alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ಹರಿದಾಡ್ತಿದೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ. ದೆಹಲಿಯಲ್ಲಿ ಪಕ್ಷದ ನಾಯಕರು ಅಳೆದು, ತೂಗಿ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತಾಗಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ Read more…

ಆಧಾರ್ ಕಾರ್ಡ್ ಜೋಡಣೆಯಿಂದಾಗಿ ಬಯಲಾಗಿದೆ ಈ ‘ರಹಸ್ಯ’

ಹೈದರಾಬಾದ್: ಅನೇಕ ಯೋಜನೆ, ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಅದೇ ರೀತಿ ರೇಷನ್ ಕಾರ್ಡ್ ಗಳಿಗೆ ಆಧಾರ್ ಜೋಡಣೆ ಮಾಡಲಾಗ್ತಿದೆ. ಆಧಾರ್ ಜೋಡಣೆ ಬಳಿಕ, ಬರೋಬ್ಬರಿ 3 Read more…

ಮತ್ತೆ ಸಮಸ್ಯೆ ತಂದೊಡ್ಡಿದ 500, 2000 ರೂ. ನಕಲಿ ನೋಟು

ಕಪ್ಪು ಹಣ ಹಾಗೂ ನಕಲಿ ನೋಟು ನಿಯಂತ್ರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟುಗಳ ಮೇಲೆ ನಿಷೇಧ ಹೇರಿದ್ದರು. ಆದ್ರೆ ನಕಲಿ ನೋಟುಗಳ ಹಾವಳಿ ಈಗ್ಲೂ ನಿಂತಿಲ್ಲ. ನಕಲಿ Read more…

ಡಾಕ್ಟರ್ ಸರ್ಟಿಫಿಕೇಟ್ ಕದ್ದ ಕೆಲಸದಾಕೆ ಮಾಡಿದ್ದೇನು ಗೊತ್ತಾ?

ಛತ್ತೀಸ್ಗಡದಲ್ಲಿ ಸಿನಿಮಾ ರೀತಿಯ ಘಟನೆಯೊಂದು ನಡೆದಿದೆ. ಮನೆ ಮಾಲೀಕೆ ಮಗಳ ಡಾಕ್ಟರ್ ಸರ್ಟಿಫಿಕೇಟ್ ಕದ್ದ ಕೆಲಸದಾಕೆ ಸರ್ಟಿಫಿಕೇಟ್ ಮೇಲೆ ತನ್ನ ಫೋಟೋ ಅಂಟಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ Read more…

ಶೀಘ್ರದಲ್ಲಿಯೇ ಡಿಎಲ್ ಜೊತೆ ಲಿಂಕ್ ಆಗಲಿದೆ ಆಧಾರ್

ಚಾಲನಾ ಪರವಾನಿಗೆ ಜೊತೆಯೂ ಆಧಾರ್ ಶೀಘ್ರದಲ್ಲಿಯೇ ಜೋಡಣೆಯಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆ ನೀಡಿದೆ. ಚಾಲನಾ ಪರವಾನಿಗೆಯಲ್ಲಾಗುತ್ತಿರುವ ಅಕ್ರಮ ತಡೆಯಲು ಆಧಾರ್ ಅನಿವಾರ್ಯ Read more…

ಶಾಕಿಂಗ್! 50,000 ಕ್ಕೂ ಅಧಿಕ ಮಂದಿ ಪಡೆದಿದ್ದಾರೆ ನಕಲಿ ಪದವಿ

ರಾಷ್ಟ್ರ ರಾಜಧಾನಿ ನವದೆಹಲಿ ಪೊಲೀಸರು ನಕಲಿ ಡಿಗ್ರಿ ನೀಡುವ ಭಾರೀ ಜಾಲವೊಂದನ್ನು ಭೇದಿಸಿದ್ದು, ಈವರೆಗೆ 50,000 ಕ್ಕೂ ಅಧಿಕ ಮಂದಿಗೆ ನಕಲಿ ಪದವಿ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ Read more…

ವೈರಲ್ ಆಗಿದೆ ‘ವಂಡರ್ ವುಮನ್’ ನಕಲಿ ಪೋರ್ನ್ ವಿಡಿಯೋ

‘ವಂಡರ್ ವುಮನ್’ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಯಶಸ್ಸಿನಿಂದಾಗಿ ನಟಿ ಗಾಲ್ ಗೆಡೋಟ್ ಸಖತ್ ಫೇಮಸ್ ಆಗಿದ್ದಾರೆ. ಆದ್ರೀಗ ಇಸ್ರೇಲ್ ಚೆಲುವೆಯ ನಕಲಿ Read more…

ಜನರ ಕೈ ಸೇರುವ ಮೊದಲೇ ಚಲಾವಣೆಗೆ ಬಂದಿವೆ 200 ರೂ. ನಕಲಿ ನೋಟು…!

