alex Certify
ಕನ್ನಡ ದುನಿಯಾ       Mobile App
       

Kannada Duniya

ಹರಕೆ ರೂಪದಲ್ಲಿ ಚಪ್ಪಲಿ ಸಲ್ಲಿಸುತ್ತಾರೆ ಭಕ್ತರು..!

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲೊಂದು ವಿಶೇಷ ದೇವಾಲಯವಿದೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುವ ಅಸಂಖ್ಯಾತ ಭಕ್ತರು ದೇವರಿಗೆ ಹಣ್ಣು, ಕಾಯಿ ಮೊದಲಾದ ಪೂಜಾ ಸಾಮಗ್ರಿಗಳಿಂದ ಭಕ್ತಿಯನ್ನು ಅರ್ಪಿಸದೇ, ಚಪ್ಪಲಿಯನ್ನು ಕಟ್ಟುತ್ತಾರೆ. Read more…

ಹಾಸನಾಂಬೆ ದೇಗುಲದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನಾಂಬೆ ದೇವಾಲಯಕ್ಕೆ ಭಕ್ತರ ದಂಡೇ ಹರಿದುಬಂದಿದೆ. ಅಕ್ಟೋಬರ್ 20 ರಿಂದ ದೇವಿ ದರ್ಶನ ನೀಡುತ್ತಿದ್ದು, ಇನ್ನೆರಡು ದಿನ ಬಾಕಿ ಇದೆ. ದೀಪಾವಳಿ Read more…

ನಿಷೇಧಾಜ್ಞೆಯಿಂದ ಮರೆಯಾಯ್ತು ಹಬ್ಬದ ಸಂಭ್ರಮ

ಕಲಬುರಗಿ: ದೇವಾಲಯವನ್ನು ಸುಪರ್ದಿಗೆ ಪಡೆಯಲು ಮೇಳಕುಂದ ಗ್ರಾಮದ 2 ಸಮುದಾಯಗಳ ನಡುವೆ, ಘರ್ಷಣೆ ಉಂಟಾಗಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಲಬುರಗಿ ಸಮೀಪದ ಮೇಳಕುಂದ ಗ್ರಾಮದ ಸಿದ್ದೇಶ್ವರ ದೇವಾಲಯವನ್ನು ಸುಪರ್ದಿಗೆ ಪಡೆಯಲು Read more…

ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ

ಹೈದರಾಬಾದ್: ದೇವಾಲಯದ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಭಾರೀ ಗಾತ್ರದ ಕಾಣಿಕೆ ಹುಂಡಿಯನ್ನು ಹೊತ್ತೊಯ್ದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಗುಂಟೂರು ಜಿಲ್ಲೆಯ ಅಮರಾವತಿ ಮಂಡಲ ವ್ಯಾಪ್ತಿಯ ಮಲ್ಲಾಡಿ Read more…

ದೇವಾಲಯದಲ್ಲೇ ಅರ್ಚಕನಿಂದ ನೀಚ ಕೃತ್ಯ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದೆ. ದೇವಾಲಯದಲ್ಲೇ ಕಾಮುಕನೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬೆಂಗಳೂರು ಇಂದಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೇವಾಲಯವೊಂದರಲ್ಲಿ ಅರ್ಚಕನಾಗಿರುವ Read more…

ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ರಾಮೇಶ್ವರಂ

ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ.  ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ. ರಾಮೇಶ್ವರಂನ  ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು, ಸುಂದರ Read more…

ದೇವಾಲಯದಲ್ಲಿ ದೀಪಾವಳಿ ಆಚರಿಸಲಿದ್ದಾಳೆ ಟ್ರಂಪ್ ಪುತ್ರಿ

ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮಂದಿರ, ಮಸೀದಿ, ಚರ್ಚ್ ಹಾಗೂ ಗುರುದ್ವಾರಗಳಿಗೆ ತೆರಳಿ ಮತದಾರರ ಮನವೊಲಿಕೆಗೆ ಮುಂದಾಗುವುದು ಸಾಮಾನ್ಯ. ಈಗ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಅವರ Read more…

ಹಾಸನಾಂಬೆ ದರ್ಶನಕ್ಕೆ ಜನಸಾಗರ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ. ಇಂದಿನಿಂದ ನವೆಂಬರ್ 1 ರ ವರೆಗೆ ದೇವಿಯ ದರ್ಶನ ಕಣ್ತುಂಬಿಕೊಳ್ಳುವ ಭಾಗ್ಯ ಭಕ್ತರಿಗೆ ಸಿಗಲಿದೆ. Read more…

