alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಸ್ಟ್ರಾಗ್ರಾಮ್ ನಲ್ಲಿ ಕಿಚ್ಚು ಹಚ್ತು ನಟಿಯ ಹಾಟ್ ಫೋಟೋ

ರಾಗಿಣಿ ಎಂಎಂಎಸ್ ರಿಟರ್ನ್ ಮೂಲಕ ಹೆಸರು ಪಡೆದಿರುವ ಕರಿಷ್ಮಾ ಶರ್ಮಾ, ಬೋಲ್ಡ್ ಹಾಗೂ ಹಾಟ್ ಫೋಟೋಗಳಿಂದ ಸದಾ ಸುದ್ದಿಯಲ್ಲಿರ್ತಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಕರಿಷ್ಮಾ ಹಾಟ್ ಫೋಟೋ ಸದ್ದು ಮಾಡ್ತಿದೆ. Read more…

ಸಹಚರರ ಜೊತೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ನಟಿ ಕಾರ್ ನೊಂದಿಗೆ ಪರಾರಿ

ನಟಿಯೊಬ್ಬಳು ಹಣಕಾಸಿನ ವ್ಯವಹಾರ ಸಂಬಂಧ ತನ್ನ ಸಹಚರರ ಜೊತೆಗೂಡಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಟಿ ಸುಷ್ಮಿತಾ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು Read more…

ನಟಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಕಾಮುಕ ಅಂದರ್

ಭೋಜ್‌ಪುರಿ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಜಾವೇದ್ ಎಂದು ಗುರುತಿಸಲಾಗಿದ್ದು, ಈತ ಉತ್ತರಪ್ರದೇಶದ ಅಘಾಪುರ್ ಗ್ರಾಮದ ಸೆಕ್ಟರ್ 41ರ ನಿವಾಸಿಯಾಗಿದ್ದಾನೆ. Read more…

ಟ್ರೋಲರ್ ಗೆ ಈ ರೀತಿ ಉತ್ತರ ನೀಡಿದ್ದಾಳೆ ಸ್ವರಾ ಭಾಸ್ಕರ್

ವೀರೇ ದಿ ವೆಡ್ಡಿಂಗ್ ಚಿತ್ರದಲ್ಲಿ ಹಸ್ತಮೈಥುನ ಮಾಡಿ ಚರ್ಚೆಗೆ ಕಾರಣವಾಗಿದ್ದ ನಟಿ ಸ್ವರಾ ಭಾಸ್ಕರ್ ಆಗಾಗ ವಿವಾದಿತ ವಿಚಾರಕ್ಕೆ ಸುದ್ದಿಗೆ ಬರ್ತಾಳೆ. ಟ್ರೋಲರ್ ಗಳಿಗೆ ದಿಟ್ಟ ಉತ್ತರ ನೀಡುವುದ್ರಲ್ಲಿ Read more…

ಹೊಟೇಲ್ ರೂಮಿನಲ್ಲಿ ಸಿಕ್ತು ಖ್ಯಾತ ನಟಿಯ ಮೃತದೇಹ

ಬಂಗಾಳಿ ಚಿತ್ರೋದ್ಯಮದ ಪ್ರಸಿದ್ಧ ನಟಿ ಪಾಯಲ್ ಚಕ್ರವರ್ತಿ ಇನ್ನಿಲ್ಲ. ಪಾಯಲ್ ಮೃತದೇಹ ಹೊಟೇಲ್ ರೂಮಿನಲ್ಲಿ ಬುಧವಾರ ಬೆಳಿಗ್ಗೆ ಸಿಕ್ಕಿದೆಯಂತೆ. ಆರಂಭಿಕ ತನಿಖೆಯಲ್ಲಿ ಇದು ಆತ್ಮಹತ್ಯೆಯೆಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ Read more…

13 ವರ್ಷದ ಬಳಿಕ‌ ಪತ್ತೆಯಾಯ್ತು ದುಬಾರಿ ಶೂ…!

