alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಪ್ರಭಾವಶಾಲಿ ನಾಯಕರಲ್ಲಿ ಮೋದಿಗೆ 9ನೇ ಸ್ಥಾನ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಮೋದಿ ಫೋರ್ಬ್ಸ್ ಮ್ಯಾಗಝೀನ್ ಪಟ್ಟಿ ಮಾಡಿರುವ ವಿಶ್ವದ 10 ಪ್ರಭಾವಶಾಲಿ ನಾಯಕರಲ್ಲಿ ಒಬ್ಬರು. ಈ ಪಟ್ಟಿಯಲ್ಲಿ ನಮೋಗೆ Read more…

‘ಮೋದಿ ಕಾ ಗಾಂವ್’ ಫಸ್ಟ್ ಲುಕ್ ರಿಲೀಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಧಾರಿತ ‘ಮೋದಿ ಕಾ ಗಾಂವ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಮೋದಿಯಂತೆ ಕಾಣುವ ಉದ್ಯಮಿ ವಿಕಾಸ್ ಮಹಂತೆ ಈ ಚಿತ್ರದಲ್ಲಿ ಮೋದಿ Read more…

‘ಚಾಯ್ ವಾಲಾ ಬಡವರ ಕಷ್ಟ ಅರ್ಥ ಮಾಡಿಕೊಂಡಿಲ್ಲ’

ನೋಟು ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ. ಬಡವರು ಸಾಯ್ತಿದ್ದಾರೆ. ಬಡವರ ಕೈನಿಂದ ಯಾರೂ Read more…

ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಸಿಗ್ತಿಲ್ಲ– ನರೇಂದ್ರ ಮೋದಿ

ನೋಟು ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಜನರ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ನೋಟು ನಿಷೇಧದ ಬಗ್ಗೆ ಜನರ ದಾರಿ ತಪ್ಪಿಸುತ್ತಿರುವವ ವಿರುದ್ಧ Read more…

ಜನತೆಗೆ ಧನ್ಯವಾದ ಹೇಳಿದ ಪಿಎಂ

ನೋಟು ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ. ಭಾರತದ ಜನತೆಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ನೋಟು ನಿಷೇಧವನ್ನು ಬೆಂಬಲಿಸಿದ ಭಾರತೀಯರಿಗೆ ಧನ್ಯವಾದ ಹೇಳಿದ್ದಾರೆ Read more…

ಜಯಲಲಿತಾರ ಅಂತಿಮ ದರ್ಶನ ಪಡೆದ ಪ್ರಧಾನಿ

ಸೋಮವಾರ ರಾತ್ರಿ 11-30 ಕ್ಕೆ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಚೆನ್ನೈನ ರಾಜಾಜಿ ಹಾಲ್ ನಲ್ಲಿಡಲಾಗಿದ್ದು, ವಿಶೇಷ ವಿಮಾನದಲ್ಲಿ ನವದೆಹಲಿಯಿಂದ ಆಗಮಿಸಿದ ಪ್ರಧಾನಿ ನರೇಂದ್ರ Read more…

ಇವ್ರೇ ನೋಡಿ ಪ್ರಧಾನಿ ಪ್ರಸ್ತಾಪಿಸಿದ ಹೈಟೆಕ್ ಭಿಕ್ಷುಕ

ನವದೆಹಲಿ: ದೇಶದಲ್ಲಿ ನೋಟ್ ಬ್ಯಾನ್ ಆದ ಬಳಿಕ, ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕ್ಯಾಶ್ ಲೆಸ್ ವ್ಯವಹಾರದ ಬಗ್ಗೆ Read more…

‘ನಾನೊಬ್ಬ ಫಕೀರ, ನನ್ನನ್ನೇನು ಮಾಡಲು ಸಾಧ್ಯವಿಲ್ಲ’

ಮೊರಾದಾಬಾದ್: ‘ನಾನೊಬ್ಬ ಫಕೀರ, ದೇಶದ ಒಳಿತಿಗಾಗಿಯೇ ನಾನು ಇರುವುದು. ನಾಗರಿಕರೇ ನನ್ನ ಹೈಕಮಾಂಡ್. ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟ ಮುಂದುವರೆಯುತ್ತದೆ’ ಹೀಗೆಂದು Read more…

