alex Certify ದೆಹಲಿ | Kannada Dunia | Kannada News | Karnataka News | India News - Part 29
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿರು ಜಿಲೇಬಿ ಹಂಚುವ ಮೂಲಕ ರೈತರ ವಿನೂತನ ಪ್ರತಿಭಟನೆ..!

ಸಾಮಾನ್ಯವಾಗಿ ಏನಾದರೂ ಸಭೆ ಸಮಾರಂಭಗಳು ಇದ್ದರೆ ಸಿಹಿ ತಿಂಡಿಗಳನ್ನ ಹಂಚುವ ಮೂಲಕ ಸಂಭ್ರಮಿಸಲಾಗುತ್ತೆ. ಆದರೆ ಸಿಂಗು ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು Read more…

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲು ಮನೆಗೆ ಆಹಾರ ಧಾನ್ಯ…!

ನವದೆಹಲಿ: ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲು ಧಾನ್ಯಗಳನ್ನು ಮನೆಗೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಇದು ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಕೋವಿಡ್ ಲಾಕ್ Read more…

ಪಾರ್ಟಿ ಮಾಡಲು ಹಣ ಕೊಡದ್ದಕ್ಕೆ ಅಜ್ಜಿಯನ್ನು ಹತ್ಯೆಗೈದ ಮೊಮ್ಮಗ..!

ತನ್ನ 73 ವರ್ಷದ ಅಜ್ಜಿಯನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ 19 ವರ್ಷದ ಯುವಕನನ್ನ ಬಂಧಿಸಲಾಗಿದೆ. ಹೊಸ ವರ್ಷಕ್ಕೆ ಪಾರ್ಟಿ ಮಾಡಲು ಹಣ ನೀಡಲ್ಲ ಎಂದಿದ್ದಕ್ಕೆ ಅಜ್ಜಿಯ ತಲೆ ಮೇಲೆ Read more…

ಪ್ರತಿಭಟನಾನಿರತ ರೈತರಿಗಾಗಿ 16 ಟನ್​ ಉಚಿತ ಅನಾನಸ್​..!

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕೇರಳದ ರೈತ ಸಂಘ ದೆಹಲಿಗೆ 16 ಟನ್​ Read more…

ರಾಷ್ಟ್ರ ರಾಜಧಾನಿಯಲ್ಲಿ ಬಡ ಮಕ್ಕಳಿಗಾಗಿ ಆಟಿಕೆ ಬ್ಯಾಂಕ್​

ಆರ್ಥಿಕ ಸಂಕಷ್ಟವನ್ನ ಅನುಭವಿಸುತ್ತಿರುವ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ನೆರವಾಗಲೆಂದು ಎಸ್​ಡಿಎಂಸಿ (ದಕ್ಷಿಣ ದೆಹಲಿ ಮುನ್ಸಿಪಲ್​ ಕಾರ್ಪೋರೇಷನ್​) ರಾಷ್ಟ್ರ ರಾಜಧಾನಿಯ ನಜಾಫ್​ಗರ್​ ಪ್ರದೇಶದಲ್ಲಿ ಆಟಿಕೆ ಬ್ಯಾಂಕ್​ ಒಂದನ್ನ ಉದ್ಘಾಟಿಸಿದೆ. ಬಡತನದಿಂದಾಗಿ Read more…

ನಾಲ್ಕೇ ಚಿತ್ರಗಳಲ್ಲಿ 2020ರ ಮೂಡ್‌ ಸಾರಿ ಹೇಳುತ್ತಿದೆ ದೆಹಲಿ ಮೆಟ್ರೋ…!

2020 ಇನ್ನೇನು ಅಂತ್ಯವಾಗುತ್ತಿದೆ ಎನ್ನುವ ವೇಳೆ ದೆಹಲಿ ಮೆಟ್ರೋ ಈ ವರ್ಷದ ಅಷ್ಟೂ ಮೂಡ್ ಹೇಗಿತ್ತು ಎಂದು ಸಾರಿ ಹೇಳುವ ನಾಲ್ಕು ಚಿತ್ರಗಳನ್ನು ಶೇರ್‌ ಮಾಡಿಕೊಂಡಿದೆ. ಮೊದಲ ಚಿತ್ರವನ್ನು Read more…

