alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಲ್ಬೋರ್ನ್ ದಾಳಿಕೋರನೊಂದಿಗೆ ಹೋರಾಡಿದ ವ್ಯಕ್ತಿಗೀಗ ನೆರವಿನ ಮಹಾಪೂರ

ಕಳೆದ ವಾರ ಮೆಲ್ಬೋರ್ನ್‌ನಲ್ಲಿ ವ್ಯಕ್ತಿಯೊಬ್ಬ ನಡೆಸಿದ ಚೂರಿ ಇರಿತದ ದಾಳಿಯನ್ನು ತಡೆಯಲು ಶಾಪಿಂಗ್ ಕಾರ್ಟ್ ಅನ್ನು ಉಪಯೋಗಿಸಿಕೊಂಡು ಹೋರಾಡಿ “ಟ್ರಾಲಿ ಮ್ಯಾನ್” ಎಂದೇ ಪ್ರಸಿದ್ಧವಾದ ವ್ಯಕ್ತಿಗೆ ಈಗ ನೆರವಿನ Read more…

ನೋಟು ನಿಷೇಧಕ್ಕಿಂದು ಎರಡು ವರ್ಷ: ವಿಫಲವಾಗಿದೆಯಾ ಮೋದಿ ಸರ್ಕಾರದ ಈ ನಿರ್ಧಾರ…?

2016 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ 500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿದ್ದು, ಇದಾಗಿ ಈಗ ಎರಡು ವರ್ಷಗಳು ಸಂದಿವೆ. ನೋಟು Read more…

100 ಕೋಟಿ ನೋಟು, ಆಭರಣಗಳಿಂದ ಸಿಂಗಾರಗೊಂಡ ಮಹಾಲಕ್ಷ್ಮಿ

ದೇಶದಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಉತ್ತರ ಪ್ರದೇಶದ ರತ್ಲಂ ಜಿಲ್ಲೆಯ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರ್ತಿದೆ. ನಗದು ಹಾಗೂ ಆಭರಣಗಳಿಂದ ಅಲಂಕಾರಗೊಂಡಿರುವ ಮಹಾಲಕ್ಷ್ಮಿಯನ್ನು ಭಕ್ತರು Read more…

ಬದಲಾಗಿದೆ ಎಟಿಎಂ ನಿಯಮ: ರಾತ್ರಿ 9 ಗಂಟೆ ನಂತ್ರ ನಡೆಯಲ್ಲ ಈ ಕೆಲಸ

ಎಟಿಎಂಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಗೃಹ ಸಚಿವಾಲಯದ ಆದೇಶದಲ್ಲಿ ಎಟಿಎಂಗೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಆದೇಶದ ಪ್ರಕಾರ, ನಗರ ಪ್ರದೇಶಗಳಲ್ಲಿ Read more…

ಮತ್ತೆ ಎದುರಾಗಿದೆ ನಗದು ಬಿಕ್ಕಟ್ಟು: ಎಟಿಎಂ ಮುಂದೆ ನೋ ಕ್ಯಾಶ್ ಬೋರ್ಡ್

ಎರಡು ವಾರಗಳ ನಂತ್ರ ಮತ್ತೆ ದೇಶದಲ್ಲಿ ನಗದು ಸಮಸ್ಯೆ ಎದುರಾಗಿದೆ. ಈ ಬಾರಿ ಈಶಾನ್ಯ ರಾಜ್ಯಗಳ ಜನರು ನಗದು ಸಮಸ್ಯೆ ಎದುರಿಸುವಂತಾಗಿದೆ. ಅರುಣಾಚಲಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಮೇಘಾಲಯಗಳಲ್ಲಿ Read more…

ನವ ವಿವಾಹಿತೆ ಮೇಲೆ ಪತಿ ಮತ್ತಾತನ ಸ್ನೇಹಿತರಿಂದಲೇ ರೇಪ್

ಆಸ್ಸಾಂನಲ್ಲಿ ಮಾನವ ಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ವಿವಾಹ ಸಂದರ್ಭದಲ್ಲಿ ಪತ್ನಿ ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಪಾಪಿ ಪತಿಯೊಬ್ಬ ಮದುವೆಯಾದ ಮೂರು ದಿನದಲ್ಲೇ ತನ್ನ ಅಸಲಿಯತ್ತು ತೋರಿಸಿದ್ದಾನೆ. ಸ್ನೇಹಿತರೊಂದಿಗೆ Read more…

ಇನ್ಮುಂದೆ ಫೇಸ್ ಬುಕ್ ನಲ್ಲೇ ರಿಚಾರ್ಜ್ ಮಾಡಿ…!

