alex Certify
ಕನ್ನಡ ದುನಿಯಾ       Mobile App
       

Kannada Duniya

ಚೆನ್ನೈಗೆ ವಾಪಸ್ ಆಗ್ತಿರೋ ಖುಷಿಯನ್ನು ಹೀಗೆ ಹಂಚಿಕೊಂಡ್ರು ಧೋನಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ತಮ್ಮ ಹೊಸ ಮನೆಯಲ್ಲಿ ವಾಸವಾಗಿದ್ದಾರೆ. ವೆಸ್ಟ್ ಇಂಡೀಸ್ ಸರಣಿ ಮುಗಿಸಿ ಭಾರತಕ್ಕೆ ವಾಪಸ್ ಆಗಿರುವ ಧೋನಿ ಸದ್ಯ ರಾಂಚಿಯಲ್ಲಿದ್ದಾರೆ. Read more…

ಬರ್ತ್ ಡೇ ಬಾಯ್ ಧೋನಿ ಯಾಕೆ ಟ್ಯಾಟೂ ಹಾಕಿಸಿಕೊಂಡಿಲ್ಲ ಗೊತ್ತಾ?

ವಿರಾಟ್ ಕೊಹ್ಲಿ, ಶಿಖರ್ ಧವನ್, ಉಮೇಶ್ ಯಾದವ್ ಸೇರಿದಂತೆ ಟೀಂ ಇಂಡಿಯಾದ ಅನೇಕ  ಆಟಗಾರರ ಮೈಮೇಲೆ ವೆರೈಟಿ ವೆರೈಟಿ ಟ್ಯಾಟೂಗಳನ್ನು ನೀವು ನೋಡಿರುತ್ತೀರಾ. ಆದ್ರೆ ಮಾಜಿ ನಾಯಕ ಎಂ.ಎಸ್. Read more…

ಸಚಿನ್, ರಾಹುಲ್, ಧೋನಿಗೆ ಮೀಸೆ ಮೂಡಿದಾಗ….

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಹೀನಾಯವಾಗಿ ಸೋತಿದ್ದಕ್ಕೆ ಕೆಲ ಅಭಿಮಾನಿಗಳು ಬೇಸರಗೊಂಡು ಅತಿರೇಖದ ವರ್ತನೆ ತೋರಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ Read more…

ಕುಟುಂಬಕ್ಕಿಂತ ದೇಶಕ್ಕೆ ಮೊದಲ ಸ್ಥಾನ ನೀಡಿ ಭೇಷ್ ಎನಿಸಿಕೊಂಡ ಜಡೇಜಾ

ಒಬ್ಬ ಪುರುಷನ ಜೀವನದಲ್ಲಿ ತಂದೆಯಾಗೋದು ಅತ್ಯಂದ ಸಂತೋಷದ ಕ್ಷಣ. ತನ್ನ ಮಗು ಈ ಪ್ರಪಂಚಕ್ಕೆ ಬಂದಿದೆ ಎಂದಾಗ ಅದನ್ನು ಎತ್ತಿ ಮುದ್ದಾಡಬೇಕೆಂಬ ಬಯಕೆ ಸಾಮಾನ್ಯವಾಗಿ ಎಲ್ಲ ಪುರುಷರಿಗೂ ಇರುತ್ತೆ. Read more…

ಬದಲಾಗಿದೆ ಧೋನಿ ಮನೆ ಮುಂದೆ ಕಾದಿದ್ದ ಅಭಿಮಾನಿಯ ಅದೃಷ್ಟ

ಈ ಬಾರಿ ಐಪಿಎಲ್ ಆರಂಭದ ಸಮಯದಲ್ಲಿ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿ ಹೆಚ್ಚು ಚರ್ಚೆಯಲ್ಲಿದ್ದ ಆಟಗಾರರೆಂದ್ರೆ ಸ್ಟೀವ್ ಸ್ಮಿತ್, ಎಂ.ಎಸ್.ಧೋನಿ ಹಾಗೂ ಬೆನ್ ಸ್ಟೋಕ್ಸ್. ಪುಣೆ ತಂಡದ ಓಪನರ್ Read more…

ಧೋನಿಯಲ್ಲ, ‘ಮಹೇಂದ್ರ ಬಾಹುಬಲಿ’….

