alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ

ನವಜಾತ ಹೆಣ್ಣು ಶಿಶುವನ್ನು ಕಳ್ಳತನ ಮಾಡಿರುವ ಘಟನೆ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವೇಣುಕುಮಾರಿ ಹಾಗೂ ನಾರಾಯಣಸ್ವಾಮಿ ದಂಪತಿ ಮಗು ಕಳೆದುಕೊಂಡವರು. Read more…

ಹುಟ್ಟಿದ ಮಗುವನ್ನು ಕೊಲೆ ಮಾಡಿ ಗೊಬ್ಬರದಲ್ಲಿ ಹೂಳಿದ್ಲು ತಾಯಿ

ಒಡಿಶಾದ ಆದಿವಾಸಿ ಪ್ರಾಬಲ್ಯದ ಮಯೂರ್ಭಂಜ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಆಗತಾನೆ ಕಣ್ಬಿಟ್ಟ ಮಗುವಿಗೆ ತಾಯಿಯೇ ಶತ್ರುವಾಗಿದ್ದಾಳೆ. ನವಜಾತ ಶಿಶುವನ್ನು ಕೊಲೆಗೈದು ಶವವನ್ನು ಗೊಬ್ಬರದಲ್ಲಿ ಹೂತಿದ್ದಾಳೆ ತಾಯಿ. ಘಟನೆ Read more…

ಶಾಕಿಂಗ್: ಕಸದ ರಾಶಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬ್ಯಾಟರಾಯನಪುರದಲ್ಲಿ ಅನಾಥವಾಗಿ ಬಿದ್ದಿದ್ದ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಕಸದ ರಾಶಿಯಲ್ಲಿ ಹೆಣ್ಣು ಮಗುವನ್ನು ಹಾಕಿದ್ದು, ಇದನ್ನು Read more…

ಪ್ಲಾಸ್ಟಿಕ್ ಕವರ್ ನಲ್ಲಿ ಮಗುವನ್ನಿಟ್ಟುಕೊಂಡು ಮಾರಲು ಬಂದಿದ್ದ ತಂದೆ…!

ವ್ಯಕ್ತಿಯೊಬ್ಬ ನವಜಾತ ಹೆಣ್ಣು ಶಿಶುವನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿಕೊಂಡು ಮಾರಲು ಯತ್ನಿಸಿದ ಆಘಾತಕಾರಿ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದಿದೆ. ಆರೋಪಿ ಜಸ್ಪಾಲ್ ಸಿಂಗ್ ಮೊಹಾಲಿ ಸಿವಿಲ್ Read more…

ಬಹಿರ್ದೆಸೆಗೆ ಹೋದವರಿಗೆ ಕಂಡಿದ್ದೇನು ಗೊತ್ತಾ…?

ಹಾವೇರಿ: ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಬೆಟಗೇರಿ ಗ್ರಾಮದ ಬಳಿ ನವಜಾತ ಶಿಶುವನ್ನು ಅಮಾನವೀಯವಾಗಿ ಚೀಲದಲ್ಲಿ ಹಾಕಿ ಎಸೆಯಲಾಗಿದೆ. ಗ್ರಾಮದ ಹೊರವಲಯಕ್ಕೆ ಬಹಿರ್ದೆಸೆಗೆಂದು ಹೋಗಿದ್ದ ಮಹಿಳೆಯರಿಗೆ ಜಮೀನಿನಲ್ಲಿ ಚೀಲವೊಂದು Read more…

ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿತ್ತು ಕಂದಮ್ಮ

ಕಲಬುರಗಿ: ಕಲಬುರಗಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿಡಲಾಗಿದ್ದ ನವಜಾತ ಗಂಡು ಶಿಶು ಪತ್ತೆಯಾಗಿದೆ. ಸಿದ್ಧಿ ಬಾಷಾ ದರ್ಗಾದ ಬಳಿ ಬೆಳಿಗ್ಗೆ ವಾಕಿಂಗ್ ಹೋಗುವವರಿಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಕಂಡಿದೆ. ಅದನ್ನು Read more…

ಕೆ.ಜಿ.ಎಫ್. ಆಸ್ಪತ್ರೆಯಲ್ಲಿ ನಡೆದಿದೆ ಆಘಾತಕಾರಿ ಘಟನೆ

ಕೋಲಾರ: ಕೋಲಾರ ಜಿಲ್ಲೆ ಕೆ.ಜಿ.ಎಫ್. ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಕೆಲವೇ ಗಂಟೆಯಲ್ಲಿ ನವಜಾತ ಗಂಡು ಶಿಶುವನ್ನು ಅಪಹರಿಸಲಾಗಿದೆ. ಚಲ್ದಿಗಾನಹಳ್ಳಿಯ ರವಿ – ಮಾಲಾ ದಂಪತಿಯ ಮಗುವನ್ನು ತಡರಾತ್ರಿ ಇಬ್ಬರು Read more…