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲೇ ಅನಾಚಾರ

ತಿರುಪತಿ: ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುವ, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲದಲ್ಲಿ ಭದ್ರತಾ ಸಿಬ್ಬಂದಿಗಳಿಂದಲೇ ಅನಾಚಾರ ನಡೆಯುತ್ತಿದೆ. ಹೈ ಸೆಕ್ಯುರಿಟಿ ಇರುವ ಸನ್ನಿಧಾನದಲ್ಲಿ ಸೆಕ್ಯುರಿಟಿ ಗಾರ್ಡ್ Read more…

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಾರೆ. ಕುಮಾರಧಾರಾ ನದಿಯ ದಡದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಮಂಗಳೂರಿನಿಂದ ಸುಮಾರು 104 Read more…

ತಲಕಾಡು ವೈಭವ ಕಣ್ತುಂಬಿಕೊಳ್ಳಿ

ಕಾವೇರಿ ನದಿ ತೀರದಲ್ಲಿರುವ ತಲಕಾಡು ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಗಂಗರ ರಾಜಧಾನಿಯಾಗಿದ್ದ ತಲಕಾಡಿಗೆ ಪ್ರಾಚೀನ ಇತಿಹಾಸವಿದೆ. ಮೈಸೂರಿನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿರುವ Read more…

ಈ ಗ್ರಾಮದಲ್ಲಾಗುವುದಿಲ್ಲ ಮಕ್ಕಳ ಜನನ…!

ಕೆಲ ನಂಬಿಕೆಗಳು ಬಹಳ ಕಾಲದಿಂದಲೂ ನಡೆದುಕೊಂಡು ಬಂದಿರುತ್ತವೆ. ಆ ನಂಬಿಕೆಯ ಸತ್ಯಾಸತ್ಯತೆಗಳೇನೇ ಇರಲಿ. ಆದರೆ ಅದನ್ನು ಮುರಿಯಲು ಮಾತ್ರ ಯಾರೂ ಸಿದ್ದರಾಗುವುದಿಲ್ಲ. ಇಂತಹ ನಂಬಿಕೆಯನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ Read more…

ತೀರ್ಥಹಳ್ಳಿ ತಾಲ್ಲೂಕಿನ ಪ್ರವಾಸಿ ಸ್ಥಳಗಳು

ಶಿವಮೊಗ್ಗದಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿರುವ ತೀರ್ಥಹಳ್ಳಿ ತುಂಗಾನದಿ ದಡದಲ್ಲಿದೆ. ಮಲೆನಾಡಿನ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವ ತೀರ್ಥಹಳ್ಳಿ ಸುತ್ತಮುತ್ತ ಅನೇಕ ಪ್ರವಾಸಿ ಸ್ಥಳಗಳಿವೆ. ತೀರ್ಥಹಳ್ಳಿಯ ಶ್ರೀ ರಾಮೇಶ್ವರ Read more…

ತಾಯತ ಕಟ್ಟುವುದಾಗಿ ಹೇಳಿ ಹೀನ ಕೃತ್ಯ

ಶಿವಮೊಗ್ಗ: ದೇವಾಲಯಕ್ಕೆ ಬಂದಿದ್ದ ಬಾಲಕಿಗೆ, ತಾಯತ ಕಟ್ಟುವುದಾಗಿ ಹೇಳಿ ಕೊಠಡಿಗೆ ಕರೆದೊಯ್ದ ಪೂಜಾರಿಯೊಬ್ಬ, ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ವಿನೋಬನಗರದಲ್ಲಿರುವ ದೇವಾಲಯದಲ್ಲಿ ಪೂಜೆ ಮಾಡುವ 52 Read more…

ವಿಶ್ವ ವಿಖ್ಯಾತ ಪ್ರವಾಸಿ ತಾಣ ಹಂಪೆ

ಬೆಂಗಳೂರಿನಿಂದ ಸುಮಾರು 325 ಹಾಗೂ ಹೊಸಪೇಟೆಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ರಾಜಧಾನಿಯಾಗಿದ್ದ ಹಂಪೆ ಗತವೈಭವವನ್ನು Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೊಂದು ಸುದ್ದಿ

ಹೈದರಾಬಾದ್ : ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ, ತಿರುಮಲ ದೇವಾಲಯದಲ್ಲಿ ಅಕ್ಟೋಬರ್ 3 ರಿಂದ 11 ರವರೆಗೆ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದೆ. ಅಕ್ಟೋಬರ್ 7, 8 ರಂದು Read more…

ಕೊನೆಗೂ ಸಿಕ್ಕಿ ಬಿದ್ರು ಖತರ್ನಾಕ್ ಕಳ್ಳಿಯರು

ಜನಸಂದಣಿ ಇರುವ ಸಂದರ್ಭಗಳಲ್ಲಿ ಅಲ್ಲಿಗೆ ತೆರಳಿ ಹಣ, ಅಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳಿಯರ ಗ್ಯಾಂಗ್ ನ ಮೂವರು ಸದಸ್ಯರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಂಬೈನ ಸಿದ್ದಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದ್ದ Read more…

ಇಲ್ಲಿ ಹಾವಿನಿಂದ ಕಚ್ಚಿಸಿಕೊಳ್ತಾರೆ ಭಕ್ತರು..!

