alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಯಾದ್ರೂ ಇದು ನಿಜ ! ವರ್ಷಕ್ಕೆ ಕೇವಲ 12 ಗಂಟೆ ಮಾತ್ರ ತೆರೆದಿರುತ್ತೆ ಈ ದೇವಾಲಯ

ದೇಶದಲ್ಲಿರುವ ಒಂದೊಂದು ದೇವಾಲಯಗಳದ್ದು ಒಂದೊಂದು ಆಚರಣೆ‌. ಕೆಲ ದೇವಾಲಯಗಳು ವರ್ಷವಿಡೀ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದ್ದರೆ, ಇಲ್ಲಿರುವ ಒಂದು ದೇವಾಲಯ ವರ್ಷಕ್ಕೆ ಕೇವಲ 12 ಗಂಟೆ ಮಾತ್ರ ತೆರೆಯಲಿದೆ. Read more…

ಗಣೇಶ ಬಂದ..ಕಾಯಿ ಕಡುಬು ತಿಂದ…!

ಗಣಪತಿ ಹಬ್ಬ ಅಂದರೆ ನಿಜಕ್ಕೂ ಹಬ್ಬವೇ, ಮನೆಗಳಲ್ಲಿ ಗಣಪನಿಗೆ ಪ್ರಿಯವಾದ ನಾನಾ ರೀತಿಯ ಉಂಡೆಗಳನ್ನು ಮಾಡಲಾಗುತ್ತದೆ. ಭಕ್ಷ್ಯ ಭೋಜನಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ. ಗಣಪತಿ ಹಬ್ಬ ಯುವಕರಿಗೆ ಹೆಚ್ಚು Read more…

ಗಣಪತಿ ಹಬ್ಬಕ್ಕೆ ನಡೆದಿದೆ ಭರ್ಜರಿ ತಯಾರಿ

ಇಂದು ಗೌರಿ ಹಬ್ಬ, ನಾಳೆ ಗಣಪತಿ ಹಬ್ಬವಿದ್ದು, ಅಂತಿಮ ಹಂತದ ತಯಾರಿ ನಡೆಯುತ್ತಿದೆ. ನಾನಾ ರೀತಿಯ, ವಿನ್ಯಾಸದ ಆಕರ್ಷಕ ಗಣಪತಿಗಳನ್ನು ಕಲಾವಿದರು ಸಿದ್ಧಪಡಿಸಿದ್ದು, ಮೂರ್ತಿಗಳಿಗೆ ಫೈನಲ್ ಟಚ್ ನೀಡತೊಡಗಿದ್ದಾರೆ. Read more…

ಸಿಡಿಲು ಬಡಿದು ದೇವಾಲಯದ ಬಳಿ ನಿಂತಿದ್ದ ಯುವಕ ಸಾವು

ಸಿಡಿಲು ಬಡಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಗರುಗುಂಟೆ ಗ್ರಾಮದಲ್ಲಿ ನಡೆದಿದೆ. 25 ವರ್ಷದ ನವೀನ್ ಸಾವನ್ನಪ್ಪಿದ ಯುವಕನಾಗಿದ್ದು, ಈತ ದೇವಾಲಯದ ಬಳಿ Read more…

ನಿಸರ್ಗ ಚೆಲುವಿನ ಮೇಲುಕೋಟೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ. ವೈಷ್ಣವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಮೇಲುಕೋಟೆ ಮೈಸೂರಿನಿಂದ ಸುಮಾರು 52 ಕಿಲೋ ಮೀಟರ್ ದೂರದಲ್ಲಿದೆ. ವೈಷ್ಣವ ಪಂಥದ Read more…

