alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಕ್ವಾಂಡೋ ತರಬೇತುದಾರನಿಂದ ಅತ್ಯಾಚಾರ

ಬೆಂಗಳೂರು: ಸಹ ತರಬೇತುದಾರರಾಗಿದ್ದ ಮಹಿಳೆಯನ್ನು ಬೆದರಿಸಿ, ಟೆಕ್ವಾಂಡೋ ತರಬೇತುದಾರ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಮರ್ ಜ್ಯೋತಿ Read more…

ಕ್ಲಾಸ್ ರೂಂನಲ್ಲೇ ಶಿಕ್ಷಕನಿಂದ ಹೀನಕೃತ್ಯ

ಮೈಸೂರು: ಶಾಲೆಯಲ್ಲಿ ಮಕ್ಕಳಿಗೆ ನೀತಿ ಪಾಠ ಮಾಡಬೇಕಿದ್ದ ಶಿಕ್ಷಕನೊಬ್ಬ, ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ. ಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ Read more…

ಟಿಪ್ಪು ವಿರುದ್ಧ ಹೇಳಿಕೆ: ಬಿ.ಜೆ.ಪಿ. ನಾಯಕರ ವಿರುದ್ಧ ದೂರು

ಬೆಂಗಳೂರು: ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಕುರಿತಾಗಿ ಪರ, ವಿರೋಧ ಚರ್ಚೆಯಾಗ್ತಿದೆ. ಇದೇ ವೇಳೆ ಟಿಪ್ಪು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿ.ಜೆ.ಪಿ. ನಾಯಕರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿದೆ. Read more…

‘ಮೆರ್ಸಲ್’ ನಟ ವಿಜಯ್ ಗೆ ಸಂಕಷ್ಟ

ಚೆನ್ನೈ: ‘ಮೆರ್ಸಲ್’ ಚಿತ್ರದಲ್ಲಿ ಜಿ.ಎಸ್.ಟಿ. ಮತ್ತು ಡಿಜಿಟಲ್ ಇಂಡಿಯಾ ಕುರಿತಾಗಿ ಪ್ರಶ್ನಿಸಿದ್ದ ನಟ ವಿಜಯ್ ವಿರುದ್ಧ ಮಧುರೈನಲ್ಲಿ ಕೇಸ್ ದಾಖಲಾಗಿದೆ. ಚಿತ್ರದಲ್ಲಿ ಡೈಲಾಗ್ ಗಳು ವಿವಾದಕ್ಕೀಡಾಗಿದ್ದು, ಪರ, ವಿರೋಧ Read more…

ಅಶ್ಲೀಲ ವೆಬ್ ಸೈಟ್ ನಲ್ಲಿ ದಂಪತಿಯ ಖಾಸಗಿ ದೃಶ್ಯ

ಬೆಂಗಳೂರು: ದಂಪತಿಯ ಖಾಸಗಿ ಕ್ಷಣದ ದೃಶ್ಯಗಳನ್ನು ರಹಸ್ಯವಾಗಿ ಸೆರೆ ಹಿಡಿದು, ಅಶ್ಲೀಲ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಮಹಿಳೆ Read more…

ಮನೆಗೆ ನುಗ್ಗಿ ಬಾಲಕಿ ಮೇಲೆರಗಿದ ಕಾಮುಕ

ತುಮಕೂರು: ಮನೆಯೊಳಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ, ತಿಪಟೂರಿನಲ್ಲಿ ನಡೆದಿದೆ. ಶ್ರೀರಾಮ ಸರ್ಕಲ್ ಗುರುಪನಕಟ್ಟೆಯಲ್ಲಿ ಕಾಮುಕ ನೀಚಕೃತ್ಯ ಎಸಗಲು ಮುಂದಾಗಿದ್ದು, ಸ್ಥಳೀಯರು ಬಾಲಕಿಯನ್ನು ರಕ್ಷಿಸಿದ್ದಾರೆ. ಮನೆಯೊಳಗೆ Read more…

65 ವರ್ಷದ ವೃದ್ದನಿಂದ ನೀಚಕೃತ್ಯ

ತುಮಕೂರು: ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದ ಕೊಬ್ಬರಿ ವ್ಯಾಪಾರಿಯೊಬ್ಬನ ವಿರುದ್ಧ, ಸಂತ್ರಸ್ಥೆಯ ಪೋಷಕರು ತುಮಕೂರು ಜಿಲ್ಲೆ ತಿಪಟೂರು ಠಾಣೆಗೆ ದೂರು ನೀಡಿದ್ದಾರೆ. 65 ವರ್ಷದ ಕೊಬ್ಬರಿ ವ್ಯಾಪಾರಿ ಕ್ರೀಡಾ Read more…

