alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಭೂಕಂಪದ ಹೇಳಿಕೆಗೆ ರಾವತ್ ಕಿಡಿ

ಉತ್ತರಾಖಂಡ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂಕಂಪದ ಹೇಳಿಕೆ ಬಗ್ಗೆ ರಾವತ್ Read more…

ನೋಟಿನಿಂದ ಶುರುವಾಗುತ್ತೆ ಭ್ರಷ್ಟಾಚಾರ: ಕಾಂಗ್ರೆಸ್ ವಿರುದ್ಧ ಪಿಎಂ ವಾಗ್ದಾಳಿ

ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ ಮೋದಿ ಅನೇಕ ವಿಷಯಗಳಿಗೆ ಉತ್ತರ Read more…

ಜೇಟ್ಲಿ ಬಜೆಟ್ ಐತಿಹಾಸಿಕ ಬಜೆಟ್ : ನರೇಂದ್ರ ಮೋದಿ

ಅರುಣ್ ಜೇಟ್ಲಿ ಬಜೆಟ್ ಮಂಡನೆ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅರುಣ್ ಜೇಟ್ಲಿ ಬಜೆಟ್ ನ್ನು ಮೋದಿ ಶ್ಲಾಘಿಸಿದ್ದಾರೆ. ಇದೊಂದು ಐತಿಹಾಸಿಕ ಬಜೆಟ್ Read more…

ಮೀರತ್ ನಿಂದ ಶುರುವಾಗಲಿದೆ ಮೋದಿ ಪ್ರಚಾರ ರ್ಯಾಲಿ

ಒಂದ್ಕಡೆ ರಾಹುಲ್ ಗಾಂಧಿ-ಅಖಿಲೇಶ್ ಯಾದವ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಿದ್ದರೆ ಇನ್ನೊಂದು ಕಡೆ ಬಿಜೆಪಿ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಪಂಜಾಬ್ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ Read more…

ಪಂಜಾಬ್ ನಲ್ಲಿ ನರೇಂದ್ರ ಮೋದಿ ರ್ಯಾಲಿ

ಪಂಜಾಬ್ ಚುನಾವಣಾ ಕಣ ಶುಕ್ರವಾರ ರಂಗೇರಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದ್ಕಡೆ, ರಾಹುಲ್ ಗಾಂಧಿ ಇನ್ನೊಂದು ಕಡೆ, ಅರವಿಂದ್ ಕೇಜ್ರಿವಾಲ್ ಮತ್ತೊಂದು ಕಡೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಜಲಂಧರ್ನಲ್ಲಿ Read more…

ರಾಜ್ ಪಥ್ ನಲ್ಲಿ ಪ್ರೋಟೋಕಾಲ್ ಮುರಿದ ಪಿಎಂ

ದೇಶದಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವವನ್ನು ಆಚರಿಸಲಾಗಿದೆ. ದೆಹಲಿಯ ರಾಜ್ ಪಥ್ ನಲ್ಲಿಯೂ ಗಣರಾಜ್ಯೋತ್ಸವ ಸಂಭ್ರಮದಿಂದ ನಡೆಯಿತು. ಈ ವೇಳೆ ಪ್ರಧಾನ ಮಂತ್ರಿ Read more…

ಮತದಾನ ಮಾಡುವಂತೆ ಜನತೆಗೆ ಮೋದಿ ಮನವಿ

ಇಂದು ರಾಷ್ಟ್ರೀಯ ಮತದಾರರ ದಿವಸ. ಈ ಸಂದರ್ಭದಲ್ಲಿ ದೇಶದ ಜನತೆಗೆ ಮತದಾನ ಮಾಡುವಂತೆ ಪ್ರಧಾನ ಮಂತ್ರಿ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಮೋದಿ ಈ ಬಗ್ಗೆ Read more…

ಬಿಜೆಪಿ-ಶಿವಸೇನೆ ಮಧ್ಯೆ ಬಿರುಕು…?

