alex Certify
ಕನ್ನಡ ದುನಿಯಾ       Mobile App
       

Kannada Duniya

ನವಾಜ್ ಶರೀಫ್ ಜೈಲು ಶಿಕ್ಷೆ ರದ್ದು ಮಾಡಿದ ಕೋರ್ಟ್

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ನೆಮ್ಮದಿ ಸಿಕ್ಕಿದೆ. ಇಸ್ಲಾಬಾಮಾದ್ ಹೈಕೋರ್ಟ್ ಷರೀಫ್ ಜೈಲು ಶಿಕ್ಷೆಯನ್ನು ರದ್ದು ಮಾಡಿದೆ. ಶರೀಫ್ ಕುಟುಂಬ ನವಾಜ್ ಶರೀಫ್ ಶಿಕ್ಷೆ ಪ್ರಶ್ನಿಸಿ Read more…

ಜೈಲಲ್ಲೇ ನವಾಜ್‌ ಶರೀಫ್‌ ಹಬ್ಬ ಆಚರಣೆ

ಇಸ್ಲಾಮಾಬಾದ್‌: ಪಾಕ್‌ ಮಾಜಿ ಪ್ರಧಾನಿ ನವಾಜ್‌ ಶರೀಫ್‌, 2ನೇ ಬಾರಿಗೆ ಹಬ್ಬವನ್ನು ಜೈಲಲ್ಲೇ ಆಚರಿಸಲಿದ್ದಾರೆ. ಹಬ್ಬದ ಪ್ರಯುಕ್ತ ನವಾಜ್‌ ಶರೀಫ್‌ ಬಿಡುಗಡೆ ಸಂಬಂಧ ಹಾಕಲಾಗಿದ್ದ ಅರ್ಜಿಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ Read more…

ಜೈಲು ಪಾಲಾಗಿರುವ ಮಾಜಿ ಪ್ರಧಾನಿಗೆ ಸಿಕ್ಕಿರುವ ಸೌಲಭ್ಯಗಳೇನು ಗೊತ್ತಾ?

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತವರ ಪುತ್ರಿ ಮರಿಯಮ್ ಶರೀಫ್ ಜೈಲು ಪಾಲಾಗಿದ್ದಾರೆ. ಲಂಡನ್ ನಿಂದ ಶುಕ್ರವಾರ ಪಾಕಿಸ್ತಾನದಲ್ಲಿ ಬಂದಿಳಿದ ಅವರುಗಳನ್ನು Read more…

ರಾಜಕೀಯ ಲಾಭಕ್ಕಾಗಿ ಸ್ವಯಂ ಬಂಧನಕ್ಕೊಳಗಾಗುತ್ತಿದ್ದಾರಾ ನವಾಜ್ ಶರೀಫ್?

ಅಕ್ರಮ ಆಸ್ತಿ ಖರೀದಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತವರ ಪುತ್ರಿ ಮರಿಯಮ್ ಶರೀಫ್ ಇಂದು ಪಾಕಿಸ್ತಾನಕ್ಕೆ ಮರಳುತ್ತಿದ್ದು, ಅವರುಗಳು ಲಾಹೋರ್ Read more…

ನವಾಜ್ ಶರೀಫ್ ಹಾಗೂ ಮಗಳಿಗೆ ಜೈಲಿನಲ್ಲಿ ಸಿಗಲ್ಲ ಎಸಿ

ಪಾಕಿಸ್ತಾನದ ಕೋರ್ಟ್ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಹಾಗೂ ಮಗಳು ಮರ್ಯಮ್ ಶರೀಫ್ ಗೆ ಶಿಕ್ಷೆ ವಿಧಿಸಿದೆ. ಭ್ರಷ್ಟಾಚಾರ ಆರೋಪದ ಮೇಲೆ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿದೆ. Read more…

ನವಾಜ್ ಶರೀಫ್ ಪತ್ನಿ ರೂಮಿಗೆ ನುಗ್ಗಿದ ಅಪರಿಚಿತ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪತ್ನಿ ಕುಲ್ಸೋಮ್ ನವಾಜ್ ರೂಮಿಗೆ ನುಗ್ಗಲು ಯತ್ನ ನಡೆಸುತ್ತಿದ್ದ ಅಪರಿಚಿತನನ್ನು ಬ್ರಿಟನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಂಡನ್ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. Read more…