ಮತ್ತೆ ಬಾಗಿಲು ತೆರೆದ ಐತಿಹಾಸಿಕ ಕೃಷ್ಣ ದೇವಸ್ಥಾನ

ನೇಪಾಳದ ಕಠ್ಮಂಡುನಲ್ಲಿರುವ ಐತಿಹಾಸಿಕ ಶ್ರೀಕೃಷ್ಣ ದೇವಸ್ಥಾನ ಮೂರು ವರ್ಷಗಳ ಬಳಿಕ ಮತ್ತೆ ಭಕ್ತರಿಗಾಗಿ ಬಾಗಿಲು ತೆರೆದಿದೆ. 2015ರ ಭೂಕಂಪದ ನಂತರದಲ್ಲಿ ದೇವಾಲಯ ಸಾಕಷ್ಟು ಹಾನಿಗೊಳಗಾಗಿತ್ತು. 7.8 ಕಂಪನಾಂಕದಲ್ಲಿ 2015ರಲ್ಲಿ Read more…

ರಾಷ್ಟ್ರಪಕ್ಷಿಗಳ ತಾಣ ಬಂಕಾಪುರ ನವಿಲುಧಾಮ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನಲ್ಲಿರುವ ಬಂಕಾಪುರ ನವಿಲುಧಾಮ ರಾಷ್ಟ್ರಪಕ್ಷಿಗಳ ನೆಲೆಯಾಗಿದೆ. ಜಿಲ್ಲಾ ಕೇಂದ್ರ ಹಾವೇರಿಯಿಂದ 22 ಕಿಲೋ ಮೀಟರ್ ಹಾಗೂ ತಾಲ್ಲೂಕು ಕೇಂದ್ರದಿಂದ 12 ಕಿಲೋ ಮೀಟರ್ ದೂರದಲ್ಲಿದೆ. Read more…

ಪ್ರವಾಹದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ದೇವರ ನಾಡು ಕೇರಳ ವರುಣನ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಬಡವ ಬಲ್ಲಿದನೆಂಬ ಭೇದವಿಲ್ಲದೆ ಬಹುತೇಕರು ಪ್ರಕೃತಿ ಮುನಿಸಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆಯೂ ತಮ್ಮ ನೋವುಗಳನ್ನು ಮರೆತು ಸಂಕಷ್ಟದಲ್ಲಿರುವವರ Read more…

ದೇವರ ಜಪ ಮಾಡುವ ಮೊದಲು ಇದನ್ನು ತಿಳಿದುಕೊಳ್ಳಿ

ಶಿವಪುರಾಣದಲ್ಲಿ ದೇವರು ಹಾಗೂ ಭಕ್ತರ ಪೂಜೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ. ಶಿವ ಪುರಾಣದಲ್ಲಿ ದೇವರ ಪೂಜೆ, ವಿಧಿ ವಿಧಾನ, ಮಹತ್ವ ಮತ್ತು ಲಾಭದ ಬಗ್ಗೆ ವಿವರವಾಗಿ Read more…

ಒಂದು ವಾರ ಭಕ್ತರಿಗೆ ಸಿಗಲ್ಲ ತಿರುಪತಿ ತಿಮ್ಮಪ್ಪನ ದರ್ಶನ

ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪ ದೇವಾಲಯದಲ್ಲಿ ಒಂದು ವಾರಗಳ ಕಾಲ ಭಕ್ತರಿಗೆ ದರ್ಶನ ಅವಕಾಶವನ್ನು ನಿರ್ಬಂಧಿಸಲಾಗಿದೆ. ತಿರುಪತಿ ತಿರುಮಲದಲ್ಲಿ 12 ವರ್ಷಗಳಿಗೆ ಒಮ್ಮೆ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ ಕಾರ್ಯ ನಡೆಯುತ್ತದೆ. Read more…

ಕೇವಲ 3 ಗಂಟೆಯಲ್ಲಿ ಸಂಗ್ರಹವಾಯ್ತು 150 ಕೋಟಿ ರೂಪಾಯಿ

ಅಹ್ಮದಾಬಾದ್: ವಿಶ್ವ ಉಮಿಯಾ ಧಾಮ್ ನಿರ್ಮಾಣಕ್ಕೆ ಮುಂದಾಗಿರುವ ಪಾಟಿದಾರ್ ಸಮುದಾಯಕ್ಕೆ ಹಣದ ಹೊಳೆ ಹರಿದಿದೆ. ಇಲ್ಲಿನ‌ ಜಸ್ಪುರ್ ರಸ್ತೆ ವೈಷ್ಣೋದೇವಿ ವೃತ್ತದ ಬಳಿ 40 ಎಕರೆ ವಿಶಾಲ ಜಾಗದಲ್ಲಿ Read more…

