alex Certify
ಕನ್ನಡ ದುನಿಯಾ       Mobile App
       

Kannada Duniya

ಗೋಡೆಯ ಬಣ್ಣ ನಿಮ್ಮ ಅದೃಷ್ಟದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಗೊತ್ತಾ…?

ಮನೆಗೊಂದು ಹೊಸ ರೂಪ ನೀಡಲು ಅನೇಕ ಮಂದಿ ತಮ್ಮ ಮನೆಯ ಬಣ್ಣವನ್ನು ಪದೇ ಪದೇ ಬದಲಾಯಿಸುತ್ತಿರುತ್ತಾರೆ. ಮನೆಯ ಗೋಡೆಗೆ ಬಳಿಯುವ ಬಣ್ಣ ಕೂಡ ನಿಮ್ಮ ಜೀವನದ ಮೇಲೆ ಪ್ರಭಾವ Read more…

ಪ್ರೀತಿ ಗಳಿಸಲು ಶುಕ್ರವಾರ ಮಾಡಿ ಈ ಕೆಲಸ

ಶುಕ್ರಗ್ರಹ ಪ್ರಕಾಶಮಾನವಾದ ಗ್ರಹ. ಹಾಗೆ ಪ್ರೀತಿಯ ಸಂಕೇತ. ಶುಕ್ರಗ್ರಹ ದೋಷಕ್ಕೊಳಗಾದವರು ಬಿಳಿ ಬಣ್ಣದ ಕುದುರೆಯನ್ನು ದಾನ ಮಾಡಬೇಕು. ವರ್ಣರಂಜಿತ ಬಟ್ಟೆ, ರೇಷ್ಮೆ ಬಟ್ಟೆ,ತುಪ್ಪ, ಸುಗಂಧ, ಸಕ್ಕರೆ, ಖಾದ್ಯ ತೈಲ, Read more…

ಮನೆಯ ಈ ಎಲ್ಲ ಸಮಸ್ಯೆಗೆ ಕಾರಣವಾಗ್ತಾರೆ ಪೂರ್ವಜರು

ಮನೆಯಲ್ಲಿ ಎಲ್ಲ ಸರಿಯಾಗಿದ್ರೂ ಕೆಲವು ಸಮಸ್ಯೆಗಳು ಮಾತ್ರ ಬಿಡುವುದಿಲ್ಲ. ಪ್ರಾರ್ಥನೆ, ಪೂಜೆ ನಡೆಸಿದ್ರೂ ಕಿರಿಕಿರಿ ತಪ್ಪುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಅದ್ರಲ್ಲಿ ಪೂರ್ವಜರ ಕೋಪ ಕೂಡ ಒಂದು. ಪೂರ್ವಜರು Read more…

ಮಂಗಳ ದೋಷದ ನೆಪ ಹೇಳಿ 4 ವರ್ಷದಿಂದ ಅತ್ಯಾಚಾರವೆಸಗ್ತಿದ್ದ ಚಿಕ್ಕಪ್ಪ

ಸೋದರ ಸಂಬಂಧಿ ಮಂಗಳ ದೋಷ ನಿವಾರಣೆ ಹೆಸರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 23 ವರ್ಷದ ಯುವತಿಗೆ Read more…

ಬಡತನ, ಸಂಕಷ್ಟಕ್ಕೆ ಕಾರಣವಾಗುತ್ತೆ ಮನೆಯಲ್ಲಿರುವ ವಸ್ತು

ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗೋದಿಲ್ಲ. ಪದೇ ಪದೇ ಅಸಫಲತೆ ಕಾಡುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಅಶುಭ ಫಲಕ್ಕೆ ಕಾರಣವಾಗುತ್ತವೆ. ಬಡತನ ಹೊಡೆದೋಡಿಸಿ ಸಫಲತೆ ಪ್ರಾಪ್ತಿಗೆ Read more…

ಖರ್ಚು ಕಡಿಮೆ ಮಾಡಲು ಬಳಸಿ ಈ ವಾಸ್ತು ಟಿಪ್ಸ್

ಕೈ ತುಂಬ ಸಂಬಳ ಬರುತ್ತೆ ಆದ್ರೆ ಮನೆಯಲ್ಲಿ ಲಕ್ಷ್ಮಿ ಮಾತ್ರ ನೆಲೆಸೋದಿಲ್ಲ. ಬಂದ ಸಂಬಳವೆಲ್ಲ ಸಾಲ ತೀರಿಸಲು ಖರ್ಚಾಗುತ್ತದೆ. ಮತ್ತೆ ತಿಂಗಳ ಕೊನೆಯಲ್ಲಿ ಸಾಲ ಮಾಡಬೇಕಾಗುತ್ತದೆ ಅಂತಾ ಅನೇಕರು Read more…