ಬಿಜೆಪಿ ಮಿತ್ರ ಪಕ್ಷವಾಗಿದ್ದ ಶಿವಸೇನೆ ಅದರಿಂದ ದೂರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ, ಜನವರಿ Read more…

ಸಾಮಾಜಿಕ ಜಾಲತಾಣದಲ್ಲಿ ಮೋದಿ ಟಾಪ್ 1

ಬರಾಕ್ ಒಬಾಮಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಮೊದಲ ಪಟ್ಟಕ್ಕೇರಿದ್ದಾರೆ. ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ರಾಜಕೀಯ ಮುಖಂಡ ಎಂಬ ಹೆಗ್ಗಳಿಕೆಗೆ Read more…

ನಗು ತರಿಸುವಂತಿದೆ ಪಾಕ್ ವಾಹಿನಿಯ ವರದಿ

ಬಾಲಿವುಡ್ ಹಿರಿಯ ನಟ ಓಂಪುರಿ ಸಾವಿನ ಸುತ್ತ ಅನುಮಾನಗಳ ಹುತ್ತವೆದ್ದಿದೆ. ಮೊದಲು ಓಂಪುರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎನ್ನಲಾಗ್ತಾ ಇತ್ತು. ಆದ್ರೆ ಮರಣೋತ್ತರ ಪರೀಕ್ಷೆ ವರದಿ ಬೇರೆ ಕಾರಣಗಳನ್ನು ಹೇಳ್ತಾ Read more…

ಬಹಿರಂಗವಾಗುತ್ತಾ ಮೋದಿ ಪದವಿ ಕುರಿತ ದಾಖಲೆ..?

ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಬಗ್ಗೆ ವಿವಾದ ಶುರುವಾಗಿದೆ. 1978ರಲ್ಲಿ ಮೋದಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಬಿಎ ಪದವಿ ಪೂರೈಸಿದ್ದರು. ಆದ್ರೆ ಮೋದಿ ಅವರ ಪದವಿ ನಕಲಿ ಅಂತಾ Read more…

ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭವಾಗಿದೆ. ಎರಡು ದಿನಗಳ ಕಾಲ ನಡೆಯುವ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದ್ದಾರೆ. ಸಭೆಯಲ್ಲಿ ಕೇಂದ್ರ ಸರ್ಕಾರ Read more…

48 ಗಂಟೆಗಳಲ್ಲಿ 4 ಟನ್ ಬಂಗಾರ ಮಾರಾಟ..!

ನವೆಂಬರ್ 8 ರ ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟು ನಿಷೇಧ ಮಾಡ್ತಾ ಇದ್ದಂತೆ ಚಿನ್ನದ ವ್ಯಾಪಾರ ಜೋರಾಗಿ ನಡೆದಿದೆ. ಕೇವಲ 48 ಗಂಟೆಯಲ್ಲಿ ನಾಲ್ಕು ಟನ್ Read more…

ಪ್ರಧಾನಿ ಮೋದಿ ಬಳಸುವ ಪೆನ್ ಬೆಲೆಯೆಷ್ಟು ಗೊತ್ತಾ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಧರಿಸುವ ಡ್ರೆಸ್ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದ್ರೆ ಪ್ರಧಾನ ಮಂತ್ರಿ ಯಾವ ಪೆನ್ ಬಳಸ್ತಾರೆ? ಅದ್ರ ಬೆಲೆ ಎಷ್ಟು ಎಂಬ ಬಗ್ಗೆ ನಿಮಗೆ Read more…

ಹೊಸ ವರ್ಷಕ್ಕೆ ಮೋದಿ ಭರ್ಜರಿ ಗಿಫ್ಟ್

ನೋಟು ನಿಷೇಧದ ನಂತ್ರ ಮೊದಲ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹೊಸ ವರ್ಷಕ್ಕೆ ಹೊಸ ಗಿಫ್ಟ್ ನೀಡಿದ್ದಾರೆ. ನಿರೀಕ್ಷೆಯಂತೆ ನೋಟು ನಿಷೇಧದ ನಂತ್ರ ಯಾವೆಲ್ಲ Read more…

ಪ್ರಧಾನಿ ಮೋದಿ ಭಾಷಣದತ್ತ ಎಲ್ಲರ ಚಿತ್ತ

ದೇಶದ ಜನ ಒಂದ್ಕಡೆ ವರ್ಷದ ಕೊನೆ ದಿನವನ್ನು ಸಂತೋಷದಿಂದ ಕಳೆದು, ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುವ ತಯಾರಿಯಲ್ಲಿದ್ದಾರೆ. ಇನ್ನೊಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಎಲ್ಲರ Read more…