ರೈಲಿಗೆ ಸಿಲುಕಿ ವ್ಯಕ್ತಿ ಸಾವು

ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಜಾಜೂರು ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ಭರಮಸಾಗರ ಹೋಬಳಿ ನೀರ್ಥಡಿ ಗ್ರಾಮದ ನಾಗರಾಜಾಚಾರ್ ಮೃತ ವ್ಯಕ್ತಿ. ಚಿಕ್ಕಜಾಜೂರಿನ ತಮ್ಮ ಅಕ್ಕನ ಮನೆಯಲ್ಲಿದ್ದ Read more…

ಪ್ರಮುಖ ಪ್ರವಾಸೋದ್ಯಮ ಸ್ಥಳ ತ್ರಿಪುರಾ

ಈಶಾನ್ಯ ಭಾರತದ 7 ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರಾ ಭವ್ಯ ಸಂಸ್ಕೃತಿಯನ್ನು ಬಿಂಬಿಸುವ ರಾಜ್ಯವಾಗಿದೆ. ಹಚ್ಚ ಹಸಿರಿನ ಕಣಿವೆ, ಬೆಟ್ಟಗುಡ್ಡಗಳಿಂದಾಗಿ ಕಣ್ಮನ ಸೆಳೆಯುತ್ತದೆ. ಬಾಂಗ್ಲಾ ಗಡಿಯಲ್ಲಿರುವ ತ್ರಿಪುರಾ ದೇಶದ 3 Read more…

ಮಹಾಭಾರತದ ಭೀಮನಿಗೆ ಇಲ್ಲಿ ಸಲ್ಲುತ್ತೆ ಪೂಜೆ

ಮಹಾಭಾರತದಲ್ಲಿನ ಭೀಮನನ್ನು ದೇವರೆಂದು ಪೂಜೆ ಸಲ್ಲಿಸುವುದು ಎಲ್ಲೂ ಕಂಡು ಬರುವುದಿಲ್ಲ. ಆದರೆ ಪಶ್ಚಿಮ ಬಂಗಾಳದ ಈ ಹಳ್ಳಿಯಲ್ಲಿ ಮಾತ್ರ ಭೀಮನಿಗೆ ಪೂಜೆ ಸಲ್ಲುತ್ತದೆ. ಮಾತ್ರವಲ್ಲ ವರ್ಷಕ್ಕೊಮ್ಮೆ ನಡೆಯುವ ವಿಶೇಷ Read more…

ಇಲ್ಲಿ ಮಾಡಲಾಗುತ್ತೆ ಮೆಣಸಿನ ಅಭಿಷೇಕ…!

ಅಭಿಷೇಕ ಎಂದಾಕ್ಷಣ ಮೊದಲು ನೆನಪಾಗುವುದು ಹಾಲು, ತುಪ್ಪ, ಸಕ್ಕರೆ, ಮೊಸರು, ಜೇನುತುಪ್ಪ ಮುಂತಾದವು. ಆದರೆ ಮನುಷ್ಯರನ್ನು ದೇವರಂತೆ ಕೂರಿಸಿ ಅವರಿಗೆ ಮೆಣಸಿನ ಅಭಿಷೇಕ ಮಾಡುವುದನ್ನು ಎಲ್ಲಾದರೂ ನೋಡಿದ್ದೀರಾ? ಇಂತಹ Read more…

ಶಬರಿಮಲೆ ದೇಗುಲ ಪ್ರವೇಶಕ್ಕಾಗಿ ಹೋರಾಟ ನಡೆಸಿದ್ದ ಮಹಿಳೆಯರಿಗೆ ಸಿಹಿ ಸುದ್ದಿ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಭಕ್ತಿಗೆ ಮಹಿಳೆಯರು ಹಾಗೂ ಪುರುಷರೆಂಬ ಭೇದವಿರುವುದಿಲ್ಲ ಎಂಬ ಅಭಿಪ್ರಾಯಪಡಿಸಿದ್ದಾರೆ. ಮಹಿಳೆಯರಿಗೆ ದೇಗುಲ Read more…