ಆಧಾರ್ ನೋಂದಣಿಯಿಲ್ಲದೆ ನವಜಾತ ಶಿಶುಗಳಿಗಿಲ್ಲ ಆಸ್ಪತ್ರೆಯಿಂದ ಬಿಡುಗಡೆ

ಭೋಪಾಲ್ ನ ಸುಲ್ತಾನಿಯಾ ಆಸ್ಪತ್ರೆಯಲ್ಲಿ ಆಧಾರ್ ನೋಂದಣಿ ಮಾಡಿಸದೇ ನವಜಾತ ಶಿಶುಗಳನ್ನು ಡಿಸ್ಚಾರ್ಜ್ ಮಾಡಲು ಸಿಬ್ಬಂದಿ ನಿರಾಕರಿಸಿದ್ದಾರೆ. ನೋಂದಣಿ ಮಾಡಿಸಿರೋ ಆಧಾರ್ ಐಡಿಯನ್ನು ನೀಡದೇ ಇದ್ದಲ್ಲಿ ಮಗುವನ್ನು ಡಿಸ್ಚಾರ್ಜ್ Read more…

ವಿಮಾನದ ಟಾಯ್ಲೆಟ್ ನಲ್ಲಿತ್ತು ನವಜಾತ ಶಿಶುವಿನ ಶವ

ಅಬುದಾಬಿಯಲ್ಲಿ ಮನೆ ಕೆಲಸದವಳಾಗಿ ಕಾರ್ಯ ನಿರ್ವಹಿಸುತ್ತಿದ್ದ 37 ವರ್ಷದ ಮಹಿಳೆಯೊಬ್ಬಳು ಇತಿಹಾದ್ ಏರ್ವೇಸ್ ನಲ್ಲಿ ಜಕಾರ್ತಕ್ಕೆ ತೆರಳುವ ವೇಳೆ ವಿಮಾನದ ಟಾಯ್ಲೆಟ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದು, ಮೃತಪಟ್ಟಿದ್ದ Read more…

ಬದುಕಿದ್ದ ಮಗುವನ್ನು ಸತ್ತಿದೆ ಎಂದ ವೈದ್ಯರು ಮಾಡಿದ್ದೇನು ಗೊತ್ತಾ?

ದೆಹಲಿ ಶಾಲಿಮಾರ್ ಭಾಗ್ ನ MAX ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಜೀವವಿದ್ದ ಮಗುವನ್ನು ಸತ್ತಿದೆ ಎಂದು ಘೋಷಣೆ ಮಾಡಿದ್ದಾರೆ. ಕಾಗದ ಹಾಗೂ ಬಟ್ಟೆಯಲ್ಲಿ ಪ್ಯಾಕ್ Read more…

ದೇವಾಲಯದಲ್ಲಿತ್ತು ನವಜಾತ ಶಿಶು

ಬಾಗಲಕೋಟೆ: ನವಜಾತ ಹೆಣ್ಣುಶಿಶುವನ್ನು ದೇವಾಲಯದಲ್ಲಿ ಬಿಟ್ಟುಹೋದ ಘಟನೆ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಎಸ್.ಕೆ. ಕಲ್ಲಾಪುರದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಶಿವರಾಯಪ್ಪಜ್ಜನ ದೇವಾಲಯವಿದೆ. ದೇವಾಲಯದ ಕಟ್ಟೆಯ ಮೇಲೆ ಮಗುವನ್ನು Read more…

ಜನಿಸಿದ 6 ನಿಮಿಷದಲ್ಲೇ ಸಿಕ್ತು ಆಧಾರ್

ಒಸ್ಮಾನಾಬಾದ್(ಮಹಾರಾಷ್ಟ್ರ): ಜನಿಸಿದ 6 ನಿಮಿಷದಲ್ಲೇ ಆಧಾರ್ ನಂಬರ್ ಪಡೆದುಕೊಂಡಿದೆ ಈ ನವಜಾತ ಶಿಶು. ಒಸ್ಮಾನಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಜನಿಸಿದ 6 ನಿಮಿಷದ ಅವಧಿಯಲ್ಲಿ ಆಧಾರ್ ನಂಬರ್ ಪಡೆದುಕೊಂಡಿದೆ ಎಂದು Read more…

