alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವನ್ನಪ್ಪಿದ ನಟರ ಕುಟುಂಬಸ್ಥರಿಗೆ ಪರಿಹಾರ

ದುನಿಯಾ ವಿಜಯ್ ಅಭಿನಯದ ‘ಮಾಸ್ತಿಗುಡಿ’ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ದುರಂತ ಸಾವನ್ನಪ್ಪಿದ ಖಳನಟರಾದ ಉದಯ್ ಹಾಗೂ ಅನಿಲ್ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ 5 Read more…

ಪೊಲೀಸ್ ಭದ್ರತೆಯಲ್ಲಿ ಮನೆಗೆ ತೆರಳಿದ ‘ದುನಿಯಾ’ ವಿಜಯ್

ಬೆಂಗಳೂರು: ಬನಶಂಕರಿ ರುದ್ರಭೂಮಿಯಲ್ಲಿ ನಟ ಅನಿಲ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ‘ದುನಿಯಾ’ ವಿಜಯ್ ಪೊಲೀಸ್ ಭದ್ರತೆಯಲ್ಲಿ ಮನೆಗೆ ತೆರಳಿದ್ದಾರೆ. ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ Read more…

ನಟರ ಶವಗಳಿಗಾಗಿ ಮುಂದುವರೆದ ಶೋಧ ಕಾರ್ಯ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಸಾವನ್ನಪ್ಪಿರುವ ‘ಮಾಸ್ತಿಗುಡಿ’ ಚಿತ್ರದ ಕಲಾವಿದರಾದ ಅನಿಲ್ ಮತ್ತು ಉದಯ್ ಅವರ ಶವಗಳ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಎನ್.ಡಿ.ಆರ್.ಎಫ್. ತಂಡದಿಂದ ಸತತವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, Read more…

‘ಮಾಸ್ತಿಗುಡಿ’ ಕ್ಲೈಮ್ಯಾಕ್ಸ್ ನಲ್ಲಿ ನಟರಿಬ್ಬರು ದುರಂತ ಸಾವು

ರಾಮನಗರ: ‘ದುನಿಯಾ’ ವಿಜಯ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ ಅವಘಡ ನಡೆದಿದೆ. ಸಾಹಸ ದೃಶ್ಯದ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಖ್ಯಾತ ಖಳನಟರಾದ ಅನಿಲ್ Read more…

ನಟ ದರ್ಶನ್ ಮನೆ ತೆರವಿಗೆ ಅ.17 ರಂದು ಆದೇಶ..?

ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿದೆ ಎನ್ನಲಾಗಿರುವ ಖ್ಯಾತ ನಟ ದರ್ಶನ್ ಅವರ ನಿವಾಸ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಮಾಲೀಕತ್ವದ ಎಸ್.ಎಸ್. ಆಸ್ಪತ್ರೆ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಈ Read more…

ದಾಖಲೆಯ ಹೊಸ್ತಿಲಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಟ ದರ್ಶನ್ ಅಭಿನಯದ 2 ಸಿನಿಮಾಗಳು ಈ ವರ್ಷ ತೆರೆಗೆ ಬಂದಿವೆ. ಸದ್ಯ ಚಾಲೆಂಜಿಂಗ್ ಸ್ಟಾರ್ ‘ಚಕ್ರವರ್ತಿ’ಯಾಗಿ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗ್ತಿದ್ದಾರೆ. ಮಿಲನ ಪ್ರಕಾಶ್ ಅವರ ಇನ್ನೂ ಹೆಸರಿಡದ Read more…

ಪುನೀತ್, ದರ್ಶನ್, ಉಪೇಂದ್ರ ವಿರುದ್ಧ ದೂರು

ಕೊಯಮತ್ತೂರು: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ, ತಮಿಳುನಾಡು ನಡುವೆ ಸಂಘರ್ಷಕ್ಕೆ ಕಾರಣವಾಗಿರುವಂತೆಯೇ ಕನ್ನಡ ಚಿತ್ರನಟರ ವಿರುದ್ಧ ದೂರು ನೀಡಿದ ಬೆಳವಣಿಗೆ ನಡೆದಿದೆ. ಸ್ಯಾಂಡಲ್ ವುಡ್ ಸ್ಟಾರ್ ನಟರಾದ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ

ಬೆಂಗಳೂರು: ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲೊಬ್ಬರಾದ ಉಪೇಂದ್ರ ಇಂದು ತಮ್ಮ 48 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಕಾವೇರಿ ನದಿ ನೀರಿನ ಹೋರಾಟದ ಹಿನ್ನಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ Read more…

ಗೆಲಾಕ್ಸಿ ಅಪಾರ್ಟ್ಮೆಂಟ್ ಗೆ ಸಲ್ಮಾನ್ ಖಾನ್ ಗುಡ್ ಬೈ ?

