alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ನೋಟು ಪ್ರಕರಣದಲ್ಲಿ ಸಿಕ್ಕಿ ಬಿದ್ಲು ಕಿರುತೆರೆ ನಟಿ

ಕೇರಳ ಕಿರುತೆರೆಯ ನಟಿ ಸೂರ್ಯ, ಆಕೆಯ ತಾಯಿ ಹಾಗೂ ಸಹೋದರಿಯನ್ನು ಪೊಲೀಸರು ನಕಲಿ ನೋಟು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿದ್ದಾರೆ. ಕೊಲ್ಲಂನ ಪೊಲೀಸರು ನಿಖರ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ರು. Read more…

ATM ನಲ್ಲಿ ಬಂದ ನೋಟು ಕಂಡು ಗ್ರಾಹಕನಿಗೆ ಶಾಕ್…!

ಕಾನ್ಪುರ್: ಸಾಮಾನ್ಯವಾಗಿ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ನಕಲಿ, ಹರಿದ ನೋಟು ಬರುವುದಿಲ್ಲ. ಆದರೂ ಒಮ್ಮೊಮ್ಮೆ ಅಂತಹ ಘಟನೆಗಳು ನಡೆದಿದೆ. ಅಂತಹುದೇ ಘಟನೆಯೊಂದರ ಮಾಹಿತಿ ಇಲ್ಲಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾರತೀಯ Read more…

ATM ನಲ್ಲಿ ನೋಟು ಪಡೆದ ಗ್ರಾಹಕರಿಗೆ ಬಿಗ್ ಶಾಕ್…!

ಸಾಮಾನ್ಯವಾಗಿ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ನಕಲಿ ನೋಟು ಬರುವುದಿಲ್ಲ. ಹೀಗಿದ್ದರೂ ಒಮ್ಮೊಮ್ಮೆ ಬ್ಯಾಂಕ್, ಎ.ಟಿ.ಎಂ.ನಲ್ಲೇ ನಕಲಿ ನೋಟು ಗ್ರಾಹಕರ ಕೈ ಸೇರಿದ ಅನೇಕ ಘಟನೆ ನಡೆದಿವೆ. ಬರೇಲಿಯಲ್ಲಿನ ಎ.ಟಿ.ಎಂ. ಒಂದರಲ್ಲಿ Read more…

ಹಣದ ರಾಶಿ ಕಂಡು ದಂಗಾದ್ರು ದಾಳಿ ಮಾಡಿದ ಅಧಿಕಾರಿಗಳು…!

ಬೆಳಗಾವಿ: ಬೆಳಗಾವಿ ಎ.ಪಿ.ಎಂ.ಸಿ. ಠಾಣೆ ಪೊಲೀಸರು ಮತ್ತು ಚುನಾವಣೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಚುನಾವಣೆಯ ವೇಳೆ ಮತದಾರರಿಗೆ ಹಂಚಲು ತಯಾರಿಸುತ್ತಿದ್ದ ನಕಲಿ ನೋಟು ವಶಪಡಿಸಿಕೊಂಡಿದ್ದಾರೆ. Read more…

ಶಾಕಿಂಗ್! RBI ಗೆ ಬ್ಯಾಂಕ್ ಮ್ಯಾನೇಜರ್ ಕಳಿಸಿದ್ದಾನೆ ನಕಲಿ ನೋಟು

ನಕಲಿ ನೋಟುಗಳನ್ನು ಗ್ರಾಹಕರಿಂದ ಪಡೆದು ಅದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕಳಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ. ಆರ್ ಬಿ ಐ Read more…

ಹಳ್ಳದಲ್ಲಿ ಬಿದ್ದಿದ್ದ ನೋಟಿಗೆ ಮುಗಿ ಬಿದ್ದ ಜನ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗೋರಬಾಳ ಹಿರೇಹಳ್ಳದಲ್ಲಿ 2000 ರೂ. ಮುಖಬೆಲೆಯ ಸುಮಾರು 500 ನೋಟುಗಳು ಕಂಡು ಬಂದಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋರಬಾಳ ನಾಕಾ Read more…

ATM ನಲ್ಲಿ ಹಣ ಪಡೆಯುವವರಿಗೆ ಶಾಕಿಂಗ್ ನ್ಯೂಸ್…!