ಹಾವು ಅಂದ್ರೆ ಹೆದರಿ ಮಾರು ದೂರ ಓಡುವವರೇ ಹೆಚ್ಚು. ಆದ್ರೆ ರಾಜಸ್ತಾನದಲ್ಲಿ ಭಕ್ತರು ಹಾವಿನಿಂದ ಕಚ್ಚಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಇಲ್ಲಿನ ವೀರ್ ತೇಜಾ ದೇವಾಲಯದಲ್ಲಿ ಹಾವಿನ ಹಬ್ಬ Read more…

ಕೊಳದಲ್ಲಿದ್ದ ಸಹಸ್ರಾರು ಮೀನುಗಳ ಮಾರಣಹೋಮ

ದೇವಾಲಯಕ್ಕೆ ಸೇರಿದ ಕೊಳದಲ್ಲಿದ್ದ ಸಹಸ್ರಾರು ಮೀನುಗಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈಯ ತಿರುಪ್ಪಕುಂದ್ರಮ್ ನಲ್ಲಿ ನಡೆದಿದ್ದು, ದುಷ್ಕರ್ಮಿಗಳು ಕೊಳಕ್ಕೆ ವಿಷ ಬೆರೆಸಿರುವುದೇ ಮೀನುಗಳ ಮಾರಣಹೋಮಕ್ಕೆ ಕಾರಣವೆಂದು ಸ್ಥಳೀಯರು ಶಂಕಿಸಿದ್ದಾರೆ. Read more…

ಜೀನ್ಸ್, ಸ್ಕರ್ಟ್ ತೊಟ್ಟವರಿಗೆ ಇಲ್ಲಿಲ್ಲ ಪ್ರವೇಶ..!

ನೀವೇನಾದ್ರೂ ಉಜ್ಜಯನಿಯ ಜೈನ ದೇವಾಲಯ ನೋಡಲು ಹೊರಟಿದ್ರೆ ಜೀನ್ಸ್ ಅಥವಾ ಸ್ಕರ್ಟ್ ತೊಟ್ಟುಕೊಂಡು ಹೋಗಲೇಬೇಡಿ. ಸೀರೆ, ಚೂಡಿದಾರ್, ಲಂಗ ದಾವಣಿ ಅಥವಾ ಭಾರತೀಯ ಸಾಂಪ್ರದಾಯಿಕ ಧಿರಿಸಿನಲ್ಲಿ ಹೋದ್ರೆ ಮಾತ್ರ Read more…

ವಿಜಯವಾಡದಲ್ಲಿ ಪೂಜೆ ಸಲ್ಲಿಸಿದ ದೇವೇಗೌಡ ದಂಪತಿ

ವಿಜಯವಾಡ: ಮಾಜಿ ಪ್ರಧಾನಿ ಹಾಗೂ ಜೆ.ಡಿ.ಎಸ್. ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು, ಆಂಧ್ರಪ್ರದೇಶದ ವಿಜಯವಾಡಕ್ಕೆ ಭೇಟಿ ನೀಡಿದ್ದು, ಶ್ರೀರಾಮ, ಕನಕ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ Read more…

ದೇವರ ಹರಕೆ ತೀರಿಸಿದ ಬೆಳ್ಳಿತಾರೆ ಸಿಂಧು

ಹೈದರಾಬಾದ್: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ದೇವರ ಹರಕೆಯನ್ನು ತೀರಿಸಿದ್ದಾರೆ. ಸೀರೆಯುಟ್ಟು ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ತೆರಳಿ ಇಷ್ಟಾರ್ಥ ಸಿದ್ಧಿಗೆ Read more…

ದೆವ್ವದ ಹೆಸರಲ್ಲಿ ಮಹಿಳೆಗೆ ಚಿತ್ರ ಹಿಂಸೆ

ಭಿಲ್ವಾರಾ: ದೇವರ ಹರಕೆ ತೀರಿಸುವ ಮೂಢ ನಂಬಿಕೆಗೆ ಬಲಿಯಾಗಿ ಯುವತಿಯೊಬ್ಬಳು ನಾಲಿಗೆಯನ್ನೇ ಕೊಯ್ದುಕೊಂಡಿದ್ದು, ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಅದೇ ರೀತಿ ಮೂಢ ನಂಬಿಕೆಯಿಂದ ಮಹಿಳೆಗೆ ಚಿತ್ರ ಹಿಂಸೆ ನೀಡಿದ ಘಟನೆ Read more…