ಲೂಲಿಯಾ ವಂತೂರ್ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿರುವ ಸಲ್ಮಾನ್ ಖಾನ್ ಅದಕ್ಕೂ ಮುನ್ನ ಮನೆ ಬದಲಾಯಿಸಲಿದ್ದಾರೆ. ಹಳೆ ಮನೆಯನ್ನು ಬಿಟ್ಟು ಹೊಸ ಮನೆ ಸೇರಲಿರುವ ಸಲ್ಮಾನ್ ನಂತರವೇ ವಿವಾಹವಾಗಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ Read more…

ಫೇಸ್ ಬುಕ್ ನಲ್ಲಿ ನಟ, ನಟಿಯರ ಅವಹೇಳನ

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ, ಕಾವೇರಿ ನದಿ ನೀರಿನ ವಿಚಾರವಾಗಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕಿಡಿಗೇಡಿಯೊಬ್ಬ ಕಲಾವಿದರನ್ನು Read more…

ಭೂಗತ ಪಾತಕಿ ಜೊತೆಯಿದೆ ಬಾಲಿವುಡ್ ನಟನ ನಂಟು

ಪ್ರಖ್ಯಾತ ಬಾಲಿವುಡ್ ನಟನೊಬ್ಬ ಕಪ್ಪು ಹಣವನ್ನು ಬಚ್ಚಿಡಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೊರೆ ಹೋಗಿದ್ದನಂತೆ. ತೆರಿಗೆ ವಂಚಿಸಿ ಹಣವನ್ನು ಬೇರೆ ದೇಶಗಳಲ್ಲಿ ಸುರಕ್ಷಿತವಾಗಿ ಇಡುವ ಬಗ್ಗೆ ಶಾರ್ಜಾ Read more…

ಇಲ್ಲಿದೆ ನೋಡಿ ಕಿಚ್ಚ ಸುದೀಪ್ ರ ಮತ್ತೊಂದು ಮುಖ

ಬಹುಭಾಷಾ ನಟ ಕಿಚ್ಚ ಸುದೀಪ್, ಕಳೆದ ವಾರವಷ್ಟೇ, ಅಪಾರ ಸಂಖ್ಯೆಯ ಅಭಿಮಾನಿಗಳು, ಹಿತೈಷಿಗಳೊಂದಿಗೆ ತಮ್ಮ 43 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ Read more…

ಕಿರುತೆರೆಯ ಖ್ಯಾತ ನಟ ಹರೀಶ್ ಇನ್ನಿಲ್ಲ

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅರಗಿಣಿ’ ಧಾರಾವಾಹಿಯಲ್ಲಿ ನಾಯಕ ನಟನಾಗಿದ್ದ ಚಿತ್ರದುರ್ಗ ಮೂಲದ ಹರೀಶ್ ಇಂದು ಆಕಾಲಿಕ ಮರಣವನ್ನಪ್ಪಿದ್ದಾರೆ. ‘ಅರಗಿಣಿ’ ಧಾರಾವಾಹಿಯಲ್ಲಿ ಸಿದ್ಧಾರ್ಥ ಪಾಟೀಲ್ ಪಾತ್ರದಲ್ಲಿ ನಟಿಸಿದ್ದ ಹರೀಶ್, ತಮ್ಮ Read more…

ವಿಧಿವಶರಾದ ಅಮೆರಿಕ ಹಾಸ್ಯನಟ

ಅಮೇರಿಕದ ಹಾಸ್ಯ ನಟ ಜೀನಿ ವೈಲ್ಡರ್ ರವಿವಾರದಂದು ಕೊನೆಯುಸಿರೆಳೆದಿದ್ದಾರೆ. ಹಾಸ್ಯ ಕಲಾವಿದರಾಗಿದ್ದ ಇವರಿಗೆ 83 ವರ್ಷ ವಯಸ್ಸಾಗಿತ್ತು. ‘ಲಿ ವೋಂಕಾ ಎಂಡ್ ದ ಚಾಕಲೇಟ್ ಫ್ಯಾಕ್ಟರಿ’ ಚಿತ್ರದ ಅಭಿನಯದಿಂದ Read more…

15 ವರ್ಷಗಳ ನಂತರ ಒಂದಾಗಲಿದೆ ಟ್ರೆಂಡಿ ಕಾಂಬಿನೇಷನ್

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ನಿರ್ದೇಶನದ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದ ಮೂಲಕ, ತೆಲುಗು ಪ್ರೇಕ್ಷಕರಿಗೆ ಮಾತ್ರವಲ್ಲದೇ, ಸೌತ್ ಇಂಡಿಯಾ ಸಿನಿ ದುನಿಯಾದಲ್ಲಿ ಸೆನ್ಷೇಷನ್ ಶುರು ಮಾಡಿದ ಶಿವರಾಜ್ Read more…