ಕಳೆದ ವರ್ಷ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ ಹೊಸದಾಗಿ 2000 ರೂ. ಮತ್ತು 500 ರೂ. ನೋಟುಗಳನ್ನು ಚಲಾವಣೆಗೆ ತರಲಾಗಿದೆ. ಇದಾದ ಬಳಿಕ ಚಿಲ್ಲರೆ ಸಮಸ್ಯೆ Read more…

ನಕಲಿ ಮೊಟ್ಟೆಯನ್ನು 2 ನಿಮಿಷದಲ್ಲಿ ಪತ್ತೆ ಹಚ್ಚಿ

ಇದು ನಕಲಿ ದುನಿಯಾ. ಇಲ್ಲಿ ತಿನ್ನುವ ಆಹಾರದಿಂದ ಎಲ್ಲ ರೀತಿಯ ವಸ್ತುಗಳೂ ನಕಲಿ. ಇತ್ತೀಚಿಗೆ ಮಾರುಕಟ್ಟೆಗೆ ನಕಲಿ ಮೊಟ್ಟೆ ಕಾಲಿಟ್ಟಿದೆ. ಕೃತಕ ಮೊಟ್ಟೆ ಮಾರಾಟ ಮಾಡಿದ ವ್ಯಾಪಾರಿಯೊಬ್ಬನನ್ನು ಕೋಲ್ಕತ್ತಾ Read more…

ಫೇಸ್ಬುಕ್ ನಲ್ಲಿ 27 ಕೋಟಿ ನಕಲಿ ಅಕೌಂಟ್..!

ಫೇಸ್ಬುಕ್ ನಲ್ಲಿ ಒಂದೇ ಹೆಸರಿನ ಎರಡೆರಡು ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಯಾವುದು ನಕಲಿ, ಯಾವುದು ಅಸಲಿ ಎನ್ನೋದೆ ಗೊತ್ತಾಗಲ್ಲ ಎನ್ನುವವರಿದ್ದಾರೆ. ಮತ್ತೆ ಕೆಲವರ ನಕಲಿ ಅಕೌಂಟ್ ನಲ್ಲಿ ಅಶ್ಲೀಲ Read more…

ಈ ಮಾರುಕಟ್ಟೆಯಲ್ಲಿ 1200 ರೂ.ಗೆ ಸಿಗುತ್ತೆ 2 ಸಾವಿರ ರೂ.ನೋಟು

ಕೇಂದ್ರ ಸರ್ಕಾರ ನೋಟು ನಿಷೇಧಗೊಳಿಸಿ ಹೊಸ 500 ಹಾಗೂ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಜಾರಿಗೊಳಿಸಿದೆ. ಕೇಂದ್ರ ಹೊಸ ನೋಟು ಜಾರಿಗೆ ತಂದು ಕೆಲವೇ ದಿನಗಳಲ್ಲಿ Read more…

ಲೂಟಿ ಮಾಡಲು ಬಂದಿದ್ದ ನಕಲಿ ಐಟಿ ಅಧಿಕಾರಿಗಳಿಗೆ ಗೂಸಾ

ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆಯಿಂದ ಹಣ, ಆಭರಣ ಲೂಟಿ ಮಾಡಲು ಸ್ಕೆಚ್ ಹಾಕಿದ್ದ ಖದೀಮರು ಭರ್ತಿ ಗೂಸಾ ತಿಂದಿದ್ದಾರೆ. ಹರಿಯಾಣ ಸರ್ಕಾರದ ಸ್ಟಿಕ್ಕರ್ ಅಂಟಿಸಿಕೊಂಡು ಕಾರಿನಲ್ಲಿ Read more…

ಷೇರು ವಹಿವಾಟಿಗೆ ಬಳಕೆಯಾಗ್ತಿದೆ ನಕಲಿ ಪಾನ್ ಕಾರ್ಡ್

ಕಳೆದ ತಿಂಗಳು ಕೇಂದ್ರ ಸರ್ಕಾರ 1.1 ಮಿಲಿಯನ್ PAN ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿತ್ತು. ಅವುಗಳಲ್ಲಿ ಬಹುತೇಕ ಕಾರ್ಡ್ ಗಳು ನಕಲಿ. ಜೊತೆಗೆ ಷೇರ್ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಗಳನ್ನು Read more…

