alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯಲ್ಲಿ ಮೋದಿ ಭೇಟಿ ಮಾಡಿದ ಯೋಗಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೆಹಲಿ ಪ್ರವಾಸದಲ್ಲಿದ್ದಾರೆ. ಸೋಮವಾರ ಯೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಪ್ರಧಾನ ಮಂತ್ರಿ ಅಧಿಕೃತ ನಿವಾಸದಲ್ಲಿ ಮೋದಿಯವರನ್ನು ಭೇಟಿಯಾದ ಯೋಗಿ Read more…

ಶೃಂಗಸಭೆಯಲ್ಲಿ ಶರೀಫ್ ಗೆ ಚುರುಕು ಮುಟ್ಟಿಸಿದ ಮೋದಿ

ಕಜಕಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಹಿಂದಿಯಲ್ಲಿ ಭಾಷಣ ಮಾಡಿದ ಮೋದಿ, ಭಯೋತ್ಪಾದನೆಯನ್ನು ಮುಖ್ಯವಾಗಿಟ್ಟುಕೊಂಡು ಮಾತನಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಎಲ್ಲರೂ ಒಟ್ಟಾಗಿ Read more…

ನವಾಜ್ ಶರೀಫ್ ತಾಯಿಯ ಆರೋಗ್ಯ ವಿಚಾರಿಸಿದ ಮೋದಿ

ಅಸ್ತಾನಾ: ಕಜಕಿಸ್ತಾನದ ರಾಜಧಾನಿ ಅಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಕೋ ಆಪರೇಟಿವ್ ಆರ್ಗನೈಜೇಷನ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಹಾಗೂ ಪಾಕ್ ಪ್ರಧಾನಿ Read more…

ಅಸ್ವಸ್ಥಗೊಂಡ ಕೇಂದ್ರ ಸಚಿವೆ ಆಸ್ಪತ್ರೆಗೆ ದಾಖಲು

ಕೇಂದ್ರ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ ತಮ್ಮ ಸ್ವಕ್ಷೇತ್ರ ಫಿಲಿಬಿಟ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ತೀವ್ರ ಹೊಟ್ಟೆನೋವಿನಿಂದ ಬಳಲಿದ್ದು, ಕೂಡಲೇ ಅವರನ್ನು Read more…

ಪ್ರಧಾನಿ ಮೋದಿಗೆ ಪತ್ರಕರ್ತೆ ಕೇಳಿದ್ದಾಳೆ ಇಂತ ಪ್ರಶ್ನೆ

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ ಸ್ಟಾಗ್ರಾಂನಲ್ಲಿ 6.8 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮೋದಿ ವಿಶ್ವದಲ್ಲಿ ಮೊದಲ ಸಾಲಿನಲ್ಲಿದ್ದಾರೆ. Read more…

ಮೋದಿ ಭೇಟಿ ವೇಳೆ ಪ್ರಿಯಾಂಕಾ ಧರಿಸಿದ್ದ ಡ್ರೆಸ್ ಗೆ ಟೀಕೆ

ಪ್ರಧಾನಿ ನರೇಂದ್ರ ಮೋದಿ ಈಗ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬರ್ಲಿನ್ ಗೆ ಭೇಟಿ ನೀಡಿದ್ದ ವೇಳೆ ತಮ್ಮ ಹಾಲಿವುಡ್ ಚಿತ್ರ ‘ಬೇವಾಚ್’ ಪ್ರಚಾರಾರ್ಥವಾಗಿ ಅಲ್ಲಿಗೆ ತೆರಳಿದ್ದ ನಟಿ ಪ್ರಿಯಾಂಕಾ Read more…

ಜರ್ಮನಿ ಜೊತೆ 8 ಒಪ್ಪಂದಗಳಿಗೆ ಮೋದಿ ಸಹಿ

ಜರ್ಮನಿ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 8 ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಂಧನ, ವಾಣಿಜ್ಯ ಸೇರಿದಂತೆ 8 ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ರು. ಭಾರತದಲ್ಲಿ Read more…

ಬರ್ಲಿನ್ ನಲ್ಲಿ ಮೋದಿ ಭೇಟಿ ಮಾಡಿದ ಪ್ರಿಯಾಂಕ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜರ್ಮನ್ ಪ್ರವಾಸದಲ್ಲಿದ್ದಾರೆ. ಐದು ದಿನಗಳ ಭೇಟಿಗಾಗಿ ಸೋಮವಾರ ಜರ್ಮನ್ ಗೆ ತೆರಳಿರುವ ಮೋದಿ ಭಯೋತ್ಪಾದನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. Read more…