BIG NEWS: ದೇಶದ ಮೊದಲ ಚಾಲಕ ರಹಿತ ರೈಲು ಸೇವೆಗೆ ಪ್ರಧಾನಿ ಮೋದಿಯಿಂದ ಇಂದು ಚಾಲನೆ

ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಚಾಲನೆ ಕೊಡಲಿದ್ದಾರೆ. ದೆಹಲಿ ಮೆಟ್ರೋನ ಮೆಗೆಂಟಾ ಲೈನ್‌ನಲ್ಲಿ ಈ ಚಾಲಕರಹಿತ ರೈಲು ಸಂಚರಿಸಲಿದೆ. ಇದೇ Read more…

ಪ್ರತಿಭಟನಾ ನಿರತ ರೈತರಿಗೆ ಬಂತು ಕಿಸಾನ್ ಮಾಲ್…!

ದೆಹಲಿ-ಹರಿಯಾಣಾ ಗಡಿಯಲ್ಲಿ ಪ್ರತಿಭಟನಾ ನಿರತರಾಗಿರುವ ರೈತರ ನೆರವಿಗೆ ಬಂದಿರುವ ಅಂತಾರಾಷ್ಟ್ರೀಯ ಮಟ್ಟದ ಎನ್‌ಜಿಓ ಖಾಲ್ಸಾ ಏಡ್‌, ಟಿಕ್ರಿ ಗಡಿಯ ಬಳಿ ಕಿಸಾನ್ ಮಾಲ್ ಸ್ಥಾಪಿಸಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸುವ Read more…

ರೈತರು ಪಿಜ್ಜಾ ತಿನ್ನಬಾರದೇ…? ಪಿಜ್ಜಾ ಲಂಗರ್‌ ಟೀಕೆಗೆ ʼಸಿಂಗ್ ಈಸ್ ಕಿಂಗ್ʼ ನಟನ ತಿರುಗೇಟು

ದೆಹಲಿ ಬಳಿ ಪ್ರತಿಭಟನಾನಿರತರಾಗಿದ್ದ ರೈತರಿಗೆ ಪಿಜ್ಜಾ ವಿತರಿಸಿದ ವಿಚಾರವನ್ನು ಟೀಕಿಸಿದ ಮಂದಿಯ ವಿರುದ್ಧ ಹಾಸ್ಯ ನಟ ಗುರ್ಪ್ರೀತ್‌‌ ಘುಗ್ಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕೃಷಿ ಉತ್ತನ್ನ Read more…

ಬ್ರಿಟನ್​ನಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್​..! ಸಿನಿಮೀಯ ರೀತಿಯಲ್ಲಿ ಸೋಂಕಿತ ಮಹಿಳೆಯನ್ನ ಪತ್ತೆ ಹಚ್ಚಿದ ಪೊಲೀಸರು

ದೆಹಲಿ – ವೈಜಾಗ್​ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯನ್ನ ರಾಜಮುಂಡ್ರಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಕೆಳಗಿಳಿಸಿದ್ದಾರೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರಿಟನ್​ನಿಂದ ಈ ಮಹಿಳೆ ಡಿಸೆಂಬರ್​ Read more…

ಮೊದಲ ಹಂತದಲ್ಲಿ 51 ಲಕ್ಷ ಮಂದಿಗೆ 2 ಡೋಸ್ ಕೊರೋನಾ ಲಸಿಕೆ

ನವದೆಹಲಿ: ದೆಹಲಿಯಲ್ಲಿ ಮೊದಲ ಹಂತದಲ್ಲಿ 50 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗುವುದು. ಈಗಾಗಲೇ ಕೊರೋನಾ ವಾರಿಯರ್ಸ್ ಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ Read more…

ರೈತ ಪ್ರತಿಭಟನೆಯಲ್ಲಿ ಭಾಗಿಯಾಗಲು 250 ಕಿಮೀ ಜೀಪ್​ ಚಲಾಯಿಸಿದ 62ರ ವೃದ್ಧೆ..!