ಮೋದಿಗಾಗಿ ಪತಿಗೆ ವಿಚ್ಛೇದನ ನೀಡಲು ಸಿದ್ಧ ಎಂದ ಮಹಿಳೆ

ಕಪ್ಪು ಹಣದ ವಿರುದ್ಧ ಹೋರಾಟಕ್ಕಿಳಿದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಹೆಜ್ಜೆಯಾಗಿ ನೋಟುಗಳ ಮೇಲೆ ನಿಷೇಧ ಹೇರಿದ್ದಾರೆ. ಇದು ಅನೇಕರ ಮೆಚ್ಚುಗೆಗೆ ಕಾರಣವಾದ್ರೆ ಮತ್ತೆ ಕೆಲವರ ವಿರೋಧಕ್ಕೂ Read more…

ಬಿಜೆಪಿ ಸಂಸದ- ಶಾಸಕರಿಗೆ ಖಾತೆ ವಿವರ ನೀಡುವಂತೆ ಸೂಚಿಸಿದ ಮೋದಿ

ದೇಶದಲ್ಲಿ ಕಪ್ಪುಹಣವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಪ್ರಧಾನಿ ನರೇಂದ್ರ ಮೋದಿ, 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸುವ ಮೂಲಕ ಕಾಳ ಧನಿಕರಿಗೆ Read more…

ನೋಟಿಗೆ ಪಿಂಕ್ ಕಲರ್ ನೀಡಿರುವ ಹಿಂದಿನ ಕಾರಣ ಹೇಳಿದ್ದಾಳೆ ರಾಖಿ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2 ಸಾವಿರ ರೂಪಾಯಿ ಮುಖ ಬೆಲೆಯ ಹೊಸ ನೋಟು ಎಲ್ಲರ ಚರ್ಚೆಗೆ ಕಾರಣವಾಗಿದೆ. ನೋಟಿಗೆ ಸಂಬಂಧಿಸಿದಂತೆ ಸಾಕಷ್ಟು ಜೋಕ್ ಗಳು ಬಂದಿವೆ. ಅದ್ರ Read more…

ಶಿವಸೇನೆ ಕಚೇರಿ ಮುಂದೆ ಬಿಜೆಪಿ ಪೋಸ್ಟರ್

ದಾದರ್ ನ ಶಿವಸೇನೆ ಭವನದ ಮುಂದೆ ಬಿಜೆಪಿ ದೊಡ್ಡ ಪೋಸ್ಟರ್ ಅಳವಡಿಸಿದೆ. ಪೋಸ್ಟರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಾಳಾ ಠಾಕ್ರೆಯವರ ಆಶೀರ್ವಾದ ಪಡೆಯುತ್ತಿದ್ದಂತೆ ತೋರಿಸಲಾಗಿದೆ. ನೋಟು Read more…

ಟೈಮ್ಸ್ ‘ಪರ್ಸನ್ ಆಫ್ ದ ಇಯರ್’ ರೇಸ್ ನಲ್ಲಿ ಮೋದಿ ಫಸ್ಟ್

‘ಟೈಮ್ಸ್ ಪರ್ಸನ್ ಆಫ್ ದ ಇಯರ್ ‘ ಸ್ಪರ್ಧೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. ಟೈಮ್ಸ್ ಪರ್ಸನ್ ಆಫ್ ದ ಇಯರ್ ಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಮೋದಿ Read more…

ಶುಕ್ರವಾರವೂ ಸದನಕ್ಕೆ ಬರದ ಪಿಎಂ

ನೋಟು ನಿಷೇಧದ ನಂತ್ರ ಆರಂಭವಾಗಿರುವ ಚಳಿಗಾಲ ಅಧಿವೇಶನದಲ್ಲಿ ನೋಟಿನದ್ದೇ ಗಲಾಟೆ. ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರಬೇಕೆಂದು ಆಗ್ರಹಿಸಿದ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಲೇ ಇವೆ. ಆದ್ರೆ ಶುಕ್ರವಾರವೂ ಪಿಎಂ Read more…

