alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಂತಿ ರಾಯಭಾರಿಯಾಗಿ ಆಗಮಿಸಿದ ಸಿದ್ದುಗೆ ಥ್ಯಾಂಕ್ಸ್ ಎಂದ ಇಮ್ರಾನ್‌

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಮಾಣ ವಚನಕ್ಕೆ ಆಗಮಿಸಿದ್ದ ಪಂಜಾಬ್‌ನ ಸಚಿವ ನವ್‌ಜೋತ್‌ ಸಿಂಗ್‌ ಸಿದ್ದುಗೆ ಧನ್ಯವಾದ ಹೇಳಿದ್ದಾರೆ. ಭಾರತ ಹಾಗೂ ಪಾಕ್‌ ನಡುವಿನ ಶಾಂತಿಯ ರಾಯಭಾರಿಯಾಗಿ ಸಿದ್ದು Read more…

ಪಾಕ್‌ ಗೆ ತೆರಳಿದ ನವಜೋತ್ ಸಿಂಗ್‌ ಸಿದ್ದು

ಭಾರತ ತಂಡದ ಮಾಜಿ ಕ್ರಿಕೆಟ್‌ ಆಟಗಾರ, ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿದ್ದು, ಪಾಕಿಸ್ತಾನ ತಲುಪಿದ್ದಾರೆ. ಪಾಕ್‌ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಶನಿವಾರ ಪ್ರಧಾನ ಮಂತ್ರಿಯಾಗಿ ಪ್ರಮಾಣ Read more…

ಸರ್ಕಾರಿ ಹುದ್ದೆ ಸ್ವೀಕರಿಸಲು ಸಿದ್ದು ಪತ್ನಿ-ಪುತ್ರನ ಹಿಂದೇಟು

ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿರುವ ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಅವರ ಪತ್ನಿ ಹಾಗೂ ಪುತ್ರನಿಗೆ ಸರ್ಕಾರಿ ಹುದ್ದೆ ಕಲ್ಪಿಸಿಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು. Read more…

ಸಂಕಷ್ಟಕ್ಕೆ ಸಿಲುಕಿದ ನವಜೋತ್ ಸಿಂಗ್ ಸಿದ್ದು

ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಸ್ವಪಕ್ಷದ ಸರ್ಕಾರದಿಂದಲೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. 1988 ರಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ Read more…

ಸಿದ್ದುಗೆ ಪರೋಕ್ಷವಾಗಿ ಗುದ್ದು ನೀಡಿದ ಹೈಕೋರ್ಟ್

ಸಚಿವ ಸ್ಥಾನದಲ್ಲಿದ್ದುಕೊಂಡು ಟಿವಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ನವಜೋತ್ ಸಿಂಗ್ ಸಿದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್-ಹರ್ಯಾಣ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ಅರ್ಜಿದಾರ ಹೆಚ್ ಸಿ ಅರೋಡಾ ಎಂಬುವವರು Read more…

ಕಪಿಲ್-ಸುನೀಲ್ ಗಲಾಟೆ ಕುರಿತು ಸಿದ್ದು ಹೇಳಿದ್ದೇನು..?

‘ದಿ ಕಪಿಲ್ ಶರ್ಮಾ ಶೋ’ ಮೂಲಕ ದೇಶದ ಮನೆ ಮಾತಾಗಿದ್ದ ಕಪಿಲ್ ಶರ್ಮಾ ತಮ್ಮ ದುರಂಹಕಾರದ ವರ್ತನೆಯ ಕಾರಣಕ್ಕಾಗಿ ಈಗ ಪಶ್ಚಾತಾಪಪಡುವಂತಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿಂದ ಬರುವಾಗ ಏರ್ Read more…

‘ಸಂಜೆ 6 ರ ನಂತ್ರ ನಾನೇನು ಮಾಡ್ತೇನೆ ಎಂಬುದು ನನ್ನ ವೈಯಕ್ತಿಕ’

ಪಂಜಾಬ್ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ನವಜೋತ್ ಸಿಂಗ್ ಸಿದ್ದು, ಕಪಿಲ್ ಶರ್ಮಾ ಶೋ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ‘ದಿ ಕಪಿಲ್ ಶರ್ಮಾ ಶೋ’ ನಲ್ಲಿ ಜಡ್ಜ್ Read more…

ಸಿಎಂ ಬಯಸಿದ್ರೆ ಶಾಸಕನಾಗಿ ಮುಂದುವರೆಯಲು ಸಿದ್ದ ಎಂದ ಸಿದ್ದು

ನವಜೋತ್ ಸಿಂಗ್ ಸಿದ್ದು, ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿದ್ದುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆಂಬ ಮಾತು Read more…

ಕಾಂಗ್ರೆಸ್ ಗೆ ತಲೆನೋವಾದ ಸಿದ್ದು ಪೋಸ್ಟರ್..?

ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿದಿರುವ ನವಜೋತ್  ಸಿಂಗ್ ಸಿದ್ದು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪಂಜಾಬ್ ನಲ್ಲಿ ಚುನಾವಣೆ ರಂಗು ಪಡೆಯುತ್ತಿದೆ. ಇದ್ರ ಬೆನ್ನಲ್ಲೆ ನವಜೋತ್ ಸಿಂಗ್ ಸಿದ್ದು Read more…

ಅಚಾನಕ್ ನಾಪತ್ತೆಯಾದ ನವಜೋತ್ ಸಿಂಗ್ ಸಿದ್ದು.!

ಪಂಚ ರಾಜ್ಯಗಳ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಎದ್ದು ನಿಂತಿವೆ. ಆವಾಜ್ ಎ ಪಂಜಾಬ್ ಹೆಸರಿನ ಹೊಸ ಪಕ್ಷ ಕಟ್ಟಿ ಪಂಜಾಬ್ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಮಾಡಿದ್ದ ನವಜೋತ್ Read more…

‘ಕೈ’ ಹಿಡಿತಾರಾ ನವಜೋತ್ ಸಿಂಗ್ ಸಿದ್ದು..?

ಬಿಜೆಪಿಯಿಂದ ಹೊರ ಬಂದು ಹೊಸ ಪಕ್ಷ  ಕಟ್ಟಿರುವ ನವಜೋತ್ ಸಿಂಗ್ ಸಿದ್ದು ಈಗಿನ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಸಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು Read more…

25 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸ್ತಾರೆ ನವಜೋತ್ ಸಿಂಗ್ ಸಿದ್ದು

ನವಜೋತ್ ಸಿಂಗ್ ಸಿದ್ದು ಸದ್ಯ ಸುದ್ದಿಯಲ್ಲಿದ್ದಾರೆ. ಸೋನಿ ಚಾನೆಲ್ ನಲ್ಲಿ ಬರ್ತಿರುವ ‘ದಿ ಕಪಿಲ್ ಶರ್ಮಾ ಶೋ’ ದಿಂದ ಹೊರಹೋಗ್ತಾರೆ ಎಂಬ ಮಾತುಗಳು ಕೇಳಿ ಬರ್ತಾ ಇವೆ. ಆದ್ರೆ Read more…

ನವಜೋತ್ ಸಿಂಗ್ ಸಿದ್ದು ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್

ಕ್ರಿಕೆಟ್ ನಿಂದ ರಾಜಕೀಯಕ್ಕೆ ಧುಮುಕಿ ತಮ್ಮದೆ ಆದ ಹೊಸ ಪಕ್ಷ ಕಟ್ಟಿರುವ ನವಜೋತ್ ಸಿಂಗ್ ಸಿದ್ದು ಪಂಜಾಬ್ ಜನರ ಸೇವೆಗೆ ತಮ್ಮನ್ನು ಮೀಸಲಿಡಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಸಿದ್ದು Read more…

‘ಆವಾಝ್–ಎ–ಪಂಜಾಬ್’: ಸಿಧು ಹೊಸ ಪಕ್ಷ ಅಸ್ತಿತ್ವಕ್ಕೆ

ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಬಿಜೆಪಿ ಸಂಸದ ಹಾಗೂ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಮ್ಮದೇ ಹೊಸ ಪಕ್ಷವನ್ನು ಹುಟ್ಟು ಹಾಕಿದ್ದಾರೆ. Read more…

ಆಮ್ ಆದ್ಮಿ ಸೇರಲು ಸಿದ್ಧು ಹಿಂದೇಟು..!

ಎಎಪಿ ಸೇರಲು ಮುಂದಾಗಿದ್ದ ಬಿಜೆಪಿಯ ಮಾಜಿ ಸಂಸದ ನವಜೋತ್ ಸಿಂಗ್ ಸಿದ್ಧು, ತಮ್ಮ ನಿರ್ಧಾರ ಬದಲಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಆಪ್ ಸೇರ್ಪಡೆಯ ನಿರ್ಧಾರವನ್ನು ಸದ್ಯಕ್ಕೆ ಅವರು ತಡೆಹಿಡಿದಿದ್ದಾರೆ. Read more…