ಭೂಕಂಪದ ಬಳಿಕ ಹೊರ ಬಂತು 1000 ವರ್ಷಗಳ ಪುರಾತನ ದೇವಾಲಯ

2017ರ ಸೆಪ್ಟೆಂಬರ್ ನಲ್ಲಿ ಮೆಕ್ಸಿಕೋದಲ್ಲಿ ಸಂಭವಿಸಿದ ಭೂಕಂಪದಿಂದ ಸುಮಾರು 369 ಜನರು ಪ್ರಾಣ ಕಳೆದುಕೊಂಡರು. ಆದ್ರೆ ಈಗ ಅದೇ ಜಾಗದಲ್ಲಿ ಸಾವಿರ ವರ್ಷಗಳಷ್ಟು ಪುರಾತನ ದೇವಾಲಯವೊಂದು ಪತ್ತೆಯಾಗಿದೆ. ಪುರಾತತ್ವ Read more…

ಬನವಾಸಿಯ ಸೊಬಗನೊಮ್ಮೆ ನೋಡಬನ್ನಿ

ಗಂಧದಗುಡಿ ಎಂದೇ ಕರೆಯಲ್ಪಡುತ್ತಿದ್ದ ಕರ್ನಾಟಕದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ. ಅದೇ ರೀತಿ ಕದಂಬ ರಾಜ್ಯವನ್ನು ಕರ್ನಾಟಕದ ಮೊದಲ ರಾಜ್ಯವೆಂದು, ಕದಂಬರನ್ನು ಮೊದಲ ಕನ್ನಡಿಗ ರಾಜರೆಂದು ಹೇಳಲಾಗುತ್ತದೆ. ಮಯೂರ Read more…

ಆಷಾಢ ಮಾಸದಲ್ಲೇಕೆ ಶುಭ ಕಾರ್ಯಗಳನ್ನು ಮಾಡುವುದಿಲ್ಲ?

ಆಷಾಢ ಮಾಸ ಸಮೀಪಿಸುತ್ತಿದೆ. ಜುಲೈ 14 ರಿಂದ ಆರಂಭವಾಗಲಿರುವ ಆಷಾಢ ಒಂದು ತಿಂಗಳ ಕಾಲ ಇರಲಿದ್ದು, ಇದು ಮುಗಿದ ಬಳಿಕ ಆರಂಭವಾಗುವ ಶ್ರಾವಣ ಮಾಸದಿಂದ ಹಿಂದೂಗಳ ಹಬ್ಬದ ಸಾಲು Read more…

ಭೀಕರ ಅಪಘಾತದಲ್ಲಿ 8 ಮಂದಿ ಸಾವು

ಲಾರಿ ಮತ್ತು ಟ್ರಾಕ್ಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ Read more…

ತ್ರಿಪುರ ಸುಂದರಿ ದೇವಾಲಯದಲ್ಲಿ ರಾಶಿಗಟ್ಟಲೆ ಚಿನ್ನ-ಬೆಳ್ಳಿ

ತ್ರಿಪುರಾದ ಅಗರ್ತಲಾದಿಂದ 60 ಕಿ.ಮೀ. ದೂರದಲ್ಲಿರುವ ತ್ರಿಪುರ ಸುಂದರಿ ದೇವಾಲಯದ 7 ಟ್ರಂಕ್ ಗಳಲ್ಲಿದ್ದ ಚಿನ್ನಾಭರಣಗಳ ಎಣಿಕೆ ಕಾರ್ಯ ನಡೆಯುತ್ತಿದ್ದು, ಈವರೆಗೆ 8  ಕೆ.ಜಿ. ಬಂಗಾರ 42 ಕೆ.ಜಿ. Read more…

ಈ ದೇಗುಲ ನೋಡಿದ್ರೆ ಭಯಪಡ್ತಾರೆ ಜನ…!

