋಕಸಭೆಗೆ ಹಣಕಾಸು ಖಾತೆ ರಾಜ್ಯ ಸಚಿವ ಶಿವಪ್ರತಾಪ್ Read more…

ಮಗಳ ಟ್ವೀಟ್ ನಿಂದ ಬಚಾವಾಯ್ತು ಅಪ್ಪನ ಬೇಕರಿ

ಅಮೆರಿಕದ ಯುವತಿಯೊಬ್ಳು ಒಂದೇ ಒಂದು ಟ್ವೀಟ್ ಮಾಡಿ ತನ್ನ ತಂದೆಯ ಬೇಕರಿಯನ್ನು ಬಚಾವ್ ಮಾಡಿದ್ದಾಳೆ. ಮೆಕ್ಸಿಕೋ ಮೂಲದ ಟ್ರಿನಿಡಾಡ್ ಗಾರ್ಜಾಗೆ ಈಗ 73 ವರ್ಷ. ಸುಮಾರು 10 ವರ್ಷಗಳಿಂದ Read more…

ವಿತರಕರಿಗೆ ನಷ್ಟ ಭರಿಸಿ ಕೊಡ್ತಿದ್ದಾರೆ ಈ ಖ್ಯಾತ ನಟ

ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ಜೋಡಿಯಾಗಿ ನಟಿಸಿದ್ದ ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಂಪೂರ್ಣ ನೆಲಕಚ್ಚಿತ್ತು. ಇಮ್ತಿಯಾಜ್ ಅಲಿ ನಿರ್ದೇಶನದ ಈ Read more…

GST ಎಫೆಕ್ಟ್: ಕನ್ನಡ ಚಿತ್ರರಂಗಕ್ಕೆ ಆದ ನಷ್ಟವೆಷ್ಟು ಗೊತ್ತಾ…?

ವರ್ಷದ ಕೊನೆಯಲ್ಲಿ ಸ್ಯಾಂಡಲ್ ವುಡ್ ಚುರುಕು ಕಂಡಿದ್ದು, ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರೊಂದಿಗೆ ಚಿತ್ರರಂಗಕ್ಕೆ ಈ ವರ್ಷ ಹೆಚ್ಚಿನ ನಷ್ಟವಾಗಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಸರಕು Read more…

ದಂಗಾಗುವಂತಿದೆ ಬುಲೆಟ್ ಟ್ರೈನ್ ಹಿಂದಿನ ಅಸಲಿ ಕತೆ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಅಹಮದಾಬಾದ್ –ಮುಂಬೈ ನಡುವಿನ ಬುಲೆಟ್ ಟ್ರೈನ್ ಯೋಜನೆ ಬಿಳಿಯಾನೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ. 1 ಲಕ್ಷ ಕೋಟಿ ರೂ.ಗೂ ಅಧಿಕ Read more…

ಇಲ್ಲಿದೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಕುರಿತ ಸುದ್ದಿ

ಆಗಸ್ಟ್ 2016ರಿಂದ 2017ರ ಮಾರ್ಚ್ ಅಂತ್ಯದ ವರೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ 30.7 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಅಂತಾ ಸಂಸ್ಥೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ದಾಖಲೆ ಸಲ್ಲಿಸಿದೆ. Read more…

577 ಕೋಟಿ ನಷ್ಟಕ್ಕೆ RBI ನಿಂದ ಪರಿಹಾರ ಕೇಳ್ತಿವೆ ಪ್ರಿಂಟಿಂಗ್ ಪ್ರೆಸ್ ಗಳು

ನೋಟು ನಿಷೇಧದಿಂದ ಸರ್ಕಾರದ ಕರೆನ್ಸಿ ಮುದ್ರಿಸುವ ಕಂಪನಿಗಳು ಕೂಡ ನಷ್ಟ ಅನುಭವಿಸಿವೆ. 577 ಕೋಟಿ ರೂಪಾಯಿ ನಷ್ಟವಾಗಿದ್ದು, ಅದಕ್ಕೆ ಪರಿಹಾರ ನೀಡುವಂತೆ ಪ್ರಿಂಟಿಂಗ್ ಪ್ರೆಸ್ ಗಳು ರಿಸರ್ವ್ ಬ್ಯಾಂಕ್ Read more…

ಖಗ್ರಾಸ ಸೂರ್ಯಗ್ರಹಣದಿಂದ ಅಮೆರಿಕಾಕ್ಕೆ 4486 ಕೋಟಿ ರೂ. ನಷ್ಟ

ಅಮೆರಿಕಾ 100 ವರ್ಷಗಳ ಕಾಯುವಿಕೆ ಇಂದು ಮುಕ್ತಾಯವಾಗಲಿದೆ. 2017ರಲ್ಲಿ ಅಮೆರಿಕಾದಲ್ಲಿ ಖಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ. 21ನೇ ಶತಮಾನದಲ್ಲಿ ಮೊದಲ ಬಾರಿ ಅಮೆರಿಕಾದಲ್ಲಿ ಖಗ್ರಾಸ ಸೂರ್ಯ ಗ್ರಹಣ ನೋಡಲು ಅವಕಾಶ Read more…