ಪಾಕ್ ಮಾಜಿ ಪ್ರಧಾನಿ ಮೇಲೆ ಶೂ ಎಸೆತ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ. ಈತ ಜಮಿಯಾ ನೈಮಿಯಾದ ಹಳೆ ವಿದ್ಯಾರ್ಥಿ ಎನ್ನಲಾಗಿದೆ. ಸದ್ಯ ತೆಹ್ರಿಕ್-ಇ-ಲಬ್ಬಕ್ ನ ಸದಸ್ಯನಾಗಿದ್ದಾನೆ. ಲಾಹೋರ್ ಶಾಲೆಯೊಂದರ Read more…

ಪ್ರಧಾನಿ ಹುದ್ದೆಗೆ ನವಾಜ್ ಶರೀಫ್ ತಮ್ಮ

ಇಸ್ಲಾಮಾಬಾದ್: ಪಾಕಿಸ್ತಾನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ, ಪ್ರಧಾನಿ ಹುದ್ದೆಯಿಂದ ಅನರ್ಹಗೊಂಡಿರುವ ನವಾಜ್ ಶರೀಫ್, ಅಧಿಕಾರವನ್ನು ತಮ್ಮ ಬಳಿಯಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ತಮ್ಮ ಸಹೋದರನನ್ನು ಪ್ರಧಾನಿ ಹುದ್ದೆಗೆ ನೇಮಿಸಲು Read more…

ಶೃಂಗಸಭೆಯಲ್ಲಿ ಶರೀಫ್ ಗೆ ಚುರುಕು ಮುಟ್ಟಿಸಿದ ಮೋದಿ

ಕಜಕಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಹಿಂದಿಯಲ್ಲಿ ಭಾಷಣ ಮಾಡಿದ ಮೋದಿ, ಭಯೋತ್ಪಾದನೆಯನ್ನು ಮುಖ್ಯವಾಗಿಟ್ಟುಕೊಂಡು ಮಾತನಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಎಲ್ಲರೂ ಒಟ್ಟಾಗಿ Read more…

ನವಾಜ್ ಶರೀಫ್ ತಾಯಿಯ ಆರೋಗ್ಯ ವಿಚಾರಿಸಿದ ಮೋದಿ

ಅಸ್ತಾನಾ: ಕಜಕಿಸ್ತಾನದ ರಾಜಧಾನಿ ಅಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಕೋ ಆಪರೇಟಿವ್ ಆರ್ಗನೈಜೇಷನ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಹಾಗೂ ಪಾಕ್ ಪ್ರಧಾನಿ Read more…

ಇಬೇನಲ್ಲಿ ಹರಾಜ್ ಆಗ್ತಿದ್ದಾರೆ ನವಾಜ್ ಶರೀಫ್

ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ರನ್ನು ನೀವೂ ಖರೀದಿ ಮಾಡಬಹುದಾಗಿದೆ. ಅದು ಕೇವಲ 62 ಲಕ್ಷ ರೂಪಾಯಿಗೆ. ಮಾರಾಟಕ್ಕಿಟ್ಟವರು ನಾವಲ್ಲ ಸ್ವಾಮಿ, ಆನ್ಲೈನ್ ಶಾಪಿಂಗ್ ಇಬೇಯಲ್ಲಿ ಶರೀಫ್ ರನ್ನು Read more…

ಆನ್ ಲೈನ್ ನಲ್ಲಿ ಹರಾಜಾಯ್ತು ಪ್ರಧಾನಿ ಮಾನ

ವಸ್ತುಗಳು, ವಾಹನ, ಬಟ್ಟೆ, ಆಹಾರ, ಎಲೆಕ್ಟ್ರಾನಿಕ್ಸ್ ಮೊದಲಾದವುಗಳನ್ನು ಮಾತ್ರ ಆನ್ ಲೈನ್ ನಲ್ಲಿ ಮಾರಾಟ ಮಾಡುವುದನ್ನು ನೋಡಿರುತ್ತೀರಿ. ಕೆಲವೊಮ್ಮೆ ತಮಾಷೆಗೆ ವ್ಯಕ್ತಿಗಳನ್ನು ಮಾರಾಟಕ್ಕೆ ಇಟ್ಟ ಉದಾಹರಣೆಗಳೂ ನಡೆದಿವೆ. ಒಮ್ಮೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...