ಗ್ರಹಣ ಕಾಲದಲ್ಲಿ ಮಾಡಬೇಡಿ ಈ ಕೆಲಸ

ಇಂದು ಶತಮಾನದ ದೀರ್ಘ ಚಂದ್ರಗ್ರಹಣ ಸಂಭವಿಸುತ್ತಿದೆ. ಜುಲೈ 27 ರ ರಾತ್ರಿ 11 ಗಂಟೆ 54 ನಿಮಿಷ 2 ಸೆಕೆಂಡ್ ಗೆ ಸಂಭವಿಸುವ ಈ ಗ್ರಹಣವನ್ನು ಭಾರತೀಯರು ವೀಕ್ಷಿಸಬಹುದಾಗಿದೆ. Read more…

ಸ್ವಸ್ತಿಕ ರಚನೆ ವೇಳೆ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ

ಪ್ರತಿ ಶುಭ ಕಾರ್ಯದ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ. ಗಣೇಶನ ಸಂಕೇತ ಸ್ವಸ್ತಿಕ್ ಚಿಹ್ನೆಯನ್ನು ರಚಿಸಲಾಗುತ್ತದೆ. ಸ್ವಸ್ತಿಕ ರಚಿಸುವುದ್ರಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ Read more…

ದಾಂಪತ್ಯ ಗಟ್ಟಿಯಾಗಿರಲು ಅನುಸರಿಸಿ ಜ್ಯೋತಿಷ್ಯದ ಈ ಉಪಾಯ

ಪತಿ-ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲವಾದ್ರೆ ದಾಂಪತ್ಯ ರುಚಿ ಕಳೆದುಕೊಳ್ಳುತ್ತದೆ. ನಿಧಾನವಾಗಿ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ದೋಷಗಳಿಂದಲೂ ದಂಪತಿ ಬೇರೆಯಾಗ್ತಾರೆ. ಒಬ್ಬರ ಜಾತಕದಲ್ಲಿ ಗ್ರಹ Read more…

ದೇವಾನುದೇವತೆಗಳನ್ನು ಆಕರ್ಷಿಸುತ್ತೆ ಗಂಗಾ ಜಲದ ಈ ಒಂದು ಉಪಾಯ

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯಗಳು ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು Read more…

ದಾಂಪತ್ಯದ ಬಿರುಕಿಗೆ ಕಾರಣವಾಗುತ್ತೆ ಈ ದೋಷ

ಪತಿ-ಪತ್ನಿ ಮಧ್ಯೆ ಸಣ್ಣ ಪುಟ್ಟ ಜಗಳಗಳಾಗೋದು ಸಾಮಾನ್ಯ ಸಂಗತಿ. ಆದ್ರೆ ಗಲಾಟೆ ಮತ್ತೆ ಮತ್ತೆ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ದಾಂಪತ್ಯದಲ್ಲಿ ಪ್ರೀತಿ ಕಾಣೆಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಸದಾ ಮನೆಯಲ್ಲಿ ಈ ವಸ್ತುಗಳಿದ್ದರೆ ಎದುರಾಗಲ್ಲ ಹಣದ ಅಭಾವ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳು ಅವಶ್ಯವಾಗಿ ಇರಬೇಕು. ಈ ವಸ್ತುಗಳು ಮನೆಯಲ್ಲಿದ್ದರೆ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ಈ ವಸ್ತುಗಳಿದ್ದರೆ Read more…

ದಾಂಪತ್ಯ ಜೀವನವನ್ನು ಗಟ್ಟಿಗೊಳಿಸುತ್ತೆ ಈ ಉಪಾಯ

ದಂಪತಿ ನಡುವೆ ಸಣ್ಣಪುಟ್ಟ ಸಮಸ್ಯೆ ಸಾಮಾನ್ಯ. ಹಿಂದಿನ ಕಾಲದಲ್ಲಿ ಒಟ್ಟು ಕುಟುಂಬ ಪದ್ಧತಿ ಜಾರಿಯಲ್ಲಿತ್ತು. ದಂಪತಿ ಜಗಳ ಬೆಡ್ ರೂಮಿನಲ್ಲಿಯೇ ಮುಗಿಯುತ್ತಿತ್ತು. ಈಗ ಸಣ್ಣ ಕುಟುಂಬ. ಸಹನಶಕ್ತಿ ಕಡಿಮೆಯಾಗ್ತಿದೆ. Read more…