ಈಗ ಯಾವ ಎಟಿಎಂ ಗೆ ಹೋದ್ರೂ ನೋ ಕ್ಯಾಶ್ ಬೋರ್ಡ್ ಸಾಮಾನ್ಯ. ನೋಟಿನ ಕೊರತೆಯ ಬೆನ್ನಲ್ಲೇ ಫೇಸ್ ಬುಕ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ನೀಡಿದೆ. ಫೇಸ್ ಬುಕ್ Read more…

ದೇಶದಾದ್ಯಂತ ಬಹುತೇಕ ಎಟಿಎಂನಲ್ಲಿ ಸಿಗ್ತಿಲ್ಲ ಹಣ

ದೇಶದ ಅನೇಕ ರಾಜ್ಯಗಳಲ್ಲಿ ಮತ್ತೆ ಎಟಿಎಂಗಳಲ್ಲಿ ನಗದಿನ ಸಮಸ್ಯೆ ಎದುರಾಗಿದೆ. ಅನೇಕ ಸಣ್ಣ ನಗರಗಳ ಎಟಿಎಂ ಮುಂದೆ ನೋ ಕ್ಯಾಶ್ ಬೋರ್ಡ್ ನೇತಾಡ್ತಿದೆ. ಉತ್ತರ ಬಿಹಾರ್, ಗುಜರಾತ್, ಜಾರ್ಖಂಡ್ Read more…

SBI ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಪ್ರತಿದಿನ ಎಟಿಎಂನಿಂದ 40,000 ರೂಪಾಯಿವರೆಗೆ ನಗದು ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಿದೆ. ಎಸ್ ಬಿ ಐ ನ ಕ್ಲಾಸಿಕ್ Read more…

ಉರುಳಿ ಬಿತ್ತು 50 ಕೋಟಿ ನಗದು ತುಂಬಿದ್ದ ವ್ಯಾನ್

ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ 50 ಕೋಟಿ ರೂಪಾಯಿ ನಗದು ತುಂಬಿದ್ದ ವ್ಯಾನ್ ಅಪಘಾತಕ್ಕೀಡಾದ ಘಟನೆ ನಡೆದಿದೆ. ನಗದು ತುಂಬಿದ್ದ ವ್ಯಾನ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ನಗದು ತುಂಬಿದ್ದ Read more…

ಎಟಿಎಂ ಗಳಲ್ಲಿ ಸಿಗ್ತಿಲ್ಲ ಹಣ, ಪರದಾಡ್ತಿದ್ದಾರೆ ಜನ

ರಾಜ್ಯಾದ್ಯಂತ ಎ.ಟಿ.ಎಂ.ಗಳಲ್ಲಿ ಹಣದ ಕೊರತೆ ಎದುರಾಗಿದೆ. ಬಹುತೇಕ ಎ.ಟಿ.ಎಂ.ಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಾಣಿಸಿಕೊಂಡಿದ್ದು, ಜನರಂತೂ ಹಣಕ್ಕಾಗಿ ಪರದಾಡುವಂತಾಗಿದೆ. ತಮ್ಮ ಖಾತೆಯಲ್ಲಿ ಹಣವಿದ್ದರೂ, ಜನರು ಹಣ ಪಡೆಯಲು ಹರಸಾಹಸ Read more…

ಈ ನೌಕರರಿಗೆ ಬೋನಸ್ ಆಗಿ ಸಿಕ್ತು 163 ಕೋಟಿ ರೂ.

