alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿಯಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ

ನವರಾತ್ರಿ ಹಬ್ಬದಲ್ಲಿ ಬಹಳ ಶ್ರದ್ಧೆಯಿಂದ ದೇವಿಯ ಪೂಜೆಯನ್ನು ಮಾಡಲಾಗುತ್ತೆ. 9 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಅನೇಕ ಫಲ- ಪುಷ್ಪಗಳಿಂದ ದೇವಿಯ ಅಲಂಕಾರವನ್ನು ಮಾಡುವುದು ಸಂಪ್ರದಾಯದಲ್ಲಿದೆ. ಹಾಗೆಯೇ Read more…

ಮುಂದಾಗುವ ಸುಖ- ದುಃಖದ ಮುನ್ಸೂಚನೆ ನೀಡುತ್ತೆ ದೇಹ

ಕಣ್ಣಿನ ರೆಪ್ಪೆ ಬಡಿದುಕೊಳ್ತಿದ್ದಂತೆ ಕೆಲವರು ಆತಂಕಕ್ಕೊಳಗಾಗ್ತಾರೆ. ಮುಂದೇನೋ ಆಗೋದಿದೆ ಎನ್ನುತ್ತಾರೆ. ಆದ್ರೆ ಇಂಟರ್ ನೆಟ್ ಯುಗದಲ್ಲಿ ಇದರ ಬಗ್ಗೆ ಹೇಳಿದ್ರೆ ಅನೇಕರು ನಂಬೋದಿಲ್ಲ. ಇದಕ್ಕೂ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ Read more…

ಬಹುಬೇಗ ಮದುವೆಯಾಗಲು ಹೀಗೆ ಮಾಡಿ

ಮದುವೆಯ ಋತು ಶುರುವಾಗಿದೆ. ಒಬ್ಬರು ಇಬ್ಬರಾಗುವ ಕಾಲ ಇದು. ಗಟ್ಟಿಮೇಳ ಮೊಳಗುತ್ತಿದೆ. ಅದ್ಧೂರಿ ಮದುವೆಯಿಂದ ಹಿಡಿದು ಸರಳ ಮದುವೆಗಳು ನಡೆಯುತ್ತಲಿದೆ. ಆದ್ರೆ ಕಂಕಣ ಕೂಡಿ ಬರದೆ ದೇವರ ಮೊರೆ Read more…

ಬೆಲೆ ಏರಿಕೆ ಬಿಸಿಯಲ್ಲೂ ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿ

ನಾಳೆ ವರ ಮಹಾಲಕ್ಷ್ಮಿ ಹಬ್ಬ. ಹೆಂಗೆಳೆಯರು ಇವತ್ತೇ ಹಬ್ಬಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ತಿದ್ದಾರೆ. ಹೂವು-ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ಆದ್ರೆ ಈ ಬಾರಿ ವರಮಹಾಲಕ್ಷ್ಮಿ ಸಡಗರಕ್ಕೆ ಬೆಲೆ ಏರಿಕೆಯ Read more…

ತಂಪು ಕನ್ನಡಕ ಫ್ಯಾಷನ್ ಗಷ್ಟೇ ಅಲ್ಲ….

ಹೊಸ ಹೊಸ ಮಾದರಿಯ ತಂಪು ಕನ್ನಡಕಗಳು ಮಾರುಕಟ್ಟೆಗೆ ಬರ್ತಾನೇ ಇರ್ತವೆ. ನಾವು ಯುವಿ ರಕ್ಷಣೆ ಬಗ್ಗೆ ಕೇರ್ ಮಾಡದೆ ನಮಗಿಷ್ಟವಾದ ಕೂಲಿಂಗ್ ಗ್ಲಾಸ್ ಕೊಳ್ಳೋದು ಸಾಮಾನ್ಯ. ಸನ್ ಗ್ಲಾಸ್ Read more…

ಪುನರ್ಜನ್ಮದ ನಂಬಿಕೆಗೆ ಸಿರಿವಂತರು ಕಟ್ಟುತ್ತಿದ್ದಾರೆ 71 ಲಕ್ಷ ರೂಪಾಯಿ…!