ಮನೆ ಒಡೆಯದೇ ಹೀಗೆ ನಿವಾರಿಸಿ ವಾಸ್ತುದೋಷ

ವಾಸ್ತುದೋಷದಿಂದ ಸುಖ-ಸಮೃದ್ಧಿ ನಾಶವಾಗುತ್ತದೆ. ಕುಟುಂಬದಲ್ಲಿ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ವಾಸ್ತುದೋಷವಿದೆ ಎನ್ನುವ ಕಾರಣಕ್ಕೆ ಜನರು ಮನೆ ಒಡೆಯಲೂ ಮುಂದಾಗ್ತಾರೆ. ಆದ್ರೆ ಮನೆ ಒಡೆಯಬೇಕಾಗಿಲ್ಲ. ಕೆಲ ಸರಳ ಉಪಾಯಗಳನ್ನು ಅನುಸರಿಸಿ Read more…

ಮುಖ್ಯ ದ್ವಾರದ ಬಳಿ ಈ ಕೆಲಸ ಮಾಡಿದ್ರೆ ದುಷ್ಟರ ಕಣ್ಣು ಬೀಳಲ್ಲ

ಮನೆಯಲ್ಲಿ ಎಷ್ಟೇ ಬಾಗಿಲಿರಲಿ. ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರ ಬಹಳ ಪ್ರಮುಖವಾಗುತ್ತದೆ. ಕೆಟ್ಟ ದೃಷ್ಟಿಗಳಿಂದ ಹಾಗೂ ಕೆಟ್ಟ ಶಕ್ತಿಗಳಿಂದ ಮನೆಯನ್ನು Read more…

ಗ್ರಹಣದ ವೇಳೆ ಗರ್ಭಿಣಿಯರು ಮಾಡಬೇಡಿ ಈ ಕೆಲಸ

ಜನವರಿ 31 ರಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣದ ಬಗ್ಗೆ ಜನರಲ್ಲಿ ಉತ್ಸಾಹವಿದೆ. ಆದ್ರೆ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಚಂದ್ರ ಗ್ರಹಣದ ಪ್ರಭಾವ 108 ದಿನವಿರಲಿದೆ. ಹಾಗಾಗಿ Read more…

ಸ್ತ್ರೀ ಅಥವಾ ಪುರುಷ ಸ್ನಾನ ಮಾಡದೆ ಮಾಡಿ ಈ ಕೆಲಸ

ಜಾತಕದಲ್ಲಿ ಒಂಭತ್ತು ಗ್ರಹಗಳಲ್ಲಿ ಯಾವುದೇ ಗ್ರಹ ದೋಷವಿದ್ದರೂ ದೇವಾನುದೇವತೆಗಳ ಕೃಪೆ ಸಿಗೋದು ಕಷ್ಟ. ಇದ್ರಿಂದ ಕೆಲಸದಲ್ಲಿ ಅಸಫಲತೆ ಪ್ರಾಪ್ತಿಯಾಗುತ್ತದೆ. ಅದೃಷ್ಟ ಒಲಿಯುವುದಿಲ್ಲ. ಗ್ರಹ ದೋಷ ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯ Read more…

ಸುಖ-ಆರ್ಥಿಕ ವೃದ್ಧಿಗೆ ಕಾರಣವಾಗುತ್ತೆ ಮನೆಯಲ್ಲಿ ಮಾಡುವ ಈ ಕೆಲಸ

ಹೊಸ ವರ್ಷ ಶುರುವಾಗಿದೆ. ಪ್ರತಿ ವರ್ಷದಂತೆಯೇ ಈ ವರ್ಷ ಕೂಡ ಕೆಲವೊಂದು ಸಂಕಲ್ಪಗಳನ್ನು ನೀವು ಮಾಡಿರುತ್ತೀರಾ. ಆ ಸಂಕಲ್ಪದಲ್ಲಿ ಇನ್ನೂ ಕೆಲವನ್ನು ಸೇರಿಸಿಕೊಳ್ಳಿ. ಇದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ Read more…

ಮಹಿಳೆಯರ ಗರ್ಭಪಾತಕ್ಕೆ ಈ ದೋಷ ಕಾರಣ

ಮಹಿಳೆಯರ ಜಾತಕದಲ್ಲಿ ಚಂದ್ರನ ಸ್ಥಾನ ಅಶುಭವಾಗಿದ್ದಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಗರ್ಭಪಾತ, ಒತ್ತಡ, ದೈಹಿಕ ದೌರ್ಬಲ್ಯ ಸೇರಿದಂತೆ ಅನೇಕ ರೋಗಗಳು ಕಾಡಲು ಶುರುವಾಗುತ್ತವೆ. ಇದಕ್ಕೆ ಚಂದ್ರನ Read more…

