alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾನುದೇವತೆಗಳನ್ನು ಆಕರ್ಷಿಸುತ್ತದೆ ಈ ಹವ್ಯಾಸ

ಯಾರ ಮನೆಯಲ್ಲಿ ವಿಧಿ ವಿಧಾನದ ಮೂಲಕ ದೇವರ ಪೂಜೆ ಮಾಡಲಾಗುತ್ತದೆಯೋ ಆ ಮನೆಯಲ್ಲಿ ಸದಾ ದೇವಾನುದೇವತೆಗಳು ನೆಲೆಸಿರುತ್ತವೆ. ದೇವರ ಮನೆಯ ಸಣ್ಣಪುಟ್ಟ ವಿಷಯಗಳೂ ಇಲ್ಲಿ ಮಹತ್ವದ ಸ್ಥಾನ ಪಡೆಯುತ್ತವೆ. Read more…

ಈ ಸಮಯದಲ್ಲಿ ಒಂದಾದ್ರೆ 7 ಜನ್ಮಗಳಲ್ಲಿಯೂ ಮನುಷ್ಯನಾಗ್ತಾನೆ ರೋಗಿ

ಮನುಷ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಅದರದೆ ಆದ ನಿಯಮಗಳಿವೆ. ಪದ್ಧತಿಯಂತೆ ನಡೆದುಕೊಂಡಲ್ಲಿ ಆತನಿಗೆ ಸುಖ ದೊರಕುವ ಜೊತೆಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆ ಈ ಜನ್ಮದಲ್ಲಿ Read more…

ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಬದಲಾಗುತ್ತೆ ಅದೃಷ್ಟ

ಪ್ರತಿ ಬೆಳಗು ಹೊಸತನ ತರಲಿ ಎನ್ನುವುದು ಎಲ್ಲರ ಆಸೆ. ರಾತ್ರಿಯ ನೋವು, ಒತ್ತಡ ಬೆಳಿಗ್ಗೆ ಮಾಯವಾಗಿರಲಿ ಅಂತಾ ಎಲ್ಲರು ಬಯಸ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದ್ರ ಬಗ್ಗೆ ವಿವರವಾಗಿ ಹೇಳಲಾಗಿದೆ. Read more…

ರಾತ್ರಿ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಪರಮಾತ್ಮನನ್ನು ಧ್ಯಾನಿಸಲು ಯಾವುದೇ ಸಮಯ, ಜಾಗ ಎಂಬುದಿಲ್ಲ. ಪ್ರತಿಯೊಂದು ಪ್ರದೇಶ, ವಸ್ತುವಿನಲ್ಲೂ ದೇವರಿದ್ದಾನೆ. ಹಾಗೆ ಭಕ್ತನಾದವನು ಎಲ್ಲಿ ಬೇಕಾದ್ರೂ ದೇವರ ಧ್ಯಾನ ಮಾಡಬಹುದು. ಆದ್ರೆ ಪೂಜೆ ಮಾಡುವಾಗ ಮಾತ್ರ Read more…

ಅದೃಷ್ಟ ಲಕ್ಷ್ಮೀ ಒಲಿಯಬೇಕೆಂದರೇ ಇವುಗಳನ್ನು ಪಾಲಿಸಿ

ಸಾಮಾನ್ಯವಾಗಿ ಈಗಿನ ಕಾಲದ ಮಹಿಳೆಯರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಆಸಕ್ತಿ ಕಡಿಮೆ. ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ ಒಂದಿಷ್ಟು Read more…

