alex Certify
ಕನ್ನಡ ದುನಿಯಾ       Mobile App
       

Kannada Duniya

ರೋಡ್ ರೋಮಿಯೋಗೆ ಬುದ್ದಿ ಕಲಿಸಿದ ಮಹಿಳೆಯರು

ಉಡುಪಿ:ಯುವತಿಯರು, ಮಹಿಳೆಯರನ್ನು ಚುಡಾಯಿಸಿದ ಯುವಕನಿಗೆ ಗ್ರಾಮದ ಮಹಿಳೆಯರೆಲ್ಲ ಸೇರಿ ಕರೆಂಟ್ ಕಂಬಕ್ಕೆ ಕಟ್ಟಿಹಾಕಿ ಹೊಡೆದ ಘಟನೆ ಉಡುಪಿಯಲ್ಲಿ ನಡೆದಿದೆ. ಕುಂದಾಪುರದ ಎಲ್‍ಐಸಿ ಕಾಲೋನಿಯ ಜಾವೇದ್ ಪ್ರತಿ ದಿನ ದಾರಿಯಲ್ಲಿ Read more…

ಸಂಬಂಧದ ಕತೆ ಕಟ್ಟಿದ್ದವನಿಗೆ ಯುವತಿಯಿಂದ ಗೂಸಾ

ರಾಜಸ್ಥಾನದಲ್ಲಿ ಕಿರುಕುಳ ನೀಡುತ್ತಿದ್ದ ಪುಂಡನಿಗೆ ಯುವತಿಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ್ದು, ಈ ದೃಶ್ಯ ಸದ್ಯ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡ್ತಾ ಇದೆ. ಯುವಕನ ಕಿರುಕುಳದಿಂದ ರೋಸತ್ತು ಹೋಗಿದ್ದ ಯುವತಿ Read more…

ಮಹಿಳೆಗೆ ಕರೆ ಮಾಡಿ ನಿಂದಿಸಿದವನಿಗೆ ಧರ್ಮದೇಟು

ದಾವಣಗೆರೆ: ಫೋನ್ ಕರೆ ಮಾಡಿ ದಂಪತಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಗೆ, ಧರ್ಮದೇಟು ನೀಡಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರದ ಪಿ.ಬಿ. ರಸ್ತೆಯಲ್ಲಿ ನಡೆದಿದೆ. ಗ್ಯಾರೇಜ್ ಕಾವಲುಗಾರ ಜಾವೀದ್ Read more…

ಮಹಿಳೆಯರ ಮೈ ಸವರಿದ ಡೋಂಗಿಬಾಬಾಗೆ ಧರ್ಮದೇಟು

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ ಡೋಂಗಿಬಾಬಾಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಮತ್ತೋಡು ಗ್ರಾಮದ ಲೋಕೇಶ್ ಜನರಿಂದ ಏಟು ತಿಂದವ. ಚಾಲಕನಾಗಿದ್ದ ಲೋಕೇಶ್ ತಾನು ದೇವಮಾನವನೆಂದು ಹೇಳಿಕೊಂಡು Read more…

ಸುಮ್ಮನಿರಲಾರದೆ ಅಶ್ಲೀಲ ಫೋಟೋ ತೋರಿಸಿ ಒದೆ ತಿಂದ

ಬಸ್ ನಲ್ಲಿದ್ದ ಮಹಿಳೆಯರಿಗೆ ಮೊಬೈಲ್ ನಲ್ಲಿ ಅಶ್ಲೀಲ ಫೋಟೋ ತೋರಿಸಿ ವ್ಯಕ್ತಿಯೊಬ್ಬ ಒದೆ ತಿಂದಿದ್ದಾನೆ. ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಂಧೋರ್ ನಿಂದ ಉಜ್ಜೈನಿಗೆ ಹೋಗ್ತಿದ್ದ ಬಸ್ ನಲ್ಲಿದ್ದ ಯುವಕನೊಬ್ಬ Read more…

ದೇಗುಲದಲ್ಲೇ ಕಾಮುಕನಿಂದ ನೀಚಕೃತ್ಯ

ದಾವಣಗೆರೆ: ದೇಗುಲದಲ್ಲಿಯೇ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ದಾವಣಗೆರೆಯ ಜಾಲಿನಗರದಲ್ಲಿ ನಡೆದಿದೆ. 19 ವರ್ಷದ ಕಾಮುಕ ಮೊಬೈಲ್ ಕೊಡಿಸುವುದಾಗಿ ಅಪ್ರಾಪ್ತೆಯನ್ನು Read more…

ಕಿರಿಕ್ ಪಾರ್ಟಿಗೆ ಬಿತ್ತು ಧರ್ಮದೇಟು

ಬೆಳಗಾವಿ: ಸಂಚಾರದಟ್ಟಣೆಯ ರಸ್ತೆಯಲ್ಲಿ ಬೈಕ್ ಅಡ್ಡ ನಿಲ್ಲಿಸಿ, ಕಿರಿಕ್ ಮಾಡಿದ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ನಾಗರಮುನ್ನೋಳಿಯಲ್ಲಿ ನಡೆದಿದೆ. ಮದ್ಯ ಸೇವನೆ ಮಾಡಿದ್ದ Read more…

ವಿಧವೆ ಮೇಲೆ ಕಣ್ಣು ಹಾಕಿದವನಿಗೆ ಸಿಕ್ಕಿದ್ದೇನು ಗೊತ್ತಾ..?

ತುಮಕೂರು: ಆಕೆ ಪತಿಯನ್ನು ಕಳೆದುಕೊಂಡಿದ್ದ ಮಹಿಳೆ. ನಿತ್ಯವೂ ಆಕೆಗೆ ಕಾಮುಕನೊಬ್ಬ ಕಾಟ ಕೊಡುತ್ತಿದ್ದರಿಂದ ಮನನೊಂದಿದ್ದಾಳೆ. ತನ್ನ ಸಂಕಷ್ಟವನ್ನು ಸಂಬಂಧಿಕರ ಬಳಿ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಆಗಿದ್ದೇನು? ಮುಂದೆ ಓದಿ. ವಿಧವೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...