alex Certify ಧೋನಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಗೆ ವಿದಾಯ ಹೇಳಿದ ಎಂಎಸ್ ಧೋನಿ ಕೊಡುಗೆ ಸ್ಮರಿಸಿದ ಸಚಿನ್ ತೆಂಡೂಲ್ಕರ್ ಭಾವುಕ

ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ ಗೆ Read more…

ಬಹಿರಂಗವಾಯ್ತು ನಿವೃತ್ತಿ ಕುರಿತಾಗಿ ಧೋನಿ ಅಚ್ಚರಿಯ ಹೇಳಿಕೆ

ರನ್ನಿಂಗ್ ನಲ್ಲಿ ನನ್ನನ್ನು ಮೀರಿಸುವವರು ಬರುವವರೆಗೆ ನಿವೃತ್ತಿ ಹೊಂದುವುದಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ Read more…

ಐಪಿಎಲ್ ಗೆ ಅಭ್ಯಾಸ ಶುರು ಮಾಡಿದ ʼಕೂಲ್ ಕ್ಯಾಪ್ಟನ್ʼ

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅನೇಕ ದಿನಗಳಿಂದ ಕ್ರಿಕೆಟ್ ಮೈದಾನಕ್ಕೆ ಇಳಿದಿಲ್ಲ. ಆದ್ರೆ ಮೈದಾನಕ್ಕೆ ಮರಳುವ ಸಿದ್ಧತೆಯನ್ನು ಮಾತ್ರ ನಿರಂತರವಾಗಿ ಮಾಡ್ತಿದ್ದಾರೆ. ಸದ್ಯ ಧೋನಿ ಐಪಿಎಲ್‌ಗೆ Read more…

ಧೋನಿ ಟೀಂಗೆ ನಡೆಯಲಿದೆ ಕೊರೊನಾ ಪರೀಕ್ಷೆ

ಐಪಿಎಲ್ ಗೆ ದಿನಗಣನೆ ಶುರುವಾಗ್ತಿದ್ದಂತೆ ಎಲ್ಲ ತಂಡಗಳ ತಯಾರಿ ನಿಧಾನವಾಗಿ ಶುರುವಾಗ್ತಿದೆ. ಈ ವಾರ ಐಪಿಎಲ್ ಮತ್ತು ಫ್ರಾಂಚೈಸಿಗಳ ನಡುವೆ ಸಭೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಐಪಿಎಲ್ ತಂಡಗಳಿಗೆ Read more…

ಧೋನಿ ‘ಟೀಂ’ಗೆ ಹೊಡೆತ ನೀಡಿದ ಬಿಸಿಸಿಐ

ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ಶುರುವಾಗ್ತಿದೆ. ಬಿಸಿಸಿಐಗೆ ಭಾರತ ಸರ್ಕಾರದ ಅನುಮೋದನೆ ದೊರೆತಿದೆ. ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಐಪಿಎಲ್‌ಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ Read more…

ಟೀಂ ಇಂಡಿಯಾದ ಮುಂದಿನ ಧೋನಿ ಯಾರಾಗ್ತಾರೆ ಗೊತ್ತಾ…?

ಓಪನರ್ ರೋಹಿತ್ ಶರ್ಮಾ ಮುಂದಿನ ಎಂ.ಎಸ್. ಧೋನಿ ಎಂದು ಭಾರತದ ಹಿರಿಯ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ. ಇಬ್ಬರ ಮಧ್ಯೆ ಇರುವ ಸಾಮ್ಯತೆಯ ಆಧಾರದ ಮೇಲೆ ಸುರೇಶ್ ರೈನಾ Read more…

ಧೋನಿ ಜೊತೆಗಿನ ಹಳೆಯ ನೆನಪು ಮೆಲುಕು ಹಾಕಿದ ಗಂಭೀರ್..!

ಧೋನಿ ಹಾಗೂ ಗೌತಮ್ ಗಂಭೀರ್ ಒಳ್ಳೆಯ ಸ್ನೇಹಿತರು ಎಂಬುದು ಗೊತ್ತೇ ಇದೆ. ಅದೇ ರೀತಿ ಧೋನಿ – ಗಂಭೀರ್ ಇಬ್ಬರು ರೂಂ ಮೇಟ್ ಕೂಡ ಹೌದು. ಇದೀಗ ಧೋನಿ Read more…

ಜಾಹೀರಾತಿನಲ್ಲಿ ಕೋಟಿ ಗಳಿಸುವ ಧೋನಿ ಕೈಗೊಂಡಿದ್ದಾರೆ ಈ ಮಹತ್ವದ ನಿರ್ಧಾರ..!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಕೊರೊನಾ ಹಿನ್ನಲೆಯಲ್ಲಿ ಮನೆಯಲ್ಲಿರುವ ಧೋನಿ ಯಾವುದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಬಾಲ್ಯದ ಆಪ್ತ Read more…

ಧೋನಿ ನಿವೃತ್ತಿ ಗುಟ್ಟು ಬಿಟ್ಟುಕೊಟ್ಟ ಮ್ಯಾನೇಜರ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ ಧೋನಿ ನಿವೃತ್ತಿ ಬಗ್ಗೆ ಕಳೆದ ಒಂದು ವರ್ಷದಿಂದ ಚರ್ಚೆಯಾಗ್ತಿದೆ. 2019ರ ವಿಶ್ವಕಪ್ ನಂತ್ರ ಧೋನಿ ನಿವೃತ್ತಿ ಘೋಷಣೆ ಮಾಡ್ತಾರೆ ಎಂಬ Read more…