ಚೀನಾದ ಫಾಂಗ್ಡಾ ಉಕ್ಕು ತಂತ್ರಜ್ಞಾನ ಕಂಪನಿ 163 ಕೋಟಿ ರೂಪಾಯಿಯನ್ನು ಬೋನಸ್ ರೂಪದಲ್ಲಿ ನೀಡಿದೆ. ಎಲ್ಲ ಹಣವನ್ನು ನಗದು ರೂಪದಲ್ಲಿ ಕಂಪನಿ ನೌಕರರಿಗೆ ನೀಡಿದೆ. ಈ ಕಂಪನಿಯಲ್ಲಿ 5 Read more…

ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆ ಇಲಾಖೆ ‘ಶಾಕ್’

ಅಕ್ರಮ ಹಣಕಾಸು ವಹಿವಾಟು ನಡೆಸದಂತೆ ಆದಾಯ ತೆರಿಗೆ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಅದರಲ್ಲೂ ರಾಜಕೀಯ ಪಕ್ಷಗಳಿಗೆ 2000 ರೂಪಾಯಿಗಿಂತ ಅಧಿಕ ನಗದನ್ನು ದೇಣಿಗೆಯಾಗಿ ನೀಡದಂತೆ ಸೂಚಿಸಿದೆ. ಎಲೆಕ್ಷನ್ Read more…

ಕ್ಯಾಶ್ ಲೆಸ್ ವಹಿವಾಟಿನಲ್ಲಿರೋ ಬಹುದೊಡ್ಡ ಸಮಸ್ಯೆ ಇದು..!

ಈಗ ಎಲ್ಲರೂ ಹೆಚ್ಚಾಗಿ ನಗದು ರಹಿತ ವಹಿವಾಟಿಗೆ ಆದ್ಯತೆ ನೀಡುತ್ತಿದ್ದಾರೆ. ಕಾರ್ಡ್ ಸ್ವೈಪ್ ಮಾಡೋದನ್ನೇ ರೂಢಿಸಿಕೊಳ್ತಿದ್ದಾರೆ. ಆದ್ರೆ ಕಾರ್ಡ್ ಸ್ವೈಪಿಂಗ್ ನಲ್ಲೊಂದು ಸಮಸ್ಯೆ ಇದೆ, ಎಷ್ಟು ಹಣ ಖರ್ಚು Read more…

ಉಡುಗೊರೆಯಾಗಿ ಪಡೆದ ಹಣಕ್ಕೆ ಕಟ್ಟಬೇಕಿಲ್ಲ ತೆರಿಗೆ

ಸಂಬಂಧಿಕರಿಂದ ಉಡುಗೊರೆಯಾಗಿ ಪಡೆದ ಹಣಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಉದಾಹರಣೆಗೆ ನೀವು ನಿಮ್ಮ ಪತ್ನಿಗೆ 5 ಲಕ್ಷ ರೂಪಾಯಿ ನಗದನ್ನು ಉಡುಗೊರೆಯಾಗಿ ಕೊಟ್ಟಲ್ಲಿ, ಆ ಹಣಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. Read more…

ಶಶಿಕಲಾ ಸಂಬಂಧಿಕರ ಸಂಪತ್ತು ಕಂಡು ದಂಗಾದ ಅಧಿಕಾರಿಗಳು

ಚೆನ್ನೈ: ತಮಿಳುನಾಡಿನಲ್ಲಿ ಕಳೆದ 3 ದಿನಗಳಿಂದ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮದುವೆ ದಿಬ್ಬಣದ ವಾಹನಗಳ ರೀತಿಯಲ್ಲಿ ವಧು –ವರರ ಹೆಸರಿನ ಸ್ಟಿಕರ್ ಅಂಟಿಸಿಕೊಂಡು ದಾಳಿ ಮಾಡಲಾಗಿದೆ. ತಮಿಳುನಾಡು Read more…

ನೋಟ್ ಬ್ಯಾನ್ ಬಳಿಕ ವಶಪಡಿಸಿಕೊಳ್ಳಲಾದ ನಗದು, ಚಿನ್ನ-ಬೆಳ್ಳಿ ಎಷ್ಟು ಗೊತ್ತಾ..?