ಹೊಸ ವರ್ಷಕ್ಕೂ ಮುನ್ನ ಮಾಡಿ ಈ ಕೆಲಸ

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಶುರುವಾಗಲಿದೆ. ಹೊಸ ವರ್ಷ 2018 ರಲ್ಲಿ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸುವವರು ಮನೆಯಲ್ಲಿರುವ ಅಶುಭ ವಸ್ತುಗಳನ್ನು ಹೊರಗೆ ಹಾಕಿ. ಯಾರ ಮನೆಯಲ್ಲಿ Read more…

ಹಣದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮಾಡಿ ಈ ಕೆಲಸ

ಗ್ರಹ ದೋಷದಿಂದ ಮುಕ್ತಿ ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಹಣದ ಸಮಸ್ಯೆಯಿಂದ ಹೊರಬರಲೂ ಶಾಸ್ತ್ರದಲ್ಲಿ ಕೆಲವೊಂದು ಮಾರ್ಗಗಳನ್ನು ಹೇಳಲಾಗಿದೆ. ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ Read more…

ಶಂಖಕ್ಕಿದೆ ಗ್ರಹ ದೋಷ ನಿವಾರಿಸುವ ಶಕ್ತಿ

ಧಾರ್ಮಿಕ ಕಾರ್ಯಕ್ರಮ, ಪೂಜೆ, ಭಜನೆ-ಕೀರ್ತನೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಶಂಖವನ್ನು ಊದಲಾಗುತ್ತದೆ. ಪೂಜೆ ಶುರುವಾಗುವ ಮೊದಲೇ ಮೂರು ಬಾರಿ ಶಂಖ ಊದುವುದ್ರಿಂದ ವಾತಾವರಣದಲ್ಲಿರುವ ಅಶುದ್ಧಿ ದೂರವಾಗುತ್ತದೆ. ನಕಾರಾತ್ಮಕ ಶಕ್ತಿ Read more…

ಪಿತೃ ದೋಷವಿದ್ದವರಿಗೆ ಕಾಡುತ್ತೆ ಈ ಎಲ್ಲ ಸಮಸ್ಯೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನನ್ನು ಅನೇಕ ದೋಷಗಳು ಕಾಡುತ್ತವೆ. ಅದ್ರಲ್ಲಿ ಪಿತೃ ದೋಷವೂ ಒಂದು. ಪಿತೃ ಮಾಸದಲ್ಲಿ ಪಿತೃಗಳಿಗೆ ತರ್ಪಣ ನೀಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತದೆ. ಆದ್ರೆ Read more…

ನಿಧಾನವಾಗಿ ಅದೃಷ್ಟ ಬದಲಿಸುತ್ತೆ ಈ ಉಪಾಯ

ದೌರ್ಭಾಗ್ಯ ಸೌಭಾಗ್ಯದ ಕೈ ಹಿಡಿಯುವುದಿಲ್ಲ. ದೌರ್ಭಾಗ್ಯ ಬೆನ್ನು ಹತ್ತಿದ್ರೆ ಮಾಡಿದ ಕೆಲಸ ಫಲ ನೀಡುವುದಿಲ್ಲ. ಸದಾ ಸಮಸ್ಯೆ, ಸಂಕಷ್ಟ ಕಾಡುತ್ತದೆ. ಶಾಸ್ತ್ರದಲ್ಲಿ ಹೇಳಿದ ಕೆಲವೊಂದು ಉಪಾಯಗಳನ್ನು ಪ್ರತಿದಿನ ಮಾಡುತ್ತ Read more…

ಮನೆಯ ಮೆಟ್ಟಿಲು ತಪ್ಪು ದಿಕ್ಕಿನಲ್ಲಿದ್ರೆ ಸಂಕಷ್ಟ ನಿಶ್ಚಿತ

ಮನೆ ಎಂದ ಮೇಲೆ ಮೆಟ್ಟಿಲುಗಳಿರುತ್ವೆ. ಮನೆಯ ಸೌಂದರ್ಯ ಹೆಚ್ಚಿಸಲು ಅವಶ್ಯಕತೆ ಇಲ್ಲದ ಸ್ಥಳಗಳಲ್ಲಿ ಈಗ ಮೆಟ್ಟಿಲುಗಳನ್ನು ನಿರ್ಮಾಣ ಮಾಡ್ತಾರೆ. ಈ ಮೆಟ್ಟಿಲುಗಳಿಗೂ ಮನೆ ಸುಖ-ಶಾಂತಿಗೂ ಮಹತ್ವದ ಸಂಬಂಧವಿದೆ. ಮೆಟ್ಟಿಲು Read more…

