alex Certify
ಕನ್ನಡ ದುನಿಯಾ       Mobile App
       

Kannada Duniya

ಇಳಿಕೆಯಾಗಲಿದೆ ವೈದ್ಯಕೀಯ ಸಾಧನಗಳ ಬೆಲೆ..!

ಹೆಚ್ಚಿನ ವೈದ್ಯಕೀಯ ಸಾಧನಗಳನ್ನು ಬೆಲೆ ನಿಯಂತ್ರಣ ವ್ಯಾಪ್ತಿಯೊಳಗೆ ತರುವ ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ ಕರಡನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಸ್ಥಳೀಯವಾಗಿಯೇ ವೈದ್ಯಕೀಯ ಸಾಧನಗಳ ತಯಾರಿಕೆಗೂ ಒತ್ತು ನೀಡುತ್ತಿದೆ. Read more…

ಪಿಎಫ್ ಖಾತೆ ಹೊಂದಿರುವವರಿಗೆ ಖುಷಿ ಸುದ್ದಿ

ನೌಕರರ ಭವಿಷ್ಯ ನಿಧಿ ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲೊಂದು. ನಿಮ್ಮ ಉಳಿತಾಯಕ್ಕೆ ಒಳ್ಳೆ ಬಡ್ಡಿ ಸಿಗುತ್ತೆ, ಜೊತೆಗೆ ಆದಾಯ ತೆರಿಗೆಯನ್ನೂ ಉಳಿಸಬಹುದು. ಆದ್ರೆ ಪಿಎಫ್ ನಲ್ಲಿರೋ ಬಹುದೊಡ್ಡ ಸಮಸ್ಯೆ ಅಂದ್ರೆ Read more…

ತ್ರಿವಳಿ ತಲಾಖ್ ನಿಷೇಧಕ್ಕೆ ಕಾನೂನು ಜಾರಿ ಮಾಡುವುದು ಅನುಮಾನ!

ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರು, ಅದನ್ನು ನಿಷೇಧಿಸಲು ಯಾವುದೇ ಕಾನೂನು ಜಾರಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿಲ್ಲ ಎನ್ನಲಾಗಿದೆ. ತ್ರಿವಳಿ Read more…

ಸೆಪ್ಟೆಂಬರ್ ಮೊದಲ ವಾರದಲ್ಲಿ ಚಲಾವಣೆಗೆ ಬರಲಿದೆ 200 ರೂ. ನೋಟು!

ಭಾರತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 200 ರೂಪಾಯಿ ನೋಟು ಚಲಾವಣೆಗೆ ಬರ್ತಾ ಇದೆ. ನಕಲಿ ನೋಟುಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 Read more…

ಷೇರು ಮಾರುಕಟ್ಟೆ ವಹಿವಾಟಿಗೂ ಆಧಾರ್ ಕಡ್ಡಾಯ

ಷೇರು ಮಾರುಕಟ್ಟೆ ಮೂಲಕ ನಡೆಸುವ ಅಕ್ರಮ ಹಣಕಾಸು ವಹಿವಾಟು ಹಾಗೂ ತೆರಿಗೆ ವಂಚನೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಜಾರಿ ಮಾಡಿದೆ. ಎಲ್ಲಾ ಷೇರ್ Read more…

ಭಾರತಕ್ಕೂ ಬಂದಿದೆ ಹುಂಡೈ ವರ್ನಾ ಹೊಸ ಕಾರು

ಹೊಸ ಪೀಳಿಗೆಯ ಹುಂಡೈ ವರ್ನಾ ಕಾರು ಭಾರತದಲ್ಲೂ ಬಿಡುಗಡೆಯಾಗಿದೆ. ಈ ಕಾರಿನ ಆರಂಭಿಕ ಬೆಲೆ 7.99 ಲಕ್ಷ ರೂಪಾಯಿ. ಹಳೆ ಮಾಡೆಲ್ ಗೆ ಹೋಲಿಸಿದ್ರೆ ಲೇಟೆಸ್ಟ್ ಫೀಚರ್ ಗಳು Read more…

ಆನ್ ಲೈನ್ ನಲ್ಲೇ ನಡೆಯಲಿದೆ ಪಾಸ್ಪೋರ್ಟ್ ಪೊಲೀಸ್ ವೆರಿಫಿಕೇಶನ್..!