ಧೋನಿ ಹುಟ್ಟುಹಬ್ಬಕ್ಕೆ ಸುಂದರ ಉಡುಗೊರೆ ನೀಡಿದ ಮಗಳು

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಹಿಡಿದು ಗಣ್ಯರವರೆಗೆ ಎಲ್ಲರೂ ಶುಭಕೋರಿದ್ದಾರೆ. ಆದ್ರೆ ಧೋನಿ ಮಗಳು ಜೀವಾ ವಿಶೇಷ ಉಡುಗೊರೆ Read more…

ಸುಶಾಂತ್ ನೆನಪಲ್ಲಿ ಧೋನಿ ಅಭಿಮಾನಿಗಳು ಮಾಡಿರುವ ವಿಡಿಯೋ ವೈರಲ್

ಅಕಾಲಿಕ ಮರಣಕ್ಕೆ ತುತ್ತಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನೆನಪು ಇನ್ನೂ ಮಾಸಿಲ್ಲ. ಅದರಲ್ಲೂ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟಿದ ದಿನವಾದ ಸೋಮವಾರ, Read more…

ಹೇಗಿದೆ ಗೊತ್ತಾ ಧೋನಿ ಫಾರ್ಮ್ ಹೌಸ್…?

ಸದ್ಯ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ತಂಡದಲ್ಲಿ ಆಡುತ್ತಿಲ್ಲ. ಆದರೂ ದೇಶದ ಜನರ ಪ್ರೀತಿ ಒಮ್ಮಿಂದೊಮ್ಮೆಲೆ ಉಕ್ಕೇರಿದೆ. ಏಕೆ ಗೊತ್ತೆ ? ಧೋನಿ ಅಂಥದ್ದೇನು ಮಾಡಿದ್ದಾರೆ  ಅಂತೀರಾ…? ಕ್ರಿಕೆಟ್ Read more…

ಟ್ರಾಕ್ಟರ್ ಖರೀದಿಸಿದ ಧೋನಿಯನ್ನು ಕೊಂಡಾಡಿದ ಆನಂದ್ ಮಹೀಂದ್ರಾ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ‌ ಮಹೇಂದ್ರ ಸಿಂಗ್ ಧೋನಿ ಎಷ್ಟು ಡೌನ್ ಟು ಅರ್ಥ್ ಗೊತ್ತೆ….? ಸಾಕಷ್ಟು ಐಷಾರಾಮಿ ಕಾರು, ಬೈಕ್ ಹೊಂದಿರುವ ಮಾಹಿ, ಜಾರ್ಖಂಡ್ ನ Read more…

ಟ್ರಾಕ್ಟರ್ ಚಲಾಯಿಸಿದ ಎಂ.ಎಸ್. ಧೋನಿ…!

ಕ್ಯಾಪ್ಟನ್ ಕೂಲ್ ಎಂದೇ ಹೆಸರು ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ 2019ರ ವಿಶ್ವಕಪ್ ನಂತರ 1 ವರ್ಷದಿಂದ ಕ್ರಿಕೆಟ್‌ ಗೆ ಧೋನಿ ಎಂಟ್ರಿ Read more…

ಬೆಡ್ ರೂಮಿನಲ್ಲಿ ಧೋನಿ ಏನು ಮಾಡ್ತಾರೆ ಗೊತ್ತಾ…?

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದಾರೆ. ಅವರ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸಾಕ್ಷಿ ಆಗಾಗ್ಗೆ ಮಾಹಿಯ ವೀಡಿಯೊಗಳನ್ನು Read more…

ಧೋನಿ ನಿವೃತ್ತಿ ಸುದ್ದಿ ಬಗ್ಗೆ ಸಾಕ್ಷಿ ಹೇಳಿದ್ದೇನು….?

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯಾವಾಗ ನಿವೃತ್ತಿ ಘೋಷಣೆ ಮಾಡ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಈ ಮಧ್ಯೆ ಟ್ವಿಟರ್ ನಲ್ಲಿ ಧೋನಿ ನಿವೃತ್ತಿ Read more…

ಲಾಕ್ ಡೌನ್ ವೇಳೆ ಧೋನಿಯ ಹೊಸ ಲುಕ್ ವೈರಲ್

ದೇಶದಲ್ಲಿ ಸತತ 2 ತಿಂಗಳಿಂದ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲ ಪಾರ್ಲರ್, ಕ್ಷೌರದಂಗಡಿಗಳು ಬಾಗಿಲು ಮುಚ್ಚಿವೆ. ಇದ್ರಿಂದಾಗಿ ಅನೇಕರ ತಲೆಗೂದಲು, ಗಡ್ಡ ಉದ್ದುದ್ದವಾಗಿ ಬೆಳೆಯುತ್ತಿದೆ. Read more…

ಧೋನಿ ಬೆರಳು ಕಚ್ಚಿದ ಪತ್ನಿ ಸಾಕ್ಷಿ…!

ಕೊರೊನಾ ವೈರಸ್ ಹಿನ್ನಲೆಯಲ್ಲಿ ಕ್ರಿಕೆಟ್ ಸಂಪೂರ್ಣ ನಿಂತಿದೆ. ಕ್ರಿಕೆಟ್ ಆಟಗಾರರು ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...