alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ನೋಟು ಪಡೆಯುವಾಗ ಎಚ್ಚರ! ಮಾರುಕಟ್ಟೆಗೆ ಬಂದಿದೆ ನಕಲಿ ನೋಟು

ಯಾರಾದ್ರೂ ನಿಮಗೆ 2 ಸಾವಿರ ರೂಪಾಯಿ ನೋಟು ನೀಡ್ತಿದ್ದಾರೆಂದ್ರೆ ಸ್ವಲ್ಪ ಎಚ್ಚರವಾಗಿರಿ. ನೋಟನ್ನು ಸರಿಯಾಗಿ ಪರಿಶೀಲಿಸಿಕೊಂಡು ನೋಟು ಪಡೆಯಿರಿ. ಹೊಸ 2 ಸಾವಿರ ಮುಖ ಬೆಲೆಯ ನೋಟುಗಳು ಸರಿಯಾಗಿ Read more…

ಕೊಹ್ಲಿಯಿಂದ್ಲೇ ಕಾರ್ ಖರೀದಿಸಿದ್ದ ನಕಲಿ ಕಾಲ್ ಸೆಂಟರ್ ಕಿಂಗ್ ಪಿನ್

ಥಾಣೆ ಪೊಲೀಸರು ಬಯಲಿಗೆಳೆದ ನಕಲಿ ಕಾಲ್ ಸೆಂಟರ್ ಜಾಲ ವಿರಾಟ್ ಕೊಹ್ಲಿಯನ್ನೂ ಬಿಟ್ಟಿಲ್ಲ. ಇದೀಗ ಬಯಲಾಗಿರೋ ಆಘಾತಕಾರಿ ಮಾಹಿತಿಯೇನೆಂದ್ರೆ ಈ ನಕಲಿ ಕಾಲ್ ಸೆಂಟರ್ ದಂಧೆಯ ಕಿಂಗ್ ಪಿನ್, Read more…

ನಕಲಿ ಗೋ ರಕ್ಷಕರಿಗೆ ಬಿತ್ತು ಕೋಳ

ಗೋ ರಕ್ಷಕರೆಂದು ಹೇಳಿಕೊಂಡು ರಾಜಸ್ಥಾನದಿಂದ ದೆಹಲಿಗೆ ಕುರಿ ಮತ್ತು ಮೇಕೆಗಳನ್ನು ಸಾಗಿಸುತ್ತಿದ್ದವರ ಬಳಿ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ರೇವರಿ ಪೊಲೀಸರು ಬಂಧಿಸಿದ್ದಾರೆ. ರಿಜಿಸ್ಟ್ರೇಶನ್ ಪ್ಲೇಟ್ ಇಲ್ಲದ ಮಹಿಂದ್ರಾ Read more…

ನಕಲಿ ನೋಟಿನ ಬಗ್ಗೆ ಆರ್ ಬಿ ಐ ಎಚ್ಚರಿಕೆ

ಭಾರತದಲ್ಲಿ ಹೆಚ್ಚಾಗುತ್ತಿರುವ ನಕಲಿ ನೋಟುಗಳ ಹಾವಳಿ ತಡೆಗೆ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಸಾವಿರ ಹಾಗೂ ಐದು ನೂರರ ನೋಟುಗಳನ್ನು ಪರಿಶೀಲಿಸಿ ಪಡೆಯುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಸಮಾಜ ವಿರೋಧಿ Read more…

ನಕಲಿ ಕಾಲ್ ಸೆಂಟರ್ ಜಾಲದ ಬೆಚ್ಚಿ ಬೀಳಿಸುವ ರಹಸ್ಯ

ಮುಂಬೈ ನಕಲಿ ಕಾಲ್ ಸೆಂಟರ್ ಜಾಲದ ಒಂದೊಂದೇ ಕರಾಳ ಮುಖಗಳು ಬಯಲಾಗುತ್ತಿವೆ. ನಕಲಿ ಕಾಲ್ ಸೆಂಟರ್ ಜಾಲದ ಒಟ್ಟಾರೆ ವಹಿವಾಟು ಸುಮಾರು 500 ಕೋಟಿ ಅಂತಾ ಥಾಣೆ ಪೊಲೀಸರು Read more…

ಅಮೆಜಾನ್ ನಲ್ಲಿ ವಸ್ತು ಖರೀದಿಸುವ ಮುನ್ನ ಈ ಸುದ್ದಿ ಓದಿ

ಅಮೆಜಾನ್ ನಲ್ಲಿ ಆ್ಯಪಲ್ ಡಿವೈಸ್ ಚಾರ್ಜರ್ ಖರೀದಿ ಮಾಡುವ ಯೋಚನೆಯಲ್ಲಿದ್ದರೆ ಎಚ್ಚೆತ್ತುಕೊಳ್ಳಿ. ಅಮೆಜಾನ್ ವಿರುದ್ಧ ಆ್ಯಪಲ್ ಗಂಭೀರ ಆರೋಪ ಮಾಡಿದೆ. ಅಮೆಜಾನ್ ಮೂಲಕ ಮಾರಾಟವಾಗ್ತಿರುವ ಆ್ಯಪಲ್ ಡಿವೈಸ್ ಚಾರ್ಜರ್ Read more…

ಫೇಸ್ ಬುಕ್ ಬಳಸುವ ಹುಡುಗಿಯರೇ ಎಚ್ಚರ….

ಆತ, ಸುಂದರ ಮಹಿಳೆಯೊಬ್ಬಳ ಫೋಟೋ ಹಾಕಿಕೊಂಡು ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಸಿದ್ದ. ಹುಡುಗಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸೋದು, ಚಾಟ್ ಮಾಡೋದೆ ಅವನ ಕಾಯಕ. ಕೆಲ ದಿನ ಕಳೆದ್ಮೇಲೆ Read more…

ಕಾರಿನಲ್ಲಿತ್ತು ರಾಶಿ, ರಾಶಿ ನೋಟು, ಆದ್ರೇ..