ಪಾಸ್ಪೋರ್ಟ್ ವಿತರಣಾ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪೊಲೀಸ್ ವೆರಿಫಿಕೇಶನ್ ಗೆ ಹೆಚ್ಚಿನ ಸಮಯ ಹಿಡಿಯುತ್ತಿರುವುದರಿಂದ ಪಾಸ್ಪೋರ್ಟ್ ವಿತರಣೆ ವಿಳಂಬವಾಗುತ್ತಿದೆ. ಹಾಗಾಗಿ ಆನ್ ಲೈನ್ ನಲ್ಲೇ Read more…

SBI ಗ್ರಾಹಕರಿಗೆ ಗಣಪತಿ ಹಬ್ಬದ ಬೋನಸ್….

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಬೋನಸ್ ಕೊಡ್ತಾ ಇದೆ. ವೈಯಕ್ತಿಕ ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕವನ್ನು  ಕಡಿತ ಮಾಡುವುದಾಗಿ ಹೇಳಿದೆ. ಕಾರ್ Read more…

ತೆರಿಗೆ ವಿವಾದಕ್ಕೆ ತೆರೆ ಎಳೆದ ಐಟಿ ಇಲಾಖೆ

ಈ ವರ್ಷ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಳವಾಗಿರೋ ವಿಚಾರ ತೀವ್ರ ವಿವಾದಕ್ಕೆ ಗ್ರಾಸವಾಗಿತ್ತು. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೀಡಿದ ಅಂಕಿ- ಅಂಶಕ್ಕೂ ಪ್ರಧಾನಿ ಮೋದಿ Read more…

ಭಾರತದ ಚಿನ್ನದ ವ್ಯಾಪಾರಿಗಳಿಗೆ ಸಿಗ್ತಿದೆ ಭರ್ಜರಿ ಡಿಸ್ಕೌಂಟ್

ಭಾರತದಲ್ಲಿ ಕಳೆದ 11 ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬಂಗಾರ ಆಮದಿನ ಮೇಲೆ ಭಾರೀ ರಿಯಾಯಿತಿ ದೊರೆಯುತ್ತಿದೆ. ಭಾರತದ ಚಿನ್ನದ ವ್ಯಾಪಾರಿಗಳು ತಿಂಗಳಾಂತ್ಯದ ವೇಳೆಗೆ ದಕ್ಷಿಣ ಕೊರಿಯಾದಿಂದ Read more…

BSNL ನಿಂದ ಮೊಬೈಲ್ ವಾಲೆಟ್ ಸೇವೆ ಆರಂಭ

ಮೊಬಿಕ್ವಿಕ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡು ಬಿ ಎಸ್ ಎನ್ ಎಲ್ ತನ್ನ ಗ್ರಾಹಕರಿಗಾಗಿ ಮೊಬೈಲ್ ವಾಲೆಟ್ ಬಿಡುಗಡೆ ಮಾಡಿದೆ. BSNLನ ನೂರು ಮಿಲಿಯನ್ ಗ್ರಾಹಕರು ಮೊಬೈಲ್ ವಾಲೆಟ್ ಮೂಲಕ Read more…

705 ಕೋಟಿ ರೂ. ದೇಣಿಗೆ ಪಡೆದಿದೆ ಈ ಪಕ್ಷ

ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಕೋಟ್ಯಾಂತರ ರೂಪಾಯಿ ದೇಣಿಗೆ ಪಡೆದಿರೋದು ಅಸೋಸಿಯೇಶನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ನಡೆಸಿದ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ. 2012-15ರ ಅವಧಿಯಲ್ಲಿ ಬಿಜೆಪಿ 2987 ದಾನಿಗಳಿಂದ 705.81 Read more…

ಸಂಪೂರ್ಣ LEDಮಯವಾಗ್ತಿದೆ ಭಾರತ….