ಪತ್ನಿಗೆ ಗನ್ ತೋರಿಸಿ ಪತಿ ಮಾಡುತ್ತಿದ್ದ ನೀಚ ಕೃತ್ಯ

ಪತಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ಗನ್ ಬಳಸುತ್ತಿದ್ದ ಎಂದು ಆರೋಪಿಸಿ ಇಂದೋರ್ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಐಟಿ ಎಕ್ಸ್ ಪರ್ಟ್ ಆಗಿರೋ ಪತಿ ಅವಳನ್ನು ಮನೆಯಿಂದ Read more…

ಪತ್ನಿಯ ಕೃತ್ಯಕ್ಕೆ ಬೆಚ್ಚಿಬಿದ್ದ 3 ನೇ ಪತಿ

ಬೆಳಗಾವಿ: ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಮದುವೆಯಾಗಿ ಬಳಿಕ ವಂಚಿಸುತ್ತಿದ್ದ ಮಹಿಳೆಯ ವಿರುದ್ಧ ಪತಿ ಕೋರ್ಟ್ ಮೊರೆ ಹೋಗಿದ್ದಾನೆ. ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಗ್ರಾಮವೊಂದರ ಮಹಿಳೆ ಹೀಗೆ ವಂಚಿಸಿದ್ದಾಗಿ Read more…

ಯುವತಿಯ ಫೋಟೋ ಪಡೆದು ಬ್ಲಾಕ್ ಮೇಲ್

ಬೆಳಗಾವಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು, ಪ್ರೀತಿಸುವ ನಾಟಕವಾಡಿ ವಂಚಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಸಮೀಪದ ಕೆ.ಕೆ. ಕೊಪ್ಪದ ಮಹೇಶ್ ಬಂಧಿತ ಆರೋಪಿ. Read more…

ಬ್ಯಾಂಕ್ ಮ್ಯಾನೇಜರ್ ಕೆನ್ನೆಗೆ ಬಾರಿಸಿದ ರೈತ

ವಿಜಯಪುರ: ಸಾಲ ನೀಡಲು ವಿಳಂಬ ಮಾಡಿದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಆಕ್ರೋಶಗೊಂಡ ರೈತರೊಬ್ಬರು, ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಕನ್ನೊಳ್ಳಿ ಕರ್ನಾಟಕ ಗ್ರಾಮೀಣ Read more…

ಗಂಡನ ಕಾಮದಾಹಕ್ಕೆ ರೋಸಿ ಹೋದ ಪತ್ನಿ

ಬೆಂಗಳೂರು: ಬಲವಂತವಾಗಿ ಬ್ಲೂಫಿಲಂ ತೋರಿಸಿ, ಮದ್ಯ ಕುಡಿಸಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ವಿಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ Read more…

ಪತಿ ವಿರುದ್ಧ ಅಸ್ವಾಭಾವಿಕ ಸೆಕ್ಸ್ ಆರೋಪ ಮಾಡಿದ ನಟಿ

ನಟಿ ಬಾಬಿ ಡಾರ್ಲಿಂಗ್ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಗಂಡ ಹೊಡೆಯುತ್ತಾನೆ ಹಾಗೂ ಅಸ್ವಾಭಾವಿಕ ಸೆಕ್ಸ್ Read more…

ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ, ದಂಪತಿ ಮೇಲೆ ಹಲ್ಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ರಾಜಾಜಿನಗರ 2 ನೇ ಬ್ಲಾಕ್ ನಲ್ಲಿ ನಡೆದಿದೆ. Read more…

ಅಶ್ಲೀಲ ವಿಡಿಯೊ ಪೋಸ್ಟ್ ಮಾಡಿದ ನಟನಿಗೆ ಸಂಕಷ್ಟ

ಬಾಲಿವುಡ್ ನಟ ರಿಷಿ ಕಪೂರ್ ಟ್ವಿಟರ್ ನಲ್ಲಿ ಅಶ್ಲೀಲ ವಿಡಿಯೋ ಹಾಕಿ ಪೇಚಿಗೆ ಸಿಲುಕಿದ್ದಾರೆ. ಅವರ ವಿರುದ್ಧ ಮುಂಬೈನ ಜೈ ಹೋ ಫೌಂಡೇಷನ್ ವತಿಯಿಂದ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ Read more…