ಮಂಡ್ಯದಲ್ಲಿ ನಡೆದಿದೆ ಹೃದಯ ವಿದ್ರಾವಕ ಘಟನೆ

ಮಂಡ್ಯ: ಬೀದಿನಾಯಿಗಳ ದಾಳಿಗೆ ನವಜಾತ ಶಿಶು ಬಲಿಯಾದ ಹೃದಯ ವಿದ್ರಾವಕ ಘಟನೆ ಮಂಡ್ಯದ ವಿಮ್ಸ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಆಸ್ಪತ್ರೆ ಆವರಣದಲ್ಲಿ ನಾಯಿಗಳು ನವಜಾತ ಶಿಶುವನ್ನು ಎಳೆದಾಡಿದ್ದನ್ನು ಗಮನಿಸಿದವರು Read more…

ಹಂದಿಗಳಿಗೆ ಆಹಾರವಾಯ್ತು ನವಜಾತ ಶಿಶು

ಕೋಲಾರ: ಕೋಲಾರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಪೋಷಕರು 3 ದಿನದ ನವಜಾತ ಗಂಡು ಶಿಶುವನ್ನು ರಸ್ತೆಗೆ ಎಸೆದಿದ್ದು, ಬೀದಿನಾಯಿಗಳು ಎಳೆದಾಡಿ ಮಗು ಮೃತಪಟ್ಟಿದೆ. PWD ಕ್ವಾಟ್ರಸ್ ಬಳಿ Read more…

ನಂಬಲಸಾಧ್ಯ! ಹುಟ್ಟಿದ ಕೂಡಲೇ ಓಡಾಡಿದ ಮಗು..!!

ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿ ನಡೆಯುತ್ತವೆ. ಅಂತಹುದೇ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಗ ತಾನೇ ಜನಿಸಿದ ನವಜಾತ ಶಿಶು ಕಣ್ಣು Read more…

ಆಸ್ಪತ್ರೆ ವಾರ್ಡ್ ನಲ್ಲೇ ನಡೀತು ಅವಘಡ

ಕೋಲಾರ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿಯೇ ಅವಘಡವೊಂದು ನಡೆದಿದೆ. ನರಸಿಂಹರಾಜ ಜಿಲ್ಲಾಸ್ಪತ್ರೆಯ ಮೇಲ್ಛಾವಣಿ ಪದರ ಕಳಚಿ ಬಿದ್ದು ಬಾಣಂತಿ, ಹಸುಗೂಸು ಗಾಯಗೊಂಡಿದ್ದಾರೆ. ಬಂಗಾರಪೇಟೆ ತಾಲ್ಲೂಕು ತೊಪ್ಪನಹಳ್ಳಿ ಗ್ರಾಮದ ನೇತ್ರಾ Read more…

ಹೆತ್ತ ಮಗುವನ್ನೇ ಜೀವಂತ ಹೂತಿಟ್ಟ ಮಹಾತಾಯಿ..!?

ಕಲಬುರಗಿ: ಮಹಿಳೆಯೊಬ್ಬಳು 2 ದಿನದ ನವಜಾತ ಶಿಶುವನ್ನು ಹೂತಿಟ್ಟ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಇಜೇರಿಯಲ್ಲಿ ನಡೆದಿದೆ. ಗ್ರಾಮದ ಹೊರ ವಲಯದ ಹೊಲದಲ್ಲಿ ಕೆಲಸ ಮಾಡುತ್ತಿದ್ದ Read more…

ಬದುಕಿ ಬಂತು ಸ್ಮಶಾನಕ್ಕೆ ಹೋಗಿದ್ದ ಮಗು

ಮೃತಪಟ್ಟಿದೆ ಎಂದು ಘೋಷಿಸಿದ್ದ ಮಗುವನ್ನು, ಅಂತ್ಯ ಸಂಸ್ಕಾರಕ್ಕೆ ಸ್ಮಶಾನಕ್ಕೆ ತೆಗೆದುಕೊಂಡ ಹೋಗಿದ್ದ ಸಂದರ್ಭದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಮಗು ಜೀವಂತವಾಗಿರುವುದು ಗೊತ್ತಾಗಿ ಮತ್ತೆ ಆಸ್ಪತ್ರೆಗೆ ಕರೆ ತಂದಾಗ, ಜೀವ Read more…