ನವದೆಹಲಿ: ನೋಟ್ ಬ್ಯಾನ್ ಬಳಿಕ ವಿಮಾನ ನಿಲ್ದಾಣಗಳಲ್ಲಿ ಇದುವರೆಗೂ 87 ಕೋಟಿ ರೂ. ನಗದು, 2600 ಕೆ.ಜಿ. ಚಿನ್ನ, ಬೆಳ್ಳಿ ಜಫ್ತಿ ಮಾಡಲಾಗಿದೆ. ದೆಹಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ Read more…

ಯುವತಿಯನ್ನು ಮುಂದಿಟ್ಟುಕೊಂಡು ಮಾಡಿದ್ರು ಇಂತಹ ಕೃತ್ಯ

ನವಿಮುಂಬೈ: ಯುವತಿಯನ್ನು ಮುಂದಿಟ್ಟುಕೊಂಡು ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ದರೋಡೆಕೋರರು ಮನೆಯಲ್ಲಿದ್ದವರನ್ನು ಬೆದರಿಸಿ, 2 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿದ ಘಟನೆ ಮುಂಬೈನ ವಾಶಿ ಪ್ರದೇಶದಲ್ಲಿ ನಡೆದಿದೆ. Read more…

ನಗದು ವಹಿವಾಟಿಗೆ ಐಡಿ ಪ್ರೂಫ್ ಕಡ್ಡಾಯ

ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ 50,000 ರೂಪಾಯಿಗಿಂತ ಅಧಿಕ ಮೊತ್ತದ ಹಣಕಾಸು ವ್ಯವಹಾರಕ್ಕೆ ಮೂಲ ಗುರುತಿನ ಚೀಟಿ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಕಪ್ಪು ಹಣ ನಿಯಂತ್ರಣಕ್ಕಾಗಿ ಸರ್ಕಾರ ಈ Read more…

ಬಾತ್ ರೂಂ, ಹಾಸಿಗೆಯ ಕೆಳಗಿತ್ತು ನೋಟಿನ ರಾಶಿ

ನವದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಉದ್ಯಮಿಯ ಮನೆಯಲ್ಲಿದ್ದ 7 ಕೋಟಿ ರೂ. ನಗದು, 3 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಎಸ್.ಕೆ. ಆರ್ಯ ಅವರ Read more…

ಉದ್ಯಮಿ ಮನೆಯಲ್ಲಿ 21 ಕೆ.ಜಿ. ಚಿನ್ನದ ಗಟ್ಟಿ ಕಳವು

ಚಿತ್ರದುರ್ಗ: ಉದ್ಯಮಿಯ ಮನೆಯಿಂದ ಕೆ.ಜಿ.ಗಟ್ಟಲೆ ಚಿನ್ನ, ಲಕ್ಷಾಂತರ ರೂ. ನಗದು ದೋಚಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ. ಉದ್ಯಮಿ ಕೆ.ಸಿ. ರವೀಂದ್ರ ಹಾಗೂ ಅವರ ಸಹೋದರ Read more…

ನಗದು ವಹಿವಾಟಿನ ಮೇಲೆ ಮತ್ತಷ್ಟು ನಿರ್ಬಂಧ

ನಗದು ವ್ಯವಹಾರ ಮಾಡುವವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. 2 ಲಕ್ಷಕ್ಕಿಂತ ಅಧಿಕ ನಗದು ವಹಿವಾಟು ನಡೆಸಿದ್ರೆ ಭಾರೀ ದಂಡ ತೆರಬೇಕಾಗುತ್ತದೆ ಅಂತಾ ಹೇಳಿದೆ. ನಿಯಮದ ಪ್ರಕಾರ Read more…

2 ಕೆ.ಜಿ. ಚಿನ್ನ, ಲಕ್ಷಾಂತರ ರೂ. ನಗದು ಲೂಟಿ

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು, ಕೆ.ಜಿ.ಗಟ್ಟಲೆ ಚಿನ್ನ, ಲಕ್ಷಾಂತರ ರೂ. ನಗದು ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹನುಮಂತ ನಗರ ಪೊಲೀಸ್ ಠಾಣೆ ವ್ಯಾಪ್ತಿಯ Read more…

ಐ.ಟಿ. ಅಧಿಕಾರಿ ಮನೆಯಲ್ಲಿತ್ತು ಹಣ, ಚಿನ್ನದ ರಾಶಿ

ನವದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಯ ಮನೆ ಮೇಲೆ, ಸಿ.ಬಿ.ಐ. ನಡೆಸಿದ ದಾಳಿಯಲ್ಲಿ ಕೋಟಿಗಟ್ಟಲೆ ಹಣ, ಕೆ.ಜಿ.ಗಟ್ಟಲೆ ಚಿನ್ನ ಪತ್ತೆಯಾಗಿದೆ. ಜಾರ್ಖಂಡ್ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರಾದ Read more…