ಹುಟ್ಟಿದ ಮೇಲೆ ಸಾವು ಶತಸಿದ್ಧ. ಅದೇ ರೀತಿ ಜಗತ್ತಿನಲ್ಲಿ ಪುನರ್ಜನ್ಮವನ್ನು ನಂಬುವಂತಾ ಅನೇಕ ಜನರಿದ್ದಾರೆ. ಅವರ ನಂಬಿಕೆಗೆ ಅನುಗುಣವಾಗಿ ನಡೆಯುತ್ತಿರೋ ವೈದ್ಯಕೀಯ ಸಂಶೋಧನೆ ಈಗ ತುಂಬಾನೇ ಮಹತ್ವ ಪಡೆದುಕೊಳ್ತಿದೆ. Read more…

ಸೆಕ್ಸ್ ವೇಳೆ ಒಳ ಉಡುಪು ಧರಿಸ್ತಾರೆ ಇಲ್ಲಿನ ಜನ

ಪ್ರಪಂಚದಾದ್ಯಂತ ಜನರು ಸುಖ ದಾಂಪತ್ಯ ಜೀವನಕ್ಕೆ ಸೆಕ್ಸ್ ಅಗತ್ಯ ಎಂಬುದನ್ನು ಒಪ್ಪಿಕೊಳ್ತಾರೆ. ಆದ್ರೆ ಬೇರೆ ಬೇರೆ ದೇಶಗಳಲ್ಲಿ ಸೆಕ್ಸ್ ಗೆ ಸಂಬಂಧಿಸಿದ ನಂಬಿಕೆಗಳು ಮಾತ್ರ ಚಿತ್ರ-ವಿಚಿತ್ರವಾಗಿವೆ. ಕೆಲವೊಂದು ದೇಶಗಳಲ್ಲಿ Read more…

ಸ್ನೇಹಕ್ಕೆ ಮುಳುವಾಗದಿರಲಿ ಈ ಕೆಲಸ

ಸುಂದರ ಸಂಬಂಧಗಳಲ್ಲಿ ಸ್ನೇಹ ಸಂಬಂಧ ಕೂಡ ಒಂದು. ಸ್ನೇಹಿತನಿಲ್ಲದ ಜೀವನದಲ್ಲಿ ಆನಂದವಿರಲು ಸಾಧ್ಯವಿಲ್ಲ. ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭ. ಆದ್ರೆ ಸ್ನೇಹವನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಸ್ನೇಹದ ಮಧ್ಯೆ ಬರುವ Read more…

ಅಧಿಕ ಮಾಸದಲ್ಲಿ ಧನ ಪ್ರಾಪ್ತಿಗೆ ಇಲ್ಲಿದೆ ಉಪಾಯ

ಅಧಿಕಮಾಸವನ್ನು ಪುರುಷೋತ್ತಮ ಮಾಸವೆಂದು ಕರೆಯಲಾಗುತ್ತದೆ.ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ ಬರುತ್ತದೆ. ಶ್ರೀಮದ್ಭವತ್ ಪುರಾಣದಲ್ಲಿ ಈ ಮಾಸಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಅಧಿಕಮಾಸದಲ್ಲಿ ಧರ್ಮ-ಕರ್ಮ ಮಾಡಲಾಗುತ್ತದೆ. ಅಧಿಕಮಾಸದಲ್ಲಿ ಯಾರ ಪೂಜೆ Read more…

ಸೆಕ್ಸ್ ಗೆ ಸಂಬಂಧಿಸಿದ ಈ ಸಲಹೆಗಳನ್ನು ಎಂದೂ ನಂಬಬೇಡಿ

ಸೆಕ್ಸ್ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗ. ಸುಖ ದಾಂಪತ್ಯಕ್ಕೆ ಇದು ಅತ್ಯಗತ್ಯ. ಲೈಂಗಿಕ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳಿವೆ. ಆ ನಂಬಿಕೆ, ಸಲಹೆ ಎಲ್ಲರ ಜೀವನಕ್ಕೂ ಅನ್ವಯವಾಗಬೇಕೆಂದಿಲ್ಲ. ಸೆಕ್ಸ್, Read more…

