alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ವಿರುದ್ದ ವಂಚನೆ ಆರೋಪ ಮಾಡಿದ್ದವನ ಬಣ್ಣ ಬಯಲು

ಖ್ಯಾತ ನಟಿ ಮೇಘನಾ ರಾಜ್ ತಮ್ಮನ್ನು ವಿವಾಹವಾಗಿ ವಂಚಿಸಿದ್ದಾರೆಂದು ಸುಳ್ಳು ದೂರು ನೀಡಿದ್ದ ತಮಿಳುನಾಡು ಮೂಲದ ಜನಾರ್ಧನ್ ಬಣ್ಣ ಬಯಲಾಗಿದೆ. ಪೊಲೀಸ್ ವಿಚಾರಣೆ ವೇಳೆ ತನ್ನ ದೂರಿಗೆ ಪೂರಕವಾಗಿ Read more…

ನಟಿ ಮೈತ್ರಿಯಾಗೌಡ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಕೇಂದ್ರ ಸಚಿವ ಡಿ. ವಿ. ಸದಾನಂದಗೌಡರ ಪುತ್ರ, ಕಾರ್ತಿಕ್ ಗೌಡ ಅವರನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ, ಸಂಚಲನ ಸೃಷ್ಟಿಸಿದ್ದ ನಟಿ ಮೈತ್ರಿಯಾ ಗೌಡ ವಿವಾದಗಳಿಂದ ದೂರವಾಗಿದ್ದು, ಸಿನಿಮಾಗಳಲ್ಲಿ Read more…

ನಟಿ ಮೇಲೆ ಅತ್ಯಾಚಾರವೆಸಗಿದ್ದ ನಾಯಕ ನಟ ಅರೆಸ್ಟ್

ಸಿನಿಮಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಆಗಾಗ ಸೆಲೆಬ್ರಿಟಿಗಳು ಹೇಳುವುದುಂಟು. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಎಂತೆಂತಹ ಕಷ್ಟ ಅನುಭವಿಸಬೇಕಾಯಿತೆಂಬುದನ್ನು ಹೇಳುವ ಮೂಲಕ ಈ ಕ್ಷೇತ್ರದಲ್ಲಿಯೂ ನಡೆಯುವ ಘಟನೆಗಳ ಮೇಲೆ Read more…

ರಾಧಿಕಾ ನಟಿಯಲ್ಲವೇ? ಕುಮಾರಸ್ವಾಮಿಗೆ ರಮ್ಯಾ ಟಾಂಗ್

ನಟಿ ರಮ್ಯಾ ಹೋದ ಕಡೆಯಲ್ಲೆಲ್ಲಾ ರೈತರ ಆತ್ಮಹತ್ಯೆ ಸಂಭವಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿರುವುದಕ್ಕೆ ಮಾಜಿ ಸಂಸದೆ ರಮ್ಯಾ ತಿರುಗೇಟು ನೀಡಿದ್ದಾರೆ. ಮಂಡ್ಯ ಜಿಲ್ಲೆಯ Read more…

ಪೋಷಕ ನಟಿ ಪ್ರಶಸ್ತಿ ಸ್ವೀಕರಿಸುವುದಿಲ್ಲವೆಂದ ಜಯಶ್ರೀ

ಬೆಂಗಳೂರು: 2014ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಅಸಮಾಧಾನ ಸ್ಪೋಟಗೊಂಡಿದೆ. ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರರಾಗಿರುವ ನಟಿ ಬಿ. ಜಯಶ್ರೀ ತಾವು ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು Read more…

ಲಿವಿಂಗ್ ಟುಗೆದರ್ ಗೆಳತಿ ಜೊತೆ ಸೇರಿ ಕಿರುತೆರೆ ನಟಿ ಕೊಲೆ

ಕಿರುತೆರೆ ಕಲಾವಿದೆ ಶಶಿರೇಖಾ ಕೊಲೆ ರಹಸ್ಯವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದು ತಿಂಗಳ ಹಿಂದೆ ಶಶಿರೇಖಾ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆ Read more…

ಎಲ್ಲೆ ಮೀರಿದ ಬೋಲ್ಡ್ ನೆಸ್ –ಪ್ರಮೋಷನ್ ಪೋಸ್ಟರ್ ನೋಡಿ ಛೀಮಾರಿ ಹಾಕ್ತಿದ್ದಾನೆ ಪ್ರೇಕ್ಷಕ

ಬಾಲಿವುಡ್ ನಲ್ಲಿ ಬೋಲ್ಡ್ ಫಿಲ್ಮ್ ಸಿದ್ಧಪಡಿಸುವವರು ಹೊಸ ಪ್ರವೃತ್ತಿ ಶುರುಮಾಡಿದ್ದಾರೆ. ಫಿಲ್ಮ್ ಪೋಸ್ಟರ್, ಟೀಸರ್, ಪ್ರೊಮೋ ಹೆಸರಲ್ಲಿ ಯುಟ್ಯೂಬ್ ನಲ್ಲಿ ಅಶ್ಲೀಲ ದೃಶ್ಯ,  ಪೋಸ್ಟರ್ ಅಪ್ ಲೋಡ್ ಮಾಡ್ತಿದ್ದಾರೆ. Read more…

ಪ್ರಿಯಾಂಕ ಚೋಪ್ರಾಗೆ ಪುರುಷ ಏಕೆ ಬೇಕಂತೆ ಗೊತ್ತಾ..?

ಪ್ರಿಯಾಂಕ ಚೋಪ್ರಾ ಬಹು ಬೇಡಿಕೆಯ ನಟಿ. ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಹೆಸರು ಮಾಡಿದ ಬೆಡಗಿ. ಯಾರ ನೆರವಿನ ಅವಶ್ಯಕತೆಯೂ ಇಲ್ಲದಷ್ಟು ಎತ್ತರಕ್ಕೇರಿದ್ದಾಳೆ ಪ್ರಿಯಾಂಕ. ಆದ್ರೆ ಒಂದು ವಿಷಯಕ್ಕೆ Read more…

ಆ ಟ್ಯಾಟೋ ನೋಡಿ ಭಾವುಕರಾಗ್ತಾರೆ ಈ ನಟಿ

ನಟಿ ಆದಾ ಖಾನ್ ಅವರ ಕೈ ಮೇಲೊಂದು ಟ್ಯಾಟೋ ಇದೆ. ತಮ್ಮ ಧರ್ಮದಲ್ಲಿ ಟ್ಯಾಟೋ ಹಾಕಿಸಿಕೊಳ್ಳುವುದು ನಿಷಿದ್ದವಿದ್ದರೂ ಅದನ್ನು ಹಾಕಿಸಿಕೊಂಡಿರುವ ಆದಾ ಖಾನ್, ಆ ದೇವರು ನಾನು ಟ್ಯಾಟೋ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...