ಹಾಡಹಗಲೇ ಕಳ್ಳರು ಕೈಚಳಕ ತೋರಿದ್ದು ಹೀಗೆ

ರಾಮನಗರ: ರಾಮನಗರದಲ್ಲಿ ಹಾಡಹಗಲೇ ಕಾರಿನ ಗ್ಲಾಸ್ ಒಡೆದು, 1.50 ಲಕ್ಷ ರೂ. ನಗದು ದೋಚಲಾಗಿದೆ. ಹುಣಸನಹಳ್ಳಿಯ ಚಿಕ್ಕೇಗೌಡ ಎಂಬುವವರಿಗೆ ಸೇರಿದ ವ್ಯಾಗನರ್ ಕಾರನ್ನು ತಾಲ್ಲೂಕು ಕಚೇರಿ ಸಮೀಪ ನಿಲ್ಲಿಸಲಾಗಿತ್ತು. Read more…

ಕೇವಲ 8 ನಿಮಿಷಗಳಲ್ಲಿ ಲೂಟಿಯಾಗಿತ್ತು 2 ಎಟಿಎಂ

ಆರು ಮಂದಿ ದರೋಡೆಕೋರರ ತಂಡ ಹಿಮಾಚಲ ಪ್ರದೇಶದಲ್ಲಿ ಕೇವಲ 8 ನಿಮಿಷಗಳಲ್ಲಿ ಎರಡು ಎಟಿಎಂ ಗಳಲ್ಲಿ ಲೂಟಿ ಮಾಡಿದ್ದು, 30 ಲಕ್ಷ ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಪೈಕಿ Read more…

ಸಿ.ಎಂ. ವಿರುದ್ಧ ಬಾಂಬ್ ಸಿಡಿಸಿದ ಮಾಜಿ ಸಚಿವ

ನವದೆಹಲಿ: ‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಚಿವ ಸತ್ಯೇಂದ್ರ ಜೈನ್ ಅವರಿಂದ 2 ಕೋಟಿ ರೂ. ಹಣ ಪಡೆದುಕೊಂಡಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ’. ಹೀಗೆಂದು ಗಂಭೀರ ಆರೋಪ ಮಾಡಿರುವುದು Read more…

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯಲ್ಲಿ(ಹೆಚ್.ಆರ್.ಎ.) ಗರಿಷ್ಠ ಶೇ.178 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 47 ಲಕ್ಷ ಕೇಂದ್ರ ಸರ್ಕಾರಿ ನೌಕರರು, 53 ಲಕ್ಷ ಪಿಂಚಣಿದಾರರು Read more…

ಕುಸಿತವಾಯ್ತು ನಗದು ಹಿಂತೆಗೆಯುವ ಪ್ರಮಾಣ

ನವದೆಹಲಿ: ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ನಗದು ಹಿಂತೆಗೆಯಲು ಮುಗಿಬಿದ್ದಿದ್ದ ಜನ ಈಗ ದೂರವಾಗಿದ್ದಾರೆ. ನಗದು ಹಿಂತೆಗೆತ ಪ್ರಮಾಣ ಗಣನೀಯವಾಗಿ ಕುಸಿದಿದೆ. ಮಾರ್ಚ್ 24 ರ ವಾರಾಂತ್ಯಕ್ಕೆ 32,500 Read more…

ಒಡವೆ ಖರೀದಿದಾರರಿಗೆ ಬೀಳುತ್ತೆ ತೆರಿಗೆ

ನವದೆಹಲಿ: ಏಪ್ರಿಲ್ 1 ರಿಂದ ನಗದು ರೂಪದಲ್ಲಿ ಚಿನ್ನಾಭರಣ ಖರೀದಿಸಿದರೆ, ಶೇ. 1 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ನಗದು ರೂಪದಲ್ಲಿ 2 ಲಕ್ಷ ರೂ.ಗಳಿಗಿಂತ ಹೆಚ್ಚು ಮೊತ್ತದ ಚಿನ್ನಾಭರಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...