ನರೇಶ್ ಅಗರ್ವಾಲ್ ಮಾತಿಗೆ ಮನಬಿಚ್ಚಿ ನಕ್ಕರು ಮೋದಿ

ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆಯಾಗ್ತಾ ಇದೆ. ನೋಟಿನ ವಿಚಾರ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಪಕ್ಷ ಸೇರಿದಂತೆ ಆಡಳಿತ ಪಕ್ಷದ ಸದಸ್ಯರಲ್ಲಿ ನಗುವಿಲ್ಲ. ಆದ್ರಿಂದು ರಾಜ್ಯಸಭೆ ನಗುವಿನಲ್ಲಿ Read more…

ಮೋದಿಯವರನ್ನು ಭೇಟಿಯಾದ ಸಿಎಂ ಅಖಿಲೇಶ್

ನೋಟು ನಿಷೇಧದ ನಂತ್ರ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸುತ್ತ ಬಂದಿರುವ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. Read more…

ನೋಟು ನಿಷೇಧ ವಿರೋಧಿಸಿ ನ.28 ರಂದು ‘ಆಕ್ರೋಶ ದಿನ’ ಆಚರಣೆ

ನೋಟು ನಿಷೇಧ ಖಂಡಿಸಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ತೀವ್ರತೆ ಪಡೆಯುತ್ತಿದೆ. ನವೆಂಬರ್ 28ರಂದು ದೇಶದಾದ್ಯಂತ ವಿಪಕ್ಷಗಳಿಂದ ಆಕ್ರೋಶ ದಿನ ಆಚರಿಸಲು ನಿರ್ಧರಿಸಲಾಗಿದೆ. ಜಂತರ್ ಮಂತರ್ ನಲ್ಲಿ ಹೋರಾಟ ನಡೆಸುತ್ತಿರುವ Read more…

ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ

ಇಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ಭಾಷಣದ ವೇಳೆ ನೋಟು ನಿಷೇಧದ ಉದ್ದೇಶವನ್ನು ಮೋದಿ ಸಂಸದರಿಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ದೇಶದ Read more…

”ನಾನು ಮಾತನಾಡಿದ್ರೆ ಮತ್ತಷ್ಟು ಭಾವುಕರಾಗ್ತಾರೆ ಮೋದಿ”

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಭಾವುಕರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಮೋದಿ ಟಿವಿಯಲ್ಲಿ ಮಾತ್ರ ಯಾಕೆ ಮಾತನಾಡ್ತಾರೆ ಎಂದು Read more…

ಬೆಳ್ಳಂಬೆಳಿಗ್ಗೆ ಎಟಿಎಂ ಮುಂದೆ ಕಾಣಿಸಿಕೊಂಡ ರಾಹುಲ್ ಗಾಂಧಿ

500 ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿ 13 ದಿನವಾಗಿದೆ. ಇಂದು ಬೆಳ್ಳಂಬೆಳಿಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜನರ ಸಮಸ್ಯೆ ಆಲಿಸಿದ್ದಾರೆ. ದೆಹಲಿಯ Read more…

ಎಟಿಎಂ ನಿಂದ ದುಡ್ಡು ತೆಗೆದವನಿಗೆ ಕಾದಿತ್ತು ಶಾಕ್..!

ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳು ನಿಷೇಧಗೊಳ್ಳುತ್ತಿದ್ದಂತೆಯೇ ಹಣ ಬದಲಾವಣೆಗಾಗಿ ಜನ ಬ್ಯಾಂಕುಗಳ ಮುಂದೆ ಸಾಲು ಹಚ್ಚಿದ್ದಾರೆ. ಈ ಮಧ್ಯೆ ಎಟಿಎಂ Read more…

ಆಗ್ರಾದಲ್ಲಿ ಆವಾಸ್ ಯೋಜನೆಗೆ ಪಿಎಂ ಚಾಲನೆ

ಉತ್ತರ ಪ್ರದೇಶದ ಆಗ್ರಾದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಮೋದಿ, ಕಾನ್ಪುರ ರೈಲು ದುರಂತದ ಬಗ್ಗೆ Read more…

ಇಂದಿರಾ ಗಾಂಧಿಗೆ ಗೌರವ ಸಲ್ಲಿಸಿದ ಮೋದಿ

ಇಂದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಜನ್ಮದಿನ. ದೇಶದೆಲ್ಲೆಡೆ ಇಂದಿರಾ ಗಾಂಧಿಯ 99 ನೇ ಜಯಂತಿಯನ್ನು ಆಚರಿಸಲಾಗ್ತಾ ಇದೆ. ಎಲ್ಲರೂ ಇಂದಿರಾ ಗಾಂಧಿಯವರನ್ನು ನೆನೆಯುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ Read more…