ಕಮಲ್ ಹಾಸನ್ ಅಭಿಮಾನಿಗಳಿಗೆ ಸಂತಸದ ಸುದ್ದಿ

ಚೆನ್ನೈ: ಬಹುಭಾಷಾ ನಟ, ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರಿಗೆ, ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ. ಫ್ರಾನ್ಸ್ ದೇಶದ ಷೆವಾಲಿಯರ್ ಪ್ರಶಸ್ತಿಗೆ ನಟ ಕಮಲ್ ಹಾಸನ್ ಅವರು ಆಯ್ಕೆಯಾಗಿದ್ದಾರೆ. ಚಿತ್ರರಂಗದಲ್ಲಿ Read more…

ಬಾಲಿವುಡ್ ನಟನ ಆರೋಗ್ಯ ಶಿಬಿರ

‘ದೇವಿ’ ಯೋಜನೆಯ ಮೂಲಕ ಹೆಣ್ಣುಮಕ್ಕಳ ಪುನರ್ವಸತಿ ಮತ್ತು ‘ವೃಂದಾವನ’ ಸಂಸ್ಥೆಯ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೆಗಲು ಕೊಟ್ಟಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಈಗ ಮತ್ತೊಂದು ಸಮಾಜಸೇವೆಗೆ ಅಣಿಯಾಗಿದ್ದಾರೆ. Read more…

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರದಲ್ಲಿ ದರ್ಶನ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. Read more…

ಕುತೂಹಲಕ್ಕೆ ಕಾರಣವಾಗಿದೆ ಶಾರೂಕ್ ಎದೆ ಮೇಲಿನ ಟ್ಯಾಟೂ

ಬಾಲಿವುಡ್ ಬಾದ್ ಶಾ ಶಾರುಕ್ ಅವರ ಎದೆಯ ಮೇಲೆ ಒಂದು ಟ್ಯಾಟೂ ಮೂಡಿದೆ. ಇದು ಕುತೂಹಲಕ್ಕೆ ಕಾರಣವಾಗಿದ್ದು, ಯಾವುದೋ ಹೊಸ ಚಿತ್ರದ ಸಂಕೇತವಿರಬಹುದೆಂದು ಫಿಲ್ಮ್ ದಿಗ್ಗಜರು ಹೇಳುತ್ತಿದ್ದಾರೆ. ಶಾರುಕ್ ಖಾನ್, ಬಾಂದ್ರಾದಲ್ಲಿನ ಶಂಕರ್ Read more…

ಹಿರಿಯ ನಟ ಸಂಕೇತ್ ಕಾಶಿ ನಿಧನ

ಬೆಂಗಳೂರು: ಕನ್ನಡ ಸಿನಿಮಾ ರಂಗದ ಪ್ರಮುಖ ಹಾಸ್ಯ ನಟರಲ್ಲಿ ಒಬ್ಬರಾಗಿದ್ದ ಸಂಕೇತ್ ಕಾಶಿ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಸಂಕೇತ್ ಕಾಶಿ ಖಾಸಗಿ ಆಸ್ಪತ್ರೆಯಲ್ಲಿ Read more…

ಕಮಲ್ ಹಾಸನ್ ಅಭಿಮಾನಿಗಳಿಗೊಂದು ಸುದ್ದಿ

ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್, ಇತ್ತೀಚೆಗೆ ಕಾಲು ಮೂಳೆ ಮುರಿದ ಕಾರಣ, ಆಸ್ಪತ್ರೆ ಸೇರಿದ್ದು, ನಿಮಗೆ ಗೊತ್ತೇ ಇದೆ. ಇದೀಗ ಸುದೀರ್ಘ ಚಿಕಿತ್ಸೆ ನಂತರ, ಗುಣಮುಖರಾಗಿ ಅವರು ಆಸ್ಪತ್ರೆಯಿಂದ Read more…

ಇಲ್ಲಿದೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಚಿತ್ರಕ್ಕೆ ಸೆನ್ಸಾರ್ ನಿಂದ ‘ಯು’ ಸರ್ಟಿಫಿಕೇಟ್ ದೊರೆತಿದ್ದು, ಇದೇ ಆಗಸ್ಟ್ 12 ರಂದು ಚಿತ್ರ ತೆರೆ ಕಾಣಲಿದೆ ಎಂದು ಹೇಳಲಾಗಿದೆ. Read more…

ಟಾಲಿವುಡ್ ನಲ್ಲೂ ಶುರುವಾಯ್ತು ಮೋಹನ್ ಲಾಲ್ ಹವಾ

ಮಲಯಾಳಂ ಚಿತ್ರರಂಗದ ಮೇರು ಕಲಾವಿದ ಮೋಹನ್ ಲಾಲ್ ಅವರು ತಮ್ಮ ಅಭಿನಯ, ಪಾತ್ರಗಳ ಮೂಲಕ ಗಮನ ಸೆಳೆದ ನಟ. ಮಲಯಾಳಂ ಮಾತ್ರವಲ್ಲದೇ, ತಮಿಳು, ಕನ್ನಡ ಮೊದಲಾದ ಭಾಷೆಯ ಸಿನಿಮಾಗಳಲ್ಲಿ Read more…