ಹಣ ಗಳಿಸಬೇಕಂದ್ರೆ ತಪ್ಪದೇ ಇದನ್ನು ಅನುಸರಿಸಿ

ಸೂರ್ಯೋದಯ ಹಾಗೂ ಸೂರ್ಯಾಸ್ತಕ್ಕೆ ಅದರದೇ ಆದ ಮಹತ್ವವಿದೆ. ದಿನ ಹಾಗೂ ರಾತ್ರಿಯನ್ನು ಬದಲಾಯಿಸುವ ಸಮಯ ಅದು. ಈ ಸಮಯದಲ್ಲಿ ಮನುಷ್ಯ ಮಲಗಿದ್ರೆ ಆತ ಅನಾರೋಗ್ಯಕ್ಕೆ ತುತ್ತಾಗ್ತಾನೆ ಹಾಗೇ ಆರ್ಥಿಕ Read more…

ನವರಾತ್ರಿ ಸ್ಪೆಷಲ್ : ಅವಲಕ್ಕಿ ಮನೋಹರ

ಬೇಕಾಗುವ ಪದಾರ್ಥಗಳು : ಪೇಪರ್‌ ಅವಲಕ್ಕಿ – 1 ಕಪ್‌, ಬೆಲ್ಲ – 1 ಕಪ್‌, ಕಾಯಿತುರಿ 1/2 ಕಪ್‌, ತುಪ್ಪ 2 ಟೇಬಲ್‌ ಸ್ಪೂನ್‌, ಏಲಕ್ಕಿ 1/2 Read more…

ವಾಟ್ಸಾಪ್ ನಲ್ಲಿ ಫೋಟೋ ಶೇರ್ ಮಾಡುವ ಮುನ್ನ ಎಚ್ಚರ ವಹಿಸಿ

ದೇವತೆಯ ಅವಹೇಳನಕಾರಿ ಚಿತ್ರ ಶೇರ್ ಮಾಡಿದ್ದ ವಾಟ್ಸಾಪ್ ಗ್ರೂಪ್ ಅಡ್ಮಿನಿಸ್ಟ್ರೇಟರ್ ಹಾಗೂ ಮತ್ತೋರ್ವ ಆರೋಪಿಯನ್ನು ಹೈದ್ರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಗ್ರೂಪ್ ಅಡ್ಮಿನ್ ಪಿ.ನರೇಶ್ ಹಾಗೂ ಸದಸ್ಯ ಸುಧಾಕರ್ Read more…

ನಾಡಿಗೆ ದೊಡ್ಡದು ನಾಗರ ಪಂಚಮಿ

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಜುಲೈ 27, ಗುರುವಾರ ನಾಗರಪಂಚಮಿ ಹಬ್ಬ ಬಂದಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಈ Read more…

ಗಾಯತ್ರಿ ಮಹಾ ಮಂತ್ರದ ಮಹಿಮೆ

ದೇವಾನುದೇವತೆಗಳನ್ನು ಪೂಜೆ ಮಾಡುವಾಗ ಮಂತ್ರ ಪಠಣ ಮಾಡ್ತಾರೆ. ಒಂದೊಂದು ದೇವರಿಗೂ ಬೇರೆ ಬೇರೆ ಮಂತ್ರಗಳಿವೆ. ಪ್ರತಿಯೊಂದು ಮಂತ್ರದಲ್ಲೂ ವಿಶೇಷ ಶಕ್ತಿ ಅಡಗಿದೆ. ಮಂತ್ರದಲ್ಲಿ ಎಲ್ಲ ಸಂಕಷ್ಟ ದೂರ ಮಾಡುವ Read more…

ದೇವ ವೃಕ್ಷ ಅರಳಿ ಮರದ ಮಹಿಮೆ ಅಪಾರ

ಅಶ್ವತ್ಥ ಮರದಲ್ಲಿ ದೇವತೆಗಳು ನೆಲೆಸಿರುತ್ತವೆ. ಇಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಹಿಂದೂ ಸಂಪ್ರದಾಯದಲ್ಲಿ ಅಶ್ವತ್ಥ ಮರಕ್ಕೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಈ ಅರಳಿ ವೃಕ್ಷದ ಸೇವೆಯಿಂದ ಶನಿ ಕೃಪೆಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...