ಸಿದ್ದು ಆಪ್ ಸೇರ್ಪಡೆ; ಇನ್ನೂ ನಡೆಯುತ್ತಿದೆ ಚೌಕಾಸಿ

ರಾಜ್ಯ ಸಭಾ ಸದಸ್ಯತ್ವ ಹಾಗೂ ಬಿಜೆಪಿ ಗೆ ರಾಜೀನಾಮೆ ನೀಡಿದ್ದ ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಆಗಸ್ಟ್ 14 ರಂದು ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆಂದು ಹೇಳಲಾಗಿತ್ತಾದರೂ Read more…

ಕುತೂಹಲಗಳಿಗೆ ತೆರೆ ಎಳೆದ ನವಜೋತ್ ಸಿಂಗ್ ಸಿದ್ದು

ಕಳೆದ ತಿಂಗಳು ರಾಜ್ಯಸಭಾ ಸದಸ್ಯತ್ವ ಹಾಗೂ ಬಿಜೆಪಿಗೆ ಗುಡ್ ಬೈ ಹೇಳಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಮುಂದೆ ಯಾವ ಪಕ್ಷ ಸೇರಲಿದ್ದಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. Read more…

ಪೊರಕೆ ಹಿಡಿಯಲು ಸಜ್ಜಾದ ಸಿದ್ದು..!

ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿಯ ಮಾಜಿ ಸಂಸದ ನವಜೋತ್ ಸಿಂಗ್ ಸಿದ್ದು ಹೊಸ ಇನ್ನಿಂಗ್ಸ್ ಶುರು ಮಾಡ್ತಿದ್ದಾರೆ. ಶೀಘ್ರದಲ್ಲೇ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮೂಲಗಳ ಪ್ರಕಾರ ಆಗಸ್ಟ್ Read more…

ಸಿದ್ದು ಹೆಗಲಿಗೆ ಈ ಜವಾಬ್ದಾರಿ ಹೊರಿಸುತ್ತಂತೆ ಬಿಜೆಪಿ

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ನಾಯಕ ನವಜೋತ್ ಸಿಂಗ್ ಸಿದ್ದು ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಸಿದ್ದು ಸುದ್ದಿಗೋಷ್ಠಿ ನಡೆಸಿದ್ದು, ಅದ್ರ ನಂತ್ರ ಬಿಸಿ ಬಿಸಿ ಚರ್ಚೆಯಾಗ್ತಾ Read more…

ಸುದ್ದಿಗೋಷ್ಠಿಯಲ್ಲಿ ರಾಜೀನಾಮೆಗೆ ಕಾರಣ ಹೇಳಿದ ಸಿದ್ದು

ಬಿಜೆಪಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ನವಜೋತ್ ಸಿಂಗ್ ಸಿದ್ದು ಅದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. ಈ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಬಿಜೆಪಿ, ಪಂಜಾಬ್ ನಿಂದ Read more…

ರಾಜಕೀಯ ನಾಯಕರ ಚಿತ್ತ ನವಜೋತ್ ಸಿಂಗ್ ರತ್ತ

ಹಿಂದಿನ ಸೋಮವಾರ ಅಂದ್ರೆ ಜುಲೈ 18ರಂದು ಬಿಜೆಪಿ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿದ್ದು ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಿದ್ದು ಸುದ್ದಿಗೋಷ್ಠಿಯತ್ತ ಎಲ್ಲರ Read more…

ತಾವು ಬಿ.ಜೆ.ಪಿ. ತೊರೆದಿಲ್ಲವೆಂದ ನವಜೋತ್ ಸಿಂಗ್ ಸಿದ್ದು ಪತ್ನಿ

ಬಿ.ಜೆ.ಪಿ. ರಾಜ್ಯ ಸಭಾ ಸದಸ್ಯ ನವಜೋತ್ ಸಿಂಗ್ ಸಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರ ಪತ್ನಿ ಹಾಗೂ ಬಿ.ಜೆ.ಪಿ. ಶಾಸಕಿ ನವಜೋತ್ ಕೌರ್, Read more…

ರಾಜ್ಯಸಭಾ ಸದಸ್ಯತ್ವಕ್ಕೆ ನವಜೋತ್ ಸಿದ್ದು ರಾಜೀನಾಮೆ

ಕಳೆದ ಏಪ್ರಿಲ್ ನಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಮಾಜಿ ಕ್ರಿಕೆಟಿಗ, ಬಿಜೆಪಿಯ ನವಜೋತ್ ಸಿಂಗ್ ಸಿದ್ದು ಇಂದು ನಡೆದ ದಿಢೀರ್ ಬೆಳವಣಿಗೆಯಲ್ಲಿ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಗೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...