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ರೈತರ ಹೋರಾಟ ಮುಂದುವರಿದಿದೆ. ರೈತರ ಪ್ರತಿಭಟನೆಗೆ ಸಾಥ್​ ನೀಡಲು ನಿರ್ಧರಿಸಿದ ಪಂಜಾಬ್​ನ ಪಟಿಯಾಲ ಮೂಲದ 62 Read more…

ಹೊಸ ರೆಸ್ಟೋರೆಂಟ್ ಆರಂಭಿಸಿದ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್

ಎರಡು ತಿಂಗಳ ಹಿಂದೆ ಕೋವಿಡ್-19 ಲಾಕ್‌ಡೌನ್‌ನಿಂದ ತನಗೆ ಎದುರಾದ ದಯನೀಯ ಪರಿಸ್ಥಿತಿಯ ಕಾರಣದಿಂದ ದೇಶವಾಸಿಗಳು ಮುಮ್ಮಲ ಮರುಗುವಂತೆ ಮಾಡಿದ್ದ ದೆಹಲಿಯ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್ Read more…

BIG NEWS: ಬೆಳ್ಳಿ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ -ಚಿನ್ನದ ದರ 496 ರೂ. ಏರಿಕೆ

ನವದೆಹಲಿ: ಇವತ್ತು ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಹೆಚ್ಚಳವಾಗಿದೆ. ಹೆಚ್.ಡಿ.ಎಫ್.ಸಿ. ಸೆಕ್ಯೂರಿಟೀಸ್ ಪ್ರಕಾರ, ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರ 10 ಗ್ರಾಂಗೆ 496 ರೂಪಾಯಿ Read more…

ಶ್ವಾನಗಳ ಅಂತ್ಯಸಂಸ್ಕಾರಕ್ಕೆ ಸಿದ್ದವಾಯ್ತು ಸ್ಮಶಾನ….!

ದೆಹಲಿ: ದಕ್ಷಿಣ ದೆಹಲಿ ನಗರ ಆಡಳಿತ (SDMC) ನಾಯಿಗಳ ಅಂತ್ಯ ಸಂಸ್ಕಾರಕ್ಕಾಗಿಯೇ ಒಂದು ಸ್ಥಳ ಸಿದ್ಧ ಮಾಡುತ್ತಿದೆ. ಅದರಲ್ಲಿ ಬಾಲ್ ರೋಲಿಂಗ್ ತಂತ್ರಜ್ಞಾನದ ಅಂತ್ಯಸಂಸ್ಕಾರ ಯಂತ್ರವನ್ನೂ ಅಳವಡಿಸಲಾಗುತ್ತಿದೆ. ದೇಶದಲ್ಲಿ‌ Read more…

ರೈತರ ಪ್ರತಿಭಟನೆ: ರೋಟಿ ಯಂತ್ರದ ಬಳಿಕ ಬಂತು ದೇಸೀ ಗೀಸರ್…!

ಕೃಷಿ ಉತ್ಪನ್ನ ಮಾರುಕಟ್ಟೆ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ಪಂಜಾಬ್ ರೈತರ ಪ್ರತಿಭಟನೆ ದಿನೇ ದಿನೇ ರಂಗು ಪಡೆಯುತ್ತಿದೆ. ಧರಣಿ ಕುಳಿತ Read more…

ಪ್ರತಿಭಟನಾ ನಿರತ ರೈತರ ಸಹಾಯಕ್ಕೆ ಧಾವಿಸಿದ ಅಮೆರಿಕ ವೈದ್ಯರ ತಂಡ

ವೈದ್ಯಕೀಯ ಶಿಬಿರಕ್ಕೆಂದು ಅಮೆರಿಕದಿಂದ ದೆಹಲಿಗೆ ಆಗಮಿಸಿದ್ದ ಭಾರತೀಯ ಮೂಲದ ವೈದ್ಯರು ರೈತರ ಪ್ರತಿಭಟನೆ ಹಿನ್ನೆಲೆ ಅಮೆರಿಕಕ್ಕೆ ವಾಪಸ್ಸಾಗುವ ಯೋಜನೆಯನ್ನ ಮುಂದೂಡಿದ್ದಾರೆ. ಕೃಷಿ ಕಾನೂನುಗಳನ್ನ ವಿರೋಧಿಸಿ ಸಾವಿರಾರು ರೈತರು ದೆಹಲಿ Read more…

ರೈತರ ಪ್ರತಿಭಟನೆಗೆ ಕೈಜೋಡಿಸಿದ ಒಲಂಪಿಕ್ ಪದಕ ವಿಜೇತ ಬಾಕ್ಸರ್​​

ಕೃಷಿ ಮಸೂದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುತ್ತಲೇ ಬಂದಿರುವ ಒಲಿಂಪಿಯನ್​ ಬಾಕ್ಸರ್​​ ವಿಜಯೇಂದರ್​ ಸಿಂಗ್​ ಶುಕ್ರವಾರ ರೈತರ ಪ್ರತಿಭಟನಾ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ Read more…