ಇಲ್ಲಿದೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಂತಸದ ಸುದ್ದಿ

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಆಗಸ್ಟ್ ನಲ್ಲಿ ರಿಲೀಸ್ ಆಗಲಿದೆ. ಸುದೀಪ್ ಇದರ ಜೊತೆಯಲ್ಲೇ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ‘ಹೆಬ್ಬುಲಿ’ Read more…

ಸಾಹಸ ದೃಶ್ಯದಲ್ಲಿ ಗಾಯಗೊಂಡ ನಾಯಕ ನಟ

ಸಿನಿಮಾಗಳಲ್ಲಿ ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ, ಅಪಾಯ ಗ್ಯಾರಂಟಿ. ಸಾಹಸ ಪ್ರದರ್ಶನದ ಸಂದರ್ಭದಲ್ಲಿ ಅನೇಕರು ಅಪಾಯಕ್ಕೆ ಸಿಲುಕಿದ್ದಾರೆ. ಅದೇ ರೀತಿ ಸಿನಿಮಾದಲ್ಲಿಯೂ ಅವಘಡ ನಡೆದಿವೆ. ಸಾಮಾನ್ಯವಾಗಿ Read more…

ನಾನು ಮತ್ತೆ ಮತ್ತೆ ಸಾಯುತ್ತಿದ್ದೇನೆಂದ ಸಂಸದ

ಕೇರಳ ಮೂಲದ ನಟ ಹಾಗೂ ಸಂಸದ ಇನೊಸೆಂಟ್, ಸೋಷಿಯಲ್ ಮೀಡಿಯಾಗಳಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾರೆ. ಹಾಗಂತ ಇವರೇನು ಯಾವುದೋ ಗಮನಾರ್ಹ ಕೆಲಸ ಮಾಡಿಲ್ಲ. ಸೋಷಿಯಲ್ ಮೀಡಿಯಾಗಳು ಇವರನ್ನು ಪುನಃ Read more…

ಆತ್ಮಹತ್ಯೆಗೆ ಯತ್ನಿಸಿದ್ದ ವಿಜಯ್ ‘ದುನಿಯಾ’ದಲ್ಲಿ ಮತ್ತೇನಾಯ್ತು..?

ಕನ್ನಡ ಚಿತ್ರರಂಗದ ಸ್ಟಾರ್ ನಟ ‘ದುನಿಯಾ’ ವಿಜಯ್, ಇತ್ತೀಚೆಗಷ್ಟೇ ನಟಿ ಕೀರ್ತಿ ಅವರನ್ನು ಮದುವೆಯಾಗಿರುವ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಆದರೆ, ವಿಜಯ್ ಈ ಬಗ್ಗೆ ಎಲ್ಲೂ ಬಹಿರಂಗವಾಗಿ ಮಾತನಾಡಿರಲಿಲ್ಲ. Read more…

ಬೆಳ್ಳಿ ನಾಣ್ಯದಲ್ಲಿ ರಜನಿಕಾಂತ್ ರ ‘ಕಬಾಲಿ’

ಮುಂಬೈ: ಕೇರಳದ ಕಂಪನಿ ಮುತ್ತೂಟ್ ಫಿನ್ ಕಾರ್ಪ್ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಸಿನಿಮಾ ‘ಕಬಾಲಿ’ ಯ ಜೊತೆಗೆ ಸಹಭಾಗಿತ್ವ ಪಡೆದಿದೆ. ಇದಕ್ಕಾಗಿ ಬೆಳ್ಳಿ Read more…

ಬಹುಭಾಷಾ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು

ಚೆನ್ನೈ: ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರನ್ನು ಚೆನ್ನೈ ಅಪೊಲೊ ಆಸ್ಪತ್ರೆಗೆ ಸೇರಿಸಲಾಗಿದೆ. ಚೆನ್ನೈನ ಆಳ್ವಾರ್ ಪೇಟ್ ನಲ್ಲಿರುವ ತಮ್ಮ ನಿವಾಸದಲ್ಲಿ ಕಮಲ್ ಹಾಸನ್ ಕಾಲು ಜಾರಿ ಬಿದ್ದು, Read more…

ಫಿಕ್ಸ್ ಆಯ್ತು ‘ಕಬಾಲಿ’ ರಿಲೀಸ್ ಡೇಟ್, ಶುರುವಾಯ್ತು ಕೌಂಟ್ ಡೌನ್

ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಮೂಲಕ ಬಹು ದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...