2019ರ ವೇಳೆಗೆ ಭಾರತ ಸಂಪೂರ್ಣ LEDಮಯವಾಗಲಿದೆ. ಬೆಳಕಿನ ಅಗತ್ಯಕ್ಕೆ ಸಂಪೂರ್ಣವಾಗಿ ಎಲ್ ಇ ಡಿಗಳನ್ನೇ ಬಳಸುತ್ತಿರುವ ವಿಶ್ವದ ಮೊದಲ ರಾಷ್ಟ್ರ ಎನಿಸಿಕೊಳ್ಳಲಿದೆ. ಇದರಿಂದ ವರ್ಷಕ್ಕೆ 40,000 ಕೋಟಿ ರೂಪಾಯಿ Read more…

ಡೆಡ್ಲಿ ಬ್ಲೂವೇಲ್ ಗೇಮ್ ಗೆ ಬೀಳುತ್ತೆ ಬ್ರೇಕ್

ಅಪಾಯಕಾರಿ ಆನ್ ಲೈನ್ ಗೇಮ್ ‘ಬ್ಲೂ ವೇಲ್ ಚಾಲೆಂಜ್’ ಅನ್ನು ಕೂಡಲೇ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಗೂಗಲ್, ಫೇಸ್ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಮ್ , ಯಾಹೂ ಮತ್ತು Read more…

ಸೀರೆ ಸೆಲೆಕ್ಷನ್ ಗಾಗಿ ಟ್ವಿಟ್ಟರ್ ಮೊರೆ ಹೋಗಿದ್ರು ಈ ಅಧಿಕಾರಿ

ನವದೆಹಲಿಯಲ್ಲಿರೋ ಅಮೆರಿಕ ರಾಯಭಾರ ಕಚೇರಿ ಅಧಿಕಾರಿ ಮೇರಿ ಕೆ ಕಾರ್ಲ್ಸನ್ ಭಾರತದ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಸೀರೆ ಉಟ್ಟು ಸ್ವಾತಂತ್ರ್ಯೋತ್ಸವ ಸೆಲೆಬ್ರೇಟ್ ಮಾಡಬೇಕು ಅನ್ನೋದು ಅವರ ಆಸೆಯಾಗಿತ್ತು. Read more…

ಏರ್ಟೆಲ್ ಬಿಲ್ ನೋಡಿ ದಂಗಾಗಿದ್ದಾನೆ ಈ ಗ್ರಾಹಕ

ನವದೆಹಲಿಯ ನಿತಿನ್ ಸೇಥಿ ಎಂಬಾತ ಮೊಬೈಲ್ ಬಿಲ್ ನೋಡಿ ಅಕ್ಷರಶಃ ಕಂಗಾಲಾಗಿದ್ದಾನೆ. ಏರ್ಟೆಲ್ ನಿಂದ ಅವನಿಗೆ 1.86 ಲಕ್ಷ ರೂಪಾಯಿ ಬಿಲ್ ಬಂದಿದೆ. ಜೂನ್ 8ರಿಂದ ಜುಲೈ 7ರ Read more…

ಯಮಹಾದ ಹೊಸ ಬೈಕ್ ವಿಶಿಷ್ಟತೆಯೇನು..?

ಬೈಕ್ ಪ್ರಿಯರ ಬಹುನಿರೀಕ್ಷಿತ ಯಮಹಾ ಫೇಜರ್ 250 ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಜಪಾನ್ ಮೂಲದ ಯಮಹಾ ಕಂಪನಿ ಆಗಸ್ಟ್ 21ರಂದು ಪತ್ರಿಕಾಗೋಷ್ಠಿ ಕರೆದಿದ್ದು, ಅಂದೇ ಯಮಹಾ ಫೇಜರ್ Read more…

ಭಾರತಕ್ಕೆ ಬರ್ತಿದ್ದಾರೆ ಟ್ರಂಪ್ ಪುತ್ರಿ ಇವಾಂಕಾ

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಸ್ವೀಕರಿಸಿದ್ದಾರೆ. ನವೆಂಬರ್ 28ರಂದು ಹೈದ್ರಾಬಾದ್ ನಲ್ಲಿ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮ Read more…

ಪಿಎಫ್ ಖಾತೆದಾರರ ಚಿಂತೆ ದೂರ ಮಾಡಿದೆ ಸರ್ಕಾರ….