ಅಲ್ಲಿ ಶಿವನ ದೇವಸ್ಥಾನವಿದೆ ಆದರೆ, ಪೂಜೆ ನಡೆಯುವುದಿಲ್ಲ. ದೇವರಿದ್ದರೂ ಅಲ್ಲಿಗೆ ಹೋಗುವವರಿಗೆ ಭಯ ಕಡಿಮೆಯಾಗುತ್ತಿಲ್ಲ. ಕತ್ತಲಾದರೆ ಸಾಕು, ಆ ದೇಗುಲದ ಕಡೆ ತಲೆ ಹಾಕಿ ಮಲಗೋದಕ್ಕೆ ಜನರು ಹೆದರುತ್ತಾರೆ. Read more…

ಶಿಲ್ಪಕಲೆಯ ತವರು ಪಟ್ಟದಕಲ್ಲು

ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಹೆಸರು ಹೇಳುತ್ತಲೇ ನೆನಪಾಗುವುದು ಬೃಹತ್ ದೇವಾಲಯಗಳ ಶಿಲ್ಪಕಲೆಯ ಸೌಂದರ್ಯ. ವಿಶ್ವಪರಂಪರೆಯ ತಾಣವಾದ ಪಟ್ಟದಕಲ್ಲು ಚಾಲುಕ್ಯರ ಶಿಲ್ಪಕಲೆಯನ್ನು ಬಿಂಬಿಸುತ್ತದೆ. ಕಲ್ಲಿನಲ್ಲಿ ಅರಳಿದ ಕಲೆಯ ಸೊಬಗನ್ನು Read more…

ಈ ದೇಗುಲದೊಳಗೆ ಕಾಲಿಟ್ರೆ ಶುರುವಾಗುತ್ತೆ ಭಯ…!

ಸಾಮಾನ್ಯವಾಗಿ ದೇವಸ್ಥಾನಕ್ಕೆ ಕಾಲಿಟ್ಟೊಡನೇ ಅವ್ಯಕ್ತ ನೆಮ್ಮದಿ ಮನಸ್ಸನ್ನ ಆವರಿಸಿಕೊಳ್ಳುತ್ತೆ. ಪ್ರಶಾಂತವಾದ ವಾತಾವಾರಣ ಬದುಕಿಗೆ ಹೊಸ ಚೈತನ್ಯವನ್ನ ಕೊಡುತ್ತೆ. ಆದ್ರೆ ಇವೆಲ್ಲದಕ್ಕೂ ತದ್ವಿರುದ್ಧ ನಾವಿಂದು ನಿಮಗೆ ಹೇಳೋಕೆ ಹೊರಟಿರೋ ದೇವಸ್ಥಾನ. Read more…

ದೇವಾಲಯಗಳಲ್ಲಿ ಘಂಟೆ ಬಾರಿಸುವುದರ ಹಿಂದಿದೆ ಈ ಮಹತ್ವದ ಸಂಗತಿ

ಭಕ್ತರು ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮಾಡುವ ಮೊದಲ ಕೆಲಸ ಘಂಟೆ ಬಾರಿಸುವುದು. ಅಲ್ಲದೇ ದೇವರಿಗೆ ಆರತಿ ಮಾಡುವ ವೇಳೆ ಘಂಟಾನಾದ ನಿರಂತರವಾಗಿ ಮೊಳಗುತ್ತಿರುತ್ತದೆ. ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಮಹತ್ವ ಇಲ್ಲಿದೆ ನೋಡಿ. Read more…

ಪ್ರಸಿದ್ಧ ನಂಜನಗೂಡು ನಂಜುಂಡೇಶ್ವರ ದೇವಾಲಯ ನೋಡಬನ್ನಿ

ನಂಜನಗೂಡು ಎಂದ ಕೂಡಲೇ ಕೆಲವರಿಗೆ ಹಲ್ಲಿನ ಪುಡಿ ನೆನಪಾಗುತ್ತದೆ. ಮೈಸೂರಿನಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ನಂಜನಗೂಡು ಪ್ರಮುಖ ಯಾತ್ರಾ ಸ್ಥಳ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು, ಯಾತ್ರಾರ್ಥಿಗಳು Read more…

ಭಕ್ತಿ ಪ್ರದರ್ಶಿಸಲು ನಾಲಿಗೆಯನ್ನೇ ಕತ್ತರಿಸಿಕೊಂಡಳು ಮಹಿಳೆ…!