ಪ್ರತಿಭಟನಾನಿರತ ರೈತರಿಗೆ ಟ್ಯಾಟೂ ಹಾಕುವ ಮೂಲಕ ಕಲಾವಿದರ ಬೆಂಬಲ

ದೆಹಲಿ-ಹರಿಯಾಣಾ ಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಗುಂಪಿನ ನಡುವೆ ಸ್ಟಾಲ್ ಒಂದನ್ನು ಹಾಕಲಾಗಿದ್ದು, ಅದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟ್ಯಾಟೂ ಕಲಾವಿದ ಚೇತನ್ ಸೂದ್ ಹಾಗೂ Read more…

ಸಾಲಗಾರರ ಕಾಟದಿಂದ ಪಾರಾಗೋಕೆ ಈ ಉದ್ಯಮಿ ಮಾಡಿದ್ದೇನು ಗೊತ್ತಾ…?

ಸಾಲಗಾರರಿಂದ ತಪ್ಪಿಸಿಕೊಳ್ಳೋಕೆ ಉದ್ಯಮಿಯೊಬ್ಬ ಕೃಷಿ ಮಸೂದೆ ಖಂಡಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವೇಷ ಮರೆಸಿಕೊಂಡು ಭಾಗಿಯಾಗಿದ್ದು ಈತನನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಉತ್ತರ ಪ್ರದೇಶದ ಮುರಾದ್​ ನಗರದ Read more…

ರೈತ ಹೋರಾಟದಲ್ಲಿ ಭಾಗಿಯಾಗಲು 1000 ಕಿ.ಮೀ. ಸೈಕಲ್ ತುಳಿದ ವೃದ್ಧ

ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಲುವಾಗಿ 60 ವರ್ಷದ ವೃದ್ಧ ಬರೋಬ್ಬರಿ 1 ಸಾವಿರ ಕಿಲೋಮೀಟರ್​ವರೆಗೆ ಸೈಕಲ್​ ಸವಾರಿ ಮಾಡಿದ್ದಾರೆ. ಬಿಹಾರದ ಸಿವಾನ್​ ಪ್ರದೇಶದ Read more…

ಈರುಳ್ಳಿಗಾಗಿ ಜಗಳ: ಸಹೋದ್ಯೋಗಿಗೆ ಚೂರಿಯಲ್ಲಿ ಇರಿದ ನೌಕರ

ಈರುಳ್ಳಿ ಸಲಾಡ್ ‌ಅನ್ನು ಕೇಳಿದಷ್ಟು ಪ್ರಮಾಣದಲ್ಲಿ ಕೊಡಲಿಲ್ಲ ಎಂಬ ಕಾರಣಕ್ಕೆ 60 ವರ್ಷದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಕಚ್ಚಾಡಿ, ಆತನಿಗೆ ಚೂರಿಯಲ್ಲಿ ಇರಿದಿದ್ದಾನೆ. ದೆಹಲಿಯ ಫತೇಪುರ ಬೇರಿಯಲ್ಲಿ ಈ Read more…

ಏಮ್ಸ್‌‌ನಲ್ಲಿ ವೈದ್ಯಕೀಯ ಸೀಟು ಗಳಿಸಿದ ದಿನಗೂಲಿ ನೌಕರನ ಪುತ್ರಿ

ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರೊಬ್ಬರ ಮಗಳು ಪ್ರತಿಷ್ಠಿತ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ Read more…

ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ವಂಚಿಸಿದ ನೆರೆಮನೆಯ ಯುವತಿ

ದೆಹಲಿಯ ನೆಹರೂ ವಿಹಾರದಲ್ಲಿ ಮೊಬೈಲ್​ನಲ್ಲಿ ನೆಟ್​ ಬ್ಯಾಂಕಿಂಗ್​ ಬಳಕೆ ಮಾಡಲು ನೆರೆಮನೆಯ ಯುವತಿಯ ಸಹಾಯ ಕೋರಿದ್ದ ವೃದ್ಧೆ ಮೋಸ ಹೋಗಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ವೃದ್ಧೆಗೆ ಮೋಸ Read more…