ಕಾನ್ಪುರ್: ಇತ್ತೀಚೆಗಂತೂ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಸ್ವಲ್ಪ ಯಾಮಾರಿದ್ರೂ ನಕಲಿ ನೋಟು ಜೇಬು ಸೇರುತ್ತವೆ. ಬ್ಯಾಂಕ್ ನಲ್ಲಿ, ಎ.ಟಿ.ಎಂ.ಗಳಲ್ಲಿಯೇ ನಕಲಿ ನೋಟು ಕಂಡು ಬಂದ ಅನೇಕ ಘಟನೆ Read more…

ಶಿವಮೊಗ್ಗ ಪೊಲೀಸರ ಭರ್ಜರಿ ಬೇಟೆ, ನಕಲಿ ನೋಟು ಸಮೇತ ಇಬ್ಬರು ಅರೆಸ್ಟ್

ಶಿವಮೊಗ್ಗ: ಪಶ್ಚಿಮ ಬಂಗಾಳದಿಂದ ನಕಲಿ ನೋಟುಗಳನ್ನು ತಂದು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಜಿಲ್ಲಾ ಅಪರಾಧ ಪತ್ತೆ ದಳ(DCIB) ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಟಿಪ್ಪುನಗರದ ಅಮ್ಜದ್ ಪಾಷ, ಮೊಹ್ಸಿನ್ ಖಾನ್ Read more…

ಶಾಕಿಂಗ್! ATM ನಲ್ಲೇ ಬಂತು ನಕಲಿ ನೋಟು…!

ಬೆಂಗಳೂರು: ಎ.ಟಿ.ಎಂ.ನಲ್ಲೇ ನಕಲಿ ನೋಟು ಬಂದ ಆಘಾತಕಾರಿ ಘಟನೆ ಆರ್.ಟಿ. ನಗರದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ನಡೆದಿದೆ. ಸುನಂದಾ ಎಂಬುವವರು ಎ.ಟಿ.ಎಂ.ನಿಂದ ಹಣ ಡ್ರಾ ಮಾಡಿದ್ದು, ಅದರಲ್ಲಿ 2000 Read more…

ಎಸ್ ಬಿ ಐ ಎಟಿಎಂನಲ್ಲಿ ಸಿಕ್ತು ನಕಲಿ ನೋಟು

ಭಾರತ-ನೇಪಾಳ ಗಡಿಯ ಬಿಹಾರದ ಸುಪೌಲ್ ಜಿಲ್ಲೆಯ ವೀರ್ಪುರ್ ನ ಎಟಿಎಂನಲ್ಲಿ ನಕಲಿ ನೋಟುಗಳು ಹೊರ ಬರ್ತಿವೆ. ಎಸ್ ಬಿ ಐ ಬ್ಯಾಂಕ್ ಶಾಖೆಯ ಎಟಿಎಂನಲ್ಲಿ ನಕಲಿ ನೋಟು ಹೊರ Read more…

ನೋಟು ನಿಷೇಧದ ಬೆನ್ನಲ್ಲೇ ಶುರುವಾಗಿತ್ತು ನಕಲಿ ನೋಟುಗಳ ಹಾವಳಿ

ಕಪ್ಪು ಹಣ, ನಕಲಿ ನೋಟುಗಳ ಹಾವಳಿ ತಡೆಯಲೆಂದೇ ಕೇಂದ್ರ ಸರ್ಕಾರ ಕಳೆದ ವರ್ಷ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿತ್ತು. ನವೆಂಬರ್ 8ರಂದು ಪ್ರಧಾನಿ ಮೋದಿ Read more…

ಕೋಟ್ಯಾಂತರ ಮೌಲ್ಯದ ನಕಲಿ ನೋಟು ವಶ

ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ವೇಳೆ ಅವರ ಬಳಿ 6 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿವೆ. ಹೆಚ್ಚಿನ Read more…

ಮುರ್ಷಿದಾಬಾದ್ ನಲ್ಲಿ 3 ಲಕ್ಷ ರೂ. ನಕಲಿ ನೋಟು ಪತ್ತೆ

ನಕಲಿ ನೋಟುಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ ಹೊಸ ನೋಟುಗಳನ್ನು ಚಲಾವಣೆಗೆ ತಂದಿದೆ. ಆದ್ರೆ ನಕಲಿ ನೋಟಿನ Read more…