ಕೋಲಾರ: ಇತ್ತೀಚೆಗೆ ಎಲ್ಲಾ ಕಡೆಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಮಾರ್ಕೇಟ್, ಅಂಗಡಿಗಳಲ್ಲಿಯೂ ಗೊತ್ತಿಲ್ಲದೇ, ನಕಲಿ ನೋಟು ಕೈ ಸೇರುತ್ತವೆ. ಕೆಲವೊಂದು ಸಂದರ್ಭದಲ್ಲಿ ಎ.ಟಿ.ಎಂ.ಗಳಲ್ಲೇ, ನಕಲಿ ನೋಟು ಬಂದ Read more…

ಅಸಲಿ ಮಂಗಳಮುಖಿಯರಿಂದ ನಕಲಿಗೆ ಒದೆ

ಹೊಟ್ಟೆಪಾಡಿಗಾಗಿ ಬಸ್ ನಿಲ್ದಾಣ, ರೈಲು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಂಗಳಮುಖಿಯರು ಭಿಕ್ಷೆ ಬೇಡ್ತಾರೆ. ಜನರು ಕೊಟ್ಟ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ಸಾಗಿಸ್ತಾರೆ. ಆದ್ರೆ ಇದನ್ನೇ ಕೆಲವು ಪುರುಷರು Read more…

‘ಮೈದುನ, ಮಾವನಿಂದಲೇ ಲೈಂಗಿಕ ಕಿರುಕುಳ’

ಹಾಸನ: ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು, ಮೈದುನನ ಸಾವಿಗೆ ಕಾರಣವಾಗಿದ್ದ ಮಹಿಳೆ ವಿರುದ್ಧ, ಹಾಸನದ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ Read more…

ಸ್ನೇಹಿತನಿಗೆ ಸಹಾಯ ಮಾಡಲೋದ ವಿದ್ಯಾರ್ಥಿ ಅಂದರ್

ಇಂಜಿನಿಯರಿಂಗ್ ವ್ಯಾಸಂಗ ಪೂರೈಸಿದ್ದರೂ ಕೆಲ ವಿಷಯಗಳನ್ನು ಬಾಕಿ ಉಳಿಸಿಕೊಂಡಿದ್ದವನೊಬ್ಬ ಅದಕ್ಕಾಗಿ ಸ್ನೇಹಿತನ ನೆರವು ಪಡೆದಿದ್ದು, ಪರೀಕ್ಷೆ ಬರೆಯುತ್ತಿದ್ದ ಸ್ನೇಹಿತ ಈಗ ಸಿಕ್ಕಿ ಬಿದ್ದಿದ್ದರೆ ಆತನ ಸಹಾಯ ಪಡೆದವನು ತಲೆ ಮರೆಸಿಕೊಂಡಿದ್ದಾನೆ. Read more…

‘ಎಸ್.ಎಸ್.ಎಲ್.ಸಿ. ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ’

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮೊದಲೇ, ಲೀಕ್ ಆಗಿ, ತೀವ್ರ ಗೊಂದಲಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಎಸ್.ಎಸ್.ಎಲ್.ಸಿ. ಗಣಿತ ವಿಷಯದ ಪ್ರಶ್ನೆ ಪತ್ರಿಕೆಯೂ Read more…

ಬಹಿರಂಗವಾಯ್ತು ನಕಲಿ ಮಂಗಳಮುಖಿಯರ ಅಸಲಿಯತ್ತು

ಮಂಗಳಮುಖಿ ವೇಷ ಧರಿಸಿದರೆ, ಮೈಮುರಿದು ದುಡಿಯದೇ ಸುಲಭವಾಗಿ ಹಣ ಸಂಪಾದಿಸಬಹುದೆಂದು ಭಾವಿಸಿದ ನಾಲ್ವರು ಪುರುಷರು, ಹೀಗೆ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಭಿಕ್ಷೆ ಬೇಡಿದ್ದರೆ, Read more…

ನಕಲಿ ಬಂಗಾರ ಅಡವಿಟ್ಟು ವಂಚಿಸುತ್ತಿದ್ದವರ ಅರೆಸ್ಟ್

ನಕಲಿ ಬಂಗಾರದ ಬಳೆ ಅಡವಿಟ್ಟು ಖಾಸಗಿ ಹಣಕಾಸು ಸಂಸ್ಥೆಗಳಿಂದ ಹಣ ಪಡೆದು ವಂಚಿಸುತ್ತಿದ್ದ ಇಬ್ಬರನ್ನು ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೀನಾ ಕೌಸರ್ ಹಾಗೂ ಮುಗ್ದಂ ಬಂಧಿತ ಆರೋಪಿಗಳು. ಮಹಾರಾಷ್ಟ್ರದ Read more…

ಜಿಮ್ ಗೆ ಹೋಗುವವರಿಗೊಂದು ಶಾಕಿಂಗ್ ನ್ಯೂಸ್

ಕಟ್ಟುಮಸ್ತಾದ ಮೈಕಟ್ಟು ಬೆಳೆಸಬೇಕು ಅಂತಾ ಕನಸಿಟ್ಟುಕೊಂಡು ಜಿಮ್ ಗೆ ಹೋಗ್ತಿರುವವರು ಓದಲೇ ಬೇಕಾದ ಸುದ್ದಿ ಇದು. ಜಿಮ್ ಗೆ ಹೋಗಿ ವರ್ಕ್ ಔಟ್ ಮಾಡಿ, ಅಲ್ಲಿ ಕೊಡುವ ಎನರ್ಜಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...