alex Certify
ಕನ್ನಡ ದುನಿಯಾ       Mobile App
       

Kannada Duniya

ನೀರ ಬಿಟ್ಟು ದೈತ್ಯ ಮೊಸಳೆ ಬೆನ್ನೇರಿದ ದೋಣಿ…!

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು….ಅಂತ ನಾವು ಹಾಡು ಕೇಳಿದ್ದೇವೆ. ಆದರೆ ನೀರ ಬಿಟ್ಟು ಮೊಸಳೆ ಬೆನ್ನ ಮೇಲೆ ದೋಣಿ ಸಾಗಿದ ಕಥೆ ಕೇಳಿದ್ದೀರಾ? ಅಮೆರಿಕದ ಫ್ಲೋರಿಡಾದಲ್ಲಿ Read more…

‘ದೇವರೇ ಕಾಪಾಡುತ್ತಾನೆ ಎಂಬ ನಂಬಿಕೆ ನಿಜವಾಯ್ತು’

ಏಳು ತಿಂಗಳ ಪುಟ್ಟ ಮಗುವನ್ನು ಕರೆದುಕೊಂಡು ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಮುಂದಾಗಿದ್ದ ದಂಪತಿಗೆ ಒಂದೇ ನಂಬಿಕೆ, ದೇವರು ಇದ್ದಾನೆ ಯಾವುದೋ ರೀತಿಯಲ್ಲಿ ಸಹಾಯ ಮಾಡುತ್ತಾನೆ Read more…

ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಪ್ರವಾಸಿಗರು…!

ಆಂಧ್ರಪ್ರದೇಶದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. 80 ಮಂದಿ ಪ್ರವಾಸಿಗರಿದ್ದ ಬೋಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಮಕ್ಕಳು, Read more…

ಮುಂಬೈ ಬಳಿ ದೋಣಿ ದುರಂತ : ನಾಲ್ವರು ಮಕ್ಕಳ ಸಾವು

ಮುಂಬೈನಲ್ಲಿ ದೋಣಿ ಮಗುಚಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ದಹನು ಎಂಬಲ್ಲಿ ಈ ದುರಂತ ಸಂಭವಿಸಿದೆ. ದೋಣಿಯಲ್ಲಿ 40 ಶಾಲಾ ಮಕ್ಕಳಿದ್ರು. ಓವರ್ ಲೋಡ್ ನಿಂದಾಗಿ ದೋಣಿ ನೀರಿನಲ್ಲಿ ಮಗುಚಿಕೊಂಡಿದೆ Read more…

ಯಮುನಾ ನದಿಯಲ್ಲಿ ದೋಣಿ ಮುಳುಗಿ 20 ಕ್ಕೂ ಅಧಿಕ ಮಂದಿ ಸಾವು

ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯ ಜನರನ್ನುಹೊತ್ತೊಯ್ಯುತ್ತಿದ್ದ ದೋಣಿಯೊಂದು ಯಮುನಾ ನದಿಯಲ್ಲಿ ಮುಳುಗಿರುವ ಪರಿಣಾಮ 20 ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯಲ್ಲಿ Read more…

ತಿಮಿಂಗಿಲ ಎದ್ದ ರಭಸಕ್ಕೆ ದೋಣಿ ಅಲ್ಲೋಲಕಲ್ಲೋಲ

ಫೇಸ್ಬುಕ್ ನಲ್ಲಿ ಹರಿದಾಡ್ತಾ ಇರೋ ತಿಮಿಂಗಿಲದ ವಿಡಿಯೋ ಒಂದು ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ನ್ಯೂಜೆರ್ಸಿಯಲ್ಲಿ ಕಳೆದ ಗುರುವಾರ ನಡೆದ ಘಟನೆ ಇದು. ಜಿಲೋಲೋವಿಸ್ಕಿ ಎಂಬಾತ ತನ್ನ ಸ್ನೇಹಿತರ ಜೊತೆಯಲ್ಲಿ ದೋಣಿ Read more…

ದೋಣಿ ಮಗುಚಿ 31 ಮಂದಿ ದಾರುಣ ಸಾವು

ವಲಸಿಗರು ಪ್ರಯಾಣಿಸುತ್ತಿದ್ದ ದೋಣಿ ಮಗುಚಿ ಕನಿಷ್ಠ 31 ಮಂದಿ ಸಾವಿಗೀಡಾದ ಘಟನೆ ಇಟಲಿ ಕರಾವಳಿಯ ಮೆಡಿಟರೇನಿಯನ್ ಸಮುದ್ರದಲ್ಲಿ ನಡೆದಿದೆ. 500 ಮಂದಿ ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿ ಭಾರೀ Read more…

ಸೆಲ್ಫಿ ತೆಗೆಯಲು ಹೋಗಿ ಜಲಸಮಾಧಿಯಾದ ವೈದ್ಯರು

ಸೆಲ್ಫಿ ಹುಚ್ಚಿಗೆ ಮೂವರು ವೈದ್ಯರು ಬಲಿಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಂದಾಪುರದಲ್ಲಿ ದೋಣಿ ಮಗುಚಿ ವೈದ್ಯರು ನೀರು ಪಾಲಾಗಿದ್ದಾರೆ. ಮೃತರೆಲ್ಲ ಸೊಲ್ಲಾಪುರ ಆಸುಪಾಸಿನವರು. ಅಲ್ಲಿನ 10 ಮಂದಿ Read more…