ನಮ್ಮ ದೇಶದಲ್ಲಿ ಜನರಿಗೆ ದೇವರ ಮೇಲೆ ಭಕ್ತಿ ಅಪಾರ. ಭಕ್ತಿಯ ಪರಾಕಾಷ್ಠೆಯಲ್ಲಿ ದೈಹಿಕ ಹಿಂಸೆಯೂ ಕೆಲವೊಂದು ಕಡೆಗಳಲ್ಲಿ ಸಾಮೂಹಿಕವಾಗಿ ನಡೆಯುತ್ತೆ. ಆದರೆ ಇಲ್ಲೊಬ್ಬಳು ಮಹಿಳೆ ದೇವರಿಗೆ ತನ್ನ ನಾಲಿಗೆಯನ್ನೇ Read more…

ಕೋಮು ಸೌಹಾರ್ದಕ್ಕೆ ಮಾದರಿ ಈ ಹಳ್ಳಿ

ಕೇರಳದ ಹಳ್ಳಿಯೊಂದು ಕೋಮು ಸೌಹಾರ್ದಕ್ಕೆ ಹಿಡಿದ ಕೈಗನ್ನಡಿಯಂತಿದೆ. ಇಲ್ಲಿ ಹಿಂದೂ ಹಾಗೂ ಮುಸ್ಲಿಮರು ಎಷ್ಟು ಅನ್ಯೋನ್ಯವಾಗಿದ್ದಾರೆಂದರೆ, ಹಿಂದೂ ದೇವರ ರಥೋತ್ಸವಕ್ಕೆ ಮುಸ್ಲಿಮರು ಭಾಗವಹಿಸುತ್ತಾರೆ. ಮಸೀದಿಗಳಿಗೆ ಹಿಂದೂಗಳು ಹೋಗಿಬರುತ್ತಾರೆ. ಇಂಥದ್ದೊಂದು Read more…

400 ವರ್ಷಗಳ ಬಳಿಕ ಈ ದೇವಾಲಯದಲ್ಲಿ ಪುರುಷರಿಗೆ ಸಿಕ್ಕಿದೆ ಪ್ರವೇಶ…!

ಓಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿರುವ ಮಾ ಪಂಚಬರಹಿ ದೇವಾಲಯದೊಳಕ್ಕೆ ಪುರುಷರು ಪ್ರವೇಶಿಸುವಂತಿರಲಿಲ್ಲ. ಕೇವಲ ದಲಿತ ಮಹಿಳೆಯರು ದೇವಸ್ಥಾನದೊಳಗೆ ಬಂದು, ದೇವರ ಮೂರ್ತಿಗಳನ್ನು ಸ್ಪರ್ಷಿಸಬಹುದಿತ್ತು. ಪೂಜೆ ಸಲ್ಲಿಸಲು ಅವಕಾಶವಿತ್ತು. ಆದ್ರೀಗ 400 Read more…

ಹೋಳಿಗೆ ಊಟದ ಗಮ್ಮತ್ತೇ ಬೇರೆ…!

ಹಬ್ಬ ಹರಿದಿನಗಳಲ್ಲಿ ಸಿಹಿತಿಂಡಿ ಮಾಡುವುದು ಸಹಜ. ಅದರಲ್ಲಿಯೂ ಹೋಳಿಗೆ ಊಟವೆಂದರೆ ಅದರ ಗಮ್ಮತ್ತೇ ಬೇರೆ. ಅಂತಹ ಸವಿ ಹಾಗೂ ಆಕರ್ಷಿಸುವ ಗುಣ ಹೋಳಿಗೆಯಲ್ಲಿದೆ. ಅದರಲ್ಲಿಯೂ ಬಹು ವಿಧದ ಹೋಳಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...