ಹಜ್ ಯಾತ್ರೆ ಹೆಸರಲ್ಲಿ ವಂಚನೆ

ಹುಬ್ಬಳ್ಳಿ: ಹಜ್ ಯಾತ್ರೆಗೆ ಕರೆದೊಯ್ಯುವುದಾಗಿ 58 ಮಂದಿಯಿಂದ 1.74 ಕೋಟಿ ರೂ. ಸಂಗ್ರಹಿಸಿದ ವ್ಯಕ್ತಿಯೊಬ್ಬ ಪರಾರಿಯಾಗಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ Read more…

ನಟಿ ಸಂಜನಾಗೆ ಹೀಗಾಗಿದೆ ನೋಡಿ

ಬೆಂಗಳೂರು: ಬಹುಭಾಷಾ ನಟಿ ಸಂಜನಾ  ಸೇರಿದಂತೆ ಹಲವರಿಗೆ ವಂಚಿಸಲಾಗಿದ್ದು, ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜನಾ ಅವರ 26 ಲಕ್ಷ ರೂ. ಹಾಗೂ ಸಾರ್ವಜನಿಕರ ಸುಮಾರು 18 ಕೋಟಿ Read more…

ಮದನ್ ಪಟೇಲ್ ಗೆ ಜೀವ ಬೆದರಿಕೆ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿ.ವಿ. ರಾಮನ್ ನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಪೈಪೋಟಿ ಆರಂಭವಾಗಿದೆ. ಈ ಕ್ಷೇತ್ರದಿಂದ ಕಣಕ್ಕಿಳಿಯಲು ಪಿ. ರಮೇಶ್ ಹಾಗೂ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಮದನ್ ಪಟೇಲ್ Read more…

ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿ ಸೆಕ್ಸ್ ಗೆ ಒತ್ತಡ

ಬೆಂಗಳೂರು: ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ವಿಜಯನಗರ ಠಾಣೆ ಪೊಲೀಸರು ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ Read more…

B.S. ಯಡಿಯೂರಪ್ಪಗೆ ಮತ್ತೆ ಸಂಕಷ್ಟ

ಬೆಂಗಳೂರು: ಡಿನೋಟಿಫಿಕೇಷನ್ ಮತ್ತು ಸ್ವಜನ ಪಕ್ಷಪಾತ ಆರೋಪಗಳಿಗೆ ಸಂಬಂಧಿಸಿದಂತೆ, ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಲು ಹೈಕೋರ್ಟ್ ಆದೇಶಿಸಿದೆ. ಸ್ವಜನ ಪಕ್ಷಪಾತ ಮತ್ತು ಡಿನೋಟಿಫಿಕೇಷನ್ ಆರೋಪಗಳಿಗೆ Read more…

ಡಿ.ಕೆ.ಶಿ. ಆಪ್ತ ಜ್ಯೋತಿಷಿಯಿಂದ ಸಿಕ್ಕಿದೆಯಂತೆ ಮಹತ್ವದ ಮಾಹಿತಿ

ಬೆಂಗಳೂರು: ರಾಜ್ಯದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಐ.ಟಿ. ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್ ಮನೆ, ಕಚೇರಿ ಮಾತ್ರವಲ್ಲದೇ, ಅವರ Read more…

ಡಿ.ಕೆ.ಶಿ. ವಿರುದ್ಧ ಮತ್ತೊಂದು ಗಂಭೀರ ಆರೋಪ

ನವದೆಹಲಿ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ, ಕಚೇರಿ ಹಾಗೂ ಆಪ್ತರ ಮನೆ ಮೇಲೆ ದಾಳಿ ಮಾಡಿರುವ ಐ.ಟಿ. ಅಧಿಕಾರಿಗಳು ಕಳೆದ 2 ದಿನಗಳಿಂದ ಪರಿಶೀಲನೆ ನಡೆಸಿದ್ದಾರೆ. Read more…

ರಾತ್ರಿ ಕಳೆಯಲು ನಟಿಗೆ ಕರೆ ಮಾಡಿದ….

ಮುಂಬೈ: ಅಪರಿಚಿತನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾಗಿ ನಟಿ ಕೊಯಿನಾ ಮಿತ್ರಾ ದೂರು ನೀಡಿದ್ದಾರೆ. ರಾತ್ರಿ ತನ್ನೊಂದಿಗೆ ಕಳೆದರೆ ಹಣ ಕೊಡುವುದಾಗಿ ಅಪರಿಚಿತ ಕರೆ ಮಾಡಿ ಕಿರುಕುಳ ನೀಡಿದ್ದಾಗಿ ನಟಿ Read more…