ಫೇಸ್ಬುಕ್ ನಲ್ಲಿ ಟ್ರಂಪ್ ಹಿಂದಿಕ್ಕಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿಗೆ ಹೊಸ ದಾಖಲೆಯೊಂದು ಸೇರ್ಪಡೆಯಾಗಿದೆ. ಮೋದಿ ಜನಪ್ರಿಯತೆ ದಿನದಿನಕ್ಕೂ ಹೆಚ್ಚಾಗ್ತಾ ಇದೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ Read more…

ಶ್ರೀಲಂಕಾದಲ್ಲಿ ಪ್ರಕೃತಿ ವಿಕೋಪ: ಮೋದಿ ನೆರವಿನ ಭರವಸೆ

ಶ್ರೀಲಂಕಾದಲ್ಲಿ 1970ರ ನಂತ್ರ ಇದೇ ಮೊದಲ ಬಾರಿ ದಾಖಲೆ ಪ್ರಮಾಣದಲ್ಲಿ ಪ್ರವಾಹ ಹಾಗೂ ಭೂಕುಸಿತವುಂಟಾಗಿದೆ. ಪ್ರಕೃತಿ ವಿಕೋಪಕ್ಕೆ 90 ಮಂದಿ ಬಲಿಯಾಗಿದ್ದಾರೆ. 110ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 7 Read more…

ಸೋನಿಯಾ ಸಭೆಗೆ ಚಕ್ಕರ್ ಹಾಕಿದ ನಿತೀಶ್ ರಿಂದ ನಾಳೆ ಮೋದಿ ಭೇಟಿ

ನವದೆಹಲಿ: ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆಯಲಿದೆ. ಬಿ.ಜೆ.ಪಿ. ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು Read more…

ದೇಶದ ಅತಿ ಉದ್ದದ ಸೇತುವೆ ಲೋಕಾರ್ಪಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ 3 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಇದೇ ಸಂಭ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ಸಾಂಗೆ ತೆರಳಿದ್ದಾರೆ. ಭಾರತದ ಅತಿ ಉದ್ದದ ಸೇತುವೆಯನ್ನು Read more…

ಮುಂದಿನ 7 ತಿಂಗಳಲ್ಲಿ 10 ದೇಶ ಸುತ್ತಲಿದ್ದಾರೆ ಮೋದಿ

ಈ ವರ್ಷ ಮುಗಿಯಲು ಇನ್ನೂ 7 ತಿಂಗಳು ಬಾಕಿ ಇದೆ. ಈ ಏಳು ತಿಂಗಳಲ್ಲಿ 10 ದೇಶಗಳಿಗೆ ಭೇಟಿಯಾಗಲಿದ್ದಾರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಬಿಜೆಪಿ ಸರ್ಕಾರ ಮೂರು Read more…

ಮೋದಿ ತೊಟ್ಟಿದ್ದ ಕೋಟ್ ಬೆಲೆ ಎಷ್ಟು ಗೊತ್ತಾ..?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊನ್ನೆಯಷ್ಟೇ ಕೇದಾರನಾಥನ ದರ್ಶನ ಪಡೆದು ಬಂದಿದ್ದಾರೆ. ಮೋದಿ ಕೇದಾರನಾಥ ಭೇಟಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾಗ್ತಾ ಇದೆ. ಮೋದಿ ಭೇಟಿಯನ್ನು ಪಬ್ಲಿಸಿಟಿ Read more…

ಆಯುರ್ವೇದ ಸಂಶೋಧನಾ ಸಂಸ್ಥೆ ಉದ್ಘಾಟಿಸಿದ ಮೋದಿ

ಕೇದಾರನಾಥನ ದರ್ಶನ ಪಡೆದ ನಂತ್ರ ಹರಿದ್ವಾರಕ್ಕೆ ತೆರಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪತಂಜಲಿ ಸಂಶೋಧನಾ ಸಂಸ್ಥೆಯನ್ನು ಉದ್ಘಾಟನೆ ಮಾಡಿದ್ದಾರೆ. ಪತಂಜಲಿ ಆಯುರ್ವೇದ ಸಂಶೋಧನಾ ಸಂಸ್ಥೆ ತಲುಪಿದ ಮೋದಿಯನ್ನು Read more…