ನಿಷ್ಕ್ರಿಯವಾದ್ವು 11.44 ಲಕ್ಷ ಪಾನ್ ಕಾರ್ಡ್

ನವದೆಹಲಿ: ದೇಶದಲ್ಲಿ ಸುಮಾರು 11.44 ಲಕ್ಷ ನಕಲಿ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ. ಒಬ್ಬರು ಒಂದಕ್ಕಿಂತ Read more…

ಪರೀಕ್ಷೆಯಲ್ಲಿ ನಕಲು ಮಾಡಲು ಈಕೆ ಅನುಸರಿಸಿದ್ದಾಳೆ ಹೊಸ ವಿಧಾನ

ಪರೀಕ್ಷೆ ಹಾಲ್ ನಲ್ಲಿ ಅನೇಕ ವಿದ್ಯಾರ್ಥಿಗಳು ನಕಲು ಮಾಡ್ತಾರೆ. ಸಾಮಾನ್ಯವಾಗಿ ಮಕ್ಕಳು ಹೇಗೆ ನಕಲು ಮಾಡ್ತಾರೆಂಬುದು ಶಿಕ್ಷಕರಿಗೆ ತಿಳಿದಿರುತ್ತದೆ. ಹಾಗಾಗಿ ನಕಲು ಮಾಡುವ ವಿದ್ಯಾರ್ಥಿಗಳು ಶಿಕ್ಷಕರ ಕೈಗೆ ಸಿಕ್ಕಿ Read more…

ನಕಲಿ ಐಫೋನ್ ಮಾರಾಟಗಾರರ ಅರೆಸ್ಟ್

ಐಫೋನ್ ಖರೀದಿಸಬೇಕೆಂಬ ಬಯಕೆ ಆನೇಕರಿಗಿರುತ್ತದೆ. ಆದರೆ ದುಬಾರಿ ಬೆಲೆಯ ಕಾರಣ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕಡಿಮೆ ಬೆಲೆಗೆ ಐಫೋನ್ ಸಿಗುತ್ತದೆಂದರೆ ಯಾರು ಬಿಡುತ್ತಾರೆ ಹೇಳಿ. ಹೀಗೆ ಐಫೋನ್ ಕೊಳ್ಳುವ Read more…

ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ನಿರ್ಮಾಪಕ ಅರೆಸ್ಟ್

ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಹೆಸರಿನಲ್ಲಿ ಯುವತಿಯರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಮಂಜುನಾಥ್ ಮೂರ್ತಿ ಬಂಧಿತ ವ್ಯಕ್ತಿಯಾಗಿದ್ದು, ಈತ ತಾನು ಕನ್ನಡದ Read more…

ಐದು ರೂ. ನಾಣ್ಯ ನಕಲಿಯಾಗಿರಬಹುದು ಎಚ್ಚರ..!

500 ರೂಪಾಯಿಯಾಯ್ತು, 2 ಸಾವಿರ ರೂಪಾಯಿಯಾಯ್ತು ಈಗ 5 ರೂಪಾಯಿ ನಾಣ್ಯದ ಸರದಿ. ರಾಜಸ್ತಾನದ ಉದಯ್ಪುರದ ಬಳಿ  ಐದು ರೂಪಾಯಿ ನಕಲಿ ನಾಣ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯನ್ನೇ Read more…

ಎಲ್ಲಾ 10 ರೂ. ನಾಣ್ಯ ಮಾನ್ಯ: ಆರ್ ಬಿ ಐ

ಹತ್ತು ರೂಪಾಯಿ ನಾಣ್ಯನಾ? ಬೇಡ ಸ್ವಾಮಿ, ಅದ್ರಲ್ಲಿ ಯಾವುದೋ ನಕಲಿಯಂತೆ. ಇನ್ನ್ಯಾವುದೇ ಅಸಲಿಯಂತೆ. ಯಾವ್ದು ಅಂತಾ ಗೊತ್ತಾಗಲ್ಲ ಅನ್ನೋರು ಇನ್ಮುಂದೆ ಚಿಂತೆ ಮಾಡಬೇಕಾಗಿಲ್ಲ.ಎಲ್ಲ 10 ರೂಪಾಯಿ ಮುಖ ಬೆಲೆಯ Read more…