ಡಿಸೆಂಬರ್ 31ರಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪಿಎಂ

ನೋಟು ನಿಷೇಧವಾಗಿ 50 ದಿನ ಕಳೆದಿದೆ. ಪರಿಸ್ಥಿತಿ ಸುಧಾರಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಳಿದ್ದ ಗಡುವು ಮುಗಿದಿದೆ. ಇನ್ನು ಹಳೆ 500 ಹಾಗೂ ಸಾವಿರ ಮುಖ ಬೆಲೆಯ Read more…

ಮೋದಿ, ಒಬಾಮಾ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಯುವಕರಿಗೆ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೀಡಿಯಾ ಹೌಸ್ ಹಾಗೂ ಮಾರ್ಸ್ ನಡೆಸಿದ ಯೂತ್ ಸರ್ವೆ 2016ರ ಸಮೀಕ್ಷೆಯಲ್ಲಿ ವಿರಾಟ್ ಕೊಹ್ಲಿ Read more…

ಮೋದಿ ಡಾನ್ಸ್ ವಿಡಿಯೋ ವೈರಲ್

ನೋಟು ನಿಷೇಧದ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತಷ್ಟು ಚರ್ಚೆಯಲ್ಲಿದ್ದಾರೆ. ಈ ನಡುವೆ ಅವರ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಪ್ರಧಾನಿ ಅಟಲ್ Read more…

ಬಿಹಾರ್-ಜಾರ್ಖಂಡ್ ನಲ್ಲಿ 9.17 ಕೋಟಿ ನಗದು ಜಪ್ತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ 50 ದಿನಗಳ ಗಡುವು ಹತ್ತಿರ ಬರ್ತಾ ಇದೆ. ನವೆಂಬರ್ 8 ರಂದು ನೋಟು ನಿಷೇಧದ ಘೋಷಣೆ ಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ Read more…

ಅರ್ಥ ವ್ಯವಸ್ಥೆ ಸಮೀಕ್ಷೆಗೆ ಮುಂದಾದ ಮೋದಿ

ಸದ್ಯದ ಅರ್ಥವ್ಯವಸ್ಥೆ  ಸಮೀಕ್ಷೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಮಂಗಳವಾರ ನೀತಿ ಆಯೋಗದ ಸಭೆ ಕರೆದಿದ್ದಾರೆ. ನೋಟು ನಿಷೇಧದ ನಂತ್ರ ಉಂಟಾಗಿರುವ ಹಣದ ಅಭಾವ ಸೇರಿದಂತೆ ಅನೇಕ Read more…

ಮೋದಿ ಸಹೋದರನ ಅಂಗಡಿಯಲ್ಲೇ ಇಲ್ಲ ಸ್ವೈಪಿಂಗ್ ಮಶಿನ್

ನವೆಂಬರ್ 8ರ ನಂತ್ರ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡ್ತಾ ಇದೆ. ಡಿಜಿಟಲ್ ಭಾರತ ನಿರ್ಮಾಣಕ್ಕೆ ತಯಾರಿ ನಡೆಸ್ತಾ ಇದೆ. ಆದ್ರೆ ಪ್ರಧಾನ ಮಂತ್ರಿ ನರೇಂದ್ರ Read more…

ಸಿ ವೋಟರ್ ಸಮೀಕ್ಷೆ-42 ದಿನ ಕಳೆದ್ರೂ ಮೋದಿಗೆ ಬೆಂಬಲ

ನಗದು ಸಿಗ್ತಾ ಇಲ್ಲ, ಬ್ಯಾಂಕ್ ಹಾಗೂ ಎಟಿಎಂ ಮುಂದೆ ಕ್ಯೂ ಕಡಿಮೆಯಾಗಿಲ್ಲ. ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆರೋಪ, ಆಕ್ರೋಶ ತಣ್ಣಗಾಗಿಲ್ಲ. ಆದ್ರೂ ಸಾರ್ವಜನಿಕರು ಮಾತ್ರ ಕೇಂದ್ರ ಸರ್ಕಾರ Read more…