ದೋಣಿ ಮಗುಚಿ ಬಿದ್ದು 13 ಮಂದಿ ಸಾವು

ಅನಂತಪುರ: ಕೆರೆಯಲ್ಲಿ ದೋಣಿ ಮಗುಚಿ ಬಿದ್ದು, 13 ಮಂದಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅನಂತರಪುರ ಜಿಲ್ಲೆಯಲ್ಲಿ ನಡೆದಿದೆ. ಗುತ್ತಿ ತಾಲ್ಲೂಕಿನ ಯರ್ರಾ ತಿಮ್ಮರಾಜು ಕೆರೆಯಲ್ಲಿ ನಾವಿಕರನ್ನು ಬಿಟ್ಟು, ವಿಹಾರಕ್ಕೆ Read more…

ದೋಣಿ ದುರಂತದಲ್ಲಿ 9 ಮಂದಿ ಸಾವು

ಚೆನ್ನೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ದೋಣಿ ದುರಂತದಲ್ಲಿ, 9 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ತೂತುಕುಡಿಯಿಂದ 50 ಕಿಲೋ ಮೀಟರ್ ದೂರದಲ್ಲಿರುವ, ಮಣಪ್ಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರವಾಸಕ್ಕೆ Read more…

ದೋಣಿ ದುರಂತ: ಪರಿಹಾರ ಘೋಷಣೆ

ಪಾಟ್ನಾ: ಬಿಹಾರದ ಪಾಟ್ನಾ ಸಮೀಪ ಗಂಗಾನದಿಯಲ್ಲಿ ನಡೆದ ದೋಣಿ ದುರಂತದಲ್ಲಿ, ಮೃತಪಟ್ಟವರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ. ಸಂಕ್ರಾಂತಿ ಅಂಗವಾಗಿ ಗಂಗಾನದಿಯ ಮಧ್ಯಭಾಗದಲ್ಲಿನ ಗಂಗಾ ಘಾಟ್ ದ್ವೀಪದಲ್ಲಿ ಆಯೋಜಿಸಿದ್ದ Read more…

ನದಿಯಲ್ಲಿ ಪಲ್ಟಿಯಾಯ್ತು 40 ಮಂದಿ ಇದ್ದ ದೋಣಿ

ಪಾಟ್ನಾ: ಬಿಹಾರದ ಪಾಟ್ನಾ ಸಮೀಪ ಗಂಗಾ ನದಿಯಲ್ಲಿ 40 ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದ ದೋಣಿ, ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸಂಕ್ರಾಂತಿ ಅಂಗವಾಗಿ ಗಂಗಾ ನದಿಯ ಮಧ್ಯಭಾಗದಲ್ಲಿನ ದ್ವೀಪದಲ್ಲಿ Read more…

ದೋಣಿ ಸಮೇತ ಪಾಕಿಸ್ತಾನದ 9 ಮಂದಿ ವಶ

ನವದೆಹಲಿ: ಉರಿ ದಾಳಿ ಬಳಿಕ ಭಾರತ ಮತ್ತು ಪಾಕ್ ನಡುವೆ ಪರಿಸ್ಥಿತಿ ಹದಗೆಟ್ಟಿದ್ದು, ಇದೇ ಸಂದರ್ಭದಲ್ಲಿ ಅಕ್ರಮವಾಗಿ ಭಾರತದ ಸಮುದ್ರದ ಗಡಿಯಲ್ಲಿ ಕಾಣಿಸಿಕೊಂಡ ಪಾಕಿಸ್ತಾನದ 9 ಮಂದಿಯನ್ನು ವಶಕ್ಕೆ Read more…

ದೋಣಿಯಲ್ಲೇ ಅವಳಿ ಮಕ್ಕಳ ಜನನ

ಭೀಕರ ಪ್ರವಾಹಕ್ಕೆ ಬಿಹಾರ ತತ್ತರಿಸಿದೆ. ಪಕ್ಕದ ರಾಜ್ಯ ಉತ್ತರ ಪ್ರದೇಶದಲ್ಲಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಭಾರೀ ಮಳೆಗೆ ನಿನ್ನೆ ಕೂಡ Read more…

ತಿಮಿಂಗಿಲದಿಂದ ಬಚಾವಾಗಲು ದೋಣಿ ಏರಿದ ನೀರು ನಾಯಿ

ಹಸಿದ ತಿಮಿಂಗಿಲಗಳಿಂದ ಪಾರಾಗಲು ನೀರು ನಾಯಿಯೊಂದು ದೋಣಿ ಏರಿದ ಘಟನೆ ಕೆನಡಾ ಫೆಸಿಪಿಕ್ ಸಾಗರದ ವ್ಯಾಂಕೂವರ್ ಐಲ್ಯಾಂಡ್ ನಲ್ಲಿ ನಡೆದಿದೆ. ನಿಕ್ ಟೆಂಪಲ್ ಮ್ಯಾನ್, ಸಮುದ್ರದಲ್ಲಿ ಸಾಹಸಿ ಪ್ರವಾಸಕ್ಕೆ Read more…

ಬರೋಬ್ಬರಿ 8 ಗಂಟೆ ಈಜಿ ದಡ ಸೇರಿದ ಮೀನುಗಾರರು

ಭಟ್ಕಳ: ಮೀನು ಹಿಡಿಯಲು ಕಡಲಿಗೆ ಹೋಗಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ದೋಣಿ ಮಗುಚಿ, ಅಪಾಯಕ್ಕೆ ಸಿಲುಕಿದ್ದ 7 ಮಂದಿ ಬರೋಬ್ಬರಿ 8 ಗಂಟೆ ಕಾಲ ಈಜಿಕೊಂಡು ದಡ ಸೇರಿಕೊಂಡಿದ್ದಾರೆ. ಆದರೆ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...