ಇಲ್ಲಿದೆ ನೋಡಿ ದೇಶದ ನಕಲಿ ವಿ.ವಿ. ಗಳ ಪಟ್ಟಿ

ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯುಜಿಸಿ) ದೇಶದಲ್ಲಿ 23 ನಕಲಿ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ಪತ್ತೆ ಹಚ್ಚಿದೆ. ಈ ಪೈಕಿ 9 ವಿಶ್ವವಿದ್ಯಾನಿಲಯಗಳು ಉತ್ತರ ಪ್ರದೇಶದಲ್ಲಿದ್ದರೆ, 7 ವಿಶ್ವವಿದ್ಯಾನಿಲಯಗಳು ರಾಷ್ಟ್ರ Read more…

ಬಾರ್ ಕೌನ್ಸಿಲ್ ನೀಡಿದೆ ಬೆಚ್ಚಿ ಬೀಳಿಸುವ ಸುದ್ದಿ

ನವದೆಹಲಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿ.ಸಿ.ಐ.) ನೀಡಿರುವ ಮಾಹಿತಿ ಆತಂಕ ಮೂಡಿಸುವಂತಿದೆ. ದೇಶದಲ್ಲಿರುವ ನ್ಯಾಯವಾದಿಗಳಲ್ಲಿ ಶೇ. 60 ರಷ್ಟು ಮಂದಿ ನಕಲಿ ಎಂದು ಬಿ.ಸಿ.ಐ. ತಿಳಿಸಿದೆ. ದೇಶದ ನ್ಯಾಯಾಲಯಗಳಲ್ಲಿರುವ Read more…

ಮದ್ಯ ಖರೀದಿಸಲು ಕೊಟ್ಟ 2000 ರೂ. ನಕಲಿ ನೋಟು..!

ನಮ್ಮಲ್ಲಿ ಎಷ್ಟೋ ಜನರಿಗೆ ಇನ್ನೂ ಹೊಸದಾಗಿ ಬಿಡುಗಡೆಯಾಗಿರೋ 2000 ರೂಪಾಯಿ ಸಿಕ್ಕೇ ಇಲ್ಲ. ಅಂಥದ್ರಲ್ಲಿ ತಿರುವಣ್ಣಾಮಲೈನಲ್ಲೊಬ್ಬ ಭೂಪ ಎಣ್ಣೆ ಹೊಡೆಯಲು 2000 ರೂಪಾಯಿ ನೋಟಿನ ಕಲರ್ ಜೆರಾಕ್ಸ್ ಮಾಡಿ Read more…

ಹೊಸ ನೋಟು ಪಡೆಯುವಾಗ ಎಚ್ಚರ! ಮಾರುಕಟ್ಟೆಗೆ ಬಂದಿದೆ ನಕಲಿ ನೋಟು

ಯಾರಾದ್ರೂ ನಿಮಗೆ 2 ಸಾವಿರ ರೂಪಾಯಿ ನೋಟು ನೀಡ್ತಿದ್ದಾರೆಂದ್ರೆ ಸ್ವಲ್ಪ ಎಚ್ಚರವಾಗಿರಿ. ನೋಟನ್ನು ಸರಿಯಾಗಿ ಪರಿಶೀಲಿಸಿಕೊಂಡು ನೋಟು ಪಡೆಯಿರಿ. ಹೊಸ 2 ಸಾವಿರ ಮುಖ ಬೆಲೆಯ ನೋಟುಗಳು ಸರಿಯಾಗಿ Read more…

ಕೊಹ್ಲಿಯಿಂದ್ಲೇ ಕಾರ್ ಖರೀದಿಸಿದ್ದ ನಕಲಿ ಕಾಲ್ ಸೆಂಟರ್ ಕಿಂಗ್ ಪಿನ್

ಥಾಣೆ ಪೊಲೀಸರು ಬಯಲಿಗೆಳೆದ ನಕಲಿ ಕಾಲ್ ಸೆಂಟರ್ ಜಾಲ ವಿರಾಟ್ ಕೊಹ್ಲಿಯನ್ನೂ ಬಿಟ್ಟಿಲ್ಲ. ಇದೀಗ ಬಯಲಾಗಿರೋ ಆಘಾತಕಾರಿ ಮಾಹಿತಿಯೇನೆಂದ್ರೆ ಈ ನಕಲಿ ಕಾಲ್ ಸೆಂಟರ್ ದಂಧೆಯ ಕಿಂಗ್ ಪಿನ್, Read more…