ಇನ್ಮೇಲೆ ಉದ್ಯೋಗ ಬದಲಾಯಿಸಿದ್ರೆ ನಿಮ್ಮ ಪಿಎಫ್ ಅಕೌಂಟ್ ಕೂಡ ಆಟೋಮ್ಯಾಟಿಕ್ ಆಗಿ ಹೊಸ ಸಂಸ್ಥೆಗೆ ವರ್ಗಾವಣೆಯಾಗಲಿದೆ. ಮುಂದಿನ ತಿಂಗಳಿನಿಂದ ಈ ನಿಯಮ ಜಾರಿಯಾಗುತ್ತಿದೆ ಅಂತಾ ಪ್ರಾವಿಡೆಂಟ್ ಫಂಡ್ ಮುಖ್ಯ Read more…

ವೋಟರ್ ಐಡಿ ಜೊತೆ ಆಧಾರ್ ಲಿಂಕ್…?

ಬಹುತೇಕ ಎಲ್ಲಾ ದಾಖಲೆಗಳಿಗೂ ಈಗ ಆಧಾರ್ ಕಾರ್ಡ್ ಕಡ್ಡಾಯ. ಮತದಾರರ ಗುರುತಿನ ಚೀಟಿಗೆ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಚುನಾವಣಾ ಆಯೋಗ ಚಿಂತನೆ ನಡೆಸಿದೆ. ಮಾಹಿತಿ Read more…

ಇನ್ನಷ್ಟು ದುಬಾರಿಯಾಗಲಿದೆ ಲಕ್ಷುರಿ ಕಾರು….

ಐಷಾರಾಮಿ ಸೆಡಾನ್ ಅಥವಾ ಮಧ್ಯಮ ಗಾತ್ರದ ಕಾರು ಕೊಳ್ಳುವ ಯೋಚನೆಯೇನಾದ್ರೂ ನಿಮಗಿದ್ರೆ ಆದಷ್ಟು ಬೇಗ ಖರೀದಿ ಮಾಡುವುದು ಒಳಿತು. ಯಾಕಂದ್ರೆ ಹೈಎಂಡ್ ಆಟೋಮೊಬೈಲ್ ಗಳ ಮೇಲಿನ ಸೆಸ್ ಏರಿಕೆ Read more…

2 ಬಗೆಯ 500 ರ ನೋಟು: ಶತಮಾನದ ಹಗರಣ ಎನ್ನುತ್ತಿದೆ ಕಾಂಗ್ರೆಸ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಬಗೆಯ 500 ನೋಟುಗಳನ್ನು ಮುದ್ರಿಸುತ್ತಿದೆ ಅಂತಾ ಆರೋಪಿಸಿ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದೆ. 500 ರ ನೋಟುಗಳ ಚಿತ್ರವನ್ನು ಸದನದಲ್ಲಿ ಪ್ರದರ್ಶಿಸಿದ Read more…

ಇನ್ಮೇಲೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲಬೇಕಿಲ್ಲ ನಿವೃತ್ತ ನೌಕರರು

ಸರ್ಕಾರಿ ನೌಕರರು ಇನ್ಮೇಲೆ ತಮ್ಮ ನಿವೃತ್ತಿ ವೇತನಕ್ಕಾಗಿ ಬ್ಯಾಂಕ್ ಗೆ ಅಲೆಯಬೇಕಾದ ಅಗತ್ಯವಿಲ್ಲ. ನಿವೃತ್ತಿ ವೇಳೆ ಪಡೆದ ಪೆನ್ಷನ್ ಪೇಮೆಂಟ್ ಆರ್ಡರ್ ಪ್ರತಿಯನ್ನು ಬ್ಯಾಂಕ್ ಸಿಬ್ಬಂದಿಗೆ ಖುದ್ದಾಗಿ ತಲುಪಿಸಬೇಕೆಂದಿಲ್ಲ. Read more…

ಪ್ರಣಬ್ ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ ಮೋದಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ವಿವರಗಳನ್ನು ಖುದ್ದು ಪ್ರಣಬ್ ಮುಖರ್ಜಿ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. Read more…