ಮತ್ತೊಂದು ಎಟಿಎಂನಲ್ಲಿ ನಕಲಿ ನೋಟು ಪತ್ತೆ

ಕೆಲ ದಿನಗಳ ಹಿಂದಷ್ಟೇ ದೆಹಲಿಯ ಸಂಗಮ್ ವಿಹಾರ್ ನಲ್ಲಿ ಎಟಿಎಂ ನಿಂದ ಹಣ ಡ್ರಾ ಮಾಡಿದ್ದ ರೋಹಿತ್ ಕುಮಾರ್ ಎಂಬವರಿಗೆ ನಕಲಿ 2000 ರೂ. ನೋಟುಗಳು ಸಿಕ್ಕಿದ್ದವು. ಮೊದಲಿಗೆ Read more…

ಪಾಕಿಸ್ತಾನದಿಂದ ಬರ್ತಿದೆ 2000 ರೂ. ನಕಲಿ ನೋಟು!

ನೆರೆರಾಷ್ಟ್ರ ಪಾಕಿಸ್ತಾನ ಮತ್ತೆ ನಕಲಿ ನೋಟಿನ ದಂಧೆ ಶುರುಮಾಡಿದೆ. ಬಾಂಗ್ಲಾ ಗಡಿಯಿಂದ ಸ್ಮಗ್ಲರ್ ಗಳ ಮೂಲಕ ಭಾರತಕ್ಕೆ 2000 ರೂಪಾಯಿಯ ನಕಲಿ ನೋಟುಗಳನ್ನು ಕಳಿಸ್ತಾ ಇದೆ. ಬಿಎಸ್ಎಫ್ ಹಾಗೂ Read more…

ನಾಸಿಕ್ ನಲ್ಲಿ ಒಂದುವರೆ ಕೋಟಿ ರೂ.ನಕಲಿ ನೋಟು ವಶ

500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ನಿಷೇಧದ ನಂತ್ರವೂ ನಕಲಿ ನೋಟುಗಳ ಹಾವಳಿ ತಪ್ಪಿಲ್ಲ. 2 ಸಾವಿರ ಮುಖ ಬೆಲೆಯ ನಕಲಿ ನೋಟುಗಳು ಮಾರುಕಟ್ಟೆಗೆ ಪ್ರವೇಶ ಮಾಡ್ತಾ Read more…

ಇವರು ಕಳ್ಳನೋಟು ಮಾಡಿದ್ಹೇಗೆ ಗೊತ್ತಾ…?

ಬೆಂಗಳೂರಲ್ಲಿ ಗ್ಲಿಟರ್ ಪೆನ್ ಗಳನ್ನು ಬಳಸಿ ನಾಲ್ವರು ಖದೀಮರು 2000 ರೂಪಾಯಿಯ ನಕಲಿ ನೋಟುಗಳನ್ನು ತಯಾರಿಸಿದ್ದಾರೆ. ನಿನ್ನೆ ಪೊಲೀಸರ ಬಲೆಗೆ ಬೀಳುವ ಮುನ್ನ ಅವರು 8 ಮದ್ಯದಂಗಡಿಗಳಲ್ಲಿ ನಕಲಿ Read more…

ಮನೆಯಲ್ಲಿ ನಕಲಿ ನೋಟು ತಯಾರಿಸ್ತಿದ್ದ ವೈದ್ಯ

ನೋಟು ನಿಷೇಧದ ನಂತ್ರ ಅಪಾರ ಪ್ರಮಾಣದ ಕಪ್ಪು ಹಣ ಸರ್ಕಾರದ ಕೈ ಸೇರ್ತಾ ಇದೆ. ಇದ್ರ ಬೆನ್ನಲ್ಲೇ ನಕಲಿ ನೋಟುಗಳ ಹಾವಳಿ ಜೋರಾಗಿದೆ. 2 ಸಾವಿರ ರೂಪಾಯಿ ಮುಖ Read more…

ಎಟಿಎಂನಲ್ಲಿ ಸಿಕ್ಕಿದೆಯಂತೆ 2000 ರೂ. ನಕಲಿ ನೋಟು !