ಜನ್ಮ ನೀಡಿದ ಕೆಲವೇ ಕ್ಷಣಗಳಲ್ಲಿ ಮಗುವನ್ನು ಕೊಂದ ತಾಯಿ

ಹೈದ್ರಾಬಾದ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ಯಾರದ್ದೋ ಪಾಪಕ್ಕೆ ನವಜಾತ ಶಿಶು ಬಲಿಯಾಗಿದೆ. ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ 22 ವರ್ಷದ ಮಹಿಳೆ ತನ್ನ ಮಗುವನ್ನೇ ಹತ್ಯೆಗೈದಿದ್ದಾಳೆ. ನೀರಿನಲ್ಲಿ Read more…

ಜಮೀನಿನಲ್ಲಿತ್ತು ನವಜಾತ ಶಿಶು

ಬಳ್ಳಾರಿ: ನವಜಾತ ಶಿಶುವನ್ನು ಜಮೀನಿನಲ್ಲೇ ಬಿಟ್ಟು ಹೋದ ಅಮಾನವೀಯ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಕಂಪ್ಲಿಯಲ್ಲಿ ನಡೆದಿದೆ. 2.6 ಕೆ.ಜಿ. ತೂಕದ ಹೆಣ್ಣು ಶಿಶು ಜಮೀನಿನಲ್ಲಿ ಅಳುವುದನ್ನು Read more…

ನವಜಾತ ಶಿಶುವಿನ ಜೀವಂತ ಸಮಾಧಿಗೆ ಯತ್ನ

ಜೈಪುರದಲ್ಲಿ ಆಗ ತಾನೆ ಹುಟ್ಟಿದ ಮಗುವನ್ನು ಜೀವಂತ ಸಮಾಧಿ ಮಾಡುವ ಯತ್ನ ನಡೆದಿದೆ. ಆ ಕಂದಮ್ಮ ಹುಟ್ಟಿ ಸುಮಾರು 6 ಗಂಟೆಗಳಾಗಿತ್ತಷ್ಟೆ, ಶಿಶುವನ್ನು ಯಾರೋ ಮರಳಿನ ಹೊಂಡದಲ್ಲಿ ಹಾಕಿ Read more…

ಆರ್ಥಿಕ ಸಂಕಷ್ಟಕ್ಕೆ ಪಾಲಕರು ಮಾಡಿದ್ದೇನು..?

ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನವಜಾತ ಶಿಶು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಿಲ್ಲದ ದಂಪತಿಗೆ ನವಜಾತ ಶಿಶುವನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ. ಮಗು ಮಾರಾಟ Read more…

ಮಗುವನ್ನು ಸರ್ಕಾರವೇ ಸಾಕಲಿ ಎಂದ ಮಹಾತಾಯಿ

ಚಿಕ್ಕಬಳ್ಳಾಪುರ: ಮಕ್ಕಳಾಗಲಿಲ್ಲವೆಂದು ಕುಣಿಗಲ್ ತಾಲ್ಲೂಕಿನ ಬೆನವಾರ ಗ್ರಾಮದಲ್ಲಿ ದಂಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಚಿಕ್ಕಬಳ್ಳಾಪುರದಲ್ಲಿ ಇದಕ್ಕೆ ತದ್ವಿರುದ್ಧ ಘಟನೆಯೊಂದು ನಡೆದಿದೆ. ಕರುಳಕುಡಿಯನ್ನೇ ಆಸ್ಪತ್ರೆಯಲ್ಲಿ ಬಿಟ್ಟು ತಾಯಿಯೊಬ್ಬಳು Read more…

ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು

ನವಜಾತ ಶಿಶುವೊಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಇದಕ್ಕೆ ವೈದ್ಯರು ಹಾಗೂ ದಾದಿಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಶುಕ್ರವಾರ ಸಿರ್ಪುರದ ನಿವಾಸಿ Read more…

ಸಬ್ ವೇ ಶೌಚಾಲಯದಲ್ಲಿ ರಕ್ತದ ಕಲೆ- ಜಾಡು ಹಿಡಿದು ಹೊರಟವರಿಗೆ ಸಿಗ್ತು..

ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಕನಸು. ತನ್ನ ಕರುಳ ಕುಡಿಯನ್ನು ಮುದ್ದಾಡಿದಾಗ ಸಿಗುವ ಸಂತೋಷ ತಾಯಿಗೆ ಮತ್ತೆಂದು ಸಿಗಲಾರದು ಎನ್ನುತ್ತಾರೆ. ಆದ್ರೆ ಅಮೆರಿಕಾದ ಮಹಾತಾಯಿಯೊಬ್ಬಳು ಹೆತ್ತ ಶಿಶುವನ್ನು ಶೌಚಾಲಯದಲ್ಲಿ ಬಿಟ್ಟು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...