ಚಪ್ಪಲಿ, ಶೂ ಕಳೆದುಹೋದರೆ, ಇನ್ನೊಂದು ಜೊತೆ ಖರೀದಿಸುವ ಕಾಲದಲ್ಲಿ, ಒಂದು ಜತೆ ಶೂಗಾಗಿ ಪೊಲೀಸರು ಸುಮಾರು 12 ವರ್ಷ ಅವಿರತ ಶ್ರಮ ವಹಿಸಿ, ಕೊನೆಗೂ ಶೂ ಹುಡುಕಿದ್ದೇವೆ ಎಂದು Read more…

‘ಅಮರ್’ ಜೊತೆಯಾಗ್ತಾರಾ ಬುಲ್ ಬುಲ್ ಬೆಡಗಿ…?

ಬುಲ್ ಬುಲ್ ಬೆಡಗಿ ರಚಿತಾ ರಾಮ್ ದಿನದಿಂದ ದಿನಕ್ಕೆ ಸ್ಯಾಂಡಲ್ ವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡ್ತಿದ್ದಾರೆ. ಅಯೋಗ್ಯ ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ Read more…

ಪೊಲೀಸರ ಗುಂಡೇಟಿಗೆ ಹಾಲಿವುಡ್ ನಟಿ ಬಲಿ

ಹಾಲಿವುಡ್ ನಟಿ ವನೆಸ್ಸಾ ಮಾರ್ಕ್ವೆಜ್, ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ವಿಚಾರಣೆಗೆಂದು ನಟಿ ವನೆಸ್ಸಾ ಮನೆಗೆ ಪೊಲೀಸರು ಬಂದ ವೇಳೆ ನಟಿ, ತನ್ನ ಬಳಿಯಿದ್ದ ಆಟಿಕೆ ಪಿಸ್ತೂಲ್, ತೆಗೆದು ಗುಂಡು Read more…

‘ಕಣ್’ ಹೊಡೆದ ಕೇಸ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪ್ರಿಯಾ ಪ್ರಕಾಶ್ ವಾರಿಯರ್ ನಿಮಗೆ ನೆನಪಿರಬೇಕಲ್ವಾ…? ಅದೇ ಕಣ್ಸನ್ನೆಯ ಹುಡುಗಿ. ಮಲಯಾಳಂನ ಒರು ಅಡಾರ್ ಲವ್ ಸಿನಿಮಾದ ಟೀಸರ್ ಒಂದರಲ್ಲಿ ಕಣ್ ಹೊಡೆದು ಒಂದೇ ದಿನದಲ್ಲಿ ಯೂಟ್ಯೂಬ್ ಸೆನ್ಸೇಷನ್ Read more…

ಫೇಸ್ಬುಕ್ ತೊರೆದ ಕುರಿತು ನಟಿ ಹೇಳಿದ್ದೇನು ಗೊತ್ತಾ…?

ಹಿಂದಿ ಕಿರುತೆರೆ ಲೋಕದ ಚಂದ್ರಮುಖಿ ನಿಮಗೆಲ್ಲಾ ಗೊತ್ತಿರಬೇಕಲ್ವಾ. ಅದೇ ಎಫ್ಐಆರ್, ಕುಟುಂಬ, ಕಹಾನಿ ಘರ್ ಘರ್ ಕಿ ಸೀರಿಯಲ್ ಗಳ ನಟಿ ಕವಿತಾ ಕೌಶಿಕ್. ಇತ್ತೀಚೆಗಷ್ಟೆ ಕವಿತಾ ಫೇಸ್ಬುಕ್ Read more…

ಪೂಜೆ ಹೆಸರಿನಲ್ಲಿ ನಟಿಯ ಲಕ್ಷಾಂತರ ರೂ. ಗಳಿಗೆ ಪಂಗನಾಮ

ಬೆಂಗಳೂರು: ಸಹ ನಿರ್ಮಾಪಕರೊಬ್ಬರು ಚಿತ್ರರಂಗದಲ್ಲಿ ಖ್ಯಾತಿ ಗಳಿಸಬೇಕೆಂದರೆ ವಿಶೇಷ ಪೂಜೆ ಮಾಡಿಸಬೇಕೆಂದು ಹೇಳಿ ವಂಚಿಸಿರುವ ಘಟನೆ ಸ್ಯಾಂಡಲ್ ವುಡ್ ನಲ್ಲಿ ನಡೆದಿದೆ. ಈ ಕುರಿತು ವಂಚನೆಗೊಳಗಾದ ನಟಿ ಚೇತನಾ Read more…