ಸ್ಥೂಲಕಾಯಕ್ಕೆ ಈ ಗ್ರಹ ದೋಷ ಕಾರಣ

ನಿಸ್ಸಂಶಯವಾಗಿ ಆಹಾರ ಹಾಗೂ ಜೀವನ ಶೈಲಿಯಿಂದಾಗಿ ಸ್ಥೂಲಕಾಯದ ಸಮಸ್ಯೆ ಕಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ಥೂಲಕಾಯ ಸಮಸ್ಯೆಗೆ ಗುರು ಗ್ರಹ ಕಾರಣ. ಜಾತಕದಲ್ಲಿ ಗುರು ಗ್ರಹದ ದೋಷವಿರುವ ವ್ಯಕ್ತಿ Read more…

ಅತಿಥಿಗಳಿಗೆ ನೀರು ನೀಡಿದ್ರೆ ದೂರವಾಗುತ್ತೆ ಈ ದೋಷ

ಜಾತಕದಲ್ಲಿರುವ ಅನೇಕ ದೋಷಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯದಲ್ಲಿ ಜಾತಕದ ದೋಷ ನಿವಾರಣೆಗೆ ಅನೇಕ ಉಪಾಯಗಳನ್ನು ಹೇಳಲಾಗಿದೆ. ಸಾಮಾನ್ಯ ಮನುಷ್ಯ ಸುಲಭವಾಗಿ ಮಾಡಬಹುದಾದ ಕೆಲಸಗಳು ಜ್ಯೋತಿಷ್ಯದಲ್ಲಿದೆ. ಮನೆಗೆ ಅತಿಥಿಗಳು Read more…

ಖಿನ್ನತೆಯಿಂದ ಹೊರ ಬರಲು ಸೂರ್ಯೋದಯದ ವೇಳೆ ಮಾಡಿ ಈ ಕೆಲಸ

ಅಧಿಕ ಒತ್ತಡದಿಂದಾಗಿ ವ್ಯಕ್ತಿ ಖಿನ್ನತೆಗೆ ಒಳಗಾಗ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ಕಾರಣಗಳಿಂದಾಗಿ ಖಿನ್ನತೆ ಕಾಡುತ್ತದೆ. ಇದು ಮಿತಿ ಮೀರಿದಾಗ ಆಸ್ಪತ್ರೆ, ಮಾತ್ರೆಯ ಮೊರೆ ಹೋಗ್ತಾರೆ ಜನರು. ಆದ್ರೆ Read more…

ನಿಮ್ಮ ಜೇಬು ತುಂಬಿಸುವ ಕೆಲಸ ಮಾಡುತ್ತೆ ನವಿಲುಗರಿ

ಶ್ರೀಕೃಷ್ಣನ ಹುಟ್ಟುಹಬ್ಬ ಬರ್ತಿದೆ. ಕೃಷ್ಣಜನ್ಮಾಷ್ಠಮಿಯ ರಾತ್ರಿ ಭಕ್ತರು ಹಬ್ಬ ಆಚರಿಸ್ತಾರೆ. ಶ್ರೀಕೃಷ್ಣನನ್ನು ಖುಷಿಪಡಿಸಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಕೃಷ್ಣನ ಜನ್ಮ ದಿನ ಬಂತೆಂದ್ರೆ ಕೃಷ್ಣನ ಮುಕುಟದಲ್ಲಿರುವ ನವಿಲು ಗರಿ Read more…

ಈ ಸಮಯದಲ್ಲಿ ಅರಳಿ ಮರದ ಬಳಿ ಹೋದ್ರೆ ಸಂಕಷ್ಟ ನಿಶ್ಚಿತ

ಸನಾತನ ಧರ್ಮದಲ್ಲಿ ಅರಳಿ ಮರವನ್ನು ದೇವರಂತೆ ಪೂಜಿಸಲಾಗುತ್ತದೆ. ಅರಳಿ ಮರವನ್ನು ಹೇಗೆ ಪೂಜೆ ಮಾಡಬೇಕೆನ್ನುವ ಬಗ್ಗೆ ಗ್ರಂಥದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಅರಳಿ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...