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಐಟಿ ದಾಳಿ

ಗುಜರಾತ್ ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ವೇದಿಕೆಯಾಗಿದೆ. ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಂಸತ್ ನಲ್ಲಿ ಗದ್ದಲ ಎಬ್ಬಿಸಿದ್ದಾರೆ. Read more…

ಜನಮೆಚ್ಚುವಂಥ ಕೆಲಸ ಮಾಡ್ತಿದ್ದಾರೆ ಗೌತಮ್ ಗಂಭೀರ್

ಗೌತಮ್ ಗಂಭೀರ್ ಒಬ್ಬ ಅತ್ಯುತ್ತಮ ಕ್ರಿಕೆಟಿಗ ಮಾತ್ರವಲ್ಲ, ಸಾಮಾಜಿಕ ಕಳಕಳಿ ಹೊಂದಿದ ದೇಶಭಕ್ತರೂ ಹೌದು. ಬಡವರ ಬಗ್ಗೆ ಗಂಭೀರ್ ಗಿರುವ ಕಾಳಜಿ, ಸಮಾಜ ಸೇವೆಯ ಮನೋಭಾವದಿಂದಾಗಿ ಅಭಿಮಾನಿಗಳಿಗೆ ಅವರ Read more…

ಮೋದಿ ಭಾಷಣಕ್ಕೆ ನೀವೂ ಕೊಡಬಹುದು ಐಡಿಯಾ…

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಎಲ್ರೂ ಆಸಕ್ತಿಯಿಂದ ಕೇಳ್ತಾರೆ. ಮೋದಿ  ಮಾತಿನ ಶೈಲಿ ಜನರಿಗೆ ಮೋಡಿ ಮಾಡಿದೆ. ಈ ಬಾರಿ ಸ್ವಾತಂತ್ರ್ಯೋತ್ಸವದ ದಿನ ಮೋದಿ ಮಾಡೋ ಭಾಷಣ Read more…

ಆದಾಯ ತೆರಿಗೆ ಪಾವತಿಗೆ ಆ. 5ರ ವರೆಗಿದೆ ಅವಕಾಶ

ಆದಾಯ ತೆರಿಗೆ ಪಾವತಿಗೆ ವಿಧಿಸಿದ್ದ ಗಡುವನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಇನ್ ಕಮ್ ಟ್ಯಾಕ್ಸ್ ಪಾವತಿಗೆ ಇವತ್ತು ಕೊನೆಯ ದಿನವಾಗಿತ್ತು. ಡೆಡ್ ಲೈನ್ ವಿಸ್ತರಣೆ ಇಲ್ಲ ಎಂಬ ಮಾತುಗಳು Read more…

ಭ್ರಷ್ಟ ಅಧಿಕಾರಿಗಳ ಪಟ್ಟಿ ಮಾಡಲು ಸೂಚನೆ

ಭಾರತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೇಬೇಕು ಅಂತಾ ಪ್ರಧಾನಿ ಮೋದಿ ಹಠತೊಟ್ಟಿದ್ದಾರೆ. ಇದಕ್ಕಾಗಿ ಮೋದಿ ತೆಗೆದುಕೊಂಡ ಅತಿ ದೊಡ್ಡ ನಿರ್ಧಾರ ಅಂದ್ರೆ ನೋಟು ನಿಷೇಧ. ಈಗ ಭ್ರಷ್ಟ ಅಧಿಕಾರಿಗಳ ಬಂಡವಾಳ Read more…

ಮೂರೇ ತಿಂಗಳಲ್ಲಿ ಕಮಾಲ್ ಮಾಡಿದೆ ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಕಾರು ಕಂಪನಿ ಎನಿಸಿಕೊಂಡಿರುವ ಮಾರುತಿ ಸುಜುಕಿ ಭರ್ಜರಿ ಲಾಭ ಗಳಿಸಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಲಾಭದಲ್ಲಿ ಶೇ.4.4 ರಷ್ಟು ಏರಿಕೆಯಾಗಿದ್ದು, Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...