ಅದೃಷ್ಟ ಲಕ್ಷ್ಮೀ ಒಲಿಯಬೇಕೆಂದರೇ ಇವುಗಳನ್ನು ಪಾಲಿಸಿ

ಸಾಮಾನ್ಯವಾಗಿ ಈಗಿನ ಕಾಲದ ಮಹಿಳೆಯರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಆಸಕ್ತಿ ಕಡಿಮೆ. ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ ಒಂದಿಷ್ಟು Read more…

ಪ್ರಯಾಣಕ್ಕೂ ಮುನ್ನ ಅವಶ್ಯವಾಗಿ ಮಾಡ್ತಾರೆ ಈ ಕೆಲಸ

ರೈಲು ಪ್ರಯಾಣ ಇರಲಿ, ಇಲ್ಲ ಬಸ್ ಪ್ರಯಾಣ ಇರಲಿ ಅಥವಾ ವಿಮಾನ ಪ್ರಯಾಣವೇ ಆಗಿರಲಿ. ದೂರ ಪ್ರಯಾಣ ಬೆಳೆಸಲು ಮನೆಯಿಂದ ಹೊರಡುವ ಮುನ್ನ ಪ್ರಯಾಣ ಸುಖಕರವಾಗಿರಲೆಂದು ಎಲ್ಲರೂ ಬಯಸುತ್ತಾರೆ. Read more…

ಮನೆಯಲ್ಲಿ ಶಂಖವಿದ್ದರೆ ಈ ವಿಷಯದ ಬಗ್ಗೆ ಗಮನವಿರಲಿ

ಹಿಂದೂ ಧರ್ಮದ ಪ್ರಕಾರ ಮನೆಯಲ್ಲಿ ಶಂಖ ಇರಲೇಬೇಕು. ಇದರಿಂದ ಸುಖ, ಸಮೃದ್ಧಿ ಸಿಗುತ್ತೆ ಎಂಬ ನಂಬಿಕೆ ಇದೆ. ಆದರೆ ಶಂಖ ಇರುವ ಮನೆಯವರು ಈ 8 ಅಂಶಗಳನ್ನು ಗಮನದಲ್ಲಿಡಲೇಬೇಕು. Read more…

ನೂರು ಮಾತಿಗೆ ಸಮ ಒಂದು ಮುತ್ತು

ಕೆನ್ನೆಗೊಂದು, ಗಲ್ಲಕೊಂದು, ತುಟಿಗೊಂದು ಸಿಹಿ ಮುತ್ತು. ಯಸ್ ಚಿಕ್ಕವರಿಂದ ಹಿಡಿದು ಮುದುಕರ ತನಕ ಎಲ್ಲರೂ ತಮ್ಮ ಪ್ರೀತಿಯನ್ನು ಸಿಹಿ ಮುತ್ತಿನ ಮೂಲಕ ವ್ಯಕ್ತಪಡಿಸ್ತಾರೆ. ಈ ಮುತ್ತಿನ ಮತ್ತೇ ಹಾಗೆ. Read more…

ವಿಚಿತ್ರವಾದರೂ ಇದು ಸತ್ಯ…!

ಮಕ್ಕಳ ಮದುವೆಯಲ್ಲಿ ತಂದೆ- ತಾಯಿಗೆ ಮಹತ್ವದ ಸ್ಥಾನ. ಭಾರತದಲ್ಲಿ ವರನ ತಂದೆ ಗತ್ತೇ ಬೇರೆ. ಆದರೆ ಚೀನಾದಲ್ಲಿ ಮಗನ ಮದುವೆಯಂದು ತಂದೆ ಗುಲಾಮಗಿರಿ ಮಾಡಬೇಕು. ಹೌದು, ವಿಚಿತ್ರವಾದ್ರೂ ಇದು Read more…

ಸುರಕ್ಷಿತ ಸೆಕ್ಸ್ ಗೆ ಎರಡು ಕಾಂಡೋಮ್ ಒಳ್ಳೆಯದು…!?

ಲೈಂಗಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಈಗ್ಲೂ ನಮ್ಮಲ್ಲಿ ನಿಷೇಧಿತ ವಿಷ್ಯ. ಸೆಕ್ಸ್ ಬಗ್ಗೆ ಅನೇಕ ನಂಬಿಕೆಗಳಿವೆ. ಸೆಕ್ಸ್ ಬಗ್ಗೆ ಜ್ಞಾನವಿಲ್ಲದ ಹಾಗೂ ಅನುಭವವಿಲ್ಲದ ಅನೇಕರು ಈಗ್ಲೂ ಆ Read more…

ಅತಿಥಿಗೆ ತಣ್ಣನೆ ನೀರು ನೀಡಿದ್ರೆ ದೂರವಾಗುತ್ತೆ ದೋಷ

ದೇವರ ಪೂಜೆ ಜೊತೆಗೆ ಕೆಲವೊಂದು ನಂಬಿಕೆಗಳು ಅನಾದಿ ಕಾಲದಿಂದ ನಡೆದುಕೊಂಡು ಬಂದಿವೆ. ಈ ಮೂಲಕ ಕೂಡ ಭಗವಂತನನ್ನು ಪ್ರಸನ್ನಗೊಳಿಸಬಹುದು. ಮನೆಗೆ ಅತಿಥಿ ಬಂದಾಗ ಅವರಿಗೆ ಅವಶ್ಯವಾಗಿ ತಣ್ಣನೆ ನೀರನ್ನು Read more…

ಮುಟ್ಟಿಗೆ ಸಂಬಂಧಿಸಿದ ಈ ವಿಷ್ಯ ನಿಮಗೂ ತಿಳಿದಿರಲಿ

ಮುಟ್ಟು ಮಹಿಳೆಯರಿಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ಮುಟ್ಟಿನ ಸಮಯದಲ್ಲಿ ನೋವು ತಿಂದ್ರೆ ಮತ್ತೆ ಕೆಲವರು ಹೆಚ್ಚು ರಕ್ತಸ್ರಾವದಿಂದ ಬಳಲ್ತಾರೆ. ಈ ಮುಟ್ಟಿನ ಬಗ್ಗೆ ಅನಾದಿ ಕಾಲದಿಂದಲೂ Read more…

ಈ ಗ್ರಾಮದಲ್ಲಿ ಮಕ್ಕಳ ಹೆರಿಗೆ ನಿಷಿದ್ಧ

ಮದುವೆಯಾದ ದಂಪತಿಗೆ ಕುಟುಂಬಸ್ಥರಿಂದ ಹಿಡಿದು ಊರಿನ ಹಿರಿಯರೆಲ್ಲ ಕೇಳುವ ಒಂದೇ ಪ್ರಶ್ನೆ ಮಗು ಯಾವಾಗ? ಮದುವೆಯಾದ ಒಂದು ವರ್ಷದೊಳಗೆ ಮನೆಯಲ್ಲಿ ಮಗುವಿನ ಧ್ವನಿ ಕೇಳಲು ಹಿರಿಯರು ಹಾತೊರೆಯುತ್ತಾರೆ. ಆದ್ರೆ Read more…

ಮಕ್ಕಳು ಅಚಾನಕ್ ಪೊರಕೆ ಕೈನಲ್ಲಿ ಹಿಡಿದ್ರೆ ಏನರ್ಥ ಗೊತ್ತಾ…?

ಮನೆಯ ಸ್ವಚ್ಛತೆಗೂ ಲಕ್ಷ್ಮಿಗೂ ಸಂಬಂಧವಿದೆ. ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆಯಿದೆ. ಮನೆ ಸ್ವಚ್ಛ ಮಾಡುವ ಪೊರಕೆಗೆ ದೇವಿ ಸ್ಥಾನವನ್ನು ನೀಡಲಾಗಿದೆ. ಮನೆಯಲ್ಲಿ ಪೊರಕೆ ಹೇಗಿಡಬೇಕು ಎನ್ನುವುದ್ರಿಂದ ಹಿಡಿದು Read more…