ಕೇದಾರನಾಥನಿಗೆ ಮೋದಿಯಿಂದ ರುದ್ರಾಭಿಷೇಕ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೇದಾರನಾಥದ ಬಾಗಿಲು ತೆರೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಾಗಿಲು ತೆರೆಯುತ್ತಿದ್ದಂತೆ ಕೇದಾರನಾಥನ ದರ್ಶನ ಪಡೆದಿದ್ದಾರೆ. ಕೇದಾರನಾಥನಿಗೆ ರುದ್ರಾಭಿಷೇಕ ಮಾಡಿದ ಪಿಎಂ ವಿಶೇಷ ಪೂಜೆ Read more…

ಬಾಗಿಲು ತೆರೆಯುತ್ತಿದ್ದಂತೆ ಕೇದಾರನಾಥನ ದರ್ಶನ ಪಡೆಯಲಿದ್ದಾರೆ ಮೋದಿ

ಪ್ರಸಿದ್ಧ ಕೇದಾರನಾಥ ದೇವಾಲಯದ ಬಾಗಿಲು ಬುಧವಾರ ತೆರೆಯಲಿದೆ. ಬಾಗಿಲು ತೆರೆದ ಮೊದಲ ದಿನವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇದಾರನಾಥನ ದರ್ಶನ ಪಡೆಯಲಿದ್ದಾರೆ. ಪಿಎಂ ಆಗಮನದ ಹಿನ್ನೆಲೆಯಲ್ಲಿ ರುದ್ರಪ್ರಯಾಗದಿಂದ Read more…

ಪತಂಜಲಿ ಸಂಶೋಧನಾ ಕೇಂದ್ರ ಉದ್ಘಾಟನೆ ಮಾಡಲಿದ್ದಾರೆ ಪಿಎಂ

ಯೋಗಗುರು ಬಾಬಾ ರಾಮ್ದೇವ್ ಹರಿದ್ವಾರದಲ್ಲಿ ಪತಂಜಲಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿದ್ದಾರೆ. 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ರಿಸರ್ಚ್ ಸೆಂಟರ್ ಮೇ 3ರಂದು ಉದ್ಘಾಟನೆಯಾಗಲಿದೆ. ಪ್ರಧಾನ Read more…

ತ್ರಿವಳಿ ತಲಾಕ್ ವಿಚಾರದಲ್ಲಿ ರಾಜಕೀಯ ಬೇಡ – ಪ್ರಧಾನಿ ಮೋದಿ

ರಾಷ್ಟ್ರದಾದ್ಯಂತ ಬಿಸಿಬಿಸಿ ಚರ್ಚೆಯಾಗ್ತಾ ಇರುವ ತ್ರಿವಳಿ ತಲಾಕ್ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ. ತ್ರಿವಳಿ ತಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮೋದಿ ಭಾರತದ ಪರಂಪರೆ ಬಗ್ಗೆ Read more…

ನಾನವನಲ್ಲ ಎಂದ ಬಿಜೆಪಿ ಶಾಸಕ..!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಲು ಮುಂದಾಗಿದೆ. ಇದಕ್ಕಾಗಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, Read more…

ಕೇರಳದತ್ತ ಮೋದಿ ಟೀಂ ಚಿತ್ತ

2014ರ ಲೋಕಸಭಾ ಚುನಾವಣೆ ಗೆದ್ದ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದ ಟೀಂ ಅನೇಕ ರಾಜ್ಯಗಳಲ್ಲಿ ಬಿಜೆಪಿಯ ಧ್ವಜವನ್ನೂರಿದೆ. ಬಹು Read more…

ಸೂರತ್ ನಲ್ಲಿ 11 ಕಿಲೋಮೀಟರ್ ರೋಡ್ ಶೋ ನಡೆಸಿದ ಪಿಎಂ

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂರತ್ ತಲುಪಿದ್ದಾರೆ. ಸೂರತ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಮೋದಿ ರೋಡ್ ಶೋ ಶುರುವಾಯ್ತು. 11 ಕಿಲೋಮೀಟರ್ ರೋಡ್ Read more…

ಭುವನೇಶ್ವರದಲ್ಲಿ ಪ್ರಧಾನಿ ರೋಡ್ ಶೋ

ಏಪ್ರಿಲ್ 15 ಮತ್ತು 16ರಂದು ಓಡಿಶಾ ರಾಜಧಾನಿ ಭುವನೇಶ್ವರದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಭುವನೇಶ್ವರದಲ್ಲಿ ರೋಡ್ ಶೋ Read more…