ದೇಶದಾದ್ಯಂತ ಐಪಿಎಲ್ ಜ್ವರ ಜೋರಾಗಿದೆ. ಆದ್ರೆ ‘ಬಾಹುಬಲಿ-2’ ಅಬ್ಬರದಲ್ಲಿ ಕ್ರಿಕೆಟ್ ಕೊಂಚ ಮಂಕಾಗಿರೋದಂತೂ ಸುಳ್ಳಲ್ಲ. ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡಿದ್ದ ಬಾಹುಬಲಿ, ಬಾಕ್ಸ್ ಆಫೀಸ್ ನಲ್ಲಿ 1000 Read more…

ಟ್ವಿಟ್ಟರ್ ನಲ್ಲಿ ಧೋನಿ ರಹಸ್ಯ ಬಿಚ್ಚಿಟ್ಟ ಲಲಿತ್ ಮೋದಿ..!

ಇಂಡಿಯನ್ ಪ್ರೀಮಿಯರ್ ಲೀಗ್ ನ ಮಾಜಿ ಆಯುಕ್ತ ಲಲಿತ್ ಮೋದಿ, ಮಹೇಂದ್ರ ಸಿಂಗ್ ಧೋನಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಎನ್.ಶ್ರೀನಿವಾಸನ್ ಅವರ ‘ಇಂಡಿಯಾ ಸಿಮೆಂಟ್ಸ್’ ಕಂಪನಿಯಲ್ಲಿ ಉದ್ಯೋಗಿಯಾಗಿ Read more…

ಕೊಹ್ಲಿ, ಧೋನಿಯನ್ನು ಟಾರ್ಗೆಟ್ ಮಾಡಿದ KRK

ಚೆನ್ನಾಗಿ ಆಡಿದ್ರೆ ಟೀಂ ಇಂಡಿಯಾ ಆಟಗಾರರನ್ನು ಅಭಿಮಾನಿಗಳು ಹಾಡಿ ಹೊಗಳ್ತಾರೆ. ತಂಡ ಸೋತಾಗ, ಆಟಗಾರರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇದ್ದಾಗಲೆಲ್ಲ ಅಭಿಮಾನಿಗಳು ಅವರ ಮೇಲೆ ಕೋಪ ತೋರಿಸೋದು Read more…

ವೈರಲ್ ಆಗಿದೆ ಎಂ.ಎಸ್. ಧೋನಿಯ ಈ ವಿಡಿಯೋ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳತೆಗೆ ಹೆಸರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತಮ್ಮ ಬಾಲ್ಯದ ಗೆಳೆಯರನ್ನು ಕರೆಸಿಕೊಂಡು ಪಾರ್ಟಿ ನೀಡಿದ್ದ ಧೋನಿ ಈಗ ಮತ್ತೊಮ್ಮೆ Read more…

ಧೋನಿ ಟೀಕಾಕಾರರಿಗೆ ಎಚ್ಚರಿಕೆ ನೀಡಿದ ರಿಕಿ

ಕಳೆದ ಕೆಲವು ಪಂದ್ಯಗಳಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಉತ್ತಮ ಪ್ರದರ್ಶನ ತೋರಿಲ್ಲ. ಇದು ವಿಮರ್ಶಕರ ಟೀಕೆಗೆ ಕಾರಣವಾಗಿದೆ. ಈ ಮಧ್ಯೆ ಆಸ್ಟ್ರೇಲಿಯಾ ಮಾಜಿ ನಾಯಕ Read more…

‘ಟೀಕಾಕಾರರಿಗೆ ಧೋನಿ ಬ್ಯಾಟ್ ನಿಂದ್ಲೇ ಉತ್ತರಿಸ್ತಾರೆ’

ಐಪಿಎಲ್ 10ನೇ ಆವೃತ್ತಿಯಲ್ಲಿ ಕಳಪೆ ಫಾರ್ಮ್ ನಿಂದಾಗಿ ಮಹೇಂದ್ರ ಸಿಂಗ್ ಧೋನಿ ಟೀಕಾಕಾರರ ಕೆಂಗಣ್ಣಿಗೆ ತುತ್ತಾಗ್ತಿದ್ದಾರೆ. ಧೋನಿ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಇದೀಗ ಬಾಲಿವುಡ್ ನಟ ಸುಶಾಂತ್ Read more…

ಧೋನಿ ಬಗ್ಗೆ ಗಂಗೂಲಿ ಅಚ್ಚರಿಯ ಹೇಳಿಕೆ…!