2000 ರೂಪಾಯಿಯ ಹೊಸ ನೋಟು ಬಿಡುಗಡೆಯಾದ ಬೆನ್ನಲ್ಲೇ ನಕಲಿ ದಂಧೆ ಕೂಡ ಶುರುವಾಗಿತ್ತು. ಕೆಲವರು ನೋಟನ್ನು ಝೆರಾಕ್ಸ್ ಮಾಡಿ ವಂಚಿಸಿದ ಪ್ರಕರಣ ಹಲವೆಡೆ ಬೆಳಕಿಗೆ ಬಂದಿದೆ. ಆದ್ರೆ ಬಿಹಾರದಲ್ಲಿ Read more…

ಹೆಚ್ಚಾಯ್ತು 2000 ರೂಪಾಯಿ ನಕಲಿ ನೋಟಿನ ಹಾವಳಿ

ನೋಟು ನಿಷೇಧದ ನಂತ್ರ 2 ಸಾವಿರ ರೂಪಾಯಿ ಮುಖ ಬೆಲೆಯ ಹೊಸ ನೋಟುಗಳು ಮಾರುಕಟ್ಟೆಗೆ ಬಂದಿವೆ. ಈ ನೋಟುಗಳನ್ನು ನಕಲು ಮಾಡೋದು ಸುಲಭವಲ್ಲ ಎಂಬ ಮಾತುಗಳು ಆರಂಭದಲ್ಲಿ ಕೇಳಿ Read more…

ಬ್ಯಾಂಕ್ ಗಳಲ್ಲಿ ಠೇವಣಿಯಾಗಿದೆ ಕೋಟಿಗಟ್ಟಲೆ ನಕಲಿ ನೋಟು..!

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕು ಅಂತಾನೇ ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದೆ. ಆದ್ರೆ ಸರ್ಕಾರದ ಈ ಪ್ರಯತ್ನ ಯಶಸ್ವಿಯಾಗಲು ಇನ್ನೂ ಬಹಳ ಸಮಯ ಬೇಕಿದೆ. ಇದಕ್ಕೆ ಸಾಕ್ಷಿ ಅಂದ್ರೆ Read more…

ನಕಲಿ ನೋಟು ತಯಾರಿಸಿ ಇವರು ಮಾಡಿದ್ದೇನು ಗೊತ್ತಾ?

ಪಂಜಾಬ್ ನ ಮೊಹಾಲಿಯಲ್ಲಿ ಸುಮಾರು 2 ಕೋಟಿ ನಕಲಿ ನೋಟುಗಳು ಮಾರುಕಟ್ಟೆಗೆ ಬಂದಿವೆ. ಸಹೋದರ-ಸಹೋದರಿಯರಿಬ್ಬರು 2 ಸಾವಿರ ರೂಪಾಯಿ ಹೊಸ ನೋಟನ್ನು ಸ್ಕ್ಯಾನ್ ಮಾಡಿ ನಕಲಿ ನೋಟು ತಯಾರಿಸಿದ್ದಾರೆ. Read more…

2000 ರೂಪಾಯಿ ನಕಲಿ ನೋಟನ್ನು ನೀವೇ ಪತ್ತೆ ಮಾಡಬಹುದು….

2000 ರೂಪಾಯಿ ನೋಟು ಬಿಡುಗಡೆಯಾಗಿದ್ದೇ ತಡ ನಕಲಿ ನೋಟು ಹರಿದಾಡಿದ ಪ್ರಕರಣಗಳು ವರದಿಯಾಗಿವೆ. ಜನಸಾಮಾನ್ಯರು ಮಾತ್ರವಲ್ಲ ಸರ್ಕಾರ ಹಾಗೂ ಆರ್ ಬಿ ಐಗೆ ಕೂಡ ನಕಲಿ ನೋಟುಗಳದ್ದೇ ತಲೆನೋವು. Read more…

2000 ರೂ. ನೋಟಿನ ಫೋಟೋ ಕಾಪಿ ನೀಡಿ ಸಿಕ್ಕಿಬಿದ್ದ

ಇನ್ನೂ 500 ಹಾಗೂ 2 ಸಾವಿರ ಮುಖಬೆಲೆಯ ನೋಟುಗಳು ಸರಿಯಾಗಿ ಜನರ ಕೈ ತಲುಪಿಲ್ಲ. ಆಗ್ಲೇ ನಕಲಿ ನೋಟಿನ ವ್ಯವಹಾರ ಶುರುವಾಗಿದೆ. ಹೊಸದಾಗಿ ಬಂದಿರುವ 2 ಸಾವಿರ ರೂಪಾಯಿ Read more…

ಶಾಲಾ ಮಕ್ಕಳೂ ನಕಲು ಮಾಡಿದ್ದಾರೆ 2000 ರೂಪಾಯಿ ನೋಟು..!