ನಷ್ಟ ತುಂಬಲು ಬಿಎಂಟಿಸಿ ಹೊಸ ಪ್ಲಾನ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ನಷ್ಟ ತುಂಬುವುದು ಹೇಗೆ ಎಂಬ ಚಿಂತೆ ಸದ್ಯ ಬಿಎಂಟಿಸಿಯನ್ನು ಕಾಡ್ತಿದೆ. ನಷ್ಟ ತುಂಬಲು ಈಗ ಬಿಎಂಟಿಸಿ ಹೊಸ ಪ್ಲಾನ್ ಜಾರಿಗೆ ತರುವ Read more…

ವಿತರಕರಿಗೆ ಕೋಟಿ ಕೋಟಿ ಪರಿಹಾರ ಕೊಡ್ತಿದ್ದಾರೆ ಸಲ್ಲು

ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಆಗಿದೆ. ಇದರಿಂದ ಕೈಸುಟ್ಟುಕೊಂಡವರು ವಿತರಕರು. ಡಿಸ್ಟ್ರಿಬ್ಯೂಟರ್ ಗಳಿಗೆ ಕೋಟಿ ಕೋಟಿ ನಷ್ಟವಾಗಿದೆ. ಇದಕ್ಕೆ ಸಲ್ಲು Read more…

ಕೋಟಿ ಕೋಟಿ ನಷ್ಟವಾದ್ರೂ ಹೆಚ್ಚುತ್ತಲೇ ಇದೆ ಅನಿಲ್ ಅಂಬಾನಿ ಆಸ್ತಿ

ಅನಿಲ್ ಅಂಬಾನಿ ಕೂಡ ಭಾರತದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. ಆದ್ರೆ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟು ಅನಿಲ್ ಕೈಸುಟ್ಟುಕೊಂಡಿದ್ದಾರೆ. ರಿಲಯೆನ್ಸ್ ಕಮ್ಯೂನಿಕೇಶನ್ ಲಿಮಿಟೆಡ್ ಸ್ಥಾಪಿಸಿದ್ದ ಅವರಿಗೆ, ಇದರಲ್ಲಿ 513 ಮಿಲಿಯನ್ ಡಾಲರ್ Read more…

ಪೋಲಾಗುತ್ತಿದೆ 92,000 ಕೋಟಿ ರೂ. ಮೌಲ್ಯದ ಆಹಾರ ಧಾನ್ಯ

ಭಾರತದಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ, ಆದ್ರೂ ಬಡತನ ಮಾತ್ರ ನೀಗುತ್ತಿಲ್ಲ. ಇದಕ್ಕೆ ಕಾರಣ ಸಂಪನ್ಮೂಲಗಳ ಸದ್ಭಳಕೆಯಾಗದೇ ಇರುವುದು. ಶಾಕಿಂಗ್ ನ್ಯೂಸ್ ಅಂದ್ರೆ ಸರ್ಕಾರವೇ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿವರ್ಷ Read more…

ಅಬ್ಬಾ ! ಕಾವೇರಿ ಕಿಚ್ಚಿಗೆ ನಷ್ಟವಾಗಿದ್ದೆಷ್ಟು ಗೊತ್ತಾ..?

ನವದೆಹಲಿ: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಉಂಟಾದ ಹಿಂಸಾಚಾರದಿಂದ ಅಪಾರ ಸಂಖ್ಯೆಯ ವಾಹನಗಳು, ಆಸ್ತಿ, ಪಾಸ್ತಿಗೆ ಹಾನಿಯಾಗಿದೆ. ಜೀವಹಾನಿಯೂ ಆಗಿದೆ. ಕಾವೇರಿ ಕಿಚ್ಚಿನಿಂದ ಸುಮಾರು Read more…

ಅಬ್ಬಾ! ಬಂದ್ ನಿಂದ ಆದ ನಷ್ಟವೆಷ್ಟು ಗೊತ್ತಾ..?

ನವದೆಹಲಿ: ಕನಿಷ್ಠ ವೇತನ ಸೇರಿದಂತೆ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕ ಸಂಘಟನೆಗಳು ಸೆಪ್ಟಂಬರ್ 2 ರಂದು ನಡೆಸಿದ ಮುಷ್ಕರದಿಂದ ದೇಶದ ಆರ್ಥಿಕತೆಗೆ ಭಾರೀ ನಷ್ಟವಾಗಿದೆ. ಭಾರತೀಯ ವಾಣಿಜ್ಯೋದ್ಯಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...