ಮಹಿಳೆ ಎದುರು ಮಾನಗೇಡಿ ಕೆಲಸ ಮಾಡಿದವನ ಬಂಧನ

ದೆಹಲಿಯಲ್ಲಿ ಜರ್ಮನ್ ಮಹಿಳೆ ಎದುರೇ ಹಸ್ತಮೈಥುನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಾಹ್ನ 2.45ರ ಸಮಯದಲ್ಲಿ ಈ ಘಟನೆ ನಡೆದಿದೆ. ಜರ್ಮನ್ ಮೂಲದ ಮಹಿಳೆ ಜೆಎನ್ ಯು ನಲ್ಲಿ Read more…

ಸ್ನೇಹಿತನೊಂದಿಗೆ ಸೆಕ್ಸ್ ಗೆ ಪ್ರಿಯಕರನ ಒತ್ತಡ

ಚಿತ್ರದುರ್ಗ: ಆಘಾತಕಾರಿ ಘಟನೆಯೊಂದರಲ್ಲಿ ಸ್ನೇಹಿತನ ಬಳಿ ಮಲಗುವಂತೆ ಪ್ರಿಯಕರನೇ ಯುವತಿಗೆ ಒತ್ತಡ ಹಾಕಿದ್ದಾನೆ. ಹೊಳಲ್ಕೆರೆ ತಾಲ್ಲೂಕು ಕಾಲಗೆರೆ ಗ್ರಾಮದ ಯುವಕ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ Read more…

ಕೇವಲ 5 ತಿಂಗಳಲ್ಲೇ ಮುರಿದು ಬಿತ್ತು ಬಾಲಿವುಡ್ ನಟಿಯ ದಾಂಪತ್ಯ!

ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ನಟಿ ಮಂದನಾ ಕರಿಮಿ ಮದುವೆಯಾಗಿ ಕೇವಲ 5 ತಿಂಗಳಲ್ಲೇ ಪತಿಯ ವಿರುದ್ಧ ಗೃಹ ಹಿಂಸೆ ಪ್ರಕರಣ ದಾಖಲಿಸಿದ್ದಾಳೆ. ಅಂಧೇರಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ Read more…

ಮದುವೆಯಾಗುವುದಾಗಿ ಹೇಳಿ ನೀಚ ಕೃತ್ಯ

ಶಿವಮೊಗ್ಗ: ಮದುವೆಯಾಗುವುದಾಗಿ ಅಪ್ರಾಪ್ತೆಯನ್ನು ಕರೆದೊಯ್ದ ಕಾಮುಕ ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗ ತಾಲ್ಲೂಕಿನ ಯಲವಟ್ಟಿ ತಾಂಡಾದಲ್ಲಿ ನಡೆದಿದೆ. 32 ವರ್ಷದ ವೀರೇಶ್ ವಂಚಿಸಿ ಅತ್ಯಾಚಾರ ಎಸಗಿದ ಆರೋಪಿ. 17 Read more…

ವೇಶ್ಯಾವಾಟಿಕೆ ಹೆಸರಲ್ಲಿ ವಂಚನೆ

ಬೆಂಗಳೂರು: ವೇಶ್ಯಾವಾಟಿಕೆ ಹೆಸರಲ್ಲಿ 10,000 ರೂ. ಹಣ ಪಡೆದು ವಂಚಿಸಿದ ಘಟನೆ ಬೆಂಗಳೂರಿನ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ವೆಬ್ ಸೈಟ್ ನಲ್ಲಿ ಕಾಲ್ ಗರ್ಲ್ ನೋಡಿ Read more…

6 ವರ್ಷಗಳ ಬಳಿಕ ದಾಖಲಾಯ್ತು ದೂರು

2011 ರಲ್ಲಿ ಬೆಳಕಿಗೆ ಬಂದಿದ್ದ ವಂಚನಾ ಪ್ರಕರಣದ ದೂರಿಗೆ ಸಂಬಂಧಪಟ್ಟಂತೆ ಬರೋಬ್ಬರಿ 6 ವರ್ಷದ ಬಳಿಕ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತಾರಾ ರಾವ್ ಎಂಬ ಬೆಂಗಳೂರು ಮೂಲದ Read more…

ಎಲ್ಲಾ ಮುಗಿದ ಮೇಲೆ ಮಹಿಳೆಗೆ ಕೈಕೊಟ್ಟ

ಕೊಪ್ಪಳ: ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ಪತ್ನಿಯ ರೀತಿಯಲ್ಲಿ ಬಳಸಿಕೊಂಡ ದುರುಳನೊಬ್ಬ ಮೋಸ ಮಾಡಿದ್ದಾನೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕನಕಗಿರಿಯ ಪ್ರಭಾವಿ ಮುಖಂಡನೊಬ್ಬನ ಸಹೋದರ ಹೀಗೆ ಮಹಿಳೆಗೆ ಮೋಸ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...