ಸಿಕ್ಕಿಬಿದ್ದ ಬಾಲಿವುಡ್ ಹಾಟ್ ನಟಿಯ ಗಂಡ

ನಟಿ ಸೋಫಿಯಾ ಹಯಾತ್ ಮತ್ತೆ ಸುದ್ದಿಯಲ್ಲಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಸೋಫಿಯಾ ಪತಿ ವ್ಲಾಡ್ ನನ್ನು ಮನೆಯಿಂದ ಹೊರ ಹಾಕಿರುವುದಾಗಿ ಹೇಳಿದ್ದಳು. ಆತ ಮೋಸ ಮಾಡಿದ್ದಾನೆಂದು ಆರೋಪ ಮಾಡಿದ್ದಳು. Read more…

ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಇನ್ನಿಲ್ಲ

ಹಿಂದಿ ಚಿತ್ರ ಇಂಗ್ಲೀಷ್-ವಿಂಗ್ಲೀಷ್ ಚಿತ್ರದಲ್ಲಿ ದಿವಂಗತ ನಟಿ ಶ್ರೀದೇವಿ ಸಹೋದರಿಯಾಗಿ ನಟಿಸಿದ್ದ ಸುಜಾತಾ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಸುಜಾತಾ ಮೆಟಾಸ್ಟಟಿಕ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಸುಜಾತಾ ಸಹೋದರಿ ಸುಚಿತ್ರಾ Read more…

ಇಲ್ಲಿದೆ ಬಾಲಿವುಡ್ ನಟಿಯರ ಶ್ರೀಮಂತ ಪತಿಯರ ಲಿಸ್ಟ್

ಬಾಲಿವುಡ್ ನ ನಟಿಯರು ಸಿನಿಮಾ ರಂಗದಲ್ಲಿ ಅಥವಾ ಸಿನಿಮಾದ ಹೊರತಾಗಿ ತಮ್ಮ ಜೋಡಿಗಳನ್ನು ಆರಿಸಿಕೊಂಡಿದ್ದಾರೆ. ಆ ಪೈಕಿ ಬಾಲಿವುಡ್ ನ ಕೆಲ ಶ್ರೀಮಂತ ಪತಿಯರ ಪಟ್ಟಿಯೊಂದು ಬಿಡುಗಡೆಯಾಗಿದೆ. 2018ರ Read more…

ಈ ಪಟ್ಟಿಯಲ್ಲಿಲ್ಲ ನಟಿ ದೀಪಿಕಾ ಪಡುಕೋಣೆ ಹೆಸರು

2018 ರ ಬ್ಲಾಕ್ ಬಸ್ಟರ್ ಮೂವಿ ಪದ್ಮಾವತ್ ನಂತರದ ದೀಪಿಕಾ, ರಣ್ವೀರ್ ಜೊತೆಗಿನ ರಿಲೇಷನ್ ಶಿಪ್ನಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದರು. ಆದ್ರೆ ಈಗ ಸಿಕ್ಕಿರುವ ವರ್ತಮಾನದ ಪ್ರಕಾರ ದೀಪಿಕಾ ಪಡುಕೋಣೆಯವರ Read more…

ರೂಮರ್ಸ್ ಗಳಿಗೆಲ್ಲಾ ನಕ್ಕು ಸುಮ್ಮನಾಯ್ತಂತೆ ಕಿರಿಕ್ ಜೋಡಿ

ನಟಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನ ಗೀತಾ ಗೋವಿಂದ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದರ ನಡುವೆ ರಶ್ಮಿಕಾ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಯೊಂದು ಅವರನ್ನು ಹಿಂಬಾಲಿಸುತ್ತಲೇ ಇದೆ. Read more…

ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಸ್ಟಾರ್ ನಟನ ಪುತ್ರಿ

ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಸುಶಾಂತ್ ಸಿಂಗ್ ರಜ್ಪೂತ್ ಕಾಂಬಿನೇಷನ್ನಲ್ಲಿ ಬರುತ್ತಿರೋ ಕೇದಾರ್ ನಾಥ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ. ಸಿನಿಮಾ ಬಿಡುಗಡೆಗೆ ಮೊದಲೇ ಸಾರಾ Read more…

ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ನಟನಿಗೆ ‘ಶಾಕ್’…!

ನಟಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದ್ದಂತೆ ಮೊಬೈಲ್ ಹಾಗೂ ಮೆಮೋರಿ ಕಾರ್ಡ್ ನಲ್ಲಿರುವ ಮಾಹಿತಿ ನೀಡುವಂತೆ ಮಲೆಯಾಳಂ ನಟ ದಿಲೀಪ್ ಹೈಕೋರ್ಟ್ ಮೊರೆ ಹೋಗಿದ್ದು, Read more…

ಸೀಮಂತದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ

ಬಹುಭಾಷಾ ನಟಿ ರಂಭಾ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬ್ಯುಸಿನೆಸ್ ಮ್ಯಾನ್ ಇಂದ್ರಕುಮಾರ್ ಪದ್ಮನಾಭನ್ ಅವರನ್ನು ಮದುವೆಯಾಗಿ ಟೊರಾಂಟೋದಲ್ಲಿ ನೆಲೆಸಿರುವ ದಂಪತಿಗೆ ಲಾನ್ಯಾ ಮತ್ತು ಸಶಾ ಎಂಬ ಇಬ್ಬರು Read more…

ಬಿಕಿನಿ ತೊಟ್ಟು ಸಮುದ್ರದಲ್ಲಿ ಎಂಜಾಯ್ ಮಾಡಿದ್ಲು ನಟಿ

ನಟಿ ಲಿಸಾ ಹೇಡನ್ ಬಾಲಿವುಡ್ ನಿಂದ ದೂರವಿದ್ದಾಳೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಆಗಾಗ ಸಿಜ್ಲಿಂಗ್ ಫೋಟೋಗಳನ್ನು ಹಾಕುತ್ತಿರುವ ಬೆಡಗಿ ಈಗ ಮತ್ತೆ ಸುದ್ದಿ ಮಾಡಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ Read more…

ದೀಪಿಕಾರ ಹಾಟ್ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ತಮ್ಮ ನೈಜ ನಟನೆಯ ಮೂಲಕವೇ ಅಭಿಮಾನಿಗಳ ಗೆದ್ದ ನಟಿ. ಸದ್ಯ ಈ ನಟಿ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಇತ್ತೀಚಿಗೆ ದೀಪಿಕಾ Read more…

ದಮಯಂತಿಯಾಗ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ

ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ಮೋಡಿ ಮಾಡೋಕೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಬರ್ತಿದ್ದಾರೆ. ಈಗಾಗ್ಲೇ ಕನಸುಗಾರ ರವಿಚಂದ್ರನ್ ಜೊತೆ ರಾಜೇಂದ್ರ ಪೊನ್ನಪ್ಪ Read more…

ಪತಿಯ ಗುಂಡೇಟಿಗೆ ಖ್ಯಾತ ನಟಿ ಬಲಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಹಾರಿಸಿದ ಗುಂಡಿಗೆ ಖ್ಯಾತ ನಟಿ ಬಲಿಯಾಗಿರುವ ಘಟನೆ ಪಾಕಿಸ್ತಾನದ ಖೈಬರ್ ಫಕ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ. ಗಾಯಕಿ ಹಾಗೂ ನಟಿಯಾಗಿರುವ ರೇಷ್ಮಾ ಹತ್ಯೆಯಾಗಿದ್ದು, ಈಕೆ Read more…

ಬೋಲ್ಡ್ ಅವತಾರದಲ್ಲಿ ಮಿಂಚಿದ ನಟಿ

ಹಿಂದಿ ಕಿರುತೆರೆಯಲ್ಲಿ ಹೀನಾ ಖಾನ್ ಪ್ರಸಿದ್ಧ ನಟಿಮಣಿಯರಲ್ಲಿ ಒಬ್ಬಳು. ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗ್ತಿದ್ದ ಏ ರಿಶ್ತಾ ಕ್ಯಾ ಕೆಹಲಾತಾ ಹೇ ಧಾರವಾಹಿಯಲ್ಲಿ ಅಕ್ಷರ ಪಾತ್ರದಲ್ಲಿ ಮಿಂಚಿದ್ದ ನಟಿ Read more…