ಬ್ಲ್ಯಾಕ್ ಮನಿಯನ್ನು ವೈಟ್ ಮಾಡಲು ನಾಯಕರು ಹಿಡಿದಿದ್ದಾರೆ ಈ ದಾರಿ

ಕಪ್ಪುಹಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಇದು ಕಪ್ಪುಹಣವುಳ್ಳವರ ನಿದ್ದೆಗೆಡಿಸಿದೆ. ಕಪ್ಪು ಹಣವನ್ನು ವೈಟ್ ಮಾಡಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಮೂಲಗಳ ಪ್ರಕಾರ ಕಪ್ಪುಹಣವುಳ್ಳವರ Read more…

ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರ್ ಎಸ್ ಎಸ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜಾಮೀನು ಪಡೆದ ನಂತ್ರ Read more…

ಮೋದಿ ನಡೆ ಸ್ವಾಗತಿಸಿದ ಮೇರಿ ಕೋಮ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟು ನಿಷೇಧ ಕ್ರಮಕ್ಕೆ ಅನೇಕರು ವಿರೋಧ ವ್ಯಕ್ತಪಡಿಸ್ತಿದ್ದರೆ ಮತ್ತೆ ಕೆಲವರು ಮೋದಿ ಸಮರ್ಥನೆಯಲ್ಲಿ ತೊಡಗಿದ್ದಾರೆ. ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್, ಕಪ್ಪು Read more…

ಸರತಿ ಸಾಲಿನಲ್ಲಿ ನಿಂತು ನೋಟು ಬದಲಿಸಿಕೊಂಡ್ರು ಮೋದಿ ತಾಯಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಕಪ್ಪು ಹಣದ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ತಾಯಿ ಹೀರಾಬೆನ್ ಸಂಪೂರ್ಣ ಬೆಂಬಲ ನೀಡಿದ್ದಾರೆ. 95 ವರ್ಷದ ಹೀರಾಬೆನ್ ಸರತಿ ಸಾಲಿನಲ್ಲಿ ನಿಂತು Read more…

”ಅಮ್ಮಂದಿರ ಖಾತೆಗೆ ಜಮಾ ಆಗ್ತಿದೆ ಎರಡೂವರೆ ಲಕ್ಷ”

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡ್ತಾ ಇದ್ದಂತೆ ಕಪ್ಪುಹಣ ಸಂಗ್ರಹಿಸಿಟ್ಟವರು ನಿದ್ದೆ ಬಿಟ್ಟಿದ್ದಾರೆ. ಕೆಲವರು ಹಣವನ್ನು ಕಸದ ಬುಟ್ಟಿಗೆ ಹಾಕಿದ್ರೆ ಮತ್ತೆ ಕೆಲವರಿಗೆ Read more…

ಮೋದಿ ಟ್ವಿಟರ್ ಅನ್ ಫಾಲೋ ಮಾಡಿದ 3 ಲಕ್ಷ ಮಂದಿ

ನೋಟುಗಳು ಸದ್ಯ ಭಾರತದಲ್ಲಿ ಸುದ್ದಿ ಮಾಡ್ತಾ ಇವೆ. ನಿಂತ್ರೂ, ಕುಳಿತ್ರೂ ನೋಟಿನದೇ ಸದ್ದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಪ್ಪುಹಣ ನಿಯಂತ್ರಣಕ್ಕೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಆದ್ರೆ ಇದು Read more…

ಗಂಗಾನದಿ ಪಾಲಾಯ್ತು ಬಚ್ಚಿಟ್ಟ ಹಣ

ನರೇಂದ್ರ ಮೋದಿ ಕಪ್ಪುಹಣದ ವಿರುದ್ಧ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಅನೇಕರ ತಲೆಕೆಡಿಸಿದೆ. ಕಟ್ಟಿಟ್ಟ ಹಣವನ್ನು ಏನು ಮಾಡಬೇಕೆಂಬುದು ತೋಚುತ್ತಿಲ್ಲ. ಕೆಲವರ ಹಣ ಕಸದ ಬುಟ್ಟಿ ಸೇರಿದ್ರೆ ಮತ್ತೆ ಕೆಲವರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...