ನಕಲಿ ಗೋ ರಕ್ಷಕರಿಗೆ ಬಿತ್ತು ಕೋಳ

ಗೋ ರಕ್ಷಕರೆಂದು ಹೇಳಿಕೊಂಡು ರಾಜಸ್ಥಾನದಿಂದ ದೆಹಲಿಗೆ ಕುರಿ ಮತ್ತು ಮೇಕೆಗಳನ್ನು ಸಾಗಿಸುತ್ತಿದ್ದವರ ಬಳಿ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ರೇವರಿ ಪೊಲೀಸರು ಬಂಧಿಸಿದ್ದಾರೆ. ರಿಜಿಸ್ಟ್ರೇಶನ್ ಪ್ಲೇಟ್ ಇಲ್ಲದ ಮಹಿಂದ್ರಾ Read more…

ನಕಲಿ ನೋಟಿನ ಬಗ್ಗೆ ಆರ್ ಬಿ ಐ ಎಚ್ಚರಿಕೆ

ಭಾರತದಲ್ಲಿ ಹೆಚ್ಚಾಗುತ್ತಿರುವ ನಕಲಿ ನೋಟುಗಳ ಹಾವಳಿ ತಡೆಗೆ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಸಾವಿರ ಹಾಗೂ ಐದು ನೂರರ ನೋಟುಗಳನ್ನು ಪರಿಶೀಲಿಸಿ ಪಡೆಯುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಸಮಾಜ ವಿರೋಧಿ Read more…

ನಕಲಿ ಕಾಲ್ ಸೆಂಟರ್ ಜಾಲದ ಬೆಚ್ಚಿ ಬೀಳಿಸುವ ರಹಸ್ಯ

ಮುಂಬೈ ನಕಲಿ ಕಾಲ್ ಸೆಂಟರ್ ಜಾಲದ ಒಂದೊಂದೇ ಕರಾಳ ಮುಖಗಳು ಬಯಲಾಗುತ್ತಿವೆ. ನಕಲಿ ಕಾಲ್ ಸೆಂಟರ್ ಜಾಲದ ಒಟ್ಟಾರೆ ವಹಿವಾಟು ಸುಮಾರು 500 ಕೋಟಿ ಅಂತಾ ಥಾಣೆ ಪೊಲೀಸರು Read more…

ಅಮೆಜಾನ್ ನಲ್ಲಿ ವಸ್ತು ಖರೀದಿಸುವ ಮುನ್ನ ಈ ಸುದ್ದಿ ಓದಿ

ಅಮೆಜಾನ್ ನಲ್ಲಿ ಆ್ಯಪಲ್ ಡಿವೈಸ್ ಚಾರ್ಜರ್ ಖರೀದಿ ಮಾಡುವ ಯೋಚನೆಯಲ್ಲಿದ್ದರೆ ಎಚ್ಚೆತ್ತುಕೊಳ್ಳಿ. ಅಮೆಜಾನ್ ವಿರುದ್ಧ ಆ್ಯಪಲ್ ಗಂಭೀರ ಆರೋಪ ಮಾಡಿದೆ. ಅಮೆಜಾನ್ ಮೂಲಕ ಮಾರಾಟವಾಗ್ತಿರುವ ಆ್ಯಪಲ್ ಡಿವೈಸ್ ಚಾರ್ಜರ್ Read more…

ಫೇಸ್ ಬುಕ್ ಬಳಸುವ ಹುಡುಗಿಯರೇ ಎಚ್ಚರ….

ಆತ, ಸುಂದರ ಮಹಿಳೆಯೊಬ್ಬಳ ಫೋಟೋ ಹಾಕಿಕೊಂಡು ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಸಿದ್ದ. ಹುಡುಗಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸೋದು, ಚಾಟ್ ಮಾಡೋದೆ ಅವನ ಕಾಯಕ. ಕೆಲ ದಿನ ಕಳೆದ್ಮೇಲೆ Read more…

ಕಾರಿನಲ್ಲಿತ್ತು ರಾಶಿ, ರಾಶಿ ನೋಟು, ಆದ್ರೇ..

ಕೋಲಾರ: ಇತ್ತೀಚೆಗೆ ಎಲ್ಲಾ ಕಡೆಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಮಾರ್ಕೇಟ್, ಅಂಗಡಿಗಳಲ್ಲಿಯೂ ಗೊತ್ತಿಲ್ಲದೇ, ನಕಲಿ ನೋಟು ಕೈ ಸೇರುತ್ತವೆ. ಕೆಲವೊಂದು ಸಂದರ್ಭದಲ್ಲಿ ಎ.ಟಿ.ಎಂ.ಗಳಲ್ಲೇ, ನಕಲಿ ನೋಟು ಬಂದ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...