ಮೋದಿ ಮನ ಗೆದ್ದ ಬಯಲು ಮುಕ್ತ ಶೌಚಾಲಯದ ಈ ಪೋಸ್ಟರ್

ಬಯಲು ಪ್ರದೇಶದಲ್ಲಿ ಮಲವಿಸರ್ಜನೆ ಮಾಡದಂತೆ ಸಂದೇಶ ಸಾರುವ ಪೋಸ್ಟರ್ ಒಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ ಮುಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ  ಟ್ವಿಟರ್ ಮೂಲಕ ಮೆಚ್ಚುಗೆ Read more…

ಪಿಎಂಒ ಕಚೇರಿ ಮುಂದೆ ತಮಿಳು ರೈತರ ಬೆತ್ತಲೆ ಪ್ರತಿಭಟನೆ

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ತಮಿಳುನಾಡು ರೈತರ ಪ್ರತಿಭಟನೆ ತೀವ್ರತೆ ಪಡೆದಿದೆ. ಬೆಳೆ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ರೈತರು ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯ ಪಿಎಂಒ ಕಚೇರಿ ಮುಂದೆ ರೈತರು Read more…

ಹಸೀನಾ ಸ್ವಾಗತಕ್ಕಾಗಿ ಪ್ರೋಟೋಕಾಲ್ ಮುರಿದು ಏರ್ಪೋರ್ಟ್ ಗೆ ಬಂದ ಮೋದಿ

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಬಂದಿಳಿದಿದ್ದಾರೆ. ಏಳು ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಶೇಖ್ ಹಸೀನಾರನ್ನು ದೆಹಲಿಯ ಇಂದಿರಾ ಗಾಂಧಿ Read more…

ಮೋದಿ ಬಾಯಲ್ಲಿ ಯೋಗಿ ಹೆಸರು ಕೇಳಿ ಖುಷಿಯಾದ ಜನ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲಹದಾಬಾದ್ ಹೈಕೋರ್ಟ್ ನ 150 ವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಭಾಷಣ ಮಾಡಿದ ಪಿಎಂ ಮೋದಿ, ಸಿಎಂ ಯೋಗಿ ಹೆಸರನ್ನು ಉಚ್ಛರಿಸಿದ್ರು. ಮೋದಿ, ಯೋಗಿ Read more…

ಮೋಹನ್ ಭಾಗ್ವತ್ ಪರ ಜಾಫರ್ ಷರೀಫ್ ಬ್ಯಾಟಿಂಗ್

ರಾಷ್ಟ್ರಪತಿ ಹುದ್ದೆಗೆ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗ್ವತ್ ರ ಹೆಸರನ್ನು ಕೇಂದ್ರ ಸರ್ಕಾರ ಸೂಚಿಸಿದರೆ ಇದಕ್ಕೆ ತನ್ನ ಸಹಮತವಿಲ್ಲವೆಂದು ಕಾಂಗ್ರೆಸ್ ಹೇಳಿರುವ ಮಧ್ಯೆ ಹಿರಿಯ ಕಾಂಗ್ರೆಸ್ಸಿಗರೊಬ್ಬರು ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ Read more…

ಮೋದಿ ಕಿವಿಯಲ್ಲಿ ಹೇಳಿದ್ದೇನು? ಮುಲಾಯಂಗೆ ಪ್ರಶ್ನೆ ಕೇಳಿದ ಸದಸ್ಯರು

ಲೋಕಸಭೆಯಲ್ಲಿ ಜಿಎಸ್ಟಿ ಬಿಲ್ ಬಗ್ಗೆ ಚರ್ಚೆ ನಡೆದಿದೆ. ಚರ್ಚೆ ವೇಳೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ತಮ್ಮ ಅಭಿಪ್ರಾಯ ಮಂಡಿಸಲು ಮುಂದಾಗಿದ್ದಾರೆ. ಈ ವೇಳೆ ಸದನದಲ್ಲಿದ್ದ Read more…

ಸಾಮಾಜಿಕ ಜಾಲತಾಣ ಬಳಸಲು ಸಂಸದರಿಗೆ ಸಲಹೆ

ಉತ್ತರ ಪ್ರದೇಶ ಮತ್ತು ಗುಜರಾತ್ ಸಂಸದರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತ್ರ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಬಿಜೆಪಿ ಸಂಸದರ ಜೊತೆ ಮಾತುಕತೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...