ಮಹೇಂದ್ರ ಸಿಂಗ್ ಧೋನಿ ಅದ್ಭುತ ಟಿ-20 ಆಟಗಾರನಲ್ಲ ಅನ್ನೋದು ಮಾಜಿ ನಾಯಕ ಸೌರವ್ ಗಂಗೂಲಿ ಅವರ ಅಭಿಪ್ರಾಯ. ಧೋನಿ ಏಕದಿನ ಪಂದ್ಯಗಳ ಚಾಂಪಿಯನ್, ಆದ್ರೆ ಟಿ-20ಯಲ್ಲೂ ಧೋನಿ ಒಳ್ಳೆಯ Read more…

ಧೋನಿ ಪರ ಪತ್ನಿ ಸಾಕ್ಷಿ ‘ಬ್ಯಾಟಿಂಗ್’

ಮಹೇಂದ್ರ ಸಿಂಗ್ ಧೋನಿ ಸದ್ಯ ರೈಸಿಂಗ್ ಪುಣೆ ಸೂಪರ್ ಗೇಂಟ್ಸ್ ತಂಡದ ಪರ ಐಪಿಎಲ್ ನಲ್ಲಿ ಆಡ್ತಿದ್ದಾರೆ. ಆದ್ರೆ ಧೋನಿ ಪತ್ನಿ ಸಾಕ್ಷಿ ಹಳೆ ಫ್ರಾಂಚೈಸಿಯಾದ ಚೆನ್ನೈ ಸೂಪರ್ Read more…

ಡ್ರೆಸ್ಸಿಂಗ್ ರೂಮ್ನಲ್ಲಿ ಧೋನಿ ಭಲ್ಲೆ ಭಲ್ಲೆ

ರೈಸಿಂಗ್ ಪುಣೆ ಸೂಪರ್ ಗೇಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಸಹೋದರ ಹರ್ಷ ಗೋಯೆಂಕಾ ಹಾಗೂ ಧೋನಿ ಮಧ್ಯೆ ಟ್ವಿಟ್ಟರ್ ಸಮರ ನಡೆದಿತ್ತು. ತಂಡದ ಮಾಲೀಕರು ಹಾಗೂ Read more…

ಧೋನಿ ಆಧಾರ್ ಅರ್ಜಿ ಬಹಿರಂಗ: ಸಚಿವರಿಗೆ ಸಾಕ್ಷಿ ಟ್ವೀಟ್

ಯಾವುದೇ ವ್ಯಕ್ತಿಯ ವೈಯಕ್ತಿಕ ದಾಖಲೆಗಳನ್ನು ಬಹಿರಂಗಪಡಿಸುವಂತಿಲ್ಲ. ಆದ್ರೆ CSCE ಗವರ್ನೆನ್ಸ್ ಸರ್ವೀಸ್ ಮಹೇಂದ್ರ ಸಿಂಗ್ ಧೋನಿ ಅವರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿದೆ. ಧೋನಿ ಆಧಾರ್ ಕಾರ್ಡ್ ಗಾಗಿ ಬೆರಳಚ್ಚು Read more…

ದೆಹಲಿ ಹೋಟೆಲ್ ನಲ್ಲಿ ಧೋನಿ ಮೊಬೈಲ್ ಗಾಯಬ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಮೊಬೈಲ್ ಕಳೆದು ಹೋಗಿದೆಯಂತೆ. ದೆಹಲಿಯ ಫೈವ್ ಸ್ಟಾರ್ ಹೋಟೆಲ್ ದ್ವಾರಕಾದಲ್ಲಿ ಧೋನಿ ಮೊಬೈಲ್ ಗಾಯಬ್ ಆಗಿದೆ. ಈ ಬಗ್ಗೆ Read more…

‘ಧೋನಿ ಪಾಲಿಗೆ ಚಾಂಪಿಯನ್ಸ್ ಟ್ರೋಫಿ ನಿರ್ಣಾಯಕ’

ಭಾರತದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಭವಿಷ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರ್ಧಾರವಾಗಲಿದೆ ಅಂತಾ ಅವರ ಬಾಲ್ಯದ ತರಬೇತುದಾರ ಕೇಶವ್ ಬ್ಯಾನರ್ಜಿ ಹೇಳಿದ್ದಾರೆ. ಸದ್ಯ ಧೋನಿ Read more…