ಕಪ್ಪುಹಣ, ನಕಲಿ ನೋಟುಗಳ ಹಾವಳಿ ನಿಯಂತ್ರಿಸೋಕೆ ಅಂತಾನೇ ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿದೆ. ಆದ್ರೆ ಹೊಸದಾಗಿ ಬಿಡುಗಡೆಯಾದ 2000 ರೂಪಾಯಿಯ ನಕಲಿ ನೋಟುಗಳು Read more…

28 ಕೋಟಿ ರೂಪಾಯಿ ನಕಲಿ ನೋಟು ಪತ್ತೆ..!

ಕಳೆದ ವರ್ಷಕ್ಕೆ ಹೋಲಿಸಿದ್ರೆ ಭಾರತದಲ್ಲಿ ನಕಲಿ ನೋಟು, ನಾಣ್ಯಗಳ ಹಾವಳಿ ಕೊಂಚ ಕಡಿಮೆಯಾಗಿದೆ. ಕೇಂದ್ರ ಸರ್ಕಾರ 6.7 ಲಕ್ಷ ಮೌಲ್ಯದ ನಕಲಿ 5 ಮತ್ತು 10 ರೂಪಾಯಿ ನಾಣ್ಯಗಳನ್ನು Read more…

ನಕಲಿ ನೋಟು ಬದಲಾಯಿಸಲು ಯತ್ನಿಸಿದ ಮಹಿಳೆ ಅರೆಸ್ಟ್

ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊತ್ತಿಯಲ್ಲಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಕಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 65 ವರ್ಷದ ಮಹಿಳೆ ಮರಿಯಮ್ಮ ತಮ್ಮ Read more…

ಆಟೋ ಚಾಲಕನಿಂದ ವಂಚನೆಗೊಳಗಾದ್ಲು ನಟಿ

ಬಾಲಿವುಡ್ ನಲ್ಲಿ ಅವಕಾಶ ಅರಸಿ ಬಂದು ಧಾರಾವಾಹಿಗಳಲ್ಲಿ ಪಾತ್ರ ಗಿಟ್ಟಿಸಿಕೊಂಡಿದ್ದ ಪಶ್ಚಿಮ ಬಂಗಾಳದ ನಟಿಯೊಬ್ಬಳಿಗೆ ಆಟೋ ಚಾಲಕ ಪಂಗನಾಮ ಹಾಕಿದ್ದಾನೆ. ತಾನು ವಂಚನೆಗೊಳಗಾಗಿರುವುದನ್ನು ಅರಿತ ನಟಿ, ಸಾಮಾಜಿಕ ಜಾಲತಾಣ Read more…

ನೋಟುಗಳು ಮಾತ್ರವಲ್ಲ ಕಾಯಿನ್ ಗಳೂ ನಕಲಿ..!

ನಕಲಿ ನೋಟುಗಳ ಚಲಾವಣೆಯಾಗುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ನಕಲಿ ನೋಟು ತಯಾರಿಕಾ ಜಾಲವನ್ನು ಬೇಧಿಸಿರುವ ಪೊಲೀಸರು ಹಲವರನ್ನು ಬಂಧಿಸಿದ್ದರೂ ನಕಲಿ ನೋಟುಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಕೆಲವೊಮ್ಮೆ Read more…

ಇನ್ಮುಂದೆ ನಕಲಿ ನೋಟು ಎಲ್ಲಿ ಸಿಗ್ತು ಕೇಳುತ್ತೆ ಬ್ಯಾಂಕ್

ನಕಲಿ ನೋಟ್ ಎಲ್ಲಿ ಸಿಗ್ತು ಅಂತಾ ಬ್ಯಾಂಕ್ ಕೌಂಟರ್ ನಲ್ಲಿ ಕೇಳಿದ್ರೆ ಆಶ್ಚರ್ಯಪಡಬೇಡಿ. ಎರಡು ಮೂರು ನೋಟು ಸಿಕ್ಕರೆ ಬ್ಯಾಂಕ್ ಈ ಪ್ರಶ್ನೆಯನ್ನು ಕೇಳಿಯೇ ಕೇಳುತ್ತೆ. ನೋಟ್ ಎಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...