ಬಹಿರಂಗವಾಯ್ತು ‘ಪದ್ಮಾವತ್’ ಗೆ ದೀಪಿಕಾ ಆಯ್ಕೆಯಾದ ರಹಸ್ಯ

2018 ರಲ್ಲಿ ಬಾಲಿವುಡ್ ನ ಬಿಗ್ಗೆಸ್ಟ್ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲೊಂದು ಪದ್ಮಾವತ್. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದರು. Read more…

ನಟಿಗೆ ಅತ್ಯಾಚಾರ ಬೆದರಿಕೆಯೊಡ್ಡಿದ್ದ ಆರೋಪಿ ಅರೆಸ್ಟ್

ಭೋಜ್ಪುರಿ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರದ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಭೋಜ್ಪುರಿ ನಟಿಗೆ ಕಿರುಕುಳ ನೀಡ್ತಿದ್ದ ಎನ್ನಲಾಗಿದೆ. ಆರಂಭದಲ್ಲಿ ಈತನನ್ನು ನಟಿ ಗಂಭಿರವಾಗಿ ಪರಿಗಣಿಸಿರಲಿಲ್ಲ. Read more…

ನಟಿ ಕಾರಿನ ಮೇಲೆ ಬೈಕ್ ಸವಾರರ ದಾಳಿ

ಸಾರಾಭಾಯಿ ವರ್ಸಸ್ ಸಾರಾಭಾಯಿ ಟಿವಿ ನಟಿ ರೂಪಾಲಿ ಗಂಗೂಲಿ ಮೇಲೆ ದಾಳಿ ನಡೆದಿದೆ. ಮುಂಬೈನ ವರ್ಸಾವಾದಲ್ಲಿ ಬೈಕ್ ಸವಾರರು ದಾಳಿ ಮಾಡಿದ್ದಾರೆ. ರೂಪಾಲಿ ಮಗನನ್ನು ಬಿಡಲು ಕಾರಿನಲ್ಲಿ ಸ್ಕೂಲಿಗೆ Read more…

ಕಿಕಿ ಚಾಲೆಂಜ್ ಗುಂಗಿನಲ್ಲಿ ವಿದೇಶದಲ್ಲಿ ರೈಲು ತಪ್ಪಿಸಿಕೊಂಡ್ಲು ಈ ನಟಿ

ಜನರಿಗೆ ಕಿಕಿ ಚಾಲೆಂಜ್ ಹುಚ್ಚು ಹಿಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ವಿಡಿಯೋ ಅಪ್ಲೋಡ್ ಆಗ್ತಿದೆ. ಕಿಕಿ ಚಾಲೆಂಜ್ ಅಪಾಯಕ್ಕೆ ಆಹ್ವಾನ ನೀಡ್ತಿದೆ ಎಂದು ಪೊಲೀಸರು ಹೇಳ್ತಿದ್ದರೂ ಜನರಿಗೆ Read more…

ಗಂಗಾ ನದಿಯಲ್ಲಿ ಮುಳುಗ್ತಿದ್ದ ನಟಿಯನ್ನು ರಕ್ಷಿಸಿದ ನಿರ್ದೇಶಕ

ಹಾಲಿವುಡ್ ನಟಿಯೊಬ್ಬಳು ಗಂಗಾ ನದಿಯಲ್ಲಿ ಮುಳುಗುವ ಪರಿಸ್ಥಿತಿ ಎದುರಾಗಿತ್ತು. ಅದೃಷ್ಟವಶಾತ್ ನಟಿ ಬದುಕಿ ಬಂದಿದ್ದಾಳೆ. ಹಾಲಿವುಡ್ ನಟಿ Tammy, ನಿರ್ದೇಶಕ ಅತುಲ್ ಗಾರ್ಗ್ ಅವ್ರ ‘ದಿ ಲೆಜೆಂಡ್ ಆಫ್ Read more…

ಹಿರಿಯ ನಟಿಯನ್ನು ವಂಚಿಸಿದ ಸ್ಯಾಂಡಲ್ ವುಡ್ ನಿರ್ದೇಶಕ

ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಬ್ಬ ಹಿರಿಯ ನಟಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಈ ಕುರಿತು ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಠಾರ, ಬದುಕು, ರಂಗೋಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...