ಹರಕೆ ಹೆಸರಲ್ಲಿ ಅನಾಹುತ ಮಾಡಿಕೊಂಡ್ಲು ವಿದ್ಯಾರ್ಥಿನಿ

19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹರಕೆಯ ಹೆಸರಿನಲ್ಲಿ ಅನಾಹುತ ಮಾಡಿಕೊಂಡಿದ್ದಾಳೆ. ಕಾಳಿ ಮಂದಿರಕ್ಕೆ ಹೋಗಿದ್ದ ಆಕೆ ಅಲ್ಲಿದ್ದ ಭಕ್ತರ ಸಮ್ಮುಖದಲ್ಲೇ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಹರಕೆ ತೀರಿಸಿದ್ದಾಳೆ. ಇಂತದೊಂದು Read more…

ಎಲ್ಲೆಡೆ ಸಂಭ್ರಮದ ನಾಗರಪಂಚಮಿ

ನಾಗರಪಂಚಮಿ ನಾಡಿಗೆ ದೊಡ್ಡದು ಎಂಬ ಮಾತು ಪ್ರಚಲಿತದಲ್ಲಿದೆ. ನಾಗರ ಚೌತಿಯ ನಂತರ ಬರುವ ನಾಗಪಂಚಮಿಯನ್ನು ನಾಡಿನೆಲ್ಲೆಡೆ ವಿಶೇಷವಾಗಿ ಆಚರಿಸಲಾಗುತ್ತಿದೆ. ದೇವಾಲಯಗಳಲ್ಲಿಯೂ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಗಿದೆ. ನಾಗರ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಆಧಾರ್ ಕಡ್ಡಾಯ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂದೇ ಖ್ಯಾತವಾಗಿರುವ ತಿರುಪತಿ ತಿರುಮಲ ದೇವಾಲಯಕ್ಕೆ, ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತಾರೆ. ಹೀಗೆ ಬರುವ ಭಕ್ತರು ಹರಕೆ Read more…

ನಿಧಿ ಆಸೆಗೆ ಶಿವಲಿಂಗ ಕಿತ್ತೆಸೆದ ಕಿಡಿಗೇಡಿಗಳು

ಚಿಕ್ಕಮಗಳೂರು: ಕಳ್ಳರು ದೇವಾಲಯಗಳಿಗೆ ನುಗ್ಗಿ ಕಾಣಿಕೆ, ಚಿನ್ನಾಭರಣ ದೋಚುವುದು ಇತ್ತೀಚೆಗೆ ಹೆಚ್ಚಾಗಿದೆ. ನಿಧಿಯ ಆಸೆಗೆ ಶಿವಲಿಂಗವನ್ನು ಸರಿಸಿ, ಅದರ ಕೆಳಗೆ 4 ಅಡಿ ಗುಂಡಿ ತೋಡಿದ ಘಟನೆ ಚಿಕ್ಕಮಗಳೂರು Read more…

ಪುತ್ತಿಂಗಲ್ ದುರಂತ: ಎಲ್ಲ ಆರೋಪಿಗಳಿಗೂ ಜಾಮೀನು

ಏಪ್ರಿಲ್ 10 ರಂದು ಕೇರಳದ ಪುತ್ತಿಂಗಲ್ ದೇವಾಲಯದಲ್ಲಿ ನಡೆದಿದ್ದ ಪಟಾಕಿ ದುರಂತದಲ್ಲಿ 106 ಮಂದಿ ಸಾವನ್ನಪ್ಪಿ 380 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಪ್ರಕರಣದಲ್ಲಿ ಆರೋಪಿಗಳಾಗಿದ್ದ 43 ಮಂದಿ Read more…

ಚಾಮುಂಡೇಶ್ವರಿ ‘ದರ್ಶನ’ ಪಡೆದ ಚಾಲೆಂಜಿಂಗ್ ಸ್ಟಾರ್

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಆಷಾಢ ಮಾಸದಲ್ಲಿ ಶಕ್ತಿಯನ್ನು ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದ್ದು, ಹೆಚ್ಚಿನ ಭಕ್ತರು Read more…

ಈ ದೇವಾಲಯಕ್ಕೆ ಬರುವ ಭಕ್ತರಿಗೆ 5 ಲಕ್ಷ ರೂ.ವಿಮೆ

ಪುರಿ: ಒಡಿಶಾದ ಪುರಿಯಲ್ಲಿ ಶ್ರೀ ಜಗನ್ನಾಥನ ರಥೋತ್ಸವ ವೈಭವದಿಂದ ನಡೆಯಲಿದೆ. ಸ್ವಾಮಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಭಾಗವಹಿಸಿದ್ದು, ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ವೈಭವದಿಂದ ನಡೆಯುತ್ತಿವೆ. ಪ್ರಸಿದ್ಧ ಪುರಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...