ಪ್ರತಿಭಟನಾನಿರತ ರೈತರಿಗೆ ತಿಂಡಿ ಪೂರೈಸಿದ ನಾಲ್ಕು ವರ್ಷದ ಬಾಲಕ

ಕಳೆದ ಕೆಲ ವಾರಗಳಿಂದ ಕೇಂದ್ರ ಸರ್ಕಾರ ಅಂಗೀಕರಿಸಿದ ಕೃಷಿ ಮಸೂದೆ ವಿರುದ್ಧ ರಾಷ್ಟ್ರ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸಹಾಯಗಳ ಸುರಿಮಳೆಯೇ ಹರಿದು ಬರ್ತಿದೆ. ಇದೀಗ ಈ Read more…

ಶಾಕಿಂಗ್: ರೈಲು ನಿಲ್ದಾಣದಲ್ಲಿ ಕುಳಿತಿದ್ದ ಯುವತಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಶಕೂರ್ ಬಸ್ತಿ ರೈಲ್ವೆ ಪ್ಲಾಟ್ ಫಾರಂನಿಂದ ಯುವತಿಯನ್ನು ಎಳೆದೊಯ್ದ Read more…

ನಕಲಿ ಫೇಸ್​ಬುಕ್​ ಖಾತೆಯಲ್ಲಿ ಲವ್ವಿ – ಡವ್ವಿ: ದೆಹಲಿ ಪೊಲೀಸರಿಂದ ಆರೋಪಿ ಅರೆಸ್ಟ್

ಫೇಸ್​​ಬುಕ್​ನಲ್ಲಿ ನಕಲಿ ಖಾತೆ ರಚಿಸಿ ಅಪ್ರಾಪ್ತೆಯೊಂದಿಗೆ ಮದುವೆಯಾಗೋಕೆ ಹೊರಟಿದ್ದ 18 ವರ್ಷದ ಯುವಕನನ್ನ ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್​ 23 ರಂದು Read more…

ಜಗಳ ಬಿಡಿಸಲು ಹೋಗಿದ್ದಕ್ಕೆ 22 ಬಾರಿ ಇರಿದ ಕಿಡಿಗೇಡಿಗಳು..!

ಬರೋಬ್ಬರಿ 22 ಬಾರಿ ಇರಿತಕ್ಕೊಳಗಾಗಿದ್ದ ವ್ಯಕ್ತಿ ದೆಹಲಿಯಲ್ಲಿ ಸಾವನ್ನಪ್ಪಿದ್ದಾನೆ. ಮತ್ತೊಂದು ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ. 22 ಬಾರಿ Read more…

ಆಂಧ್ರದಲ್ಲಿ ನಿಗೂಢ ಕಾಯಿಲೆ : ಏಲೂರಿನಲ್ಲಿ ಬೀಡುಬಿಟ್ಟ ತಜ್ಞರ ಟೀಂ

ಆಂಧ್ರಪ್ರದೇಶದ ಏಲೂರಿನಲ್ಲಿ ನಿಗೂಢ ಕಾಯಿಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಅನಾರೋಗ್ಯದ ಬಗ್ಗೆ ತನಿಖೆ ನಡೆಸುವ ಸಲುವಾಗಿ ಸರ್ಕಾರ ದೆಹಲಿಯಿಂದ ವೈದ್ಯಕೀಯ ತಜ್ಞರ ತಂಡವನ್ನೇ ಏಲೂರಿಗೆ ಕಳಿಸುತ್ತಿದೆ. Read more…

ಮದುವೆಗೆ ಒಪ್ಪದ್ದಕ್ಕೆ ಪ್ರೇಯಸಿಯ ತಂದೆಯನ್ನೇ ಕೊಂದ ಪಾಪಿ..!

ತನ್ನ ಪ್ರಿಯತಮೆಯ ತಂದೆಯನ್ನ ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಪೊಲೀಸರು ಉತ್ತರ ದೆಹಲಿಯ ಸೋನಿಯಾ ವಿಹಾರ ಏರಿಯಾದಲ್ಲಿ 25 ವರ್ಷದ ಯುವಕನನ್ನ ಬಂಧಿಸಿದ್ದಾರೆ. ಯುವತಿಯ ತಂದೆ ಮದುವೆಗೆ ಒಪ್ಪದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...