ಮೋದಿಯವರನ್ನು ದೂಷಿಸಿದವನಿಗೆ ಬಿತ್ತು ಗೂಸಾ

ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಬ್ಯಾಂಕ್ ಹಾಗೂ ಎಟಿಎಂ ಗಳ ಮುಂದೆ ಸಾರ್ವಜನಿಕರು ಸಾಲುಗಟ್ಟಿ Read more…

ಇನ್ಮುಂದೆ ವ್ಯಾಪಾರಿಗಳಿಗೆ 6 ನಿಮಿಷದಲ್ಲಿ ಸಿಗಲಿದೆ ಸಾಲ

ಪ್ರಧಾನಿ ನರೇಂದ್ರ ಮೋದಿಯವರ ಕನಸು ಡಿಜಿಟಲ್ ಭಾರತ. ಇದಕ್ಕಾಗಿ ಕೇಂದ್ರ ಸರ್ಕಾರ ಸತತ ಪ್ರಯತ್ನದಲ್ಲಿ ನಿರತವಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಿಗಳನ್ನು ಡಿಜಿಟಲ್ ಜಗತ್ತಿಗೆ ಸೆಳೆಯಲು ಇನ್ನಿಲ್ಲದ ಯತ್ನ ಮಾಡ್ತಾ Read more…

‘ದೇಶಕ್ಕಿಂತ ಕಾಂಗ್ರೆಸ್ ಗೆ ಪಕ್ಷ ಮುಖ್ಯ’- ಮೋದಿ ಕಿಡಿ

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ನಮಗೆ ಪಕ್ಷಕ್ಕಿಂತ ದೇಶ ಮುಖ್ಯ. ಆದ್ರೆ ಕಾಂಗ್ರೆಸ್ ಗೆ ದೇಶಕ್ಕಿಂತ ಪಕ್ಷ ಮುಖ್ಯ Read more…

ಮೋದಿಯವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಡ ನೋಟು ನಿಷೇಧ ನಿರ್ಧಾರ ಕಾಂಗ್ರೆಸ್ ವಿರೋಧಕ್ಕೆ ಕಾರಣವಾಗಿದೆ. ಬೀದಿಯಿಂದ ಹಿಡಿದು ಸಂಸತ್ ವರೆಗೆ ವಿರೋಧದ ಧ್ವನಿ ಕೇಳಿ ಬಂದಿದೆ. ಮೋದಿ ನಿರ್ಧಾರ ಖಂಡಿಸಿ Read more…

”ಸಾರ್ವಜನಿಕರಿಗೆ ದ್ರೋಹ ಮಾಡಿದ್ದಾರೆ ಕೆಲ ಬ್ಯಾಂಕ್ ಅಧಿಕಾರಿಗಳು”

ನೋಟು ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಯೋಗಗುರು ಬಾಬಾ ರಾಮ್ ದೇವ್ ಮತ್ತೊಮ್ಮೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟು ನಿಷೇಧ ಮಾಡಿ ದಿಟ್ಟ ನಿರ್ಧಾರ Read more…

ವಿಶ್ವದ ಪ್ರಭಾವಶಾಲಿ ನಾಯಕರಲ್ಲಿ ಮೋದಿಗೆ 9ನೇ ಸ್ಥಾನ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಮೋದಿ ಫೋರ್ಬ್ಸ್ ಮ್ಯಾಗಝೀನ್ ಪಟ್ಟಿ ಮಾಡಿರುವ ವಿಶ್ವದ 10 ಪ್ರಭಾವಶಾಲಿ ನಾಯಕರಲ್ಲಿ ಒಬ್ಬರು. ಈ ಪಟ್ಟಿಯಲ್ಲಿ ನಮೋಗೆ Read more…

‘ಮೋದಿ ಕಾ ಗಾಂವ್’ ಫಸ್ಟ್ ಲುಕ್ ರಿಲೀಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಧಾರಿತ ‘ಮೋದಿ ಕಾ ಗಾಂವ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಮೋದಿಯಂತೆ ಕಾಣುವ ಉದ್ಯಮಿ ವಿಕಾಸ್ ಮಹಂತೆ ಈ ಚಿತ್ರದಲ್ಲಿ ಮೋದಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...