ದೇವಿ ಲಕ್ಷ್ಮಿಗೆ ಅಪ್ರಿಯ ಈ ಕೆಲಸ

ಪ್ರತಿಯೊಬ್ಬ ವ್ಯಕ್ತಿಯೂ ಖುಷಿ ಜೀವನವನ್ನು ಬಯಸುತ್ತಾನೆ. ಇದಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಾನೆ. ಆದ್ರೂ ಲಕ್ಷ್ಮಿ ಒಲಿಯುವುದಿಲ್ಲ. ಮಾಡಿದ ಕೆಲಸಕ್ಕೆ ತಕ್ಕ ಫಲ ಸಿಗುವುದಿಲ್ಲ. ಸಂಕಷ್ಟ ನಿವಾರಣೆಯಾಗುವುದಿಲ್ಲ. ಇದಕ್ಕೆ ನಾವು Read more…

ಧಾರ್ಮಿಕ ವ್ಯಕ್ತಿಗಳಿಗೆ ಹೆಚ್ಚಿರುತ್ತೆ ಪೋರ್ನ್ ನೋಡುವ ಚಟ?

ಆನ್ಲೈನ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಶ್ಚಾತ್ಯ ದೇಶದಲ್ಲಿ ಈ ಹಿಂದೆ ನಡೆದ ಅಧ್ಯಯನವೊಂದು ಆಶ್ಚರ್ಯಕರ ವಿಷಯವನ್ನು ಹೊರಹಾಕಿದೆ. ಧಾರ್ಮಿಕ ವ್ಯಕ್ತಿಗಳು ಹೆಚ್ಚಾಗಿ ಪೋರ್ನೋಗ್ರಫಿ ವ್ಯಸನಕ್ಕೆ Read more…

ಯಾರಾದ್ರೂ ನೆನಪಿಸಿಕೊಂಡಾಗ ಬರುತ್ತೆ ಅಂದ್ಕೊಂಡ್ರಾ ಬಿಕ್ಕಳಿಕೆ..?

ನಮಗೆ ಬಿಕ್ಕಳಿಗೆ ಬಂದಾಗಲೆಲ್ಲ ಯಾರೋ ನಿನ್ನ ನೆನಪು ಮಾಡಿಕೊಳ್ತಿದ್ದಾರೆ ಅಂತಾ ಅಜ್ಜಿ ಹೇಳ್ತಾ ಇದ್ರು. ಇದು ನಿಜಾನಾ? ಅಸಲಿಗೆ ಬಿಕ್ಕಳಿಕೆ ಬರೋದ್ಯಾಕೆ ಅನ್ನೋದಕ್ಕೆ ನಾವ್ ಉತ್ತರ ಹೇಳ್ತೀವಿ. ನಂಬಿಕೆಗಳ Read more…

ಇಲ್ಲಿ ಹಾವಿನಿಂದ ಕಚ್ಚಿಸಿಕೊಳ್ತಾರೆ ಭಕ್ತರು..!

ಹಾವು ಅಂದ್ರೆ ಹೆದರಿ ಮಾರು ದೂರ ಓಡುವವರೇ ಹೆಚ್ಚು. ಆದ್ರೆ ರಾಜಸ್ತಾನದಲ್ಲಿ ಭಕ್ತರು ಹಾವಿನಿಂದ ಕಚ್ಚಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಇಲ್ಲಿನ ವೀರ್ ತೇಜಾ ದೇವಾಲಯದಲ್ಲಿ ಹಾವಿನ ಹಬ್ಬ Read more…

ನೀರಿನ ಮೇಲೆ ತೇಲುತ್ತಿದೆ 45 ಕೆ.ಜಿ. ಯ ಕಲ್ಲು !

ಹರಿಯಾಣಾದ ಭಿವಾನಿ ಜಿಲ್ಲೆಯಲ್ಲಿ ಕಂಡು ಬಂದ ಕಲ್ಲು ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿತ್ತು. ಏಕೆಂದರೆ ಬರೋಬ್ಬರಿ 45 ಕೆ.ಜಿ. ತೂಗುವ ಈ ಕಲ್ಲು ನೀರಿನ ಮೇಲೆ ತೇಲುತ್ತಿತ್ತು.  ಈ ಕಲ್ಲನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...