3ನೇ ಟೆಸ್ಟ್ ಗೂ ಮುನ್ನವೇ ಅಲರ್ಟ್ ಆಗಿದ್ದಾರೆ ಧೋನಿ

ಬೆಂಗಳೂರಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಪಂದ್ಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಉಭಯ ತಂಡಗಳ ಆಟಗಾರರ ಸ್ಲೆಡ್ಜಿಂಗ್ ಹಾಗೂ ಇತರ ವಿವಾದಗಳಿಂದ್ಲೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಅದ್ಭುತ Read more…

ಧೋನಿಯ ಹೊಸ ಲುಕ್ ನೋಡಿ ಅಭಿಮಾನಿಗಳಿಗೆ ಶಾಕ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯುವಕರ ಪಾಲಿಗೆ ಸ್ಟೈಲ್ ಐಕಾನ್. ಧೋನಿಯಂತೆ ಕಾಣಬೇಕು ಅನ್ನೋ ಆಸೆಯಲ್ಲಿ ಎಷ್ಟೋ ಮಂದಿ ಅವರ ರೀತಿಯಲ್ಲೇ ಹೇರ್ ಸ್ಟೈಲ್, Read more…

ಪುಣೆ ನಾಯಕತ್ವದಿಂದ ಧೋನಿ ಕೈಬಿಟ್ಟಿದ್ದಕ್ಕೆ ಸೆಹ್ವಾಗ್ ಸಂತಸ..!

ಐಪಿಎಲ್ ನ ‘ರೈಸಿಂಗ್ ಪುಣೆ ಸೂಪರ್ ಜೈಂಟ್ಸ್’ ತಂಡದ ನಾಯಕತ್ವದಿಂದ ಮಹೇಂದ್ರ ಸಿಂಗ್ ಧೋನಿಯವರನ್ನು ತೆಗೆದುಹಾಕಲಾಗಿದೆ. ಐಪಿಲ್ ಹರಾಜಿಗೂ ಒಂದು ದಿನ ಮುನ್ನ ಈ ನಿರ್ಧಾರ ಕೈಗೊಂಡಿದ್ದ ಪುಣೆ Read more…

‘ಪುಣೆ ಸೂಪರ್ ಜೈಂಟ್ಸ್’ ನಾಯಕತ್ವದಿಂದ ಧೋನಿ ಔಟ್

ಇತ್ತೀಚೆಗಷ್ಟೆ ಟೀಂ ಇಂಡಿಯಾ ಏಕದಿನ ನಾಯಕತ್ವ ತ್ಯಜಿಸಿದ್ದ ಮಹೇಂದ್ರ ಸಿಂಗ್ ಧೋನಿಗೆ ಐಪಿಎಲ್ ನಲ್ಲೂ ಕ್ಯಾಪ್ಟನ್ಸಿ ಕೈತಪ್ಪಿದೆ. ಧೋನಿಯನ್ನು ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ತೆಗೆದುಹಾಕಲಾಗಿದೆ. ಆಸ್ಟ್ರೇಲಿಯಾ Read more…

ಮುದ್ದು ಮಗಳ ಜೊತೆ ಮಗುವಾದ ಧೋನಿ….

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರೋ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ದೋನಿ ಈಗ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಧೋನಿ ಟೆಸ್ಟ್ ಪಂದ್ಯದಿಂದ ನಿವೃತ್ತಿ Read more…

ಧೋನಿಗೆ ಟೀಂ ಇಂಡಿಯಾದ ಪ್ರೀತಿಯ ಕಾಣಿಕೆ

ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಆಟಗಾರರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಗೌರವಿಸಿದ್ದಾರೆ. ಧೋನಿಯ ಅದ್ಭುತ ನಾಯಕತ್ವವನ್ನು ಕೊಂಡಾಡಿದ ಆಟಗಾರರು ಅವರಿಗೆ ವಿಶಿಷ್ಟ ನೆನಪಿನ Read more…

ನಾಯಕ ಸ್ಥಾನದಲ್ಲಿ ನಿಂತು ಕರ್ತವ್ಯ ನಿಭಾಯಿಸಿದ ಧೋನಿ

ಇಂಗ್ಲೆಂಡ್ ವಿರುದ್ಧ ಎರಡು ಏಕದಿನ ಪಂದ್ಯಗಳಲ್ಲಿ ಜಯಸಾಧಿಸಿ ಸರಣಿ ತನ್ನದಾಗಿಸಿಕೊಂಡಿರುವ ಟೀಂ ಇಂಡಿಯಾ ಮೂರನೇ ಪಂದ್ಯಕ್ಕೆ ಸಿದ್ಧವಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಮೂರನೇ ಏಕದಿನ ಪಂದ್ಯ ಇಂದು Read more…

ಧೋನಿ-ಯುವಿ ಆಟ ನೋಡಿ ಶಾರುಖ್ ಹೇಳಿದ್ದೇನು?

ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಎಂ.ಎಸ್. ಧೋನಿ ಹಾಗೂ ಯುವರಾಜ್ ಸಿಂಗ್ ಅಬ್ಬರಿಸಿದ್ದಾರೆ. ಯುವಿ ಹಾಗೂ ಧೋನಿ ಆಟಕ್ಕೆ ಕ್ರಿಕೆಟ್ ಪ್ರೇಮಿಗಳು Read more…

6 ವರ್ಷದ ಬಳಿಕ ಯುವಿ ಬ್ಯಾಟಿನಿಂದ ಸಿಡಿದ ಸೆಂಚುರಿ

ತಮ್ಮ ಮೇಲೆ ನಾಯಕ ವಿರಾಟ್ ಕೊಹ್ಲಿ ಇಟ್ಟಿದ್ದ ಭರವಸೆಯನ್ನು ಯುವರಾಜ್ ಸಿಂಗ್ ನಿಜ ಮಾಡಿದ್ದಾರೆ. ಅದ್ಭುತ ಶತಕದ ಮೂಲಕ ತಮ್ಮ ಅನುಭವ ಹಾಗೂ ಬ್ಯಾಟಿಂಗ್ ಕೌಶಲ್ಯವನ್ನು ಮತ್ತೊಮ್ಮೆ ಸಾಬೀತು Read more…

ಧೋನಿಯನ್ನು ರಾವಣನಿಗೆ ಹೋಲಿಸಿದ ಯುವಿ ತಂದೆ

ಮೂರು ವರ್ಷಗಳ ನಂತರ ಯುವರಾಜ್ ಸಿಂಗ್ ಭಾರತ ಏಕದಿನ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಜನವರಿ 15ರಂದು ಪುಣೆಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ. Read more…

ವೈರಲ್ ಆಗಿದೆ ಯುವಿ ನಡೆಸಿಕೊಟ್ಟ ಧೋನಿ ಸಂದರ್ಶನ

ಮಹೇಂದ್ರ ಸಿಂಗ್ ಧೋನಿ ಭಾರವಾದ ಮನಸ್ಸಿನಿಂದ್ಲೇ ಟೀಂ ಇಂಡಿಯಾದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಆದ್ರೆ ತಮ್ಮನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದ ಆಕ್ರಮಣಕಾರಿ ಆಟವನ್ನು ಮುಂದುವರಿಸುವುದಾಗಿ ಅಭಿಮಾನಿಗಳಿಗೆ Read more…

ಮೈದಾನದಲ್ಲೇ ಆತಂಕ ಸೃಷ್ಠಿಸಿದ ಎಂ.ಎಸ್. ಧೋನಿ ಫ್ಯಾನ್

ಮುಂಬೈ: ಟೀಂ ಇಂಡಿಯಾ ಸೀಮಿತ ಓವರ್ ಪಂದ್ಯಗಳ ನಾಯಕ ಮಹೇಂದ್ರ ಸಿಂಗ್ ಧೋನಿ, ಇಂದು ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ನಾಯಕನಾಗಿ ಕಡೆ ಪಂದ್ಯವಾಡಿದ್ದಾರೆ. ಭಾರತ ಎ ಹಾಗೂ ಇಂಗ್ಲೆಂಡ್ Read more…

ಸ್ವ ಇಚ್ಛೆಯಿಂದ ನಾಯಕತ್ವ ತ್ಯಜಿಸಿಲ್ಲ ಧೋನಿ

ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ನಾಯಕತ್ವ ತ್ಯಜಿಸಿದ್ದು ಅಭಿಮಾನಿಗಳಿಗೆ ಬಹುದೊಡ್ಡ ಆಘಾತ ತಂದಿತ್ತು. ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದು ಅವರ ಸ್ವಯಂ ನಿರ್ಧಾರ ಅಂತಾನೇ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...